ರಾಮಾಯಣ..! ರಾಮ ಅನ್ನೋ ಹೆಸರಿನ ಅರ್ಥವೇನು ಗೊತ್ತಾ..? ಶ್ರೀ ರಾಮನ ಜನ್ಮ ರಹಸ್ಯ..! Story of Ramayana Part 1

Поделиться
HTML-код
  • Опубликовано: 4 янв 2025

Комментарии • 1,2 тыс.

  • @pavankumar1254
    @pavankumar1254 3 года назад +352

    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @irannapattanashettigeography
    @irannapattanashettigeography 3 года назад +399

    ಸ್ಪರ್ಧಾ ಜಗತ್ತಿನ ನನ್ನ ಮುದ್ದು ಸ್ಪರ್ಧಾರ್ಥಿಗಳಿಗೆ ರಾಮನವಮಿಯ ಶುಭಾಶಯಗಳು

  • @bnyadavdboss6927
    @bnyadavdboss6927 3 года назад +192

    ತುಂಬಾ ಆಸಕ್ತಿಯಿಂದ ಕಾಯುತ್ತಿದ್ದ ಘಳಿಗೆ ಬಂದಿದೆ ಇಂದು ರಾಮಾಯಣ ಕೇಳುವ ಅದೃಷ್ಟ ಅದು ನಿಮ್ಮಿಂದ ನಮಗೆ

  • @desifitnessadda4901
    @desifitnessadda4901 3 года назад +213

    ಸಮಸ್ತ ಹಿಂದೂ ಬಾಂಧವರಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯ ಶುಭಾಶಯಗಳು.
    ಜೈ ಶ್ರೀ ರಾಮ್🙏❤️🚩

  • @malgudienterprises
    @malgudienterprises 3 года назад +201

    ರಾಮಾಯಣದ ಎಪಿಸೋಡ್ ಶುರೂ ಮಾಡಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.
    ಗುರುಗಳೇ ನಿಮ್ಮ ಆರೋಗ್ಯ ದಿಂದ ಧೀರ್ಘಾಯುಷಿ ಆಗಿ ಸಂತೋಷ ದಿಂದ ಇರಲು ದೇವರಲ್ಲಿ ಪ್ರಾರ್ಥಿಸುತ್ತೇನೆ
    🙏🙏🙏

  • @vivekaradhya9381
    @vivekaradhya9381 3 года назад +633

    ರಾಮಾಯಣ ಕಥೆಯನ್ನು ಹೇಳಲು ಹೊರಟಿರುವ ನಿಮಗೆ ಅನಂತ ಕೋಟಿ ಪ್ರಣಾಮಗಳು ಸರ್🤩

  • @preckm7078
    @preckm7078 3 года назад +157

    ಪ್ರೀತಿಯ ರಾಘವೇಂದ್ರ ಸರ್ ನಿಮಗೂ ನಿಮ್ಮ ತಂಡಕ್ಕೂ ಶ್ರೀರಾಮಚಂದ್ರ ಜನ್ಮದಿನದ ಶುಭಾಶಯಗಳು 🙏
    ಜೈ ಶ್ರೀರಾಮ್ 🙏

  • @Sunil-ws5xv
    @Sunil-ws5xv 3 года назад +42

    ರಾಮಾಯಣದ ಪಾರಾಯಣಕ್ಕೆ ಒಳ್ಳೆಯ ದಿನದ ಆಯ್ಕೆ ಹಾಗೂ ಬಹು ದಿನಗಳ ಕಾಯುವಿಕೆಗೆ ಕಡೆಗೂ ಶಬರಿಗೆ ಆದ ಸಂತಸ ನಮಗೂ ಕೂಡ... ಧನ್ಯವಾದಗಳು ತಮಗೆ..

  • @hari6674
    @hari6674 3 года назад +44

    ಮೊದಲ ಕಾಮೆಂಟ್.
    ಜೈ ಶ್ರೀರಾಮ್
    ನಿಮ್ಮ ಮಾತು ಕೇಳುವುದೇ ಅದ್ಭುತ

  • @basavarajab3668
    @basavarajab3668 3 года назад +125

    ರಾಮ ನವಮಿ ಎಂದು ರಾಮಾಯಣ ಶುರು ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಸರ್ ಇಂತಿ ನಿಮ್ಮ ಅಭಿಮಾನಿ 🙏🌹

  • @Travellover96
    @Travellover96 3 года назад +131

    ಜೈ ಶ್ರೀ ರಾಮ್🙏🙏🙏 ಅಭ್ಬಾ ಇಂದಿನಿಂದ ದಿನಾ ರಾಮನವಮಿ....ಧನ್ಯವಾದಗಳು ಗುರುಗಳೆ...😍🙏🙏🙏

  • @kannadiga6
    @kannadiga6 3 года назад +18

    ಜೀವನದಲ್ಲಿ ಇಷ್ಟು ಸುಲಭವಾಗಿ ರಾಮಾಯಣವನ್ನು ತಿಳಿದುಕೊಳ್ಳುವ ಭಾಗ್ಯ ನಮಗ್ ಇನ್ನೆಲ್ಲಿಂದ!
    ಮೀಡಿಯಾ ಮಾಸ್ಟರ್ಸ್ ತಂಡಕ್ಕೆ ಅನಂತ ಕೋಟಿ ವಂದನೆಗಳು!
    ಜೈ ಶ್ರೀರಾಮ್!

