ಸುಧಿರ್ಘಗವಾಗಿ 18 ಅಧ್ಯಾಯಗಳನ್ನ ಅಚ್ಚುಕಟ್ಟಾಗಿ ನಮ್ಮಮುಂದಿಟ್ಟ ನಿಮ್ಮಬ್ಬರಿಗೂ ಅನಂತ ನಮನಗಳು ..ನಾನು u tube ಅಲ್ಲಿ ಬೇಕಾದಷ್ಟು ಗೀತೆಗಳನ್ನ ಕೇಳಿದ್ದೆನೆ ಆದರೆ ನಿಮ್ಮಷ್ಟು ಆಳವಾಗಿ ಯಾರು ಸಹ ವಿವರಿಸಿಲ್ಲ .ಆದರೂ ಸಹ ನನಗೆ ತೃಪ್ತಿ ಇಲ್ಲ ಕಾರಣ ಯಾರೂ ಗೀತೆಯನ್ನ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ ಯಾಕೆಂದ್ರೆ ನಮ್ಮ ಜ್ಞಾನ ಇದ್ದಷ್ಟು ಗೀತೆಯ ಅರ್ಥ ತೆರೆದು ಕೊಳ್ಳುತ್ತ ಹೊಗುತ್ತದೆ ಎನ್ನುವುದು ವಾಸ್ತವ ಸತ್ಯ..
Special thanks to Guru Jagdish Sharma and Gaurish Akki Sir A kind request, can the Geeta episode be brought into a book, so that it can be a refference book in every home 🏡
ನಿಜಕ್ಕೂ ಜಗದೀಶ್ ಶರ್ಮಾ ಸಂಪಾ ಸರ್ ಗುರುಗಳು ಅವರಿಂದ. 18 ಅಧ್ಯಾಯಗಳ ಭಗವದ್ಗೀತೆ ಕೇಳಿ. ಮನಸ್ಸಿಗೆ ತುಂಬಾ ಆನಂದವಾಯಿತು. ಇದನ್ನು ಪದೇ ಪದೇ ಎಷ್ಟು ನೋಡಿದರೂ ತೃಪ್ತಿಯಾಗದು. ಕನ್ನಡ ಪದಗಳನ್ನು ಮುತ್ತು ಪೋಣಿಸಿದಂತೆ ಮಾತನಾಡುವ ನನ್ನ ಅಚ್ಚುಮೆಚ್ಚಿನ ಗುರುಗಳಿಗೂ. ಗೌರೀಶ್ ಸರ್ ಅವರಿಗೂ. ಅಭಿನಂದನೆಗಳು ಧನ್ಯವಾದಗಳು 🤝👍👌🫶🥰🌹
Wonderful interpretation of all chapters and every paada. It's a treasure hunt series experience. Best part is, it is available to public all the time. My question is, there are large number of public doesn't know about this wisdom, lot more can be done for uncover the darkness But there are good number of people who understand that knowledge of Geeta Jnaana always ready capsule for any issue, however they never wants to come close to it..WHY ?
