ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
I think this is the One of the best interview of Arun Yogiraj sir. Thank you Amar Prasad. Keep it up. ಅವರದೇ ಜಾಗಕ್ಕೆ ಹೋಗಿ ಅವರು ಹೇಗೆ ಕೆತ್ತನೆ ಮಾಡುತ್ತಾರೆ ಎನ್ನುವದರ ಜೊತೆಗೆ ಶಿಲ್ಪಕಲೆ, ಅವರ ಮನಸ್ಥಿತಿ, ಅವರ ಕೈಗಳನ್ನು ಮುಟ್ಟಿ ತೋರಿಸಿದ ರೀತಿ, ಮುಕ್ತವಾಗಿ ಮಾತನಾಡಲು ಬಿಟ್ಟ ರೀತಿ, ಆ ಪರಿಸರ , ಹಿಂಬದಿಯಲ್ಲಿದ್ದ ಅವರು ಮೂಡಿಸಿದ ಮೂರ್ತಿಗಳು, ಬೆಳಕು, ಹಿತವಾದ ಮಾತು ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ತಯಾರಿ ತುಂಬಾ ಮಾಡಿದ್ದೀರಿ. ನಿಮ್ಮಿಂದ ಈ ತರಹದ ವಿಭಿನ್ನ ಉತ್ತಮ ಸಂದರ್ಶನಗಳು ಮತ್ತಷ್ಟು ಬರಲಿ. ಇಬ್ಬರಿಗೂ ಶುಭವಾಗಲಿ 💐💐 ಧನ್ಯವಾದಗಳು 🙏🙏
@@santoshkumarsantosh9976 ಸರ್ ಇದು ನನ್ನ ಸ್ವಂತ ಅನುಭವ ಈ ಭೂಮಿಯಲ್ಲಿ ಸಿಗುವ ಪ್ರಾಕೃತಿಕ ವಸ್ತು ವಿಗೆ ಜೀವ ತುಂಬಾವ ಅಧಿಕೃತ ವಾರಿಸುದಾರ ಅಂದ್ರೇ ವಿಶ್ವಕರ್ಮ ಶ್ರಮ ನೈಪುಣ್ಯಾತೆ, ಭಕ್ತಿ, ನಿಷ್ಕಮ ಸೇವೆಗೆ ಅಮರಾಶಿಲ್ಪಿ ದಕ್ಕಣಾಚಾರ್ಯ ರಿಂದ ಹಿಡಿದು ಅನೇಕ ಶಿಲ್ಪಿಗಳಿಂದ ಇವತ್ತು ಗತ ವೈಭವದ ದಕ್ಷಿಣ ಭಾರತ ದ ಇತಿಹಾಸ ಗುರುತಿಸಲು ಸಾಧ್ಯವಾಯಿತು
ಸರ್ ನೀವು ಅವರ ಕೈ ಮುಟ್ಟಿ.. ನಮಗೆ ತೋರಿಸಿದ್ದು ನೋಡಿ ಬಹಳ ಸಂತೋಷವಾಯಿತು.... ಅರುಣ್ ಯೋಗಿರಾಜ್... ಅವರ ಹೆಸರು ಇನ್ನೂ ಜಗತ್ತಿನಾದ್ಯಂತ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆ ❤❤❤❤❤❤❤❤❤❤
ಬರೀ ಹೋಗಳಿಕೆ ಇಂದ ಹೊಟ್ಟೆ ತುಂಬಲ್ಲ, ಯಾರೋ ಆಟ ಆಡಿ ಗೆದ್ರೆ ಬಹುಮಾನ ಅಂತ ಏನೇನೋ ಕೊಡತಾರೆ, ಸಾಧ್ಯ ಆದಷ್ಟು ನಿಮಗೆ ಸಹಾಯ ಅಲ್ಲಾ, ನಮ್ಮ ಪ್ರೀತಿ ದಯಮಾಡಿ ನಿಮ್ಮ ಅಕೌಂಟ್ no or phonepe no kodi, ನಿಮ್ಮನ್ನ ನೋಡೋ ಭೇಟಿ ಮಾಡೋ ಸೌಭಾಗ್ಯ ಇಲ್ಲಾಂದ್ರು ನನ್ನ ಕೈಲಾದಷ್ಟು 🙏🙏🙏ನನ್ನ ಮನಸ್ಥಿತೃಪ್ತಿಗಾಗಿ ನಿಮಗೆ ದಯವಿಟ್ಟು ತಪ್ಪು ತಿಳಿಯಬೇಡಿ ನಿಮ್ಮ ಕೆಲಸ ಸಾಮಾನ್ಯದಲ್ಲ 100 ಕೋಟಿ ಭಾರತೀಯರ ಅಂತರಂಗದ ಸಾಕಾರ ಮೂರ್ತಿಯ ಪ್ರತಿಕರ 🙏🙏🙏🙏🙏🙏🙏
ನಮ್ಮ ಮೈಸೂರಿನ ಕರುನಾಡಿನ, ಭಾರತದ ಹೆಮ್ಮೆಯ ಶಿಲ್ಪಯೋಗಿ ಅರುಣ್ ಯೋಗಿರಾಜ್ ರನ್ನು ಅತ್ಯುತ್ತಮವಾಗಿ ಸುಧೀರ್ಘವಾಗಿ ಸಂಪೂರ್ಣವಾಗಿ, ಸಂದರ್ಶನ ಮಾಡಿದ ಅಮರ್ ಪ್ರಸಾದ್ ರಿಗೂ ಹೃದಯಪೂರ್ವಕ ಧನ್ಯವಾದಗಳು🙏🙏🙏
ಅರುಣ್ ಯೋಗಿರಾಜರ ಅದ್ಭುತ ಕಲ್ಪನೆ, ಅವಿರತ ಶ್ರಮ ಹಾಗೂ ಅಮೋಘ ಕೈ ಚಳಕ, ಬಾಲ ರಾಮ ಪ್ರತಿಮೆಗೆ ಅಲೌಕಿಕ ಜೀವಕಳೆ ತುಂಬಿದೆ. ಇವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಂದರ್ಶನಕ್ಕಾಗಿ ಧನ್ಯವಾದಗಳು.
