🙏🏻🙏🏻ಧನ್ಯವಾದಗಳು ಗುರುಗಳೇ ನಿಮ್ಮ ಅದ್ಬುತ ಕನ್ನಡ ಮಾತುಗಳು ತುಂಬಾ ಆಸಕ್ತಿದಾಯಕ ವಿಷಯ ನನ್ನ ಜ್ಞಾನ ವಿಸ್ತರಣೆ ಆಗ್ತಾಇದೇ. ನಾನು ಆದಷ್ಟು ನಿಮ್ಮ ವಿಡಿಯೋ ಗಳನ್ನು ಎಲರಿಗೂ ಕಳಿಸ್ತೀನಿ 🙏🏻
Sir navu nimnna yestu istapadativi Andre nivu ista nim adbutabdwani ista Nim channel ista ...... E Bhoomi male or yallla devategallu nimge ashirvada madali sada kalla thavu khishiyagirabeku ..... Nivu Nan brother thara ❤❤❤❤❤❤❤❤❤❤❤❤❤❤❤❤❤❤❤❤❤
ನಿಮ್ಮ ವಿಡಿಯೋ ಮತ್ತು ವಿಶ್ಲೇಷಣೆ 👌👌👌 . ಗುರು ಗ್ರಹದ ಪ್ರಮುಖ ನಾಲ್ಕು ಉಪ ಗ್ರಹಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ. Ganymede, Io, Europa ದ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿ. 👍🙏.
Sir nanu housewife nammadu badathanada family sir nangy manely dudibeku swalpa ammount ಗಳಿಸಬೇಕು sir yavehadru online li parth time job atava bere enadru salahe kodi sir
ದೇವ ಗುರು ಬೃಹಸ್ಪತಿ...
ಓಂ ಬ್ರಹ್ಮ ಬೃಹಸ್ಪತಿ ಯೇ ನಮಃ 🙏🙏🙏🙏🙏🙏
ದೇವನಾಂಚ ಋಷಿನಾಂಚ ಗುರು ಕಾಂಚನ ಸನ್ನೀಭಂ ಬುದ್ದಿಮಾತಂ ತ್ರೈಲೊಕೇಶಂ ತನ್ನನಮಾಮಿ ಬೃಹಸ್ಪತಿಮಂ🙏🙏🙏
ನಿಮ್ಮ ದ್ವನಿಯಲ್ಲಿ ರಾಮಾಯಣ ಕೇಳ್ಬೇಕು ಸರ್ pls😭😭😭😭😭
ಅಷ್ಟೇ ಯಾಕೆ ಮಹಾಭಾರತ ಕೇಳು ಅದನ್ನ ಹೇಳುತ್ತಾರೆ 🤣🤣
Yes sir please 🙏 🙌 👏
ಇದು ಅಪಡೇಟ್ ನ್ಯೂಸ್ ಚಾನಲ
Yes I am also waiting for that
Yes
🙏🏻🙏🏻ಧನ್ಯವಾದಗಳು ಗುರುಗಳೇ ನಿಮ್ಮ ಅದ್ಬುತ ಕನ್ನಡ ಮಾತುಗಳು ತುಂಬಾ ಆಸಕ್ತಿದಾಯಕ ವಿಷಯ ನನ್ನ ಜ್ಞಾನ ವಿಸ್ತರಣೆ ಆಗ್ತಾಇದೇ. ನಾನು ಆದಷ್ಟು ನಿಮ್ಮ ವಿಡಿಯೋ ಗಳನ್ನು ಎಲರಿಗೂ ಕಳಿಸ್ತೀನಿ 🙏🏻
We are melt with ur voice ❤what a voice god given u 😊ur blessed
amar prasad niu namge guru nimminda nanu tumbane vishaya kalite nimge ಧನ್ಯವಾದಗಳು sir god bless u🙏🙏🙏🙏
ಸೂಪರ್ ಮಾಹಿತಿ ತುಂಬಾ kushi ಆಯ್ತು ಧನ್ಯವಾದಗಳು ನಮಸ್ಕಾರ
ಓಂಃಶ್ರೀಗುರುಭ್ಯೋ ನಮಃ ಹರ ಮುನಿದರೆ ಗುರು ಕಾಯುವನು🚩🙏
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಯೈ ಶ್ರೀ ಗುರುವೇ ನಮಃ
🙏🙏🙏🙏🙏🙏🙏🙏
ಹರ ಮುನಿದರು ಗುರು ಕಾಯುವನು 👌👌👌
ನಾಗರಾಜ್ ಕುಡಪಲ್ಲಿ ಅಭಿಮಾನಿ ಬಳಗದಿಂದ ನಿಮಗೆಲ್ಲಾ all the best
ಸರ್ ಪ್ಲೀಸ್, ರಾಮಾಯಣ ಮತ್ತು ಮಹಾಭಾರತದ, ಪೂರ್ತಿ ವಿವರ ಹೇಳಿ ಸಾರ್,ಇದೆ ರೀತಿ ಪಾರ್ಟ್ ಗಳು ಮಾಡಿ ಸರ್👍💐💐🌺🙏🙏
Sir navu nimnna yestu istapadativi Andre nivu ista nim adbutabdwani ista Nim channel ista ...... E Bhoomi male or yallla devategallu nimge ashirvada madali sada kalla thavu khishiyagirabeku ..... Nivu Nan brother thara ❤❤❤❤❤❤❤❤❤❤❤❤❤❤❤❤❤❤❤❤❤
ಮಾಹಿತಿ ಅತ್ಯುಪಯುಕ್ತವಾಗಿದೆ ಸರ್
ಅದ್ಬುತ ಮಾಹಿತಿ ಈ ಚಾನೆಲನಾ ನೀವೇ ನಡಿಸಿಕೊಂಡು ಹೋಗಿ. ತಿಳಿಯುವ ಹಾಗೆ
ಒಳ್ಳೆ ಮಾಹಿತಿ ನೀಡಿದ್ದೀರ ಧನ್ಯವಾದಗಳು
ಅದು ಸೌರಮಂಡಲಕ್ಕೆ ಗುರು.. ನೀವು ನಮ್ಮಗೆ ಗುರು 🤣🤣
Super 😊
Yes❤❤❤
"ಅಮರ್ ಸರ್ ಮಾಡಿರೋ.. "ಸ್ಪೇಸ್ ಸೀರೀಸ್".. ಸಕ್ಕತ್ ಆಗಿದೆ ಗುರೂ..!!"👌❤️
Please do dedicated video for Saturn moons.
