Sri Brahmeshwara Sri Mahavishnumurthy temple, Kedar Udyavara , Udupi | 2nd stage of construction |

Поделиться
HTML-код
  • Опубликовано: 4 окт 2024
  • Sri Brahmeshwara Sri Mahavishnumurthy temple, Kedar Udyavara , Udupi | 2nd stage of construction |
    #temple #ancienttemples #udupi #thudardhabolpu #mangalore
    .......
    ಎರಡನೇ ಹಂತದ ಜೀರ್ಣೋದ್ಧಾರ , ಕೇದರ್ ಶ್ರೀ ಬ್ರಹ್ಮೇಶ್ವರ , ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಾಸ್ಥಾನ
    .........
    ಅಳಿವಿನಂಚಿಗೆ ಸರಿದಿದ್ದ ಪ್ರಾಚೀನ ದೇವಾಲಯ ಉದ್ಯಾವರ ಕೇದರ್ ಶ್ರೀ ಬ್ರಹ್ಮೇಶ್ವರ ,ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಾಸ್ಥಾನದ, ಜೀಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಪುನರ್ ಪ್ರತಿಷ್ಠೆಗೆ ಸಜ್ಜುಗೊಳ್ಳುತ್ತಿದೆ. ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ಆರಂಭಗೊಂಡಿರೋ ಈ ದೇವಾಸ್ಥಾನದ ಒಂದೇ ಸುತ್ತು ಪೌಳಿಯೊಳಗೆ, ಹರಿ ಮತ್ತು ಹರನ ಸಾನಿಧ್ಯವಿದ್ದು, ಕರಾವಳಿಯಲ್ಲೇ ಅಪರೂಪದ ಕ್ಷೇತ್ರವಾಗಿದೆ.
    To visit the temple please follow the address :
    Sri Brahmeshwara Sri Mahavishnumurthy Temple , Kedar Udyavara , Udupi post - 574118
    To know more about this temple's work and progression work please contact Santhosh ( +91 9964895949 ) ( President of the temple's committee )

Комментарии • 4