KSRTC ಕೇರಳ ಪಾಲು..! ಈ ಎರಡು ರಾಜ್ಯ ಸಾರಿಗೆಗಳ ಬಗ್ಗೆ ನಿಮಗೆಷ್ಟು ಗೊತ್ತು..? KSRTC Vs KSRTC

Поделиться
HTML-код
  • Опубликовано: 23 янв 2025

Комментарии • 388

  • @anandkumarkp9943
    @anandkumarkp9943 3 года назад +85

    ನಮಗೆ ಆ ಆಂಗ್ಲರ ಅಕ್ಷರಗಳು ಬೇಡ ಗುರುಗಳೇ "ಕರಾರಸಾಸಂ" ಅಂತ ಹೆಸರನ್ನು ಇಡೋಣ. ಕನ್ನಡಿಗರು ಹಾಗೆ ಓದಲಿ, ಬೇರೆಯವರು ಸಹ ಕನ್ನಡ ಕಲಿಯಲಿ ಇಲ್ಲದಿದ್ದರೆ ಸಾಯಲಿ....

  • @ಕನ್ನಡಿಗರು-ನ2ಪ
    @ಕನ್ನಡಿಗರು-ನ2ಪ 3 года назад +367

    ಎಲ್ಲ ದಯವಿಟ್ಟು ಆದಷ್ಟು ಕನ್ನಡದಲ್ಲಿ ಕಾಮೆಂಟ್ ಮಾಡಿ ಕನ್ನಡ ಬಳಸಿ ಹಾಗು ಬೆಳೆಸಿ ಸ್ವಾಭಿಮಾನಿಕನ್ನಡಿಗರಾಗಿ🙏💛❤

    • @lionsden6960
      @lionsden6960 3 года назад +35

      KSRTC ಹೆಸರು ಕೇರಳದವರು ತಗೊಂಡರು. ನಾವು ಹೊಸ ಇತಿಹಾಸ ಬರೆಯೋಣ:
      "ಕನ್ನಡ ನಾಡು ರಸ್ತೆ ಸಾರಿಗೆ ನಿಗಮ - KNRTC" ಅಂತ ಕನ್ನಡ ನಾಡಿನ ಹೆಸರು ಮೆರೆಸೋಣ. #KNRTC ಗೆ ಜೈ.

    • @timmaraju.ntimmaraju.n3808
      @timmaraju.ntimmaraju.n3808 3 года назад +7

      ನಾವು ಕನ್ನಡಿಗರು...🙏

    • @ಜಾಣಪದ್ಯಗಳು
      @ಜಾಣಪದ್ಯಗಳು 3 года назад +4

      ಅಣ್ಣಯ್ಯ ದಯವಿಟ್ಟು ನಿಮ್ಮ ಹೆಸರು ಕನ್ನಡದಲ್ಲಿ ಹಾಕಿ.

  • @lionsden6960
    @lionsden6960 3 года назад +451

    KSRTC ಹೆಸರು ಕೇರಳದವರು ತಗೊಂಡರು. ನಾವು ಹೊಸ ಇತಿಹಾಸ ಬರೆಯೋಣ:
    "ಕನ್ನಡ ನಾಡು ರಸ್ತೆ ಸಾರಿಗೆ ನಿಗಮ - KNRTC" ಅಂತ ಕನ್ನಡ ನಾಡಿನ ಹೆಸರು ಮೆರೆಸೋಣ. #KNRTC ಗೆ ಜೈ.

  • @manjunathgowdamanju5140
    @manjunathgowdamanju5140 3 года назад +8

    ಕನ್ನಡವೇ ಸತ್ಯ ಕನ್ನಡವೇ ನಿತ್ಯ ನಮ್ಮ KSRTC ❤️❤️❤️

  • @cmr7345
    @cmr7345 3 года назад +70

    ಸುವರ್ಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
    (SKSRTC)