ನಿಮ್ಮ ವಿಡಿಯೋ ಮತ್ತು ವಿಶ್ಲೇಷಣೆ 👌👌👌 . ಗುರು ಗ್ರಹದ ಪ್ರಮುಖ ನಾಲ್ಕು ಉಪ ಗ್ರಹಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ. Ganymede, Io, Europa ದ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿ. 👍🙏.
Very good naration, great and clear voice ,very attractive, 👌👍👏
Sir.. time traveling bagge video madi
Amar nim voice super agide
ತುಂಬಾ ಧನ್ಯವಾದಗಳು ಸರ್ 🙏💐💐ನಿಮ್ಮ ಈ ಮಾಹಿತಿಗೆ.
ಸೂಪರ್ ಆಗಿ ಹೇಳಿದರೆ ಸರ್ ಥ್ಯಾಂಕ್ಯು
Mast maga andre, Home of Knowledge Masters ❤️
ಕರ್ತವ್ಯಮುಗಿಸಿ ಸದ್ಯಕ್ಕೆ ನಿದ್ದೆಗೆ ಜಾರಿರುವ "ವಿಕ್ರಂ & ಪ್ರಗ್ಯಾನ್" ಬೆಳಿಗ್ಗೆ ಮತ್ತೆಕರ್ತವ್ಯ ಮುಂದುವರಿಸಲಿ ಎಂದು ಹಾರೈಸೋಣ🙏❤️
Hi Amar, Great Job🎉
Super ಗುರು
Para military bagge ede tara video madi 🙏🙏
Super bro nanage yalla planets bagge tilkolokke tumba intrast ittu so nivu yalla planets bagge video madidakke danyavadagalu
Guru grahakke suryana belaku yestu nimishakke muttuthade yendu helalilla neevu
Super topic, sir, useful details
ದಯವಿಟ್ಟು ಸಂವಿಧಾನದ ಬಗ್ಗೆ ಸರಣಿ ಎಪಿಸೋಡ್ ಮಾಡಿ ಸರ್ 🙏🙏
ಅಣ್ಣ ಇರುಪಾ ಗ್ರಹ ಬಗ್ಗೆ ಮಾಡಿ plz
Black holes mathu warm holes bagge video madi sir please.agu albart ainstaen bagge video madi
ಉತ್ತಮ ಮಾಹಿತಿ...
Amar sir..... your voice is excellent and impressive......
Olleya maahithigagi danyavada sir
Good information thank you sir ❤
ತುಂಬಾ ಧನ್ಯವಾದಗಳು ಸರ್
ನಾಗರಾಜ್ ಕುಡಪಲ್ಲಿ ಸರ್ ಬಗ್ಗೆ ಸುದ್ದಿ ಮಾಡಿ ಸರ್ 😊
very very interesting sir, im not miss all ur vedios..
Space video continue madtha ಇರಿ sir
Guru bhramha guru Vishnu guru Devo maheshwaraha guru sakshat para bramha tasmaishree guraveee namahaa
ಪರಶುರಾಮ, ರ ಬಗ್ಗೆ ಒಂದು ವಿಡಿಯೋ ಮಾಡಿ plz,
Very interesting and informative video.
Houdu sir please raamayana start maadi
You have made astronomy sweet and tasty make every body to learn astronomy
Your voice is addiction..
