- Видео 104
- Просмотров 158 429
L&T kannada learn and try
Индия
Добавлен 17 ноя 2020
Submersible | moter rewinding and work details | Self employment details | electrical work details | electronic product demo | all type educational purposes videos
ಕಡಿಮೆ ಬೆಲೆಯ RGB ಕೀ ಲೈಟ್ ಕೀಬೋರ್ಡ್... | RGB color backlight keyboard...
ಒಂದು ಒಳ್ಳೆ rgb backlight ಇರೋ ಕೀಬೋರ್ಡ್ ಗೊಸ್ಕರ ಹುಡುಕ್ತಿದ್ರೆ ಇಲ್ಲಿದೆ ನಿಮಗಾಗಿ ಈ ಕೀಬೋರ್ಡ್.
Product link :
amzn.to/4fHrows
Join this channel to SUPPORT me :
ruclips.net/user/LTkannadalearnandtry
for Sponsers Contact :
landtkannada@gmail.com
Follow on facebook page :
ltkannada
Follow on instagram :
wideangle_h
#ltkannada #backlightkeyboard #rgbkeyboard
Product link :
amzn.to/4fHrows
Join this channel to SUPPORT me :
ruclips.net/user/LTkannadalearnandtry
for Sponsers Contact :
landtkannada@gmail.com
Follow on facebook page :
ltkannada
Follow on instagram :
wideangle_h
#ltkannada #backlightkeyboard #rgbkeyboard
Просмотров: 36
Видео
ಸಿಂಗಲ್ ಫೆಸ್ DOL ಸ್ಟಾರ್ಟರ್ ಕಾಂಟೆಕ್ಟರ್ ವೈರಿಂಗ್ | dol starter contractor wiring.
Просмотров 2319 часов назад
ಸಿಂಗಲ್ phase DOL ಸ್ಟಾರ್ಟರ್ ಕಾಂಟೆಕ್ಟರ್ ವೈರಿಂಗ್ ಕನೆಕ್ಷನ್ ಬಗ್ಗೆ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೆನೆ. Join this channel to get access to perks: ruclips.net/user/channel for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada #c...
ಸಿಂಗಲ್ ಫೇಸ್ DOL starter ಕಲೆಕ್ಷನ್ | DOL starter connection...
Просмотров 22714 дней назад
Contact for sponsor : landtkannada@gmail.com Follow on Facebook page : ltkannada Follow on Instagram : wideangle_h Please subscribe My channel here : ruclips.net/user/LTkannadalearnandtry #ltkannada #dolstarter #dolstarterconnection
ಎಲ್ಲ ಕೆಲಸಗಳಿಗೂ ಈ ಡ್ರಿಲ್ ಮೆಷಿನ್ ಒಂದೆ ಸಾಕು 🔥... | careless driller...
Просмотров 11328 дней назад
all in one cordless driller. Use to multiple work. for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ಸಂಬ್ರಮದ ಗಣೇಶ ವಿಸರ್ಜನಾ ಮಹೋತ್ಸವ... | lord ganesha ...
Просмотров 1053 месяца назад
ಗಣೇಶ ವಿಸರ್ಜನಾ ಮಹೋತ್ಸವ.. for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ಮೈತುಂಬ ಟ್ಯಾಟು | ಟೆಲಿಗ್ರಾಮ್ ಬ್ಯಾನ್ | ವಿಶೇಷ ಮಾಸ್ಕ್... | special news..
Просмотров 314 месяца назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
link, Spam ಮೆಸೆಜ್ಗಳು ಬ್ಯಾನ್, ವಿಶ್ವದ ಮೊದಲ EV ಕಾರ್ , ದಿನಕ್ಕ ಇಪ್ಪತೈದು ಘಂಟೆ | sunday special ..
Просмотров 254 месяца назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
Mcb ಯಿಂದ Rccb ಗೆ ಕನೆಕ್ಷನ್ ಹೆಗೆ.. | mcb to rccb connection..
Просмотров 1684 месяца назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ಮನೆಗೆ ಇನ್ವರ್ಟರ್ ಆಯ್ಕೆ ಮಾಡುವ ಮೊದಲು ಈ ಮಾಹಿತಿ ತಿಳಿದಿರಲಿ 🇮🇳 | inverter for home..
Просмотров 1204 месяца назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು.. | inverter installation..
Просмотров 584 месяца назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ವಿಪರೀತ ಮಳೆ,ಗದ್ದೆಯ ಅಂಚು ಒಡೆದು ಹಳ್ಳದ ನೀರು ಗದ್ದೆಗೆ ಗದ್ದೆಯಲ್ಲಿ ಮರುಳು ರಾಶಿ | ಕಂಗಲಾದ ರೈತ...😥😥
Просмотров 695 месяцев назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ಕಳೆಕೀಳುವ ರೊಬೋಟ್, ಹಾರುವ ಟ್ಯಾಕ್ಸಿ, ಬತ್ತ ದಿಂದ ಸಿಮೆಂಟ್... | Sunday special news
Просмотров 625 месяцев назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ರೊಬೋಟ್ ನಾಯಿ, ದೊಡ್ಡ ಡೈನೊಸಾರ್ , ಮೈಕ್ರೊಸಾಫ್ಟ್ ಎರರ್... | special news..
Просмотров 295 месяцев назад
for Sponsors Contact : landtkannada@gmail.com Follow on facebook page : ltkannada Follow on instagram : wideangle_h Please subscribe My channel here : ruclips.net/user/LTkannadalearnandtry #ltkannada
ವಿಪರೀತ ಮಳೆಯಲ್ಲಿ ಟ್ರಕ್ಕಿಂಗ್, ವಿಕೆಂಡ್ ಟ್ರಿಪ್, ಪ್ರವಾಸದ ಸಾಹಸ ಬೇಡ....|
Просмотров 1295 месяцев назад
ವಿಪರೀತ ಮಳೆಯಲ್ಲಿ ಟ್ರಕ್ಕಿಂಗ್, ವಿಕೆಂಡ್ ಟ್ರಿಪ್, ಪ್ರವಾಸದ ಸಾಹಸ ಬೇಡ....|
ವಿಶ್ವದ ಮೊದಲ chatGPT ಕನ್ನಡಕ, | 14ಲಕ್ಷದ ಸ್ಕೂಟರ್... | Sunday special news...
