ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ ಧನ್ಯವಾದಗಳನ್ನು ಎಂದು ಕಾಮೆಂಟ್ ಮಾಡಿ.
Sir ಅವರು 45 ದಿನಗಳಲ್ಲಿ ಕೊಡಲಿಲ್ಲ ಅಂದ್ರೆ ನಾವು ಯವತರ ಕಂಪ್ಲೈಂಟ್ ಮಾಡಬೇಕು ಹೇಳಿ sir plss ನಾನು ಅಪ್ಲೆ ಮಾಡಿ ಆರು ತಿಂಗಳು ಆಗುತ್ತಿದೆ plss help me sir this is my email naveenraju95.nr@gmail.com
@@Visheshavani ನಮಸ್ತೆ ಸರ್,, ನನ್ನದೊಂದು ಡೌಟ್ ಇದೆ... Bangalore ನಲ್ಲೇ ಇರುವ ಹಳ್ಳಿಯೊಂದು ಇತೀಚೆಗೆ ನಗರಸಭೆ ಆಗಿದೆ.. ಅಲ್ಲೇ ನಮಗೊಂದು 800sq.ft ನಲ್ಲಿ(revenu site) 400sq.ft ಮನೆ + ಮುಂದೆ ಜಾಗ ಇರೋವಂತದ್ದು ಕಮ್ಮಿ ರೇಟ್ ನಲ್ಲಿ ಸಿಕ್ಕಿದೆ. ನಾವೂ ಮಿಡ್ಲ್ ಕ್ಲಾಸ್ ಆಗಿರೋದ್ರಿಂದ ಅದು ನಮ್ಮ ಕೈಗೆ ಎಟಾಕುವಂತದ್ದೇ. So ನಾವ್ ಅದನ್ನ ತಗೋಳ್ಳೋದಾದ್ರೆ ಏನೆಲ್ಲ ಪತ್ರಗಳನ್ನು ನೋಡಿ ತಗೊಂಡ್ರೆ ನಮಗೆ ಮುಂದೆ ಯಾವುದೇ ತೊಂದರೆ ಬರುವುದಿಲ್ಲ ಅನ್ನೋದ್ನ ದಯವಿಟ್ಟು ತಿಳಿಸಿ ಕೊಡಿ sir. (gp.suri007@gmail.com ) ಈ ಇಮೇಲ್ address ge ನಿಮ್ಮ phone no. ಕಳ್ಸಿ ಸರ್ ನಾವೇ call ಮಾಡ್ತಿವಿ..
ಈ ವಿಡಿಯೋ ನೋಡಿ ಮಾಹಿತಿ ಸಿಗಬಹುದು ruclips.net/video/O8-KL1iaHaU/видео.html ಒಂದು ವೇಳೆ ನಿಮ್ಮ ದಾಖಲೆಗಳು ಕರೆಕ್ಟ್ ಆಗಿ ಇದ್ದರೆ, ಅವರ ಮೇಲೆ ಏನು action ತೆಗೆದುಕೊಳ್ಳಬಹುದು ಎಂದು ಲಾಯರ್ ರನ್ನು ಭೇಟಿ ಮಾಡಿ,,ಸಲಹೆ ಪಡೆದುಕೊಳ್ಳಿ..
@@Visheshavani ಕೇಳಿದ್ದೆ ಸರ್.. ಕೇಸ್ ಹಾಕೋಕೆ ಹೇಳಿದರು.. ಮನೆ ಮಾರೋಕೆ ಅಂತನೇ ಈ ಸ್ವತ್ತು ಕೇಳ್ತಾ ಇದ್ದೀನಿ.. ಬಟ್ 15 ಲೆಕ್ಕ ಹೇಳ್ತ ಇದಾರೆ.. ಸುಮಾರು ಜನಕ್ಕೆ ಹೀಗೆ ಮಾಡಿದರೆ ಅಂತ ಸುದ್ದಿ ಇದೆ.. ಯಾವ್ ದಾರೀಲಿ ಹೋದರೆ ನ್ಯಾಯ ಸಿಗತ್ತೆ.. ಮೋಸ..ಭ್ರಷ್ಟಾಚಾರಕ್ಕೆ ಕೊನೆ ಎಂದು ಸರ್..5 ಅಡಿ ಜಾಗದ್ದು ಪಂಚಾಯತಿದೂ ಎಂದಿದ್ದಕ್ಕೆ ಅಜಿ೯ ಕೊಟ್ ದಾಖಲೆ ಕೂಡ ಕೇಳಿದ್ದೇನೆ.. ಕೊಡ್ತಾ ಇಲ್ಲ..
