ನಮ್ಮ ಪೂರ್ವಜರು ಹೇಳಿದ್ದು ಯಾವುದು ಸುಳ್ಳು ಆಗಲ್ಲ ಸರಸ್ವತಿ ನದಿ ಖಂಡಿತವಾಗಿಯೂ ಇದೆ ಹಾಗೇ ಹಿಂದೂಧರ್ಮ ಕೂಡ ಸಾವಿರಾರು ವರ್ಷಗಳಿಂದ ಇದೆ.. ನೀವು ಕೊಟ್ಟ ಮಾಹಿತಿ ನನಗೆ ತುಂಬಾ ಇಷ್ಟ ಆಗಿದೆ ಸರ್ ತುಂಬು ಹೃದಯದ ಧನ್ಯವಾದಗಳು ಸರ್ 😍😍😍
ನೋಡ್ರಪ್ಪಾ ನಾನು ಹಿಸ್ಟರಿ ಗೋಲ್ಡ್ ಮೆಡಲ್ ಸೂಡೆಂಟ್ ಮತ್ತು ನಾನು ಸೈಕಟ್ರಿಕ್ ಸ್ಟೂಡೆಂಟ್ ಪಿ.ಹೆಚ್.ಡಿ. ಹೋಲ್ಡರ್ ಆಗಿ ಒಂದು ಮಾತು ಹೇಳ್ತಿನಿ ನಿಮ್ಮ ಮಾತು ನಿಜ ಆದರೆ ಈ ಪೆದ್ದು ವಿಜ್ಞಾನ ನಿಮ್ಮ ಮಾತು ಒಪ್ಪುವುದು ಕಷ್ಟ ಬಟ್ ನಿಮ್ಮ ಮಾತು ನಿಜ ಬಾಸ್
ಮೀಡಿಯಾ ಮಾಸ್ಟರ್ ಅದ್ಭುತವಾದ ಇತಿಹಾಸವನ್ನು ಮಾಹಿತಿಯನ್ನು ನೀಡುವ ಚಾನೆಲ್ ಆಗಿದೆ ಸರ್ ನಿಮ್ಮ ಧ್ವನಿ ಅದ್ಭುತವಾಗಿದೆ ,,,,,,, ಸರ್ ದಯವಿಟ್ಟು ನಿಮ್ಮ ಹೆಸರು ಹೇಳಿ ಸಾರ್ ದಯವಿಟ್ಟು ಕೋರಿಕೆಯ ಮೇರೆಗೆ
Well done Media Masters❤️❤️❤️ Saraswati River was most holy river in ancient times. River water contained microphages. All our vast Vedic knowledge was transferred orally from generation to generation..the top most achievement of humans till date. Once the ancient seers observed that the human memory is degrading they realized the need of preserving it, hence they started writing down the knowledge(Ved) in the river banks of Saraswati.. Vedas were categorized & wrote by Vedvyas. What you're doing is really 👌.. all your negative karma will diminish.. keep serving the Bharatavarsha. Keep spreading the eternal Truth. Bharat maatha ki jai.. Jai Hind..
I want to provide one important info here, not sure how many of us are aware of. Today there are many Konkani speaking communities who trace their origin to the river Saraswathi and who at present spread along western coast of India (Maharashtra, Goa, Karnataka and Kerala). They attach a word 'Saraswat' in their community name. They say that long back they migrated from North to South. Their forefathers lived on the banks of river Saraswathi who are basically Vedic origin !! Also they used to eat fish. Even today they are one Bramhin community who eat fish !! I feel there is some connection here worth the research !!
sir, please provide the english sub-titles also in all your videos. which will really help other state people also to view these videos and get this useful information . These videos are really informative and useful to know our Indian culture.Thanks for these infos.
