ಹೂವೊಂದು ನಗುತಿದೆ ಅರಳಿ/Hoovondu nagutide arali song by Sony sanil 💞

Поделиться
HTML-код
  • Опубликовано: 8 фев 2025
  • 🌺ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ (2)
    ಕಂಪಾದ ಪರಿಮಳ ಬೀರಿ ಒಲವೆಂಬ ಆಸರೆ ಕೋರಿ ಮಹದಾಸೆಯೇ ಈಡೇರಿ ನಿಜ ದೈವಭಾವ ಸೇರಿ...
    ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
    1). ತನ್ನೆಲ್ಲ ಚೆಲುವ ನೀಡೀ... ತನಗೊಂದು ವರವ ಬೇಡಿ (2)
    ಅನುವಾಗಿ ತಾನೆ ಬಂದೂ... ಅನುಗಾಲ ಸೇವೆಗೆಂದು (2)
    ಅನುಗಾಲ ಸೇವೆಗೆಂದೂ...
    ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
    2). ಈ ಕುಸುಮ ಬಾಡದಂತೆ... ಎಂದೆಂದು ಬೆಳಗುವಂತೆ (2)
    ಸ್ಥಿರವಾದ ಶಾಂತಿ ತಂದೂ...ಚಿರಕಾಲ ಬಾಳಲೆಂದು (2)
    ಚಿರಕಾಲ ಬಾಳಲೆಂದೂ...
    ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ ಕಂಪಾದ ಪರಿಮಳ ಬೀರಿ ಒಲವೆಂಬ ಆಸರೆ ಕೋರಿ ಮಹಾದಾಸೆಯೇ ಈಡೇರಿ ನಿಜ ದೈವಭಾವ ಸೇರಿ...
    ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ 🌺

Комментарии • 18