ತುಂಬಾ ಧನ್ಯವಾದಗಳು ಮೇಡಂ ತುಂಬಾ ಧನ್ಯವಾದಗಳು ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಶ್ರಾವಣ ಮಾಸದ ಈ ಸಂದರ್ಭದಲ್ಲಿ ಇಂತಹ ಭಕ್ತಿ ಗೀತೆಗಳು ತುಂಬಾ ಸುಮಧುರವಾಗಿ ಹಾಡ್ತೀರಾ ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ... ನೀವು ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ gbu💐 ಜ್ಞಾನದ ಬೆಳಕು ಮನಸನು ಬೆಳಗಲಿ, ಹಣತೆಯ ಬೆಳಕು ಮನೆಯನು ಬೆಳಗಲಿ, ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ತುಂಬಾ ಅರ್ಥಗರ್ಭಿತವಾದ ಭಕ್ತಿಭಾವದ ಹಾಡನ್ನು ಅತ್ಯಂತ ಸೊಗಸಾಗಿ ನಿಮ್ಮ ಕೋಗಿಲೆ ಕಂಠ ದಿಂದ ಹಾಡಿದಾಗ ಕೇಳುವುದೇ ಮನಸ್ಸಿಗೆ ಮತ್ತು ಹೃದಯಕ್ಕೆ ಆನಂದ. ಈ ಹಾಡಿಗೆ ನೋಟಷನ್ ಕಳುಹಿಸಿ ಮೇಡಮ್. ನಾವು ಕಲಿಯಬೇಕು please ಕಳುಹಿಸಿ.ಧನ್ಯವಾದಗಳು 🙏🌹🙏🌹🙏🌹🙏🌹🙏🌹🙏🌹🙏
SOUMYA SOUMYA SOUMYA the great. Your singing is so nice and beautiful. I like it very much.If possible give the mining in English. I Can understand the song very nicely. Meny Meny Thanks to SOUMYA JI.
ನೀವು ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದೀರಾ. ಈ ಹಾಡನ್ನು ಕಲಿಸಿಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. 🙏ಜೊತೆಗೆ ಹಾರ್ಮೋನಿಯಂ ನಲ್ಲಿ ನುಡಿಸುವುದು ಹೇಗೆಂದು ದಯವಿಟ್ಟು ತಿಳಿಸಿ ಕೊಡಿ. Please 🙏💐🌹🤝
ಒಳ್ಳೆ ಅರ್ಥ್ವವಾಗುವಹಾಗೆ ಹಾಡಿದ್ದೀರಿ ಧನ್ಯವಾದಗಳು ಮೇಡಂ
ತುಂಬಾ ಧನ್ಯವಾದಗಳು ಮೇಡಂ ತುಂಬಾ ಧನ್ಯವಾದಗಳು ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಶ್ರಾವಣ ಮಾಸದ ಈ ಸಂದರ್ಭದಲ್ಲಿ ಇಂತಹ ಭಕ್ತಿ ಗೀತೆಗಳು ತುಂಬಾ ಸುಮಧುರವಾಗಿ ಹಾಡ್ತೀರಾ ಧನ್ಯವಾದಗಳು
Medam neeu haduthiddsre bhakhiya madhurya thumbi baruthhe .nonda manassugalige thmpereyuva nimma kanta God gift medam devaru nimmanna chennagi idali
ಸೂಪರ್ ಮೇಡಂ ನಾವು ದೇವಸ್ಥಾನದಲ್ಲಿ ಪೂಜೆ ಮಾಡುವ ಸಮಯದಲ್ಲಿ ಈ ಹಾಡು ಹೇಳುತ್ತೇವೆ
My favorite raaga shivarangini.
Wow very nice melodies singing..
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ... ನೀವು ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ gbu💐
ಜ್ಞಾನದ ಬೆಳಕು ಮನಸನು ಬೆಳಗಲಿ,
ಹಣತೆಯ ಬೆಳಕು ಮನೆಯನು ಬೆಳಗಲಿ,
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ನೀವು ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದೀರಾ. ನಿಮ್ಮ ಹಾಡು ತುಂಬಾ ಇಪ್ಟವಾಗುತ್ತಿದೆ . ಆನ್ಲೈನ್ ಕ್ಲಾಸ್ ಮಾಡುತ್ತೀರಾ ಮೇಡಂ..?
