ಉಪ್ಪು ಮುದ್ದೆ ಆಗಿದ್ರೆ ಒಳ್ಳೇದಾ? | Health Tips | Salt | Dr. Shrishaila Badami | GSS MAADHYAMA
HTML-код
- Опубликовано: 24 дек 2024
- ಈ ಸಂಚಿಕೆಯಲ್ಲಿ ಆರೋಗ್ಯ ತಜ್ಞರಾದ ಡಾ. ಶ್ರೀಶೈಲ ಬಾದಾಮಿ ಅವರು, ನಾವು ಬಳಸೋ ಉಪ್ಪು ಹೇಗಿರಬೇಕು, ಯಾವುದು ಒಳ್ಳೇದು, ಆರೋಗ್ಯಕ್ಕೆ ಹಾನಿಕಾರಕ ಯಾವ ಉಪ್ಪು ಅನ್ನೋದರ ಬಗ್ಗೆ ಇವತ್ತಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
In this episode, health expert Dr. Srishaila Badami discusses about the adultration in the Salt, how is it affecting on our health, facts of free flowing salt and so on.
GSS Maadhyama is a unit of GSS Media and Advertising Pvt Ltd, Mysuru
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
Powered by: GSS Webtech IT Solutions - www.gsswebtech...
CONCEPT AND DIRECTED BY: C.K. MAHENDRA
D.O.P: NAVEEN KUMAR
ANCHOR & CONTENT CREATOR: ROOPASHREE MR
GRAPHICS & VIDEO EDITING: DAIVIK. R, MADHU. G.B
CO-ORDINATOR: SARALA J
#Salt #iodine #sodiumchloride #NaCl #seawater #causticsoda #seasalt #food #salttaste #salts #puresalt #rocksalt #gssmaadhyama #india #karnataka #mysuru #health #healthtips #life #lifestyle #lifehacks #pinksalt #Commonsalt #Tablesalt
ಬಹಳ ಚೆನ್ನಾಗಿ ವಿಷಯದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು. 😍🙏. ನಾವು ಈಗ ಬಳಸೋ ಕಲ್ಲು ಉಪ್ಪು ಸಮುದ್ರದ ಉಪ್ಪೇ ಅಲ್ಲವೇ ? ದಯವಿಟ್ಟು ಈ ಶಂಕೆ ನಿವಾರಿಸಿ. 🙏.
Yaa❤
100% ಸರ್ ನಿಮ್ ಮಾತು ನಿಜ,, ತುಂಬಾ ಚನ್ನಾಗಿ ಹೇಳಿದ್ರಿ,, ಸರ್,, ಈ ಚಾನಲ್ ಅವ್ರಿಗೆ ಮತ್ತೆ ನಿಮ್ಗೆ ಹೃತ್ಪೂರ್ವಕ ಧನ್ಯವಾದಗಳು 🙏🏼🙏🏼🙏🏼
ಡಾಕ್ಟರ್ ನಾವು ಹರಳು ಉಪ್ಪು ಉಪಯೋಗಿಸುತೆವೆ. ಅದು ಬಿಳಿ ಉಪ್ಪು ಇದೆ. ನಿಮ್ಮ ಒಳ್ಳೆಯ ಸಲಹೆ ತುಂಬಾ ಉಪಯುಕ್ತವಾಗಿದೆ ಡಾಕ್ಟರ್ ಧನ್ಯವಾದಗಳು.
ಅದೇ ಬಳಸಿ ಹರಳುಪು ಸ್ವಲ ಮಣ್ಣಿನ ಬಣ್ಣದ್ದು ಆರೋಗ್ಯ ಉತ್ತಮ
ತುಂಬಾ ಉಪಯುಕ್ತವಾದ ಮಾಹಿತಿ ಸಾರ್. ಗೋಕರ್ಣದಲ್ಲಿ ಪ್ಯೂರ್ ಉಪ್ಪು ಸಿಗುತ್ತೆ ಅಂತ ಹೇಳಿದ್ರಿ . ಇನ್ನೆಲ್ಲಿ ಉಪ್ಪು ಸಿಗುತ್ತೆ ತಿಳಿಸಿ ಸಾರ್ .
ನಮ್ಮ ಕಣ್ಣು ತೆರೆಸಿದಿರಿ ಡಾಕ್ಟ್ರೇ... ಈ ಕ್ಷಣದಿಂದ ಮನೆಯಲ್ಲಿ ಇರೋ ಪುಡಿ ಉಪ್ಪು ಆಚೆ ಹಾಕ್ತೇನೆ. ಖಂಡಿತ ರಾಕ್ ಸಾಲ್ಟ್ ಬಳಸುತ್ತೇನೆ. ಧನ್ಯವಾದಗಳು 🙏🙏🙏
But its costly
@@malleshms9977 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡ ಕಾಸ್ಲಿ ಆಗಿರುತ್ತೆ ಬ್ರದರ್
Bisak bedi bro salt, na mane clean madoke use aguthe
ಸುಗಂಧ ದ್ರವ್ಯ ಮತ್ತು agarbatti ಗಳ ಬಗ್ಗೆ ದಯವಿಟ್ಟು ತಿಳಿಸಿ
ಬಂಗಾರದ ಮಾಹಿತಿ❤🎉
ಬಹಳ ಬಹಳ ಒಳ್ಳೆಯ ಮಾಹಿತಿ.. ಧನ್ಯವಾದಗಳು ಸರ್ 🙏
🙏🏻🙏🏻🌹🌹🌹🌹ಇದನ್ನು ಒಂದು subject ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಿ ದಯವಿಟ್ಟು
ನಮಸ್ಕಾರ, ವಿವರಣೆ ಉಪಯುಕ್ತವಾಗಿದೆ, ನಿರೂಪಣೆ ಸೊಗಸಾಗಿದೆ.