  • @subhamkarjagi
    @subhamkarjagi 3 года назад +73

    Ksrtc ಮೇಲೆ ಅಭಿಮಾನ ಇದ್ದಾವರು ಲೈಕ್ ಮಾಡಿ

  • @kirangowda2322
    @kirangowda2322 3 года назад +21

    ಹೆಸರು ಅಷ್ಟೇ ಚೇಂಜ್ ಹಾಗೋದು ಖದರ್ ಅಲ್ಲ.... ಜೈ ಕನ್ನಡ ಜೈ ಕರ್ನಾಟಕ 🙏

  • @viralvideo1396
    @viralvideo1396 3 года назад +30

    ನಮಸ್ಕಾರ ಅಣ್ಣ ನಾನು ನಿಮ್ಮ ಪಟ್ಟ ಅಭಿಮಾನಿ ಈ ನಾಡಿನ ಬಗ್ಗೆ ಇರುವ ಕಾಳಜಿಗೆ ನಾನು ಚಿರ ಋಣಿ 🙏🙏🙏

  • @milantm24
    @milantm24 3 года назад +84

    SKSRTC - ಸುವರ್ಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ - SUVARNA KARNATKA STATE ROAD TRANSPORT CORPORATION
    OR
    KaSRTC - KARNATKA STATE ROAD TRANSPORT CORPORATION
    ಹೆಸರಲ್ಲಿ ಏನಿದೆ ? ಇಡೀ ಪ್ರಪಂಚಕ್ಕೆ ಗೊತ್ತು, ನಮ್ಮ ರಾಜ್ಯದ ಬಸ್ಸುಗಳ ಬಗ್ಗೆ....ಕೀತ್ತ್ಹೋಗಿರೋ ಕೇರಳ ಬಸ್ಸುಗಳ ಜೊತೆಗೆ ಯಾಕೆ COMPARE ಮಾಡ್ಕೋಬೇಕು ?

  • @mahanteshbingi5762
    @mahanteshbingi5762 3 года назад +45

    Sir ಇಸ್ರೇಲ್ ಕ್ತಿಷಿ ಬಗ್ಗೆ ಒಂದು ವಿಡಿಯೋ ಮತ್ತು ತಂತ್ರಜ್ಞಾನ ಹಾಗು ಅಲ್ಲಿನ ನೀರಾವರಿ ವ್ಯವಸ್ಥೆಯ ಬಗ್ಗೆ ಮಾಹಿತಿ ಕೊಡಿ

  • @santoshsevanthibengaluru2398
    @santoshsevanthibengaluru2398 3 года назад +64

    ಮತ್ತೆ ಕೋರ್ಟ್ ಗೆ ಹಾಕಿ ಇನ್ನು 20ವರ್ಷ ಕೇಸ್ ಒಡ್ಲಿ,,, ಹೇಗೋ ನಮ್ ದೇಶದ ಲಾ ತುಂಬಾ ಸ್ಪೀಡ್ ತಾನೇ?? ವೀ ವಾಂಟ್ KSRTC 👍

  • @viralvideo1396
    @viralvideo1396 3 года назад +17

    ನಮಸ್ಕಾರ ಅಣ್ಣ ನಾನು ನಿಮ್ಮ ಪಟ್ಟ ಅಭಿಮಾನಿ ಈ ನಾಡಿನ ಬಗ್ಗೆ ಇರುವ ಕಾಳಜಿಗೆ ಸಾದ ಚಿರ ಋಣಿ 🙏🙏🙏

  • @bassvaraja2531
    @bassvaraja2531 3 года назад +56

    ನಮ್ಮ ಸಾರಿಗೆ ವ್ಯವಸ್ಥೆಗೆ ಸರಿಸಾಟಿ ಯಾವ ರಾಜ್ಯದಲ್ಲಿ ಇಲ್ಲ

  • @sandeepnayaka1620
    @sandeepnayaka1620 3 года назад +3

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏👌👌👌👌

  • @mohanbhavikatti5714
    @mohanbhavikatti5714 3 года назад +2

    ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೆ

  • @ಕನ್ನಡಿಗರು-ನ2ಪ
    @ಕನ್ನಡಿಗರು-ನ2ಪ 3 года назад +69

    ನಿಮಗೋಸ್ಕರ ಕಾಯ್ತಾ ಇದೆ ಸರ್ ಈ ವಿಚಾರ ಕೇಳಲು

  • @rajeshkoli5929
    @rajeshkoli5929 3 года назад

    ನೀವು ಹೇಳಿದ ಹಾಗೆ KSRTC ಅಂತ ಅದೆ ಹೆಸರು ಇರಲಿ ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ಶುಭ ರಾತ್ರಿ

