Hello sir, Namaskara. Sir E prani bali kodtare jatregalalli yenuke kodtare kodbeka kodbarda right or wrong . E kade namdu sanathana dharma kindness is dharma anthare. And jatregalalli mooka prani kona kuriyanna machhu tagondu kochhi kochhi kadithaidare yen sir idu dharma yen helutte swalpa neravagi sathyavagi answer madi sir ondu video dalli. Idu nanna vinanthi sir. My Muslim friend asking me Nivu maramma antha jathre antha meke kuri kona bali kodtira adu nimma dharma. Ashwamedha yagadalli horse bali kodtare avaga yelli hogthave nim karune dharma antha question madtare what to replay and response for this question sir. I hope you will understand my feeling sir about this prani bali and allllll please yenadru heli sir.krishnarpanamasthu
ಇಲ್ಲಿ ಪ್ರಾಣಿ ಬಲಿ ಕೊಡಿ ಅಥವಾ ಕೊಡಬಾರದು ಅಂತ ಯಾರು ಹೇಳಿಲ್ಲ . ಮೊದಲು 3 ಯುಗಗಳಲ್ಲೂ ಪ್ರಾಣಿಬಲಿ ಅನ್ನೋದು ಸರ್ವೇಸಾಮಾನ್ಯ . ದೇಹಕ್ಕೆ ಅಂತ್ಯ ವಿಧಿಲಿಖಿತ . ಹಾಗಾಗಿ ಮನುಷ್ಯ ಜ್ಞಾನ ಬೆಳೆಸಿಕೊಳ್ಳುತ್ತಾ ಹೋದಂತೆಲ್ಲ ಅವರ ಸಾಮರ್ಥ್ಯವು ವಿಕಸಿಸುತ್ತಾ ಸಾಗುತ್ತೆ . ಇಲ್ಲಿ ಯಾರು ಯಾರನ್ನೇ ಪ್ರಶ್ನೆ ಮಾಡಿದರು ಅವರವರ ಮಾನಸಿಕ ಉತ್ಪೇಕ್ಷೆಗಳಿಗೆ ಮಾತ್ರ . ಯಾರಾದರು ಪ್ರಾಣಿಬಲಿಕೊಡುತ್ತಿದ್ದರು ...ಮಾಂಸಾಹಾರಿಗಳು ಇಂಥ ಪ್ರಾಣಿಗಳನ್ನ ತಿನ್ನುತ್ತಿದ್ದರಿ ಎಂದು ವ್ಯಂಗ್ಯವಾಗಿ ಕೇಳುವವನು ಪ್ರಾಣಿಭಕ್ಷಕನೇ ಆಗಿರುತ್ತಾನೆ . ಎಲ್ಲಿ ತಾನೇ ಸರಿ ಎಂಬ ವೇದನೆ ಕುಳಿತುಕೊಳ್ಳುತ್ತೋ ಅದು ಸಾಮಾನ್ಯವಾದ ವರ್ತನೆಯಾಗಿರುತ್ತೆ .ಗೌತಮ ಬುದ್ಧನು ಶಾಂತಿಯನ್ನು ಮಾತ್ರ ಬಯಸಿದ ಅಹಿಂಸೆಯನ್ನು ಪ್ರತಿಪಾದಿಸಿದ . ಆದ್ರೆ ಕೊನೆ ಹಂತದಲ್ಲಿ ಮಾಂಸಾಹಾರ ಸೇವಿಸಿ ..