You r doing an excellent work sir many people will learn from seeing ur videos and all ur videos are superb..... The images u added to the videos for explanation is extraordinary 💐🙏
ನೀವು ಮಾಡುತ್ತಿರುವ ಕೆಲಸ ತುಂಬಾ ಚೆನ್ನಾಗಿದೆ ಅಣ್ಣ 🙏 ನನಗೆ ತಾಲೂಕು ಪಂಚಾಯಿತಿಯ ಬಗ್ಗೆ ಮಾಹಿತಿಗಳು ಬೇಕಾಗಿದೆ ಅದರ ಬಗ್ಗೆ ವಿಡಿಯೋ ಮಾಡುವಿರಿ ಎಂದು ನಂಬಿರುವ ನಿಮ್ಮ ಚಾನೆಲ್ನ ಹೊಸ ಚಂದಾದಾರ 🙏❤️
ನಮಸ್ಕಾರ ಸರ್.. ಗ್ರಾಮದಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ನಮ್ಮ ಕಣ ಸುಮಾರು ೫ ಸೆಂಟ್ಸ್ ಇದೆ..ಅದರೆ ಅದು ನಮ್ಮದೇ ಅನ್ನೋಕೆ ಯಾವ ಆಧಾರನೂ ಇಲ್ಲ..ಆದರೆ ಆ ಸ್ಥಳ ಸುಮಾರು 200 ವರ್ಷಗಳಿಂದ ನಮ್ಮ ಅನುಭೋಗದಲ್ಲೇ ಇದೆ. ಈಗ ಆ ಸ್ಥಳದಲ್ಲಿ ಮನೆಯನ್ನೂ ಸಹ ಕಟ್ಥಿಸಿದ್ದೇನೆ...ಈಗ ಈ ಗ್ರಾಮ ಪುರಸಭೆ ವ್ಯಾಪ್ತಿಗೆ ಸೇರಿದೆ...ಇದನ್ನು ನ ನ್ನ ಹೆಸರಿಗೆ ಮಾಡಿಕೊಳ್ಳುವ ಬಗೆ ಹೇಗೆ ತಿಳಿಸಿಕೊಡಿ ಸರ್ ....plz 🙏🙏🙏 ಅದರೆ ಈ ಮನೆಗೆ ಇನ್ನೂ ನೀರಿನ ಮತ್ತು ವಿದ್ಯುತ್ ಕನೆಕ್ಸೆನ್ ಕೊಟ್ಟಿಲ್ಲಾ....
Sir Nanu ega Bailhongal nali EGA mane katirutene adre a plot K G P agadeerva Karana avaru nanage mane katalu permission kodalila adarinda Nanu ade plot nali EGA mane yanu katirutene katida manege registration madisalu yavatrada dakalatoi. Kodabeku maneya map karidi Patra any order copy Kali plot eg tunbiruva bill plot na utara evu elavanu kotidru avaru Adana madataela adake Ena madabeku sir please
@@Visheshavani sir pdo hatra kelidre open place ge Agta Ila ant helitidare so evag nav evag yav action togolbek plz suggest me ,nan almost 15days waste madkondidin documents ready madkoloke plz suggest me
@@Visheshavani Sir navu ondu jaga karide madidivi navu tagondirordu patra dalli 40 adi anta ede adre ega nam hesrali madbekadre 36 adi bardidare enmadodu
@@Visheshavani Actually road na namma opposite site ottuvari madi nam jagadalli road madidare Navu purchase madiroro patra dali 40 adi admele road anta ede but nam hesru madbekadrre 36 adi anta madidare navu en madbahudu
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ ಧನ್ಯವಾದಗಳನ್ನು ಎಂದು ಕಾಮೆಂಟ್ ಮಾಡಿ.
Sir ಅವರು 45 ದಿನಗಳಲ್ಲಿ ಕೊಡಲಿಲ್ಲ ಅಂದ್ರೆ ನಾವು ಯವತರ ಕಂಪ್ಲೈಂಟ್ ಮಾಡಬೇಕು ಹೇಳಿ sir plss ನಾನು ಅಪ್ಲೆ ಮಾಡಿ ಆರು ತಿಂಗಳು ಆಗುತ್ತಿದೆ plss help me sir this is my email naveenraju95.nr@gmail.com
Pl à
ಖಂಡಿತ ಸಾರ್, ತುಂಬಾ ಒಳ್ಳೆಯ ಅತ್ಯಾವಶ್ಯಕ ಮಾಹಿತಿ ನೀಡುತ್ತಿದ್ದೀರಿ
45t@@lingannabomma9965
Useful information sir thenkyou sir
ನಿಮ್ಮ ವಿಡಿಯೋ ಬಹಳ ಉಪಯುಕ್ತ ವಾಗಿದೆ👑,ಈ ಸ್ವತ್ತು ಬರಲು ಎಷ್ಟು ದಿನ ಬೇಕು ಸಾರ್.