ಬಹಳ ಕಾಡುವ ಪ್ರಶ್ನೆ ಇದು .ಅಲ ಕೃಷ್ಣ ಗೀತೆಲಿ ಇಂದ್ರಿಯಗಳಲ್ಲಿ ನಾನು ಮನಸ್ಸು ಅಂದಮೇಲೆ ನಾವು ಮಾಡುವ ತಪ್ಪು ನಮ್ಮ ತಪ್ಪ ಇದಕ್ಕೆ ಯಾರು ಹೊಣೆ ಮತ್ತೆ ಎಲ್ಲವನ್ನೂ ಕೇಳಿದ ಮೇಲೆ ಮನುಷ್ಯ ಏನೇನು ಇಲ್ಲ ಎಲ್ಲವೂ ಅವನೆನಾ ?ಇದು ಒಂದು ತರಹ ಆಟ ಆಯ್ತಲ್ವಾ... ನಾವು ಯಾವುದೆ ಕೆಲಸ ಮಾಡುವ ಮೊದಲು ಬರುವ ಯೋಚನೆ ಕೂಡ ನಾನು ಮಾಡಿಲ್ಲ ನನಗೆ ಆ ಯೋಚನೆ ಬಂತು ಹೇಗೆ ಇದು ..ಇದಕ್ಕೆಲ್ಲಾ ಉತ್ತರಿಸಬೇಕಾಗಿ ವಿನಂತಿ .ಧನ್ಯವಾದಗಳು❤
ಗೌರೀಶ್ ಅಕ್ಕಿ ಮತ್ತು ಜಗದೀಶ್ ಶರ್ಮ ಸಂಪಾ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಈ ಹಿಂದೆ ನಾನು ಇಂಥ ಅದ್ಭುತವಾದ ಭಗವದ್ಗೀತೆಯ ವಿವರಣೆಯನ್ನು ಎಂದು ಕೇಳಿರಲಿಲ್ಲ ಕನ್ನಡದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂತು ಮತ್ತೊಂದ್ಸಲಿ ಮತ್ತೊಂದ್ಸಲಿ ಕೇಳಬೇಕೆಂದು ಅನಿಸುತ್ತದೆ Playlist ಮಾಡಿಕೊಟ್ಟಿದ್ದೀರಾ ಹೃದಯಪೂರ್ವ ಧನ್ಯವಾದಗಳು ಗುರುಗಳೇ ಮತ್ತು ನಮಸ್ಕಾರ
Firstly I thank Gaurish Sir and Sampa Sir for this valuable n most memorable programme........meantime I request all the viewers to share these episodes .....so that our future generation will lead a happy life.....
Dhanyanadhe hadinentu adhyaya kelli, krishna ne ninge arthavaguvashta bageyalli heluve yendu helidanthayithu 🙏🙏 I’ve listened to the full length playlist from beginning twice. Dharmaraja haagu Vidhura nanna manasu geddavaru, ee geethe keli dharmaraja haagu vidhura yenu anusarisuthidaru yendu helidanthaythu. The best episodes are vadha vivadha, not the fights, especially droupadi and dharmaraya conversations when they started vanavasa. Please don’t skip these kind of beautiful conversations even if few audiences are interested in yuda/climax. I’ve few questions sir 1. A. Name (from Ravanva book) Dashakanta Ravana na nijavada hesaru. Rama haagu Ravana eradu shruvaguvudu Ra inda, adare Rama alli Ra ramaniya but Ra in Ravana is arbata athava arachuvike, hege idu thilisi 1.B. Krishna halavu baari thanna sainya Narayani sainya yendidare. Narayana bhagavantha thilididde. Narayani yaaru, munche Narayani annuvavaru iddara? 2. Numbers Mahabharatha 18adhyayagalu, bhagavathgeethe 18 adhyayagalu, 11 +7 = 18 hakshohini sainya. Yenidara 18na vyasara ogattu? Namma samprayadalli numerology idiya? Iddare adu hege western numerology inda different? Avaru alphabets inda kuda numerology derive madthare. @gaurish avare naavu nimma haage neravagi kelisikolla avakasha idiya, pay madi kuro haage maybe 🙏 Lots of love to you both ❤❤❤
ಅಧ್ಯಾಯಯ ಆರಂಭದಿಂದಲೂ ಕೇಳಬಯಸ ಬೇಕಿದ್ದ ಪ್ರಶ್ನೆಗಳಿವು. ಗುರುಗಳಿಗೆ ಈ ಪ್ರಶ್ನೇ 18 ಅಧ್ಯಾಯವನ್ನು ಓದಿ ಅರ್ಥೈಸಿ ಅಳವಡಿಸಿಕೊಂಡರೆ ನಾವು ನಿಜಕ್ಕೂ ದೇವರೇ ಹಾಗಿ ಬಿಡುತ್ತೆವೆ ಅಲ್ವಾ.ಮತ್ತು ನೀವು ಎಷ್ಟು ಅರ್ಥೈಸಿ ಕೊಂಡಿರಿ ಮತ್ತು ಅಳವಡಿಸಿಕೊಂಡಿರಿ ?ನಮಗೆ ಯಾಕೆ ಸಾಧ್ಯವಿಲ್ಲ ಇದು ಕಲಿಯುಗ ಅಂತನಾ....!?
