ಅಂಗಡಿಯಲ್ಲಿ ಈಗ ಸಿಕ್ತಿರೋ 'ಉಪ್ಪು' ಡೇಂಜರ್, ಡೇಂಜರ್... - 'ಪಾಕಿಸ್ತಾನ'ದ ಉಪ್ಪು | Poison Salts|Heggadde Studio
HTML-код
- Опубликовано: 8 авг 2023
- ಅಂಗಡಿಯಲ್ಲಿ ಈಗ ಸಿಕ್ತಿರೋ 'ಉಪ್ಪು' ಡೇಂಜರ್, ಡೇಂಜರ್... _ 'ಪಾಕಿಸ್ತಾನ'ದ ಉಪ್ಪು | | Dr. Vinay Kumar | Poison Salts | Heggadde Studio Exclusive
Dr. Vinay Kumar BM MANUAL THERAPIST ACUPUNCTURE | CUPPING | CHIRO | ASTM
Contact Number : 63643 84655
#Dr_Vinay #Heggadde_Studio Himalayan Salt #Iodine_Salt #PinkSalt
#jaggery #jaggeryricerecipe #HealthyJaggery
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News Развлечения
ಇವರ ಮಾತನ್ನು ಅನುಸರಿಸಿದರೆ ಸಾಕು ಯಾವ ಜ್ಯೋತಿಷ್ಯನು ಬೇಡ ಏನೂ ಬೇಡ ಎಲ್ಲಾ ಒಳ್ಳೆಯದಾಗುತ್ತದೆ 😊❤
ಸಕಲ ಜ್ಞಾನ ವಲ್ಲಭ ಡಾ. ವಿನಯ್ ಕುಮಾರ್,👋👋
ದೊಡ್ಡ ದೊಡ್ಡ ಗುರೂಜಿ episodes ಬಿಡಿ, ಇಂತ ಒಳ್ಳೆ topic ಇರೋ ee ರೀತಿ 🎥 ಹಾಕಿ
Neevu helidhu nija , guruji annorellla duddu peekthare , kaamukaru , sullu helthare
ನಮಸ್ಕಾರ ಡಾಕ್ಟರ್ ಬಹಳ ಒಳ್ಳೆ ಮಾಹಿತಿ ಕೊಡ್ತಾ ಇದ್ದೀರಾ ಜನಗಳಿಗೆ ನನ್ನ ಹೆಸರು ನಾಗರಾಜ್ ಅಂತ ನನಗೆ ತುಂಬಾ ಬಿಪಿ ಇದೆ ನಿನ್ನೆ ತಾನೇ ದೊಡ್ಡಬಳ್ಳಾಪುರ ರೋಡ್ ಅಲ್ಲಿ ಉಪ್ಪು ತಂದಿದ್ದೀನಿ ಅದು ದೊಡ್ಡ ದೊಡ್ಡ ಕಲ್ಲು ಹಾಗೆ ಇದೆ ಒಂದ್ ಸತಿ ನಿಮ್ಮನ್ನು ಭೇಟಿ ಮಾಡಬೇಕು ಅಂತ ಆಸೆ ಆಗ್ತಿದೆ ಬರ್ತೀನಿ ಯಾವಾಗಾರು ತುಂಬಾ ಧನ್ಯವಾದಗಳು ಡಾಕ್ಟರ್ ಗೆ ಹಾಗೂ ಹೆಗ್ಗದೆ ಸ್ಟುಡಿಯೋ ದವರಿಗೂ 🙏🙏♥️👌
👌ಸಾರ್ ಒಳ್ಳೆ ವಿಚಾರ.. ಜನರನ್ನು ಎಜುಕೇಟ್ ಮಾಡ್ತಿದೀರಾ.. 🙏💐
ನಿಮ್ಮ ಹಾಗೆ ಜನರಿಗೆ ಮಾಹಿತಿ ತಿಳಿಸಿ ಕೊಡುವ ವ್ಯೆದರು ಬೇಕಾಗಿದೆ ಸರ್
Olleya vichara bro. Tq
ಧನ್ಯವಾದಗಳು ಸರ್ 🙏🏿
ಒಳ್ಳೆಯ ವಿಚಾರ ಧನ್ಯವಾದಗಳು.