  • @shobakatwa9941
    @shobakatwa9941 3 года назад +69

    ಬಸ್ ಬಂತು. ಬಸ್
    ಸರಕಾರಿ ಬಸ್
    ಕೆಂಪು ಬಿಳಿ ಬಣ್ಣ
    ನೋಡು ಬಾರೋ ಅಣ್ಣ🚌🚌

  • @santhoshtattooartstgymtrnr4766
    @santhoshtattooartstgymtrnr4766 3 года назад +18

    ಗುರುಗಳೇ ಫರ್ಸ್ಟ್ ವೀವ್ 🙏

  • @shivanandabudihal4042
    @shivanandabudihal4042 3 года назад +6

    Super Sar 👌
    Jai karnataka ❤💛
    Jai karnataka ❤💛

  • @viratifb2072
    @viratifb2072 3 года назад +3

    ಒಳ್ಳೆಯದೇ ಆಯಿತು. ನಮ್ಮ ಕರ್ನಾಟಕದ KSRTC ಮುಂದೆ ಬೇರೆ ಯಾವ ನಿಗಮವು ಕೀರ್ತಿ ತಂದಿಲ್ಲ. ಆ ಕೀರ್ತಿಯು ಅನಾವಶ್ಕವಾಗಿ ಕೇರಳಕ್ಕೆ ಹೋಗುತ್ತಿತ್ತು. ಇನ್ನು ಮುಂದೆ ಹಾಗೆ ನಡೆಯುವುದಿಲ್ಲ. ನಮ್ಮ ಕೀರ್ತಿ ನಮ್ಮ ಕರ್ನಾಟಕದ KSRTC ಗೇನೆ. ಗೆಲುವು ನಮ್ಮದೇ. ಇನ್ನು ಟ್ರೇಡ್ ಮಾರ್ಕ್ change ನವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ NKSRTC. ಎಂದಿರಲಿ

  • @kicchasudeepa1320
    @kicchasudeepa1320 3 года назад +91

    K s r t c ನಮ್ಮ ಕರ್ನಾಟಕದಲ್ಲಿ ನಾವು ಪವರ್ಫುಲ್ ಬಿಟ್ಟುಕೊಡಲ್ಲ

    • @ligoridsouzabaptist3858
      @ligoridsouzabaptist3858 3 года назад +3

      ಹೌದು, ಕೇರಳದವರದ್ದು ಎಷ್ಟದಾರೂ ಅದು ಡಬ್ಬ ಬಸ್ಸುಗಳು.

  • @arjunprince9446
    @arjunprince9446 3 года назад +52

    ಕಲಬೆರಕೆ ಅಡುಗೆ ಎಣ್ಣೆ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಿ ಸಾರ್

  • @lifetaxichanel.3887
    @lifetaxichanel.3887 3 года назад +22

    ಬಿಡಿ sir old is gold
    ಸ್ವಲ್ಪ್ ದಿನ ಅಷ್ಟೇ ಎಲ್ಲರೂ ಸರಿ ಹೋಗ್ತಾರೆ

  • @krishnabise8909
    @krishnabise8909 3 года назад +1

    ಉತ್ತಮವಾದ ಮಾಹಿತಿ. ಧನ್ಯವಾದಗಳು ಸರ್ 🙏🙏

  • @m.hemanthuppidada346
    @m.hemanthuppidada346 3 года назад +13

    ನಾವು ಕನ್ನಡಿಗರಲ್ಲವೋ.. ವಿಶಾಲ ಹೃದಯದವರು .. ಕೇಳಿದವರಿಗೆ ಕೊಡ್ತಾ ಇರೊದೆ...

  • @hanamantwaddar1663
    @hanamantwaddar1663 3 года назад +9

    ದನ್ಯವಾದಗಳು ಗುರುಗಳೇ ಮಾಹಿತಿ ಕೊಟ್ಟಿದ್ದಕ್ಕೆ.. 🙏🙏

  • @vinayv8791
    @vinayv8791 3 года назад +9

    I have traveled in Karnataka / Andra / Tamil Nadu / Kerala state transport busses to visit various places. But always felt Karnataka KSRTC busses are the best. Andra busses are ok, not bad.
    But TN and Kerala busses are still lagging a lot behind.