ತುಂಬಾ ಉಪಯುಕ್ತ ಮಾಹಿತಿ.... ಧನ್ಯವಾದಗಳು ಸರ್...
Thanks for your feedback
@@Visheshavani ನಮಸ್ತೆ ಸರ್,, ನನ್ನದೊಂದು ಡೌಟ್ ಇದೆ...
Bangalore ನಲ್ಲೇ ಇರುವ ಹಳ್ಳಿಯೊಂದು ಇತೀಚೆಗೆ ನಗರಸಭೆ ಆಗಿದೆ.. ಅಲ್ಲೇ ನಮಗೊಂದು 800sq.ft ನಲ್ಲಿ(revenu site) 400sq.ft ಮನೆ + ಮುಂದೆ ಜಾಗ ಇರೋವಂತದ್ದು ಕಮ್ಮಿ ರೇಟ್ ನಲ್ಲಿ ಸಿಕ್ಕಿದೆ. ನಾವೂ ಮಿಡ್ಲ್ ಕ್ಲಾಸ್ ಆಗಿರೋದ್ರಿಂದ ಅದು ನಮ್ಮ ಕೈಗೆ ಎಟಾಕುವಂತದ್ದೇ. So ನಾವ್ ಅದನ್ನ ತಗೋಳ್ಳೋದಾದ್ರೆ ಏನೆಲ್ಲ ಪತ್ರಗಳನ್ನು ನೋಡಿ ತಗೊಂಡ್ರೆ ನಮಗೆ ಮುಂದೆ ಯಾವುದೇ ತೊಂದರೆ ಬರುವುದಿಲ್ಲ ಅನ್ನೋದ್ನ ದಯವಿಟ್ಟು ತಿಳಿಸಿ ಕೊಡಿ sir. (gp.suri007@gmail.com ) ಈ ಇಮೇಲ್ address ge ನಿಮ್ಮ phone no. ಕಳ್ಸಿ ಸರ್ ನಾವೇ call ಮಾಡ್ತಿವಿ..
Thanks for the information ...
ನಿಮ್ಮ ಮಾಹಿತಿ ಗೆ thanks,. Sir ನಾವು E swattu ಅನ್ನು ಪ್ರತಿ ಬಾರಿ madisabeka ಒಂದು ಬಾರಿ ಮಾಡಿಸಿದರೆ ಸಾಕ.
Super super super thanks sir thanks
ಈ ವೀಷಯ ತೀಳಸಿದ್ಧಕ್ಕೆ ಧನ್ಯವಾದಗಳು
Tq
Thanks for giving feedback.
Thanks for giving feedback.
Nice Explanation, thanks for the information 👍🙏
Thanks for giving feedback
ತುಂಬಾ ಚೆನ್ನಾಗಿ ತಿಳಿಸಿದ್ದೀರಾ tq ಸರ್
Thanks for giving feedback...
ತುಂಬಾ ಚೆನ್ನಾಗಿ ಹೇಳಿದ್ದೀರಾ
Thanks for your feedback
Thanks for the information🙏
Super sir thank you so much sir mahiti heludaka
ಇನ್ನೊಂದು ಮಾತು ...ಸರ್ ಮಾಹಿತಿ ಕೊಟ್ಟರೆ ಸಾಲದು.. ಹಾಗೆ ಕೇಳೋ ಪ್ರಶ್ನೆಗೆ ಉತ್ತರ ಕೊಟ್ಟರೆ ತುಂಬಾನೆ ಸಹಾಯ ಆಗತ್ತೆ..
ಈ ವಿಡಿಯೋ ನೋಡಿ ಮಾಹಿತಿ ಸಿಗಬಹುದು
ruclips.net/video/O8-KL1iaHaU/видео.html
ಒಂದು ವೇಳೆ ನಿಮ್ಮ ದಾಖಲೆಗಳು ಕರೆಕ್ಟ್ ಆಗಿ ಇದ್ದರೆ, ಅವರ ಮೇಲೆ ಏನು action ತೆಗೆದುಕೊಳ್ಳಬಹುದು ಎಂದು ಲಾಯರ್ ರನ್ನು ಭೇಟಿ ಮಾಡಿ,,ಸಲಹೆ ಪಡೆದುಕೊಳ್ಳಿ..
