ವಕ್ಫ್ ಬೋರ್ಡ್ ನಲ್ಲಿ ಮಹಿಳೆಯರ ಸ್ಥಾನಮಾನ ಏನು? Govt set to amend Waqf law | Suvarna News | Kannada News

Поделиться
HTML-код
  • Опубликовано: 8 сен 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಮೌಲಾನ ಶಫಿ ಸಾದಿ, ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷರ ಚಿಟ್ ಚಾಟ್
    ವಕ್ಪ್ ಬೋರ್ಡ್ ಆಸ್ತಿ ಮೇಲೆ ಮೋದಿ ಕಣ್ಣು? ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾದಿ ಹೇಳಿದ್ದೇನು? ವಕ್ಫ್ ಬೋರ್ಡ್ ಆಸ್ತಿಯಲ್ಲಿ ಸಮಾನತೆ ಇಲ್ವಾ? ವಕ್ಫ್ ಬೋರ್ಡ್ ನಲ್ಲಿ ಮಹಿಳೆಯರ ಸ್ಥಾನಮಾನ ಏನು?
    #Waqflaw #pmmodi
    Suvarna News Live: www.youtube.co...
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 564

  • @jayaramch5403
    @jayaramch5403 Месяц назад +102

    ಟಿಪ್ಪುನ ವಿಷಯ ಗೊತ್ತು. ಬ್ರಿಟೀಷರ ವಿಷಯ ಗೊತ್ತಿಲ್ಲ .ಇವನ ವಾದ ಹಾಸ್ಯಾಸ್ಪದ😂

  • @surimeti3
    @surimeti3 Месяц назад +253

    ಮೋದಿಜಿ ಮಾಡಲೇಬೇಕು ಇಂತ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ....ಜೈ ಮೋದಿಜಿ....ಬ್ರಷ್ಟ ನೀಚ ಗಳಿಗೆ ಪಾಠ ಕಲಿಸಬೇಕು

    • @ramakrishnayyaminapureddy2094
      @ramakrishnayyaminapureddy2094 Месяц назад +11

      Yakappa 300 seat kottilla e daridra Jana. Freebies ogi desha nasa madokke congressge 90 seat kottiddu

    • @saadhwinisb2ndstd819
      @saadhwinisb2ndstd819 Месяц назад

      ನಿಜ.. ಬಿಟ್ಟಿ ಗೋಸ್ಕರ ‌ಪಾಕಿಸ್ತಾನ/ ಬಾಂಗ್ಲಾಕ್ಕಿಂತ ನಿಕೃಷ್ಟವಾಗಿ ಬದುಕಲು ಜನ ತಯಾರಿದ್ದಾರೆ..
      ಆತ್ಮಗೌರವ ಇಲ್ಲದ ಜನ..😢

    • @saleemahmed0722
      @saleemahmed0722 Месяц назад

      ವಕ್ಫ್ ಅಸ್ತಿ ಯಾರ್ ಅಪ್ಪಂದು ಅಲ್ಲ ಯಾವ ಸರ್ಕಾರ ವತಿ ಯಿಂದ ಬಂದಿಲ್ಲ ಸಾರ್ವಜನಿಕರು ತಮ್ಮ ಸುವ ಇಕ್ಷೆ ಯಿಂದ ದೇವರ ಹೆಸರಿನಲ್ಲಿ ಪುಣ್ಯ ಗೋಸ್ಕರ ಬಡ ಜನರನ್ನು ಉಪಯೋಗ ಹಾಗೂ ಅನಾಥಾಲಯ ನಿರ್ಮಿಸಿ ಆದರನ್ನು ಪುಣ್ಯ ಪಡಿಯಕ್ಕೆ ಯಾವನು ಇದ್ದಕ್ಕೆ ವರ್ಗೈಸಿಕೊಳ್ಳಕೆ ಆಗಲ್ಲ ಹಾಗೂ ಮರಂಗ್ ಇಲ್ಲ.

    • @BmMuneer
      @BmMuneer 28 дней назад

      Thooo. Modiji

  • @surimeti3
    @surimeti3 Месяц назад +100

    ಬ್ರಷ್ಟ ಆಸ್ತಿಗಳನ್ನು ಮುಟ್ಟು ಗೋಲು ಮಾಡಬೇಕು

  • @shripadhasilkar4412
    @shripadhasilkar4412 Месяц назад +166

    ಈ ವಕ್ಫ್ ಬೋರ್ಡ್ ನಮ್ಮ ದೇಶ ದಿಂದ ಒದ್ದು ಓಡಿಸಿ

    • @sarfrazh920ukkali9
      @sarfrazh920ukkali9 29 дней назад +4

      ನಿಮ್ಮ ದೇಶನಾ 😂😂😂😂

    • @rajeswariraman1448
      @rajeswariraman1448 29 дней назад

      ಹೌದೂ ಭಾರತ ನಮ್ಮ ದೇಶ ನಿಮ್ಮಪ್ಪನದಲ್ಲ.​@@sarfrazh920ukkali9

    • @ravikumar-sharma-k
      @ravikumar-sharma-k 29 дней назад +5

      ​@@sarfrazh920ukkali9 Namma deshane, ninyaro keloke? Nadi Pakistanakke namma deshada law beda andre.