Просмотров 355 месяцев назад
ವಿಶ್ವದ ಮೊದಲ chatGPT ಕನ್ನಡಕ, | 14ಲಕ್ಷದ ಸ್ಕೂಟರ್... | Sunday special news...
ರನ್ನಿಂಗ್ ಕ್ಯಾಪಾಸಿಟರ್ ಮತ್ತು ಸ್ಟಾರ್ಟಿಂಗ್ ಕ್ಯಾಪಾಸಿಟರ್ ಮದ್ಯೆ ಇರುವ ವ್ಯತ್ಯಾಸ.. | Easy to find capacitors..
Просмотров 3276 месяцев назад
ರನ್ನಿಂಗ್ ಕ್ಯಾಪಾಸಿಟರ್ ಮತ್ತು ಸ್ಟಾರ್ಟಿಂಗ್ ಕ್ಯಾಪಾಸಿಟರ್ ಮದ್ಯೆ ಇರುವ ವ್ಯತ್ಯಾಸ.. | Easy to find capacitors..
ಎಲೆಕ್ಟ್ರಿಕ್ ಟ್ರಕ್ಟರ್, ಇನ್ಮುಂದೆ ರಿಚಾರ್ಜ್ಗಳು ದುಬಾರಿ, ಆಕಾಶಕ್ಕೆ ಲಿಫ್ಟ್.. | Sunday special news...
Просмотров 896 месяцев назад
ಎಲೆಕ್ಟ್ರಿಕ್ ಟ್ರಕ್ಟರ್, ಇನ್ಮುಂದೆ ರಿಚಾರ್ಜ್ಗಳು ದುಬಾರಿ, ಆಕಾಶಕ್ಕೆ ಲಿಫ್ಟ್.. | Sunday special news...
3 ಫೆಸ್ ಸ್ಟಾರ್ಟರ್ನಲ್ಲಿ ಕನೆಕ್ಷನ್ ಹೆಗಿರಬೇಕು.. | what is ryb in 3 phase starter connection...
Просмотров 5526 месяцев назад
3 ಫೆಸ್ ಸ್ಟಾರ್ಟರ್ನಲ್ಲಿ ಕನೆಕ್ಷನ್ ಹೆಗಿರಬೇಕು.. | what is ryb in 3 phase starter connection...
ಈ ಎರಡು ಸ್ಟಾರ್ಟರ್ಗಳಲ್ಲಿ ಯಾವುದು ಉತ್ತಮ | which one is best ..
Просмотров 6186 месяцев назад
ಈ ಎರಡು ಸ್ಟಾರ್ಟರ್ಗಳಲ್ಲಿ ಯಾವುದು ಉತ್ತಮ | which one is best ..
ಸ್ಮಾರ್ಟ್ ಫೊನ್ಗಳಮೆಲೆ ಭರ್ಜರಿ ಆಫರ್... | Right time to buy phone..
Просмотров 256 месяцев назад
ಸ್ಮಾರ್ಟ್ ಫೊನ್ಗಳಮೆಲೆ ಭರ್ಜರಿ ಆಫರ್... | Right time to buy phone..
ಬೊರ್ ಬಗ್ಗೆ ನಿಮಗೆ ತಿಳಿದಿರ ಬೆಕಾದ ಮಾಹಿತಿ.. | must you know about of the bore..
Просмотров 23 тыс.6 месяцев назад
ಬೊರ್ ಬಗ್ಗೆ ನಿಮಗೆ ತಿಳಿದಿರ ಬೆಕಾದ ಮಾಹಿತಿ.. | must you know about of the bore..
2ಇಂಚು ನಿರಿನ ಬೊರಿಗೆ 2hp ಮೊಟಾರ್...| 400 depth bore 2hp moter....
Просмотров 1757 месяцев назад
2ಇಂಚು ನಿರಿನ ಬೊರಿಗೆ 2hp ಮೊಟಾರ್...| 400 depth bore 2hp moter....
2hp ಸಬ್ಮರ್ಸಿಬಲ್ ಮೊಟಾರ್ ಸ್ಟರ್ಟರ್ ಬೊರ್ಡ್ ವೈರಿಂಗ್..| 2hp starter bord wiring...
Просмотров 1747 месяцев назад
2hp ಸಬ್ಮರ್ಸಿಬಲ್ ಮೊಟಾರ್ ಸ್ಟರ್ಟರ್ ಬೊರ್ಡ್ ವೈರಿಂಗ್..| 2hp starter bord wiring...
ಸಾಂಪ್ರದಾಯಿಕ ಶೈಲಿಯ ಬೊರ್ ಪಾಯಿಂಟ್..| successful bore point..
Просмотров 4758 месяцев назад
ಸಾಂಪ್ರದಾಯಿಕ ಶೈಲಿಯ ಬೊರ್ ಪಾಯಿಂಟ್..| successful bore point..
ಸೋಶಿಯಲ್ ಮಿಡಿಯ ಸ್ಕ್ಯಾಮ್ ನನ್ನ ಹಣ ಹೊಯ್ತು..| I have lost my money in social media scam..
Просмотров 1039 месяцев назад
ಸೋಶಿಯಲ್ ಮಿಡಿಯ ಸ್ಕ್ಯಾಮ್ ನನ್ನ ಹಣ ಹೊಯ್ತು..| I have lost my money in social media scam..