ಅನಿವಾರ್ಯತೆ ಬಂದಾಗ ಹೇಗೆ ಬದುಕಬೇಕು ಅನ್ನೋದನ್ನು ಬೋಧಿಸಿದ . ನಿಮ್ಮ ಮುಸಲ್ಮಾನ ಸ್ನೇಹಿತನಿಗೆ ಸ್ವಲ್ಪ ಜ್ಞಾನದ ಕೊರತೆಯಿದೆ . ಅವನಿಗೆ ಮೊದಲು ಅವನ ಧರ್ಮದ ಉಪದೇಶವಾಗಬೇಕಿದೆ . ಯಾಗ: ಯಾಗ, ಯಜ್ಞ - ಈ ಎರಡೂ ಶಬ್ದಗಳು ಯಜ್ = ದೇವರ ಪೂಜೆ ಮಾಡು ಎಂಬ ಧಾತುವಿನಿಂದ ಬಂದವು. ಆದುದರಿಂದ ಈ ಎರಡು ಸಮಾನಾರ್ಥಕ ಶಬ್ದಗಳು. ಆದರೆ ಸ್ವಲ್ಪ ಧೀರ್ಘ ಅವಧಿಯ ಯಜ್ಞಕ್ಕೆ ಯಾಗ ಎನ್ನಲಾಗುತ್ತದೆ. ಉದಾಹರಣೆಗೆ : ಅಶ್ವಮೇಧ ಯಾಗ, ರಾಜಸೂಯ ಯಾಗ, ಚಂಡಿಕಾ ಯಾಗ, ಪುತ್ರಕಾಮೇಷ್ಠಿ ಯಾಗ ... ಇತ್ಯಾದಿ. #ಹೋಮ: ಹೋಮ ಎಂದರೆ ಅಗ್ನಿಕುಂಡವನ್ನು ಪುಟಗೊಳಿಸಿ ಮಂತ್ರೋಕ್ತವಾಗಿ ಆ ಅಗ್ನಿಗೆ ತುಪ್ಪವನ್ನು ಅಥವಾ ಅಚರು ಮುಂತಾದುವನ್ನು ಅರ್ಪಿಸುವುದು. ಒಂದು ಅಥವಾ ಎರಡು ದಿನಗಳಲ್ಲಿ ಮಾಡಿ ಮುಗಿಸುವ ಯಜ್ಞಕ್ಕೆ ಹೋಮ ಎಂದು ಕರೆಯುತ್ತಾರೆ. ಉದಾಹರಣೆ : ನವಗ್ರಹ ಹೋಮ, ಸುದರ್ಶನ ಹೋಮ, ಗಣ ಹೋಮ, ದುರ್ಗಾ ಹೋಮ ... ಇತ್ಯಾದಿ. ಹೋಮ ಕುಂಡ, ಹೋಮಶಾಲೆ, ಹೋಮಾಗ್ನಿ ಮುಂತಾದ ಶಬ್ದಗಳಿಂದ ಈ ಅರ್ಥ ಮತ್ತಷ್ಟು ವಿಸ್ತರಿಸುತ್ತದೆ. ಹವನ: ಯಜ್ಞ, ಯಾಗಗಳಲ್ಲಿ ಮಾಡುವ ಕ್ರಿಯೆಗೆ ಹವನ ಎಂದು ಹೆಸರು. ಯಜ್ಞ, ಯಾಗಗಳ ಅಗ್ನಿಕುಂಡದಲ್ಲಿನ ಅಗ್ನಿಗೆ ಮಂತ್ರೋಕ್ತವಾಗಿ ತುಪ್ಪವನ್ನು ಅಥವಾ ಅಚರು ಮುಂತಾದ ಪದಾರ್ಥಗಳು-ಇವುಗಳಿಗೆ ಹವಿಸ್ಸು ಎನ್ನುವರು- ಈ ಹವಿಸ್ಸನ್ನು ಅರ್ಪಿಸುವ ಕ್ರಿಯೆಗೆ ಹವನ ಎನ್ನುವರು. ಯಾಜಿ; ಇದು ಸಂಸ್ಕೃತದ ಶಬ್ದ, ಯಾಜಿ ಎಂದರೆ ೧, ಯಾಗ ಮಾಡುವವನು. ೨. ಯಾಗ, ಯಜ್ಞ.. ಈಗ ಅನೇಕರ ಹೆಸರಿನ ಮುಂದೆ ಯಾಜಿ ಎಂದು ಕಂಡುಬರುತ್ತದೆ. ಅವರ ವಂಶದಲ್ಲಿ ಹಿಂದೆ ಯಾರೋ ಒಂದು ಯಜ್ಞವನ್ನು ಮಾಡಿದ್ದರು ಎಂದು ಅದು ತಿಳಿಸುತ್ತದೆ. ಸೋಮಯಾಜಿ ಎಂದು ಅನೇಕರು ಹೆಸರಿಟ್ಟುಕೊಳ್ಳುತ್ತಾರೆ. ಅಂದರೆ ಅವರ ವಂಶದಲ್ಲಿ ಹಿಂದೆ, ಯಾರೋ ಸೋಮಯಜ್ಞವನ್ನು ಮಾಡಿದ್ದರು ಎಂದು ಅರ್ಥ. ಸೋಮೇನ ಯಜತೇ ಸೋಮಯಾಜಿನ್, ಸೋಮರಸದಿಂದ ಪೂಜೆ ಮಾಡುತ್ತಾನೆ ಎಂದರ್ಥ. ಸೋಮ ಎನ್ನುವುದು ಒಂದು ಬಳ್ಳಿಯ ಹೆಸರು. ಹೀಗೆ ನಾನಾ ವಿವರಣೆಗಳು ನಮ್ಮ ಸನಾತನ ಧರ್ಮದಲ್ಲಿದೆ . ನೀವು ಕೂಡ ಜ್ಞಾನಾರ್ಜನೆ ಮಾಡಿ . ಗೊತ್ತಿಲ್ಲ ಎಂದಾಗಲೇ ಅವನತಿಯಾಗುವುದು . ತಿಳಿದು ಮಾತನಾಡಿದರೆ ಮಾತ್ರ ಉನ್ನತಿ ಪ್ರಾಪ್ತಿಯಾಗುತ್ತೆ .ಅನ್ನೋದು ನನ್ನ ಅಭಿಪ್ರಾಯ .