ಜೈ ಶ್ರೀರಾಮ್ 🙏🙏🙏🙏🙏💐💐💐 ಜೈ ಅರುಣ್ ಯೋಗಿ ರಾಜ್ ಸರ್ 🙏🙏🙏💐💐 ನಮ್ಮ ದೇಶಕ್ಕೆ ಅದ್ಬುತವಾದ ದೇವರು ರಾಮಲಲ್ಲ ಮೂರ್ತಿಯನ್ನು ಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ 🥰🙏🙏🙏🙏🙏🕉️🛕💐💐💐💐💐💐💐💐💐
ಬಾಲ ರಾಮ ರೂಪುಗೊಳ್ಳುವುದಕ್ಕಾಗಿ ಯೆ ಶ್ರೀ ಯುತ ಅರುಣ ರಾಜ್ ಅವರ ಜನ್ಮ ವಾಯಿತು ಎಂಬಂತೆ ಇದೆ.. ಅರುಣ್ ಅವರ ವ್ಯಕ್ತಿತ್ವ..ಅವರ ತೂಕದ ಮಾತು.... ನಾನು ಮಾಡಿದೆ ಎನ್ನುವ ಅಹಂಕಾರ ಇಲ್ಲ.. ರಾಮ ನೇ ಧನ್ಯ 🙏...
ಈ ಒಂದು ಐವತ್ತು ನಿಮಿಷದ ಸಂದರ್ಶನದಲ್ಲಿ ಶಿಲ್ಪ ಶಾಸ್ತ್ರದ ಬಗ್ಗೆ ಮತ್ತು ಕೆತ್ತನೆ ಬಗ್ಗೆ ಮತ್ತು ಈ ಮಾನ್ ಶಿಲ್ಪಿಯ ಪರಿಚಯವನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತಮಗೆ ಧನ್ಯವಾದಗಳು
ಅರುಣ್ ಯೋಗಿ ಇವರ ಮನೆಗೆ ಹೋಗಿದ್ದೇನೆ, ಅರುಣ್ ಅವ್ರನ್ನ ಬಹಳ ವರ್ಷಗಳ ಹಿಂದೆ ಮಾತಾಡಿಸಿದ್ದೇನೆ.ಇವ್ರತಂದೆ ದಿವಂಗತ ಮಾನ್ಯ ಯೋಗಿರಾಜ್ ಯೊಂದಿಗೆ ಕಾಫಿ ಟೀ ಕುಡಿದು ಹರಟೆ ಹೊಡೆದಿದ್ದೇನೆ, ಒಟ್ಟಾರೆ ಇವ್ರ ಕುಟುಂಬದವರೆಲ್ಲ ಶಿಲ್ಪಾ ಕಲಾ ಪ್ರವೀಣರು . ಇವ್ರುಗಳ ಶಿಲ್ಪಾ ಕಲಾ ಸೇವೆ ನಮ್ಮ ದೇಶಕ್ಕೆ ಹೀಗೆ ಅವಿರತವಾಗಿ ಮುoದುವರೆಯಲಿ. 🙏🏻🙏🏻🙏🏻
ಒಂದು ವಿಗ್ರಹದ ಹಿಂದೆ ಎಷ್ಟೊಂದು ಕನಸು ಕಥೆ ಇರುವುದು ಗೊತ್ತೇ ಇರಲಿಲ್ಲ ನಿಮ್ಮ ಈ ಶ್ರಮಕ್ಕೆ ಕುಟುಂಬದವರ ಸಹಕಾರ ತುಂಬಾ ಇದೆ ನಿಮ್ಮ kutumbadavarellarigu ಸದಾ ಭಗವಂತನ anugrahavirali
ನಮಗೆಲ್ಲ ಮೈ ಜುಮ್ ಆಗುತ್ತೆ ಅರುಣ್ yogij raji ಹೆಸರು ಇಟ್ಟಿದಾರೆ ಇದೇ ವೊಂದು ಸುಭು ಚಿಂತನೆ visva ಕರ್ಮ na ಅವುತಾರ ಹೇಳ ಭೇಕು ಅಷ್ಟೇ ತುಂಬಾನೇ kush ಆಗಿದೆ ನಮ್ಮ karnataka ದ ಸುಪುತ್ರ 👌🙏🏻🙏🏻🙏🏻💐💐💐💐koti ಪ್ರಣಾಮಗಳು yogiji ರಾಜ್ ನವರೇ
ನಿಜವಾಗಲೂ ಅವರ ಮಾತುಗಳನ್ನು ಕೇಳುತ್ತಾ ಇದ್ದರೆ, ಕೇಳುತ್ತಲೇ ಇರೋಣ ಅನ್ನಿಸುತ್ತದೆ. ಅವರ ಮಾತುಗಳು ನಮ್ಮನ್ನು ರೋಮಾಂಚನಗೊಳಿಸಿತು. ನಿಜವಾಗಿಯೂ ಎಲ್ಲಾ ಶಾಸ್ತ್ರ, ವಿಜ್ಞಾನ, ಎಲ್ಲವನ್ನು ಅರಿತಿರುವ ಜ್ಞಾನಿ...ನಮ್ಮ ಅರುಣ್ ಯೋಗಿರಾಜ್ .ಅದರಲ್ಲೂ ನಮ್ಮ ವಿಶ್ವಕರ್ಮ ಸಮುದಾಯದವರಾಗಿರುವುದು ನಮ್ಮ ಹೆಮ್ಮೆ 🙏🙏
ಅರುಣ್, ನಿಮ್ಮ ಶ್ರದ್ಧೆ ನಿಮ್ಮ ವಿನಯ ಭಾವ ನೋಡಿ ಬಹಳವೇ ಸಂತೋಷವಾಗುತ್ತದೆ. ನಿಮ್ಮ ನೈಪುಣ್ಯತೆ ಹಾಗೂ ನಿಮ್ಮ ಖ್ಯಾತಿ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಬಯಸುತ್ತೇವೆ. ನಿಮ್ಮ ಕಲೆಗೆ ಶರಣು. 🙏🏻
Nim outfit tumba channagide arun sir and amar prasad sir, tumba adbhuthavagi interview nadesi kottidira, arun sir tumba humble and talented guy and very thoughtful person..