ಕಾಂಟೆಕ್ಟರ್ ಕಾಯಿಲನ್ನ 2 ರೀತಿಯಲ್ಲಿ ಚಕ್ ಮಾಡಬಹುದು..| 2 type contecter coil checking..
Просмотров 1,4 тыс.10 месяцев назад
ಕಾಂಟೆಕ್ಟರ್ ಕಾಯಿಲನ್ನ 2 ರೀತಿಯಲ್ಲಿ ಚಕ್ ಮಾಡಬಹುದು..| 2 type contecter coil checking..
3 phase ನ ಮೊಟ್ರುಗಳು ಉಲ್ಟ ಒಡಿದ್ರೆ ಹಿಗೆ ಮಾಡಿ..| in a minute fix it moter reverse run problem
Просмотров 6 тыс.10 месяцев назад
3 phase ನ ಮೊಟ್ರುಗಳು ಉಲ್ಟ ಒಡಿದ್ರೆ ಹಿಗೆ ಮಾಡಿ..| in a minute fix it moter reverse run problem
ಮಲ್ಟಿ ಮೀಟರ್ ನಿಂದ DOL ಸ್ಟಾರ್ಟರ್ ರಿಲೆ ಚೆಕ್ ಮಾಡೊದು...| realy checking in multimeter..
Просмотров 10 тыс.11 месяцев назад
ಮಲ್ಟಿ ಮೀಟರ್ ನಿಂದ DOL ಸ್ಟಾರ್ಟರ್ ರಿಲೆ ಚೆಕ್ ಮಾಡೊದು...| realy checking in multimeter..
ಬಾವಿಯಿಂದ ಮೊಟ್ರು ಮೆಲೆತ್ತೊಕೆ ಸಾಹಸನೆ ಆಯ್ತು...| 8.5hp moter fell in the well...
Просмотров 19611 месяцев назад
ಬಾವಿಯಿಂದ ಮೊಟ್ರು ಮೆಲೆತ್ತೊಕೆ ಸಾಹಸನೆ ಆಯ್ತು...| 8.5hp moter fell in the well...
Hi Sir, 440 ಅಡಿಗೆ 3 ಇಂಚು ನೀರು ಸಿಕ್ಕಿದೆ ಒಟ್ಟು ಬೋರ್ವೆಲ್ನ ಆಳ 485 ಅಡಿ, ಎಷ್ಟು hp ಮೋಟಾರ್ & ಎಷ್ಟು ಸ್ಟೇಜ್ ನ ಪಂಪ್ ಮತ್ತು ಎಷ್ಟು ಆಳಕ್ಕೆ ಇಳಿಸಬೇಕು ತಿಳಿಸಿ ದಯವಿಟ್ಟು..
ಕ್ರಮೇಣ ಹೇಡ ಎತ್ತರ ಭೊಮಿಇದ್ಧರೆ ಹೇಗೆ ಸಾರ್
@@shivalingappakudari ಪಂಪ್ ಸ್ಟೆಜ್ ಜಾಸ್ತಿ ಮಾಡ್ಬೆಕು
Sir 425 ft edhe yest adige motor ilusbodhu
@@akashygowda5616 380 ಅಡಿ ಒಳಗೆ ಇಳಿಸ್ಬಹುದು.
440ಫೀಟ್
40 feet 80 feet 3inch ವಾಟರ್ ಪಂಪ್ ಎಷ್ಟ್ ಬೇಕು ಸರ್
@@mohankumarmohan6262 40 feet 80 feet ಅಂದ್ರೆ ಏನು ಅರ್ಥ ಆಗಿಲ್ಲ
1550 ft ge motar yavudu
@@venkyvenkatesh6058 ಮೋಟ್ರು ಯಾವುದು ಅನ್ನೊದು ಮುಖ್ಯ ಅಲ್ಲ ಬೋರಲ್ಲಿ ನೀರು ಎಸ್ಟು ಇಂಚು ಇದೆ ನಿಮಿಗೆ ಎಸ್ಡು ಅಡಿಗಳತನಕ ಬರಬೇಕು ಹೊರಗೆ ಡಿಸ್ಚಾರ್ಜ್ ಎಸ್ಟಿರ್ಬೇಕು .ಇದು ಮುಖ್ಯ ಅತಿ ಹೆಚ್ಚು ಸ್ಟಜಿನ ಪಂಪ್ ಕೂಡ ಬೇಕಾಗುತ್ತದೆ. ನಿಮ್ಮ ಊರಲ್ಲಿರುವ ಟೆಕ್ನಿಷ್ಯನ್ನ ವಿಚಾರಿಸಿ.
290ft ge niru 2.5 inchu sikkide 310ft total end yestu hp motar ilasbeku yestu ft ilasabeku sir
@@AjjappaNirvani 3phase 5/6hp ಮೋಟ್ರು ಹಾಕ್ಬೊದು
20:15
ಮಳೆಗಾಲ ದಲ್ಲಿ pump start ಮಾಡಿ ನೀರು ಹೊರ ಹಾಕಬೇಕಾ silt ಆಗದ ಹಾಗೆ ತಿಳಿಸಿ
ಮಳೆಗಾಲದಲ್ಲಿ ವಾರಕ್ಕೆ 2 ಅಥವಾ 3 ಬಾರಿ ಅರ್ದ ಅಥವಾ ಒಂದು ಗಂಟೆಗಳ ಕಾಲ ನೀರು ಹೊರಹಾಕಿದರೆ ಒಳ್ಳೆಯದು.