When did rama told vali, he will take his doul when he wanted. This sub story not heard toll date Make one video. As i had heard, those stand in front of vali to fight, opponents half strength will get trafd to him. But untokd his dtrength will b doubled.
Ella history helthira...karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revinue department officers..khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige
ಜೈ ಶ್ರೀ ರಾಮ್ 🙏🙏🙏🙏 ಜೈ ಹನುಮಾನ್ 🙏🙏🙏🙏 ಸೂಪರ್
ಅದ್ಭುತವಾದ ಸಂದೇಶ
ರಾಮಾಯಣ ತಿಳಿದು ಕೊಂಡಿದ್ದೆ.. ವಾಲಿ ಸುಗ್ರೀವ ದ ಬಗ್ಗೆಪೂರ ಗೊತ್ತಾಯ್ತು ಧನ್ಯವಾದಗಳು 🙏🏽🙏🏽🌷
3D Kannada RUclips channel li Ramayana bartaa ide nodi
Nice information
Hare rama
Hare krishna
Good evening 🙏 ಹರೇ ಕೃಷ್ಣ 🙏
just waw ur voice amazing
ಆಂಜನೇಯನನ್ನು ಒಲಿಸಿಕೊಳ್ಳುವ ಪ್ರಕ್ರಿಯೆಯನ್ನು ತಿಳಿಸಿ
Anuman chalisa odi
ಭಕ್ತಿ
Vaali. Great
ಜೈ ಶ್ರೀರಾಮ್ 🙏🙏💐💐
Awesome
Thanks sir 🙏🏻
ಓಂ ನಮಃ ಶಿವಾಯ ,,,,,
Fine thanks
Narayana pandurang ❤
Sir Your voice and BGM Excellent ❤
ಸೂಪರ ಗುರುವೇ🙏🙏
Jai shree ram
ಜೈ ಶ್ರೀ ರಾಮ್ 🚩
ಹರೇ ಕೃಷ್ಣ 🙏🙏🙏
Jai shree Ram
Jai shree Ram
Jai shree Ram
Jai shree Ram
Jai shree Ram
🙏🙏🙏🙏🙏
Good information sir
Super super videos sar
Bro First like
