ಈ ಹೋಟೆಲ್ ಮಾಡಿ 40 ಲಕ್ಷ ಸಾಲ ತೀರಿಸಿದ್ದೀವಿ. 20 ಲಕ್ಷದ ಮನೆ ಕಟ್ಟಿದೀವಿ!!
HTML-код
- Опубликовано: 5 июл 2024
- ಮಂಜಣ್ಣ ದಂಪತಿಗಳ ದೊಡ್ಡ ಹೋಟೆಲ್ ಮಾಡಿ ನಷ್ಟ ಅನುಭವಿಸಿ ಈಗ ಸಣ್ಣದೊಂದು ತಳ್ಳು ಗಾಡಿಯಲ್ಲಿ ಶುಚಿರುಚಿಯಾದ ತಿಂಡಿಗಳನ್ನು ನೀಡುತ್ತಾ ತಮ್ಮೆಲ್ಲ ಸಾಲವನ್ನು ತೀರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಂಜಣ್ಣ ಎಂದರೆ ಇಡೀ ನೆಲಮಂಗಲದ ಬಸ್ ಡ್ರೈವರ್ -ಕಂಡಕ್ಟರ್ ಗೆ ಅಚ್ಚುಮೆಚ್ಚು. ನೆಲಮಂಗಲಕ್ಕೆ ಬಂದಾಗ ಇಲ್ಲಿ ತಿಂಡಿ ಸವಿಯಲು ಮರೆಯಬೇಡಿ.
Manjanna made a big hotel for the couple and suffered a loss. Now they have settled down all their debts and settled a comfortable life by serving delicious meals in a small pushcart. Manjanna is the favorite bus driver-conductor of the entire Nelamangala. Don't forget to have breakfast here when you come to Nelamangal.
ವಿಳಾಸ: ಮಂಜಣ್ಣ ಹೋಟೆಲ್
ಗುರುಭವನ ಹತ್ತಿರ,ನೆಲಮಂಗಲ,ಬೆಂಗಳೂರು
map:
maps.app.goo.gl/PnpfdkWqHF4Qr...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಕಷ್ಟ ಪಟ್ಟು ದುಡಿದರೆ ಯಾರಾದರೂ ಮುಂದೆ ಬರ್ತಾರೆ ಅದಕ್ಕೆ ಮಂಜಣ್ಣನೇ ಸಾಕ್ಷಿ ಸೂಪರ್ ಸೂಪರ್ ಸೂಪರ್ 🙋♀️🙋♂️🙋♀️
ಮಂಜಣ್ಣನ ಹೆಂಡತಿಯ ನಗು ಮುಗ್ಧ ಸುಂದರ.
ದೇವರು ಒಳ್ಳೆಯವರಿಗೆ ಯಾವಾಗಲೂ ಒಳ್ಳೇದು ಮಾಡುತ್ತಾನೆ ಅಂದ್ರೆ ಇದೆ 👌🙏❤️❤️❤️❤️❤️
ಜನರನ್ನು ನಂಬುವುದಕ್ಕಿಂತ ದೇವರನ್ನು ನಂಬಿ ದೇವರನ್ನು ನಂಬಿ ಏನೂ ಪಡೆದುಕೊಳ್ಳದೇ ಇರಬಹುದು.. ಆದರೆ, ದೇವರನ್ನು ನಂಬಿ ಯಾರು ಏನನ್ನೂ ಕಳೆದುಕೊಂಡಿಲ್ಲ
ಅನ್ನನ ಕೈಹಿಡಿ ಬಾರದಂತೆ ಈ ಮಾತು ಎಷ್ಟೊಂದು ಅರ್ಥಗರ್ಭಿತವಾಗಿದೆ ಅಕ್ಕ 🎉🎉
ಸೋಲು ಗೆಲುವು ಅಂತ ಹೇಳ್ಬಾರ್ದು ಬೇರೆಯವರು ಕಷ್ಟ ಇದಾಗ ನಾವ್ಗಳು ಸಹಾಯ ಮಾಡಿದ್ವ ಇಲ್ಲ. 🙏🙏🙏🙏🙏👌👌
ತುಂಬಾ ಖುಷಿಯಾಯ್ತು ಇವರ ಹೋಟೇಲ್ ವಿಡಿಯೋ ನೋಡಿ ❤
ರುಚಿಯಾದ ತಿಂಡಿ. ಆ ಇಡ್ಲಿ ಸಾಂಬರ್ ಚಟ್ನಿ ಕಾಂಬಿನೇಷನ್ ಸೂಪರ್😋 ಬಡವರು ಬೆಳಿಯಬೇಕು ಕಣ್ರಪ್ಪ❤
ಹೆದರದೆ ಎದುರಿಸಿ ಜೀವನವನ್ನು. ಮುಂದಿದೆ ಅತ್ಯುತ್ತಮ ಭವಿಷ್ಯ 👍👌
ದುಡಿಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಪು...🎉🎉🎉🎉🎉❤❤❤❤ ತಾಳಿದವನು ಬಾಳಿಯಾನು...ಇವತ್ತು ನೀವು ಎಷ್ಟೋ ಜನಕ್ಕೆ ಸ್ಪೂರ್ತಿ...
Vote for ನೇಮಿಚಂದ್ರ interview...
👌🏻👌🏻🙏🏻🙏🏻 ಕಷ್ಟ ಪಟ್ಟು ದುಡಿದರೆ ಖಂಡಿತ ದೇವರು ಫಲ ಕೊಡ್ತಾರೆ.
