ವಿಧಿಬರಹ...😢ಸಾವು ಅನ್ನೋದು ಆಯಸು ಮುಗಿದಾಗ ದೇವರ ಗುಡಿಲಿ ಇದ್ರು ಬರುತ್ತೆ,ನಡೆದು ಕೊಂಡು ಹೋದ್ರು ಬರುತ್ತೆ, ರೈಲ್ವೇ ಟ್ರಾಕ್ನಲ್ಲಿ ಇದ್ರು ಬರುತ್ತೆ...... ಎಲ್ಲ ವಿಧಿ ಲಿಖಿತ ಆದಷ್ಟು ಎಚ್ಚರಿಕೆ ಇಂದ ಇರಬೇಕು.... ಆ ಜೀವಗಳ ಆತ್ಮಕ್ಕೆ ಶಾಂತಿ ದೊರಕಲಿ😢.......ಓಂ ಶಾಂತಿ.
ಗುರುಗಳೆ ಯಾವುದೇ..ವಿಷಯವಾದ್ರು, ಅದಕ್ಕೆ ಈ ರೀತಿ ಹಿನ್ನೆಲೆ ಕೊಟ್ಟು ಹೇಳಿದರೆ ತುಂಬಾ ಚೆನ್ನಾಗಿರುತ್ತೆ ನಿಮ್ಮ ಧ್ವನಿಯಲ್ಲಿ ಆಧ್ಯಾತ್ಮ ವಿಷಯ ಕೇಳುವುದೇ.. ಒಂದು ಭಾಗ್ಯ, ಹಾಗೆ ಆ ಅವಘಡದಲ್ಲಿ ನಿಧನರಾದರವರ ಆತ್ಮಕ್ಕೆ ಭಗವಂತ ಶಾಂತಿಃ ನೀಡಲಿ🙏🙏
ಸರ್ ನೀವು ಎಷ್ಟು ನ್ಯೂಸ್ ಕೊಟ್ರೋ ಗೊತ್ತಿಲ್ಲ ಆದ್ರೆ ನೀವು ಹಾಕಿರೋ ಪೀಠಿಕೆ ತುಂಬಾ ಚೆನ್ನಾಗಿ ಇದೇ ಹಿಸ್ಟರಿ ಆದ್ರೆ ಇದೇ ಅನ್ಸುತ್ತೆ ಸರ್ ಕನೆಕ್ಟ್ ಮಾಡಿದ್ದೂ ಅಂತೂ ತುಂಬಾ ಚೆನ್ನಾಗಿ ಇದೇ
Hi ರಾಘವೇಂದ್ರ ಸರ್ 🌹💐🙋♂️🙏 ಸರ್ ರಾಮಾಯಣ ಮಹಾಭಾರತದ ಕತೆಗಳನ್ನ ಮತ್ತೆ ಸಂದೇಶವಿರುವ ನೀತಿ ಕತೆಗಳನ್ನ ಎನಿಮೆಷನ್ ಮೂಲಕ ಹೇಳಿ ಸರ್ ನಿಮ್ಮ ದ್ವನಿಯಲ್ಲಿ ಕತೆಗಳನ್ನ ಕೇಳೋದು ನಮಗಷ್ಟೇ ಅಲ್ಲಾ ಮಕ್ಕಳಿಗೂ ತುಂಬಾ ಇಷ್ಟಾ ಆಗತ್ತೆ ಸರ್ 🙋♂️ ಒಳ್ಳೇದಾಗ್ಲಿ ಸರ್ 🙋♂️🙌😍
Sir nanu driving kelsa madtha edini companys ge metirials dilivery madthini some time emergency ge Innova car lli delivery hogthini sometime full emulator thulithini but 20 varsha enda nanninda yarigu thondare aagilla Nam krishna paramathma Nan benna hinde erovarigu nanage Raksha kavacha,
ಸಾವು ವಿಧಿ ಬರಹ ಗುರುಗಳೆ.😔😔 ಜೈ ಶ್ರೀರಾಮ್🚩🚩
ವಿಧಿಬರಹ...😢ಸಾವು ಅನ್ನೋದು ಆಯಸು ಮುಗಿದಾಗ ದೇವರ ಗುಡಿಲಿ ಇದ್ರು ಬರುತ್ತೆ,ನಡೆದು ಕೊಂಡು ಹೋದ್ರು ಬರುತ್ತೆ, ರೈಲ್ವೇ ಟ್ರಾಕ್ನಲ್ಲಿ ಇದ್ರು ಬರುತ್ತೆ...... ಎಲ್ಲ ವಿಧಿ ಲಿಖಿತ ಆದಷ್ಟು ಎಚ್ಚರಿಕೆ ಇಂದ ಇರಬೇಕು.... ಆ ಜೀವಗಳ ಆತ್ಮಕ್ಕೆ ಶಾಂತಿ ದೊರಕಲಿ😢.......ಓಂ ಶಾಂತಿ.