He is the man with 100% job satisfaction right now.👍 IT nalli yardru kelsa maadtaare. Neevu maadiro mahatkaryakke estu thanks hellidru saaladu.salute.🙋♀️
Before watching I am commenting . It will be 100%interesting. Life time experience very pride moment Arun yogiraj sir. Very proud of you because you are in Karnataka ❤❤
ನಾವು ಕಾಲಿನಿಂದ ತುಳಿದು ಕೆಲವೊಂದು ಸಂದರ್ಭದಲ್ಲಿ ಆನವಶ್ಯಕವಾದ ಕೆಲಸಗಳು ಮಾಡಿರುತ್ತೇವೆ ಇಂತಹ ಕಲ್ಲುಗಳಿಗೆ ಇಷ್ಟೊಂದು ಅದ್ಭುತ ಕಲೆ ಕೊಟ್ಟು ಒಂದು ಅದ್ಭುತ ಶ್ಯಕ್ತಿ ನೀಡಿದ ಈಕಲೆಗಾರರಿಗೆ ನನ್ನ ನಮನಗಳು 🙏🚩🇮🇳🌹🤝.....
What a perfect blend of modern and traditional thoughts and art....nimma maatu matte kale eredunnu keli nodida naave dhanyaru.. nimnma kale mattu vinaya sada nimmanu kapadatte Arun Avre... nimge thumbu hrudayada abhinandanegalu...
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
I think this is the One of the best interview of Arun Yogiraj sir. Thank you Amar Prasad. Keep it up. ಅವರದೇ ಜಾಗಕ್ಕೆ ಹೋಗಿ ಅವರು ಹೇಗೆ ಕೆತ್ತನೆ ಮಾಡುತ್ತಾರೆ ಎನ್ನುವದರ ಜೊತೆಗೆ ಶಿಲ್ಪಕಲೆ, ಅವರ ಮನಸ್ಥಿತಿ, ಅವರ ಕೈಗಳನ್ನು ಮುಟ್ಟಿ ತೋರಿಸಿದ ರೀತಿ, ಮುಕ್ತವಾಗಿ ಮಾತನಾಡಲು ಬಿಟ್ಟ ರೀತಿ, ಆ ಪರಿಸರ , ಹಿಂಬದಿಯಲ್ಲಿದ್ದ ಅವರು ಮೂಡಿಸಿದ ಮೂರ್ತಿಗಳು, ಬೆಳಕು, ಹಿತವಾದ ಮಾತು ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ತಯಾರಿ ತುಂಬಾ ಮಾಡಿದ್ದೀರಿ. ನಿಮ್ಮಿಂದ ಈ ತರಹದ ವಿಭಿನ್ನ ಉತ್ತಮ ಸಂದರ್ಶನಗಳು ಮತ್ತಷ್ಟು ಬರಲಿ.
ಇಬ್ಬರಿಗೂ ಶುಭವಾಗಲಿ 💐💐
ಧನ್ಯವಾದಗಳು 🙏🙏
news helodralli number one Amar but interview ge namma Parameshwar ne number one
Good
❤
88ï Yb
ಈ ಭೂಮಿಯಲ್ಲಿ ಶಿಲ್ಪಕ್ಕೆ ಅವತಾರ ತಾಳಿದ ವಿಶ್ವಕರ್ಮ ರು 64 ವಿದ್ಯೆಯನ್ನು ತಂದು ಕಲೆಯ ಮೂಲಕ ಮುಮಕ್ಷತ್ವ ಕಾಣುವ ಈ ಜನಾಂಗದ ಪಾದ ಅರವಿಂದಕ್ಕೆ ಗೌರವ ಪೂರಕ ಅಭಿನಂದನೆಗಳು 💐
Sir nimage nanna hrudayapoorvaka namaskaragalu .... vishwakarmara bagge nimage tilidide ...very happy
@@santoshkumarsantosh9976 ಸರ್ ಇದು ನನ್ನ ಸ್ವಂತ ಅನುಭವ ಈ ಭೂಮಿಯಲ್ಲಿ ಸಿಗುವ ಪ್ರಾಕೃತಿಕ ವಸ್ತು ವಿಗೆ ಜೀವ ತುಂಬಾವ ಅಧಿಕೃತ ವಾರಿಸುದಾರ ಅಂದ್ರೇ ವಿಶ್ವಕರ್ಮ ಶ್ರಮ ನೈಪುಣ್ಯಾತೆ, ಭಕ್ತಿ, ನಿಷ್ಕಮ ಸೇವೆಗೆ ಅಮರಾಶಿಲ್ಪಿ ದಕ್ಕಣಾಚಾರ್ಯ ರಿಂದ ಹಿಡಿದು ಅನೇಕ ಶಿಲ್ಪಿಗಳಿಂದ ಇವತ್ತು ಗತ ವೈಭವದ ದಕ್ಷಿಣ ಭಾರತ ದ ಇತಿಹಾಸ ಗುರುತಿಸಲು ಸಾಧ್ಯವಾಯಿತು
🎉🎉🎉
ನಿಮ್ಮ ಸಹೃದಯಿ ಹಾರೈಕೆಗಳು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಸೃಷ್ಟಿಸಲು ಪೋಷಕ ಅಂಶಗಳು ಸರ್ 🙏🙏🤝
❤🙏
ಇಡೀ ಜಗತ್ತಿಗೆ ಪ್ರಖ್ಯಾತಿ ಆಗಿರುವ ಇಂತಹ ಮಹಾ ಕಲಾವಿದರನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಅವರೇ ಇನ್ನೂ ಅಭಿನಂದಿಸಿಲ್ಲ ಕರೆದು ಮಾತಾಡಿಸಿಲ್ಲ ಅನ್ನೋದೇ ತುಂಬಾ ಬೇಸರದ ವಿಷಯ
Alva .. just realised 😮
ಆ ಬೊಳಿ ಮಕ್ಕಳಿಗೆ ಬರಿ ಓಟಿನ ರಾಜಕಾರಣ
ಅವರವರ ಯೋಗ್ಯತೆಗೆ ತಕ್ಕ ಕರ್ಮ ..
Avru madidhre yestu bitre yestu .. abinandhiso astu dhodda person avru alla antha ankoli ..
Awanu Hindu virodhee adakee
ಅರುಣ್ ಯೋಗಿರಾಜ್ ರವರ
ಅನೇಕ ಸಂದರ್ಶನಕಿಂತ. ಈ ಸಂದರ್ಶನ ವಿಶೇಷ ಹಾಗೂ ವಿಭಿನ್ನ.
ಕನ್ನಡಿಗರ ಪರವಾಗಿ ಕೋಟಿ ನಮನ 🙏
ಯಾವ್ buildup ಮಾತು ಎಲ್ಲೂ ಇಲ್ಲ, ಇದು ಅದ್ಬುತ ವ್ಯಕ್ತಿತ್ವದ ಅರುಣ್ sir.