    • @sarfrazh920ukkali9
      @sarfrazh920ukkali9 29 дней назад

      @@ravikumar-sharma-k ಅಂದ ಭಕ್ತ ನೀನು

    • @NaveenKumar-ll9do
      @NaveenKumar-ll9do 28 дней назад

      ಯಾಕಲೇ ಸಾಬಿ ಏನು ನಿನ್ನ msg ನಾ ಅರ್ಥ ​@@sarfrazh920ukkali9

  • @rajshekarjoshi6895
    @rajshekarjoshi6895 Месяц назад +127

    ಇವರ ಎಲ್ಲ ಪ್ರಾಪರ್ಟಿ ದಾಖಲೆಗಳನ್ನು ಪರಿಶೀಲನೆ ಮಾಡಿ ಮೊದಲು

    • @smbengu6175
      @smbengu6175 Месяц назад +2

      Act baravanige ede, practical agilla, ella mossa

    • @rashidalakemajal386
      @rashidalakemajal386 Месяц назад +1

      @@rajshekarjoshi6895 Ambani adani ge helu ...modalu

    • @deepakcaachar8147
      @deepakcaachar8147 Месяц назад +1

      Ennana parishilane madodhu ...Yellawannu suttu bisakakabeku ...!!

    • @rashidalakemajal386
      @rashidalakemajal386 Месяц назад

      @@deepakcaachar8147 papera

    • @Msquare515
      @Msquare515 29 дней назад

      Mostly nin property innu vakf board kabza madilla ansute😂​@@rashidalakemajal386

  • @vikramnoolvi4583
    @vikramnoolvi4583 Месяц назад +72

    Ban waqf board, ban madarasa masjids,

    • @minnsha
      @minnsha 29 дней назад

      Nin Amman tullu sulemagane 😂😂😂

  • @srikanteswaransuryanarayan3608
    @srikanteswaransuryanarayan3608 Месяц назад +23

    ತಡವಾಗಿಯಾದರೂ ಸಹ ಪರವಾಗಿಲ್ಲ. ಇದು ಆಗಲೇಬೇಕಾದ ಬದಲಾವಣೆ, ದೇಶದ ಹಿತದೃಷ್ಟಿಯಿಂದ. 🎉

    • @muhammad-mj2kc
      @muhammad-mj2kc 27 дней назад

      @@srikanteswaransuryanarayan3608 yardo duddu yallammana jathre madoka ?

    • @srikanteswaransuryanarayan3608
      @srikanteswaransuryanarayan3608 27 дней назад

      @@muhammad-mj2kc ಅದನ್ನು ಸ್ವಾತಂತ್ರ್ಯ ಬಂದಾಗಿಂದ ಮಾಡಿಕೊಂಡು ಬಂದಿರೋದು ಒಂದೇ ಧರ್ಮದವರು. ಯಾವತ್ತೂ ದೇಶಕ್ಕಾಗಿ ಬಾಂಬ್ ಇಡೋದು ಬಿಟ್ಟು ಒಂದೇ ಒಂದು ಒಳ್ಳೆ ಕೆಲಸ ಮಾಡಿಲ್ಲ.

    • @jaianjaneya200
      @jaianjaneya200 26 дней назад

      ಮಹಮ್ಮದ್ ನೀವು ಈಗ ಮಾಡ್ತಾ ಇರೋದು ಅದೇ ಇಲ್ವಾ

    • @muhammad-mj2kc
      @muhammad-mj2kc 18 дней назад

      @@jaianjaneya200 nau iga madtha irodu yenu swalpa helbauda

  • @funnyworld5113
    @funnyworld5113 Месяц назад +60

    Waqf act not bigger than supreme Court 🔥

    • @user-bv2tl3wq2u
      @user-bv2tl3wq2u Месяц назад

      Muslim thunnerande makklu avaru

    • @user-bv2tl3wq2u
      @user-bv2tl3wq2u Месяц назад +6

      Kalla nambidru thukra na nambardu 😂😂(UNIVERSAL TRUTH)

    • @muhammad-mj2kc
      @muhammad-mj2kc 26 дней назад

      @@user-bv2tl3wq2u ninu kallane alva

  • @sharandevaiah1363
    @sharandevaiah1363 Месяц назад +26

    Nale divasa India ne waqt board property hantha helthare .. best modi jii decision..