@@Visheshavani ಕೇಳಿದ್ದೆ ಸರ್.. ಕೇಸ್ ಹಾಕೋಕೆ ಹೇಳಿದರು.. ಮನೆ ಮಾರೋಕೆ ಅಂತನೇ ಈ ಸ್ವತ್ತು ಕೇಳ್ತಾ ಇದ್ದೀನಿ.. ಬಟ್ 15 ಲೆಕ್ಕ ಹೇಳ್ತ ಇದಾರೆ.. ಸುಮಾರು ಜನಕ್ಕೆ ಹೀಗೆ ಮಾಡಿದರೆ ಅಂತ ಸುದ್ದಿ ಇದೆ.. ಯಾವ್ ದಾರೀಲಿ ಹೋದರೆ ನ್ಯಾಯ ಸಿಗತ್ತೆ.. ಮೋಸ..ಭ್ರಷ್ಟಾಚಾರಕ್ಕೆ ಕೊನೆ ಎಂದು ಸರ್..5 ಅಡಿ ಜಾಗದ್ದು ಪಂಚಾಯತಿದೂ ಎಂದಿದ್ದಕ್ಕೆ ಅಜಿ೯ ಕೊಟ್ ದಾಖಲೆ ಕೂಡ ಕೇಳಿದ್ದೇನೆ.. ಕೊಡ್ತಾ ಇಲ್ಲ..
@@Visheshavani ಧನ್ಯವಾದಗಳು ಸರ್..
Usefull information
Thanks for giving feedback...
ಸೂಪರ್
Thanks for giving feedback
thanks for asking
You r doing an excellent work sir many people will learn from seeing ur videos and all ur videos are superb..... The images u added to the videos for explanation is extraordinary 💐🙏
ತುಂಬಾ ಧನ್ಯವಾದಗಳು
ನೀವು ಮಾಡುತ್ತಿರುವ ಕೆಲಸ ತುಂಬಾ ಚೆನ್ನಾಗಿದೆ ಅಣ್ಣ 🙏 ನನಗೆ ತಾಲೂಕು ಪಂಚಾಯಿತಿಯ ಬಗ್ಗೆ ಮಾಹಿತಿಗಳು ಬೇಕಾಗಿದೆ ಅದರ ಬಗ್ಗೆ ವಿಡಿಯೋ ಮಾಡುವಿರಿ ಎಂದು ನಂಬಿರುವ ನಿಮ್ಮ ಚಾನೆಲ್ನ ಹೊಸ ಚಂದಾದಾರ 🙏❤️
Thanks for giving feedback
Thanks for information.
Thanks for giving feedback
ಸೂಪರ್ q
Good
Thanks for giving feedback
Super sir
Eswath madisi nanthra anna akka thamma dived madabhahuda
Ok
👌
👌👌👌
Thanks for your feedback
Sir, form 9 ಮತ್ತು 11a ಇದ್ದು, Houseing loan ge Apply ಮಾಡಬಹುದೇ? ಜಾಗ NA ಆಗಿದೆ ಆದರೆ KJP ಅಂತ ಇಲ್ಲ. ನಿಮ್ಮನ್ನು contact ಮಾಡಬಹುದೇ ಹೆಚ್ಚಿನ ಮಾಹಿತಿಗೆ.
Tq
Thanku sir
tqu so much sir
Thanks for giving feedback
Sir naavu evaga hosadhaagi jameeni nalli Mane kattidhivi adhuke e swathu hege maadisbeku and alulation hege maadisabeku swalpa thilisi sor
khanditaa
Can we do Katha without road??
Thanks
Thanks for giving feedback
Sir attibele limits , namune 3 niyama 20 khata anndhare yenu?
ಆಸ್ತಿ ಇರುಔರಿಗೆ ಈ ಮಾಹಿತಿ ಪ್ರತಿಯೊಬ್ಬರಿಗೂ ಅತ್ಯವಶ್ಯಕ
Thanks for giving feedback....
Thanks.sir
ನಮಸ್ಕಾರ ಸರ್..