ಜೈ ವಿಶ್ವಕರ್ಮ 🙏ಜೈ ಅರುಣ್ ಯೋಗಿ ರಾಜು ಸರ್ 🙏
🙏🙏🙏
Jaii Vishwakarma 🙏
ನನ್ನ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಕಲಿಸುತ್ತೇನೆ ಎನ್ನುವ ಮಾತು ಮೆಚ್ಚಲೇಬೇಕು.
ಧನ್ಯವಾದಗಳು
ಅರುಣ್ ಯೋಗಿರಾಜ್ ನೀವು ತುಂಬಿದ ಕೊಡ. ನಿಮ್ಮ ತೂಕದ ಮಾತುಗಳು ಮನಸ್ಸನ್ನು ತುಂಬಿತು.🙏🙏🙏
ಅರುಣ್ ಯೋಗಿರಾಜ್ ಸರ್ ನಿಮ್ಮ್ ಸಿಂಪ್ಲಿಸಿಟಿಗೆ ನನ್ನದೊಂದು ಸಲಾಂ 🙏😍
ಉತ್ತರದ ಯೋಗಿ ದಕ್ಷಿಣದ ಯೋಗಿ ಇಬ್ಬರ ಯೋಗಾನುಯೋಗದಿಂದ ಮೂಡಿಬಂದ ನಮ್ಮ ಶ್ರೀರಾಮಚಂದ್ರ ಎಲ್ಲರಿಗೂ ಒಳ್ಳೆಯದು ಮಾಡಲಿ, ಧನ್ಯವಾದಗಳು ಸರ್ ❤❤❤❤❤❤❤
ಹೌದಲ್ವಾ 🙏🙏
ಸರಳತೆ , ವಿದ್ವತ್ತು , ಕೌಶಲ್ಯ , ವಿನಯ..ಇವುಗಳ ಸಂಗಮ ನಮ್ಮ ಅರುಣ್ ರಾಜ್ .
ಸರ್ ನೀವು ಅವರ ಕೈ ಮುಟ್ಟಿ.. ನಮಗೆ ತೋರಿಸಿದ್ದು ನೋಡಿ ಬಹಳ ಸಂತೋಷವಾಯಿತು.... ಅರುಣ್ ಯೋಗಿರಾಜ್... ಅವರ ಹೆಸರು ಇನ್ನೂ ಜಗತ್ತಿನಾದ್ಯಂತ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆ ❤❤❤❤❤❤❤❤❤❤
ಬರೀ ಹೋಗಳಿಕೆ ಇಂದ ಹೊಟ್ಟೆ ತುಂಬಲ್ಲ, ಯಾರೋ ಆಟ ಆಡಿ ಗೆದ್ರೆ ಬಹುಮಾನ ಅಂತ ಏನೇನೋ ಕೊಡತಾರೆ, ಸಾಧ್ಯ ಆದಷ್ಟು ನಿಮಗೆ ಸಹಾಯ ಅಲ್ಲಾ, ನಮ್ಮ ಪ್ರೀತಿ ದಯಮಾಡಿ ನಿಮ್ಮ ಅಕೌಂಟ್ no or phonepe no kodi, ನಿಮ್ಮನ್ನ ನೋಡೋ ಭೇಟಿ ಮಾಡೋ ಸೌಭಾಗ್ಯ ಇಲ್ಲಾಂದ್ರು ನನ್ನ ಕೈಲಾದಷ್ಟು 🙏🙏🙏ನನ್ನ ಮನಸ್ಥಿತೃಪ್ತಿಗಾಗಿ ನಿಮಗೆ ದಯವಿಟ್ಟು ತಪ್ಪು ತಿಳಿಯಬೇಡಿ ನಿಮ್ಮ ಕೆಲಸ ಸಾಮಾನ್ಯದಲ್ಲ 100 ಕೋಟಿ ಭಾರತೀಯರ ಅಂತರಂಗದ ಸಾಕಾರ ಮೂರ್ತಿಯ ಪ್ರತಿಕರ 🙏🙏🙏🙏🙏🙏🙏
ನಿಜ ದಯವಿಟ್ಟು ಕೊಡಿ. ತಪ್ಪು ತಿಳಿಬೇಡಿ ಇದು ಜಸ್ಟ್ ನಮ್ಮ ಪ್ರೀತಿ ಅಷ್ಟೇ. ಹಾಗಾಗಿ ಕೇಳುತಿದ್ದೀವಿ ನಿಮ್ಮ ಅಕೌಂಟ್ ನಂಬರ್ ಕೊಡಿ ದಯವಿಟ್ಟು 🙏🏻🙏🏻🙏🏻🙏🏻🙏🏻
🙏🙏👌👌👏👏
Very good decisson
ಅವರು ಆರ್ಥಿಕವಾಗಿ ಸದೃಢವಾಗಿದ್ದಾರೆ, ಈ ಧನ ಸಹಾಯವನ್ನು ಬೇಕಾದವರಿಗೆ ಮಾಡಿ.
ಭಗವಂತನ ಕೃಪೆ ಅವರಿಗಿದೆ,ಅವರನ್ನು ಆರ್ಥಿಕವಾಗಿ ಕೆಳಗೆ ಬೀಳಲು ಭಗವಂತ ಶ್ರೀರಾಮ ಬಿಡುವುದೇ ಇಲ್ಲ.
