ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನ, ಸುಜೀರು. ವರ್ಷಾವಧಿ ಸುಜೀರಾಯನದ ಆಮಂತ್ರಣ 🙏🏻

Поделиться
HTML-код
  • Опубликовано: 4 фев 2022
  • ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನ ಸುಜೀರು
    🌸ಕಾಲಾವಧಿ ಸುಜೀರಾಯನ-2022🌸
    * ತಾ-15-2-22ನೇ ಮಂಗಳವಾರ
    ರಾತ್ರಿ ಗಂಟೆ 8.09ಕ್ಕೆ: ಧ್ವಜಾರೋಹಣ
    * ತಾ-16-2-22ನೇ ಬುಧವಾರ
    ರಾತ್ರಿ ಗಂಟೆ 8.09ಕ್ಕೆ: ಶ್ರೀ ಅರಸು ದೈವಗಳ ನೇಮ
    * ತಾ-17-2-22ನೇ ಗುರುವಾರ
    ರಾತ್ರಿ ಗಂಟೆ 8.09ಕ್ಕೆ: ಶ್ರೀ ವೈದ್ಯನಾಥ ದೈವದ ನೇಮ
    ಪ್ರಥಮ ಬಂಡಿ ಉತ್ಸವ
    * ತಾ-18-2-22ನೇ ಶುಕ್ರವಾರ
    ರಾತ್ರಿ ಗಂಟೆ 8.09ಕ್ಕೆ: ಶ್ರೀ ವೈದ್ಯನಾಥ ದೈವದ ನೇಮ
    ದ್ವಿತೀಯ ಬಂಡಿ ಉತ್ಸವ
    * ತಾ-19-2-22ನೇ ಶನಿವಾರ
    ರಾತ್ರಿ ಗಂಟೆ 8.09ಕ್ಕೆ: ಶ್ರೀ ಅರಸು ದೈವಗಳ ನೇಮ
    * ತಾ-20-2-22ನೇ ಆದಿತ್ಯವಾರ
    ರಾತ್ರಿ ಗಂಟೆ 8.09ಕ್ಕೆ: ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
    🙏🏻ಸರ್ವರಿಗೂ ಸುಸ್ವಾಗತ🙏🏻

Комментарии •