ನಿಜವಾಗಲೂ ಸರ್ ಒಳ್ಳೆ ಸಂದೇಶಗಳನ್ನು ನೀಡ್ತಾ ಇದ್ದೀರಾ ತುಂಬು ಹೃದಯದ ಧನ್ಯವಾದಗಳು ಸರ್ ನಿಜ್ವಾಗ್ಲೂ ನಮಗೂ ಕೂಡ ಇಂಗ್ಲಿಷ್ ಬರಲ್ಲ ತುಂಬಾ ತುಂಬಾ ಧನ್ಯವಾದಗಳು
ಒಳ್ಳೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.😊
ತುoಬ ಒಳೆ ಮಾಹಿತಿ ಧನ್ಯವಾಧ್. ನಿಮ್ಮ ದೂ ರವಾಣಿ ಸoಖೆ ಕೊಡಿ
ತುಂಬಾ ಉತ್ತಮ ವಾದ ಮಾಹಿತಿ
ಅತ್ಯುತ್ತಮ ಮಾಹಿತಿ👍👍👍
Tumba good information madtidiri nim yella videos nodtidivi sir all the best sir
Nijasar👌
Thank you sir
ತುಂಬಾ ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು. 👌🏻👌🏻🙏🏼
Useful information thanks
Thank u sir, good information
Good information sir thank you very much
ಡಾಕ್ಟ್ರೇ,ನಿಜವಾಗಿಯೂ ಅಚ್ಚಕನ್ನಡದಲ್ಲಿ ವಿವರಣೆ ಕೊಡ್ತಾ ಇದ್ದೀರಿ. ಕಾಯಿಲೆ ಬಗ್ಗೆ , ಮನೆ ಮದ್ದಿನ ಬಗ್ಗೆ ತಿಳಿಸ್ತಿದ್ದೀರಿ. ಉಪಯೋಗ ಆಗ್ತಾ ಇದೆ. ಧನ್ಯವಾದಗಳು .ಹೆಗ್ಗದ್ದೆ ಸ್ಟುಡಿಯೋ ಗೆ ಹೃತ್ಪೂರ್ವಕ ಧನ್ಯವಾದಗಳು.
The best channel and very informative and usefull Videos 🙏🏻 🙏🏻
👏 amazing
Tank you sir
Good information sir,thanks
So sweet,
Sir... This is information is more useful and it helps lot for me...
Doctor series video packages is more useful and excellent information
Super doctor super tips
Super ❤
Also explain about ionized water.
Nice vedeo
ವೆರಿ ಗುಡ್ program 💐💐🙏
Vinay sir 🙏🌺🌷🌺
👏👏.
👍👍
Thumba upayuktha maahithi. Kallusakkare bagge matthuvjenu thuppada bagge video maadi plz
Thanq very much Sir, navu saha saindhava lavanane use madodu . 1 kg-₹ 120/- idu grandhige angadigalalli siguttade. Navu bere salt tarodu bitta mele arogya tumba sudhariside. Joni bella saha Sringer side sigutte (courier or bussgalalli kaluhisuttare) & organic storesgalalli siguttade. 1 kg ₹ 130/-. Thanq sir, nanu saha e lavanada uses bagge tumba janakke educate madta iddene & bodygu navu soap use madalla kadlehittu + seegepudi use madtivi Sir, e video tumba janarige upayuktavagatte.
Tumba upaukthavada vicharagalanna namma munde eduteddere fanysvadagalu sir ebbaegu🙏🙏
Please explain about black salt or rack salt too.
Sir pls make video about drinking water
Long long ago Indian part was in south and due continental drift in long long northward movement process able to join china and west part even then large ocean part lock inside dried out now desert and Himalayas Burma ....