I like very much for your voice and video about saraswathi river also l wants to tell near badrinatha temple near bhima bandde under flowing saraswathi river there is board also telling people there thanks to you
ಒಂದು ಮಾಹಿತಿ ನಾವು ಹೈಸ್ಕೂಲಿನಲ್ಲಿ ಓದುವಾಗ ಸರಸ್ವತಿ ನದಿಯ ಬಗ್ಗೆ ಕೆಲವೊಂದು ಪ್ರಸ್ತಾಪಗಳು ಪುಸ್ತಕದಲ್ಲಿ ಓದಿದ್ದೇವೆ ಇತಿಹಾಸದಲ್ಲಿ ಹಾಗೆ ನೀವು ರಾಮಾಯಣದಲ್ಲಿ ನೀವು ಸರಸ್ವತಿ ನದಿಯನ್ನು ನೀವು ಸಂಕ್ಷಿಪ್ತವಾಗಿ ನೀವು ತಿಳಿಸಿಲ್ಲ ರಾಮಾಯಣದಲ್ಲಿ ಕೆಲವೊಂದು ಮಾಹಿತಿ ಸರಸ್ವತಿ ನದಿಯ ಬಗ್ಗೆ ಮಾಹಿತಿ ರಾಮಾಯಣದಲ್ಲಿ ಇದೆ ಅದನ್ನು ನೀವು ಪತ್ತೆಮಾಡಿ ನೆಕ್ಸ್ಟ್ ವಿಡಿಯೋ ಅಪ್ಲೋಡ್ ಮಾಡಿ
In mahabharat one story is there which Krishna tells to Arjun before going Varanavat. When maa saraswati was unable to travel on Earth by holding fire ball (agni ki gola) in her hand , she started traveling inside Earth. This may be reason for disappearance of Saraswati River. You find out exact reason from mahabharat scripture. You may get the evidence.
River Saraswati started flowing underground because of tectonic plate shifts happened during Mahabharata time. India was called "Jambu dweepa" before it joined Asia continent. The Jambu island is still moving inside the Asia, same reason why Himalayan mountains are growing up.. I speculate tectonic plate shift could have happened due to the amount of sphotas happened during Mahabharata war.. most of those astras used in war are nuclear weapons.. we still find radio active landmass around kurukshetra.
ನಮ್ಮ ಪೂರ್ವಜರು ಹೇಳಿದ್ದು ಯಾವುದು ಸುಳ್ಳು ಆಗಲ್ಲ ಸರಸ್ವತಿ ನದಿ ಖಂಡಿತವಾಗಿಯೂ ಇದೆ ಹಾಗೇ ಹಿಂದೂಧರ್ಮ ಕೂಡ ಸಾವಿರಾರು ವರ್ಷಗಳಿಂದ ಇದೆ.. ನೀವು ಕೊಟ್ಟ ಮಾಹಿತಿ ನನಗೆ ತುಂಬಾ ಇಷ್ಟ ಆಗಿದೆ ಸರ್ ತುಂಬು ಹೃದಯದ ಧನ್ಯವಾದಗಳು ಸರ್ 😍😍😍
ಇಂಗ್ಲೀಷರು ಹೇಳಿದ್ದನ್ನೇ ಮಹಾಪ್ರಸಾದ ಎನ್ನುವ ಬುದ್ಧಿಜೀವಿಗಳು. ಸೂಪರ್ ಆಗಿ ಹೇಳಿದ್ದೀರ ಸರ್
ಭಾರತ ಬರಡು ಭೂಮಿಯಲ್ಲ..,...ದೇವ ಭೂಮಿ..,. ಅತ್ಯಂತ ಕುತೂಹಲಕಾರಿ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.....
ನಮ್ಮ ಪೊರ್ವಜರು ಹೇಳಿದ್ದು ಯಾವುದು ಸುಳ್ಳಾಗಿಲ್ಲಾ🚩
ಸರಸ್ವತಿ ನದಿ ಇದ್ದಿದ್ದು ನಿಜ
ಈ ದೇಶ ದಲ್ಲಿ ಸಂಶೋದಕರು ಕಡಿಮೆಯಾಗಿದ್ದರೆ ಮಾತನಾಡುವರು ಹೆಚ್ಚು
ಸರಸ್ವತೀ ಬೇಕು ಎಂದರೆ!!!!! ಗಿಡ ಮರಗಳನ್ನು ಬೆಳಸಬೇಕು........