ಓಂ ಶ್ರೀ ಗುರುಭ್ಯೋ ನಮಃ 🙏
ಧನ್ಯವಾದಗಳು ನಮಸ್ತೇ 🙏
Dhanyvadagalu Gurugalige
Jai Shree Krishna ❤ 🙏
ಅನಂತ ಧನ್ಯವಾದಗಳು ಸರ್
Thank you
All 18 chapter are interested Thq.😀 👌 🌹 🌹 🍀 🌸
Lovely God bless u both superb question ing n excellent answers 🎉
No words to say both of u....once again tq Gurugale and Sir....
ಸುಧಿರ್ಘಗವಾಗಿ 18 ಅಧ್ಯಾಯಗಳನ್ನ ಅಚ್ಚುಕಟ್ಟಾಗಿ ನಮ್ಮಮುಂದಿಟ್ಟ ನಿಮ್ಮಬ್ಬರಿಗೂ ಅನಂತ ನಮನಗಳು ..ನಾನು u tube ಅಲ್ಲಿ ಬೇಕಾದಷ್ಟು ಗೀತೆಗಳನ್ನ ಕೇಳಿದ್ದೆನೆ ಆದರೆ ನಿಮ್ಮಷ್ಟು ಆಳವಾಗಿ ಯಾರು ಸಹ ವಿವರಿಸಿಲ್ಲ .ಆದರೂ ಸಹ ನನಗೆ ತೃಪ್ತಿ ಇಲ್ಲ ಕಾರಣ ಯಾರೂ ಗೀತೆಯನ್ನ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ ಯಾಕೆಂದ್ರೆ ನಮ್ಮ ಜ್ಞಾನ ಇದ್ದಷ್ಟು ಗೀತೆಯ ಅರ್ಥ ತೆರೆದು ಕೊಳ್ಳುತ್ತ ಹೊಗುತ್ತದೆ ಎನ್ನುವುದು ವಾಸ್ತವ ಸತ್ಯ..
ಗೀತೆಯನ್ನು ಕೃಷ್ಣನ ಬಾಯಿಂದ ಕೇಳಿದ ಅರ್ಜುನ ಎಷ್ಟು ಪುಣ್ಯವಂತ ಅಲ್ವಾ
🙏🙏🙏🙏🙏🙏🙏🙏🙏🙏🙏👌👌👌👌👌👌👌👌
Thank you very much sir both are looks like Krishna Nd Arjuna for me ☺️🙏Hare Rama Hare Krishna 🙏 ☺️
nice !
AdBhuta vaagi saagi bantu,?thank you so much Akki sir n Gurugale 🙏
ಧನ್ಯವಾದ
ನಿಮ್ಮಿಬ್ಬರ ಸಂವಾದ ಭಗವದ್ಗೀತಾಚಾರ್ಯ ಶ್ರೇಕೃಷ್ಣ ಪರಮಾತ್ಮ ಹಾಗೂ ಅರ್ಜುನನ ಸಂವಾದದಂತಿತ್ತು 🙏 ನಮ್ಮ ಜೀವನ ಸಾರ್ಥಕವಾಯಿತುಸಾರ್ಥಕವಾಯಿತು.. ನಿಮ್ಮಿಬ್ಬರಿಗೂ ಹೃತ್ಪೂರ್ವಕ ನಮನಗಳು🙏🙏
Special thanks to Guru Jagdish Sharma and Gaurish Akki Sir
A kind request, can the Geeta episode be brought into a book, so that it can be a refference book in every home 🏡
very instructive narration thanks to sri Gaurish and pranams to vid jagadhisha sampada
🙏🏻🙏🏻🙏🏻
👏👏
ಮಾತುಗಳಲ್ಲಿ ವರ್ಣಿಸಲಾಗದ ಅನುಭವ ನೀಡಿದ್ದೀರಿ , ಬರೀ ಅರ್ಜುನ ಸಂಜಯರಿಗೆ ಸಿಕ್ಕ ಭಾಗ್ಯ ನಮಗೂ ನಿಮ್ಮಿಂದ ಸಿಕ್ಕಿದೆ. ಅನಂತಾನಂತ ಧನ್ಯವಾದಗಳು..