Thank you
And follow us on
instagram.com/GSSMaadhyama
facebook.com/GSSMaadhyama
Keep supporting.
Hatts off to you sir...u always share real truth in simple words with scientific examples and you the true hero to share such an immense knowledge
You always open our eyes and make us awake to think about the exact facts
Super saying sir
thank you dr shrisaila and gss madhyama for bringing true facts
ಒಳ್ಳೆ ಮಾಹಿತಿ
Sainda lavana uppu alli tagoneku? Information kodi Sr
Sir thumba olleya mahiti kottiddira, nau kalluppu use madta eddivi, peteyinda uppu tarodakinta nave hege uppu madbahudh anodanna tilisi
ಪಠ್ಯ ಪುಸ್ತಕದಲ್ಲಿ ಈ ರೀತಿ ಮಾಹಿತಿ ಸೇರಲಿ.
Yava angadigalalli siguthe chikamagaluru tholuru Sur thilici
Namaskaragalu for your valuable information on the health issues 👏
Namaste sir...
Natural uppu mattu bella yelli sigutte anta tilisboda
Excellent information very good
Sir nimmanthahavara kaiyalli aadalitha irabeku aaga janagalige olledaagutte , namma system poorthi yogyathe illadavarige kelasa aadalitha sikkide ade dodda viparyaasa.
ಮಾಹಿತಿಗಾಗಿ ವಂದನೆಗಳು ಮಾನ್ಯರೇ
Aa
ನಿಮ್ಮ ಮಾಹಿತಿ ತುಂಬಾ ಉಪಯುಕ್ತ ಆಗಿರುತ್ತೆ ಸರ್ ಧನ್ಯವಾದಗಳು 🙏
Very much useful information sir. Dhanyawadagalu.
Thank you so much sir for your very good information
Yaava salt use madbeku dayavittu thilisi
The lady is beautiful; information is meaningful.
Super ❤️❤️
👌🏻👌🏻
Thank you so much 💓 sir
Good salt yelli sigute
Thank you sir
Thumba olle mahithi
Hi Team - please let us know to get the sir books it’s available in online or
Sir kalluppu or rock salt andre yavudu ? Natural or artificial salt pls tiilisi
Very informative, thanks Sir
Good msg kottiddiri sir tq
Arogya ಇಲಾಖೆಗೆ ತಿಳಿಸಿ ಇಂತಹ ಉಪ್ಪನ್ನು raddugolisabekagide
🙏🏻🙏🏻🙏🏻🙏🏻🙏🏻
Great speech very knowledgeable our bullshit govt doesn't understand sariyada thajnarannu balasikolluvudill
ಅಡಿಗೆಗೆ ಎಲ್ಲಾದಕ್ಕು ಸೈಂಧವ ಲವಣ ಉಪಯೋಗಿಸ ಬಹುದಾ....?
Gakstnadalli thagoli antha helidri alli siguva yava uppu natural please heli ellarigu help agutte ella kade ella kuda ಬಿಸ್ನೆಸ್ agide
Good information little master of lnna abcdefoundionof lnna
Super sir
Tq sir i am from ಗೋಕರ್ಣ
Can you pls tell us where you get this good salt in Gokarna
Doctor nimma maneli yava uppu balasuthira.
Ella shops nalli nakali uppe sigutte. Adre natural uppu elli sigutte antha helalilla sir
Naavu beku andru olleyadu sikkilla andre yavudu sigatto adanne use madbekalva
ಗೋಕರ್ಣದ ಉಪ್ಪು ಬೆಂಗಳೂರು ನಲ್ಲಿ ಎಲ್ಲಿ siguthade?
Ella kolaku samudra, sertha ide
❤️❤️❤️
🙏
🙏🙏🙏🙏🙏🙏🙏🙏🙏🙏🙏
🙏🙏🙏🙏👍👍👍
Dr nivu yava uppu use madutiri
why should we not start campaign to lift the ban on sea salt with professionals like you in the forefront.
ಸಾಯೆಂದ್ರ ಲವಣ ಎಲ್ಲಿ ಸಿಗುತ್ತೆ ಸಿಗುತ್ತದೆ
Harlu pudi yav uppu balasbeku anta helilla
Even Govt. Looting. ಹಗಲು ದರೋಡೆ.
ಸಮುದ್ರ ದ ಉಪ್ಪು ಎಲ್ಲಿ ಸಿಗುತ್ತದೆ
Gokarna dalli Eli thokudu salt
ಹತ್ರದಲ್ಲಿರೋ ಪ್ಲೇಸ್ ತಿಳಿಸಿರಿ ಸರ್ ಪ್ಲೀಸ್
ಸರ್ ನೀವು ಯಾವ ಉಪ್ಪು ಬಳಸ್ತಿರಾ?
No see salt
ꜱᴜᴩᴇʀ ꜱɪʀ
Govt duddu looti madoke gottu janaranna kapadokalla idarindale janara arogya kettu sayodu
Innu sarkarada kannu yavaaga tereyuttoo o devare
Bhashana jaastti
ಒಮ್ಮೆ ನಾನು ಕೆಂಪು ಉಪ್ಪನ್ನು raw salt ಅಂತ ಕೊಂಡಿದ್ದ ಬೆಲೆ 180ರೂ
Patanjali rock salt is available at rs 60 per kg.
E daridra sarkaragalu Nam praana thegiyoke eddave..
Good information thank you so much sir 🙏
Thank u sir
Excellent information, thank you 🙏🙏🙏
🙏🙏🙏
🙏 very good information Tq