ಬಹುಶಃ ಇದೇ ಮೊದಲ ಸಂದರ್ಶನದಲ್ಲಿ ಅವರು ಹೇಳಿರೋದು... ಒಂದು ಶಿಲೆ ರಿಜೆಕ್ಟ್ ಆಗಿ ಇನ್ನೊಂದರಲ್ಲಿ ಶುರು ಮಾಡಿದ್ದು..amazing.... ಅತ್ಯುತ್ತಮ ಸಂದರ್ಶನ...🙌🙌🙌🙌🙌🙏🙏🙏🙏🙏🙏🙌🙌🙌🙌🙌🙌
ಜೈ ಶ್ರೀರಾಮ್ 🚩🚩
ಜೈ ಅರುಣ್ ಯೋಗಿ ರಾಜ್ ಸಾರ್
ಜೈ ಅಮರ್ ಪ್ರಸಾದ್ 👏👏👏
Jai Vishwakarma ❤
ಮೈಸೂರು ಮತ್ತು ವಿಶ್ವಕರ್ಮರಿಗೆ ಹೆಮ್ಮೆಯ ಕ್ಷಣ, 🎉ಜೈ ಶ್ರೀ ರಾಮ
ನಮ್ಮ ಮೈಸೂರಿನ ಕರುನಾಡಿನ, ಭಾರತದ ಹೆಮ್ಮೆಯ ಶಿಲ್ಪಯೋಗಿ ಅರುಣ್ ಯೋಗಿರಾಜ್ ರನ್ನು ಅತ್ಯುತ್ತಮವಾಗಿ ಸುಧೀರ್ಘವಾಗಿ ಸಂಪೂರ್ಣವಾಗಿ, ಸಂದರ್ಶನ ಮಾಡಿದ ಅಮರ್ ಪ್ರಸಾದ್ ರಿಗೂ ಹೃದಯಪೂರ್ವಕ ಧನ್ಯವಾದಗಳು🙏🙏🙏
ಶ್ರೀ ಯುತ ಅರುಣ್ ಯೋಗಿರಾಜ್ ಸರ್
ನಿಮ್ಮಲ್ಲಿ ಮನವಿ 🙏🙏🙏
ನಿಮ್ಮ ಜನ್ಮ ಜನ್ಮಾಂತರಗಳ ಶಿಲ್ಪ ಕಲಾ ಅನುಭವವನ್ನು ಒಂದು ಗ್ರಂಥ ಮಾಡಿ
ಮುಂದಿನ ಪೀಳಿಗೆಗೆ ಪರಿಚಯಿಸಲು ಅನುಕೂಲ ಆಗಲಿ 🙏🙏🙏
ಅರುಣ್ ಯೋಗಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು
ನಿಜ, ಕೊಡಬೇಕು..
ಇದು ಇದು ಸರಿಯಾದ ಸಂದರ್ಶನ ಮಾಡೋ ವಿಧಾನ ❤....... 🙏ಜೈ ಶ್ರೀ ರಾಮ್ 🙏🙏 ಜೈ ವಿಶ್ವಕರ್ಮ 🙏
ವಿಶ್ವಕರ್ಮರ ಜ್ಞಾನ ವಿಶ್ವಕ್ಕೆ ಗೊತ್ತು
Edu Gattu alla .. seve !! Ella vishwa karma janaru avara reeti yochisabeku.. yes Jai vishwaKarma !
ಗತ್ತು ಅಲ್ಲ ಜ್ಞಾನ
ಜೈ ವಿಶ್ವಕರ್ಮ 🙏ಜೈ ಶ್ರೀ ರಾಮ್ 🙏
@@hemrajkv ok
ಗತ್ತು ಅಲ್ಲ, ಜ್ಞಾನ, ಕಲೆ & ಅವರ ಸರಳತೆ ಸೌಜನ್ಯಕ್ಕೆ ನಾವು ತಲೆಬಾಗುತ್ತೇವೆ🙏
ಅರುಣ್ ಯೋಗಿರಾಜರ ಅದ್ಭುತ ಕಲ್ಪನೆ, ಅವಿರತ ಶ್ರಮ ಹಾಗೂ ಅಮೋಘ ಕೈ ಚಳಕ, ಬಾಲ ರಾಮ ಪ್ರತಿಮೆಗೆ ಅಲೌಕಿಕ ಜೀವಕಳೆ ತುಂಬಿದೆ. ಇವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಂದರ್ಶನಕ್ಕಾಗಿ ಧನ್ಯವಾದಗಳು.
ಇವರ ಕಣ್ಣುಲe ಒಂದು ತೇಜಸು ಇದೇ 🙏
ಕಲೆ ವಿಶ್ವಕರ್ಮರ ಜನಾಂಗದ ಪೂರ್ವಜರಿಂದ ಬಂದ ಬಳುವಳಿ, ರಕ್ತದಲ್ಲೆ ಬಂದಿರುತ್ತದೆ, ಜೈ ವಿಶ್ವಕರ್ಮ
ಯೆಷ್ಟು ದೊಡ್ಡಗುಣ, ನಿಮ್ಮ ಮೇಲೆ ನಮಗೇ ತುಂಬಾ ಗೌರವ, ಕೃತಜ್ಞತೆ ಜಾಸ್ತಿ ಆಗಿದೆ
ಲೇಟ್ ಆದರೂ ಲೇಟೆಸ್ಟ್ ನ್ಯೂಸ್ ❤❤❤❤❤ಸೂಪರ್ ತುಂಬಾ ಒಳ್ಳೆಯ ವಿಚಾರ ತಿಳಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದಗಳು.🌹🌹🌺🌺🌺
ಇವರು ನಮ್ಮ ನಾಡಿನ ಹೆಮ್ಮೆ ಅರುಣ್ ಯೋಗಿರಾಜ್ 🙏 ಎಲ್ಲಾ ಕಲಾವಿದರಗೆ ಗೌರವ ಪೂರ್ವಕ ಧನ್ಯವಾದಗಳು ❤ ಜೈ ಶ್ರೀರಾಮ
ಇನ್ನು ಮುಂದೆ ನಾವೆಲ್ಲರೂ ಹರ್ ಹರ್ ಮಹದೇವ್ ಅನ್ನೋ ಪದವನ್ನು ಬಳಸೋಣ ಅದರ ನಂತರ ಜೈ ಶ್ರೀ ಕೃಷ್ಣ 🚩 ಯಾಕಂದ್ರೆ ಜೈ ಶ್ರೀ ರಾಮ್ ವಾಕ್ಯದ ಪ್ರಭಾವ ನಮಗೆ ಗೊತ್ತು ಆಗಿದೆ.
ತುಂಬಾ ಧನ್ಯವಾದಗಳು ಅಮರ್ ಪ್ರಸಾದ್ ಇಂತಹ ಮಹಾನ್ ವ್ಯಕ್ತಿಯನ್ನ ಸಂದರ್ಶನ ಮಾಡಿದ್ಧುಕೆ.
ಜೈ ಶ್ರೀರಾಮ್ 🙏🙏🙏🙏🙏💐💐💐
ಜೈ ಅರುಣ್ ಯೋಗಿ ರಾಜ್ ಸರ್ 🙏🙏🙏💐💐
ನಮ್ಮ ದೇಶಕ್ಕೆ ಅದ್ಬುತವಾದ ದೇವರು ರಾಮಲಲ್ಲ ಮೂರ್ತಿಯನ್ನು ಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ 🥰🙏🙏🙏🙏🙏🕉️🛕💐💐💐💐💐💐💐💐💐
ಬಾಲ ರಾಮ ರೂಪುಗೊಳ್ಳುವುದಕ್ಕಾಗಿ ಯೆ ಶ್ರೀ ಯುತ ಅರುಣ ರಾಜ್ ಅವರ ಜನ್ಮ ವಾಯಿತು ಎಂಬಂತೆ ಇದೆ.. ಅರುಣ್ ಅವರ ವ್ಯಕ್ತಿತ್ವ..ಅವರ ತೂಕದ ಮಾತು.... ನಾನು ಮಾಡಿದೆ ಎನ್ನುವ ಅಹಂಕಾರ ಇಲ್ಲ.. ರಾಮ ನೇ ಧನ್ಯ 🙏...
ಶ್ರೀ ಅರುಣ್ ಯೋಗಿರಾಜ್ ಅವ್ರಿಗೆ ಹೃದಯ ಪೂರ್ವಕ ಧನ್ಯವಾದಗಳು..🎉🎉🎉 ನಮ್ಮ ಎಲ್ಲ ವಿಶ್ವಕರ್ಮ ಸಮಾಜದ ಪರವಾಗಿ ಹಾಗೂ ಪ್ರತಿ ಹಿಂದೂಗಳ ಪರವಾಗಿ ಕೋಟಿ ಕೋಟಿ ನಮನಗಳು 🙏🙏
ಈ ಒಂದು ಐವತ್ತು ನಿಮಿಷದ ಸಂದರ್ಶನದಲ್ಲಿ ಶಿಲ್ಪ ಶಾಸ್ತ್ರದ ಬಗ್ಗೆ ಮತ್ತು ಕೆತ್ತನೆ ಬಗ್ಗೆ ಮತ್ತು ಈ ಮಾನ್ ಶಿಲ್ಪಿಯ ಪರಿಚಯವನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತಮಗೆ ಧನ್ಯವಾದಗಳು
ನಿಮ್ಮ ಶ್ರದ್ಧೆ,ಆತ್ಮವಿಶ್ವಾಸ ನಿಮ್ಮನ್ನು, ಈ ಎತ್ತರಕ್ಕೆ ತಂದು ನಿಲ್ಲಿಸಿದೆ.
ಇವರು ಇತರ ಸಂದರ್ಶನಗಿಂತ ಈ ಸಂದರ್ಶನ ತುಂಬಾ ಸೊಗಸಾಗಿದೆ ... ಮನಸ್ಸು ಬಿಚ್ಚಿ ಮಾತಾನಾಡಿದ ಸಂದರ್ಶನ❤
Talent 💯
Simplicity 💯
👏👏👏👏👏
ಶ್ರೀ ಕೃಷ್ಣರ್ಪಣಾಮಸ್ತು 🧘♂️
Thanks for this interview Amar ಅವರೆ. ನಮ್ಮ ಮೈಸೂರಿನ ಹೆಮ್ಮೆ ಅರುಣ್ ಯೋಗಿರಾಜ್ ಅವರಿಗೆ Hearty Congratulations 🙏
ಅರುಣ್ ಸರ್, ನೀವು ಹೇಳಿದ ಹಾಗೆ ನಿಮ್ಮ ಕೈಗಳ ಮೂಲಕ ದೇವರು ದರ್ಶನ ಕೊಟ್ಟಿದ್ದಾರೆ. U are blessed, GOD bless U always. 🙏🙏
Exepect ಮಾಡಿದ್ದೆ ಸರ್ ಸ್ವಲ್ಪ ತಡ ಆಯಿತು ಸರ್ ವಿಡಿಯೋ 🙏🙏
ಥ್ಯಾಂಕ್ಸ್ ಫಾರ್ ಅಪ್ಲೋಡ್ ಸರ್ 💐🙏
ಈ ಪರಿಯ ಸಮರ್ಪಣೆ ..! ನಿಷ್ಕಲ್ಮಶ ಸೇವೆಗೆ ..! ದೇವರೇ ನಿಮ್ಮನ್ನು ಚುನಾಯಿಸಿದಂತಿದೆ 😊
❤❤❤❤❤️❤️ಅರುಣ್ ಯೋಗಿರಾಜ್ ಮತ್ತು ಅಮರಪ್ರಸಾದ್ ಕರ್ನಾಟಕ ನಮ್ಮ ಹೇಮ್ಮೆ 💛💛💛💛💛💛💛
ಜೈ ಅರುಣ್ ಜಿ,ಜೈ ಶ್ರೀ ರಾಮ್
ಜೈ ಶ್ರೀ ರಾಮ್ ಜೈ ಅರುಣ್ ಯೋಗಿರಾಜ್ ,🙏🙏🙏💐💫🤝🙏🙏🙏
Best interview of Arun YogeRaj till date.
ಆ ಭಗವಂತ ಶ್ರೀರಾಮ್ ನಾ ಆಶೀರ್ವಾದ ನಿಮ್ಮ ಮೇಲೆ ಇರಲಿ ಸರ್ 🙏🙏🙏💐💐💐
ಜೈ ಶ್ರೀ ರಾಮ್ 🚩🚩🚩
ಜೈ ಅರುಣ್ sir🙏🙏🙏
ಜೈ ಅಮರ್ ಪ್ರಸಾದ್👏👏👏
ಅರುಣ್ ಯೋಗಿ ಇವರ ಮನೆಗೆ ಹೋಗಿದ್ದೇನೆ, ಅರುಣ್ ಅವ್ರನ್ನ ಬಹಳ ವರ್ಷಗಳ ಹಿಂದೆ ಮಾತಾಡಿಸಿದ್ದೇನೆ.ಇವ್ರತಂದೆ ದಿವಂಗತ ಮಾನ್ಯ ಯೋಗಿರಾಜ್ ಯೊಂದಿಗೆ ಕಾಫಿ ಟೀ ಕುಡಿದು ಹರಟೆ ಹೊಡೆದಿದ್ದೇನೆ, ಒಟ್ಟಾರೆ ಇವ್ರ ಕುಟುಂಬದವರೆಲ್ಲ ಶಿಲ್ಪಾ ಕಲಾ ಪ್ರವೀಣರು . ಇವ್ರುಗಳ ಶಿಲ್ಪಾ ಕಲಾ ಸೇವೆ ನಮ್ಮ ದೇಶಕ್ಕೆ ಹೀಗೆ ಅವಿರತವಾಗಿ ಮುoದುವರೆಯಲಿ. 🙏🏻🙏🏻🙏🏻
ಒಂದು ವಿಗ್ರಹದ ಹಿಂದೆ ಎಷ್ಟೊಂದು ಕನಸು ಕಥೆ ಇರುವುದು ಗೊತ್ತೇ ಇರಲಿಲ್ಲ ನಿಮ್ಮ ಈ ಶ್ರಮಕ್ಕೆ ಕುಟುಂಬದವರ ಸಹಕಾರ ತುಂಬಾ ಇದೆ ನಿಮ್ಮ kutumbadavarellarigu ಸದಾ ಭಗವಂತನ anugrahavirali
ಪ್ರಯತ್ನ ಪಟ್ಟರೆ H R ಯಾರುಬೇಕಾದರೂ ಆಗಬಹುದು ಆದರೆ ಶಿಲ್ಪಿ ಎಲ್ಲರೂ ಆಗಲಿಕ್ಕೆ ಸಾಧ್ಯ ಇಲ್ಲ ದೇವರು ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ
ಜೈ ವಿಶ್ವಕರ್ಮ ಜೈ ಅರುಣಯೋಗಿಗಳ ಪಾದಾರವಿಂದಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು🌹🌹🙏🙏🙏🌹🌹🌹
ನಾರಾಯಣ ಶಿವಾರ ಪಟ್ಟಣ ನಮ್ಮ ಕೋಲಾರ ಹುಡುಗ
ಮೂರ್ತಿಗಳಿಗೆ ತುಂಬಾ ಹೆಸರುವಾಸಿ ಈ ಗ್ರಾಮ.. 💐💐💐 congratulations ನಾರಾಯಣ 💐💐
Jaganathachar shilpi shivarapatana 👍👍
"ನಮ್ಮ ವಿಶ್ವಕರ್ಮ" ಜೈ ಶ್ರೀ ರಾಮ್
Jai vishwakarma ....hats of arun yogiraj..
