ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩

Поделиться
HTML-код
  • Опубликовано: 5 фев 2025
  • ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Soumya Manjunath RUclips Channel: / @soumyamanjunath
    ನಮ್ಮನ್ನು ಸಂಪರ್ಕಿಸಲು -
    For sponsorship & Live Concert enquiries(Programme), Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :
    Soumya Manjunath (Soumya Pattar )
    Instagram - www.instagram....
    Kannada Lyrics:
    ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
    ಕಸ್ತೂರಿ ರಂಗನ ನೋಡದ ||ಪ||
    ಜಗಂಗಳೊಳಗೆ ಮಂಗಳ ಮೂರುತಿ
    ರಂಗನ ಶ್ರೀಪಾದಂಗಳ ನೋಡದ || ಅ.ಪ||
    ಎಂದಿಗಾದ ರೊಮ್ಮೆ ಜನರು
    ಬಂದು ಭೂಮಿಯಲಿ ನಿಂದು
    ಚಂದ್ರ ಪುಷ್ಕರಣಿ ಸ್ನಾನವ ಮಾಡಿ
    ಆನಂದದಿಂದಲಿ ರಂಗನ ನೋಡದ ||1||
    ಹರಿ ಪಾದೋದಕ ಸಮ ಕಾವೇರಿ
    ವಿರಜಾ ನದಿಯ ಸ್ನಾನವ ಮಾಡಿ
    ಪರಮ ವೈಕುಂಠ ರಂಗ ಮಂದಿರ
    ಪರ ವಾಸುದೇವನ ನೋಡದ ||2||
    ಹಾರ ಹೀರ ವೈಜಯಂತಿ
    ತೋರ ಮುತ್ತಿನ ಹಾರವ ಧರಿಸಿ
    ತೇರನೇರಿ ಬೀದಿಲಿ ಬರುವ
    ಶ್ರೀರಂಗವಿಠಲ ರಾಯನ ನೋಡದ ||3||
    ............................................
    English Lyrics:
    Kaṅgaḷidyātakō kāvēri raṅgana nōḍada
    kastūri raṅgana nōḍada ||pa||
    jagaṅgaḷoḷage maṅgaḷa mūruti
    raṅgana śrīpādaṅgaḷa nōḍada || a.Pa||
    endigāda rom’me janaru
    bandu bhūmiyali nindu
    candra puṣkaraṇi snānava māḍi
    ānandadindali raṅgana nōḍada ||1||
    hari pādōdaka sama kāvēri
    virajā nadiya snānava māḍi
    parama vaikuṇṭha raṅga mandira
    para vāsudēvana nōḍada ||2||
    hāra hīra vaijayanti
    tōra muttina hārava dharisi
    tēranēri bīdili baruva
    śrīraṅgaviṭhala rāyana nōḍada ||3||
    #Sangeethamane
    #Kangalidyatakokaverikangananodada
    #Dasarapada
    #kannadabhajan
    #Howtosingkangalidyatako

Комментарии • 57