Sir 280 ide AdAkke easta adi motor Bida beku
@@prabhub7679 220 ಅಥವಾ 230 ಅಡಿ ತನಕ್ ಬಿಡಬಹುದು
ನಮ್ಮ ಜಮೀನಿನ ಮೋಟಾರ್ ಸ್ಟಾರ್ಟರ್ ಗೆ ಹೊಸ wire ಅಳವಡಿಸಲಾಯಿತು. ಕಂಬದಿಂದ ಸ್ಟಾರ್ಟರ್ 100 ಮೀಟರ್ ದೂರ ಇದೆ. ಕಂಬದಿಂದ ಒಂದೇ ಬಣ್ಣದ wire ಅನ್ನು ಅಳವಡಿಸಲಾಗಿದೆ. ಲೈನ್ ಮ್ಯಾನ್ ಬಂದು wire ಹಾಕಿ ಹೋದಾಗ current ಇರಲಿಲ್ಲ. Current ಬಂದ ನಂತರ ನೀವು ಫ್ಯೂಸ್ ನಲ್ಲಿ wire interchange ಮಾಡಿ ಕೊಳ್ಳಿ ಅಂತ ಹೇಳಿ ಹೋದರು. ಅದು ಹೇಗೆ ಮಾಡೋದು. 😢 ಇದರಲ್ಲಿ R Y B ಕಂಡು ಹಿಡಿಯೋದು ಹೇಗೆ. Wire ತುಂಬಾ ಉದ್ದ ಇದೆ.
ನಿಮ್ಮದು ಎಸ್ಟು HP ಮೋಟರ್
@LTkannadalearnandtry 6HP motor
@@sunshine7298 ಸ್ಟಾರ್ಟರ್ಗೆ ಸಪ್ಲೈ ಕೊಡೊ ವೈರ್ r y b ನೆ ಆಗಿರ್ಬೆಕಾಗಿಲ್ಲ ಮೋಟ್ರಿಗೆ ಬೆಕಾಗಿರೊದು 3 ಫೇಸ್ ಕನೆಕ್ಷನ್ ಆಸ್ಟೆ .ಆದ್ರೆ ಸ್ಟಾಟರ್ ನಿಂದ ಮೋಟ್ರಿಗೆ r y b ಕನೆಕ್ಷನ್ ನ ಕೊಡಿ. ಆದ್ರೂ ಮೋಟ್ರು ಉಲ್ಟ ಓಡಿದ್ರೆ ಕನೆಕ್ಷನ್ ಉಲ್ಟ ಮಾಡಿ ಅಂದ್ರೆ red( R ) ಕೇಬಲ್ ಜಾಗಕ್ಕೆ blue ( B ) ನ ಹಾಕಿ . blue ಕೇಬಲ್ ಜಾಗಕ್ಕೆ red ( R ) ಹಾಕಿ ಸರಿಯಾಗುತ್ತೆ.
@@LTkannadalearnandtry 👍
Can we go for single phase motor for our borewell with 700 feet depth. We got water at 610 feet and only 1.5 inch water source. Which motor is best?
@@kirangondedahalli6643 you can drop down the motor 660 feet. I refer deccan motor because its every stages are working for 20feet.local motor s are working 15 onlyfeets you content your near by technician.
Get well soon
@@sureshgks3996 thank you sir 🙏
ಉತ್ತಮ ಮಾಹಿತಿ ನೀಡಿದ್ದೀರಾ ಸರ್. ರಿಸೆಂಟಾಗಿ ಬೋರ್ವೆಲ್ ಡ್ರಿಲ್ಲಿಂಗ್ ಆಗಿದೆ ಟೋಟಲ್ ಡೆಪ್ತ್ 720ft, ನೀರು ಸಿಕ್ಕಿದು 640ft 1.5 to 2 inch ಇದರಲ್ಲಿ 2 ಎಕರೆ ಜಮೀನಿಗೆ ಮತ್ತು ಅಲ್ಲೇ ಒಂದು 2bhk ಮನೆಗೆ ಪ್ಲಾನ್ ಮಾಡಿದೀವಿ. 1. ಸರ್ ಯಾವ ಮೋಟಾರ್ ಬೆಸ್ಟ್ ಮತ್ತೆ ಎಷ್ಟು ಸ್ಟೇಜ್ ಅಂತ ಹೇಳಿ, ನಾನು 680ft ಗೆ ಮೋಟಾರ್ ಇಳಿಸಬೇಕು ಅನ್ಕೊಂಡಿದೀವಿ, 2. ಸಿಂಗಲ್ phase ಮೋಟಾರ್ ಅಥವಾ 3 phase ಮೋಟಾರ್ ಒಳ್ಳೆದ. 3. ನಾವು ಇನ್ನು TC ಇನ್ನು ಆಕಿಸಿಲ್ಲ ಮುಂದಿನ ತಿಂಗಳು ಅಕಿಸೋಣ ಅಂತ ಎಷ್ಟು gage capacity ಇರಬೇಕು.
ಸರ್ ನಿಮಿಗೆ 2ಇಂಚು ನೀರು ಸಿಕ್ಕಿರೊದ್ರಿಂದ 3phase ಹಾಕಿದ್ರೆ ಆ ಮೊಟ್ರಿಗೆ ನೀರು ಸಕಾಗಲ್ಲ ಒಂದು ವೇಳೆ ಹಾಕಿದ್ರು ಬೋರಲ್ಲಿರೊ ನೀರು ಬೇಗ ಕಾಲಿ ಆಗುತ್ತೆ . ಯಾಕಂದ್ರೆ 3phase moter ನ out put 2.5/ 3 ಇಂಚು ಇರುತ್ತೆ. ಹಗಾಗಿ ನಿಮಿಗೆ ಸಿಂಗಲ್ phase 1.5/2 HP ಮೋಟ್ರು ಹಾಕಿದ್ರೆ ಒಳ್ಲೆದು ಹಾಗೆ 30/32 ಸ್ಟಜಿನ ಪಂಪ್ ಹಾಕ್ಬೊದು.ನಾನು ಸದಾರಣವಾಗಿ refer ಮಾಡೊದು Deccan ಮೊಟ್ರು ಯಾಕಂದ್ರೆ Deccan pumpಗಳು 1 ಸ್ಟಜ್ 20 ಅಡಿ ಕೆಲಸ ಮಾಡುತ್ತೆ.ಬೇರೆ ಲೊಕಲ್ ಪಂಪುಗಳು 15 ಅಡಿ ಕೆಲ್ಸ ಮಾಡುತ್ತೆ.ನಿಮ್ಮ ಊರಿನ ಟೆಕ್ನಿಷ್ಯನ ವಿಚಾರಿಸಿನೋಡಿ.