ಸರ್ blood pulsser ಬಗ್ಗೆ ಮಾಹಿತಿ ಹೇಳಿ ದಯವಿಟ್ಟು
Very good information and a good briefing on salt. Also, we are surprised to note that Netflix, despite having over one million Kannada subscribers no Kannada content. Very informative, we did not realize this, definitely I am going to write to Netflix to introduce Kannada content on Netflix. Thanks & Regards
❤❤
Swami 😇🤩🙏🙏🙏
Nimathaa docters Jana samanyrigee kaditha bekuu sir 😊😊
🙏🙏🙏🙏🙏
❤❤❤❤❤❤❤❤
100%🙌🏼🙌🏼 no time-waste content
🙏🙏🙏🌹🌹🌹
Sir pcod n PCOS bagge video madi natural agi cure hege anta plzz🙏
Saindhava navana can we use for daily cooking
Pink salt yava brand thagobeku.. Bangalore people's...
And Bella yav brand Antha yeli
Cooking vessels bage heli...
Sugar bage yeli sir...
Which brand himalayan pink salt we have to use
Yav brand jaggery balsbeku
NW andre uttara poorva alaaa
These days black salt is also available prepared from brick roasting of cheap salt til it turn to black !
Sir i have some doubt relating to this topic
Sir,
Another kannada meaning salt is lavana ( ಲವಣ ). Please note it sir.
Book bagge helidralla yava book sir please heli
Sir, we tie pink looking salt stones for cows. Is this pink salt and the cow salt stone is same
Sir el sigute e salt
U not told details about ಬೆಲ್ಲ, why black, etc. Pls talk details
Salt name yavdu hage bella yavdu name heli navu purchase madtivi
ಜಾಸ್ತಿ ಉಪಯೋಗಿಸಿ ಹೊಟ್ಟೆಯಲ್ಲಿ ಉರಿ ಉರಿ ಇದಕ್ಕೆ ಪರಿಹಾರ ತಿಳಿಸಿ ಸರ್
Difference between black salt and pink salt
Sir pls salt link heli pls
Book photocopy sigutha
Ee bella n uppu yelli sigutte
Sir 1 problem ide e upplli jeerna agodilla idu example niralli Nene hakidro kargalla idu kallu idda hage idu kallu pudi madi tinda hage irutte na try madidine
No sir, Idu jeernashakti jasti madatte.
yava pathrele aduge madidare olleyadu sir
Aluminum.. silver
@@karthikmchavandon't use aluminium and non stick vessel.. Please throw it out. Steel u can use and copper, mud pot.. If u use aluminium and non stick, cancer is easy to come
Pink salt navu use madthidhvi but adrali sand irthithu use madake agthirlila salt na neerali dilute madidre adrali thumba sand irthithu idhuna heg sir use madadhu
You can neutralize the damage caused by consuming the sand by eating millets. Especially Foxtail millet which cleans your body from nerves. You should also consume other millets along with it like Brown top, finger millet, little millet , kodo millet, Banyard millet. Each millet has different properties.
E uppu Elli sigutte
2-3.ಕಲರ್ ಅಂದರೆ 1kg. ಉಪ್ಪಿನಲ್ಲಿ ಹಾಗೆ ಮಿಕ್ಸ್ ಆಗಿ ಇರುತ್ತದೆ ಬೆಲೆನೂ ಜಾಸ್ತಿ ಇದೆ
Pink solt original anta heg nambodu
ಸಾರ್ ಈ ಪಿಂಕ್ ಸಾಲ್ಟ್ ನಲ್ಲಿ ಕಲ್ಲು ಉಪ್ಪು ಬರುತ್ತಾ ಹೇಳಿ
ಸಾಣಿಕಟ್ಟಾ ಉಪ್ಪು ಬೆಸ್ಟು..
ಗಳಗಂಡ ರೋಗವನ್ನು ತಡೆಯಲು ಯಾವಾಗಲೂ ಸಾಣಿಕಟ್ಟಾ ಸೊಸೈಟಿ ಉಪ್ಪುನ್ನೆ ಬಳಸಿ...❤❤
@@JournalKannadaBangalore ja eke elli seguthe heli
@@sridharshini5097 ಗೊತ್ತಿಲ್ಲ ಇವ್ರೆ..
ನಮ್ಮೂರಲ್ಲಿ ಸಿಗುತ್ತೆ
Himalaya salt contains Iodine?
