eSwathu 4.8- New Features Training to DPMs, ADPMs & Master Trainers- RDPR KARNATAKA

Поделиться
HTML-код
  • Опубликовано: 10 сен 2024
  • ಎಲ್ಲರಿಗೂ ನಮಸ್ಕಾರ, ದಯವಿಟ್ಟು SUBSCRIBE ಮಾಡಿ ಹೆಚ್ಚಿನ VIDEO ಗಳನ್ನು ಮಾಡಲು ಸಹಕರಿಸಿ.
    ಇ-ಸ್ವತ್ತು ತಂತ್ರಾಂಶ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಆಸ್ತಿಗಳ ನಿರ್ವಹಣೆಗೆ ರೂಪಿಸಿರುವ ಇ-ಆಡಳಿತ ಪರಿಹಾರ. ಇ-ಸ್ವತ್ತು ಮೂಲಕ ರಾಜ್ಯಾದ್ಯಂತ ಕೃಷಿಯೇತರ ಆಸ್ತಿಗಳ ನಿರ್ವಹಣೆಯ ವಿಧಿವಿಧಾನಗಳನ್ನು ವೈವಿಧ್ಯವಿಲ್ಲದೆ ಹಾಗೂ ಪ್ರಮಾಣೀಕೃತ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ದಿನಾಂಕ 14-06-2013 ರಿಂದ ಇ-ಸ್ವತ್ತು ತಂತ್ರಾಂಶ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೊಳಿಸಲಾಗಿದೆ.
    eswathu.karnat...
    080-22032754
    eswathuhelpdesk@gmail.com
    Telegram:- t.me/+PrvE2MmP...
    #karnataka #rdpr #egov #eswathu #kannada #egramswaraj #subscribe #public
    Panchatantra 2.O Videos:-
    • Playlist
    Eswathu Videos:-
    • Eswathu
    eBelaku Videos:-
    • eBELAKU
    eGram Swaraj Videos:-
    • eGramSwaraj
    NGSK Videos:-
    • NGSK
    Other Videos:-
    • Playlist

Комментарии • 93

  • @siddumkt
    @siddumkt Месяц назад +4

    ಇದು ತುಂಬಾ important video ಆದರೆ ತುಂಬಾ ಅವ್ಯವಸ್ಥೆ ಯಿಂದ ಕೂಡಿದೆ..ಮತ್ತೊಮ್ಮೆ ಕ್ಲಿಯರ್ voice ಬರುವ ಹಾಗೆ ಮಾಡಿ upload ಮಾಡಿ ಸರ್‌ ದಯವಿಟ್ಟು...

  • @shilpashilpa5014
    @shilpashilpa5014 Месяц назад +3

    ಸರ್ ಸರ್ವೇ ಮಾಡಿದಾಗ 9 ರಿಜಿಸ್ಟರ್ ನಲ್ಲಿ ಇರುವ ಆಸ್ತಿಗಳು ಕಂಡುಬಂದಿವೆ. ಆದರೆ ಇವುಗಳು ಪಂಚತಂತ್ರ- ೨ ನಲ್ಲಿ ಇಲ್ಲದೇ ಇರುವುದರಿಂದ ಸದರಿ ಆಸ್ತಿಗಳಿಗೆ ಕಂದಾಯ ಪಾವತಿ ಮಾಡಿಸಿಕೊಳ್ಳಲು ಬರುತ್ತಿಲ್ಲ.. ಏನು ಮಾಡಬೇಕು ಸರ್?

  • @kulkarni1965
    @kulkarni1965 3 дня назад

    whole vedio is on one page only. please show practically on esawthu page

  • @gopitipturr7493
    @gopitipturr7493 Месяц назад +1

    The audio and Video quality is poor. Could you please re-record and upload a clearer version?