Hello sir, Namaskara. Sir E prani bali kodtare jatregalalli yenuke kodtare kodbeka kodbarda right or wrong . E kade namdu sanathana dharma kindness is dharma anthare. And jatregalalli mooka prani kona kuriyanna machhu tagondu kochhi kochhi kadithaidare yen sir idu dharma yen helutte swalpa neravagi sathyavagi answer madi sir ondu video dalli. Idu nanna vinanthi sir. My Muslim friend asking me Nivu maramma antha jathre antha meke kuri kona bali kodtira adu nimma dharma. Ashwamedha yagadalli horse bali kodtare avaga yelli hogthave nim karune dharma antha question madtare what to replay and response for this question sir. I hope you will understand my feeling sir about this prani bali and allllll please yenadru heli sir.krishnarpanamasthu
ಇಲ್ಲಿ ಪ್ರಾಣಿ ಬಲಿ ಕೊಡಿ ಅಥವಾ ಕೊಡಬಾರದು ಅಂತ ಯಾರು ಹೇಳಿಲ್ಲ . ಮೊದಲು 3 ಯುಗಗಳಲ್ಲೂ ಪ್ರಾಣಿಬಲಿ ಅನ್ನೋದು ಸರ್ವೇಸಾಮಾನ್ಯ . ದೇಹಕ್ಕೆ ಅಂತ್ಯ ವಿಧಿಲಿಖಿತ . ಹಾಗಾಗಿ ಮನುಷ್ಯ ಜ್ಞಾನ ಬೆಳೆಸಿಕೊಳ್ಳುತ್ತಾ ಹೋದಂತೆಲ್ಲ ಅವರ ಸಾಮರ್ಥ್ಯವು ವಿಕಸಿಸುತ್ತಾ ಸಾಗುತ್ತೆ . ಇಲ್ಲಿ ಯಾರು ಯಾರನ್ನೇ ಪ್ರಶ್ನೆ ಮಾಡಿದರು ಅವರವರ ಮಾನಸಿಕ ಉತ್ಪೇಕ್ಷೆಗಳಿಗೆ ಮಾತ್ರ . ಯಾರಾದರು ಪ್ರಾಣಿಬಲಿಕೊಡುತ್ತಿದ್ದರು ...ಮಾಂಸಾಹಾರಿಗಳು ಇಂಥ ಪ್ರಾಣಿಗಳನ್ನ ತಿನ್ನುತ್ತಿದ್ದರಿ ಎಂದು ವ್ಯಂಗ್ಯವಾಗಿ ಕೇಳುವವನು ಪ್ರಾಣಿಭಕ್ಷಕನೇ ಆಗಿರುತ್ತಾನೆ . ಎಲ್ಲಿ ತಾನೇ ಸರಿ ಎಂಬ ವೇದನೆ ಕುಳಿತುಕೊಳ್ಳುತ್ತೋ ಅದು ಸಾಮಾನ್ಯವಾದ ವರ್ತನೆಯಾಗಿರುತ್ತೆ .ಗೌತಮ ಬುದ್ಧನು ಶಾಂತಿಯನ್ನು ಮಾತ್ರ ಬಯಸಿದ ಅಹಿಂಸೆಯನ್ನು ಪ್ರತಿಪಾದಿಸಿದ . ಆದ್ರೆ ಕೊನೆ ಹಂತದಲ್ಲಿ ಮಾಂಸಾಹಾರ ಸೇವಿಸಿ ..ಅನಿವಾರ್ಯತೆ ಬಂದಾಗ ಹೇಗೆ ಬದುಕಬೇಕು ಅನ್ನೋದನ್ನು ಬೋಧಿಸಿದ . ನಿಮ್ಮ ಮುಸಲ್ಮಾನ ಸ್ನೇಹಿತನಿಗೆ ಸ್ವಲ್ಪ ಜ್ಞಾನದ ಕೊರತೆಯಿದೆ . ಅವನಿಗೆ ಮೊದಲು ಅವನ ಧರ್ಮದ ಉಪದೇಶವಾಗಬೇಕಿದೆ .