  • @venkatesh.mvenkatesh.m1603
    @venkatesh.mvenkatesh.m1603 Месяц назад +53

    ಇಂತಹಾ ವಿಚಾರಗಳು ಹೆಚ್ಚು ಹಂಚಿಕೊಳ್ಳಬೇಕು

  • @umavatibasavaraj6696
    @umavatibasavaraj6696 Месяц назад +23

    ಭಾರತದಲ್ಲಿ ಅಂಬೇಡ್ಕರ್ ತಂದ ಸಂವಿಧಾನದ ಅಡಿಯ ಕಾನೂನು ಇರಬೇಕು ಒಂದೇ ಕಾನೂನು

    • @PP-zr3ih
      @PP-zr3ih Месяц назад

      India need UCC

  • @tippannamaragutti1944
    @tippannamaragutti1944 Месяц назад +44

    1996ರಲ್ಲಿ ವಕ್ಫಬೊರ್ಡ ಆಸ್ತಿ 1.6ಲಕ್ಷ ಎಕರೆ ಇದ್ದು ಈಗ 2024ರಲ್ಲಿ 8ಲಕ್ಷ ಎಕರೆ ಆಗಿದ್ದು ಹೇಗೆ?

    • @rajdhanidairyfarm4261
      @rajdhanidairyfarm4261 Месяц назад

      Islam is dangerous in galaxy.

    • @ThahiraManchu
      @ThahiraManchu 27 дней назад

      Dear Brothers
      Our Father give Donent our property waqf bord
      Brother you ask your father give your property Hedu seyva community
      We congratulate you and family
      We All. Brother's,& Sisters our nation

    • @user-jf7oq1zr8x
      @user-jf7oq1zr8x 27 дней назад

      ಮುಷ್ಲಿಮರಲ್ಲಿ ಅಲ್ಲಾಹನಿಗೆ ಹೆದರಿ ಧಾನ ಧರ್ಮ ಮಾಡುವವರು ಜಾಸ್ತಿ ಇದ್ದಾರೆ ಹಾಗೆ ವರ್ಷ ಕಳೆದಂತೆ ಜಾಸ್ತಿ ಆಗುತ್ತದೆ.
      ನಿನ್ನ ಅಪ್ಪನತ್ತಿರ ಹೇಳು ಅವ ಸಾಯುವ ಮೊದಲು ಅವನು ಕಟ್ಟಿಸಿದ ಮನೆ ತೋಟ ಇದ್ದರೆ ಅದನ್ನು ನಿನ್ನ ದೇವರಿಗೆ ದಾನ ನೀಡಲು.
      ಸತ್ತ ನಂತರ ಅಲ್ಲಿ ದೇವನ ಸನ್ನಿದಾನದಲ್ಲಿ ಅರಾಮವಾಗಿ ಜೀವಿಸಬಹುದು ಎಂದು.
      ನೀನು ಹಾಗೆ ಮಾಡಿ ಸತ್ತರೆ ನಿನಗೂ ಒಳ್ಳೆಯ ತೀರ್ಮಾನ

  • @manjunathd2195
    @manjunathd2195 Месяц назад +33

    Ban WAQF board

  • @yashu14180
    @yashu14180 Месяц назад +46

    Ajit hanummakkar avara discussion panel ge hogi, dengi devr madtare nimmanna 😂

  • @ambareshav-kv7ke
    @ambareshav-kv7ke Месяц назад +47

    ಒಳ್ಳೆ ನಿರ್ದಾರ ಈ ವಿಷಯದಲ್ಲಿ ಮೋದಿ ಎನ್ನು ಒಪ್ಪುತ್ತೇನೆ..

  • @santoshbhayagondi1254
    @santoshbhayagondi1254 Месяц назад +35

    ಈ ಭಾರತ ದೇಶದಲ್ಲಿ ಒಂದೇ ಕಾನೂನು ಇರಬೇಕು

  • @ProudHindu1989
    @ProudHindu1989 Месяц назад +136

    ಈ ತುರ್ಕರು ಎಲ್ಲೆಲ್ಲಿ ಇದ್ದಾರೋ
    ಅಲ್ಲಲ್ಲಿ ಅಶಾಂತಿ ಖಂಡಿತ

    • @rashidalakemajal386
      @rashidalakemajal386 Месяц назад +3

      Nina

    • @smbengu6175
      @smbengu6175 Месяц назад

      Prapancha ella Ashanti enda kuditha eda e islam nayigalinds

    • @ProudHindu1989
      @ProudHindu1989 Месяц назад

      @@rashidalakemajal386 ತುರ್ಕರು ಅಂದ್ರೆ ಅರೇಬಿಯಿಂದ ಭಿಕ್ಷೆ ಬೇಡೋದಿಕ್ಕೆ ಹಿಂದೂಸ್ತಾನಕ್ಕೆ ಬಂದ್ರಲ್ಲ ಅವರು

    • @kingpradyumna8202
      @kingpradyumna8202 Месяц назад +10

      Correct😂😂

    • @rashidalakemajal386
      @rashidalakemajal386 Месяц назад

      @@kingpradyumna8202 nivu iddalli Elli shanthi ide ...