  • @yashaswinikumar2070
    @yashaswinikumar2070 15 дней назад

    Sir please resend this video. This video is not playing properly, dishank app usage is very much needed . So please resend this sir

  • @janj-p7g
    @janj-p7g 8 дней назад

    ಸರ್ ಬೇರೆಯವರ ಸರ್ವೆ ನಂ ಕಟ್ಟಿರುವ ಮನೆಗಳಿಗೆ ವಿದ್ಯುತ್ ಬಿಲ್ಲ್ ಅಥವ ಕ್ರಯಪತ್ರ ಇದ್ದರು ಇ ಸ್ವತ್ತು ಮಾಡಬಹುದ ಸರ್ ಅಥವ ಕಡ್ಡಾಯವಾಗಿ RTC ಅವರ ಹೆಸರಿನಲ್ಲೆ ಇರಬೇಕ ಸರ್

  • @kulkarni1965
    @kulkarni1965 3 дня назад

    pl reload vedio once again with practical in eswathu login page

  • @sgtv1798
    @sgtv1798 Месяц назад +1

    Sir eswathu Sever innu downtime ide alva sir yavaga sever kodthare

  • @kulkarni1965
    @kulkarni1965 3 дня назад

    in pdo login we sent the application to panchatantra for payment, where to find the application in panchatantra to effect the payment

  • @user-bs6hc3bk8v
    @user-bs6hc3bk8v Месяц назад +1

    ಸರ್, ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಯಾವ ಆಪ್ಶನ್ ಅಡಿ ಹಾಕಬೇಕು? ಕೃಷಿ ಭೂಮಿಯಲ್ಲಿ ನಿರ್ಮಿಸಿರುವ ಮನೆಗಳು ಅದರಲ್ಲೇ ಹಾಕಬೇಕಾ?

  • @manju.kmanjunath2258
    @manju.kmanjunath2258 14 дней назад

    ಗ್ರಾಮಠಾಣ ವ್ಯಾಪ್ತಿ ಆಸ್ತಿ ಅಳತೆ ಹೇಗೆ ಮಾಡುವುದು..

  • @YASHU7708
    @YASHU7708 15 дней назад

    Helpdesk ge cl madudhre resv madalla bere yenadhru salutation edhiyaa

    • @ProgrammerRDPRKARNATAKA
      @ProgrammerRDPRKARNATAKA  14 дней назад

      Contact DPMs and ADPMs at Zilla Panchayath and mail to eswathuhelpdesk@gmail.com alva

  • @RDPR...
    @RDPR... Месяц назад +1

    Alredy issue form 9 and 11 by mistake Village name chane within the gram panchayats village sir

  • @prasannanv7221
    @prasannanv7221 Месяц назад

    Audio no clearans and screen displays not showing

  • @RamyaksKs
    @RamyaksKs 6 дней назад

    Ega 911 agtilla sir panchayathnalli yake..?

  • @YASHU7708
    @YASHU7708 15 дней назад

    Sir e swathu problem edhe helpdesk number kodthiraa

  • @basavalingappahosagoudru4536
    @basavalingappahosagoudru4536 Месяц назад +1

    ತಾಲೂಕ ಪಂಚಾಯತಿ ಇಂದ ಒಂದು ಎಕರೆ ಒಳಗಡೆ ಅನುಮೋದಿತ ನಿವೇಶನ ಯಾವ Option ಅಲ್ಲಿ ಎಂಟ್ರಿ ಮಾಡಬೇಕು ಸರ್ ?

  • @sunilthakur-qn2fb
    @sunilthakur-qn2fb Месяц назад +1

    Sir 11B hege madbeku

  • @YASHU7708
    @YASHU7708 26 дней назад

    property id does not exist in e swathu database yen madbeku antha heli

  • @chandravathichandravathi2357
    @chandravathichandravathi2357 Месяц назад +1

    ಮಲೆನಾಡು ಭಾಗದಲ್ಲಿ ಮನೆದಳ ಮತ್ತು ಖಣ ಮನೆ ಆಸ್ತಿಗಳು ಸೇರಿಲ್ಲ

  • @byrappak8425
    @byrappak8425 Месяц назад

    ಸರ್ ಈಗಾಗಲೇ ವಿತರಿಸಿರುವ ಈ ಸ್ವತ್ತು ಖಾತೆಗಳಿಗೆ ಗ್ರಾಮ ಬದಲಾವಣೆಗೆ ಅವಕಾಶ ಇದೆಯಾ..

