@@kirangondedahalli6643 you can drop down the motor 660 feet. I refer deccan motor because its every stages are working for 20feet.local motor s are working 15 onlyfeets you content your near by technician.
@priyapriyapriya986 2 ಇಂಚು ನೀರಿಗೆ ಎರಡುವರೆ ಇಂಚು out put ಇರೊ 5hp ಮಾಟ್ರು ಹಾಕಿದಿರ ಹಗಾಗಿ ಆ ನೀರಿನ ಸೋರ್ಸ್ 5hp ಮೋಟ್ರಿಗೆ ಸಕಾಗ್ತಿಲ್ಲ ಹಗಾಗಿ ನೀರನ್ನ ಬೇಗ ಮೆಲೆತ್ತಿ ಬಿಸಾಕುತ್ತೆ. ನಿಮ್ಮ ಬೋರಿಗೆ ಸಿಂಗಲ್ phase ಮೋಟ್ರು ಹಾಕಿದ್ರೆ ನೀರು ಸರಿಯಾಗಿ ಬರ್ತಾ ಇರುತ್ತೆ.
@@santhus8809 2.5 ಇಂಚು ನೀರಿಗೆ 6hp ಮೊಟ್ರು ಹಾಕಿದ್ರೆ ಹೇಗೆ ಪ್ರಶರ್ ಬರುತ್ತೆ ಸರ್. ನಿಮ್ಮ ಬೋರಲ್ಲಿ ಎಸ್ಟು ಇಂಚು ನೀರಿದೆ ನೋಡಿ ಅದಕ್ಕೆ ಸರಿ ಹೊಂದುವ ರೀತಿಲಿ ಮೋಟ್ರು ಪಂಪ್ ಹಾಕಿದ್ರೆ ಪ್ರಶರ್ ಬರುತ್ತೆ ಸರ್ 6hp ಮೋಟ್ರಿನ out put 3inch ಇರುತ್ತೆ ನಿಮಿಗೆ ಇರೊ ನೀರಿನ ಸೋರ್ಸ್ 2.5inch ನೀವೆ ಯೋಚ್ನೆ ಮಾಡಿ
@@siddaroodmulge2730 ನಿಮ್ಮ ಬೋರಲ್ಲಿ ನೀರಿನ ಸೋರ್ಸ್ ಕಮ್ಮಿಆಗಿದೆ. ಇದನ್ನ ಅಂತರ್ಜಲದ ಕುಸಿತ ಅಂತ ಹೆಳ್ತಾರೆ ಇದನ್ನ ಸರ ಮಾಡೊದು ಕಸ್ಟ ಆದ್ರೆ ಮಳೆ ನೀರನ್ನ filter ಮಾಡಿ ಬೋರಿಗೆ ಬಿಟ್ರೆ ಸ್ವಲ್ಪ ನೀರಿನ ಮಟ್ಟ ಕಪಾಡ್ಕೊ ಬಹುದು. ಆದ್ರೆ ನಿಮಿಗಿರೋ ಪರಿಹಾರ ಅಂದ್ರೆ single phase ಮೋಟ್ರು ಹಾಕೊದು single phase moter ಹಾಕಿದ್ರೆ ನಿಮ್ಮ ಬೋರಲ್ಲಿರೊ ನೀರಿಗೆ ಸರಿಯಾಗುತ್ತೆ
Hi total 270 feet, present 260 feet bittidivi 15 years old bhavi EGA niru gap ide estu hp estu stage motor bidbeku heli sir pls , nim cantact number kodi plsssssss
340ft ge neeru ಸ್ಟಾರ್ಟ್ ಆಗಿದೆ,480 ft ge 2.5 ಇಂಚು ನೀರು ಸಿಕ್ಕಿದೆ,575ft ಆಳ ಬೋರ್ ಆಗಿದೆ ಆಗದರೆ ಎಷ್ಟು hp ಎಷ್ಟು ಸ್ಟೇಜ್ ಪಂಪ್ ತಗೋಬೇಕು ನಾವು texmo ಆಕ್ವಾ ಮೋಟಾರ್ ತಗೋಬೇಕು ತಮ್ಮ ಅಭಿಪ್ರಾಯ ತಿಳಿಸಿ ಸರ್ ಧನ್ಯವಾದಗಳು
@@manjunathams4247ಸಮಾನ್ಯಾವಾಗಿ ನಾನು ಎಲ್ಲರಿಗೂ ಡೆಕ್ಕನ್ ಮೋಟ್ರು ಬಗ್ಗೆನೆ ರೆಫರ್ ಮಾಡೊದು ಯಾಕಂದ್ರೆ ಡೆಕ್ಕನ್ನ ಪಂಪಿನ ಸ್ಟೆಜ್(1 ಸ್ಟೆಜ್) ಗಳು 20 ಅಡಿ ಕೆಲಸ ಮಾಡುತ್ತೆ .ಆದ್ರೆ ಬೇರೆ ಯಾವುದೆ ಪಂಪ್ಗಳು 15 ಅಡಿಗಿಂತ ಮೆಳೆ ನೀರು ಎತ್ತಲ್ಲ. ನಿಮ್ಮ ಬೋರಿಗೆ 520 ಅಡಿಗೆ ಡೆಕ್ಕನ್ ಪಂಪ್ ಇಳಿಸೊದಾದ್ರೆ 26 ಸ್ಟೆಜಿನ ಪಂಪ್ ಸಕಾಗುತ್ತೆ ಆದೆ ಬೇರೆ ಯಾವುದೆ ಮೊಟ್ರಾದ್ರು 36 ಸ್ಟೆಜಿನ ಪಂಪ್ ಬೆಕಾಗುತ್ತೆ.