  • @km8961
    @km8961 3 года назад +95

    ಎಲ್ಲರಿಗೂ ರಾಮನವಮಿಯ ಶುಭಾಶಯಗಳು..🚩
    ಜೈ ಶ್ರೀರಾಮ್...🚩🚩

  • @nagarajnagu1689
    @nagarajnagu1689 3 года назад +25

    ರಾಮ ರಾಮ ರಾಮ....!ಜೈ ಶ್ರೀರಾಮ್ 🙏. ನಿಮ್ಮ ಚಾನಲ್ ವೀಕ್ಷಿಸುವ ಎಲ್ಲರಿಗೂ ಶ್ರೀರಾಮ್ ನವಮಿಯ ಶುಭಾಶಯಗಳು ❤❤❤❤❤❤❤❤❤❤❤❤❤❤❤❤

  • @shobakatwa9941
    @shobakatwa9941 3 года назад +92

    ಸರ್ ರಾಮಾಯಣ ವಾಲ್ಮಿಕಿ ಋಷಿಗಳು ಬರೆದರು ಆದರೆ ಕೇಳುವ ಸೌಭಾಗ್ಯ ನಿಮ್ಮ ವಾಣಿಯಿಂದ ಕೇಳುತ್ತವೆ ಅಂದರೆ ನಾವು ಧನ್ಯರು🙏🙏🚩🚩

  • @user-ht8pb5xo9m
    @user-ht8pb5xo9m 3 года назад +16

    ರಾಮಾಯಣವನ್ನು ರಾಮನ ಅವತಾರದ ದಿನ ಆರಂಭಿಸಿದ್ದೀರಿ... ಶುಭವಾಗಲಿ ಸರ್....💐💐 ರಾಮ ನವಮಿಯ ಶುಭಾಶಯಗಳು...ಸರ್.. ಹಾಗೂ ನಾಡಿನ ಎಲ್ಲಾ ಜನತೆಗೂ...🙏🙏
    ನಿಮ್ಮಿಂದ ರಾಮಾಯಣ ಸತ್ಯ ದರುಶನವಾಗುತ್ತದೆಂದು ನಾವೆಲ್ಲಾ ನಂಬಿದ್ದೇವೆ...
    ತುಂಬಾ ದಿನಗಳ ಎಲ್ಲಾರ ನಿರೀಕ್ಷೆಗೆ ಈಗ ಕಾಲ ಕೂಡಿ ಬಂದಿದೆ... ಧನ್ಯವಾದಗಳು ಸರ್...💐💐🙏🙏
    ಹಾಗೂ ನನಗನ್ನಿಸಿದ್ದು ನೀವು ತುಂಬಾ ಶ್ರಮ ಜೀವಿ ಸರ್.... ಅಧ್ಬತ ವ್ಯಕ್ತಿ... ..

  • @Bachelorbro35
    @Bachelorbro35 3 года назад +70

    ಕಾಯುತ್ತಿದ್ದೆವು ಎಲ್ಲವನ್ನೂ ಮರೆತು ಈ ಶುಭಗಳಿಗೆ ಸಂಚಿಕೆಯನ್ನು ಆರಂಭ ಮಾಡಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು❤️🙏🏻🙇‍♂️ .....

  • @rameshramu9719
    @rameshramu9719 3 года назад +21

    ಸರ್, ನಿಮಗೂ ನಿಮ್ಮ, ತಂಡಕ್ಕೂ, ರಾಮ, ನವಮಿ, ಶುಭಾಶಯಗಳು, ಜೈ, ಶ್ರೀ ರಾಮ🚩🚩🚩🚩🚩

  • @dnyaneshwarkunte1138
    @dnyaneshwarkunte1138 3 года назад +45

    ಗುರುಗಳೇ ತುಂಬಾ ದಿನದಿಂದ ನಿಮ್ಮಿಂದ ರಾಮಾಯಣ ಕೇಳೋಕೆ ಕಾಯತ ಇದ್ದೆ

  • @sharathgaming3725
    @sharathgaming3725 3 года назад +21

    ಪ್ರೀತಿಯ ಮೀಡಿಯಾ ಮಾಸ್ಟರ್ ಗೆ ತುಂಬು ಹೃದಯದ ಧನ್ಯವಾದಗಳು, ರಾಮಾಯಣದ ಭಾಗಗಳನ್ನು ನಮಗೆ ಉಣಬಡಿಸುವ ನಿಮಗೆ ಮತ್ತು ನಿಮ್ಮ ತಂಡಕ್ಕೆ ಸ್ವಾಗತ ಸುಸ್ವಾಗತ.ಜೈ ಹಿಂದ್ ,ಜೈ ಕರ್ನಾಟಕ,ಜೈ ಮೀಡಿಯಾ ಮಾಸ್ಟರ್

  • @Travellover96
    @Travellover96 3 года назад +33

    ಎಲ್ಲಾ ವೀಕ್ಷಕರಿಗೂ ರಾಮನವಮಿ ಶುಭಾಷಯಗಳು🙏🙏🙏 ಜೈ ಶ್ರೀ ರಾಮ್🙏🙏🙏

  • @ಚಂದ್ರಕಾಂತ್-ಱ4ಭ
    @ಚಂದ್ರಕಾಂತ್-ಱ4ಭ 3 года назад +9

    ತುಂಬಾ ಧನ್ಯವಾದಗಳು ಗುರುಗಳೆ...ಜೈ ಶ್ರೀ ರಾಮ...
    ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
    ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ...,🚩🚩🚩🚩

  • @vidyadhartakkalaki8672
    @vidyadhartakkalaki8672 3 года назад +18

    ರಾಘವೇಂದ್ರ ಅಣ್ಣ ನಿಮ್ಮ ಅಮೋಘವಾದ ಈ ಕೊಡುಗೆಗೆ ತುಂಬಾ ಧನ್ಯವಾದಗಳು.