  • @annappakumar1375
    @annappakumar1375 25 дней назад

    Redirect...antha error bartha ide

  • @activechannel8480
    @activechannel8480 Месяц назад

    ಸರ್ 9 ನಂಬರ್ ರಜೀಸ್ಟರನಲ್ಲಿ
    ಉದಾಹರಣೆಗೆ ಆಸ್ತಿ ನಂಬರ್ 1/1,1/2,1/3
    ಈ ಆಸ್ತಿಗಳನ್ನ 1 ಆಸ್ತಿ ಮಾಡುವುದು ಹೇಗೆ ಸರ್

  • @byrappak8425
    @byrappak8425 Месяц назад

    ಕೆಲವು ಸಂದರ್ಭದಲ್ಲಿ ಮುಟೇಶನ್ ಬದಲಾವಣೆ ಮಾಲೀಕರ ಹೆಸರು ಬದಲಾಗಿರುತ್ತದೆ ಆದರೆ ಪಿ2 ನಲ್ಲಿ ಬದಲಾಗಿರುವುದಿಲ್ಲ ಇದಕ್ಕೆ ಪರಿಹಾರ ತಿಳಿಸಿ ಸರ್

  • @NanditasDancingWorld
    @NanditasDancingWorld Месяц назад +2

    ಕೇವಲ Property Classification ಗಾಗಿ ಎರಡು ಗಂಟೆಯ ವಿಡಿಯೋ 😂😂,

  • @byrappak8425
    @byrappak8425 Месяц назад

    ಈ ಸ್ವತ್ತು ಆಸ್ತಿಗಳನ್ನು ಮರ್ಜಿ ಮಾಡಲು ಅವಕಾಶ ಇದೆಯಾ

  • @dyamajjadanny4154
    @dyamajjadanny4154 Месяц назад +1

    ವಾಯ್ಸ್ ಸರಿಯಾಗಿ ಕೇಳ್ತಾ ಇಲ್ಲ ಸರ್.

  • @amarnk454
    @amarnk454 Месяц назад +1

    Sir.....classification pdf send madi sir

  • @annappakumar1375
    @annappakumar1375 25 дней назад

    Ree innu e swatthu yavga open agutthe

    • @ProgrammerRDPRKARNATAKA
      @ProgrammerRDPRKARNATAKA  25 дней назад

      Already 15 days aythu open agi

    • @annappakumar1375
      @annappakumar1375 25 дней назад

      @@ProgrammerRDPRKARNATAKA sir nav nodtha iddivi open agilla yesterday Grama panchyat athira hogi keliduvi..innu open agilla anthiddre

  • @deekshakp1682
    @deekshakp1682 Месяц назад

    ಸರ್, ಇ ಸ್ವತ್ತು ಯಾವಾಗ ಒಪನ್ ಆಗುತ್ತೆ

  • @yashodharayashodhara3776
    @yashodharayashodhara3776 29 дней назад

    Sr 11 B ಹೇಗೆ madodu

  • @gprampura6926
    @gprampura6926 Месяц назад +1

    ವಸತಿ ಯೋಜನೆಯಡಿ ಮಂಜೂರಾದ ಸರ್ವೇ no.ಮನೆಗಳಿಗೆ
    E Swathu ಮಾಡುವ ಬಗ್ಗೆ ಸ್ಪಷ್ಟ ಮಾಹಿತಿ ಕೊಡಿ ಸರ್..