ಗ್ರಾಮದಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ನಮ್ಮ ಕಣ ಸುಮಾರು ೫ ಸೆಂಟ್ಸ್ ಇದೆ..ಅದರೆ ಅದು ನಮ್ಮದೇ ಅನ್ನೋಕೆ ಯಾವ ಆಧಾರನೂ ಇಲ್ಲ..ಆದರೆ ಆ ಸ್ಥಳ ಸುಮಾರು 200 ವರ್ಷಗಳಿಂದ ನಮ್ಮ ಅನುಭೋಗದಲ್ಲೇ ಇದೆ. ಈಗ ಆ ಸ್ಥಳದಲ್ಲಿ ಮನೆಯನ್ನೂ ಸಹ ಕಟ್ಥಿಸಿದ್ದೇನೆ...ಈಗ ಈ ಗ್ರಾಮ ಪುರಸಭೆ ವ್ಯಾಪ್ತಿಗೆ ಸೇರಿದೆ...ಇದನ್ನು ನ ನ್ನ ಹೆಸರಿಗೆ ಮಾಡಿಕೊಳ್ಳುವ ಬಗೆ ಹೇಗೆ ತಿಳಿಸಿಕೊಡಿ ಸರ್ ....plz 🙏🙏🙏
ಅದರೆ ಈ ಮನೆಗೆ ಇನ್ನೂ ನೀರಿನ ಮತ್ತು ವಿದ್ಯುತ್ ಕನೆಕ್ಸೆನ್ ಕೊಟ್ಟಿಲ್ಲಾ....
Are you veified all panchayatas started E Swattu ?
Namaskar sir eswatu madisikolu ₹50 adhare naam Gram Panchayat nali ₹ 20000 to 30000 demand madutare yen madbeku sir
ಸರ್ ನಮ್ಮ ಮನೆ ಗ್ರಾಮ ಪಂಚಾಯಿತಿಗೆ ಸೇರಿಲ್ಲ ಹೇಗೆ ಸೇರಿಸುವುದು ಹೇಳಿ ಮತ್ತೆ ಫಾರ್ಮ್ 9 ಅಂಡ್ 11a ಹೇಗೆ ಮಾಡಿಸುವುದು ಹೇಳಿ
ಲಾಗ್ಗತಿಸಬೇಕು ಅಲ್ಲ ಲಗತಿಸಬೇಕು, ಕನ್ನಡ ಕಣೋ.
ಇಷ್ಟವಾದರೆ ನೋಡಬಹುದು,,,,ಇಲ್ಲವೆಂದರೆ No Bad comments OK...... ಲಗ್ಗತಿಸಬೇಕು.... ಅದು ಇರುವುದು.....
Nam father du patta ide..but register madilla..sadya nam father tirkobitru..ivaga hege nam mother hesrige change madodu
Helpfull ಇನ್ಫರ್ಮೇಷನ್ ಯಲ್ಲರು ಯುಪಿಯೂಗಿಸಿಕೊಳ್ಳಿ
Thanks for giving feedback
ಆಸ್ತಿ ಎಂದರೆ ಜಮೀನು ಕೂಡ ಆಸ್ತಿ, ಆದ್ದರಿಂದ ಬಿಡಿಸಿ ಹೇಳಿ ಮನೆ, ನಿವೇಶನ, ಕೃಷಿ ಜಮೀನು ಎಂದು. ಕನ್ಪೂಷನ ಇರಲ್ಲ
Yes...
Sir Mane survey number valage bandre 11b kotidare yeke
Black ada maniyannu open madisudo heli sir Pliz.....
Sir Nanu ega Bailhongal nali EGA mane katirutene adre a plot K G P agadeerva Karana avaru nanage mane katalu permission kodalila adarinda Nanu ade plot nali EGA mane yanu katirutene katida manege registration madisalu yavatrada dakalatoi. Kodabeku maneya map karidi Patra any order copy Kali plot eg tunbiruva bill plot na utara evu elavanu kotidru avaru Adana madataela adake Ena madabeku sir please
Gramathana under ಬರುತ್ತಾ ?
ಪಂಚಾಯತ್ ವ್ಯಾಪ್ತಿಯಲ್ಲಿ N.A ಹಾಗಿಲ್ಲದ ಪ್ಲಾಟ್ (ಜಮಿನಲ್ಲಿ)ಖರೀದಿ ಸಿದ್ದೆವೆ.ಅದು ಇ ಸ್ವತ್ತು ಬರುತ್ತಾ ಸರ್.