  • @prajwalsurya4337
    @prajwalsurya4337 3 года назад +20

    ಇಷ್ಟು ದಿನ ನಿಮ್ಮ ಮಾತುಗಳಲ್ಲಿ ಮಹಾಭಾರತವನ್ನು ಕೇಳಿ ಆನಂದವಾಗಿತ್ತು. ಈಗ ರಾಮಾಯಣದ ಸರದಿ. We are all happy to see your channel on the occasion of Ramayana & Mahabharata.

  • @manjunathdindoor1300
    @manjunathdindoor1300 3 года назад +20

    🚩🚩ನನ್ನ 100 ಕೋಟಿ ಹಿಂದೂಗಳಿಗೆ ಶ್ರೀ ರಾಮ್ ನವಮಿಯ ಶುಭಾಶಯ ಹಾಗೂ ರಾಘವೇಂದ್ರ ಸರಗೆ ಧನ್ಯವಾದಗಳು🚩🚩💐💐🙏🙏

  • @rameshhm1303
    @rameshhm1303 3 года назад +19

    ಶ್ರೀ ರಾಮ ಕಥಾಮ್ಮೃತ ವನ್ನು ಶ್ರೀ ರಾಮನವಮಿ ಯಂದು ಪ್ರಾರಂಭಿಸಿದ ನಿಮಗೂ ಹಾಗೂ ನಿಮ್ಮ ತಂಡದವರಿಗೂ ಶುಭಾಶಯಗಳು ಹಾಗೂ ಧನ್ಯವಾದಗಳು... 🙏🙏🙏🙏🙏🙏🙏🙏🙏

  • @dghegde1920
    @dghegde1920 3 года назад +21

    ನಿಮಗೂ ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು 👏👏👏👏

  • @srinivasac8911
    @srinivasac8911 3 года назад +24

    ರಾಮಾಯಣ ಸಂಚಿಕೆ ಒಳ್ಳೆಯ ದಿನಗಳಲ್ಲಿ ಶುರು ಮಾಡಿದ್ದಿರಿ ರಾಮಾಯಣ ಯಾವಾಗ ಎಂದು 73 ಬಾರಿ ಕೇಳಿದ್ದೆ ನಮಸ್ತೇ ರಘು ಸಾರ್

  • @divyagowri3269
    @divyagowri3269 3 года назад +16

    ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು media Master 💐

  • @gururaju3721
    @gururaju3721 3 года назад +3

    ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು ರಾಮಾಯಣವನ್ನು ರಾಮನ ಜನ್ಮದಿನದಂದು ಶುರು ಮಾಡಿದ್ದಕ್ಕೆ ಧನ್ಯವಾದಗಳು .

  • @trustingod3361
    @trustingod3361 3 года назад +8

    ಜೈ ಶ್ರೀ ರಾಮ 🙏🙏🙏🙏🙏
    ತುಂಬಾ ಧನ್ಯವಾದಗಳು ಸಾರ್ ರಾಮಾಯಣ ಕೇಳುವ ಭಾಗ್ಯ ನಮ್ಮಗೆ ಕೊಟ್ಟಿದ್ದಕ್ಕೇ

  • @hemakanthbaindoorkar9959
    @hemakanthbaindoorkar9959 3 года назад +2

    ನಮಸ್ಕಾರಃ ರಾಘವೇಂದ್ರ......
    ನಿಮ್ಮ ಸುಸಂಸ್ಕೃತ ಭಾಷಾ ಪಾಂಡಿತ್ಯಕ್ಕೆ ಧನ್ಯವಾದಗಳು, ನಿಮ್ಮ ಕಂಠ ಸಿರಿಯಿಂದ ರಾಮನ ಕಥಾಸಾರ ಕೇಳುವ ಭಾಗ್ಯ, ಇಂದು ರಾಮನವಮಿಯಂದು ನಮಗೆ ಲಭ್ಯವಿರುವದಕೈ ಬಹಳ ಸಂತೋಷ....
    ಇದು ಮುಂದುವರಿಯಲಿ.......

