🌹🌹❤️ ನಾವ್ ನೋಡಿರೋ ಹಾಗೇ ಶೋಟಿಂಗ್ ಆಗಿರುವ ಚಿತ್ರಗಳು. ಕಾರ್ಮಿಕ ಕಳ್ಳನಲ್ಲ. ದಣಿ. ಸಾಹುಕಾರ. ದೊರೆ. ರಾಖಿ. ಕುಟುಂಬ. ಕೋಟಿಗೊಬ್ಬ. ಇನ್ನು ತುಂಬಾ ಹಳೆಯ ಚಿತ್ರಗಳು ಶೋಟಿಂಗ್ ಆಗಿವೆ ❤️🌹🌹🌹🙏🙏🙏🙏🙏
ಸೂರ್ಯವಂಶ ಚಲನಚಿತ್ರದ ಕ್ಲೈಮ್ಯಾಕ್ಸ್ ಮೈಸೂರಿನ ಸಿದ್ದಾರ್ಥ ನಗರದ ಟೆರಿಷಿಯನ್ ಶಾಲೆಯಲ್ಲಿ ತೆಗೆದಿರುವುದು. ಆಸ್ಪತ್ರೆ set haaki.jothege mommagana jothe haaduva song chamundi hills nli hagerodhu.
ವಿಷ್ಣು ಸರ್ ಇಲ್ಲದ ಈ ನಾಡು ಬರದಂತೆ ಆವರಿಸಿದೆ ನಮ್ಮ ಹೃದಯಗಳಲ್ಲಿ ಅವರ ನೆನಪುಗಳು
ನಾನು ವಿಷ್ಣುವರ್ಧನ್ ಸರ್ ದೊಡ್ಡ ಅಭಿಮಾನಿ ಆಪ್ತಮಿತ್ರ
Sir ವಿಷ್ಣು ಸರ್ ಅವರ ಯಜಮಾನ ಸಿನಿಮಾ ಶೂಟಿಂಗ್ ಆದ ಜಾಗ ತೋರಿಸಿ
@Praveen Kumar ಆದ್ರೂ ಆ ಜಾಗ ಅಲ್ಲಿನ ಪರಿಸರ ಸೀನರಿ ತುಂಬಾ ಸುಂದರವಾಗಿದೆ.
Nanu avarige coment madidde reply kodlila avaru namma chickmaglore na aldur annu grama dalli nadediradu
Hum sir plz yajamana shuting video madi plz
👍
🌹🌹❤️ ನಾವ್ ನೋಡಿರೋ ಹಾಗೇ ಶೋಟಿಂಗ್ ಆಗಿರುವ ಚಿತ್ರಗಳು. ಕಾರ್ಮಿಕ ಕಳ್ಳನಲ್ಲ. ದಣಿ. ಸಾಹುಕಾರ. ದೊರೆ. ರಾಖಿ. ಕುಟುಂಬ. ಕೋಟಿಗೊಬ್ಬ. ಇನ್ನು ತುಂಬಾ ಹಳೆಯ ಚಿತ್ರಗಳು ಶೋಟಿಂಗ್ ಆಗಿವೆ ❤️🌹🌹🌹🙏🙏🙏🙏🙏
Super sir ನಮ್ಮ support ನಿಮಗೆ ಯಾವಾಗಲೂ ಇರುತ್ತೆ ಇದೆ ತರ ಎಲ್ಲ ಕನ್ನಡ ಸಿನೆಮಾ ದ shootibg ಸ್ಥಳ ತೋರಿಸಿ ಧನ್ಯವಾದಗಳು 🙏
ಇಷ್ಟೆಲ್ಲ ತೋರಿಸಿದ್ದಕ್ಕೆ ಧನ್ಯವಾದಗಳು 🙏🙏🙏
ಜೈ ವಿಷ್ಣುದಾದ 🙏💥
Super Bro , ಇಂಗೆ Good Information ಕೊಡ್ತೀರಿ All the best ಒಳ್ಳೆದಾಗ್ಲಿ ♥️🙏
ವಿಷ್ಣುವರ್ಧನ್ ಸರ್ ಯಜಮಾನ್ ಫಿಲ್ಮ್ ಮನೆ ತೋರಿಸಿ
Super sir thank you
ಸರ್ ಬೆಳಗಾವಿ ಜಿಲ್ಲೆ ಗೋಕಾಕ್ ಬನ್ನಿ ಶುಕ್ಲಂ ಬರದರಂ ಮೂವಿ ಇಲ್ಲೆ ಸೂಟ್ ಆಗಿದೆ
🙏🙏🙏🙏🙏🙏 ಜೈ ವಿಷ್ಣು ಅಪ್ಪಾಜಿ 🙏🙏🙏🙏🙏🙏🙏🙏🙏🙏🙏🙏🙏🙏dada🙏🙏🙏🙏🙏🙏 ಜೈ ವಿಷ್ಣು ಅಪ್ಪಾಜಿ 🙏🙏🙏🙏🙏🙏🙏 ಜೈ ವಿಷ್ಣು ಅಪ್ಪಾಜಿ 🙏🙏🙏🙏🙏🙏
Anna yajaman vishnuvardhan plz madi sir
Vishnuvardhan avara movie yajamana cinema shooting place torisi pleasssss sir
ಸರ್ ನಿಮ್ಮ ವಿಡಿಯೋ ಅದ್ಭುತ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ ಸರ್