🌹🌹🙏🙏🌹🌹
Namaste gurugale.....pls continue Mahabharata episode s And start ramayana becoz everyday I feel I am missing something in life
ನಿಜಕ್ಕೂ ಜಗದೀಶ್ ಶರ್ಮಾ ಸಂಪಾ ಸರ್ ಗುರುಗಳು ಅವರಿಂದ. 18 ಅಧ್ಯಾಯಗಳ ಭಗವದ್ಗೀತೆ ಕೇಳಿ. ಮನಸ್ಸಿಗೆ ತುಂಬಾ ಆನಂದವಾಯಿತು. ಇದನ್ನು ಪದೇ ಪದೇ ಎಷ್ಟು ನೋಡಿದರೂ ತೃಪ್ತಿಯಾಗದು. ಕನ್ನಡ ಪದಗಳನ್ನು ಮುತ್ತು ಪೋಣಿಸಿದಂತೆ ಮಾತನಾಡುವ ನನ್ನ ಅಚ್ಚುಮೆಚ್ಚಿನ ಗುರುಗಳಿಗೂ. ಗೌರೀಶ್ ಸರ್ ಅವರಿಗೂ. ಅಭಿನಂದನೆಗಳು ಧನ್ಯವಾದಗಳು 🤝👍👌🫶🥰🌹
👌👌👌👌👌🙏🙏🙏🙏🙏🙏❤
❤❤❤❤🙏🙏🙏🙏🙏🙏💐💐💐💐
Wonderful interpretation of all chapters and every paada. It's a treasure hunt series experience. Best part is, it is available to public all the time.
My question is, there are large number of public doesn't know about this wisdom, lot more can be done for uncover the darkness But there are good number of people who understand that knowledge of Geeta Jnaana always ready capsule for any issue, however they never wants to come close to it..WHY ?
ಅಜ್ಞಾನ ಜ್ಞಾನವನ್ನು ದ್ವೇಷಿಸುತ್ತದೆ. ಹತ್ತಿರ ಸುಳಿಯಲು ಬಿಡುವುದಿಲ್ಲ.
ಬಹಳ ಕಾಡುವ ಪ್ರಶ್ನೆ ಇದು .ಅಲ ಕೃಷ್ಣ ಗೀತೆಲಿ ಇಂದ್ರಿಯಗಳಲ್ಲಿ ನಾನು ಮನಸ್ಸು ಅಂದಮೇಲೆ ನಾವು ಮಾಡುವ ತಪ್ಪು ನಮ್ಮ ತಪ್ಪ ಇದಕ್ಕೆ ಯಾರು ಹೊಣೆ ಮತ್ತೆ ಎಲ್ಲವನ್ನೂ ಕೇಳಿದ ಮೇಲೆ ಮನುಷ್ಯ ಏನೇನು ಇಲ್ಲ ಎಲ್ಲವೂ ಅವನೆನಾ ?ಇದು ಒಂದು ತರಹ ಆಟ ಆಯ್ತಲ್ವಾ...
ನಾವು ಯಾವುದೆ ಕೆಲಸ ಮಾಡುವ ಮೊದಲು ಬರುವ ಯೋಚನೆ ಕೂಡ ನಾನು ಮಾಡಿಲ್ಲ ನನಗೆ ಆ ಯೋಚನೆ ಬಂತು ಹೇಗೆ ಇದು ..ಇದಕ್ಕೆಲ್ಲಾ ಉತ್ತರಿಸಬೇಕಾಗಿ ವಿನಂತಿ .ಧನ್ಯವಾದಗಳು❤
Jai shri Krishna 🙏🙏🙏🙏🙏🙏🙏🙏🙏🕉🕉🕉🕉
ಧನ್ಯ ನನ್ನ ಮನಸ್ಸಿಗೆ 🙏🙏💐💐
ಗೌರೀಶ್ ಅಕ್ಕಿ ಮತ್ತು ಜಗದೀಶ್ ಶರ್ಮ ಸಂಪಾ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಈ ಹಿಂದೆ ನಾನು ಇಂಥ ಅದ್ಭುತವಾದ ಭಗವದ್ಗೀತೆಯ ವಿವರಣೆಯನ್ನು ಎಂದು ಕೇಳಿರಲಿಲ್ಲ
ಕನ್ನಡದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂತು ಮತ್ತೊಂದ್ಸಲಿ ಮತ್ತೊಂದ್ಸಲಿ ಕೇಳಬೇಕೆಂದು ಅನಿಸುತ್ತದೆ
Playlist ಮಾಡಿಕೊಟ್ಟಿದ್ದೀರಾ
ಹೃದಯಪೂರ್ವ ಧನ್ಯವಾದಗಳು ಗುರುಗಳೇ ಮತ್ತು ನಮಸ್ಕಾರ
👋
ಎಲ್ಲಾ episode ಗಳದು ಅದ್ಭುತ ನಿರೂಪಣೆ, ಗುರು ಗಳೇ.ಧನ್ಯವಾದಗಳು
Dhanyavadagalu Sir
Tumbu hrudayada Danyavadagalu.