ಸರ್ ನಮಸ್ಕಾರ ನಾವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀ ಶೈಲಾ ಅಂತಾ ನಾವು ಕೂಡ ಒಂದು ಹೋಟೆಲ್ ಮಾಡ್ತ್ತಿದೀವಿ ನೀವೂ ಕೂಡಾ ಒಂದು ದಿನ ಬಂದು ನಮ್ hotel review ಮಾಡಿ ಹಾಗೂ video ಮಾಡಿ ಧನ್ಯವಾದಗಳು.ನಮಸ್ಕಾರಗಳು
Badukina Butthi Blog Video's Best
Vote for ನೇಮಿಚಂದ್ರ interview
Dr. Vellan vadyer (100% Cancer treatment without kimo or operation)
ದೇವರಂತ ಮನುಷ್ಯ ಮಂಜಣ್ಣ ಗ್ರೇಟ್ 🎉🎉🎉
She is educated talking so nice madam
Yes exactly She is Educated.
Nanu hutti beldhirodhu nelamangala e hotel mundhe thumba sari odadidhini but yavthu ha kade nodu ella now I'm in out of country next time India ge bandha nanu test madthini🎉
Namma kambadakoneya manjanna, innastu olleya vyaparvagli,navu uppunda
Hats off to both of you... Motivational ❤
Great.......
Superr
ಸೂಪರ್
Super 👌 👍 interesting and good couple 😊
ನಮ್ಮೂರ ದಂಪತಿಗಳು ❤❤
I am from Hyderabad, mention video title name English also, make recipes videos also
Adbhut kahani sir❤
👌👌
amazing super
Wow nice ❤
Super story
ಸೂಪರ್ ತುಂಬಾ ಇಷ್ಟ
Super story 😊
Very super sir
Great couples...❤
Nice video 🎉🎉🎉🎉🎉
👌👌💯🆗
Hi sir good 👨🚒
ಎಲ್ಲರೂ ನಮ್ಮ ಹತ್ತಿರ ದುಡ್ಡು ಇದ್ದರೆ ಬರುತ್ತಾರೆ ಇರುತ್ತಾರೆ ಇಲ್ಲ ಅಂದರೆ ಯಾರು ಇರಲ್ಲ ಬರಲ್ಲ 💯😌🙂😊
ನಾವು ಕಂಬದಕೋಣೆಯವರ ನಿಮ್ ಮನೆ ಯಾವುದು ಸರ್
Ask them to use banana leaf instead of plastic for parcel
God bless you 🙌 Amma ❤️❤️
Super manjanna
Very good
Shremajeevi, Devaru Kapaduva
Vote for ನೇಮಿಚಂದ್ರ interview
👌👌Keep growing both of you 🎉
Akka 🙏🙏🙏💐🙏
❤
ಕಾಯಕವೇ ಕೈಲಾಸ...🙏
👍🏻👍🏻👍🏻👍🏻
Yesh medam 🙏🙏🙏
Wow nammuravru❤❤ all the best
Super sir
Super. Sir
@@Mahesh-jc3oo thanks sir
Dampatigalige olleyadagali.
👌🙏💯
Super tindi manjanna
Good prg
❤❤
Anna mathadthidhre kannali Neerus baruthe. Aa khashta anubhavisadhavarige gothu novu.....avru hellodhella nijha...😢
❤❤❤
Sir idlina plastic mele madbeda ant helri
🙏
Akka nemage devar ollydhu masale👍👍
Typical Kundapra story. Geddhavaralli sothu geddhavare swalpa hechchu.
Akka ninn hanta wife yallrigu sigalla akka good
Madam nanagey kelas kodi tubha nodidini
Super.boru
Sister.
🙏🏼🙏🏼🙏🏼🙏🏼🙏🏼🙏🏼🙏🏼🙏🏼
Sir kelasa idare heli sir
Eddalle erabbeku biddalle huduka beku ade jeevana sir
😢super harworking nevu elidhu neja relestion mathra hala sutta mutta ero jana badhukoke bedutta illa niyathagi adhu thapu rights illa😢
When fate hands you a "lemon"squeeze it and start a lemonade stand!
Nanu hogide sir
Manjannana henthe mattu nanna hentte guna vande tara namagu hotel
I challenge if any family stop watching Kannada TV family serials then their family would the most happiest family and no chance of any domestic violence.
Devaru valled madle❤
🌹🌹🌹🌹🌹🌹👍👍👍👍👍👌👌👌👌👌👌👌👌👌👌
Belge belge nim video nodudre mansu sotidre dhairya baratte🥺
ನಂಬರ್ ಮೆಸೇಜ್ ಮಾಡಿ
MANJANNA KATE KELI KANNIRU BANTU
Dont use plastic
Sir,naannaparsithi,heege,,,,deverunanagu,ondudarithorisli,😂
ಮಂಜಣ್ಣ ಮೊದಲು ಆರ್ಕೆಶ್ವರ ಹೋಟೆಲ್ ಮಾಡಿದರು
Adbutha
40 laksha sala yake madidri?
Kannada TV Serials should be banned.
Why
@@Siritutorial full of negativity spread among family members as a result major domestic violence is increasing. For example Darshan fans justify Murder so you need to get out of such mindset
Business aguvaga interview yake madtira avrige matadake time irala..free iddaga interview madi
Ninu yenadru help madapa ninna hottenu tumbisiddare
👌👌
❤
👌🙏💯
❤❤❤
❤