  • @binguing2023
    @binguing2023 Месяц назад +36

    ಮೊಘಲ್ ರಾಜರೇ ಬೇರೆ ದೇಶದಿಂದ ಬಂದವರು.. ಅವರಿಗೆ ಯಾವ ಅಧಿಕಾರ ಇದೆ ಬರೆದು ಕೊಡಲು

    • @muhammad-mj2kc
      @muhammad-mj2kc 27 дней назад

      Nin yellidhi aavaga 😂

    • @UrduIslamicMedia313
      @UrduIslamicMedia313 27 дней назад

      ಭಾರತದ ಬಗ್ಗೆ ನಮ್ಮ ಚಾನೆಲ್ ನಲ್ಲಿ ವಿಡಿಯೋ ಗಳಿವೆ , ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ

    • @karthikjeeva9402
      @karthikjeeva9402 27 дней назад

      True

  • @Sikhari973
    @Sikhari973 Месяц назад +29

    WOKF Board cancel madi ella proprity govt ge sersi

  • @santoshsk8398
    @santoshsk8398 Месяц назад +15

    ರೋಗ ತುಂಬಾ ಉಲ್ಬಣ ಆಗಿದೆ... ಕತ್ತು ಕೊಯ್ದು ಕೊಳ್ಳೋ ಬದ್ಲು ಕಾಲ್ ಕತ್ತರಿಸೋದು ಕ್ಷೇಮ...

  • @drvirus82
    @drvirus82 Месяц назад +36

    ಏನು ಟಿಪ್ಪು ಸುಲ್ತಾನ್ ಆಫ್ ಮಾಡಿದರು ಟಿಪ್ಪು ಸುಲ್ತಾನನು ಪರ್ಫೆಕ್ಟ್ 1995 ಟಿಪ್ಪು ಸುಲ್ತಾನ್ ಹೆಂಗ್ ಮಾಡ್ದ😂😂😂 ಹೇಳ್ರೋ ಅಂದ್ರೆ... ಅದಕ್ಕೆ ನಿಮ್ಮನ್ನ ಆಜಾಮ್ ಅಂತ ಹೇಳೋದು..

  • @narvesharma5866
    @narvesharma5866 Месяц назад +12

    ಏನಂತಾ ಇವರನ್ನು ಸಂದರ್ಶನ ಮಾಡುತ್ತೀಯಾ, ಕೋಳಿ ಕೇಳಿ ಖಾರ ಅರೆಯುತ್ತಾರಾ

  • @kushalnaam
    @kushalnaam Месяц назад +12

    ಟಿಪ್ಪು ಎಲ್ಲಿಂದ ಆ ಆಸ್ತಿ ಯನ್ನು ತಂದಿದ್ದಾ,

  • @yashvanthsingh5476
    @yashvanthsingh5476 22 дня назад +1

    We support 100% for WAQF ACT Eliminate do fast

  • @user-xt6lz9xr3y
    @user-xt6lz9xr3y Месяц назад +25

    Jai yatnal ji jai modiji 🙏🚩

  • @deadlyhunter6933
    @deadlyhunter6933 Месяц назад +10

    Waqf board ban agbeku first illandre india will be Hindus people land in india will be empty, all youths weak up..plz ban first, World nalli yava waqf board illa check it..

  • @veerappadevaru3574
    @veerappadevaru3574 Месяц назад +8

    ಪರರಿಗೆ ತೊಂದರೆ ಆಗದಿದ್ದರೆ ಆಗಬಹುದು....ನಾನು ಎಲ್ಲಿ ಇದ್ದರೆ ಅದು ನನ್ನ ಆಸ್ತಿ ಎನ್ನುವುದಾದರೆ ಅದು ಸಮಾನತೆ ಅಲ್ಲ..ಅದೇ ನಿಯಮ ಎಲ್ಲಾ ಧರ್ಮದವರಿಗೂ ಇರಬೇಕು...

  • @rajug123
    @rajug123 29 дней назад +1

    Waqf board should be abolished completely and every property under it should be controlled by government... When government can take away Hindu religious properties why cant it do the same with WAQF...