  • @preethambs7109
    @preethambs7109 3 года назад +27

    Karnataka has one of the finest transport system don't even compare with Kerala buses💛❤️😇

  • @AjithKumar-bl8ib
    @AjithKumar-bl8ib 3 года назад +1

    Love from kasargod .kerala

  • @navaneethanavanee2666
    @navaneethanavanee2666 3 года назад +27

    ನಾವು ನಮ್ಮ ಮತ್ತು ನಮ್ಮ ತನ ಯಾವತ್ತೂ ಬಿಡುಕೊಡುವುದಿಲ್ಲ.

  • @aravinda.m
    @aravinda.m 3 года назад +10

    Namaste Gurugale 🙏🏾👍

  • @sureshchikkamagalur5406
    @sureshchikkamagalur5406 3 года назад

    ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @pradeepgowda1724
    @pradeepgowda1724 3 года назад +1

    ಮಾಹಿತಿಗಾಗಿ ಧನ್ಯವಾದಗಳು ಸರ್

  • @Mohankumar-gb9bi
    @Mohankumar-gb9bi 3 года назад +13

    ನಮ್ಮ ರಾಜ್ಯ ಈ ವಿಷಯದಲ್ಲಲ್ಲ ! ಪ್ರತಿ ವಿಷಯದಲ್ಲೂ ಹೀಗೇ !!
    ಇವರಿಗೆ ನಮ್ಮ ಜನರ ತೆರಿಗೆ ಹಣದಿಂದ enjoy ಮಾಡೋಕಾಗುತ್ತೆ., ಆದ್ರೆ ಹೋರಾಟಕ್ಕೆ ಮಾತ್ರ ಪೌರುಷವಿಲ್ಲ !
    ಉದಾ: ಕಾವೇರಿ ವಿವಾದ , ಗಡಿನಾಡಿನ ಕನ್ನಡ ಇತ್ಯಾದಿ..

  • @sunilanilgowds2952
    @sunilanilgowds2952 3 года назад +32

    ನಿಜವಾಗಲೂ KSRTC ಹೆಸರನ್ನಾ ನಾವು ಉಳಿಸಿಕೊಳ್ಳಲೇಬೇಕು.

  • @yuvayuva8118
    @yuvayuva8118 3 года назад +19

    ಸರ್ ಅವರ ಬಸ್ ಗಳು ನಮ್ಮ BMTC ಸ್ಕ್ರ್ಯಾಪ್ ಬಸ್ಸ್ ಟೈಯರ್ ಗಳಿಗಿಲ್ಲಾ ಬಿಡಿ ಸರ್

  • @mastmedia1443
    @mastmedia1443 3 года назад +28

    ಯಾರ ಎನ್ ಬೇಕಾದರು ಮಾಡಿಕೋಳಲಿ ನಾವ ಮಾತ್ರ ksrtc ಹೆಸರು change ಮಾಡಬಾರದು sir ಜೈ ಕರ್ನಾಟಕ ಮಾತೆ

  • @veereshaveeresha.v2911
    @veereshaveeresha.v2911 3 года назад

    Informestion ಕೊಟ್ಟಿದ್ದಕ್ಕೆ ಧನ್ಯವಾದಗಳು sir...

  • @bassvaraja2531
    @bassvaraja2531 3 года назад +17

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ

  • @nagrajr.dkatte1992
    @nagrajr.dkatte1992 3 года назад +2

    ಆದ್ರೂ ಕೆ ಎಸ್ ಆರ್ ಟಿ ಸಿ ಅನ್ನೊದೆ ತುಂಬಾ ಚೆನ್ನಾಗಿದೆ ಗುರುಗಳೇ

  • @rakshithmurthy2853
    @rakshithmurthy2853 3 года назад +5

    ಸರ್ ಗೂಗಲ್ ಅಲ್ಲಿ ಕನ್ನಡದ ಬಾಷೆ ಬಗ್ಗೆ ಬರುತ್ತಿರುವ ಬಗ್ಗೆ ಒಂದು ವಿಡಿಯೋ ಮಾಡಿ ಸರ್.

