ಚಿಪ್ಪಲಕಟ್ಟಿ ಗ್ರಾಮದ ಮೊಹರಂ ವಿಡಿಯೋಸಾಂಗ್||

Поделиться
HTML-код
  • Опубликовано: 31 янв 2024
  • ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಚಿಪ್ಪಲಕಟ್ಟಿ ಗ್ರಾಮದ ಶ್ರೀ ಬಾರೆ ಇಮಾಮ್ ಲಾಲ್ ಸಾಬಲಿ ಬಾರೆ ಅಮೀನ್ ಲಾಲ್ ಸಾಬಲಿ ಶರಣರ ಸತ್ಯ ಘಟನೆ ಆಧಾರಿತ ಮೊಹರಂ ವಿಡಿಯೋ ಭಕ್ತಿ ಗೀತೆ
    ಈ ಮೊಹರಂ ವಿಡಿಯೋ ಭಕ್ತಿ ಗೀತೆಯನ್ನು ಹೊರಗಡೆ ತಂದವರು ಚಿಪ್ಪಲಕಟ್ಟಿ ಗ್ರಾಮದ ಸರ್ವಧರ್ಮದ ಸಕಲ ಸದ್ಭಕ್ತರು ಹಾಗೂ ಮಸೂತಿ ಕಮಿಟಿಯ ಸರ್ವ ಸದಸ್ಯರು
    ಈ ಗೀತೆಯನ್ನು ಕೇಳಿ ಸತ್ಯಶರಣರ ಕೃಪೆಗೆ ಪಾತ್ರರಾಗಿ
    __________________________________________
    _____________________________
    ಗೀತೆಗೆ ಸಾಹಿತ್ಯ ಮಲ್ಲೇಶ್ ಸಂಬಾಪುರ
    ಗಾಯಕ ಮುದುಕಣ್ಣ ಮೊರಬ
    ಧ್ವನಿ ಮುದ್ರಣ ಶ್ರೀ ರಿಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
    #chippalakattigramadmoharmvideosong
    #mdakannamorabmoharmsong
    #malleshsambhapuramoharmsong
    #chippakatti
    #belagavijilla
    #ramadurg
    #bareimamachippalakatti
    #lalasabaalichippalakatti
    #baareameenchippalakatti
    #moharamasong
    #rivayatipadagalu
    #hejjemela
    #hantihadugalu
    #2024newsongfloksong

Комментарии • 44