  • @manjunathabs4394
    @manjunathabs4394 Месяц назад +6

    ಮೊಘಲರು ಶಿಯ ಹಾಗೂ ಸುನ್ನಿಗೆ ಬೇರೆ ಬೇರೆ ವಕ್ಫ್ ಬೋರ್ಡ್ ಅಂಥಾ ಮಾಡಿದ್ದರ?🤣🤪

  • @madhunaik1106
    @madhunaik1106 Месяц назад +23

    ಮಾತಾಡು ಅಂದ್ರೆ ಓದುತ್ತಿದಾನೆ ಇವನು

  • @hdtv7247
    @hdtv7247 Месяц назад +19

    ಮೋದಿಜೀ ನೀವು ಇದೋಂದು ಕೆಲಸ ಮಾಡಿದರೆ ನಿಮ್ಮನ್ನು ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಹಿಂದುವೂ ಮರೆಯುವುದಿಲ್ಲ

    • @rajeswariraman1448
      @rajeswariraman1448 29 дней назад

      ಅಯ್ಯೋ ರಾಮ ಹಿಂದೂಗಳು ಏನು ಮಾಡಿದರು ಬುದ್ದಿಬರಲ್ಲ ಬಿಟ್ಟಿ ಭಾಗ್ಯ
      ಕಟಾ ಕಟ್ ಬೇಕು ಮುಸ್ಲಿಂ ಆಗಲಿ ತೆರರಿಸ್ಟ್ ಆಳಿದರು ಪರವಾಗಿಲ್ಲ

  • @MujeebKhan-qh5zn
    @MujeebKhan-qh5zn 27 дней назад

    ಇಡೀ ಭಾರತ ನಮ್ಮ ಜನ್ಮ ಭೂಮಿ ನಾವು ನಮ್ಮ ಜಲ. ನಮ್ಮ ಭೂಮಿ.. ನಾವೆಲ್ಲರೂ ....ಭಾರತೀಯ ಪ್ರಜೆ ಗಳು.........ಜೈ ಭಾರತ್ ಮಾತ ಕಿ ಜೈ.....

  • @banukumarbanukumar709
    @banukumarbanukumar709 Месяц назад +6

    Jai modi ji

  • @Kpshivuvlog
    @Kpshivuvlog Месяц назад +22

    ಒಳ್ಳೆಯ ನಿರ್ಧಾರ ಮೋದಿಜೀ ❤

  • @GLNaradimhaReddy-nw5wu
    @GLNaradimhaReddy-nw5wu Месяц назад +3

    First do the cancel wakf

  • @jaihindurashtra5441
    @jaihindurashtra5441 Месяц назад +3

    ಯಾಕೆ ಸರ್ ಒಂದು ದೇಶ ಒಂದೇ ಕಾನುನು ಇರ ಬೇಕು ಇವರಿಗೆ ಬೇರೆ ಇವರು ಫೆರೋಜ ಖಾನ್ ಗಾಂಢಿ ಜನರು ಅದಕ್ಕಾ ಇಲ್ಲಾ ಇಂದಿರಾಳ ಗಂಡನ ವಂಶಜರು ಅಂತ ನಾ ಕೇಳಿ ದೇಶದಲ್ಲೂ ವಿಜನೆ ಮಾಡಿ ಹಿಂದು ಮುಸ್ಲಿಂ ಅಂತ ಆಸ್ತಿ ತೊಗೊಂಡ್ರು ಇಗ ವಕ್ಫ ಬೊರ್ಡ ಅಂತ ಯಾರು ಹೆಳೊರಿಲ್ಲ ಕೆಳೊರಿಲ್ಲ ಇಸ್ಟು ವರ್ಷ ಈ ಒವೈಸಿ ಇಂಥಾ ಮೌಲಾನಾಗಳೆ ನೊಂಗಿ ನೀರು ಕುಡುದ್ರು ಇಗ ಸಾಕು ಮಠ ಂದಿರ ಮಸಿಧಿ ವಕ್ಫ ಬೊರ್ಡ ಎಲ್ಲಾ ಆಸ್ಥಿಯೂ ದೇಶದ ಸ್ವತ್ತು ಇವನ್ನೆಲ್ಲ ಕೃಢಿಕರಿಸಿ ಬಡ ಹಿಂದು ಮುಸಲ್ಮಾನರಿಗೆ ದಲಿತರಿಗೆ ಬಡ ಕ್ರಿಶ್ಚಿಯನ್ ಸಿಖ್ ಪಾರ್ಸಿಗಳಿಗೆ ಜೈನರಿಗೆ ಹಂಚಿ ನಂತ್ರ ದೇಶದಲ್ಲಿ ಯಾವುದೇ ಜಾತಿ ಬೇಡಾ ಧರ್ಮನೂ ಬೇಡಾ ಭಾರತೀಯ ಎಂಬ ಸರ್ಟಿಫಿಕೇಟ್ ಕೊಡಲಿ ಇಂಟಲಿಜೆಂಟ ಇದ್ದ ವಿಧ್ಯಾರ್ಥಿಗೆ ಸರ್ಕಾರಿ ನೌಕರಿ ಕೊಡಲಿ ಎರಡೇ ಮಕ್ಕಳು ಸಾಕು ಎಂಭ ಘೊಷಣೆ ಮಾಡಿಲಿ ಎಲ್ಲಾ ಭಾರತೀಯರಿಗೂ ಆಗ ನಮ್ಮ ದೇಶ ಅಭಿವೃದ್ದಿಯಲ್ಲಿ ನಂ ೧ ಆಗುತ್ರೆ ಜಾತಿ ಧರಗಮಗಳಿಂದ ಬೆಸತ್ತಿದ್ದೆವೆ ನಾವೆಲ್ಲ ಈ ಜಾರಕೀಯ ಜನ ಒಂದಕ್ಕೆ ಏರಡು ಮಾಡಿ ಜಗಳ ಹಚ್ಚೊ ಪಕ್ಷಗಳೇ ದೇಸದಲ್ಲಿ ಹೆಚ್ಚಾಗಿವೆ ಯಾವ ಪಕ್ಷವೂ ಸಾಚಾ ಇಲ್ಲ ಜೈ ಭಾರತ್ ಮತಾಕಿ ಇದೊಂದೆ ಕೂಗು ಇರಲಿ ಎಲ್ಲಾ ರಾಜಕೀಯ ಜನರನ್ನ ಜೈಲಿಗೆ ಹಾಕಿ ಈ ಮೌಲ್ವಿಗಳು ಸ್ವಾಮಿಜಿಗಳೂ ಸಹ ಬೇಡಾ ಈ ದೇಸಕ್ಕೆ ಎಲ್ಲರೂ ಸಮಾನರಾಗಿ ಬಾಳೊಣ 🙏