ಬಹಳ ಬಹಳ ವಿರಳವಾಗಿ ಉತ್ತಮ ಮಾಹಿತಿ ನೀಡಿದ್ದೀರಾ
ಈವರೆಗೆ ಯಾರೂ ಹೇಳಿರದ ಮಾಹಿತಿ ನೀಡಿದೀರಾ
Super super
@@shanmukhaholla2138 ಧನ್ಯವಾದಗಳು ಸರ್ 🙏
Sir 280 ide AdAkke easta adi motor Bida beku
Very good information thank you.
@@ganapathidevanira5122 🙏
Can we go for single phase motor for our borewell with 700 feet depth. We got water at 610 feet and only 1.5 inch water source. Which motor is best?
@@kirangondedahalli6643 you can drop down the motor 660 feet. I refer deccan motor because its every stages are working for 20feet.local motor s are working 15 onlyfeets you content your near by technician.
Super
Thank you
20:15
Sir 220 ft ge " 2" inchu water,, sikkide total" 320 "ft ala ede yestu" hp moter "and "pump "mattu, yestu alakke elisabeku sir .
@@Manju.sManju.s-r2e ಎರಡು ಇಂಚು ನೀರಿರೊದ್ರಿಂದ ಸಿಂಗಲ್ phase 2 ಅಥವಾ 2.5 HP motor 12/14 ಸ್ಟಜ್ ಪಂಪ್ ಹಾಕ್ಬೊದು
@LTkannadalearnandtry tq sir ,,,,,
@@Manju.sManju.s-r2e 🙏 ಧನ್ಯವಾದಗಳು ಸರ್
Bro 5 hp.moter 8 stage pump water pressure agi bar beku nir 4 inch mele bidiide 120 feet ge nir bidiide 200 mele hecchige agide eg navu yest feet ilas beku swalp.heli.pls nir forse agi bar beku 🙏
@@GaneshHangal ಎಸ್ಟು ಅಡಿ ಬೊರ್ ಹೊಡ್ಸಿದಿರ
@LTkannadalearnandtry 430 feet
@@GaneshHangal 350 ಅಥವಾ 380ಅಡಿಗೆ ಇಳಿಸ್ಬಹುದು.
@LTkannadalearnandtry bro 1 stage ge yest feet capacity
@GaneshHangal ಒಂದು ಸ್ಟೆಜ್ 20 ಅಡಿ ನೀರು ಎತ್ತುತ್ತೆ
Sir navu 350 adii bor thagsidivi 2inch nir 150 adigee sikide..agadre navu est adii ge est hp motor ellusbeku please helli sir
@@priyapriyapriya986 2 HP 15 stage high head moter 280.ಅಡಿ ತನಕ ಇಳಿಸ್ಬೊದು.