  • @shashik7674
    @shashik7674 3 года назад +7

    ನಮ್ಮ ಸನಾತನ ಸಂಸ್ಕೃತಿಯ ಮೆರುಗನ್ನು ನಿಮ್ಮ ಸಂಚಿಕೆಗಳಲ್ಲಿ ಕಾಣಬಹುದು. Thanks a lot

  • @sharanupatil3022
    @sharanupatil3022 3 года назад +5

    ನಿಮಗೂ ಕೂಡ ಶ್ರೀ ರಾಮನವಮಿಯ ಶುಭಾಶಯಗಳು,ಸರ್ ರಾಮಾಯಣವನ್ನು ನಿಮ್ಮ ಧ್ವನಿಯಲ್ಲಿ ಕೇಳಲು ತುಂಬಾ ದಿನಗಳಿಂದ ಕಾಯುತ್ತಿದ್ದೆ ಧನ್ಯವಾದಗಳು ಸರ್ 🙏🙏

  • @ganeshchitragar7851
    @ganeshchitragar7851 3 года назад +19

    ಮಹಾಭಾರತದ ಕಥಾ ನಂತರ ರಾಮಾಯಣ ದರ್ಶನದ ಕಥೆ ಹೇಳುವ ನಿವೇ ಧನ್ಯರು ನಿಮಗೇ ನಮ್ಮ ಆನಂತ ಆನಂಥಾ ವಂದನೆಗಳು

  • @OMKARS5322ias
    @OMKARS5322ias 3 года назад +16

    ಜೈ ಶ್ರೀರಾಮ್ 🙏
    ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು 💐
    ಜೈ ಹಿಂದ್ ಜೈ ಕರ್ನಾಟಕ🌹💓

  • @narayanbhat-t3c
    @narayanbhat-t3c 3 года назад +28

    ನಿಮಗೂ, ನಿಮ್ಮ ತಾಂತ್ರಿಕವರ್ಗದವರಿಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಜನ್ಮದಿನದ ಶುಭಾಷಯಗಳು.🚩

  • @kashi474
    @kashi474 3 года назад +28

    ನಮ್ಮ ಬದುಕಿಗೆ ತನ್ನ ಬದುಕನ್ನೆ ಆದರ್ಶವಾಗಿಟ್ಟ
    ಪ್ರಭು ಶ್ರೀರಾಮಚಂದ್ರ
    ರಾಮನವಮಿಯ ಶುಭಾಶಯಗಳು
    ಜೈ ಶ್ರೀ ರಾಮ್ 🙏🚩

  • @hmanjunath2849
    @hmanjunath2849 3 года назад +6

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ! ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ💐🙏 ತುಂಬಾ ಧನ್ಯವಾದಗಳು ಗುರುಗಳೆ❤

  • @girishkb9648
    @girishkb9648 3 года назад +15

    ಅತ್ಯಂತ ಸಂತೋಷ ಹಾಗೂ ಭಾಗ್ಯ ನಮ್ಮದು ನಿಮ್ಮಿಂದ ಆ ಶ್ರೀ ರಾಮನ ಸುಧೀರ್ಘ ಕಥೆ ಕೇಳುವ ಸೌಭಾಗ್ಯ. ನಿಮಗೂ ನಿಮ್ಮ ತಂಡಕ್ಕೂ ಹಾಗೂ ನಮ್ಮನ್ನು ಕಾಯುತ್ತಿರುವ ಸೈನಿಕರಿಗೆ ಹಾಗೂ ನಮ್ಮ ರೈತರಿಗೆ ಶ್ರೀರಾಮ ನವಮಿಯ ಶುಭಾಶಯಗಳು

  • @girishkumar9215
    @girishkumar9215 3 года назад +42

    ಗುರುಗಳೇ ನಿಮ್ಮಗೂ ಮತ್ತೆ ನಿಮ್ಮ ತಂಡದ ಸದಸ್ಯರಿಗೂ ಶ್ರೀರಾಮ ನವಮಿ ಶುಭಾಶಯಗಳು
    🚩🚩 ಜೈ ಶ್ರೀರಾಮ🙏🙏

  • @manishconstruction4017
    @manishconstruction4017 3 года назад +2

    👏👏👏👏👏 ಸರ್ ಆ ಶ್ರೀ ರಾಮ ಚಂದ್ರನ ಆಶಿರ್ವಾದ ನಿಮಗೆ ಸಿಗಲಿ 👏👏👏👏👏

  • @sushanthbhatt8353
    @sushanthbhatt8353 3 года назад +14

    ತುಂಬಾ ಆಸಕ್ತಯಿಂದ ಕಾಯುತ್ತಿದ್ದೆ ಅಂತೂ ಇಂತೂ ಶುರುವಾಯಿತು🙏🙏🤩🤩

  • @maheshh214
    @maheshh214 3 года назад +3

    ಜೈ ಶ್ರೀ ರಾಮ್... ತುಂಬು ಹೃದಯದ ಧನ್ಯವಾದಗಳು ಸರ್

  • @Sushyama
    @Sushyama 3 года назад +9

    ತುಂಬು ಹೃದಯದ ಧನ್ಯವಾದಗಳು ಸರ್...

  • @timmaraju.ntimmaraju.n3808
    @timmaraju.ntimmaraju.n3808 3 года назад +13

    ಗುರುಗಳೇ.. ನೀವು ಪರದೆಯ ಮುಂದೆ ಬಂದಿದ್ದು ತುಂಬಾ ಸಂತೋಷ ಆಯ್ತು..
    ನಿಮಗೂ, ಸಮಸ್ತರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು.. 💐🙏
    ತಿಮ್ಮರಾಜು. ಎನ್
    " ರಾಮಾಯಣ ಕಥಾಮೃತ " ಆರಂಭ..