  • @Subhas-mh5xn
    @Subhas-mh5xn Месяц назад +3

    ಮೊಗಲರು 800 ವರ್ಷ ಆಳಿದ್ರು ಅಂತ ನೋಡಿ 😜😂😂 ಆಗದ್ರೆ ಮಹಾರಾಣ ಪ್ರತಾಪ್ , ಶಿವಾಜಿ ಯಾರು?

  • @ishwarpatil863
    @ishwarpatil863 27 дней назад

    ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಸರ್ಕಾರ 🦁🦁🦁🦁🦁

  • @rifrazrabi1816
    @rifrazrabi1816 Месяц назад +1

    Great shafi

  • @ishwarpatil863
    @ishwarpatil863 27 дней назад

    ಇದು ಹಿಂದೂ ರಾಷ್ಟ್ರ ನೀವು ಬೇಕಾದರೆ ಬಾಂಗ್ಲಾ ಪಾಪೀ ಪಾಕಿಸ್ತಾನ ಹೋಗಬಹುದು ಅಣ್ಣಾ 🙏

  • @ishwarpatil863
    @ishwarpatil863 27 дней назад +2

    ನಿಮಗೆ ಐತಿ ಮುಂದೆ ಮಾರಿ ಹಬ್ಬ ಯೋಗಿ ಸಿಂಹ 🦁 🐅 🦁 🦁 🦁 ಮುಂದಿನ ಪ್ರಧಾನಿ ಆಗುತ್ತಾರೆ ಆವಾಗ ನೋಡಿ ಸಹೋದರರೇ 🙏

  • @angrysnake4862
    @angrysnake4862 Месяц назад +9

    ತುರ್ಕರ ಬಾಯಿಗೆ ಬಟ್ಟೆ ತುರುಕಿ ಆಯ್ತು

  • @samiyasamran7147
    @samiyasamran7147 Месяц назад +7

    ಮದ್ರಸದಲ್ಲಿ. ಕಳಿಯುವ. ಮಕ್ಕಳಿಗೆ. ಏನು. ಕೊಟ್ಟಿದಿರಾ.

  • @premakalavenkatbhat7992
    @premakalavenkatbhat7992 Месяц назад +1

    Ok

  • @shafirs.k7310
    @shafirs.k7310 Месяц назад +1

    Super

  • @MujeebKhan-qh5zn
    @MujeebKhan-qh5zn 27 дней назад

    ಚಿಕ್ಮಗಳೂರ್ ನ ಬಾಬಾ ಬುಡೇಂಗಿರಿ ಯ ಬಗ್ಗೆ ನಿಮ್ಮ ಅಭಿಪ್ರಿಯಾ ಏನಿದೆ ಅಧ್ಯಕ್ಷರೇ........

  • @shambulingesh619
    @shambulingesh619 Месяц назад +7

    ಬರಿ rules ಓದೋದಲ್ಲ.. ಅದನ್ನ ಎಷ್ಟರಮಟ್ಟಿಗೆ follow ಮಾಡ್ತಿದೀಯ ಅನ್ನೋದನ್ನ ಹೇಳಯ್ಯ

  • @santoshgurappa1724
    @santoshgurappa1724 Месяц назад +3

    ಎಷ್ಟು ಪ್ರಮಾಣಿಕ ಇದ್ದೀರಿ ನಮಗೆ ಗೊತ್ತಿದೆ

  • @maheshanna5006
    @maheshanna5006 Месяц назад +7

    Uniform civil code bandre baya yake muslimarige?

