ವೆಂಚೂರಿಯಲ್ಲಿ ಬರುವ ಸಮಸ್ಯೆಗಳನ್ನು ಸರಿಪಡಿಸುವುದು ಹೇಗೆ? ||Manju Sgp|| Venturi system

Поделиться
HTML-код
  • Опубликовано: 11 янв 2025

Комментарии • 44

  • @govindanarayanabhat
    @govindanarayanabhat 10 месяцев назад +2

    Venturi ya delivery side pressure kammi iddre Venturi work agutte, aga automatically Venturi ya entry side pressure jasti iratte.
    Venturi ya entry side water leakage illada haage gum haki join madbeku

  • @artofwastemanagement4484
    @artofwastemanagement4484 11 месяцев назад +1

    Thank you for don'ts

  • @gangarajamarigela2089
    @gangarajamarigela2089 Год назад +1

    Best information bro

  • @Basavaraj_k_pujar
    @Basavaraj_k_pujar Год назад +1

    ಸೂಪರ್ ಸರ್

  • @mallikarjunik2610
    @mallikarjunik2610 8 месяцев назад

    Navu heege madidhivi 3 inch mele idhe neeru bore well alli , idrindha motor length ge yenu problem agalva , pressure ge valve na close madthivalla thread damage or length thread cut ago chances irutha ? Pressure valve close ( means 50 percentage close ) madhaga motor smooth odalla

  • @laxmishakm9426
    @laxmishakm9426 8 месяцев назад

    Nimma hindgade iro oil plam totada bagge helteera swalpa. Yest varsha aytu haaki, yield yestu barta ide anta.?

  • @prakashmane3084
    @prakashmane3084 21 день назад +1

    थैंक यू ब्रो

  • @rajuchavaragi9894
    @rajuchavaragi9894 7 месяцев назад

    Sprinkler system GE venchuri alavadisabahuda

  • @vijayamahanesh852
    @vijayamahanesh852 Год назад

    Hi ಸರ್ 4actrege yestu barutte karuch

  • @srinivasamanja9983
    @srinivasamanja9983 5 месяцев назад

    ❤👌

  • @farmerperiyakkaran8182
    @farmerperiyakkaran8182 Год назад +1

    ❤❤❤

  • @ashokagp3192
    @ashokagp3192 Месяц назад

    ಇಷ್ಟೆಲ್ಲಾ ಕಷ್ಟ ಬಿಳೋ ಬದಲು 1/2" ಬುರುಡೆ ಮೋಟಾರ್ ಅಕಿದರೆ ಚೆಂದ..
    ವಿಡಿಯೋ ಮಾಡುವಾಗ ಪರ್ಫೆಕ್ಟ್ ಆಗಿ ನೀಟ್ ಆಗಿ ಮಾಡಿ

  • @SanjayKumar-in4mr
    @SanjayKumar-in4mr Год назад +1

    Sir aa tara 1000 ltr tank yelli sigatte

    • @manjusgp
      @manjusgp  11 месяцев назад

      Nearest factory

  • @darshangowda9054
    @darshangowda9054 Год назад

    Bro openwell motor ge venture work agutha

    • @manjusgp
      @manjusgp  Год назад

      Yes but chikkudu haki

  • @vishwaprakashn754
    @vishwaprakashn754 Год назад

    Brother NIV tank na el tagond bandri?

    • @manjusgp
      @manjusgp  Год назад

      Ond factory contact person inda shimoga dalli

  • @naveenparimala8978
    @naveenparimala8978 Год назад +2

    ನಮ್ಮ್ ತೋಟದ ಬೋರ್ ನಲ್ಲಿ 3inch ನೀರು ಬರುತ್ತೆ ಇದ್ಕಕೆ venturi system ಬರುತ್ತಾ ಮತ್ತೆ ಇದರಿಂದ ಪೈಪ್ ಮತ್ತು ಮೋಟಾರ್ ಪ್ರೆಷರ್ ಜಾಸ್ತಿ ಆಗುತ್ತಾ