@@LTkannadalearnandtry Thank you so much for ur time and replied me. ಆಳ ಜಾಸ್ತಿ ಇದೆಯಲ್ಲ ಸರ್ ಸಿಂಗಲ್ phase ಸಾಕಾಗುತ್ತ
@srdeepa2021 3 phase ಮೋಟ್ರು ಹಾಕೊದಾದ್ರೆ ನೀರಿನ ಸೋರ್ಸ್ 2.5ಇಂಚಿಗಿಂತ ಜಾಸ್ತಿ ಇರ್ಬೆಕು ನಿಮಿಗೆ ನೀರಿನ ಸೋರ್ಸ್ ಕಮ್ಮಿ ಇದಿಯಲ್ಲ.ಸಿಂಗಲ್ phase ಸಕಾಗುತ್ತೆ ಆದ್ರೆ ನೀರಿನ ಪ್ರಶರ್ ಕಮ್ಮಿ ಇರುತ್ತೆ
@@LTkannadalearnandtry Thank you so much for ur valuable time
@srdeepa2021 🙏
🎉🎉🎉🎉
ಬಹಳ ಬಹಳ ವಿರಳವಾಗಿ ಉತ್ತಮ ಮಾಹಿತಿ ನೀಡಿದ್ದೀರಾ ಈವರೆಗೆ ಯಾರೂ ಹೇಳಿರದ ಮಾಹಿತಿ ನೀಡಿದೀರಾ Super super
@@shanmukhaholla2138 ಧನ್ಯವಾದಗಳು ಸರ್ 🙏
ಹೊಸ ವರ್ಷದ ಶುಭಾಶಯಗಳು ಸರ್ 🎉
@@siddarajut.d5178 ನಮಸ್ತೆ ಅಣ್ಣ ನಿಮಿಗೂ ಹೊಸವರ್ಷದ ಶುಭಾಶಯಗಳು.
Sir 220 ft ge " 2" inchu water,, sikkide total" 320 "ft ala ede yestu" hp moter "and "pump "mattu, yestu alakke elisabeku sir .
@@Manju.sManju.s-r2e ಎರಡು ಇಂಚು ನೀರಿರೊದ್ರಿಂದ ಸಿಂಗಲ್ phase 2 ಅಥವಾ 2.5 HP motor 12/14 ಸ್ಟಜ್ ಪಂಪ್ ಹಾಕ್ಬೊದು
@LTkannadalearnandtry tq sir ,,,,,
@@Manju.sManju.s-r2e 🙏 ಧನ್ಯವಾದಗಳು ಸರ್
Bro 5 hp.moter 8 stage pump water pressure agi bar beku nir 4 inch mele bidiide 120 feet ge nir bidiide 200 mele hecchige agide eg navu yest feet ilas beku swalp.heli.pls nir forse agi bar beku 🙏
@@GaneshHangal ಎಸ್ಟು ಅಡಿ ಬೊರ್ ಹೊಡ್ಸಿದಿರ
@LTkannadalearnandtry 430 feet
@@GaneshHangal 350 ಅಥವಾ 380ಅಡಿಗೆ ಇಳಿಸ್ಬಹುದು.
@LTkannadalearnandtry bro 1 stage ge yest feet capacity
@GaneshHangal ಒಂದು ಸ್ಟೆಜ್ 20 ಅಡಿ ನೀರು ಎತ್ತುತ್ತೆ
620 feet ide....Lubi 6HP , 52 stage ಹಾಕಿದಿವಿ , 1 stage 30 feet ನೀರು ಎತ್ತುತ್ತೆ
Jai appu Boss ❤️🙏❤️
@@RajuRaju-uu1qv 🙏❤
Sir 640 feet ide yav hp and yav stage motor beku sir and bere motor start aada nantra neeru sannage bartide sir
@@siddaroodmulge2730 ಎಸ್ಟು ಇಂಚು ನೀರು ಸಿಕ್ಕಿದೆ
@LTkannadalearnandtry last besigenalli 2.5 inchu sir, ee varsha ardha inchu kadime aagi 2 bartide sir enu aagtide gottagtilla
@siddaroodmulge2730 ಎಸ್ಟು hp ಎಸ್ಟು ಸ್ಟೆಜ್ ಮೋಟ್ರು ಇಳ್ಸಿದ್ರಿ
@@LTkannadalearnandtry 7.5hp sir, 12 stage sir
@@siddaroodmulge2730 ನಿಮ್ಮ ಬೋರಲ್ಲಿ ನೀರಿನ ಸೋರ್ಸ್ ಕಮ್ಮಿಆಗಿದೆ. ಇದನ್ನ ಅಂತರ್ಜಲದ ಕುಸಿತ ಅಂತ ಹೆಳ್ತಾರೆ ಇದನ್ನ ಸರ ಮಾಡೊದು ಕಸ್ಟ ಆದ್ರೆ ಮಳೆ ನೀರನ್ನ filter ಮಾಡಿ ಬೋರಿಗೆ ಬಿಟ್ರೆ ಸ್ವಲ್ಪ ನೀರಿನ ಮಟ್ಟ ಕಪಾಡ್ಕೊ ಬಹುದು. ಆದ್ರೆ ನಿಮಿಗಿರೋ ಪರಿಹಾರ ಅಂದ್ರೆ single phase ಮೋಟ್ರು ಹಾಕೊದು single phase moter ಹಾಕಿದ್ರೆ ನಿಮ್ಮ ಬೋರಲ್ಲಿರೊ ನೀರಿಗೆ ಸರಿಯಾಗುತ್ತೆ
Sir navu 350 adii bor thagsidivi 2inch nir 150 adigee sikide..agadre navu est adii ge est hp motor ellusbeku please helli sir
@@priyapriyapriya986 2 HP 15 stage high head moter 280.ಅಡಿ ತನಕ ಇಳಿಸ್ಬೊದು.