ಸರ್ ಇನ್ನೊಂದು ಗುಪ್ತಾ ಗಾಮಿನಿ ನದಿ
ಶಾಲ್ಮಲಾ ನದಿ ಧಾರವಾಡ ಜಿಲ್ಲೆಯಲ್ಲಿ
ಅದರ ಬಗ್ಗೆ ಮಾಹಿತಿ ನೀಡಿ
ನೋಡ್ರಪ್ಪಾ ನಾನು ಹಿಸ್ಟರಿ ಗೋಲ್ಡ್ ಮೆಡಲ್ ಸೂಡೆಂಟ್ ಮತ್ತು ನಾನು ಸೈಕಟ್ರಿಕ್ ಸ್ಟೂಡೆಂಟ್ ಪಿ.ಹೆಚ್.ಡಿ. ಹೋಲ್ಡರ್ ಆಗಿ ಒಂದು ಮಾತು ಹೇಳ್ತಿನಿ ನಿಮ್ಮ ಮಾತು ನಿಜ ಆದರೆ ಈ ಪೆದ್ದು ವಿಜ್ಞಾನ ನಿಮ್ಮ ಮಾತು ಒಪ್ಪುವುದು ಕಷ್ಟ ಬಟ್ ನಿಮ್ಮ ಮಾತು ನಿಜ ಬಾಸ್
ಅದ್ಭುತ ಸರ್ ಆದರೆ english caption ಸಮೇತ video ಮಾಡಿ ಅದರಿಂದ ಕನ್ನಡಿಗರಲ್ಲದೆ ಬೇರೆಯವರು ಕೂಡಾ ಈ video ಲಾಭ ಪಡೆದುಕೊಳ್ಳ ಬಹುದು
ಅದ್ಬುತ ವಿಚಾರ
ಧನ್ಯೋಸ್ಮಿ 🙏
ತುಂಬಾ ಧನ್ಯವಾದಗಳು... ಇತಿಹಾಸ ಬಗ್ಗೆ ಬಹಳಷ್ಟು ಮಾಹಿತಿ ಕೊಟ್ಟಿದಿರ... ಅರ್ಕಾವತಿ ನದಿಯ ಬಗ್ಗೆ ಮಾಹಿತಿ ಕೊಡಿ...
ಮೀಡಿಯಾ ಮಾಸ್ಟರ್ ಅದ್ಭುತವಾದ ಇತಿಹಾಸವನ್ನು ಮಾಹಿತಿಯನ್ನು ನೀಡುವ ಚಾನೆಲ್ ಆಗಿದೆ ಸರ್ ನಿಮ್ಮ ಧ್ವನಿ ಅದ್ಭುತವಾಗಿದೆ ,,,,,,, ಸರ್ ದಯವಿಟ್ಟು ನಿಮ್ಮ ಹೆಸರು ಹೇಳಿ ಸಾರ್ ದಯವಿಟ್ಟು ಕೋರಿಕೆಯ ಮೇರೆಗೆ
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️
🙏🌸🌸🌸🌸🌸🌸🌸🌸🌸🌸🌸🌸🌸🙏
Well done Media Masters❤️❤️❤️
Saraswati River was most holy river in ancient times. River water contained microphages. All our vast Vedic knowledge was transferred orally from generation to generation..the top most achievement of humans till date. Once the ancient seers observed that the human memory is degrading they realized the need of preserving it, hence they started writing down the knowledge(Ved) in the river banks of Saraswati.. Vedas were categorized & wrote by Vedvyas.
What you're doing is really 👌.. all your negative karma will diminish.. keep serving the Bharatavarsha. Keep spreading the eternal Truth.
Bharat maatha ki jai.. Jai Hind..
Wonderful 👍
Hats off sir... Bharatada History tumba rochaka
ಒಳ್ಳೆಯ ಮಾಹಿತಿ.. ಪ್ರತಿ ಭಾರತೀಯರು ತಿಳಿಯಬೇಕಾದದ್ದು.