🙏👏🌷
I lost Hakku patra how to get,
Sir rtc
Super
Thanks for giving feedback
ಸರ್, ಗ್ರಾಮ್ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೇವಲ 4 ಗುಂಟೆ ಇರುವ non NA ಕೃಷಿ ಭೂಮಿಯನ್ನು ಖರೀದಿ ಮಾಡಬಹುದಾ? ಖರೀದಿಸಿದರೆ ಅದು NA ಆಗುತ್ತಾ?
ಕರ್ನಾಟಕ ಕೆಲವೊಂದು area ನಲ್ಲಿ 7 ಎಕರೆ ಕಡಿಮೆ ನೋಂದಣಿ ಆಗುವುದಿಲ್ಲ...ಕೆಲವೊಂದು ಕಡೆ ಅವಕಾಶ ಇದೆ.
I lost my Halki pattra, How to get
ಸರ್ ನಮ್ಮ ಮನೆ r. t. c ನಲ್ಲಿ ಇದೇ....
ಈವಾಗ ಅದನ್ನ ಗ್ರಾಮ ಪಂಚಾಯಿತಿಗೆ ಸೇರಿಸಬೇಕು ದಯಮಾಡಿ ತಿಳಿಸಿ
akrma sakrama barbeku avagle agodu adu
Alination madsi sir first
Khaneshumari number how to know record papers and how to apply for papers..
ಸರ್ ಈ ಸ್ವತ್ತಿಗೆ ಯಾವುದೇ ಬ್ಯಾಂಕ್ ಮತ್ತು ಪೈನಾನ್ಸ್ ಗಳಲ್ಲಿ ಸಾಲ ಸೌಲಬ್ಯ ದೊರೆಯುತ್ತದೆಯೇ
Gpa sale ಅಗ್ರಿಮೆಂಟ್ ಮತ್ತು 9 11 ಫಾರಂ ಮೇಲೆ e ಸ್ವತ್ತು ಮಾಡಬಹುದಾ
ಒಮ್ಮೆ ವಿಚಾರಿಸಿ
10,000 ,15000,rs karchu agute annutare panchayatiyalli
Hi,gram panchayat li free site kottiro avrinda bere peoples mane buy madboda.form 9 and 11 e swattu madisidre.please reply madi.
Apply madalu SRO link madisi antha helidare SRO link Andre henu sir
🙏 sir nam maneannu eswattu madisivi but adaralli name change madodide adu hehe sir?
ಒಮ್ಮೆ ಗ್ರಾಮ ಪಂಚಾಯತಿ ಯಲ್ಲಿ ವಿಚಾರಿಸಿ,,,ಅಥವಾ ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು.
@@Visheshavani 👍 sir
Sir namma jagadalli namma atte avaru mane kattidaare avarige navu grama pachayiti yalli sahi madideve idu avarige serutta
ಅವರ ಹೆಸರಿನಲ್ಲಿ ಈ ಸ್ವತ್ತು ಆಗಿದ್ದರೆ ಅವರಿಗೆ ಸೇರುತ್ತೆ...
Sir namma grama panchaythi nalli E Swathu madisoke 13,000 Rs thagolthare, idu brashtachara Alva...
J mr
KRS paksha ke duru madi
Brilliant
Thanks for giving feedback.
(RTC ) ಪಾಣಿ ಇರುವ ಜಾಗದಲ್ಲಿ ಮನೆ ನಿರ್ಮಾಣ ಮಾಡಿದರೆ ಇಸ್ವತ್ತು ಪಡೆಯುವುದು ಹೇಗೆ ?
Ok We check and try
ನಾನು ಮಾಡಿದೆನೇ ಅಂದರೆ ನಾಡಕಚೇರಿ ಯಲ್ಲಿ ಪಾರ್ಮು ಕೊಟು 1ವರ್ಷ ಆಗಿದೆ ಅದಕ್ಕೆ ಚಿಕ್ಕ ರಿಸೀಟ್ ಕೊಟ್ಟಿಧಾರೆ ಅಷ್ಟೇ ಇನ್ನು ಏನು ಮಾಡಬೇಕು ಹೇಳಿ ಸರ್
Free ಇದ್ದಾಗ ನಾಡಕಛೇರಿಯಲ್ಲಿ ಸ್ಟೇಟಸ್ check ಮಾಡಿ... ಗ್ರಾಮ ಪಂಚಾಯತಿ ಯಲ್ಲಿ COMPUTER Operator ಬಳಿ, ವಿಚಾರಿಸಿ...