Sir navu 2 inch niru 150 adigee sikidhe 350 adi thanka korsidivi navu 5hp motru 200 adigee ellsidivi .adhre niru 10 minutes bandh off agute. .yk sir egh agtide. Please helli
@priyapriyapriya986 2 ಇಂಚು ನೀರಿಗೆ ಎರಡುವರೆ ಇಂಚು out put ಇರೊ 5hp ಮಾಟ್ರು ಹಾಕಿದಿರ ಹಗಾಗಿ ಆ ನೀರಿನ ಸೋರ್ಸ್ 5hp ಮೋಟ್ರಿಗೆ ಸಕಾಗ್ತಿಲ್ಲ ಹಗಾಗಿ ನೀರನ್ನ ಬೇಗ ಮೆಲೆತ್ತಿ ಬಿಸಾಕುತ್ತೆ. ನಿಮ್ಮ ಬೋರಿಗೆ ಸಿಂಗಲ್ phase ಮೋಟ್ರು ಹಾಕಿದ್ರೆ ನೀರು ಸರಿಯಾಗಿ ಬರ್ತಾ ಇರುತ್ತೆ.
ಸರ್ ನಾನು 360 ಅಡಿ ಬೊರವೆಲ್ ಕೊರಸಿದ್ದೆನೆ. ನನಗೆ ನೀರು ಸಿಕ್ಕಿರೊದು 110 ಅಡಿಗೆ 3 inc ನೀರು ಸಿಕ್ಕಿದೆ. ಹಾಗಾದರೆ ನಾನು ಎಷ್ಟು ಅಡಿ ಪೈಪ್ ಇಳಿಸಬಹುದು??
@@sanjaychavan3162 300 ಅಡಿ ತನಕ ಇಳಿಸ್ಬಹುದು ಸರ್
ಸರ್ ನಮ್ದು 3hp ಹಳೆ ಮೋಟ್ರು ನನಗೆ ಅಂಗಡಿಲಿ ಸ್ಟಾರ್ಟೆರ್ ಕೊಟ್ಟಿದ್ದಾರೆ ಅದರಮೇಲೆ 20.24.28.ಮತ್ತು 63A ಅಂತ ಇದೆ. ನಮ್ಮ ಮೋಟಾರ್ಗೆ ಇದು ನಡೆಯುತ್ತಾ. ಅಣ್ಣಾ.
@@AnanthGollar-wf4cf ಆಗುತ್ತೆ ಆದ್ರೆ ನಿಮ್ ಊರಲ್ಲಿರೊ ಟೆಕ್ನಿಷ್ಯನ್ ಗೆ ತೋರ್ಸಿ
Bro mobile starter control instalation video madi.
@@pruthvib8072 ಖಂಡಿತ ಮಾಡ್ತಿನಿ
Ok
Super sir,ನನಗೆ ತುಂಬಾ ಹೆಲ್ಪ್ ಆಗುತ್ತೆ, ನಿಮ್ ಎಲ್ಲ ವಿಡಿಯೋ ನೋಡ್ತೀನಿ. ಬಟ್ ನಂಗೂ ಇದರ ಬಗ್ಗೆ ಸ್ವಲ್ಪ ಗೊತ್ತು thank you brother
@@Sukumara-ed1hh ಧನ್ಯವಾದಗಳು 🙏
ಸೂಪರ್ ಸರ್
@@Sukumara-ed1hh ಧನ್ಯವಾದಗಳು 🙏
Nim cantact no haki sir
Hi total 270 feet, present 260 feet bittidivi 15 years old bhavi EGA niru gap ide estu hp estu stage motor bidbeku heli sir pls , nim cantact number kodi plsssssss
@@manucrcr6276 instagram.com/wideangle_h. DM ಮಾಡಿ
ಸರ್, ನಾನು ಹೊಸದಾಗಿ ಬೋರ್ವೆಲ್ ತೆಗೆಸಿ ಹೊಸ ತೋಟ ಮಾಡಿದ್ದೇನೆ. ನನಗೆ ಎಲೆಕ್ಟ್ರಿಕಲ್ background knowledge ಇಲ್ಲ, ನನಗೆ ಸ್ಟಾರ್ಟರ್, ಮೋಟಾರ್, ಮತ್ತು ಸೆಕೆಂಡರಿ line ಬಗ್ಗೆ ಓದಿ ಅಥವಾ online ನಲ್ಲಿ ಎಲ್ಲಿ ಮಾಹಿತಿ, knowledge ದೊರೆಯುತ್ತಿದೆ. ನಮ್ಮ ಸುತ್ತ ಮುತ್ತ Electrical Technician ಇಲ್ಲ ಮತ್ತು ನಮ್ಮ ಸಮಯಕ್ಕೆ ಸಿಗುತ್ತಿಲ್ಲ. ಇದಕ್ಕೆ ಪರಿಹಾರ Self Learning ಅಂತಾ ಭಾವಿಸಿದ್ದೇನೆ. ನಿಮ್ಮ ಸಲಹೆ ಮತ್ತು ಮಾಹಿತಿಗೆ ಕಾಯುತ್ತಿರುವೆ
@@shashikl2556 ನಿಮ್ಮ ಯೋಚನೆ , ಅಭಿಪ್ರಾಯ ಸರಿಯಾಗೆ ಇದೆ . ಖಂಡಿತವಾಗಿಯು ನನ್ನಿಂದ ಆಗುವಂತಹ, ಸಲಹೆ ,ಸಹಕಾರ ನಿಮಗೆ ನಿಡುತ್ತೆನೆ.
