#ಅತ್ಯದ್ಭುತತಾಳಮದ್ದಳೆ
HTML-код
- Опубликовано: 12 сен 2024
- #ಹೊಸಬೆಟ್ಟುವಿನಯ ಅಚಾರ್ಯರು #2007 ರಲ್ಲಿ ಸಂಯೋಜಿಸಿದ-#ಯಕ್ಷಗಾನತಾಳಮದ್ದಳೆ-#"ಕೃಷ್ಣಾರ್ಜುನಕಾಳಗ"-ನವಗಿರಿಯಲ್ಲಿ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಪುತ್ತಿಗೆರಘುರಾಮಹೊಳ್ಳರು-#ಕುಬಣೂರುಶ್ರೀಧರರಾಯರು-#ಬಲಿಪಪ್ರಸಾದಭಟ್-#ಚೆಂಡೆಮದ್ದಳೆಯಲ್ಲಿ-#ಚಿಪ್ಪಾರುಕೃಷ್ಣಯ್ಯಬಲ್ಲಾಳರು-#ಮಾಂಬಾಡಿಸುಬ್ರಹ್ಮಣ್ಯಭಟ್#ಪದ್ಯಾಣಶಂಕರನಾರಾಯಣಭಟ್-#ತಡಂಬೈಲು ಸದಾಶಿವಹೊಳ್ಳರು ಮತ್ತು #ರಾಮಹೊಳ್ಳರು-#ಕಲ್ಮಡ್ಕಶಣ್ಕರಭಟ್ -ಚಕ್ರತಾಳ-#ಸುರೇಶಕಾಮತ್-ಶೃತಿ-#ಸುಧೀಂದ್ರಹತ್ವಾರ್
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀಕೃಷ್ಣ-#ಕುಂಬ್ಳೆಸುಂದರರಾಯರು-ಸುಭದ್ರೆ-#ಕೋಳ್ಯೂರುರಾಮಚಂದ್ರರಾಯರು-ರುಕ್ಮಿಣಿ-#ವಿಟ್ಲಶಂಭುಶರ್ಮ-ಅರ್ಜುನ-ಡಾ.#ಮಾಳಪ್ರಭಾಕರಜೋಷಿ-ದಾರುಕ ಮತ್ತು ಮಕರಂದ-#ಬೆಳ್ಳಾರೆರಾಮಜೋಯಿಸ-ಭೀಮ-#ಉಜಿರೆಅಶೋಕಭಟ್-ಬಲರಾಮ-#ಸುಣ್ಣಂಬಳವಿಶ್ವೇಶ್ವರಭಟ್
#ಸಂಪೂರ್ಣಸಹಕಾರ-#ನವಗಿರಿಯಕ್ಷಗಾನಮಂಡಳಿ
#ವೀಡಿಯೋ ಕೃಪೆ-#ಹೆಚ್.ವಿನಯ ಅಚಾರ್ಯ
ತಾಳ ಮದ್ದಳೆಯ ಅಂತ್ಯದಲ್ಲಿ ಬಂದ, ಭಾಗವತರು ಮಾಡಿದ ಭಾಗವತಿಗೆ excellent ಆಗಿದೆ. ತುಂಬಾ ಒಳ್ಳೆಯದಾಗಿದೆ.. ಇಡೀ ತಾಳಮದ್ದಳೆ ಪ್ರಸಂಗವೇ ತುಂಬಾ ಒಳ್ಳೆಯದಾಗಿದೆ.