ನೀವು ತುಂಬಾ ಚೆನ್ನಾಗಿ ಹೇಳಿಕೊಡ್ತಿರ ಮೇಡಂ ನನ್ನ ಮಗಳಿಗೆ ಭಾವದಲೆಯಲ್ಲಿ ಶಾರದೆ ಗಾನ ಹಾಡು ಹೇಳಿಕೊಡಿ ಮೇಡಂ,plz
Amma nimma ee karyakke nanna koti koti namana 🙏🙏🙏🙏🙏🙏🙏🙏💐 nanu sangith premi idarinda nange thumba upayoga aguthide🙏🙏🙏 thank u thank u very much 🙏❤️💐
Exllent hadu mathhu nimmasinging.
ವಾವ್ ವಾವ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ
ಧನ್ಯವಾದಗಳು
ಈ ಹಾಡು ನನಗೆ ತುಂಬಾ ಇಷ್ಟ ಮೇಡಂ ಸೂಪರ್
ತುಂಬಾ ಅರ್ಥಗರ್ಭಿತವಾದ ಭಕ್ತಿಭಾವದ ಹಾಡನ್ನು ಅತ್ಯಂತ ಸೊಗಸಾಗಿ ನಿಮ್ಮ ಕೋಗಿಲೆ ಕಂಠ ದಿಂದ ಹಾಡಿದಾಗ ಕೇಳುವುದೇ ಮನಸ್ಸಿಗೆ ಮತ್ತು ಹೃದಯಕ್ಕೆ ಆನಂದ. ಈ ಹಾಡಿಗೆ ನೋಟಷನ್ ಕಳುಹಿಸಿ ಮೇಡಮ್. ನಾವು ಕಲಿಯಬೇಕು please ಕಳುಹಿಸಿ.ಧನ್ಯವಾದಗಳು
🙏🌹🙏🌹🙏🌹🙏🌹🙏🌹🙏🌹🙏
ഹായ് മാഡം സ്വാമി കീർത്തനം വളരെ നന്നായിരിക്കുന്നു. बहुत बहुत अच्छा लगा 💯 धन्यवाद God bless you 🙏❤️👍
Bhala ista aytu mam... Thank you so much...
Om shree swamiye I Sharanam ayyappa 🙏
ತುಂಬಾ ಇಷ್ಟ ಆಯ್ತು ಮೇಡಂ
You are a very great Singer madam. A lot of thanks to you, Namo Namo.
Ragasuper
ತುಂಬಾ ಸುಂದರ
ಜೈ. ಸದಾನಂದ ಬಾಬಾ 10.3.23
ತುಂಬಾ ಕಂಠಸಿರಿಯಲ್ಲಿ ಹಾಡಿದ ನಿಮಗೆ ಧನ್ಯವಾದಗಳು
ಧನ್ಯವಾದಗಳು
ಮೇಡಂ ಪ್ರಾರ್ಥನಾ ಗೀತೆ ಹಾಡಿ ಸೂಪರ್ ಮೇಡಂ
ಮೇಡಂ ಹುಬ್ಬಳ್ಳಿಯಲ್ಲಿ ನಿಮ್ಮ ಸಂಗೀತ ಮನೆಯಲ್ಲಿ ಬರ್ತದ
ಶಾಲೆಯಲ್ಲಿ ಹಾಡಲು ಪ್ರಾರ್ಥನಾ ಗೀತೆ ಹೇಳಿ ಕೋಡಿ ಮೇಡಮ್ plz
This song is fantastic and marbels
Tq mam
Waw super madam very nice song 😅
👌👌👌👌 medam
ಇತ್ತೀಚಿಗೆ ನೀವು ಹಾರಮೋನಿಯಂ ಸ್ವರ ಹೇಳಿ ಕೊಡ್ತಿಲ್ಲ ಹಾರಮೋನಿಯಂ ಸ್ವರ ಹೇಳಿಕೊಡಿ
🙏🙏
Great singer madam
Super 🎉akk
ಈ ಹಾಡಿಗೆ ಸ್ವರ ಕಳುಹಿಸಿ ಮೇಡಂ
Please madam notification haaki
Sai Ram, 🌹🤲👏
🎉🎉🎉 super medam
ಶರಣಂ ಅಯ್ಯಪ್ಪ ಸ್ವಾಮಿ 🙏🙏
Super super 👌 mam
👌👍ಧನ್ಯವಾದಗಳು 🙏💐
Madam neu super super madam please nimma voice kudaa super super madam ❤❤
Kashipeetadodeya songs medam .. plz
My fvt song super madam I like a music 🎶 ❤❤❤❤❤❤❤💗💗💗💗💗
Super man
Super
Super rendering of the song.