Sir navu 2 inch niru 150 adigee sikidhe 350 adi thanka korsidivi navu 5hp motru 200 adigee ellsidivi .adhre niru 10 minutes bandh off agute. .yk sir egh agtide. Please helli
@priyapriyapriya986 2 ಇಂಚು ನೀರಿಗೆ ಎರಡುವರೆ ಇಂಚು out put ಇರೊ 5hp ಮಾಟ್ರು ಹಾಕಿದಿರ ಹಗಾಗಿ ಆ ನೀರಿನ ಸೋರ್ಸ್ 5hp ಮೋಟ್ರಿಗೆ ಸಕಾಗ್ತಿಲ್ಲ ಹಗಾಗಿ ನೀರನ್ನ ಬೇಗ ಮೆಲೆತ್ತಿ ಬಿಸಾಕುತ್ತೆ. ನಿಮ್ಮ ಬೋರಿಗೆ ಸಿಂಗಲ್ phase ಮೋಟ್ರು ಹಾಕಿದ್ರೆ ನೀರು ಸರಿಯಾಗಿ ಬರ್ತಾ ಇರುತ್ತೆ.
sir...pls let me know...pump required for 600feet borewell for home consumption... minimum requirement..
@@ananthakv1666 which moter you are using in that borwell
@@LTkannadalearnandtry new pump to be installed
@ananthakv1666 26/28 stage pump can be use.
Sir 220ft boru ede water bidirodu 180 ft ge 2.5 inchu 6hp motre And 6 stege ede but watre porss agi barthila en madbeku sir
@@santhus8809 2.5 ಇಂಚು ನೀರಿಗೆ 6hp ಮೊಟ್ರು ಹಾಕಿದ್ರೆ ಹೇಗೆ ಪ್ರಶರ್ ಬರುತ್ತೆ ಸರ್. ನಿಮ್ಮ ಬೋರಲ್ಲಿ ಎಸ್ಟು ಇಂಚು ನೀರಿದೆ ನೋಡಿ ಅದಕ್ಕೆ ಸರಿ ಹೊಂದುವ ರೀತಿಲಿ ಮೋಟ್ರು ಪಂಪ್ ಹಾಕಿದ್ರೆ ಪ್ರಶರ್ ಬರುತ್ತೆ ಸರ್
6hp ಮೋಟ್ರಿನ out put 3inch ಇರುತ್ತೆ ನಿಮಿಗೆ ಇರೊ ನೀರಿನ ಸೋರ್ಸ್ 2.5inch ನೀವೆ ಯೋಚ್ನೆ ಮಾಡಿ
Sir 640 feet ide yav hp and yav stage motor beku sir and bere motor start aada nantra neeru sannage bartide sir
@@siddaroodmulge2730 ಎಸ್ಟು ಇಂಚು ನೀರು ಸಿಕ್ಕಿದೆ
@LTkannadalearnandtry last besigenalli 2.5 inchu sir, ee varsha ardha inchu kadime aagi 2 bartide sir enu aagtide gottagtilla
@siddaroodmulge2730 ಎಸ್ಟು hp ಎಸ್ಟು ಸ್ಟೆಜ್ ಮೋಟ್ರು ಇಳ್ಸಿದ್ರಿ
@@LTkannadalearnandtry 7.5hp sir, 12 stage sir
@@siddaroodmulge2730 ನಿಮ್ಮ ಬೋರಲ್ಲಿ ನೀರಿನ ಸೋರ್ಸ್ ಕಮ್ಮಿಆಗಿದೆ. ಇದನ್ನ ಅಂತರ್ಜಲದ ಕುಸಿತ ಅಂತ ಹೆಳ್ತಾರೆ ಇದನ್ನ ಸರ ಮಾಡೊದು ಕಸ್ಟ ಆದ್ರೆ ಮಳೆ ನೀರನ್ನ filter ಮಾಡಿ ಬೋರಿಗೆ ಬಿಟ್ರೆ ಸ್ವಲ್ಪ ನೀರಿನ ಮಟ್ಟ ಕಪಾಡ್ಕೊ ಬಹುದು. ಆದ್ರೆ ನಿಮಿಗಿರೋ ಪರಿಹಾರ ಅಂದ್ರೆ single phase ಮೋಟ್ರು ಹಾಕೊದು single phase moter ಹಾಕಿದ್ರೆ ನಿಮ್ಮ ಬೋರಲ್ಲಿರೊ ನೀರಿಗೆ ಸರಿಯಾಗುತ್ತೆ