ಸ್ವಾಮಿ ವಿವೇಕಾನಂದರು ಚಿಕ್ಕವಯಸ್ಸಿನಲ್ಲಿ ಏಕೆ ತೀರಿಕೊಂಡರು ವಿಡಿಯೋ ಮಾಡಿ ಸರ್ ಪ್ಲೀಸ್
ಸರ್ ನಿಮ್ಮ ಈ ಪ್ರಯತ್ನನಕೆ ನಮ್ಮ ಹೃದಯಪೂರಕ ಧನ್ಯವಾದಗಳು
Dear Sir. Excellent information and your voice is mesmerising. Hats off.
ಸೂಪರ್ ಸರ್ ಮಾಹಿತಿ ತುಂಬಾ ಚೆನ್ನಾಗಿದೆ 😍👌👌👌👌
ಅಪರೂಪದ ಅತ್ಯುತ್ತಮ ಉಪಯುಕ್ತ ಮಾಹಿತಿ ನೀಡಿ ದ್ದಕ್ಕೆ ಧನ್ಯವಾದಗಳು.
Highly informative the way of explaining is excellent thanks a lot to this channel
ನಮ್ಮ ದೇಶದ ನಾಗರಿಕತೆ ಸುಮಾರು 10 ಸಾವಿರ ವಷ೯ದ ಇತಿಹಾಸವಿದೆ.ಮೇಹೆಂಜೊದಾರ ಹರಪ್ಪಾ ನಾಗರಿಕಥೆ ಅಂತದರೆ ಅದು ವೇದಕಾಲ ಅಬ್ಬಬ್ಬಾ ನಾವೇ ಧನ್ಯರು.
i like ur voice, the way u speak kannada. its awesome. thanks for ur contribution towards our hindu culture. love ur channel media masters.
ಪವಿತ್ರ ಮತ್ತು ಪುಣ್ಯ ಭೂಮಿತಾಯಿಗೆ ನನ್ನ ನಮಸ್ಕಾರಗಳು.
Thank you sir giving lot of knowledge about Saraswati River.....
ಉತ್ತಮ ಮಾಹಿತಿ ಗುರೂಜಿ...
Sir u told very true about Buddijeevi and lefties
Sir avre vivek agnihotri helo urban naxals.sumne nam vedagalannu allagaliyode kelasa
ನಿಮ್ಮ ಮಹತ್ವ ಪೂರ್ಣ ಮಾಹಿತಿಗೆ ಧನ್ಯವಾದಗಳು ಸರ್👍👍👍👍
ನಿಮ್ಮ ಹೆಸರೇನು ಸರ್ ....ಧ್ವನಿ ತುಂಬಾ ಅಧ್ಭುತವಾಗಿದೆ
ಹಿಂದು ಧಮ೯ದ ಹೆಮ್ಮೆಯ ಚಾನಲ್ 🙏🙏
Saraswati Nadi bhagge estu information collect madidara tuba great math thanks age yumana nadhi bagge vedio madi pls.
ಅತ್ಯಂತ ಕುತೂಹಲಕಾರಿ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್..
Tumba thanks sir..idr bagge nan nim ottige kelona ankonde idde..
Indian history is immortal
ರಾಜಸ್ಥಾನದಲ್ಲಿ ಬೋಕ್ರಾನ್ ಅಣು ಪರೀಕ್ಷೆ ಮಾಡಿದ್ದು ಯಾವ ರೀತಿ ವಿಡಿಯೋ ಮಾಡಿ ಸರ್ ಪ್ಲೀಸ್
Pokran not bokran
Paramanu film nodi
Paramanu film hodi.
Nice video sir..tumba olle mahiti kotri sir......Jai Hind..
ಧನ್ಯವಾದಗಳು ಸರ್... ಹಾಗೇ ಕ್ರಿಸ್ತಪೂರ್ವ ದ್ ದೇವಾಲಯ ಗಳ ಬಗ್ಗೆ ಮಾಹಿತಿ ನೀಡಿ ..