No
ಯಾವ್. ಉಪ್ಪು ಬಾಳ ಸಬೇಕು. ಸರ್ 12:41
Please minimize unwanted dialogues and give details pertaining to TOPIC. TQ.
Pink SALT ಎಲ್ಲಿ ಸಿಗುತ್ತೆ ಮಾಹಿತಿ ಕೊಡಿ ಸರ್
ಸೈಂಧವ ಲವಣ - Saindhava Lavana you will get in any Pansare stores and its costs around 50 rupeer per kg.
Which one we should eat or not its full confused
Sadhyakke kalluppu use madodu better doubt clear admele suggestion follow madona. I too feel the same. Keep changing salt and oil is one big problem at home.
@@tarapm8160 pink salt mate wood pressed oil use madi sir
ಅದೇ ದೊಡ್ಡಣ್ಣನಿಗೆ ಬಾಳೆ ಹಣ್ಣು ತೋರಿಸಿ ಇದು ಹ್ಯಾಂಗೆ ತಯಾರಸ್ತೀಯ ಎಂದು ಧೀರೇಂದ್ರ ಗೋಪಾಲ ಕೇಳದಾಗಿದೆ 😂 ಈ ಉಪ್ಪಿನ ಕಥೆ
ee uppu namage sigolavalla
ನಿಜವಾದ ವೈದ್ಯ ವೃತ್ತಿ ನಿಮ್ಮನ್ನ ಜನ ಫಾಲೋ ಮಾಡಬೇಕು ಮಾಡ್ತಿದಾರೆ
Bangalore li joni bellane sigalla 😅
Olle prachara sikthu yabdho salt ge..yest sikthu doctre. Yav deshakke payana
Ninyaro Pharma company employee ansutte
GOOD information
Saindawa lawana hostalle.
idu adiyinda iruwa salt.
Nawu balake maduttilla ashte. Nawu namma culture bittu westurn culture awlambisiddewe
Idu yava desha pakshakke seemita alla, avaru heliddu namma arogyakke ashte navu adanne use madta irodu. Weight lossgu best medicine. Bekadare use madabahudu beda andare bidabahudu nimma ishta. Yara force illa.
Ee health researchers ellidhru isht dhina
Naav thinthiro uppu vishana haagaadhre
ನಾವು ಮನೆಯಲ್ಲಿ ಕೆಲವು ವರ್ಷಗಳಿಂದ ಇದೇ ಉಪ್ಪನ್ನು ಅಡುಗೆಗೆ ಬಳಸ್ತಾ ಇದ್ದೇವೆ.
ಯಾವುದು ಅದು ಪ್ಯಾಕೆಟ್ ಸ್ವಲ್ಪ ಹೇಳಿ ಉಪ್ಪು ಯಾವ್ದು
@@kumarnaik4241 TATA ROCK SALT, Dr.Puro
Please share the doctor number
Nimage yen vayassagide..,? Aarogya chennagidhe Antha helodakke. Ee dialogue neevu 50 varsha datid maele heli.
Pakistana Dweshisoru ee Uuppanna use madolla beedi, madidru Modi helbeku avarige aste... 😂😂😂😂😂😂
Ee prapanchane ಒಂದು problem
ಪಿಂಕ್ ಸಾಲ್ಟ್ ಬೇಕಿದ್ರೆ ನಮಗೆ ತಿಳಿಸಿ
Sir yelli sigtade
ಮಾಹಿತಿಯುಳ್ಖ ಸಂಚಿಕೆ. ನಾವು ಸೈಂಧವ ಲವಣವನ್ನು ಬಳಸುತ್ತಿದ್ದೇವೆ. ಎಲ್ಲರೂ ಬಳಸಬೇಕು
No this is not good
Saidava lavana is less sodium chloride also no iodine
Don't use saidava lavana it is causing kidney problems
So use without medical advice
samudra bari toilet
Fake knowledge 😂 Salt li chemicals idyante😂
Fake
ಸಕಲ ಜ್ಞಾನ ವಲ್ಲಭ ಡಾ. ವಿನಯ್ ಕುಮಾರ್,👋👋