God bless you.
Proud,of,you,madam
Swami saranamayyappa🙏🙏🙏
SOUMYA SOUMYA SOUMYA the great. Your singing is so nice and beautiful. I like it very much.If possible give the mining in English. I Can understand the song very nicely. Meny Meny Thanks to SOUMYA JI.
ಮೇಡಂ ಮೊದಲೊಂದಿಪೆ ಗಣನಾಥ ಹೇಳಿ
Super Super Super
ಸ್ವಾಮಿಯೇ ಶರಣಂ ಅಯ್ಯಪ್ಪ
Saibaba hadu helkodi mam please 🙏🙏🙏🙏🙏
👌👌👌👌🙏🏼Akka
🙏🏼🙏🏼Jeevadodeya🙏🏼🙏🏼
Good song .
Muneshwara and subramanya swamy song.
You are looking beautiful.
Come live.
Thank you soumya.🎶🎤🎹🎧
Myfevaritesong,mam
Your videos are coming excellent. I am your big fan .Pl teach bhagvadgita mam 🙏
ನೀವು ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದೀರಾ. ಈ ಹಾಡನ್ನು ಕಲಿಸಿಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. 🙏ಜೊತೆಗೆ ಹಾರ್ಮೋನಿಯಂ ನಲ್ಲಿ ನುಡಿಸುವುದು ಹೇಗೆಂದು ದಯವಿಟ್ಟು ತಿಳಿಸಿ ಕೊಡಿ. Please 🙏💐🌹🤝
Dhannyvadagalu
🙏🏻🙏🏻🙏🏻🙏🏻🙏🏻
Innodhastu dasarapada helikodi madam please
supper akka tqqq soo much 💐
Nice song thanks madam
Maduve season ide.. madarangiyalli song helikodi 🙏🙏🙏
Super 👌👌 madma song
Supermedam
Super. Great. Very nice.🙏
Super.medam
ಈ like you song 👌❤
🙏
Gnanapuram jaganjoti
Dayavittu please e song notetion haki 🙏🙏🙏
Niu Shivaranjani antiri.bere obbaru class heltara shobavari ant.please yava raag spast helabekari soumya sister.
ನಾವು ಸಿದ್ಧಾರೂಢ ಗೆ ಬರ್ತೀವಿ ಅಲ್ಲೇ ಡೇಟ್ ಆಗಬೇಕು ಅಂತೀವಿ
hadu.tumbachanagehafiddere
Supersong
🙏🙏
ಬಾರಿ ಚಲೋ ಐತ್ರಿ ಭಕ್ತಿ ಗೀತೆ...
ಮೇಡಂ ಪ್ರಾರ್ಥನಾ ಗೀತೆ ಹಾಡಿ
Super madam, tq
🎉🎉🎉🎉🎉
ಮಕ್ಕಾಳಿಗಾಗಿ ಜಾನಪದ ಗೀತೆ ಹೇಳಿ ಕೋಡಿ ಮೇಡಂ 🙏
Thumba chnnagi hadidira mdm
Great
Very nice sir and to madam
Supar ma
How to sing easily TAMBURI MEETIDAVA SONG
Super mam
Neew Tomba holey shingr medam
Nij
Madam koracko Maadi plz
Super madam👌
Very good mam
ತುಂಬಾ ಸೊಗಸಾಗಿ ಹಾಡಿದ್ದೀರಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
Supear.madam.
ನಿಮ್ಮದೂರವಾಣಿ ಸಂಖ್ಯೆ ಕಳಿಸಿ
Nirulaksh nirvanahalli bhakti songs shishunala Sharif songs audio Akka
ಎಲ್ಲಾದ್ರೂ ಹಾಡುವಾಗ
Mam shrishail Mallikarjun Hadu Heli
❤️❤️🙏🏻🙏🏻🙏🏻🌹🌹🌹🌹🌹🌹👌👌👌👌👌👌👌👌👌👌👌🙏🏻🙏🏻🌹🌹🌹🌹🌹👌👌👌👌👌👌👌👌👌👌👌🌹🌹🌹🌹👌👌👌👌🌹🌹🌹
Md Aorh.Avarh telskode
ಕರೋಕೆ ಹೇಗೆ ಹಾಡುವುದು
please madam e song notetion hakri 🙏🙏🙏🙏
akka please song notetion hakri 🙏🙏
Haadige notation tilisi madem
Namstr Madam swar notaion haki. 🙏🏾🌹💐