ಗುರುಗಳೆ ಯಾವುದೇ..ವಿಷಯವಾದ್ರು, ಅದಕ್ಕೆ ಈ ರೀತಿ ಹಿನ್ನೆಲೆ ಕೊಟ್ಟು ಹೇಳಿದರೆ ತುಂಬಾ ಚೆನ್ನಾಗಿರುತ್ತೆ ನಿಮ್ಮ ಧ್ವನಿಯಲ್ಲಿ ಆಧ್ಯಾತ್ಮ ವಿಷಯ ಕೇಳುವುದೇ.. ಒಂದು ಭಾಗ್ಯ, ಹಾಗೆ ಆ ಅವಘಡದಲ್ಲಿ ನಿಧನರಾದರವರ ಆತ್ಮಕ್ಕೆ ಭಗವಂತ ಶಾಂತಿಃ ನೀಡಲಿ🙏🙏
ಭಾಗವತ ಕಥೆ super ಆಗಿ ಹೇಳಿದ್ದಿರಾ 👌🏻👌🏻👌🏻
ಸರ್ ನೀವು ಎಷ್ಟು ನ್ಯೂಸ್ ಕೊಟ್ರೋ ಗೊತ್ತಿಲ್ಲ ಆದ್ರೆ ನೀವು ಹಾಕಿರೋ ಪೀಠಿಕೆ ತುಂಬಾ ಚೆನ್ನಾಗಿ ಇದೇ ಹಿಸ್ಟರಿ ಆದ್ರೆ ಇದೇ ಅನ್ಸುತ್ತೆ ಸರ್ ಕನೆಕ್ಟ್ ಮಾಡಿದ್ದೂ ಅಂತೂ ತುಂಬಾ ಚೆನ್ನಾಗಿ ಇದೇ
6:08 ಎಲ್ಲ ಕಾಲದಲ್ಲೂ ಕರ್ಮ ಯಾರನ್ನು ಬಿಟ್ಟಿಲ್ಲ 😒🌀
🙏ಶುಭರಾತ್ರಿ ಗುರುಗಳೇ 🙏ಓಂ ಶಾಂತಿ 🙏ಜೈ ಶ್ರೀರಾಮ್ 🚩🚩🚩ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🙏
ಗುರುಗಳೇ ದಯವಿಟ್ಟು ಭಗವತ್ ಗೀತೆ ಸಂಚಿಕೆ ಮಾಡಿ ಡೈಲಿ ಒಂದು ಒಂದು ಭಾಗದ ಬಗ್ಗೆ ವಿಡಿಯೋ ಮಾಡಿ ಗುರುಗಳೇ ದಯವಿಟ್ಟು.... ರಾತ್ರಿ 9:30 ಗೆ ಅಪ್ಲೋಡ್ ಮಾಡಿ plz 🙏🙏🙏🙏
Modale maadidre bro..
ಸರ್ ಕಥೆ ತುಂಬಾ ಚೆನ್ನಾಗಿ
ರೈಲು ಅಪಘಾತ ಆದ್ದ ಎಲ್ಲರಿಗೂ ಶಾಂತಿಸೀಗಲಿ😢😢😭😭😓😞
Om Shanti 🙏🙏🙏
Om shanti
Jaya jaya jaya jaya jaya Shree ram seetharam
Superb ri, tumba ista ayetu neevu heliddu evattu
ಮೀಡಿಯಾ ಮಾಸ್ಟರ್ ದಲ್ಲಿ ನೀವು ನಿಜವಾಗಲೂ ಮಾಸ್ಟರ್
Thank you sir
ಸೂಪರ್ ಸರ್ 🙏🙏🙏🙏❤️❤️❤️❤️
😢 om shanti
ಬೆಂಕಿಯ ವದಂತಿಯನ್ನು ಹರಡಿದನನು ಯಾರೋ ದೇಶದ್ರೋಹಿ ಅಥವ ಹಿಂದು ದ್ರೋಹಿ ಇರಬೇಕು😂😢😅
ಈ ಮಾಹಿತಿಯನ್ನು ನಿಮಿಂದ ಕೇಳಲು ಕಾಯುತ್ತಿದ್ದೆ ಸರ್
ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ಅದರ ಜೊತೆಗೆ ರವಿ ಡಿ ಚೆನ್ನಣ್ಣರವರ ಬಗ್ಗೆ ತಿಳಿಸಿ ಬೇಗ ಬೇಗ ಬೇಗ.
