ನೀನೆಲ್ಲಿ ನಡೆವೆ ದೂರ/Neenelli nadeve doora song by Sony sanil 💓

Поделиться
HTML-код
  • Опубликовано: 8 фев 2025
  • ❤️ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ (2)
    ನೀನೆಲ್ಲಿ ನಡೆವೆ ದೂರ
    1). ನಗುವಾಗ ಎಲ್ಲ ನೆಂಟರು ಅಳುವಾಗ ಯಾರು ಇಲ್ಲ (2)
    ಮುಳ್ಳಲ್ಲಿ ನಿನ್ನ ನಡೆಸಿ ನಲಿವ ನಗುವೆ ವಿಕಾರ
    ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ
    ನೀನೆಲ್ಲಿ ನಡೆವೆ ದೂರ
    2). ನೆರಳನ್ನು ನೀಡುವಂತಹ ಮರವನ್ನೆ ಕಡಿವರೆಲ್ಲ (2)
    ನಿಸ್ವಾರ್ಥ ಜೀವಿಗಳಿಗೆ ಜಗದೆ ಕಹಿಯೆ ಅಪಾರ
    ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ
    ನೀನೆಲ್ಲಿ ನಡೆವೆ ದೂರ
    3). ಅಪಕಾರವನ್ನೆ ಕಾಣುವೆ ಉಪಕಾರವನ್ನು ಕಾಣೆ (2)
    ಅನುರಾಗವಿಲ್ಲಿ ಇಲ್ಲವೇ ಮನದೇ ಇದುವೇ ವಿಚಾರ
    ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ
    ನೀನೆಲ್ಲಿ ನಡೆವೆ ದೂರ❤️

Комментарии • 10