@LTkannadalearnandtry Self learning materials or books ಇದ್ರೆ ದಯವಿಟ್ಟು refer/suggest ಮಾಡಿ
@@LTkannadalearnandtry ಸರ್ self learning ಗೆ online material ಅಥವಾ books ಇದ್ರೆ suggest ಮಾಡಿ. Ecectronics books ಸಿಗತ್ತೆ, ಆದರೆ ನಮಗೆ ಬೇಕಾಗಿರೋ specific information ಇರಲ್ಲ. ಏನಾದ್ರೂ ಸಮ್ಮಸ್ಸೆ ಆದರೆ ನಾವೇ repairy ಮಾಡ್ಕೊಳಕ್ಕೆ ಆಗಬೇಕು
@@shashikl2556 ನಿವು ಸಂಪೂರ್ಣವಾಗಿ ಕಲಿಬೇಕಾದ್ರೆ ಯಾವುದಾದ್ರು shopಗೆ ಸೆರ್ಬೆಕಾಗುತ್ತೆ. ಅಥವಾ ವೀಡಿಯೋಗಳನ್ನು ನೋಡಿನೆ ಕಲಿಬೆಕಾಗುತ್ತೆ. ಪುಸ್ತಕ ಓದಿ ಕಲಿತರೆ practical ಆಗಿ ಮಾಡೊಕೆ ಕಸ್ಟ ಆಗುತ್ತೆ.
@@LTkannadalearnandtry ಸಂಬಂಧ ಪಟ್ಟ ವಿಡಿಯೋ ಮತ್ತು ಚಾನಲ್ ಇದ್ದರೆ ನಮಗೆ ಶೇರ್ ಮಾಡಿ. ನನಗೆ ಅನಿಸಿದ ಮಟ್ಟಿಗೆ ಸ್ವಲ್ಪ theory knowledge ಬೇಕಾಗತ್ತದೆ ಧನ್ಯವಾದಗಳು
Bro namgu bandidhe en madbeku
@@Appigowdru445 call ಎನಾದ್ರು ಬಂದ್ರೆ ಬಾಯಿಗೆ ಬಂದಹಾಗೆ ಬೈರಿ
280 ಪೀಟ್ ಗೆ ನೀರು ಬಂದಿದೆ 300 ಪೀಟ್ ಗೆ ಇಳಿಸಬೇಕು ಯಾವ ಮೋಟಾರ್ ಎಷ್ಟು ಸ್ಟೇಜ್ ಪಂಪ್ ಹಾಕಬೇಕು ಸರ್
@@rayannameti2133 ನನ್ನ prefer deccan ekki pump ನಿಮಿಗೆ 15 stage ನ ಹೈಹೆಡ್ ಪಂಪ್ ಹಾಕ್ಬೊದು.
7.5hp motar 12 stage pump haki
ಸೂಪರ್
@@danikumar9169 ಧನ್ಯವಾದಗಳು 🙏
Thank you so much bro
@@SHIVAKumar-cj6lw ಧನ್ಯವಾದಗಳು 🙏
Sir good explanation TQ😊❤
@@Manvith-p7o 🙏 thank you sir
Neru ಜಾಸ್ತಿ barbeku motor pump tilisi 3 phas
@@chitralingappachitra4954 ನಿಮಿಗಿರೊ ನೀರಿನ ಸೊರ್ಸ್ ಎಸ್ಟು
3 inch bidede swami 120 ಅಡಿಗೆ neru bidede 200 ಅಡಿ motor bitidevi 6 hp 8 stage pressure bartilla neru
@chitralingappachitra4954 ಯಾವ ಕಂಪೆನಿ ಮೋಟ್ರು
Colamo motor 6 hp 8 stage
Namge high pressure neru barbeku pls ಎಷ್ಟು ಹೋ motor bidbeku ಎಷ್ಟು stage pump bidbeku 200 adige work agbeku
Very good information thank you.
@@ganapathidevanira5122 🙏
Wt is the price.?
@@indukumarm5410 chake the product link in description
ಕಾಂಕ್ರಿಟ್ ಗೋಡೆಗೆ ಡ್ರಿಲ್ ಮಾಡಬಹುದ .?
