ನಿಮ್ಮ ಗುರು ಸ್ಮರಣೆ ನಿಮ್ಮ ಗುರು ಭಕ್ತಿ ಮತ್ತು ಅವರು ಕಲಿಸಿಕೊಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದೆ, ಅವರಬಗ್ಗೆ ನಿಮ್ಮ ಮಾತುಗಳನ್ನು ಕೇಳುತ್ತಾಳಿದ್ದರೆ ಅಷ್ಟು ಸಂತೋಷ ವಾಗುತ್ತಿದೆ, ನೀವು ಧನ್ಯರು, ನಿಮಗೆ ನನ್ನ ಪ್ರಣಾಮಗಳು 🙏🙏🙏
ಗುರುವೇ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆ ಇದೆ ....ಸೊನ್ನೆ ಹಿಂದೆ ಇದ್ದ ರಾಂಕಿ ಸೊನ್ನೆಗಾಗ ಬೆಲೆ ಇದೆ. .,ಗುರುವೇ ನೀವು ನನ್ನ ಹಿಂದೆ ಅಂಕಿ ಯಾಗಿ ಬನ್ನಿರಿ .....ಸೊನ್ನೆಯದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ.....this is for Sampa Gurugule. ....n tq akki sir
ಧನ್ಯೋಸ್ಮಿ ಗುರುಗಳೆ 🙏 ಗುರುಗಳಿಂದ ನಿಜಾರ್ಥದಲ್ಲಿ ವಿದ್ಯಾದಾನ 🙏🙏 ಕಲಿಯುವ ಆಸಕ್ತಿ , ಶ್ರದ್ಧೆ ಇದ್ದು , ಅಂಥ ಪಂಡಿತರು ದೊರೆತು , ವಿದ್ಯಾರ್ಜನೆ ಮಾಡಿದ ನಿಮ್ಮಿಂದ ನಮಗೆ ಜ್ಞಾನದ ಬೆಳಕು ದೊರೆಯುತ್ತಿದೆ. ಧನ್ಯೋಸ್ಮಿ 🙏 ಆಚಾರ್ಯ ದೇವೋ ಭವ 🙏🙏
A very very good experience with grate gurugalu and very good speech Shri sampaji. Dheerga pranamagalu and grate thanks to Mr.gourish for giving such an tremendous thong to know. Thanks to both once again. Ellaru saralatheya pratheeka vagiddare.
WOW much awaited episode is here ultimately,,🙏🙏Thank you both for replying.. What an master u had!!! His astounding knowledge in the Sanskrit should have been utilized scientifically, becaus sanskrit is the only language which makes easy to understand the real science and good culture.....
NAMASKARAGALU JAGADES OURRA NAMA SHAMAGADHALI NEMA KANEKA AGATAYA VEDHA ONCE UPAN ATIME SHAMAJA DHA PO ISHAN OR SHABA YELE PRAVACHANA MADHABAKU NEVU LOT OF INTLEGENT OK I AM MOHAN HEGDE
I THINK SRI. SRIRANGA GURUJI AND SRI. SRIRANGAPRIYA GURUJI ARE ONE AND THE SAME. U HAVE TOLD THAT HE WAS IN MYSORE. BUT AS I KNOW HE WAS SANSKRIT PROFESSOR IN NATIONAL COLLEGE, BANGALORE- AND HE WAS OUR TEACHER DURING 1970.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳ ಶಿಷ್ಯರು. ಶ್ರೀಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸವನ್ನು ಸ್ವೀಕರಿಸುವ ಮುಂಚೆ ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಪ್ರೊಫೆಸರ್ ಆಗಿದ್ದವರು.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳವರ ಶಿಷ್ಯರು. ಪೂಜ್ಯಶ್ರೀ ಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸಕ್ಕೆ ಮೊದಲು ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರೊಫೆಸರ್ರಾಗಿದ್ದವರು.
ನಿಮ್ಮ ಗುರು ಸ್ಮರಣೆ ನಿಮ್ಮ ಗುರು ಭಕ್ತಿ ಮತ್ತು ಅವರು ಕಲಿಸಿಕೊಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದೆ, ಅವರಬಗ್ಗೆ ನಿಮ್ಮ ಮಾತುಗಳನ್ನು ಕೇಳುತ್ತಾಳಿದ್ದರೆ ಅಷ್ಟು ಸಂತೋಷ ವಾಗುತ್ತಿದೆ, ನೀವು ಧನ್ಯರು, ನಿಮಗೆ ನನ್ನ ಪ್ರಣಾಮಗಳು 🙏🙏🙏
ಗುರುವೇ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆ ಇದೆ ....ಸೊನ್ನೆ ಹಿಂದೆ ಇದ್ದ ರಾಂಕಿ ಸೊನ್ನೆಗಾಗ ಬೆಲೆ ಇದೆ. .,ಗುರುವೇ ನೀವು ನನ್ನ ಹಿಂದೆ ಅಂಕಿ ಯಾಗಿ ಬನ್ನಿರಿ .....ಸೊನ್ನೆಯದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ.....this is for Sampa Gurugule. ....n tq akki sir
ಧನ್ಯೋಸ್ಮಿ ಗುರುಗಳೆ 🙏
ಗುರುಗಳಿಂದ ನಿಜಾರ್ಥದಲ್ಲಿ ವಿದ್ಯಾದಾನ 🙏🙏 ಕಲಿಯುವ ಆಸಕ್ತಿ , ಶ್ರದ್ಧೆ ಇದ್ದು , ಅಂಥ ಪಂಡಿತರು ದೊರೆತು , ವಿದ್ಯಾರ್ಜನೆ ಮಾಡಿದ ನಿಮ್ಮಿಂದ ನಮಗೆ ಜ್ಞಾನದ ಬೆಳಕು ದೊರೆಯುತ್ತಿದೆ. ಧನ್ಯೋಸ್ಮಿ 🙏 ಆಚಾರ್ಯ ದೇವೋ ಭವ 🙏🙏