  • @PrakashaPKS
    @PrakashaPKS 29 дней назад +1

    ಜೈ modiji

  • @shankartalawar2000
    @shankartalawar2000 Месяц назад +7

    Congress iddaga nimga bari easy

  • @gcswamy1997
    @gcswamy1997 28 дней назад

    Yes very much needed to holdn safeguard the dignity n decorum of the house inhigh esteem.

  • @NingappaRavji
    @NingappaRavji 29 дней назад +4

    ಮೋದಿ ಅವರು ಒಂದು ಸಲ ನಿರ್ಧಾರ ಮಾಡಿದರೆ ಮುಗೀತು ಜೈ ಮೋದಿಜಿ

  • @selvansubramanyam3306
    @selvansubramanyam3306 Месяц назад +4

    Two years back, waqf board claims an entire village in Tamil Nadu, worst part is there is Shiva temple which is 1500 years

  • @PrakashaPKS
    @PrakashaPKS 29 дней назад +1

    ಆಗಾದ್ರೆ ಕೋರ್ಟ್ ಗೆ ಯಾಕ್ ಹೋಗಗಿಲ್ಲ

  • @shafirs.k7310
    @shafirs.k7310 Месяц назад +1

    Good

  • @mohammedismailrakkasgi8156
    @mohammedismailrakkasgi8156 26 дней назад

    Super helideri Suvarna News ge👌

  • @pillareddyhagadoor7408
    @pillareddyhagadoor7408 Месяц назад +1

    Ok 💯👌

  • @rakesh5484
    @rakesh5484 Месяц назад +7

    We support modiji on this, Lets all be equal

  • @PraveenKumar-yq1on
    @PraveenKumar-yq1on 26 дней назад

    ಅದನ್ನೆಲ್ಲ ವಾಪಸ್ ತೆಗೆದು ಕೊಂಡು ಎಲ್ಲ ಧರ್ಮದ ಬಡವರಿಗೆ ಹಂಚಿ

  • @tirupatitirumala6922
    @tirupatitirumala6922 27 дней назад

    ಯಾವ ದೇಶದಲ್ಲಿ ಈ ರೂಲ್ಸ್ ಇಲ್ಲ ನಮ್ಮ ದೇಶದಲ್ಲಿ ಮಾತ್ರ ಇದು ತೆಗೆದು ಹಾಕಬೇಕು ಕಂಪಲ್ಸರಿ ಮೋದಿ ತಗೊಂಡಿರೋ ನಿರ್ಧಾರ ಚೆನ್ನಾಗಿದೆ

  • @SuperSridar
    @SuperSridar 28 дней назад

    ಏನ್ರೀ ಇದು ಕರ್ಮ ನಾನು ನೋಡ್ತಿರೋದು 😢. ಕೋಳಿ ಕೇಳಿ ಮಸಾಲೆ ಅರೆಯೋಕಾಗುತ್ತಾ 😅

  • @ponnappak.s.4620
    @ponnappak.s.4620 Месяц назад +4

    How this Board has become the 3rd largest property holder after Defense and Railways? How in 1995 the power has enhanced?

  • @jayakarasaladi2126
    @jayakarasaladi2126 Месяц назад +3

    Tippu sulthana avana maneyeenda thandidana

  • @JaiSiyaram1000
    @JaiSiyaram1000 29 дней назад

    ನಿಮಗೆ ವಕ್ಫ್ ಯಾಕೆ ಬೇಕು?

  • @perumalRrani
    @perumalRrani Месяц назад +1

    Must ಅಮೆಂಡ್...

  • @MouneshachariMouneshachari
    @MouneshachariMouneshachari 29 дней назад

    ಅವನ್ಯಾರು ಅವನ್ನನ್ನು ನೀವು ಹೋಗಿ ಓಕೆನಾ ಅಂತಾನೆ ಕೇಳ್ತಿರ. ಅವರಪ್ಪನದ್ದ

  • @haranathraju9311
    @haranathraju9311 Месяц назад +1

    Jai Shree Ram

  • @kjagadeesh2015
    @kjagadeesh2015 26 дней назад

    Disslove WAFQ BOARD ! BRING all WAFQ PROPERTY under GOVERNMENT OF INDIA, any dispute let WAFQ claim in supreme court.

  • @aravindaaru5465
    @aravindaaru5465 Месяц назад +2

    Waqf Board ಮೂಲ ಉದ್ದೇಶ ಏನು ಗುರುವೇ...?

  • @nagarajknr4059
    @nagarajknr4059 Месяц назад +1

    ಈ ಭಾರತದಲ್ಲಿ ಎರಡು ಕಾನೂನು ಅವಶ್ಯಕತೆ ಬೇಡ.