Thanks to your team providing such a great information
👌👌🙏Jai Shree Ram 🙏🇮🇳🇮🇳
ಅದ್ಬುತ ಅತ್ಯದಭುತ ಮಾಹಿತಿ
🙏🙏🙏🙏🙏 For your videos and explanation about OUR CULTURE and HISTORY
Salute you sir... Really awsome topics
Sir I like the way you research and present the topic... great job by you and your team
Thumba olle maahithi thilsiddira sir.hatts off sir.ee saraswathi nadhi bagge innu kuda thilkollo vishya erbahud Alva sir.idre thilisthira plzzz.
Thanks for River of Saraswati details
First view sir love from maharashtra...😍😍
797 cuptozero
5😃😂😁😊😄☺
9m
ಇದು ಸತ್ಯ ಸರ್ವಂ ಶಿವಾರ್ಪಣಂ ಮಸ್ತು
Sir please introduce App from #media masters ...it's very useful
sir ನಮ್ಮ ಕಣ್ಣೆದುರಲಿ ಅರ್ಕವತಿ ನದಿ ನಾಶಿಸಿ ಹೋಗ್ತಾ ಇದೆ ಅದರ ಬಗ್ಗೆ ಎಚ್ಚರ ಮೂಡಿಸಿ ಪ್ಲೀಸ್....
Thank you very much for all the information sir 🙏
ಎಡಪಂಥೀಯ ಇತಿಹಾಸಕಾರರು ಹೆಚ್ಚಾಗಿದ್ದಾರೆ
ನೋಡ್ರಪ್ಪಾ ನಿಮ್ಮ ಮಾತು ನಿಜ ನಮ್ಮ ಸೈಕಿಯಾಟ್ರಿಕ್ ವಿಭಾಗ ಪೆದ್ದು ವಿಭಾಗ ಮುಟ್ಟಾಲ ವಿಭಾಗ ಇತಿಹಾಸ ಶ್ರೇಷ್ಠ
Midia masters very good gohead nimma jivana sarthaka
ಪ್ರಕೃತಿಯಿಂದ ಆದಂತಹ ಭೂಕಂಪನದಂತಹ ಬದಲಾವಣೆಗಳಿಂದ ಇಂತಹ ಹಲವು ಘಟನೆಗಳು ಸಂಭವಿಸಿರಬಹುದು...ಆದರೆ ನಮ್ಮ ವಿಜ್ಞಾನ ಹಾಗೂ ವಿಜ್ಞಾನಿಗಳು ಹೇಳಿರುವುದಂತು ಸುಳ್ಳಲ್ಲ.
very nice sir
ಜೈ ಹಿಂದ್ ಜೈ ಭಾರತ್
I want to provide one important info here, not sure how many of us are aware of. Today there are many Konkani speaking communities who trace their origin to the river Saraswathi and who at present spread along western coast of India (Maharashtra, Goa, Karnataka and Kerala). They attach a word 'Saraswat' in their community name. They say that long back they migrated from North to South. Their forefathers lived on the banks of river Saraswathi who are basically Vedic origin !! Also they used to eat fish. Even today they are one Bramhin community who eat fish !! I feel there is some connection here worth the research !!
Super voice sir
Media masters ♥️❤️❤️❤️
Voice spr Sir 💕😍😍
Nim voice supper sir
Nanu nim voice fan sir
I really like this media Masters such a great information about over all things happening around us
Nice and memorable information
Thanks for this type Information.... (we want true History)
Now we history books that praises only muslims and Christians....
#JaiBharathaMathe
Super Dupar sar
Sakkth voice guruve...tq
"Tiruvannamalai na arunachaleswara temple" bagge video madi sir......
Sir give the more information about ravindra the black tiger
Hats off u sir for u r effort. Knowing information for all people.
sir, please provide the english sub-titles also in all your videos. which will really help other state people also to view these videos and get this useful information . These videos are really informative and useful to know our Indian culture.Thanks for these infos.