  • @hemup83
    @hemup83 Месяц назад

    Voice break thumba ide. Artha agthilla.. Screen anthu damar.. Neeve omme nodi Sir.. ಒಂದು ಜಮೀನಿನಲ್ಲಿ 5 cent/gunte adralli 3 ಮನೆ ಕಟ್ಟಿದರೆ (ಒಬ್ಬನೇ ಮಾಲೀಕ) ಬೇರೆ ಬೇರೆ ಪಂಚಾಂಗ ಬೇರೆ ಬೇರೆ ೯/೧೧ ಕೊಡಬೇಕಾ ಅಥವಾ ಒಂದರಲ್ಲೇ ಕೊಡೋದಾದರೆ ಹೇಗೆ ಕೊಡಬೇಕು..?

  • @melkundiamoghasiddha6898
    @melkundiamoghasiddha6898 17 дней назад

    ಸರ್ ನಿಮ್ಮ ನಂಬರ್ ಬೇಕು

  • @amruthagp9757
    @amruthagp9757 Месяц назад

    ಮೂಲ ಹಕ್ಕುಪತ್ರ ಇಲ್ಲದೆ ಕೇವಲ 1965 ರಲ್ಲಿ ರಿಜಿಸ್ಟರ್ ಪತ್ರ ಇದ್ದು ಇದಕ್ಕೆ ನಮೂನೆ 9 ಮತ್ತು 11 ನೀಡಬಹುದ ತಿಳಿಸಿ

  • @SHRUTHIGIREESHA
    @SHRUTHIGIREESHA Месяц назад

    e swathu test site link haaki

    • @ProgrammerRDPRKARNATAKA
      @ProgrammerRDPRKARNATAKA  Месяц назад

      No test site is not accessible to all

    • @natarajaraja6643
      @natarajaraja6643 Месяц назад

      sir ಗ್ರಾಮ ಠಾಣಾಗೆ ಸೇರಿದ ಒಂದು ನಿವೇಶನ ಮತ್ತು ಮನೆ ನಿವೇಶನಕ್ಕೆ ಕಂದಾಯ ಕಟ್ಟಿರುತ್ತಾನೆ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಕ್ಕೆ ಸಂಬಂಧಪಟ್ಟಂತೆ ಅಳತೆ ಇಲ್ಲ ಮತ್ತು ಚಕ್ಕುಬಂದಿ ಇಲ್ಲ ಹೌಸ್ ಲಿಸ್ಟ್ ಸಹ ನೀಡಿರುವುದಿಲ್ಲ ಕೇಳಿದರೆ ನಮ್ಮ ಪಂಚಾಯಿತಿಯಲ್ಲಿ ಅಳತೆರಿಜಿಸ್ಟರ್ ಇಲ್ಲ ಎಂದು PDO ಹೇಳುತ್ತಾರೆ ಕಂದಾಯ ರಶೀದಿ ಇದೆ ನಕ್ಷೆ ಇಲ್ಲ ಹಾಗೂ ಮೂಲ ದಾಖಲೆ ಇಲ್ಲ ಇದರ ಬಗ್ಗೆ ಸಲ್ಪ classfication ಕೊಡಿ ಸರ್.

  • @sunilthakur-qn2fb
    @sunilthakur-qn2fb Месяц назад

    11 B hege madbelu

  • @RDPR...
    @RDPR... Месяц назад

    Pls Add Village Change option For mutation pls sir

    • @ProgrammerRDPRKARNATAKA
      @ProgrammerRDPRKARNATAKA  Месяц назад

      No letter needed from CEO to Commissioner Panchayat Raj

    • @ProgrammerRDPRKARNATAKA
      @ProgrammerRDPRKARNATAKA  Месяц назад

      After sending letter PID will be sent back to PDO login resign moved property

    • @RDPR...
      @RDPR... Месяц назад

      @@ProgrammerRDPRKARNATAKA pls Add adhar Authentication In EO Login For Sdaa Pdo Secretary Login create time