Super sir
Good job continue bro continue please
Super brother 👍
Super
Sir vishnu dhadha cinima shooting places please show too much we will wait
ಸೂರ್ಯವಂಶ ಚಲನಚಿತ್ರದ ಕ್ಲೈಮ್ಯಾಕ್ಸ್ ಮೈಸೂರಿನ ಸಿದ್ದಾರ್ಥ ನಗರದ ಟೆರಿಷಿಯನ್ ಶಾಲೆಯಲ್ಲಿ ತೆಗೆದಿರುವುದು. ಆಸ್ಪತ್ರೆ set haaki.jothege mommagana jothe haaduva song chamundi hills nli hagerodhu.
Thank you nandhini avre nan video end nalli what's app number ede details send madi mam
My boss dada💖💖💖
ನೀವು ಪ್ರತಿಯೊಂದು ಮಾಹಿತಿ ಸರಿಯಾಗಿ ಹೇಳಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್,, 🌹 your channel subscribe 👍👍
Sir mahadevapura puttakana makkalu bangaramma house is there come
ವಿಷ್ಣು ಸರ್ ಯಜಮಾನ ಸಿನಿಮ ಶೊಟಿಂಗ್ ಆದ ಜಾಗ ತೋರಿಸಿ ಸರ್
Suuuupar Sir😍😍😍😍❤❤❤❤
ಬೀಮಾ ತೀರದಲ್ಲಿ ಜಮಖಂಡಿ ಪಟ್ಟವರ್ವಧನ ಅರಮನೆಯಲ್ಲಿ ಶೂಟಿಂಗ್ ಮಾಡಿದಾರೆ ಅದನ್ನು ವಿಡಿಯೋ ಮಾಡಿ
Hi bro nanage vishnu sir du Apthamitra film shooting spat thorsi plz..
Sir chigurida kanasu fim location ge banni belthangady alli adaddu film
ನಾನು ಚಿಕ್ಕವನು ಇದ್ದಾಗ ಫ್ಯಾಮಿಲಿ ಜೋತೇ Talkies ನಲ್ಲಿ ನೋಡಿದು. ಸಿಂಹ್ಯಾದ್ರೀ ಸಿಂಹ. ಅಧ್ಬುತ ಚಿತ್ರ 🥰🥰🥰🥰🦁🦁🦁🦁🦁🦁🦁🔥🔥🔥🔥🔥🔥🔥🔥🔥🔥🥰🥰🥰🥰
ಬೀಮಾತಿರ ನಮ್ಮ ಊರಲ್ಲಿ ಹಾಗಿದೆ ಇಂಡಿಯಲಿ
super movie
ಸರ್ ಸೂರ್ಯವಂಶ ಸಿನಿಮಾ ಶೂಟಿಂಗ್ ಆದ ಜಾಗ ತೋರಿಸಿ
Sir Chandrachakori movie shooting place thorsi
Sir nam uru atra sudeep sir avra usire usire song shoot aagiro place ide Hogi nnni sir
Hi bro super ♥️👌
Ivre nivu ee channel ge frame to frame, matching frame r bere enaadru idbahudaa nodi just suggestion👍👍
Anna a filam anjeneya temple shooting agirudu Anna temple location heli
Super bro...
ಸೂರ್ಯವಂಶ ಚಿತ್ರ ಶೂಟಿಂಗ್ ತೆಗೆದಿದ ಜಾಗ ತೋರಿಸಿ.