  • @ಮನೋಜ್ಕುಮಾರ್.ಹೆಚ್.ಎಸ್ಹೊರಳಹಳ್ಳಿ

    ಸರ್ ನಮಸ್ಕಾರ ತುಂಬಾ ಚೆನ್ನಾಗಿ ವಿವರಣೆಯಾಗಿ ತಿಳಿಸಿಕೊಟ್ಟಿದ್ದೀರಿ ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🌷🌷🌷🌷🌷🌷💐💐💐💐💐💐💐💐🥀🥀🥀🥀🥀🥀💖💖💖💖💖💓💓💓💓💓💓💞💞💞💞💞🌸🌸🌸🌸🌸❣️❣️❣️❣️

  • @vivekananda5551
    @vivekananda5551 3 года назад +24

    ಕೆಎಸ್ಆರ್ಟಿಸಿ ನಮ್ಮ ಕರ್ನಾಟಕದ ಹೆಮ್ಮೆ ಇಂಡಿಯಾದಲ್ಲಿ ನಂಬರ್ ಒನ್ ಕೇಸಾರ್ಟಿಸಿ

  • @chandangowda1800
    @chandangowda1800 3 года назад +5

    ಜೈ ಹಿಂದ್ 🚩ಜೈ ಕರ್ನಾಟಕ💛❤️ ಜೈ ಶ್ರೀರಾಮ.... ಜಯ ನಮ್ಮದಾಗಲಿ.... 💛❤️ಜೈ ಕರ್ನಾಟಕ..

  • @shobakatwa9941
    @shobakatwa9941 3 года назад +4

    ನಮಸ್ಕಾರ ಸರ್🙏🙏🚩🚩

  • @harishnayak2733
    @harishnayak2733 3 года назад +1

    Kannada 💛❤

  • @vishwas_2000
    @vishwas_2000 3 года назад +4

    Sir please do the video of👸 kittur Rani chennamma ⚔️🚩🔥🙏🙏🙏🙏🙏🙏🙏

  • @manjunathchalawadi697
    @manjunathchalawadi697 3 года назад

    ಒಳ್ಳೆ ಮಾಹಿತಿ ಕೊಟ್ರೆ ಸರ್ 🙏

  • @pradyumnahebbar2496
    @pradyumnahebbar2496 3 года назад +1

    ಪ್ರತಿ ವಿಚಾರದಲ್ಲೂ ನಮ್ಮ ಕರ್ನಾಟಕಕ್ಕೆ ಅನ್ಯಾಯವಾಗುವುದು ಕೇಳಿದರೇ, ರೋಷ ಉಕ್ಕಿಬರುತ್ತದೆ.

  • @rajeshv6801
    @rajeshv6801 3 года назад

    Jai Hind good information 👍🙏

  • @hpessomu
    @hpessomu 3 года назад +1

    Thank u SIr will wait to video

  • @kumarnt8652
    @kumarnt8652 3 года назад +1

    Good evening gurugale

  • @धनुष्-ट9ग
    @धनुष्-ट9ग 3 года назад +2

    Sir please give information about Agni 6 missile And surya missiles

  • @nagarajukmharish5670
    @nagarajukmharish5670 3 года назад +19

    Suitable Next name VKSRTC (vishala karnataka state road transport corporation)

  • @धनुष्-ट9ग
    @धनुष्-ट9ग 3 года назад +3

    Sir please give information about ASAT

  • @shrikant8544
    @shrikant8544 3 года назад +1

    Adbhutavada vivarane Sir Tq so much Sir 🙏🙏

  • @laxmikanthlokare1253
    @laxmikanthlokare1253 3 года назад +8

    Namaste sir

  • @divyashreedr5440
    @divyashreedr5440 3 года назад +1

    Thank you sir for the information

  • @sankaranna9812
    @sankaranna9812 3 года назад

    Thanks for your chanel,

  • @murali9814
    @murali9814 3 года назад +1

    Good sir

  • @thankyoutvkannada
    @thankyoutvkannada 3 года назад +22

    ಮೊದಲು ಯಾರು trade register ಮಾಡಿರೋದು karnataka so KSRTC ನಮ್ದು

    • @viratifb2072
      @viratifb2072 3 года назад

      ಇಲ್ಲ ಸಾರ್. ಕೇರಳ ಮೊದಲು 1962 ರಲ್ಲಿ register ಮಾಡಿದ್ದು

    • @panchus8974
      @panchus8974 3 года назад

      ಅಲ್ಲಾ sir ಮೊದಲು ಟ್ರೇಡ್ ಮಾರ್ಕ್ ರಿಜಿಸ್ಟರ್ ಮಾಡಿದ್ದು ಕೇರಳದವರು

    • @skjatayumobileandlaptop1013
      @skjatayumobileandlaptop1013 3 года назад +1