  • @ganeshnayak8359
    @ganeshnayak8359 Месяц назад +14

    ವಕ್ಫ್ ಗೋವಿಂದ 😅

  • @santoshbhayagondi1254
    @santoshbhayagondi1254 Месяц назад +8

    ನೀವು ಮೊದಲು ಜೆ ಭಾರತ ಕೂಗೂದ ಕಲಿಸಿ

  • @partharcm8251
    @partharcm8251 26 дней назад

    ಒಂದು ದೇಶ ಒಂದು ಕಾನೂನು ಜಾರಿಯಾಗಲಿ

  • @PraveenKumar-yq1on
    @PraveenKumar-yq1on 26 дней назад

    ವಿಧಾನಸೌದ ಕೂಡಾ ಇವರ ಆಸ್ತಿ😂

  • @bandeppaangadi5503
    @bandeppaangadi5503 Месяц назад +10

    ಅದಕ್ಕೆ ಮೊದಿ ಅಂದರೆ ಎಲ್ಲಾರಿಗೂ ಇಷ್ಟ

  • @ravirajr5097
    @ravirajr5097 Месяц назад +1

    Save Bangladesh Hindus
    Support EXmuslim Bangladesh

  • @santoshsk8398
    @santoshsk8398 Месяц назад +1

    Ban waqf

  • @TvenkateshbabuTvenkateshbabu
    @TvenkateshbabuTvenkateshbabu 29 дней назад +1

    Jai modji

  • @GLNaradimhaReddy-nw5wu
    @GLNaradimhaReddy-nw5wu Месяц назад +2

    Modi modi

  • @rajakumar-yj4rc
    @rajakumar-yj4rc Месяц назад +1

    It's good band

  • @PrakashaPKS
    @PrakashaPKS 29 дней назад

    ಈ ಖಾಯಿದೆ ಸರಿಯಿಲ್ಲ

  • @hdtv7247
    @hdtv7247 Месяц назад +5

    Ban vakbourd ಒಳ್ಳೆ ನಿರ್ಧಾರ ಜೈ ಮೋದಿ

  • @srinivaskp6251
    @srinivaskp6251 26 дней назад

    There is no right to property in India

  • @gcswamy1997
    @gcswamy1997 27 дней назад

    100%

  • @sudeepbd5063
    @sudeepbd5063 Месяц назад +1

    Evn muthi nayi thulu hagedi😅

  • @VIJAYKUMAR-vw4bj
    @VIJAYKUMAR-vw4bj 29 дней назад

    Ok 100 percent right❤

  • @umeshrudramuni6140
    @umeshrudramuni6140 29 дней назад

    Jay Shri Ram Jay modi ji great Bharat Mata ki Jay Jay B j p Huli Jay BrpBoss Huli Bijapur Huli Karnataka Huli BJP Huli Hindu Huli ❤❤❤❤❤

  • @jagdish3761
    @jagdish3761 26 дней назад

    1001ಓಕೇ

  • @ThahiraManchu
    @ThahiraManchu 27 дней назад

    Good speech janab shafi sahadi Thank you for ❤ explaining waqf property this property doneted. By ALLAH
    Ask any Hospital Dr
    Muslims give blod donation more than our brother's and sisters sadaka ALLAH love that what we did

  • @kantharajun2111
    @kantharajun2111 28 дней назад

    O.k.sir do it fast emmidiet jai bharath jai modiji

  • @kadharkadharpasha4438
    @kadharkadharpasha4438 Месяц назад +2

    ❤❤❤❤❤❤❤❤❤❤❤❤❤ಯು ಅಣ್ಣ

  • @devappanainapur
    @devappanainapur 29 дней назад

    Jai,modiji

  • @krishnegowdast2815
    @krishnegowdast2815 Месяц назад +10

    ಜೈ ಮೋದೀಜಿ

  • @radconsultants6767
    @radconsultants6767 Месяц назад

    Basically, the Wokf Act is wrong.

  • @Msquare515
    @Msquare515 29 дней назад

    Saabu playing teen patti game😂😂 i thought starting

  • @seshaachar9060
    @seshaachar9060 29 дней назад +3

    ಈ ವಾಕ್ಬೋರ್ಡ್ ಯಾಕೆ ಬೇಕು ಕಿತ್ತು ಬಿಸಾಕಿ

  • @mustqsali3461
    @mustqsali3461 29 дней назад

    Kalla

  • @user-wv9lx2yj9q
    @user-wv9lx2yj9q 28 дней назад

    ಮೋದಿಯ ಅಂತ್ಯ

  • @umeshshettigar4653
    @umeshshettigar4653 Месяц назад +2

    ಇದು ಸುವರ್ಣ ನ್ಯೂಸ್ ಮೀಡಿಯಾ ಹಂಗೆ ಕಾಣ್ತಾ ಇಲ್ಲಾ