Elli vayashinakku adhub🙏🙏👌uta hadugarike
Anantha pranamagallu
Jaya jaya jaya jaya jaya Rama Seetharam
ಅದೆಂಥ ಅದ್ಭುತ ಭಾಗವತಿ ಗೆ... ಹಿರಿಯ ಭಾಗವತಿ ಗೆಗಾರರಿಗೆ ನನ್ನ ಪ್ರಣಾಮಗಳು.. 🙏🏻
Eagibhagathagalusangeethadalli6
Eaginabhagawathagalusangeeythadallipadyaheludadareeapaddyanodikaliyali
Thisyakshaganaisveryverygoodyakshaganathaksallmembers
Super bhagvatike
ಎಂಥಹ ಹಾಡು
ವಾವ್ ಭಾಗವತರೇ
ಖುಷಿಯಾಯಿತು
Wow adbhutha vaada sannivesha vannu marali thorisi kotta yellaa vidvamsareeguu,,,, ananthanantha dhanyavadagalondeege bhavapoorva sastaanga namaskaragalu.... 🙏🙏🙏🙏
Vishwa Bhat, Coimbatore....!!!!!
Supar bagavathige
Sundar rayara athi sundara natugarike..👍👍
ನಮ್ಮ ಸನ್ಮಿತ್ರರಾದ ಶ್ರೀ ಹೊಸಬೆಟ್ಟು ವಿನಯ ಆಚಾರ್ಯ ಅವರ ಸಂಯೋಜನೆಯ #ಕೃಷ್ಣಾರ್ಜುನ ಪ್ರಸಂಗದ ಭಾಗವತರಾದ #ಕೀರ್ತಿಶೇಷ_ಕುಬಣೂರು_ಶ್ರೀಧರ_ರಾಯರ ಅದ್ಭುತ #ರಾಗವಿಲಾಸ ಯುವ ಭಾಗವತರಿಗೊಂದು ಆದರ್ಶದ ನಡೆಯಾಗಬೇಕು ಮೃದಂಗದಲ್ಲಿ ದಿವಂಗತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಹಾಗೆಯೇ ಚೆಂಡೆಯಲ್ಲಿ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಜೊತೆಯಾಗಿದ್ದಾರೆ. ಭಾಗವತರು ಪ್ರಾರಂಭದಲ್ಲಿ *ಅಮ್ಮ ತಂಗಮ್ಮ ಸೌಭದ್ರೆ* ಪದ್ಯವನ್ನು #ಬೇಗಡೆ ರಾಗದಲ್ಲಿ* ಅಷ್ಟತಾಳದಲ್ಲಿ ಹಾಡಿ ಶ್ರೀ ಕುಂಬಳೆ ಸುಂದರರಾಯರು ಕೃಷ್ಣನಾಗಿ ಡಾ. ಕೋಳ್ಯೂರು ರಾಮಚಂದ್ರರಾಯರು ಸೌಭದ್ರೆ ಯಾಗಿ ಅದರ ಅರ್ಥವನ್ನು ಹೇಳಿ ಮುಂದಿನ ಹಾಡು *ಕುದುರೆಯ ಮೇಲೇರಿ ಬಂದ **#ಅಭೇರಿ** ರಾಗ ದಲ್ಲಿ ರೂಪಕ ತಾಳದಲ್ಲಿ ಹಾಡಿ ಕೊನೆಗೆ ಮುಕ್ತಾಯದ ಹಂತದಲ್ಲಿ ಪುನಹ ಅಮ್ಮ ತಂಗಮ್ಮ ಸೌಭದ್ರೇ ಹಾಡುವಾಗ ಮತ್ತೆ ಅದೇ **#ಬೇಗಡೆ** ರಾಗದಲ್ಲಿ ಹಾಡಿ ಮುಕ್ತಾಯ ಗೊಳಿಸಿದ್ದು ಅನೂಹ್ಯ ವಾಗಿತ್ತು. ಮೂರನೇ ಪದ್ಯ *ಏಳೊಂದನೇ ದಿನದಲ್ಲಿ* #ಕಾಂಭೋಜಿ ರಾಗ ತ್ರಿವುಡೆತಾಳ ದಲ್ಲಿ ಹಾಡಿ ಮುಕ್ತಾಯದ ಹಂತಕ್ಕೆ ಮತ್ತೆ ಅಮ್ಮ ತಂಗಮ್ಮ ಹಾಡುವಾಗ ಮತ್ತೆ ಅದೇ #ಬೇಗಡೆ ರಾಗಕ್ಕೆ ಬಂದದ್ದು #ದಿಗ್ಭ್ರಮೆಯಾಗಿ ಹೋಯಿತು. ನಾಲ್ಕನೇ ಪದ್ಯ *ಅದನಾಲಿಸುತ ನಿನ್ನ ಗಂಡ* #ಕದನಕುತೂಹಲ ರಾಗದ ತ್ರಿವುಡೆ ತಾಳದಲ್ಲಿ ಹಾಡಿ ಕೊನೆಗೆ ಮತ್ತೆ ಅಮ್ಮ ತಂಗಮ್ಮ ಸೌಭದ್ರೆ ಗೆ ಬಂದಾಗ ಮತ್ತೆ ಪುನಹ #ಬೇಗಡೆ ರಾಗದಲ್ಲಿ ಹಾಡಿ* ಒಂದು #ರಾಗದಾಖಲೆಯ ಸೃಷ್ಟಿಯನ್ನು ಮಾಡಿದ್ದಾರೆ ಭಾಗವತ ಶ್ರೇಷ್ಠರು. ತಮ್ಮ ರಾಗದ ಮೇಲಿರುವ ಹಿಡಿತ ಪಾಂಡಿತ್ಯ ಜ್ಞಾನ ಇವೆಲ್ಲದರಿಂದ ಸ್ವಲ್ಪ ಮಟ್ಟಿಗಾದರೂ ರಾಗ ಜ್ಞಾನಿಯಾಗಿರುವ ಕೇಳುಗನ ಎದೆಯಲ್ಲಿ #ವಿಭ್ರಾಂತಿಯನ್ನು ಹುಟ್ಟಿಸಿ #ಅಜರಾಮರರಾಗಿದ್ದಾರೆ *ಶ್ರೀ ಕುಬಣೂರಾಯ ಭಾಗವತರು* ಎಂದರೆ ತಪ್ಪಾಗಲಾರದು. ಬಹಳ ಕಾಲದ ಹಿಂದೆ #ಕೀರ್ತಿಶೇಷ ಶ್ರೀ ದಾಮೋದರ #ಮಂಡೆಚ್ಚ_ಭಾಗವತರು* ಕೂಡ ಇಂತಹದೇ ಒಂದು ರಾಗಮಾಲಿಕೆಯನ್ನು ಯಕ್ಷಗಾನದಲ್ಲಿ ಸೃಷ್ಟಿಸಿ #ಮೋಕ್ಷವನ್ನು ಐದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
#ಭಾಗವತ ಎಂಬ ಹೆಸರಿಗೆ ಇಂದು ನಿಜವಾಗಿ ಒಂದು ಅರ್ಥ ಬಂತು ಎನ್ನೋಣವೇ???
ಇಂತಹ ಅದ್ಭುತ ಕಾರ್ಯಕ್ರಮವನ್ನು ಚಿತ್ರೀಕರಿಸಿದ #ವಿನಯ_ಆಚಾರ್ಯ ಅವರಿಂದ ಪಡೆದು ಜಾಲತಾಣದ ಮೂಲಕ ನಮಗೆಲ್ಲ ಹಂಚಿ ನಮ್ಮನ್ನು #ಆನಂದತುಂದಿಲ ರನ್ನಾಗಿ ಮಾಡಿದ್ದಕ್ಕೆ ನಿಮಗಿದೋ #ಮಧು ಅಣ್ಣಾ ಸಹಸ್ರಸಹಸ್ರ #ಪ್ರಣಾಮಗಳು
🙏🙏🙏
@Madhusudana Alewooraya
@H Vinay Achar
✍🏻 ಗಣೇಶ್ ಭಟ್ ಬಾಯಾರು ಬೆಂಗಳೂರು
Thnx A Lot!