Ravichadra sir ...sahukaar movie elli shot agidu
ಹಳ್ಳಿ ಮೇಷ್ಟ್ರು ಸಿನಿಮಾದ ಶಾಲೆಯ ಶೂಟಿಂಗ್ ಆದ ಜಾಗ ತೋರಿಸಿ ಸರ್
Next video dalli
KGF Mahebooba Songs Ille aagiddu Bro Back side Helicopter scene aagiddu
Suryavamsha movie shooting place thorse
Srirangapattana and Mahadevapurakke banni sir thumba movies agide illi....
Sir viramadakari shooting place badami ge banni
ಸೂರ್ಯ ವಂಶ ಮೂವೀ ಜಯಪುರ ಮನಂದವಾಡಿ ಮೈಸೂರು ರಸ್ತೆ
ಬನ್ನಿ ಒಂದು ಸೀನ್ ಸಿಗುತ್ತೆ
Yav seen sir details send me nim number
ಯಾವ ಸೀನ್ ಬ್ರೋ
Nim number send me sir
@@kalarangatv ಹೆಗ್ಗಡ ದೇವನ ಕೋಟೆ ರಸ್ತೆ ಮೈಸುರಿಂದ 20 km ಜಯಪುರ ಗ್ರಾಮದಲ್ಲಿ ಪೊಲೀಸ್ ಸ್ಟೇಶನ್ ನಲ್ಲಿ ಶೂಟ್ ಮಾಡಿರದೂ ನನ್ನ ನಂಬರ್ ಇಂದ ಕಾಲ್ ಮಾಡ್ತೀನಿ ನಿಮ್ಗೆ
@@kalarangatv starting vishnu sir police station ge ondu hen magalu ಪರವಾಗಿ ಬರ್ಥರಲ್ಲ sir aa sen
Mathgalu thumba aythu jasti frame match madtilla..
Suryavamsha shooting plase
ಸರ್ ಯಜಮಾನ ಸಿನಿಮಾ ಶೂಟಿಂಗ್ ಆದ ಜಾಗ ತೋರಿಸಿ plz
📸🏆🏆🏆📸🏆🏆🏆🏆📸🏆
Durga shakti movie bangle torasi
Illond vishya ...instagram youtube nalli enanthantho sonta adso munde galige likes comments kodthira .....intha vidios ge likes comments baralla.....bari batte biccho bichrigalige bele......I love this contents vidios
Thank you so much brother😍
Howdu guru
Vishnu anna
Sir kollegaladalli
Janumada jodi movi location torisu plzz
Sir ಸಿಂಹಾದ್ರಿಯ ಸಿಂಹ ಮೂವಿಯಲ್ಲಿ ಮನೆ ಬಿಟ್ಟು ಬಂದಿರ್ತಾರಲ್ಲ ಚಿಕ್ಕ ವಿಷ್ಣುವರ್ಧನ್ ಅವರು ಅದು ಎಲ್ಲಿ ಚಿತ್ರೀಕರಣ ಆಗಿದ್ದು
Next a manenu madthivi sir
Bro nam Gokak falls ge banni Elli old film Shuklambaradaram full Elle madirodu yalla
ನಂದಿ ದೇವಸ್ಥಾನ ದಲ್ಲಿ ತುಂಬಾ ಚಲನ ಚಿತ್ರ ಗಳು ಶೂಟಿಂಗ್ ನಡೆದಿವೆ
Nama mysore Nama ಹೇಮೆ
Sagara.hosuru banni bro. Akasmika movi shutting agide.
ಯಾವ ಸೀನ್ ಬ್ರೋ
frame match maadkovaregu video speed aagi odisbeda bro..currect nodovaregu wait maadi video madi..
OK brother
Nijvaglu brother...video nodbeku innen frame match aagutta annovastaralli..video hogibidutte....swalpa aagi frame matching maadi...cini spot anta ondu channel ide avaru nodi heg video toristare anta....aadru nimma shramakke ondu hatusp..😍
Apthamithra film shoot agiro house torse
Sir please Chandra chakori movie shooted places yavu anta heli please
Thank u sir
Halunda thavaru shuting spot bagge
Video maadi sir
O premave chitrada Ravi sir mane torisi
Matte gaja film kuda ee pales alle agirodu
Bro apthamitra movie du set du video madi bro...