ನಾನೂ ಮಿಸ್ ಮಾಡ್ದೆ ನೋಡ್ತಾ ಇದೀನಿ.... ಅಮರ್ ಸರ್ ❤🙏👍💙😍👌😂
m, s, m,❤❤❤❤❤❤
ನವಗ್ರಹ ಬಗ್ಗೆ ತಿಳಿಸಿ
Brother ನೀವು ಹೇಳಿದ ಹಾಗೆ ಗುರು ಗ್ರಹದ ಯಾವುದಾದರೂ ಒಂದು ಚಂದ್ರನ ಮೇಲೆ. ಏಲಿಯನ್ ಗಳು ಇರಬಹುದೇ....!
ಲವ್ ಫ್ರಮ್ ಮಂಗಳೂರು💛❤️
My favorite plenet Jupiter
Nivu Guru ji ❤
Asteroid belt bagge try madi sir
KB,MB,GB,TB ಇದರ ಬಗ್ಗೆ ಸಂಪರ್ಣ ಮಾಹಿತಿ ಕೊಡಿ ಅಂದ್ರೆ ಅದನ್ನು ಯಾವರೀತಿ store madtare e ritiyagi
ಹಮ್ಮ್ ಗುರು 🎉ನೀನು😘
ಹರ ಮುನಿದರು ಗುರು ಕಾಯುವನು 🙏🏽
Idu ದೇವರ 😂😂
Universe video s continue madi bro 😊
Good information
ಧನ್ಯವಾದಗಳು ಸರ್
Hi , can you please make a video on freebies , how it will impact the state GDP and all
Astroid belt bagge madi
🙏 superb sir....
I never miss your vedios
Asteroid belt bagge nu heli
Nimdu unique voice sir
I really excited for watching this type videos🎉❤
Me too...
ಗುರುವಿನಲ್ಲಿ ಲೈಫ್ ಸ್ಪಾನ್ ಏಕೆ ಕಡಿಮೆ ಆಗುತ್ತೆ ಅನ್ನುವುದನ್ನು ಹೇಳಲಿಲ್ಲ?
ಅದ್ಬುತ
Dear Sri. AmarPrasad.
You have told that you have already covered from Sun to Mars. Please give links so that we can see the videos instantly.
Sir guru graha hattira hogoke agalla andamele. E veshayagalu henge collect madidera.
ಶನಿ ಗ್ರಹದ ವಿಡಿಯೋ ನೋಡೋಕೆ ಕಾಯ್ತಾ ಇದೀನಿ sir
Sir ramayana series madi sir please
Also please cover encyclopaedia of each planets.
Super ❤️
ಮಸ್ತ ಮಗಾ ❤
Saturn upload madi bega
Astroides baggenu video maadi
sar ond question ede sar guru graha assttondu gravity edre navu kalisid upgra ali hogutt hodre barlike agutta sar heli
Please make the video of moon
Sir thanks about all plants information
@13:49 it is not Lo, it is Io
Hydrogen and helium idemele sun tara energy yake produce agtilla
It is also called as a failed star. It has the composition same as sun, however does not have required pressure to create nuclear fusion.
ಅಮರ್ = ಜ್ಞಾನ ಭಂಡಾರ
Hi sir good morning 😊
Good morning Amar sir
ಇದು ನನ್ನ ಒಬ್ಬನ ಮನವಿ ಅಲ್ಲ, ನಿಮ್ಮೆಲ್ಲರ Sucribers ಆಸೆ ಸರ್👍🌺🙏🌄😔
ಗುರು ಗ್ರಹ ಅನಿಲಗಳಿಂದ ಕೂಡಿರುತ್ತದೆ
ಈ ಗ್ರಹದಲ್ಲಿ ಭೂಭಾಗ ಇಲ್ಲದಿದ್ದರೂ ಅದು ಹೇಗೆ ಅಷ್ಟೋಂದು ಗುರುತ್ವಾಕರ್ಷಣೆ ಹೊಂದಿದೆ
Sir nanu housewife nammadu badathanada family sir nangy manely dudibeku swalpa ammount ಗಳಿಸಬೇಕು sir yavehadru online li parth time job atava bere enadru salahe kodi sir
Really it doesn't have mud or else wonder then how it's waits heavy
ನಮ್ಮ ಭಾರತದಲ್ಲಿ ಕುಂಭಮೇಳ ನಡೆಯುವುದು ಕೂಡ 12 ವರ್ಷಕ್ಕೊಮ್ಮೆ. ಗುರು ಗ್ರಹ ಕೂಡ ಸೂರ್ಯನ ಸುತ್ತು ಪ್ರದಕ್ಷಿಣೆ ಹಾಕಲು 12 ವರ್ಷ ಬೇಕು
Nice
ಸೂಪರ್ ವಿಡಿಯೋ ಸರ್ ಗುಡ್ ಇನ್ಫಾರ್ಮಶನ್
Nice video ❤❤ sir
ಗುರುಯಾನ ಗನನ
ದಯವಿಟ್ಟು ಗುರುವಿನ ತಂಟೆಗೆ ಹೋಗಬೇಡ ಗುರು, ಯಾಕೆಂದ್ರೆ ಗುರುವಿನ ಗುಲಾಮ ನಾಗುವ ತನಕ ...😂😂
ಉಪಗ್ರಹಗಳ ಸರಣಿ ಕೂಡ ಮಾಡಿ😊