ಧನ್ಯವಾದಗಳು
Nimma chaennel deshadadyntha helabeku sir plz
ತಾಯಿ ಸರಸ್ವತಿ ನಮೋ ನಮಃ
Sir please Sindu River & Mohenjo Daro bagge vedio madi
India is for HINDU🕉️🕉️🕉️🕉️🚩🚩🚩🚩
I like very much for your voice and video about saraswathi river also l wants to tell near badrinatha temple near bhima bandde under flowing saraswathi river there is board also telling people there thanks to you
Very nice explained about saraswati river..
Sir what is Shalya parva, pls make video about it
Namami Saraswathi
VERY GOOD JOB SIR❤😍🇮🇳😘😘😘😘😘
ಒಂದು ಮಾಹಿತಿ ನಾವು ಹೈಸ್ಕೂಲಿನಲ್ಲಿ ಓದುವಾಗ ಸರಸ್ವತಿ ನದಿಯ ಬಗ್ಗೆ ಕೆಲವೊಂದು ಪ್ರಸ್ತಾಪಗಳು ಪುಸ್ತಕದಲ್ಲಿ ಓದಿದ್ದೇವೆ ಇತಿಹಾಸದಲ್ಲಿ ಹಾಗೆ ನೀವು ರಾಮಾಯಣದಲ್ಲಿ ನೀವು ಸರಸ್ವತಿ ನದಿಯನ್ನು ನೀವು ಸಂಕ್ಷಿಪ್ತವಾಗಿ ನೀವು ತಿಳಿಸಿಲ್ಲ ರಾಮಾಯಣದಲ್ಲಿ ಕೆಲವೊಂದು ಮಾಹಿತಿ ಸರಸ್ವತಿ ನದಿಯ ಬಗ್ಗೆ ಮಾಹಿತಿ ರಾಮಾಯಣದಲ್ಲಿ ಇದೆ ಅದನ್ನು ನೀವು ಪತ್ತೆಮಾಡಿ ನೆಕ್ಸ್ಟ್ ವಿಡಿಯೋ ಅಪ್ಲೋಡ್ ಮಾಡಿ
In mahabharat one story is there which Krishna tells to Arjun before going Varanavat. When maa saraswati was unable to travel on Earth by holding fire ball (agni ki gola) in her hand , she started traveling inside Earth. This may be reason for disappearance of Saraswati River. You find out exact reason from mahabharat scripture. You may get the evidence.
River Saraswati started flowing underground because of tectonic plate shifts happened during Mahabharata time. India was called "Jambu dweepa" before it joined Asia continent. The Jambu island is still moving inside the Asia, same reason why Himalayan mountains are growing up.. I speculate tectonic plate shift could have happened due to the amount of sphotas happened during Mahabharata war.. most of those astras used in war are nuclear weapons.. we still find radio active landmass around kurukshetra.
ಅರ್ಥಶಸ್ತ್ರ ವಿಡಿಯೋ ಗಳನ್ನ ಮಾಡಿ ಪ್ಲೇಸ್
Tq sir
Olle mahiti kotri sir thank you sir
Vedagalalliro space science bagge explain madi
Sir nim voice super
Really useful
Thanks Sir
Guru super
Superb your voice is very nice and thanks for your information
Thanks sar super video
Sir. yadgir bage video Madi sir plz
Super vedio sir
Thank🙏💕 you sir.
Wow super...... Explanation.....👍👍👍 I didn't know this.....
Yes
Hi
Super super information Sir
ಹೌದು ಸರ್ ನಾನು ಇದರ ಬಗ್ಗೆ ಕೆಳೇದೀನಿ
ಗುರುಗಳೆ ದಯವಿಟ್ಟು ರಣಧೀರ ಕಂಠೀರವರ ಕುರಿತು ಒಂದು ವಿಡಿಯೋ ಮಾಡಿ
ಹಾಗೆ ಯುವರಾಜ್ ಸಿಂಗ್ದು ಒಂದು ವಿಡಿಯೋ ಮಾಡಿ
ಧನ್ಯವಾದಗಳು
Nice information sir. Bhomi anu astira golisd 14 gatnegal bagge mahiti kodi sir