ದೇಹದ ನವರಂದ್ರಗಳು,ಪಂಚೇಂದ್ರಿಯಗಳು,ಜ್ಞಾನೇಂದ್ರಿಯಗಳು,ಕರ್ಮೆಂದ್ರಿಯಗಳು

Поделиться
HTML-код
  • Опубликовано: 24 янв 2025

Комментарии • 8

  • @nanjundasr3282
    @nanjundasr3282 3 года назад +1

    Super 👌👌👌👌👌

  • @shobhashree5974
    @shobhashree5974 3 года назад +1

    Mam ಧ್ಯಾನ ಮಾಡಬೇಕಾದ್ರೆ ಕೆಳ ಹೊಟ್ಟೆಯಿಂದ ಮೇಲಬಾಗಕ್ಕೆ ಏನೋ ಒಂತರ ಮೇಲಮುಖ ವಾಗಿ ಬರುವಂತೆ ಫೀಲ್ ಆಗುತ್ತೆ but ಅದು ಏನು mam?

    • @srideviaparajita7830
      @srideviaparajita7830  3 года назад

      1 ನಕಾರಾತ್ಮಕ ಶಕ್ತಿ ನಾಶವಾಗುತ್ತಾ ಇರ್ತವೆ ಅವು ಧ್ಯಾನ ಮಾಡುವಾಗ ಭಗವಂತನ ನಾಮಸ್ಮರಣೆ ಆಗುವಾಗ ಆ ನಕಾರತ್ಮಕ ಆತ್ಮಕ್ಕೆ ಮನುಷ್ಯನ ದೇಹದಲ್ಲಿ ಇರಲು ಸಾಧ್ಯವಾಗಲ್ಲ ಆಗ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಚಲಿಸುತ್ತವೆ
      2 ದೇಹದಲ್ಲಿನ ವಾತ ಪಿತ್ತ ಕಫ ಬ್ಯಾಲೆನ್ಸ್ ಆಗ್ತಾ ಇರುತ್ತೆ ಆರೋಗ್ಯ ಹೆಚ್ಚಾಗ್ತಾ ಇರುತ್ತೆ
      3 ಚಕ್ರಗಳು ಜಾಗೃತ ಆಗ್ತಾ ಇರುತ್ತವೆ ಕುಂಡಲಿನಿ ಶಕ್ತಿಯು ಚಕ್ರದೊಂದಿಗೆ ಜೊತೆ ಇರುವುದು ಅದು ಸಹ ಸಕಾರಾತ್ಮಕ ತೆಯನ್ನ ಜಾಗೃತ ಗೊಳಿಸು ತಿರುತ್ತದೆ 4 ಉಸಿರಾಟದ ಕ್ರಿಯೆ ಸುಗಮ ಗೊಳ್ಳುತ್ತಾ ಇರುತ್ತದೆ ಇಡಾ ಪಿಂಗಳಾ ಸುಷುಮ್ನಾ ನಾಡಿ ಆರೋಗ್ಯಪೂರ್ಣ ವಾಕ್ತ ಇರ್ತವೆ ಗಾಬರಿ ಬೇಡ ಮೆಡಿಟೇಶನ್ ಮುಂದುವರಿಸಿ

    • @shobhashree5974
      @shobhashree5974 3 года назад

      @@srideviaparajita7830 ok mam tq😊

  • @shobhashree5974
    @shobhashree5974 3 года назад

    Mam ಪಿರಿಯಡ್ ಟೈಮ್ ಲ್ಲಿ ಧ್ಯಾನ ಮಾಡಬಹುದಾ? ಪಿರಿಯಡ್ ಟೈಮ್ ಲ್ಲಿ beej ಮಂತ್ರ ನ ಉಚ್ಚರಿಸುವ ಆಗಿಲ್ವ?

    • @srideviaparajita7830
      @srideviaparajita7830  3 года назад

      ಪಿರಿಯಡ್ಸ್ ನಲ್ಲಿ ಮಂತ್ರ ಪಟನೆ ಮಾಡಬಾರದು ಮಂತ್ರ ಶಕ್ತಿಯೇ ದೈವಶಕ್ತಿ ಆದ್ದರಿಂದ ಕೇವಲ ಮನೋಜ್ಞಾನದಲ್ಲಿ
      ಭಗವಂತನ ಸ್ಮರಣೆ ಮಾಡುತ್ತಾ ಮೆಡಿಟೇಶನ್ ಮಾಡಿ ಒಂದೊಂದು ಬೀಜಮಂತ್ರಕ್ಕೆ ಒಂದು ದೇವತೆ ಇದ್ದಾರೆ ಆದ್ದರಿಂದ ಉಚ್ಚರಣೆ ಮಾಡಬಾರದು

    • @shobhashree5974
      @shobhashree5974 3 года назад

      @@srideviaparajita7830 ok mam tq