Sir dayavittu background music tegiri bahala disturb agthide adrinda
Ok
Online li Himbaraha tegiyud hege anta ondu video madi please
Sir feju
ಪೋಡ್ ಹಾಗದ ಜಮಿನ್ ಬಗೆ ವಿಡಿಯೋ ಮಾಡಿ ಸರ್
Yes..
Supet
Is it necessary forms 9&11 are required for obtaining e swathu documents.please reply.
Yes
ಸರ್ ಈ ಖಾತೆ ಮಾಡ್ಸಿ 4ಇಯರ್ ಆಗಿದೆ ಇದುನ್ನ ಕ್ಯಾನ್ಸಲ್ ಮಾಡೋ ಅಧಿಕಾರ ಮತ್ತೆ ಆಪ್ಷನ್ ಇದ್ಯಾ ಹೇಳಿ
edakke karchu est aagutte tilsi.
ವಿಡಿಯೋದಲ್ಲಿ ವಿವರಿಸಲಾಗಿದೆ..
Ask money, I paid rs.2000,transferred money to others account.not main party
Jaminina sell register bagge mahiti nidi sir.
Yes,,, thanks for giving feedback..
ಸರ್ ನಮ್ದು ಸೈಟ್ ಅಲ್ಲಿನಷನ್ ಆಗಿ ತುಂಬಾ ವರ್ಷ ಆಗಿದೆ ಇದು ನಮ್ಮ ಅಜ್ಜಿ ಹೆಸರಲ್ಲಿ ಇದೆ ಅದುನ್ನ ನಮ್ಮ ಹೆಸರಿಗೆ ಮಾಡಿಕೊಳ್ಳಲು ಇ ಸ್ವತ್ತು ಮಾಡಿಸಬೇಕಾ?
Yes
Sir taluk EO officer, how many days taken from approval for E- swathu...
Depending upon line wise
ಸರ್ ನಗರಸಭೆ ಉದಾ ಚಾಮರಾಜನಗರ ಜಿಲ್ಲೆ ಪ್ರಗತಿನಗರ ದ e swathu ಪಡೆಯವ ಬಗ್ಗೆ ತಿಳಿಸಿ pl
ನಗರಗಳಲ್ಲಿ ಈ ಸ್ವತ್ತು ಬರುವುದಿಲ್ಲ..only rural
sir application link is not working
E-swathu karnataka
dear sir, e-swattu 11(B) ide apply madabahuda sir please tilisi !!!
11B iddare,, no problem,,,, eswathu website nalli check maadi..
Estu agute tilisi
Open aguthill
ನಮ್ಮ ಊರು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಲ್ಲ, ನಾವು ಕೊಂಡ ಸೈಟ್ ನ ಗ್ರಾಮ ಪಂಚಾಯಿತಿಯಲ್ಲಿ ಹೇಗೆ E- ಸ್ವತ್ತು ಮಾಡಿಸೋದು.
ಹಾಗಾದ್ರೆ ಡೌಟ್,,,ಒಂದು ಬಾರಿ ನಿಮ್ಮ ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷ ಅಥವಾ PDO ಅವರನ್ನು ಭೇಟಿ ಮಾಡಿ,,ಮಾತಾಡಿ...
@@Visheshavani Thank you sir
@@abhishekbs779e ಸ್ವತು ಆಗಿದೆಯಾ ಈಗ ನಿಮ್ಮದು
Rtc jaminalli mane kattidre heg madsodu ee swattu
Rtc jameenalli edre e swthu maduvudilla, RTC ne final document bekadre 11B thagobahudu
land conversion andre alination madsi amele madkoltare
E swathu cancel madadu hege.
Sir 6000 amount keltha idare.... Govt. Fees estu
Video ನೋಡಿ... ಕಂಪ್ಲೀಟ್ ಆಗಿ ನೋಡಿ...
Development fees and tax fee pay madi next form printing amount pay madi este amount pay madidru receipt keli
@@sharathkumaras6618 Development fees kattodu compulsary naa?
@@sharathkumaras6618 Every year katbeka development fee or 1 time kattidre saka?
Already madidre Aduna cancel madsodu hege
Bro holla hesarige madi kolabeku enu madbeku
Bro video maadabeku...