Firstly I thank Gaurish Sir and Sampa Sir for this valuable n most memorable programme........meantime I request all the viewers to share these episodes .....so that our future generation will lead a happy life.....
Woww ❤❤
ಭಗವದ್ಗೀತೆ ಕೇಳಿ ನಿಜವಾಗಿಯೂ ಈ ಜನ್ಮ ಸಾರ್ಥಕ ಎನಿಸುತ್ತದೆ
Dhanyanadhe hadinentu adhyaya kelli, krishna ne ninge arthavaguvashta bageyalli heluve yendu helidanthayithu 🙏🙏
I’ve listened to the full length playlist from beginning twice. Dharmaraja haagu Vidhura nanna manasu geddavaru, ee geethe keli dharmaraja haagu vidhura yenu anusarisuthidaru yendu helidanthaythu.
The best episodes are vadha vivadha, not the fights, especially droupadi and dharmaraya conversations when they started vanavasa. Please don’t skip these kind of beautiful conversations even if few audiences are interested in yuda/climax.
I’ve few questions sir
1. A. Name (from Ravanva book)
Dashakanta Ravana na nijavada hesaru. Rama haagu Ravana eradu shruvaguvudu Ra inda, adare Rama alli Ra ramaniya but Ra in Ravana is arbata athava arachuvike, hege idu thilisi
1.B. Krishna halavu baari thanna sainya Narayani sainya yendidare. Narayana bhagavantha thilididde. Narayani yaaru, munche Narayani annuvavaru iddara?
2. Numbers
Mahabharatha 18adhyayagalu, bhagavathgeethe 18 adhyayagalu, 11 +7 = 18 hakshohini sainya. Yenidara 18na vyasara ogattu? Namma samprayadalli numerology idiya? Iddare adu hege western numerology inda different? Avaru alphabets inda kuda numerology derive madthare.
@gaurish avare naavu nimma haage neravagi kelisikolla avakasha idiya, pay madi kuro haage maybe 🙏
Lots of love to you both ❤❤❤
ಧನ್ಯವಾದ
ನಮಸ್ತೆ ಗುರುಗಳೇ ನಾನು ಮತ್ತೆ ಮತ್ತೆ episode ಗಳನ್ನು ಕೇಳುತ್ತಿದ್ದೇನೆ. ತುಂಬಾ ಚೆನ್ನಾಗಿದೆ. 0.01%ಅರ್ಥ ಆಗಿದೆ. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ❤❤❤❤❤
ತುಂಬಾ ಚೆನ್ನಾಗಿದೆ ಅಧ್ಭುತವಾಗಿದೆ ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ
It was an excellent narration of Bhagavan Geeta from Sri Jagadish Sharma Samoa. Thank you very much
Comment ಮಾಡಲಿಕ್ಕೆ ಮಾತುಗಳು ಕಡಿಮೆಯಾಗಬಹುದು... ಒಟ್ಟಾರೆ ಅದ್ಭುತ 🙏🙏🙏🙏🙏🙏🙏🙏🙏
ತುಂಬ ಚೆನ್ನಾಗಿ ನಿರೂಪಣೆ ಮಾಡಿದಿರ ಸರ್
🙏🙏🙏ಕೃಷ್ಣಾ ರ್ಪಣ ಮಸ್ತು 🙏🙏🙏
Ananta ananta vandanegalu nimebbarige
ಅತ್ಯದ್ಭುತವಾದ ಒಬ್ಬರ ಸಂಭಾಷಣೆ ರೋಮಾಂಚನವಾಯಿತು ಇಬ್ಬರಿಗೂ ಅನಂತ ಅನಂತ ವಂದನೆಗಳು ಅಭಿನಂದನೆಗಳು❤❤❤❤
" ಉದ್ದವ ಗೀತೆ" ಬಗ್ಗೆ ಕೆಲವು ಎಪಿಸೋಡ್ ಮಾಡಿ ಗೌರೀಶ ಅಕ್ಕಿಯವರೇ....