ಜೈ ಶ್ರೀ ರಾಮ್ 🚩 ಜೈ ವಿಶ್ವಕರ್ಮ ❤️
ನಮಗೆಲ್ಲ ಮೈ ಜುಮ್ ಆಗುತ್ತೆ ಅರುಣ್ yogij raji ಹೆಸರು ಇಟ್ಟಿದಾರೆ ಇದೇ ವೊಂದು ಸುಭು ಚಿಂತನೆ visva ಕರ್ಮ na ಅವುತಾರ ಹೇಳ ಭೇಕು ಅಷ್ಟೇ ತುಂಬಾನೇ kush ಆಗಿದೆ ನಮ್ಮ karnataka ದ ಸುಪುತ್ರ 👌🙏🏻🙏🏻🙏🏻💐💐💐💐koti ಪ್ರಣಾಮಗಳು yogiji ರಾಜ್ ನವರೇ
ನಿಜವಾಗಲೂ ಅವರ ಮಾತುಗಳನ್ನು ಕೇಳುತ್ತಾ ಇದ್ದರೆ, ಕೇಳುತ್ತಲೇ ಇರೋಣ ಅನ್ನಿಸುತ್ತದೆ. ಅವರ ಮಾತುಗಳು ನಮ್ಮನ್ನು ರೋಮಾಂಚನಗೊಳಿಸಿತು. ನಿಜವಾಗಿಯೂ ಎಲ್ಲಾ ಶಾಸ್ತ್ರ, ವಿಜ್ಞಾನ, ಎಲ್ಲವನ್ನು ಅರಿತಿರುವ ಜ್ಞಾನಿ...ನಮ್ಮ ಅರುಣ್ ಯೋಗಿರಾಜ್ .ಅದರಲ್ಲೂ ನಮ್ಮ ವಿಶ್ವಕರ್ಮ ಸಮುದಾಯದವರಾಗಿರುವುದು ನಮ್ಮ ಹೆಮ್ಮೆ 🙏🙏
ತುಂಬಾ ತುಂಬಾನೇ ಚೆನ್ನಾಗಿದೆ ನಿಮ್ಮ ಈ ಸಂದರ್ಶನ ಕಾರ್ಯಕ್ರಮ 🎉🎉🎉❤❤❤
ಅರುಣ್, ನಿಮ್ಮ ಶ್ರದ್ಧೆ ನಿಮ್ಮ ವಿನಯ ಭಾವ ನೋಡಿ ಬಹಳವೇ ಸಂತೋಷವಾಗುತ್ತದೆ. ನಿಮ್ಮ ನೈಪುಣ್ಯತೆ ಹಾಗೂ ನಿಮ್ಮ ಖ್ಯಾತಿ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಬಯಸುತ್ತೇವೆ.
ನಿಮ್ಮ ಕಲೆಗೆ ಶರಣು. 🙏🏻
Jai modhiji..❤
Jai Arun yogiraj ❤
Jai yogiji❤
Jai bharath❤
Jai Arun Yogiraj Sir 🙏🙏💐💐💐💐💐
ಶಿಲ್ಪಿ ಅರುಣ್ ಯೋಗಿರಾಜ್, ಬಸವಣ್ಣ ನವರೇ, ಅಮರ ಶಿಲ್ಪಿ ಜಕಣಾಚಾರಿ ಯವರನ್ನು ನೋಡಿಲ್ಲ ಆದರೆ ನಿಮ್ಮಲ್ಲಿ ಅಮರಶಿಲ್ಪಿ ಜಕಣಾಚಾರಿ ಯವರನ್ನು ನೋಡಿದೆ ಅತ್ಯದ್ಭುತ ಸಂತೋಷ ವಾಗುತ್ತಿದೆ 👍🙏🌹👌🤝💐
Yes Arun. You are simple and broad minded. God only sent you to earth for this work. Jai Sri Ram
ಜೈ ಶ್ರೀ ರಾಮ್ 🚩ಜೈ ವಿಶ್ವಕರ್ಮ 🚩
ಯೋಗಿರಾಜ್ ಒಬ್ಬ ಪರಿಪೂರ್ಣ ಕಲಾವಿದ, ನಿಮ್ಮ ಕಳಸರಸ್ವತಿಗೇ ಅನೇಕ ಶಿರಸಾಷ್ಟಾಂಗ್ ನಮಸ್ಕಾರಗಳು 🙏🙏🙏🙏
Jai arunji, jai modi, jai ram, jai bharath 🙏🏻🙏🏻🙏🏻
ನಾವೇ ಧಾನ್ಯರು, ಯೋಗಿರಾಜರ ಮೂರ್ತಿ ನೋಡಕ್ಕೆ ❤❤❤🎉🎉🎉🎉
His eyes show that his Hard work
Many interviewed Arun Yogiraj, but I must say this is the best interview and best questions @MastMaga, Amar Prasad.