ನಂಜನಗೂಡು ನಂಜುಂಡ ಕನ್ನಡ ಮೂವಿ ಶೂಟಿಂಗ್ ಜಾಗ ತಿಳಿಸಿ
ವಿಷ್ಣು ಸರ್ ಯಜಮಾನ ಮೂವಿ ಶೂಟಿಂಗ್ಸ್ ಐಗಿರೋ ಲೊಕೇಶನ್ ತೋರ್ಸಿ ಸರ್ ಪ್ಲೀಸ್
ಸರ್ ಇದು ಪೊಲೀಸ್ ಭವನ ಯಲ್ಲಿ ಇರೋದು ಹೇಳಿ ಸರ್ 🙏
Kgf
No.1,huliya,guru bagalkote
Dr shivarajkumar and Ramesh aravind and rashi acting movie shooting in Davangere Dist shanthi Sagar vision sir
Visit sir
ನಿನ್ನಿ ಪ್ರೀತಿಸುವ ದಾವಣಗೆರೆ ಜಿಲ್ಲೆಯ ಶಾಂತಿ ಸಾಗರ ಶೂಟಿಂಗ್ ಆಗಿದ ಈ.
❤❤
Anna hosa jeevana film shooting jaga heli anna
@@sachinrmsachi414 Ella Anna a jaga location helilla anna
🙏
ಸರ್ ಜಯ ಸಿಂಹ ದಲ್ಲಿ ಇರು ಆನೆ ಯಾವ ಆನೆ ಈಗ ಎಲ್ಲಿ ಇದೆ ಅಂತ ಹೇಳಿ ಪ್ಲೀಸ್
1000 ಕು ಹೆಚ್ಚು ಮಾಡಿರೋ ಮೂವಿ ಗಳು ಇ ಚಾನ್ಸ್ ಮಿಸ್ ಮಾಡ್ಕೋ ಬೇಡಿ
ನಾ ನಿನ್ನ ಮರೆಯಲಾರೆ ವೀರ ಅಯ್ಯಾ ಜಗ ನಮ್ಮ ಊರು ಅತೀರಾ
yava huru
Hi
IDE CINIMADALLI SIMHADRI AARCH POLICE NO ENTRY DAILOG SEEN SHOOTING PLACE TORISI
Srr nemhdu no sed mhde
Yav place edu
Sir aptamitra film du madi pls
Sir ಸಾಹುಕಾರ ಮತ್ತು ರಕ್ತ ಕಣ್ಣೀರು ಸಿನಿಮಾ ಸಿನಿಮಾಗಳ ಬಗ್ಗೆ ತಿಳಿಸಿ.
Raktha kanniru video upload agide nodi
ಚೆಲುವಿನ ಚಿತ್ತಾರ ಟಿ ನರಸೀಪುರದಲ್ಲಿ ಸೂಟಿಂಗ್ ಆಗಿದೆ
S thank you
Bhandana cinema shooting lalith mahal palace li agittu
Thank you video madthini
ಬಂಧನ,ಮುತ್ತು,ಸಾಹುಕಾರ,ದಿವಾನ,ಆಶಿಕಿ,ಗಜ,ಭೂಪತಿ,ಇತ್ಯಾದಿ
veerapa nayan movie shot agidu belagavi jille bailahongal talukin neginal gram
ಸೂಪರ್ ಸಾರ್ ....ಕಂಡಿತಾ ವೀರಪ್ಪ ನಾಯಕ ವೀಡಿಯೋ ಮಾಡ್ತೀವಿ ...ನಿಮ್ ನಂಬರ್ ಕಳ್ಸಿ
ದಿಗ್ಗಜರು ಮತ್ತು ಸಾಹುಕಾರ ಫಿಲ್ಮ್ ಇಲ್ಲೇ ನಡೆದಿದ್ದು ಬ್ರೋ..
ದಿಗ್ಗಜರು ಸಿನಿಮದಲ್ಲಿ ಯಾವ ಸೀನ್ ಬ್ರೋ
Video dalli bharutte
Krishna nee begane baro cinema shooting spot torsi
Namha mandaya malavalli yalli mhde
Rayaru bandaru mavana manege shouting jaaga thoric
ಆಪ್ತ ರಕ್ಷಕ
ಗುರು ಸರಿಯಾಗಿ ತೋರ್ಸಿ ಹೇಳು ಗುರು ಬರಿ ಮಾತೆ ಆಯ್ತು
Comment bareere anta helteera sooraj avaru kelaidu toresee
OK aythu
Sir nim number kodi Inu Thumba ive ಪ್ಲೇಸ್ kalusthini
Thanks a lot for this!! You need to look into "promosm".