  • @yashwanthsr2139
    @yashwanthsr2139 3 года назад +21

    🚩ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು🚩 🕉️ ಜೈ ಶ್ರೀ ರಾಮ 🕉️

  • @venkateshareddypm6341
    @venkateshareddypm6341 3 года назад +7

    ಅ ಮರ್ಯಾದ ಪುರುಷ ಶ್ರೀ ರಾಮಚಂದ್ರ ಈ ಶುಭದಿನದಂದು ನಿಮ್ಮ ಎಲ್ಲಾ ಅಸೆ ಆಕಾಂಷೆಗಳನ್ನು ಈಡೇರಿಸಲಿ. Sir Raghanna.

  • @asharamesh6233
    @asharamesh6233 3 года назад +15

    ನಿಮ್ಮ ಕಾಮಿಡಿ ಶಾಪ ಚನಾಗ್ ಇತ್ತು sir😊👏🙏🙏🙏

  • @vasuvasu2323
    @vasuvasu2323 3 года назад +2

    ಸರ್ ರಾಮಾಯಣ ಮಹಾಭಾರತದ್ದ ವಿಷಯಗಳನ್ನು ತುಂಬಾ ಚನ್ನಾಗಿ ವಿವರವಾಗಿ ತಿಳಿಸುತೀರಿ ಥ್ಯಾಂಕ್ಸ್

  • @basavarajunakalla6003
    @basavarajunakalla6003 3 года назад +14

    ಶ್ರೀ ರಾಮ ಜಯ ರಾಮ. ಜಯ ಜಯ ರಾಮ 🚩🚩🚩

  • @rajeshrs5973
    @rajeshrs5973 3 года назад +30

    ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು 🚩

  • @viveksanjeev5745
    @viveksanjeev5745 3 года назад +6

    ಸರ್ ನಿಮ್ಮ ಅದ್ಭುತವಾದ ಪ್ರಯತ್ನಕ್ಕೆ ನಾನು ಚಿರಋಣಿ...
    ರಾಮಾಯಣ,ಮಹಾಭಾರತದ ಹೆಸರು ಕೆಳಿದೆ ..ಈಗ ಅರ್ಥ ಆಗುತ್ತಿದೆ......

  • @siddutravellinglover
    @siddutravellinglover 3 года назад +7

    ತುಂಬಾ ಖುಷಿ ಅಯ್ತು ಸರ್.....ರಾಮನವಮಿಯ ದಿನದಿಂದ......ರಾಮಾಯಣ.ವನ್ನು ಕೇಳುವ....ಅದೃಷ್ಟ....ನಮ್ಮದಾಗಿದೆ.......🙏🙏🙏😍

  • @rakshithjchikkur2023
    @rakshithjchikkur2023 3 года назад +18

    ರಾಮಾಯಣ ಕಥೆಯನ್ನು ಸ್ವಲ್ಪ ನಮ್ಮ ಅಜ್ಜನಿಂದ ಕೇಳಿದ್ದೇನೆ, 🙏ಆದರೆ ಅವರೀಗ ಇಲ್ಲಾ.. ನೀವು ಅದನ್ನು ಪೂರ್ಣಪ್ರಮಾಣದ ತಿಳಿಸುತ್ತೀದ್ದೀರಿ.... ಧನ್ಯವಾದಗಳು....🙏🙏. ನಿಮ್ಮ ಪ್ರತಿಯೊಂದು episode ge ಕಾದಿರುವೆ...

  • @kumarmadival285
    @kumarmadival285 3 года назад +7

    ಹೊಸ ಆದ್ಯಾಯ ಆರಂಭ..... ರಾಮಾಯಣ....
    ಒಂದ episode miss ಮಾಡಲ್ಲ sir..

  • @raghavendram9629
    @raghavendram9629 3 года назад +3

    ರಾಮನವಮಿಯ ಶುಭಾಶಯಗಳು, ರಾಮಾಯಣವನ್ನು ರಾಮನ ಜನ್ಮದಿನದಂದು ಶುರು ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏

  • @krishnamurthyt57
    @krishnamurthyt57 3 года назад +2

    ರಾಘವೇಂದ್ರ ಸರ್ ನಾನು ರಾಮಾಯಣ ಓದಿದ್ದೇ ಈಗ ಇನ್ನೊಂದು ಸಾರಿ ನಿಮ್ಮ ಬಾಯಲ್ಲಿ ಕೇಳುವ ಸೌಭಾಗ್ಯ ನಮ್ಮದು ನಿಮಗೆ ಪ್ರಭು ಶ್ರೀ ರಾಮಚಂದ್ರ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಜೈ ಶ್ರೀ ರಾಮ್

  • @ಭೀಮಾತೀರದಹುಲಿ
    @ಭೀಮಾತೀರದಹುಲಿ 3 года назад +5

    ಗುರುಗಳೇ ನಿಮ್ಮ ಈ ಕಂಚಿನ ಕಂಠದಲ್ಲಿ ಕೇಳುವುದೇ ಒಂದ ಅದ್ಭುತ ಸರ್....ನಿಮ್ಮಗೂ ನಿಮ್ಮ ಮೀಡಿಯಾ ಮಾಸ್ಟರ್ ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು ಗುರುಗಳೇ.......🚩🚩🚩ಜೈ ಶ್ರೀ ರಾಮ್ ಜೈ ಆಂಜನೇಯ್ 🚩🚩🙏🙏