No word like punishment in the Indian judges 😂😂😂😂😂😂😂😂😂.......well grown judges
ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ಅದರ ಜೊತೆಗೆ ಸಿ ಎಸ್ ಸುಧೀರ್ ರವರ ಬಗ್ಗೆ ತಿಳಿಸಿ ಬೇಗ ಬೇಗ ಬೇಗ.
Hi ರಾಘವೇಂದ್ರ ಸರ್ 🌹💐🙋♂️🙏
ಸರ್ ರಾಮಾಯಣ ಮಹಾಭಾರತದ ಕತೆಗಳನ್ನ
ಮತ್ತೆ ಸಂದೇಶವಿರುವ ನೀತಿ ಕತೆಗಳನ್ನ ಎನಿಮೆಷನ್ ಮೂಲಕ ಹೇಳಿ ಸರ್
ನಿಮ್ಮ ದ್ವನಿಯಲ್ಲಿ ಕತೆಗಳನ್ನ ಕೇಳೋದು ನಮಗಷ್ಟೇ ಅಲ್ಲಾ ಮಕ್ಕಳಿಗೂ ತುಂಬಾ ಇಷ್ಟಾ ಆಗತ್ತೆ ಸರ್ 🙋♂️
ಒಳ್ಳೇದಾಗ್ಲಿ ಸರ್ 🙋♂️🙌😍
SKDRP Microfinance ಬಗ್ಗೆ ಹೇಳಿ
ಧರ್ಮಸ್ಥಳ ಸಂಘನ sir
Gn sir
Kalanu.bandu.karedaga.elle.erali.hogalebeku
ಇದನ್ನ ಹಬ್ಬಿಸಿದವರು ಯಾರು
ಅಥವಾ
ಯಾರಾದರೂ ಶಾಮೀಲಾಗಿ 🙏
🙏
Nija
Avarellara athmakke sadgathi sigali.heeggbardithu.mathomme shrddanjali😭😭😭🙏🙏
Prana kalkondavarige.. Om shanthi.. Aste helalu saadya.. E jana yake hege adthare.. Sullu suddi.. Adakke hinde munde nodade react hago jana😭😭😭😭
😮😢ಓಂ ಶಾಂತಿ 🙏
👍🙏
👏👏👏👏👏👏💐
Jai Hindh
Parikshithana savina bagge ondhu video maadi……
Ee insta reels ge antha prank video mado huch nan maklindha kuda ee thara agiruthy
I doubt every month train accidents are happening. This also same who spread the news
ನಮಸ್ಕಾರ🌹 ಗುರುಗಳೇ🌹 ಇದು ತಮಿಳು ಸಿನಿಮಾದಲ್ಲಿ ಇದೇ.
Bhagavat heli sir tamma ಬಾಯಲ್ಲಿ
Sir nanu driving kelsa madtha edini companys ge metirials dilivery madthini some time emergency ge Innova car lli delivery hogthini sometime full emulator thulithini but 20 varsha enda nanninda yarigu thondare aagilla Nam krishna paramathma Nan benna hinde erovarigu nanage Raksha kavacha,
Krishna nimmannu mattu yellarannu rakshisali... But safe drive..
ಕಥೆ ಓಕೆ ...ಆ ಕಿಡಿಗೇಡಿಗಲನ್ನು
ಗಲ್ಲಿಗೆರಿಸಬೆಕು
😢😢😢😢
Dhareyu ಹತ್ತಿ ಉರಿಯುವಾಗ ಬದುಕಳೆಲ್ಲಿ ಓಡುವೆ?😮😢
Man ಪ್ರಾಪಸ್ god ಡಿಸ್ಪೋಸೆಸ್
🙏💐,,
Hlo sir 💐
Hi sir
Old tracks, high population, no standards, no discipline, no maintenance, no value to lifes in our country.
Hello sir
First comment
😮🥹😓
1st comment
Indian railways☠️🫡 civic sense 00
ನಮ್ಮ non bilogical man ಮೋದಿ ಏನಾದ್ರೂ ಮ್ಯಾಜಿಕ್ ಮಾಡಬಹುದಿತ್ತು... ಅಲ್ವಾ
Modi has other jobs to do. Ur prince s jobless. He could have tried😝😝
U r politicising a tragic incident. How shameless u r.....
Nonsense mind your job
ಇದು ಜಿಹಾದಿಗಳು ಮಾಡಿರ್ತರೆ.
👌🫶👌🚩🚩🚩🚩🚩👏👏👏