ಯಾಗ: ಯಾಗ, ಯಜ್ಞ - ಈ ಎರಡೂ ಶಬ್ದಗಳು ಯಜ್ = ದೇವರ ಪೂಜೆ ಮಾಡು ಎಂಬ ಧಾತುವಿನಿಂದ ಬಂದವು. ಆದುದರಿಂದ ಈ ಎರಡು ಸಮಾನಾರ್ಥಕ ಶಬ್ದಗಳು. ಆದರೆ ಸ್ವಲ್ಪ ಧೀರ್ಘ ಅವಧಿಯ ಯಜ್ಞಕ್ಕೆ ಯಾಗ ಎನ್ನಲಾಗುತ್ತದೆ.
ಉದಾಹರಣೆಗೆ : ಅಶ್ವಮೇಧ ಯಾಗ, ರಾಜಸೂಯ ಯಾಗ, ಚಂಡಿಕಾ ಯಾಗ, ಪುತ್ರಕಾಮೇಷ್ಠಿ ಯಾಗ ... ಇತ್ಯಾದಿ.
#ಹೋಮ: ಹೋಮ ಎಂದರೆ ಅಗ್ನಿಕುಂಡವನ್ನು ಪುಟಗೊಳಿಸಿ ಮಂತ್ರೋಕ್ತವಾಗಿ ಆ ಅಗ್ನಿಗೆ ತುಪ್ಪವನ್ನು ಅಥವಾ ಅಚರು ಮುಂತಾದುವನ್ನು ಅರ್ಪಿಸುವುದು. ಒಂದು ಅಥವಾ ಎರಡು ದಿನಗಳಲ್ಲಿ ಮಾಡಿ ಮುಗಿಸುವ ಯಜ್ಞಕ್ಕೆ ಹೋಮ ಎಂದು ಕರೆಯುತ್ತಾರೆ.
ಉದಾಹರಣೆ : ನವಗ್ರಹ ಹೋಮ, ಸುದರ್ಶನ ಹೋಮ, ಗಣ ಹೋಮ, ದುರ್ಗಾ ಹೋಮ ... ಇತ್ಯಾದಿ. ಹೋಮ ಕುಂಡ, ಹೋಮಶಾಲೆ, ಹೋಮಾಗ್ನಿ ಮುಂತಾದ ಶಬ್ದಗಳಿಂದ ಈ ಅರ್ಥ ಮತ್ತಷ್ಟು ವಿಸ್ತರಿಸುತ್ತದೆ.
ಹವನ: ಯಜ್ಞ, ಯಾಗಗಳಲ್ಲಿ ಮಾಡುವ ಕ್ರಿಯೆಗೆ ಹವನ ಎಂದು ಹೆಸರು. ಯಜ್ಞ, ಯಾಗಗಳ ಅಗ್ನಿಕುಂಡದಲ್ಲಿನ ಅಗ್ನಿಗೆ ಮಂತ್ರೋಕ್ತವಾಗಿ ತುಪ್ಪವನ್ನು ಅಥವಾ ಅಚರು ಮುಂತಾದ ಪದಾರ್ಥಗಳು-ಇವುಗಳಿಗೆ ಹವಿಸ್ಸು ಎನ್ನುವರು- ಈ ಹವಿಸ್ಸನ್ನು ಅರ್ಪಿಸುವ ಕ್ರಿಯೆಗೆ ಹವನ ಎನ್ನುವರು.
ಯಾಜಿ; ಇದು ಸಂಸ್ಕೃತದ ಶಬ್ದ, ಯಾಜಿ ಎಂದರೆ ೧, ಯಾಗ ಮಾಡುವವನು.