  • @guruprasad7455
    @guruprasad7455 3 года назад +5

    ತುಂಬಾ ದಿನಗಳಿಂದ ರಾಮಾಯಣ ಕಥಾಮೃತಕ್ಕಾಗಿ ಕಾಯಿತ್ತಿದ್ದೆ ಕೊನೆಗೂ ಶುರು ಮಾಡಿದಕ್ಕೆ ಧನ್ಯವಾದ

  • @shobakatwa9941
    @shobakatwa9941 3 года назад +9

    ನಮಸ್ಕಾರ ಸರ್ ಶ್ರೀರಾಮ ನವಮಿ ಶುಭಾಶಯಗಳು ಜೈ ಶ್ರೀರಾಮ🚩🚩

  • @shivanandra9707
    @shivanandra9707 3 года назад +4

    🚩ಜೈ ಶ್ರೀ ರಾಮ 🚩🙏 ಧನ್ಯವಾದಗಳು ಸರ್ 🙏👍

  • @shreyaspandith8626
    @shreyaspandith8626 3 года назад +14

    ನಿಮಗೂ ಶ್ರೀರಾಮ‌ ನವಮಿಯ ಶುಭಾಶಯಗಳು ಸರ್
    ಜೈ ಶ್ರೀರಾಮ್ 🙏

  • @ckvoiceover4447
    @ckvoiceover4447 3 года назад +8

    🙏🙏 ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು ಗುರುಗಳೇ 🙏🙏 ಜೈ ಷ್ರೀ ರಾಮ 🙏🙏

  • @rahuljeeva6647
    @rahuljeeva6647 3 года назад +6

    ಧನ್ಯವಾದಗಳು ಗುರುಗಳೆ..
    ರಾಮಾಯಣಕ್ಕಾಗಿ ತುಂಬಾ ದಿನದಿಂದ ಕಾಯುತ್ತಿದ್ದೆ.
    ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
    ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
    ಶ್ರೀರಾಮ ನವಮಿಯ ಶುಭಾಶಯಗಳು🚩🚩🚩🙏
    ಶ್ರೀರಾಮ್ ಜಯ ರಾಮ್ ಜಯ ಜಯ ರಾಮ್

  • @hckantihck3428
    @hckantihck3428 3 года назад +5

    ಶ್ರೀರಾಮ ನವಮಿ ಶುಭಾಶಯಗಳು 🙏🙏 sir

  • @venkateshpujar3924
    @venkateshpujar3924 3 года назад +15

    ಗುರುಗಳೇ ರಾಮಾಯಣ ವಿಡಿಯೋಗಳು ಇನ್ನೂ ಮುಂದೆ ಪ್ರಾರಂಭ ಮಾಡಿ ಗುರುಗಳೇ

  • @SandeepSandeep-xj7mz
    @SandeepSandeep-xj7mz 3 года назад +7

    ಶ್ರೀ ರಾಮ ನವಮಿಯ ಶುಭಾಶಯಗಳು........... ಜೈ ಶ್ರೀ ರಾಮ್....... 🚩🇮🇳...........

  • @manjurgowda1995
    @manjurgowda1995 3 года назад +45

    ಜೈ ಭಾರತ ಮಾತೇ.... ಜೈ ಶ್ರೀರಾಮ್....... ಜೈ ಸನಾತನ ಧರ್ಮ.... ಜೈ ಹಿಂದೂ ರಾಷ್ಟ್ರ......

  • @chethanbm5089
    @chethanbm5089 3 года назад +6

    ರಾಮ ನವಮಿ ಯ ಶುಭಾಶಯಗಳು ಗುರುಗಳೇ....,🙏🙏🙏🚩🚩

  • @amareshnagalikar9256
    @amareshnagalikar9256 3 года назад +23

    ಜೈ ಶ್ರೀ ರಾಮ್..... ರಾಮ ನವಮಿ ಹಬ್ಬದ ಶುಭಾಶಯಗಳು ಎಲ್ಲರಿಗೂ........🙏🏼🙏🏼

  • @ramamurthyv357
    @ramamurthyv357 3 года назад +6

    ತಮಗೆ ಹಾಗೂ ತಮ್ಮ ತಂಡಕ್ಕೆ ಶ್ರೀ ರಾಮ ನವಮಿಯ ಶುಭಾಶಯಗಳು ಗುರುಗಳೇ...🙏🙏🙏

  • @VNCPuneethKRCEBA
    @VNCPuneethKRCEBA 3 года назад +8

    ಗುರುಗಳೇ ನಿಮ್ಮ ಧ್ವನಿ ಕೆಲ್ತಿದ್ರೆ ನೀವ್ ಮಾತಾಡೋ ಸ್ಪಷ್ಟ ಕನ್ನಡ ಕೆಲ್ತಿದ್ರೆ ನಮ್ಮ ಜನ್ಮ ಪಾವನ ಆಗುತ್ತೆ 🙏🏻ಜೈ ಶ್ರೀ ರಾಮ್🙏🏻