ಈ ಕೈಗಳಿಗೆ ನಮ್ಮ ಹೃತ್ಪೂರ್ವಕ
ನಮನಗಳು
ವಿಶ್ವಕಮ೯ ಬಂಧುಗಳಿಗೆ ಕಲೆ ರಕ್ತಗತವಾಗಿ ಬಂದಿದೆ... ಅದು ಈ ಶತಮಾನದಲ್ಲಿ ಮುಂದುವರಿದಿದೆ...🎉🎉❤❤
Nim outfit tumba channagide arun sir and amar prasad sir, tumba adbhuthavagi interview nadesi kottidira, arun sir tumba humble and talented guy and very thoughtful person..
Jai Sriram...Jai Chamundi...Jai Hanuma
Jai shree ram jai yogiraj 💞💞
ಅಮರಶಿಲ್ಪಿ ಗಳು ತಾವು ಅರುಣ ಯೋಗಿ ರಾಜ್ 🙏🕉🚩🚩💐💐💐💐💐 ನಿಮಗೆ ಒಳ್ಳೇದಾಗಲಿ ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಶಿಲ್ಪಕಲೆ ಗಳು ಹೊರಹೊಮ್ಮಲಿ ❤❤🥰🥰🥰
Jai Shree Ram 🙏🙏🙏🙏🙏 Jai Arun yogi Sir 🙏🙏💐💐💐💐💐
ಜೈ ಶ್ರೀ ರಾಮ್
ಜೈ ವಿಶ್ವಕರ್ಮ 💐💐
Jai Shree Ram 🚩🚩🚩🚩
ಭಗವಂತ 🙏🙏🙏🙏🌹🌹
ಜೈ ವಿಶ್ವಕರ್ಮ 🙏😊 ಜೈ ಅರುಣ್ ಯೋಗಿ🙏
ಹೌದು ಹೌದು ಯೋಗಿರಾಜ ಅವರ ಕೈಗಳು ಧನ್ಯ..ಯೋಗಿರಾಜ ಅವರು ಅತ್ಯಂತ ಪುಣ್ಯವಂತರು ಅವರನ್ನು ಪಡೆದ ನಾವೇ ಧನ್ಯರು. ಯೋಗಿರಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ಭಾರತ ಸರ್ಕಾರ ಕೊಡಲೇಬೇಕು.🙏
❤ ಜೈ ಶ್ರೀ ರಾಮ್😊
Arun ji and Amar Prasad ji what a Beautiful interview
👌🏼👌🏼👌🏼👌🏼👌🏼👌🏼👌🏼👌🏼
ಸಂದರ್ಶನದಲ್ಲಿ ಶಿಲ್ಪ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
Congrats to your devine creativity!
ಬಾಲ ರಾಮನ ನೋಡಿದಷ್ಟು ಖುಷಿ ಆಯ್ತು ನಿಮ್ಮ ನೋಡಿ.. ಅರುಣ್ ಜಿ ❤😍🙏🙏🙏🚩
Wow 👌👌👍🏻👍🏻❤️❤️. Great. Jai arun yogi raj sir 🙏🙏❤️❤️👌👌👍🏻👍🏻
ಟ್ರಸ್ಟ್ ಮೊದಲು ಇವರ ಸಂಭಾವನೆ ಸಲ್ಲಿಸಬೇಕು 😊
❤ಸರ್ ಕೊಡ್ತಾರೆ ಅದು ನಮ್ ಹಿಂದೂ ಸಂಘ. ಸಂಘಟನೆಗಳು ❤ ಬೇರೆಯವರ ಥರ ಅಲ್ಲ
Jai Arun yogi raj❤
An artist like this will have lot of insight and familiar with puranas , avatars etc. A gifted person’s
Arun Yogiraj ❤❤❤❤
Thank you Amar avre atleast nivu avrge mathaduva avakash kotri avr mathu mugidmele questions kelidri bere channel anthu avr mathu kelilkolo vyvadhana saha illa.Arun yogiji avre nimma janana e mahathkaryakagi agide .Devru nimge olle arogya ayassu kottu kapadli
🙏🙏🙏🥰🥰🥰💐💐ತುಂಬ ಚೆನ್ನಾಗಿದೆ ನಿಮ್ಮ ಸಂದರ್ಷನ🌷
Jai veswakrama. Arunyoge🙏💐
Whole bharath snd karnatska saluteshim🙏🙏. He dhould get money fast from ayoghya committee for this wonderful deficated work❤
He is the man with 100% job satisfaction right now.👍
IT nalli yardru kelsa maadtaare. Neevu maadiro mahatkaryakke estu thanks hellidru saaladu.salute.🙋♀️
Arun avar darshna madabeku, avra Rama mudida kigalannu mutti namashkar madabeku edu nanna aase, kanasu❤
Before watching I am commenting . It will be 100%interesting. Life time experience very pride moment Arun yogiraj sir. Very proud of you because you are in Karnataka ❤❤
Amar prasad sir nivu ram lalla murthi kettiro arun sir kaigalu muttida punyavantharu. Namma karnatakada shilpi aruna bagge hemme namge olledagli. Jai shree ram. 🙏❤🚩🇮🇳
Arun yogiraj sir nivu namma Karnataka da Hemme ❤🎉🎉🙏🙏🙏❤🎉🎉🎉
ನಾವು ಕಾಲಿನಿಂದ ತುಳಿದು ಕೆಲವೊಂದು ಸಂದರ್ಭದಲ್ಲಿ ಆನವಶ್ಯಕವಾದ ಕೆಲಸಗಳು ಮಾಡಿರುತ್ತೇವೆ ಇಂತಹ ಕಲ್ಲುಗಳಿಗೆ ಇಷ್ಟೊಂದು ಅದ್ಭುತ ಕಲೆ ಕೊಟ್ಟು ಒಂದು ಅದ್ಭುತ ಶ್ಯಕ್ತಿ ನೀಡಿದ ಈಕಲೆಗಾರರಿಗೆ ನನ್ನ ನಮನಗಳು 🙏🚩🇮🇳🌹🤝.....
What a perfect blend of modern and traditional thoughts and art....nimma maatu matte kale eredunnu keli nodida naave dhanyaru.. nimnma kale mattu vinaya sada nimmanu kapadatte Arun Avre... nimge thumbu hrudayada abhinandanegalu...
Jai shriram Jai vishwakarma