620 feet ide....Lubi 6HP , 52 stage ಹಾಕಿದಿವಿ , 1 stage 30 feet ನೀರು ಎತ್ತುತ್ತೆ
Jai appu Boss ❤️🙏❤️
@@RajuRaju-uu1qv 🙏❤
🎉🎉🎉🎉
Neru ಜಾಸ್ತಿ barbeku motor pump tilisi 3 phas
@@chitralingappachitra4954 ನಿಮಿಗಿರೊ ನೀರಿನ ಸೊರ್ಸ್ ಎಸ್ಟು
3 inch bidede swami
120 ಅಡಿಗೆ neru bidede 200 ಅಡಿ motor bitidevi 6 hp 8 stage pressure bartilla neru
@chitralingappachitra4954 ಯಾವ ಕಂಪೆನಿ ಮೋಟ್ರು
Colamo motor 6 hp 8 stage
Namge high pressure neru barbeku pls ಎಷ್ಟು ಹೋ motor bidbeku ಎಷ್ಟು stage pump bidbeku 200 adige work agbeku
Hi total 270 feet, present 260 feet bittidivi 15 years old bhavi EGA niru gap ide estu hp estu stage motor bidbeku heli sir pls , nim cantact number kodi plsssssss
@@manucrcr6276 instagram.com/wideangle_h. DM ಮಾಡಿ
Moter sawd bartata bro
Anu madna bro 🥺
@@Naveenkumar-hm4yo ಎನ್ ಸೌಂಡು
first comment---------------------------------->
Thank you
340ft ge neeru ಸ್ಟಾರ್ಟ್ ಆಗಿದೆ,480 ft ge 2.5 ಇಂಚು ನೀರು ಸಿಕ್ಕಿದೆ,575ft ಆಳ ಬೋರ್ ಆಗಿದೆ ಆಗದರೆ ಎಷ್ಟು hp ಎಷ್ಟು ಸ್ಟೇಜ್ ಪಂಪ್ ತಗೋಬೇಕು ನಾವು texmo ಆಕ್ವಾ ಮೋಟಾರ್ ತಗೋಬೇಕು ತಮ್ಮ ಅಭಿಪ್ರಾಯ ತಿಳಿಸಿ ಸರ್ ಧನ್ಯವಾದಗಳು
@@manjunathams4247ಸಮಾನ್ಯಾವಾಗಿ ನಾನು ಎಲ್ಲರಿಗೂ ಡೆಕ್ಕನ್ ಮೋಟ್ರು ಬಗ್ಗೆನೆ ರೆಫರ್ ಮಾಡೊದು ಯಾಕಂದ್ರೆ ಡೆಕ್ಕನ್ನ ಪಂಪಿನ ಸ್ಟೆಜ್(1 ಸ್ಟೆಜ್) ಗಳು 20 ಅಡಿ ಕೆಲಸ ಮಾಡುತ್ತೆ .ಆದ್ರೆ ಬೇರೆ ಯಾವುದೆ ಪಂಪ್ಗಳು 15 ಅಡಿಗಿಂತ ಮೆಳೆ ನೀರು ಎತ್ತಲ್ಲ. ನಿಮ್ಮ ಬೋರಿಗೆ 520 ಅಡಿಗೆ ಡೆಕ್ಕನ್ ಪಂಪ್ ಇಳಿಸೊದಾದ್ರೆ 26 ಸ್ಟೆಜಿನ ಪಂಪ್ ಸಕಾಗುತ್ತೆ ಆದೆ ಬೇರೆ ಯಾವುದೆ ಮೊಟ್ರಾದ್ರು 36 ಸ್ಟೆಜಿನ ಪಂಪ್ ಬೆಕಾಗುತ್ತೆ.
Thankyou sir ❤
@manjunathams4247 🙏
Texmo taro is very good
280 ಪೀಟ್ ಗೆ ನೀರು ಬಂದಿದೆ 300 ಪೀಟ್ ಗೆ ಇಳಿಸಬೇಕು ಯಾವ ಮೋಟಾರ್ ಎಷ್ಟು ಸ್ಟೇಜ್ ಪಂಪ್ ಹಾಕಬೇಕು ಸರ್
@@rayannameti2133 ನನ್ನ prefer deccan ekki pump ನಿಮಿಗೆ 15 stage ನ ಹೈಹೆಡ್ ಪಂಪ್ ಹಾಕ್ಬೊದು.
7.5hp motar 12 stage pump haki