#ಪಟ್ಲಸತೀಶಶೆಟ್ಟರಪದ್ಯಕ್ಕೆಸಿದ್ದಕಟ್ಟೆಚೆನ್ನಪ್ಪಶೆಟ್ಟ್ರಸುದನ್ವ
HTML-код
- Опубликовано: 12 сен 2024
- #ಶ್ರೀಜನಾರ್ಧನ ಅಮ್ಮುಂಜೆಯವರ ಸಂಯೋಜನೆಯಲ್ಲಿ #ಶ್ರಿವಿಶ್ವಕರ್ಮಸಮಾಜಸೇವಾಸಂಘ-ಕಿನ್ನಿಕಂಬಳ-ಇವರ ಆಶ್ರಯದಲ್ಲಿ ವಿಶ್ವಮಿತ್ರರು ಕೈಕಂಬ ಅರ್ಪಿಸಿದ ಯಕ್ಷಗಾನತಾಳಮದ್ದಳೆ-ಸುದನ್ವಮೋಕ್ಷ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಪಟ್ಲಸತೀಶಶೆಟ್ಟಿ-ಮದ್ದಳೆ-#ಲಕ್ಷ್ಮೀಶ ಅಮ್ಮಣ್ಣಾಯ ಮತ್ತು #ಬಿ.ಜನಾರ್ಧನತೋಳ್ಪಡಿತ್ತಾಯ-ಚೆಂಡೆ-#ದೇವಿಪ್ರಸಾದ ಕಟೀಲು-ಚಕ್ರತಾಳ-ಶಿರಂಕಲ್ಲು ಭಟ್ರು
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಸುದನ್ವ-#ದಿ.ಸಿದ್ದಕಟ್ಟೆ.ಚೆನ್ನಪ್ಪಶೆಟ್ಟಿ-ಅರ್ಜುನ-#ಉಜಿರೆಅಶೋಕಭಟ್-ಶ್ರೀಕೃಷ್ಣ-#ವಾಸುದೇವರಂಗಭಟ್ ಮಧೂರು
#ವೀಡಿಯೋ ಚಿತ್ರೀಕರಣ ಮತ್ತು ಕೃಪೆ-#ರವಿಚಂದ್ರಭಟ್ ನೆಕ್ಕಿಲಗುಡ್ಡ ಮಾಲೆಮಾರ್ ಮಂಗಳೂರು
Superb....and very perfect thalamaddale....i m fan of de chennappa Shettru..
ದಿ.ಚೆನ್ನಪ್ಪ ಶೆಟ್ಟು ಯಕ್ಷಗಾನ ಲೋಕದ ಅನರ್ಘ್ಯ ರತ್ನ🤩🤩..too soon we lost him😑.....All artist..fabulous👌👌👌..ಭಲೇ ಸುಧನ್ವ ಭಲೇ..
ಚೆನ್ನಪ್ಪ ಶೆಟ್ರು ಅವರು ತಾಳಮದ್ದಳೆಯ ಒಬ್ಬರು ಶ್ರೇಷ್ಠ ಕಲಾವಿದರು ಎಂಬುದು ಪುನಃ ಸ್ಥಾಪಿಸಲ್ಪಟ್ಟಿದೆ.
🙏🏿
1:15:06 😊
1:48:38
👏👏
Himmela and Mummela super.
I wish people who are not into Yakshagana, see this program. They will be converts!
ಚೆನ್ನಪ್ಪಶೆಟ್ರು ಯಕ್ಷಲೋಕದ ಬೃಹಸ್ಪತಿ ಎಂದರೆ ತಪ್ಪಾಗಲಾರದು.
ವಾದ..ಪ್ರತಿವಾದ ..ತತ್ವ ನಿರ್ಣಯ...ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ..ಸಮರ್ಥ ಹಿಮ್ಮೇಳ ಹಾಗು ಪಾತ್ರಕ್ಕೆ ಜೀವ ತುಂಬಿದ ಕಲಾವಿದರಿಂದ ಕಾರ್ಯಕ್ರಮಕ್ಕೆ ಮೆರುಗು ಬಂದಿದೆ...ಧನ್ಯವಾದಗಳು .🙏🙏🙏
.ಇಂಥಹ ಅಪರೂಪದ ವಿಡಿಯೋಗಳು ಇನ್ನಿಷ್ಟು ಬರುತ್ತಿರಲಿ,ಧನ್ಯವಾದ
ಚೆನ್ನಪ್ಪ ಶೆಟ್ರು ಬಹಳ ಚೆನ್ನಾಗಿ ಮಾತನಾಡಿದ್ದಾರೆ
🙏🙏🙏
Supar channappa shetre ashok batre mattum vasudevarangabatre supar
Chennappa Shetty is superb
Channappa shetty avarantha kalavidaru innoo bekithu
Chennappa shetru👌👌👌👌
@@vedagrao4682 സ്വ. I Was o പറഞ്ഞു
🤝🤝
Chennappa shettra sudanva super 🙏🙏🙏
Andhye chennappaannana....fantastic the fantastic
Satish Anna is great!!
Sawjanya Prakaranadalli Ujire Ashooka Battara Guna Anaavaranavaagide. Eega, Battara Hooda Maryaade Ullisuva Thanthra Edaagide(Cannappa Shettaru Supar).
Missing Chennappa Shetru
Suprrr matugarike..
Super sir 🙏🙏🙏🙏.
ಅದ್ಬುತ ತಾಳಮದ್ದಳೆ,🙏🙏
ಇದೊಂದು ಅನುಪಮ ಪ್ರದರ್ಶನ🥰👌
Chennappa shetrige namana
ಅಪ್ರತಿಮ ತಾಳಮದ್ದಲೆ ಪ್ರದರ್ಶನ, ಕಲಾವಿದರು ಅದ್ಭುತ.... ಸಿದ್ದಕಟ್ಟೆ x ಅಶೋಕ ಭಟ್ರ + ವಾಸುದೇವ ರಂಗಭಟ್ಟರ ಅದ್ಭುತ ಮಾತುಗಾರಿಕೆ 👌👌👌👌👌👌👌👌
Superb taala maddale with patla satish shetty as excellent 👍
🙏🙏🙏
😢😢😢
Siddakatte ujari super Banugodu
ಸೂಪರ್ ಮಾತಿನ ಜುಗಲ್ಬಂದಿ..👌
Sri Ashok Bhattru intro is super!!
👌👌👌👌
Sidda katte and ujire legend 🙏🙏
👌👌
❤🙏
😍😍😍😍
Chennappa shettiavaru nammannagaliddu namage tumbalaarada
.nashta beku beku innubeku yennuvaga nammannu bittuhodaru kkshetty
ಇಬ್ಬರ ಮಾತು ಕೇಳುವಂತದು
I support UCC..
Bhrahnathvada virudda soodrana horata?
Idu talamaddale maharaya panjina meravanige alla😢😮😅😊
Tu
👌👌
Ashokanna ನಿಮ್ಮ mobile nanber ಬೇಕಿತ್ತು kunha ಕಾಟುಕುಕ್ಕೆ
Arthagarike super