  • @channabasava.v4953
    @channabasava.v4953 3 года назад +5

    ರಾಮ ನವಮಿ ಹೇಳಿದಿರಿ ಹನುಮನ ಜಯಂತಿ, ಬಗೆ ಹೇಳಿ ಮತ್ತು ನಿಮಗೂ ನಿಮ್ಮ ಚಾನಲ್ ವೀಕ್ಷಕರಿಗೆ, ರಾಮ ನವಮಿಯ ಶುಭಾಶಯಗಳು

  • @darshankingdom9417
    @darshankingdom9417 3 года назад +12

    🚩ನಾಡಿನ ಸಮಸ್ತ ಜನತೆಗೂ ರಾಮನವಮಿ ಯಾ ಹಾರ್ಧಿಕ ಶುಭಾಶಯಗಳು🚩

  • @sandeepsonar8311
    @sandeepsonar8311 3 года назад +2

    ಬಹಳ ಸುಂದರ ಜೈ ಶ್ರೀ ರಾಮ್

  • @nandishgtoon
    @nandishgtoon 3 года назад +3

    ರಾಮ ನವಮಿ ಶುಭಾಶಯಗಳು ಸರ್ 😊🙏🏻

  • @ushasachit9998
    @ushasachit9998 3 года назад

    ತುಂಬಾ ಧನ್ಯವಾದಗಳು ಗುರುಗಳೇ ರಾಮಾಯಣ ತಂದಿದಕ್ಕೆ.

  • @shyamsundar3053
    @shyamsundar3053 3 года назад +10

    ರಘು ನಾಥ ರಾಮರ ಕಥಾಸಾರದ ಅಮೃತವ ಕೊಡುವ ನಿಮಗೆ ಅಗಾಧ ಧನ್ಯವಾದಗಳು

  • @makmak2206
    @makmak2206 3 года назад

    ತುಂಬಾ ತುಂಬಾ ವಂದನೆಗಳು ಇಂದಿನಿಂದ ರಾಮನ ದರ್ಶನ ವಾಗಲಿ 😍😍😍😍😍👍👍👍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🥰🥰🥰🥰🥰🥰🥰🥰🥰🥰🥰🥰🥰❤🥰🥰🥰🥰🥰🥰🥰🥰🥰🥰🥰🥰🥰👍👍👍👍👍👍👍👍👍👍👍👍👍👍👍👍👍👍👍👍👍👍 thank you sir

  • @nethravathis196
    @nethravathis196 3 года назад +6

    Superb sir..
    ನಾನು ನಿಮ್ಮ ಅಭಿಮಾನಿ.
    ಯಾವುದೇ ವಿಷಯವನ್ನು ಸಾಕ್ಷಿಗಳ ಸಮೇತ, ಸವಿವರವಾಗಿ ತಿಳಿಸುವ ನಿಮ್ಮ ಕೌಶಲ್ಯಕ್ಕೆ ಮಾರುಹೋಗಿದ್ದೇನೆ. ಅದಕ್ಕಾಗಿ ಅಭಿನಂದನೆಗಳು ಮತ್ತು ಅಭಿನಂದನೆಗಳು.
    ಈಗ ಶ್ರೀರಾಮ ಕಥಾಮೃತವನ್ನು ನಮಗೆಲ್ಲಾ ಉಣಬಡಿಸುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು.🙏

  • @rajrakshith4245
    @rajrakshith4245 3 года назад +8

    ಮರ್ಯಾಧ ಪುರುಷೋತ್ತಮ ಶ್ರೀ ರಾಮನ ಕುರಿತು ಸಾಕಷ್ಟು ಮಾಹಿತಿ ತಿಳಿಸಿಕೊಟ್ಟರೀ ಗುರುಗಳೇ ಧನ್ಯವಾದಗಳು
    ಜೈ ಶ್ರೀ ರಾಮ

  • @harinaik9805
    @harinaik9805 3 года назад +3

    ರಾಮನವಮಿಯ ಶುಭಾಶಯಗಳು......⛳

  • @भावनागम्या
    @भावनागम्या 3 года назад +10

    ಮಾಸ್ಟರ್ ರಾಘವೇಂದ್ರ ಹಾಗೂ ಎಲ್ಲಾ ಮೀಡಿಯಾ ಮಾಸ್ಟರ್ನ ಅಭಿಮಾನಿಗಳಿಗೆ ರಾಮ ನವಮಿಯ ಶುಭಾಶಯಗಳು

  • @vikramviki6059
    @vikramviki6059 3 года назад +4

    ಜೈ ಶ್ರೀ ರಾಮ್
    ರಾಮ ನವಮಿಯ ಶುಭಾಶಯಗಳು

  • @makmak2206
    @makmak2206 3 года назад +1

    ನಿಮ್ಮ ಸಂಶೋಧನೆಗೆ ಅನಂತ ಅನಂತ ವಂದನೆಗಳು, ಬಹಳ ಸಮಯ ತೆಗೆದುಕೊಂಡರು ಸರಿಯಾದ ಮಾಹಿತಿ ಕೊಡುತ್ತಿರಿ ನಂಬಿಕೆಯೊಂದಿಗೆ ಧನ್ಯವಾದಗಳು.

  • @sharathgowda7573
    @sharathgowda7573 3 года назад +11

    ಗುರುಗಳೇ ಇವತ್ತು ನಿಮ್ಮ ದರ್ಶನ ಆಯ್ತು 🙏..

  • @prashanthann8966
    @prashanthann8966 3 года назад +1

    ಧನ್ಯವಾದಗಳು ಗುರುಗಳೇ ನಿಮ್ಮ ದ್ವನಿಯಲ್ಲಿ ರಾಮಾಯಣ ಕೇಳುವ ಅವಕಾಶ ಸಿಕ್ಕಿದೆ👌

  • @ajaykp332
    @ajaykp332 3 года назад +11

    What a day to start "RAMAYANA" sir I was eagerly waiting for RAMAYANA from you sir... But I never had thought that you start the RAMAYANA on this auspicious day thank you so much sir...💐💐💐

  • @somashekharodeyar.ghpsnorw6537
    @somashekharodeyar.ghpsnorw6537 3 года назад +1

    ಧನ್ಯವಾದಗಳು ಸರ್
    ನಮ್ಮ.. ಮನ.. ಮನಸು.. ಶ್ರೀ ರಾಮ ಕಥೆ ಆಲಿಸಲು... ಕಾಯುತ್ತಿve.. ಜೈ ಶ್ರೀ ರಾಮ್

  • @shivuchinnaiah3494
    @shivuchinnaiah3494 3 года назад +3

    ಶ್ರೀ ರಾಮ ನವಮಿಯ ಶುಭಾಶಯಗಳು
    ಜೈ ಶ್ರೀರಾಮ್ 💐🙏

  • @shivakumargs738
    @shivakumargs738 3 года назад +1

    ನಮಸ್ತೆ ಗುರುಗಳೇ ತುಂಬಾ ದಿನಗಳಿಂದ ನಿಮ್ಮ ಅದ್ಭುತವಾದ ಧ್ವನಿಯಲ್ಲಿ ಕೇಳಬೇಕೆಂದು ಕಾಯುತ್ತಿದ್ದ ಶ್ರೀ ರಾಮಾಯಣ ಮಹಾನ್ ಕಾವ್ಯವನ್ನು ಶ್ರೀರಾಮ ನವಮಿ ಎಂದೆ ಪ್ರಾರಂಭಿಸಿರುವುದು ತುಂಬಾ ಸಂತೋಷದ ವಿಷಯ ನಿಮಗೆ ನಿನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು.
    ಜೈ ಹಿಂದ್ ಜೈ ಶ್ರೀರಾಮ್

  • @putturajajkanavi1638
    @putturajajkanavi1638 3 года назад +17

    ರಾಮಾಯಣದ ಸಂಚಿಕೆ❤️❤️😍

    • @raghavendram4188
      @raghavendram4188 3 года назад +2

      ಥ್ಯಾಂಕ್ಸ್ ಅಣ್ಣ ತುಂಬ ಕುಷಿ ಆಯ್ತು

  • @ಅನುರಾಗ್ಭೀಮಸಂದ್ರ

    ಶ್ರೀ ರಾಮನವಮಿ ಹಬ್ಬದ ಶುಭಾಶಯ ಗಳು ಸರ್,,,,

  • @makmak2206
    @makmak2206 3 года назад +10

    ಇವತ್ತು ನನ್ನ ಮಗಳು ಹುಟ್ಟಿದ ದಿನ, ಅದಕ್ಕಿಂತ ಹೆಚ್ಚು ಸಂತೋಷ ಆಗುತ್ತಿರುವುದು ನೀವು ಇವತ್ತು ಮೊದಲ ಸಂಚಿಕೆ ಬಿಡುಗಡೆ ಮಾಡಿರುವುದು. 😍👍👌

  • @kannada4042
    @kannada4042 3 года назад +1

    ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ

  • @maheshmagadi
    @maheshmagadi 3 года назад +8

    ಭಾರೀ ಸಮಯ ಕಾದ ನಂತರ ನಮ್ಮ ನೆಚ್ಚಿನ ರಾಮಾಯಣ ಮೀಡಿಯಾ ಮಾಸ್ಟರ್ ನಲ್ಲಿ. ❤️❤️❤️

  • @harishgowda6295
    @harishgowda6295 3 года назад

    ರಾಮಾಯಣ ಕಥೆಗೋಸ್ಕರನೆ ಕಾಯ್ತಾ ಇದ್ವು ಧನ್ಯವಾದಗಳು ಗುರುಗಳೇ ರಾಮನವಮಿ ಹಬ್ಬದ ಶುಭಾಶಯಗಳು

  • @sandeshgowda5151
    @sandeshgowda5151 3 года назад +3

    ಗುರುಗಳೇ ಧನ್ಯವಾದಗಳು 🙏🙏 ಶ್ರೀರಾಮಾಯಣ ಕೇಳುವ ಅದೃಷ್ಟ ಇದೀಗ ಬಂದಿದೆ. ತುಂಬಾ ದಿನದಿಂದ ಕಾಯುತ್ತಿದ್ದ ನಮಗೆ 😍

  • @Navadurga_sirsi
    @Navadurga_sirsi 3 года назад +1

    ನಮಸ್ಕಾರ ಸರ್,, ನಿಮ್ಮ ಧ್ವನಿ ,ವಾಚನ ಶೈಲಿ ಅಧ್ಭುತ,, ವಿಷಯಗಳನ್ನು ಹೊರ ತೆಗೆಯುವ ರೀತಿ ಪರಮಾದ್ಭುತ,, I want more from you ,, salute,,,