ಉತ್ತರ ಪೌರುಷ - ತಾಳಮದ್ದಲೆ | ಉತ್ತರನಾಗಿ ವಾಸುದೇವ ಸಾಮಗ | Uttara Pourusha - Talamaddale | Yakshagana

Поделиться
HTML-код
  • Опубликовано: 23 янв 2024
  • 🔴 ಯಕ್ಷಗಾನ ತಾಳಮದ್ದಲೆ - ಉತ್ತರ ಪೌರುಷ
    ಕವಿ: ಅಜಪುರ ವಿಷ್ಣು
    ಹಿಮ್ಮೇಳ:
    ಭಾಗವತರು: ಪಟ್ಲ ಸತೀಶ್ ಶೆಟ್ಟಿ
    ಮದ್ದಲೆ: ಗುರುಪ್ರಸಾದ ಬೊಳಿಂಜಡ್ಕ
    ಚೆಂಡೆ: ಮಾಂಬಾಡಿ ಸುಬ್ರಹ್ಮಣ್ಯ ಭಟ್
    ಚಕ್ರತಾಳ: ಬಾಲಕೃಷ್ಣ
    ಶ್ರುತಿ: ವಿಶ್ವನಾಥ ಪೂಜಾರಿ ಕಟೀಲು
    ಅರ್ಥಧಾರಿಗಳು:
    ಉತ್ತರ: ಮಲ್ಪೆ ವಾಸುದೇವ ಸಾಮಗ
    ದೂತ: ವಿಟ್ಲ ಶಂಭು ಶರ್ಮ
    ಬೃಹನ್ನಳೆ: ಪೆರ್ಮುದೆ ಜಯಪ್ರಕಾಶ ಶೆಟ್ಟಿ
    ತಾಳಮದ್ದಲೆ ಆಯೋಜಕರಿಗೆ ಹಾಗೂ ವೀಡಿಯೋ ಚಿತ್ರೀಕರಿಸಿದವರಿಗೆ ಕೃತಜ್ಞತೆಗಳು...
    (ಮೂಲ ಹಕ್ಕುಗಳು ಮಾಲಕರದ್ದೇ ಆಗಿರುತ್ತದೆ)
    ಚಿತ್ರಕೃಪೆ:
    ರಾಮನರೇಶ್ ಮಂಚಿ (ಶಂಭು ಶರ್ಮ)
    ಪ್ರಸನ್ನ ಬಿ ಎಸ್ ಭಟ್ (ಪೆರ್ಮುದೆ)
    ಅಶ್ವಿತ್ ಶೆಟ್ಟಿ ತುಳುನಾಡು (ಬೊಳಿಂಜಡ್ಕ)
    ಯಕ್ಷ ಮಾಧವ (ಪಟ್ಲ)
    #ಯಕ್ಷಗಾನ #ತಾಳಮದ್ದಲೆ #ಉತ್ತರಪೌರುಷ
  • РазвлеченияРазвлечения

Комментарии • 19

  • @jayasheelsyoga3632
    @jayasheelsyoga3632 3 месяца назад +2

    ಉತ್ತರನ ಪಾತ್ರವನ್ನು ನಿಭಾಯಿಸುವ ಪರಿ ಅತ್ಯದ್ಭುತ 👌🙏

  • @VBhatAroli
    @VBhatAroli Месяц назад +1

    ಉತ್ತರ ಗೋಗ್ರಹಣ ಬಹಳ ಮನೋಜ್ಞವಾಗಿ ಮೂಡಿಬಂದಿದೆ. ತುಂಬಾ ಧನ್ಯವಾದಗಳು🙏👍🤣

  • @rgbhat6097
    @rgbhat6097 26 дней назад

    Patla is god gifted voice.samuga a great scholar
    And talks within subject circle

    • @Diwanagraphy
      @Diwanagraphy  26 дней назад

      @@rgbhat6097 ❤️❤️❤️❤️❤️

  • @abhishekbchanila4296
    @abhishekbchanila4296 5 месяцев назад +1

    🙏👌👌

  • @maheepmbhat8868
    @maheepmbhat8868 6 месяцев назад +1

    🤩👌✨

  • @sathisha7843
    @sathisha7843 5 месяцев назад +2

    ಉತ್ತಮ‌ ತಾಳಮದ್ದಳೆ ......ಹಿಮ್ಮೇಳ ಮುಮ್ಮೇಳ ಸೂಪರ್

    • @Diwanagraphy
      @Diwanagraphy  5 месяцев назад +1

      ❤️❤️❤️

    • @jaykirthi9047
      @jaykirthi9047 Месяц назад

      😅.nqqzmz.6///6**3*33**😢5x,,,zzcxxzdtfhuuy. ​@@Diwanagraphy

  • @gopalakmathura5342
    @gopalakmathura5342 6 месяцев назад +1

    Impada gayana uttama vakjari

  • @YakshaSangraha
    @YakshaSangraha 6 месяцев назад +1

    🙏👌👌