೨. ಯಾಗ, ಯಜ್ಞ.. ಈಗ ಅನೇಕರ ಹೆಸರಿನ ಮುಂದೆ ಯಾಜಿ ಎಂದು ಕಂಡುಬರುತ್ತದೆ. ಅವರ ವಂಶದಲ್ಲಿ ಹಿಂದೆ ಯಾರೋ ಒಂದು ಯಜ್ಞವನ್ನು ಮಾಡಿದ್ದರು ಎಂದು ಅದು ತಿಳಿಸುತ್ತದೆ. ಸೋಮಯಾಜಿ ಎಂದು ಅನೇಕರು ಹೆಸರಿಟ್ಟುಕೊಳ್ಳುತ್ತಾರೆ. ಅಂದರೆ ಅವರ ವಂಶದಲ್ಲಿ ಹಿಂದೆ, ಯಾರೋ ಸೋಮಯಜ್ಞವನ್ನು ಮಾಡಿದ್ದರು ಎಂದು ಅರ್ಥ. ಸೋಮೇನ ಯಜತೇ ಸೋಮಯಾಜಿನ್, ಸೋಮರಸದಿಂದ ಪೂಜೆ ಮಾಡುತ್ತಾನೆ ಎಂದರ್ಥ. ಸೋಮ ಎನ್ನುವುದು ಒಂದು ಬಳ್ಳಿಯ ಹೆಸರು.
ಹೀಗೆ ನಾನಾ ವಿವರಣೆಗಳು ನಮ್ಮ ಸನಾತನ ಧರ್ಮದಲ್ಲಿದೆ . ನೀವು ಕೂಡ ಜ್ಞಾನಾರ್ಜನೆ ಮಾಡಿ . ಗೊತ್ತಿಲ್ಲ ಎಂದಾಗಲೇ ಅವನತಿಯಾಗುವುದು . ತಿಳಿದು ಮಾತನಾಡಿದರೆ ಮಾತ್ರ ಉನ್ನತಿ ಪ್ರಾಪ್ತಿಯಾಗುತ್ತೆ .ಅನ್ನೋದು ನನ್ನ ಅಭಿಪ್ರಾಯ .
@@nammanambike2020 Sari gurugale... Astu busy iddaru kooda istu Samaya needi prathikriye kottidakke kruthagnanu. Bhagwantha innu hechhina arogya nimage nimma kutumbakke karunisi samajakke gnana belagisali. Sarvam sri umamaheshwar brahmarpanamasthu. Namaskara guruve.
ಬ್ರಹ್ಮನಿಂದ ವರ ಪಡೆದಿದ್ದ ಅಂತ ಕೇಳಿದ್ದುಂಟು ಸರ್
🎉🎉🎉jai Sri ram 🎉🎉🎉
🙏🙏🙏🙏🙏🙏
Sir in side music nema heli sir plz
🌹🌹🌹🌹🌹🌹🌹🙏🙏🙏🙏🙏🙏🙏🙏
Vali kondadake Indra nige bajaru agilva.sir
Agide sir tumba,yenu madlike agalla
👍👍
Not rushya shrung parvatha, rushyamooka parvatha
ಋಷ್ಯಶೃಂಗ ಪರ್ವತವಲ್ಲ ಋಷ್ಯಮೂಕ ಪರ್ವತ.ಇದು ಸ್ಲಿಪ್ of tongue ಅಲ್ಲವೇ
When did rama told vali, he will take his doul when he wanted. This sub story not heard toll date
Make one video. As i had heard, those stand in front of vali to fight, opponents half strength will get trafd to him. But untokd his dtrength will b doubled.
Bangalore ella hoblis villages survey numbers ella governament notification illada bogus hissa documents srushti madi hagarana akrama madtidare revinue department officers bangalore development authority shivaram karantha layout..khathedararige shasanabaddavagi 1956.1959.1960.1969 resurvay notification governament gezette agide
Nimma number kalisi
ವಾನರ ಬಗ್ಗೆ ಇನ್ನಷ್ಟು ವಿವರಿಸುತ್ತ ಹೊಗಿ
Alla sir sugriva brahmachari alva
Ella history helthira...karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revinue department officers..khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige
↪️""GURAGALE"" ,""FEMALE♀️ HENNU JEEVIGALA"",
""SO CALLED"", ""PATIVRUTA"" 0⃣ ""DIVINE⚡💪 POWER""💪⚡ 🆎ABOUT⁉️""ONDU 1⃣ VIDEO""🎥 MADI ""PLEASE""🙏. . .
Change title man u talking about ramaysn own ur language