    • @manjusgp
      @manjusgp  Год назад +1

      ಹೌದು ಆದರೆ ಕೇವಲ 15 ರಿಂದ ಇಪ್ಪತ್ತು ನಿಮಿಷ... ಏನೂ ತೊಂದರೆ ಇಲ್ಲ

    • @naveenparimala8978
      @naveenparimala8978 Год назад

      ಥ್ಯಾಂಕ್ಸ್ ಸರ್

  • @sudhanvabhat464
    @sudhanvabhat464 Год назад +2

    ನಾನು ವೆಂಚುರಿ ಕೂರಿಸಿದೆ ಆದರೆ ಜೆಟ್ ಅಲ್ಲಿ ನೀರು ಹೋಗಲು ಸ್ಟಾರ್ಟ್ ಆದಾಗ ವೆಂಚುರಿ ಅಲ್ಲಿ ವ್ಯಾಕ್ಯೂಮ್ ಕ್ರಿಯೇಟ್ ಆಗ್ತಿಲ್ಲ ನೀರು ವಾಪಾಸ್ ಬರ್ತಿದೆ

    • @manjusgp
      @manjusgp  Год назад

      ಎಷ್ಟು ಇಂಚು ನೀರು ಇದೆ

    • @sudhanvabhat464
      @sudhanvabhat464 Год назад +1

      3 ಇಂಚ್ ಇದೆ ಆದ್ರೆ ಮೋಟಾರ್ ಹಾಕಿರೋದು 2hp

    • @manjusgp
      @manjusgp  Год назад

      @@sudhanvabhat464 pressure ಕಮ್ಮಿ ಇದೆ ಅನ್ಸುತ್ತೆ

  • @shrijithmavinakatte2146
    @shrijithmavinakatte2146 Год назад +1

    Head jasthi edre ventury work agatta

    • @manjusgp
      @manjusgp  Год назад

      ಅರ್ಥ ಆಗ್ತಿಲ್ಲ call ಮಾಡಿ 9060516666

    • @sudhanvabhat464
      @sudhanvabhat464 Год назад +1

      ಆಗಲ್ಲ ಸರ್, ವೆಂಚುರಿಗಿಂತ ಕೆಳಗೆ ಇರ್ಬೇಕು

  • @prasadnaganur3300
    @prasadnaganur3300 Год назад +1

    1.5 encha neeru ede venhuri barutte

    • @manjusgp
      @manjusgp  Год назад

      ಆದರೆ ಕೆಲವರು ಬರುತ್ತಿಲ್ಲ ಎನ್ನುತ್ತಿದ್ದಾರೆ ಅದಕ್ಕೆ ಹೇಳಿರುವುದು

  • @ninganagoudapatil8506
    @ninganagoudapatil8506 Год назад

    ಸರ್ ಡ್ರಮ್ ಬಗ್ಗೆ ಇನ್ನೂ ಸ್ವಲ್ಪ ಮಾಹಿತಿ ಕೊಡಿ

  • @VishwaVishwa-d3v
    @VishwaVishwa-d3v Год назад +1

    Bro ನೀರು fullu prejar jasthi ಆಗುತ್ತದೆ ಇದೇ. Yenu ಮಾಡಬೇಕು

    • @manjusgp
      @manjusgp  Год назад

      ನಿದಾನವಾಗಿ ತಿರುಗಿಸಿ

  • @shivananda.belavantanakopp5909
    @shivananda.belavantanakopp5909 Год назад +1

    ವೆಂಚೂರಿ ಹತ್ತಿರ ಇರುವ ಮೇನ್ ವಾಲ್ವ ಪೂರ್ತಿ ಬಂದ ಮಾಡಬೇಕು?

    • @manjusgp
      @manjusgp  11 месяцев назад

      Hagenilla... Pressure create ಆಗೋ ವರೆಗೂ ಅಷ್ಟೇ

  • @shreebasava195
    @shreebasava195 Год назад +4

    ನಿನಗೆ ಏನು ಗೊತ್ತಿಲ್ಲ ನಂಗೇನ್ ಹೇಳ್ತೀಯಾ

    • @manjusgp
      @manjusgp  Год назад +1

      ಓಹ್, ನಮಸ್ಕಾರ... ನಮ್ಗೆ ನಿಮ್ಮಷ್ಟು ಗೊತ್ತಿಲ್ಲ... ನೀವು ಒಂದು ವಿಡಿಯೋ ಮಾಡಿ ಹೇಳಿ ಕೊಟ್ರೆ ಕಲಿತು ಕೊಳ್ಳುತ್ತೇನೆ... ನೀವೇ ನಮಗೆ ಸ್ಪೂರ್ತಿ...

  • @raghavendraraghavendrarr4425
    @raghavendraraghavendrarr4425 3 месяца назад

    Hi sir no please no

  • @raghavendraraghavendrarr4425
    @raghavendraraghavendrarr4425 3 месяца назад

    0:18

  • @manojpatil5410
    @manojpatil5410 Месяц назад

    Beter 0.5 hp are 1 hp use 1000 time better ventury