@@indukumarm5410 ಮಾಮುಲಿ ಸಿಮೆಂಟಿನ ಗೋಡೆಗೆ ಆಗುತ್ತೆ ಕಾಂಕ್ರಿಟ್ ಗೋಡೆಗೆ ಕಸ್ಟ ಅನ್ಸುತ್ತೆ
Moter sawd bartata bro Anu madna bro 🥺
@@Naveenkumar-hm4yo ಎನ್ ಸೌಂಡು
ಆರ್ಮ್ಸ್ ಮೀಟರ್ ವಿಡಿಯೋ ಹಾಕಿ ಅಣ್ಣ
@@Rakesha-e9k ಖಂಡಿತ ಹಾಕ್ತಿನಿ
Sir 220ft boru ede water bidirodu 180 ft ge 2.5 inchu 6hp motre And 6 stege ede but watre porss agi barthila en madbeku sir
@@santhus8809 2.5 ಇಂಚು ನೀರಿಗೆ 6hp ಮೊಟ್ರು ಹಾಕಿದ್ರೆ ಹೇಗೆ ಪ್ರಶರ್ ಬರುತ್ತೆ ಸರ್. ನಿಮ್ಮ ಬೋರಲ್ಲಿ ಎಸ್ಟು ಇಂಚು ನೀರಿದೆ ನೋಡಿ ಅದಕ್ಕೆ ಸರಿ ಹೊಂದುವ ರೀತಿಲಿ ಮೋಟ್ರು ಪಂಪ್ ಹಾಕಿದ್ರೆ ಪ್ರಶರ್ ಬರುತ್ತೆ ಸರ್ 6hp ಮೋಟ್ರಿನ out put 3inch ಇರುತ್ತೆ ನಿಮಿಗೆ ಇರೊ ನೀರಿನ ಸೋರ್ಸ್ 2.5inch ನೀವೆ ಯೋಚ್ನೆ ಮಾಡಿ
ಸರ್ ನಾನು ಶಾರ್ಟ್ ಸರ್ಕ್ಯುಟ್ ಬಗ್ಗೆ ಹುಡುಕುತ್ತದ್ದೆ ಆಗ ನಿಮ್ಮ ವಿಡಿಯೋ ಸಿಕ್ಕಿತು ಧನ್ಯವಾದಗಳು ಸರ್ 🙏🙏🙏🙏
@@MamthaMunegowda ಧನ್ಯವಾದಗಳು ಸರ್ subscribe ಮಾಡಿ ಸರ್ ಸಪೋರ್ಟ್ ಮಾಡಿ 🙏
340ft ge neeru ಸ್ಟಾರ್ಟ್ ಆಗಿದೆ,480 ft ge 2.5 ಇಂಚು ನೀರು ಸಿಕ್ಕಿದೆ,575ft ಆಳ ಬೋರ್ ಆಗಿದೆ ಆಗದರೆ ಎಷ್ಟು hp ಎಷ್ಟು ಸ್ಟೇಜ್ ಪಂಪ್ ತಗೋಬೇಕು ನಾವು texmo ಆಕ್ವಾ ಮೋಟಾರ್ ತಗೋಬೇಕು ತಮ್ಮ ಅಭಿಪ್ರಾಯ ತಿಳಿಸಿ ಸರ್ ಧನ್ಯವಾದಗಳು
@@manjunathams4247ಸಮಾನ್ಯಾವಾಗಿ ನಾನು ಎಲ್ಲರಿಗೂ ಡೆಕ್ಕನ್ ಮೋಟ್ರು ಬಗ್ಗೆನೆ ರೆಫರ್ ಮಾಡೊದು ಯಾಕಂದ್ರೆ ಡೆಕ್ಕನ್ನ ಪಂಪಿನ ಸ್ಟೆಜ್(1 ಸ್ಟೆಜ್) ಗಳು 20 ಅಡಿ ಕೆಲಸ ಮಾಡುತ್ತೆ .ಆದ್ರೆ ಬೇರೆ ಯಾವುದೆ ಪಂಪ್ಗಳು 15 ಅಡಿಗಿಂತ ಮೆಳೆ ನೀರು ಎತ್ತಲ್ಲ. ನಿಮ್ಮ ಬೋರಿಗೆ 520 ಅಡಿಗೆ ಡೆಕ್ಕನ್ ಪಂಪ್ ಇಳಿಸೊದಾದ್ರೆ 26 ಸ್ಟೆಜಿನ ಪಂಪ್ ಸಕಾಗುತ್ತೆ ಆದೆ ಬೇರೆ ಯಾವುದೆ ಮೊಟ್ರಾದ್ರು 36 ಸ್ಟೆಜಿನ ಪಂಪ್ ಬೆಕಾಗುತ್ತೆ.
Thankyou sir ❤
@manjunathams4247 🙏
Texmo taro is very good
sir...pls let me know...pump required for 600feet borewell for home consumption... minimum requirement..
@@ananthakv1666 which moter you are using in that borwell
@@LTkannadalearnandtry new pump to be installed
@ananthakv1666 26/28 stage pump can be use.
price estu
60/70ಕ್ಕೆಲ್ಲ ಸಿಗುತ್ತೆ ಸರ್
ಹಾಯ್ ಸರ್ ನಮ್ಮ ಬೊರ್ವೇಲಿಗೆ 3.8 HP ಮೋಟರ್ ಹಾಕಿದ್ದೇವೆ ಆದ್ರೆ ರಿಲ್ಯೆ ams ನಾ ಯಷ್ಟು ಇಡಬೇಕು ಸರ್ ಪ್ಲೀಸ್ ಹೇಳಿ
@@surendravalmiki167 10/12ಕ್ಕೆ ಇಡಬಹುದು.
@@LTkannadalearnandtryಥ್ಯಾಂಕ್ಸ್ ಸರ್ ಮೇಸ್ತ್ರಿ ಅವರು 32 ams ಇಟ್ಟಿದಾರೆ ಯನು ಪ್ರಾಬ್ಲಮ್ ಇಲವಾ ಸರ್
ನಮ್ಮ ಹತೀರಾ ಇರೋ ರಿಲ್ಯೆ ಸ್ಟಾಟಿಗ್ 20 ರೀದ 32 ams ವರೆಗೂ ಇದೆ ಸರ್ ಯನು ಮಾಡ್ಬೇಕು ಸರ್
Sir videos continue maadi
ಖಂಡಿತ ಮಾಡ್ತಿನಿ ಸ್ವಲ್ಪ ಸಮಸ್ಯೆ ಇತ್ತು ಸರ್ ಹಗಾಗಿ.
Sir videos madtha illa😢 please continue 😊
@@Ppuabhimaani7162ತುಂಬ ಪ್ರಾಬ್ಲಮ್ ಆಗಿತ್ತು ಹಾಗಾಗಿ ವಿಡಿಯೋ ಮಾಡಕ್ಕೆ ಆಗಿರ್ಲಿಲ್ಲ ಖಂಡಿತ ಮಾಡ್ತಿನಿ ಸರ್
ಅಣ್ಣ ಒಳ್ಳೆ ಮಾಹಿತಿ ಕೊಟ್ಟಿದ್ದಿರಾ ನಿಮಗೆ ಧನ್ಯವಾದಗಳು.
@@Subramanyasubbu-d1f 🙏 ಧನ್ಯವಾದಗಳು.
Good knowledge
@@NingappaMadagunaki ಧನ್ಯವಾದಗಳು