      Adu hege

  • @vishwadivakar9175
    @vishwadivakar9175 3 года назад

    ತುಂಬಾ ಉಯುಕ್ತ ಮಾಹಿತಿ 🙏

  • @ka44hudgarufreefire97
    @ka44hudgarufreefire97 3 года назад +3

    Super sir

  • @basavarajbailapur625
    @basavarajbailapur625 3 года назад

    Thanku sir for information

  • @kumarnt8652
    @kumarnt8652 3 года назад

    Good information gurugale

  • @arunkumarggurumurthy8290
    @arunkumarggurumurthy8290 3 года назад +1

    Kannada media Master good 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👍👍👍👍👍👍👍👍👍👍👍👍👍👍👍

  • @prakashvusvadudevan6204
    @prakashvusvadudevan6204 3 года назад +6

    Change to SKSRTC (Suvarna karnataka state road transport corporation)

  • @rakeshraju1117
    @rakeshraju1117 3 года назад

    Estu deatail agi information kodtira sir tq

  • @basuspatil9639
    @basuspatil9639 3 года назад

    Good information

  • @dayanandhosamani3619
    @dayanandhosamani3619 3 года назад

    ಧನ್ಯವಾದಗಳು ಸರ್

  • @Shrivathsa.V
    @Shrivathsa.V 3 года назад +8

    Ankothidde yaake namma bossu inna video bandilla antha neevu super sir

  • @praveenbhinge384
    @praveenbhinge384 3 года назад

    We r agree to your knowledge

  • @kiranservice6420
    @kiranservice6420 3 года назад +1

    ನನ್ನ ಸ್ನೇಹಿತ ಮಹಾರಾಷ್ಟ್ರದವನು.5 ವರ್ಷದ ಹಿಂದೆ ಟ್ರೈನಿಂಗ್ ಗೆ ಬೆಂಗಳೂರಿಗೆ ಬಂದಿದ್ದ ವಾಪಸ್ ಹೋಗುವಾಗ ಐರಾವತ ಕ್ಲಬ್ ಕ್ಲಾಸ್ ಬಸ್ ನಲ್ಲಿ ಹೋದ. ಇವತ್ತಿಗೂ ನಿಮ್ಮ ಬಸ್ ವಿಮಾನ ತರ ಅಂತಾನೆ. KSRTC ಬ್ರಾಂಡ್ ಅಲ್ಲ ಮುಖ್ಯ ಕೊಡುತ್ತಿರುವ ಐಷಾರಾಮಿ ಸೇವೆ ಮುಖ್ಯ .

  • @prasannagowda9873
    @prasannagowda9873 3 года назад

    Waiting for this thank 🙏 u sir

  • @Superherokarthik
    @Superherokarthik 3 года назад +5

    We're not ready to loose it! I hope Government of Karnataka will take proper steps to save KSRTC. Jai Kannada. jai Karnataka.

  • @bhoomeshbt
    @bhoomeshbt 3 года назад

    Thanks sir...

  • @maheshbhoomi1342
    @maheshbhoomi1342 3 года назад +1

    Sir china artificial sun baggye one video madi

  • @sureshramu9212
    @sureshramu9212 3 года назад +1

    I am waiting for this video sir

  • @basavarajjamadar5923
    @basavarajjamadar5923 3 года назад

    Good...knrtc

  • @ravindrav4564
    @ravindrav4564 3 года назад +1

    Suvarna karnataka rajaya rasthe saregi nigama ( SKSRTC) JAI KARNATAKA ♥❤

  • @arjunprabugol
    @arjunprabugol 3 года назад

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @veenahv8671
    @veenahv8671 3 года назад

    ಥ್ಯಾಂಕ್ಯೂ ಸರ್ 🙏🙏💐💐💐💐

  • @krishnappakn6626
    @krishnappakn6626 3 года назад +9

    Okay, KSRTC Trade name is struggling,BTN
    Karnataka and Kerala,what about,kpsc(Karnataka public selection commission), Kerala public service commission (kpsc).