ಜಗದೀಶ್ ಶರ್ಮಾ ಸಂಪ sir ಗೆ ಹಾಗೂ ಗೌರೀಶ್ ಅವರಿಗೆ ಕೋಟಿ ಧನ್ಯವಾದಗಳು 🙏🙏🙏
Yes pade pade kelbeku.thank you Gas and guruji
Let it become .....our duty to share the content of bhagavathgeetha.. To our future generation. ....
Excited to yuddha 😅❤
Thanks sir
Harekrushna 🙏 thank you very much
Bhagavadgeeteya sampoorna play list gaagi kaayuttiruttene sir, thumba dhanyavadagalu Jagadeesh Sharma Sampa Gurugalige 🙏
Okay
Tumbu hrudayada dhanyawadagalu sir saralawagi heli nammannu pawan golisidakke.
Good update and this time we badly need this guidelines. Thank you so much for all .Congratulations to all
ತುಂಬು ಹೃದಯದ ಧನ್ಯವಾದಗಳು
ಸರ್ ನಮ್ಮ ರಾಜಕಾರಣಿಗಳಿಗೆ ವರ್ಷಕ್ಕೊಮ್ಮ ಭಾಗವತ ಸಪ್ತಾಹ ಕಾರ್ಯಕ್ರಮ ಮಾಡಿ.
ಅದ್ರಿಂದ ಅವರಿಗೆ ಕೋಟಿ ಕೋಟಿ ಹಣ ಬರೋದಿಲ್ವಲ್ಲ ಆಗಾಗಿ ಅ ಮೂರ್ಖರು ಬರೋದಿಲ್ಲ ಸರ್
Gurughyo namaha🙏🙏🙏🙏🙏
ಅಧ್ಯಾಯಯ ಆರಂಭದಿಂದಲೂ ಕೇಳಬಯಸ ಬೇಕಿದ್ದ ಪ್ರಶ್ನೆಗಳಿವು. ಗುರುಗಳಿಗೆ ಈ ಪ್ರಶ್ನೇ 18 ಅಧ್ಯಾಯವನ್ನು ಓದಿ ಅರ್ಥೈಸಿ ಅಳವಡಿಸಿಕೊಂಡರೆ ನಾವು ನಿಜಕ್ಕೂ ದೇವರೇ ಹಾಗಿ ಬಿಡುತ್ತೆವೆ ಅಲ್ವಾ.ಮತ್ತು ನೀವು ಎಷ್ಟು ಅರ್ಥೈಸಿ ಕೊಂಡಿರಿ ಮತ್ತು ಅಳವಡಿಸಿಕೊಂಡಿರಿ ?ನಮಗೆ ಯಾಕೆ ಸಾಧ್ಯವಿಲ್ಲ ಇದು ಕಲಿಯುಗ ಅಂತನಾ....!?
ವಂದನೆಗಳು ಸರ್
🎉❤
❤❤❤🙏🙏🙏💐💐💐
Play list
🙏🙏🙏❤🙏
🙏🙏🙏🙏🙏🙏
🙏🙏🙏
ಉಮೇಶ್ ಸರ್ interview maadi pls
Good .Work Thank U sir.
Guruji 🇳🇪🙏
Super 🙏🙏🙏
ಇನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೆಡಿ .... ಸಂಪೂರ್ಣ ಧನ್ಯವಾದಗಳು ❤
🙏🙏
🙏🙏🙏🙏🙏
🙏🙏🙏🙏🙏
🙏🙏
🙏🙏🙏🙏🙏
🙏🙏
🙏🙏🙏🙏🙏🙏🙏🙏🙏
🙏🙏