Super
Beautiful
Great and good program
Wonderful… artists. Many thanks 🙏
ಕುಂಬ್ಳೆ ನನ್ನ ನಾಯಕ ಯಕ್ಷಗಾನ ದ ಕ್ಷೇತ್ರದಲ್ಲಿ
Oldisgold
Great balipa prassdji
Nice!
ಇದು ಹಾಡುಗಾರಿಕೆ ಧನ್ಯವಾದಗಳು
Fantastic bhagavatike.
🙏🚩
Kubanoor fan 🙏🙏🙏
ಕುಬನ್ನೂರರ ಭಾಗತಿಕೆ ಸುಶ್ರಾವ್ಯವಾಗಿದೆ.
Thanks uncle to the day of your
Supper.thalamaddale
Eaginayakganapadyaheluvavarukubanoormattumandacharanodikaliyali
Wa yenthaha baghavatige good.
Sundaravada sundara sanvaada hengasara savati matsara kanisuttittu god bless sundara tamashe sundara kkshetty
Mumbai
👌ಭಾಗವತಿಕೆ ,ದಿಗ್ಗಜರ ಮಾತುಗಾರಿಕೆ ಕೇಳಿ
ಆನಂದವಾಯಿತು
Bhagvati ke took me to a diff world
Kubanoor great first impression best
Balipa Prasad 02:39:00 To 04:22:00 Approx.
ಮೃದಂಗಮಾಂತೃಕಬಲಾಳ್ಅಧುಬತ
Kubanoor bhagavathike super🙏
Kubanoor super bhagavatike
👏👏👏
Attige mattu naadiniya matsarada samvaada tumba real aagide.hengasara naaligege kadivaana haakuvavaru nijavagiyoo illa embudu mattu matsara jaasti embudu, Rukmani mattu subhadra ivaribbara maatu katheyalli kana bahudu. Excellent thala maddale.
Excellent
ಬಹಳ ಚಂದ
ಕಂಠಸಿರಿಗೆ ನಮನಗಳು
ಕಂಠಸಿರಿಮರೆಯಲಾಗದು
Kubanoor super bagavathika
Kubannooru ivara bhagavatike is best.
Good joisre
Prasada bagavatru bari bobbe
Raghurama hollaradhu thumbha chennagithu
ಇಂಥ ಯಕ್ಷಗಾನ ತಾಳಮದ್ದಳೆ ಒದಗಿಸಿದ ನಿಮಗೆ ಧನ್ಯವಾದಗಳು
❤Thanks Madhusudana 👍for this nice Presentation 👌May God keep you all healthy & happy 🙏Ujjain M P❤
Ujjaini yalli rain ideyaa Sir?
@@pgovindaraja ಸ
Nice to hear old artist like kumble sundar rao and koliyoor ramachandra rao. My highest regards to them.
Kabanoor is best
🙏🙏🙏
😲 supr
Bhagavathike sumadhura
Hangisa bedattige wav rich pada
👍👍👌👌👌🙌🙌
ದಯವಿಟ್ಟು ಪಾತ್ರದಾರಿಗಳ ಹೆಸರು ಹಾಕಿರಿ
ದಯವಿಟ್ಟು ವಿವರಣೆಯನ್ನು ಸಂಪೂರ್ಣ ಓದಿ
Ramajoisara hasya artavattagide
ಮಕರಂದನಪುಟಮಾತುಮುದನೀಡಿತು
Hollaru @ 04:23:55 Hrs!
𝑼𝒋𝒊𝒓𝒆,𝒈𝒐𝒐𝒅𝒔𝒑𝒆𝒆𝒄𝒉
Joisre kolyoor pettuhaktare nodi
Athyadbhutha bhagavathige sushravya kantasiri, adakke sariyada Arthagarike ,super 👌👌👌👌👌
.k
bore. bhagavat.
Super bhagvatike
Oldisgold
ಹಾಡುಕೇಳುವಾಗಕುಣಿತತಿಳಿಯದಿದರೂಕುಣಿಯುವಮನಸಾಗುತದೆ
Super
🙏🙏🙏🙏