    • @sowkhyaj5087
      @sowkhyaj5087 3 года назад +2

      Next adhu case aguthe bidi.

  • @harishastri143
    @harishastri143 3 года назад +1

    ಕನ್ನಡ ನಾಡಲ್ಲಿ ಕನ್ನಡ ಎಂಗೊ
    ಕನ್ನಡ ನಾಡಲ್ಲಿ ಕೆ ಎಸ್ ರ್ ಟಿ ಸಿ ಹಂಗೆ ❤

  • @niranjanbavalatti9238
    @niranjanbavalatti9238 3 года назад +1

    Please do video on SSLC and PUC Board exam cancellation of CBSE and ICSE

  • @kantheshkumar4663
    @kantheshkumar4663 3 года назад +2

    Hi Gurugale,
    Kalabhra dynasty mele ondu video madi please.

  • @manjunathdruva8677
    @manjunathdruva8677 3 года назад

    Uttamavad mahiti

  • @vinayaknaik8786
    @vinayaknaik8786 3 года назад

    ಮೇಲ್ಮಮನವಿ ಸಲ್ಲಿಸಿವೆ ಬೇಕು ಇದು ಕರ್ನಾಟಕದ ಪ್ರತಿಷ್ಟೆಯ ವಿಚಾರ. ಮತ್ತು ದೇಶದಲ್ಲೆ ಉತ್ತಮ ಸಾರಿಗೆ ಸಂಸ್ಥೆ ನಮ್ಮದು ಹಿಂದಿನ ಇತಿಹಾಸ ಏನ್ನೆ ಇದ್ದರೊ ,k.sr.t.c ಹೆಸರು ನಿಮ್ಮಗೆ ಸೇರಬೇಕು.

  • @sudhasandhya6848
    @sudhasandhya6848 3 года назад

    Namasthe Raaghanna😊

  • @lakshmanambiga9300
    @lakshmanambiga9300 3 года назад +3

    Good evening sir.... From H.G.M (Hutti Gold Mines).

  • @nagendraprasad4428
    @nagendraprasad4428 3 года назад

    ಗಂಧದಗುಡಿ ರಾಜ್ಯ ಸಾರಿಗೆ ಸಂಸ್ಥೆ ಅಂತ ಇಟ್ಟರೆ ತುಂಬಾ ಚೆನ್ನಾಗಿರುತ್ತದೆ.

  • @ranjitnaik7917
    @ranjitnaik7917 3 года назад +5

    KSRTC anta hesru change aadre enytu sir)nam karnataka bus tara yavdu ella.nam bus na nodre guttagutte edu nam karantakadu anta😇

  • @panchus8974
    @panchus8974 3 года назад

    ಗುರುಗಳೇ ನನಗೆ ಸಂಜೆ ಇಂದ ಇದರಬಗ್ಗೆ ಗೊತ್ತಿರ್ಲಿಲ್ಲ ಇವಾಗ ಪೂರ್ತಿ ಅರ್ಥವಾಯಿತು 🙏

  • @ranganatha1001
    @ranganatha1001 3 года назад +2

    News should be told in the way it s. . Nowadays practise is to tel that in there own way, assumptions and opinions.. this wil lead to undue influence on people.

  • @PrashantKumar-ps4rj
    @PrashantKumar-ps4rj 3 года назад +2

    Ksrtc ನಮ್ಮದೇ

  • @nalinaanu6016
    @nalinaanu6016 3 года назад

    ಮೈಸೂರ್ ಸಿಲ್ಕ್ , KSIC ಸಿಲ್ಕ್ ಬಗ್ಗೆ ವೀಡಿಯೋ ಮಾಡಿ ಸರ್........

  • @vishalbarki7908
    @vishalbarki7908 3 года назад

    Sir nihvu 4 years back edu vedio avaga kuda madiri sir tq sir daily current affairs kotidake

  • @gabhishekpatil2383
    @gabhishekpatil2383 3 года назад

    About central vista information sir plz

  • @ವಿನಯ್ಮಲ್ನಾಡ್
    @ವಿನಯ್ಮಲ್ನಾಡ್ 3 года назад +2

    ಮತ್ತೆ ಕನ್ನಡಿಗರು ವಿಶಾಲ ಹೃದಯದವರು ಅಂತ ತೋರಿಸಿ ಕೊಟ್ರು