Sir namma maneya 30-40 alatheya akku pathra kaledu hogide adanna hege thegedukola bahudu
ಖಂಡಿತಾ,,,, ಮುಂದಿನ ದಿನಗಳಲ್ಲಿ ಇದರ ಬಗ್ಗೆ ವಿಡಿಯೋ ನೋಡಿ.. ತುಂಬಾ ಜನರದು ಇದೆ problem ಇದೆ
Maadi sir video na ellarigu helpful agutte
ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು 9&11 ಕೊಡದಿದ್ದರೆ ನಾವು ಎಲ್ಲಿ ತೆಗೆದುಕೊಳ್ಳಬೇಕು ಸಾರ್ ಪಿಲಿಜ ಹೇಳಿ ಸಾರ್
ದಾಖಲೆಗಳು correct ಇದ್ದರೆ ಕೊಡುತ್ತಾರೆ.....
ruclips.net/video/O8-KL1iaHaU/видео.html
D
We need information about NA plots and Non plots...Also about house 🏡..And how to make it Non plot or home to NA..?
Yes,,thanks for feedback
Lancha kodbeku avaga agutte
Application delete agide???
ನನ್ನ ಹತ್ತಿರ ಪಿ. ಡಿ. ಒ ಅವರು ಪೋಟೋ ತೇಗಿದುಕೋಡಿಲ್ಲ, ಮತ್ತು ಮನೆಯ ಪೋಟೋ Site ತೇಗಿದುಕೋಡಿಲ್ಲ,
ಆದರೂ ಇ ಸ್ವತ್ತು ಹೇಗೆ ನೋಂದಣಿ ಆಗುತ್ತೆ?
ದಯವಿಟ್ಟು ತಿಳಿಸಿ
ಈ ವಿಡಿಯೋ ಗೊತ್ತಾಗುತ್ತೆ...ಇದರಲ್ಲಿ ಫೋಟೋ ಬರುತ್ತೆ...
ruclips.net/video/8z9TNnz7psY/видео.html
ನೋಡಿದೆ ಸರ್ ಪೋಟೋ ಬೇಕು,
ಆದರೆ ಪಿ. ಡಿ. ಒ. ಪೋಟೋ ಬೇಕಿಲ್ಲ ಅಂತರೆ
ಇಂದು ಕೇಳಿದರೆ EO long ನಲ್ಲಿ ಪೈಲ್ ಇದೆ ಅಂತಾರೆ
ನನಗೆ ಗೋತ್ತಿರ ಪ್ರಕಾರ AC long ಇರುತ್ತದೆ,
ದಯವಿಟ್ಟು ತಿಳಿಸಿ.
EO longin Right?
ಏನಿಲ್ಲ ಸರ್,,
ಗ್ರಾಮ ಪಂಚಾಯಿತಿ ಅಧ್ಯಕ್ಷ ರ ಜೊತೆ ಮಾತಾಡಿ,,,ಸರಿ ಹೋಗುತ್ತೆ...
Sir Kali jagake madabhuda
Yes
@@Visheshavani sir pdo hatra kelidre open place ge Agta Ila ant helitidare so evag nav evag yav action togolbek plz suggest me ,nan almost 15days waste madkondidin documents ready madkoloke plz suggest me
NA sites iddare agutte
@@Visheshavani thanks much sir
A B E katha bagge ,tilisi bro
Ok...
@@Visheshavani
Sir navu ondu jaga karide madidivi navu tagondirordu patra dalli 40 adi anta ede adre ega nam hesrali madbekadre 36 adi bardidare enmadodu
ಅಕ್ಕ ಪಕ್ಕ ದವರಿಗೆ ಹೋಗಿರುತ್ತೆ,,ಇಲ್ಲವೆಂದರೆ ದಾಖಲೆಯಲ್ಲಿ correct aagi ಇದ್ದು,,,ಜಾಗ ಕೊಡುವಾಗ ಕಡಿಮೆ ಕೊಟ್ಟಿರಬಹುದು
@@Visheshavani
Edake en madodu
@@Visheshavani
Actually road na namma opposite site ottuvari madi nam jagadalli road madidare
Navu purchase madiroro patra dali 40 adi admele road anta ede but nam hesru madbekadrre 36 adi anta madidare navu en madbahudu
ಸರ್ ನಿಮ್ಮ ನಂಬರ್ ಕೊಡಿ ಸರ್
ನಮ್ಮ ಸ್ವಂತ ಜಮೀನಿನಲ್ಲಿ ಕಟ್ಟಿರುವ ಮನೆಯನ್ನು ಗ್ರಾಂ ಪಂ ಹೇಗೆ ನೊಂದಾಯಿಸಬೇಕು please ತಿಳಿಸಿ
Please visit PDO...
sir document remove madidra