ನನ್ನ ತಾತನನ್ನ ಮತ್ತೊಮ್ಮೆ ನಿಮ್ಮ ಸೊಗಸಾದ ಮಾತುಗಳ ಮೂಲಕ ಸ್ಮರಿಸಿಕೊಳ್ಳುವಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ಜಗದೀಶ ಅಣ್ಣ
🙏🙏
My mother was the first disciple of sri rangamahaguru. Thanks for those valuable preachings of sri ranga mahaguru🙏🙏🙏🙏
Great !!! Guru shishya parampare
Guruji Dhanyavad galu❤❤❤
ಇಂತಹ ಗುರುಗಳನ್ನು ಪಡೆದ ನೀವೂ ಧನ್ಯರು, ನಿಮ್ಮಂತಹವರ ಮೂಲಕ ಮಹಾಭಾರತ ಪ್ರವಚನ ಕೇಳುತ್ತಿರುವ ನಾವೂ ಧನ್ಯರು, ನಿಮ್ಮ ಪಾಂಡಿತ್ಯ ಅಘಾದ ಗುರುಗಳೇ, ಬಹಳ ಬಹಳ ಧನ್ಯವಾದಗಳು
ನೋಡಿ ಧನ್ಯನಾದೆ 🙏🙏🙏
ಗೌರೀಶ್ ಜಿ ಮತ್ತು ಗುರುಗಳಿಗೆ ಧನ್ಯವಾದಗಳು 🙏
ಆಚಾರ್ಯದೇವೋ ಭವ 🙏🙏❤
ಅವರು ನಿಮ್ಮ ಗುರುಗಳು ತುಂಬಾ ಸಂತೋಷ. ಆದರೆ. ನೀವು ನಮ್ಮ ಗುರುಗಳು ಸರ್ 🤝🥰🌹❤️
Gurugale neevu mahaan jnaanigalu 🙏🙏🙏
A very very good experience with grate gurugalu and very good speech Shri sampaji. Dheerga pranamagalu and grate thanks to Mr.gourish for giving such an tremendous thong to know. Thanks to both once again. Ellaru saralatheya pratheeka vagiddare.
🌻🌻🙏🙏🌻🌻 ಗುರುವಿನ ಗುರುಗಳಿಗೆ ಪ್ರಣಾಮಗಳು ಈ ಎಲ್ಲ ಮಾಹಿತಿಗಳಿಗೆ ಧನ್ಯವಾದಗಳು ಗುರುಗಳೇ
WOW much awaited episode is here ultimately,,🙏🙏Thank you both for replying.. What an master u had!!! His astounding knowledge in the Sanskrit should have been utilized scientifically, becaus sanskrit is the only language which makes easy to understand the real science and good culture.....
Guruji, I am blessed to be associated with such wonderful blissful personalities like you and Gourish Akki
Thanks for the great information ❤
Even we are lucky to hv Sampa. sir as Guru
Vidwan Pro K.S. Narayanacharyaroo atee dodda vidwansaru...🙏🙏🙏🙏
Thank you sir 🎉🎉🎉🎉
Gurugalige .sampa avarige 🙏🙏
Adbhutha, tfs
Thq.😀 👌 🌹 🌸 🌷
Good impramation thank U sir ✴️🇳🇪🙏
ಧನ್ಯವಾದಗಳು
Thank you very much Sir❤
ಗುರುಗಳಿಗೆ ನಮಸ್ಕಾರ.
ವಂದನೆಗಳು ಸರ್
Shree gurubhyo namah.
Om namah shivay ❤
🙏🙏🙏🙏🙏🚩🚩🚩🚩🚩
Oom grughyo namo namaha🙏🙏🙏🙏🙏🙏🙏
❤❤❤❤❤❤🎉
🙏🙏🙏🙏🙏👌👌👌👌👌👌
HARE RAMA
NAMASKARAGALU JAGADES OURRA NAMA SHAMAGADHALI NEMA KANEKA AGATAYA VEDHA ONCE UPAN ATIME SHAMAJA DHA PO ISHAN OR SHABA YELE PRAVACHANA MADHABAKU NEVU LOT OF INTLEGENT OK I AM MOHAN HEGDE
🙏🙏🙏🙏🙏
🙏🌹🌹🌹🙏
🙏🙏🙏🚩🚩🚩💥💥💥
I THINK SRI. SRIRANGA GURUJI AND SRI. SRIRANGAPRIYA GURUJI ARE ONE AND THE SAME. U HAVE TOLD THAT HE WAS IN MYSORE. BUT AS I KNOW HE WAS SANSKRIT PROFESSOR IN NATIONAL COLLEGE, BANGALORE- AND HE WAS OUR TEACHER DURING 1970.
No. Both are different....but I think they knew each other.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳ ಶಿಷ್ಯರು.
ಶ್ರೀಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸವನ್ನು ಸ್ವೀಕರಿಸುವ ಮುಂಚೆ ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಪ್ರೊಫೆಸರ್ ಆಗಿದ್ದವರು.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳವರ ಶಿಷ್ಯರು.
ಪೂಜ್ಯಶ್ರೀ ಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸಕ್ಕೆ ಮೊದಲು ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರೊಫೆಸರ್ರಾಗಿದ್ದವರು.
🙏🙏🙏🙏🙏🙏🙏🙏🙏🕉🕉
🙏🙏🙏🙏
🙏🙏🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏🙏