ಟಿಪ್ಪುವಿನ ಅರ್ಧ ಸತ್ಯಗಳನ್ನು ನಂಬುವುದು ವಿವೇಚನೆಗೆ ಬಿಡ್ಡಿದ್ದುNews Hour Special Vikram Sampath Kannada News

Поделиться
HTML-код
  • Опубликовано: 20 окт 2024

Комментарии • 505

  • @shankaradiga8582
    @shankaradiga8582 9 месяцев назад +237

    🎉ಗದ್ಧಲ ಗಲಾಟೆ ಇಲ್ಲದ ಚರ್ಚೆ. ಮತ್ತು ವಿಶ್ಲೇಷಣೆ ತುಂಬ ಚೆನ್ನಾಗಿದೆ ಅರ್ಥಗರ್ಭಿತವಾಗಿದೆ

    • @29542
      @29542 8 месяцев назад +1

      Because.. Poisendminds were not in the debet

  • @Krsna927
    @Krsna927 9 месяцев назад +84

    ಅಂತರಾಷ್ಟ್ರೀಯ ಮಟ್ಟದ ಇತಿಹಾಸಕಾರರಾದ ಡಾ.ವಿಕ್ರಮ್ ಸಂಪತ್ ಅವರು ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲಿ ತಮ್ಮ ವಿಚಾರವನ್ನು ಮಂಡಿಸುವದನ್ನು ಅನೇಕ‌ ಬಾರಿ‌ ಕೇಳಿ ಆನಂದ ಪಟ್ಟಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅವರು ಅಷ್ಟೇ ಸುಂದರವಾಗಿ ಸಂದರ್ಶನ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯ. ಮೈಸೂರಿನವರಾದ ಅವರು ನಮ್ಮೆಲ್ಲರ ಹೆಮ್ಮೆ. ❤

    • @sumalatha1268
      @sumalatha1268 9 месяцев назад

      Supb bro even me too. Esto interview nodidini Vikram sir. Du. But Kushi agta ide nam kannada dalli ivra interview nodi

  • @raagukgr551
    @raagukgr551 9 месяцев назад +100

    ತುಂಬಿದ ಕೊಡ ಯಾವತ್ತು ತುಳುಕೋದಿಲ್ಲ.. ಅನ್ನೋ ಮಾತು... ನಿಮಗೆ ಸಮಂಜಸ ಆಗಿದೆ ಸರ್ ನಿಮ್ ಮಾತು ಕೇಳ್ತಾ ಇದ್ರೆ ಮನಸಿಗೆ ಏನೋ ಸಂತೋಷ...❤🙏🏻

  • @sridharsanjeev3050
    @sridharsanjeev3050 9 месяцев назад +110

    ಕಲಬೆರ್ಕೆಗಳು ಸತ್ಯ ಒಪ್ಪಿಕೊಳ್ಳಲ್ಲ

    • @AshrafAli-xc5xr
      @AshrafAli-xc5xr 8 месяцев назад

      ಮುಕ್ಕೋಟಿ ಇರದು ನಿನಗೆ ಅವಾಗ ಕಲಬೆರಕೆ ಆಗಿದೆ ಯಾರು ನೀನು ತಾನೇ

  • @vinakoparde
    @vinakoparde 9 месяцев назад +67

    ನಾವು ಮೈಸೂರು ಒಡೆಯರ ಬಗ್ಗೆ ಅಭ್ಯಾಸನೆ ಮಾಡಿಲ್ಲ😢😢

  • @satishneelakanta3364
    @satishneelakanta3364 9 месяцев назад +187

    Sad part is we did not study about our Mysore kings in our school but we studied about Tippu

    • @gjn17
      @gjn17 9 месяцев назад +31

      Congress designed the school textbooks

    • @anumandhanaayagan
      @anumandhanaayagan 9 месяцев назад +7

      ​@@gjn17and no one opposed

    • @preethishetty6179
      @preethishetty6179 9 месяцев назад +11

      @@anumandhanaayaganBecos common man had no idea of truth , only few historians or researcher knew whose voice was snubbed by congress government & lies pushed as truth . A child who grows reading lies believe that to be truth . But today we have many sources to know the truth beyond the text book which our generation in 80’s & 90’s didn’t.

    • @bekhatarnaktrends4uhh862
      @bekhatarnaktrends4uhh862 8 месяцев назад

      68😊😊😅😅😅😅😅😅😅😮😮3g1qs98​@@gjn17

    • @srikanteswaransuryanarayan3608
      @srikanteswaransuryanarayan3608 8 месяцев назад

      Actually we were not allowed to study about our kings & congress is doing it even now for the sake of appeasement votes.

  • @asifmujawar8702
    @asifmujawar8702 8 месяцев назад +4

    🐅 ಹುಲಿ ಹುಲಿನೆ

    • @475girish
      @475girish 8 месяцев назад

      ಇಲ್ಲಿನ ಜನಕ್ಕೆ ಅನ್ಯಾಯ ಮಾಡಿ...ಯಾವ್ದೋ ಬೇರೆ ದೇಶದ ಸಹಾಯ ಕೇಳಿ ಇಲ್ಲಿ ರಾಜ ಆಗೋಕೆ ಹೋಗಿರೋನ ಹುಲಿ ಅನ್ನಲ್ಲ ಇಲಿ ಅಂತಾರೆ...☝️

  • @manzith
    @manzith 9 месяцев назад +62

    What a gem of knowledge he has ❤❤❤❤

  • @vasanthkumarsc2562
    @vasanthkumarsc2562 9 месяцев назад +268

    ಇಷ್ಟೆಲ್ಲ ಸತ್ಯ ಕೇಳಿದ ಮೇಲು ಈಕೆ ತಿಪ್ಪೆ ಪರ ನಿಲ್ಲುತ್ತಾರ ಇಲ್ಲಾ ತಿಪ್ಪೆ ವಿರುದ್ಧ ನಿಲ್ತಾರಾ, ಯಕ್ಷ ಪ್ರಶ್ನೆ 😂😂😂

    • @yogeshrtyogeshrt6277
      @yogeshrtyogeshrt6277 9 месяцев назад +43

      Avlu bandhirodhe thippe sarsoke!

    • @ankushsiddani2679
      @ankushsiddani2679 9 месяцев назад +1

      Guru eeeke na thippege compare madbeda... Thippe andre namige gaurava ede... Raitharu maklu navu.

    • @cgtechinkannada2304
      @cgtechinkannada2304 9 месяцев назад

      Mathaanadaru ಹಾಗೆ ಕಾಣದ ಕೈಗಳ jaathytutaru ssadaa ಅವರ ಪರವೆ ಬಿಡಿ

    • @MohanPutty
      @MohanPutty 9 месяцев назад +11

      😂😂😂

    • @ShankaraShankara-pu9yq
      @ShankaraShankara-pu9yq 9 месяцев назад

      ಅವಳು ಬಂದಿರೋದೆ ತಿಪ್ಪೆ ಸೈತಾನನ ಪರ.
      ಜೈ ಶ್ರೀ ರಾಮ್ 🙏🕉️🚩

  • @KiranSwagi
    @KiranSwagi 9 месяцев назад +76

    🙏Ajit sir ji is one and only anchor in kannada. Truth is to 🔥

    • @vamshimadhava
      @vamshimadhava 9 месяцев назад +5

      Also ranganath.

    • @sudharshan-by2ry
      @sudharshan-by2ry 9 месяцев назад

      Tv 5 nali obba idane mulla

    • @bhim_1891
      @bhim_1891 8 месяцев назад

      ​@@vamshimadhava ಇಬ್ರೂ ಸೇಡೆಗಳೆ 😂😂😂

    • @nawaz1131
      @nawaz1131 8 месяцев назад

      ಅಜಿತ್ ಒಬ್ಬ ಜನ ಪರ ಪತ್ರಕರ್ತ ಅಲ್ಲ ನಿಜವಾದ ಪತ್ರಕರ್ತೆ ವೀರ ವನಿತೆ ವಿಜಯಲಕ್ಷ್ಮೀ ಶಿಬರೂರು ಇವರಿಗೆ ಭ್ರಷ್ಟರು ಹೆದರುವರು,

  • @malteshkumarmarvel2414
    @malteshkumarmarvel2414 8 месяцев назад +2

    Conclusion was authentic 😊

  • @मृत्युंजयविजयनगर

    ಪಂಚೇಂದ್ರಿಯ ಈಗ ಜಾಗೃತವಾಗಿವೆ ನಮಗೆ ಸತ್ಯ ಗೊತ್ತಾಗುತ್ತೆ ಮ್ಯಾಡಮ್👍❤️🇮🇳🕉️🚩🔱

  • @krishnamurthy4481
    @krishnamurthy4481 9 месяцев назад +17

    Yes Exactly Super Vikram Sir 💯 Correct But Yallarigu Adu Agalvalla Jai Sri Ram 🌹🙏🌹 Jai Sri Modiji ko Pranam ji 👍👏👌 Yogiji Ko Pranam 👍👏👌 Ajith Anumkkar Sir 👍

  • @raghavamk9816
    @raghavamk9816 8 месяцев назад +3

    👌👍😍💕🤩💓🙏🙏🔥🔥🔥
    ಅದ್ಭುತವಾಗಿ ವಿವರಿಸಿದ್ದೀರ ಧನ್ಯವಾದಗಳು
    ಜೈ ಅಜಿತ್ ಸರ್❤❤❤

  • @ಸುಹಾಸ್ಎಸ್ಗೌಡ
    @ಸುಹಾಸ್ಎಸ್ಗೌಡ 9 месяцев назад +32

    ಅದ್ಭುತವಾಗಿ ವಿವರಿಸಿದ್ದೀರಿ ವಿಕ್ರಮ್ ಸರ್❤ ಕರ್ನಾಟಕ ಉಚ್ಛ ನ್ಯಾಯಾಲಯ ೧೮೫೭ ರೈ ನಂತರ ಹೋರಾಟ ಮಾಡಿದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಪಕ್ವವಾಗಿ ಪರಿಗಣಿಸಲಾಗುತ್ತದೆ.

    • @preethishetty6179
      @preethishetty6179 9 месяцев назад

      Tippu Afghanistan nada shah nannu karesi kannadiga mathra alla ddu desha annu athana ghulama giri ge othhe maduva manskithi annu freedom fighter antha hege helkolthare iwaru ? Andre isarige dedha alla bari religion mele preethi , hemme na.

    • @preethishetty6179
      @preethishetty6179 9 месяцев назад +1

      Tippu thanna rajya ulisalu horadidha kannada sanskriti bharatha sanskriti annu alla . He was just an dictator for non - Muslims.

  • @nalinap6847
    @nalinap6847 8 месяцев назад +1

    Supar information

  • @gjn17
    @gjn17 9 месяцев назад +19

    ಉತ್ತರ ಭಾರತದಳ್ಳಿ ಕುತುಬ್ ಮಿನಾರ್ ಹೋಗಿ ನೋಡಿ ಪ್ರತಿಯೊಂದು ದೇವಸ್ಥಾನ ಕೆಡವಿ ಕಟ್ಟಿದ್ದಾರೆ . ಹೋಗಲಿ ಹಿಂದೆ ಆಗಿ ಹೋಗಿದ್ದು ಈಗ ಯಾಕೆ ಅಂತ ಕೇಳಬಹುದು ಅದಕ್ಕೆ ಉತ್ತರ ಇತ್ತೀಚಿನ ಕಾಶ್ಮೀರದಲ್ಲಿ 1990 ರಿಂದ 2012 ವರಗೆ 208 ಕ್ಕೂ ಹೆಚ್ಚು ದೇವಸ್ಥಾನವನ್ನು ಕೆಡವಿದ್ದಾರೆ. ಅಫ್ಘಾನಿಸ್ತಾನದ ಳ್ಳಿ ಸಾವಿರಾರು ವರುಷದ ಹಳೆಯ ಬುದ್ಧನ ವಿಗ್ರಹ 2001 ಡೈನಾಮೈಟ್ ಇತ್ತು ಸ್ಪೋಟಿಸಿದ್ದಾರೆ. ಪಕ್ಕದ ಇಸ್ಲಾಮಿಕ್ ರಾಷ್ಟ್ರದಲ್ಲಿ ಕೂಡ ನಿರಂತರ ಬೇರೆ ಧರ್ಮ ವನ್ನು ಅಳಿಸಿ ಹಾಕುವಿಕೆ ನಡಯುತ್ತಲೇ ಇದೆ . ಇವ ರ ಏಳನೇ ಶತಮಾನದ ಮನಸ್ಥಿತಿ ಇಂದಿನ ಇಪ್ಪತ್ತನೇ ಹೀಗೆ ಮುಂದು ವರೆದಿದೆ ಹಾಗಾಗಿ ಇತರ ಧರ್ಮದವರು ಎಚೆತ್ತು ಕೊಳ್ಳಬೇಕಾಗಿದೆ

    • @preethishetty6179
      @preethishetty6179 9 месяцев назад

      ಹೌದು , ಈ ಮನಸ್ಥಿತಿ ಇನ್ನು ಬದಲಾಗಿಲ್ಲ, ಈಗಲೂ ಹಿಂದು ಹಂತಕ ಅವರಿಗ ಹೀರೊ , ಮುಂದೆ ಮತ್ತೆ ಅವಕಾಶ ಸಿಕ್ಕರೆ ಅದೆ ಇತಿಹಾಸ ಮತ್ತೆ ಪುನ್ಃ ಮಾಡತ್ತಾರೆ ಅನ್ನೂದು ಗ್ಯರಂಟಿ.

  • @srikantasastry8909
    @srikantasastry8909 8 месяцев назад +2

    Thank you🙏🌹🎉

  • @mahan9799
    @mahan9799 9 месяцев назад +10

    One of the best program. 🎉

  • @sandeshsanuchappera802
    @sandeshsanuchappera802 9 месяцев назад +15

    😢😢😢❤ ನಿಜ ಹೇಳಿದ್ದಕ್ಕೆ ಧನ್ಯವಾದಗಳು

  • @sumeru87
    @sumeru87 9 месяцев назад +18

    Ajit sir do one program on how many Hindu temples were destroyed and mosques built over it by muslim rulers in Karnataka. This will bring awareness to people of Karnataka.

  • @anandkkommalur4332
    @anandkkommalur4332 8 месяцев назад +3

    Very great episode....
    Superb ❤

  • @Shanbogumakanth
    @Shanbogumakanth 8 месяцев назад +1

    ಧನ್ಯವಾದಗಳು ಸರ್ 🙏🙏🙏🙏🌹🌹🌹

  • @mamathaim4587
    @mamathaim4587 Месяц назад

    Super 🎉

  • @Veenamr-jk1bl
    @Veenamr-jk1bl 8 месяцев назад

    ವಿಕ್ರಂ ಸಂಪತ್ ರವರಿಗೆ ವಂದನೆಗಳು ನಿಮ್ಮ ಸಂದರ್ಶನ ಬಹಳ ಸಂತೋಷವಾಯಿತು ನಿಮ್ಮ ಸಂದರ್ಶನ ನೀಡಿದ್ದ ಮಾಹಿತಿಗೆ ಧನ್ಯವಾದಗಳು

  • @rockrock7705
    @rockrock7705 9 месяцев назад +1

    🙏🙏🙏🙏🙏Jai Shree Ram🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩

  • @romanregins143
    @romanregins143 9 месяцев назад +11

    It's not just shivaji... It's Actually realistic CHATRAPATHI SHIVAJI MAHARAJA ❤

  • @srikantasastry8909
    @srikantasastry8909 8 месяцев назад +2

    Well explained🎉❤

  • @shamprasadrudraiah7034
    @shamprasadrudraiah7034 8 месяцев назад +1

    Yes so true sir

  • @nagaveninv
    @nagaveninv 9 месяцев назад +6

    The way of revealing the truth is very much important.

  • @chayachaya7728
    @chayachaya7728 9 месяцев назад +1

    Superb explanation

  • @Manjunath-xe6nb
    @Manjunath-xe6nb 9 месяцев назад +2

    Super sir ❤

  • @TejasreeGold
    @TejasreeGold 9 месяцев назад +1

    Supprr❤

  • @lokesh.cavali3300
    @lokesh.cavali3300 9 месяцев назад +1

    Super sir.....!

  • @anilkumarcm4804
    @anilkumarcm4804 9 месяцев назад +1

    Thank you VS SIR Good information

  • @sumalatha1268
    @sumalatha1268 9 месяцев назад +1

    Sir one of the gem person sir e Vikram sampat sir avru tumba Kushi aytu nam kannada interview nodi.
    Ivara sakastu video galu nanu Hindi nalli noddidde tumba Kushi aytu nam kannada janatege introduce madidke Ajith avrge tumba thanx

  • @rajalakshmi-jz2gr
    @rajalakshmi-jz2gr 9 месяцев назад +6

    Thank you so much for bringing sir to the show

  • @raghavendrag1917
    @raghavendrag1917 8 месяцев назад +8

    ಸತ್ಯ ಯಾರೂ ಯಾವಾಗಲೂ ಮುಚ್ಚಿಡಲು ಸಾಧ್ಯವಿಲ್ಲ

  • @manjunathh1142
    @manjunathh1142 9 месяцев назад +10

    ತುಂಬಾ ಒಳ್ಳೆಯ ಕಾರ್ಯಕ್ರಮ ಅಜಿತ್ ಸರ್ ಎಲ್ಲ ಎಪಿಸೋಡಗಳಲ್ಲಿ ಇದು ನನಗೆ ಇಷ್ಟ ಆಯ್ತು ವಿವರಣೆ ಅದ್ಭುತವಾಗಿದೆ ಸರ್ ಅವರಿಗು ಒಂದು ಸಲಾಮ್

  • @ramachandrabnrama8455
    @ramachandrabnrama8455 9 месяцев назад +69

    ಮೇಡಂ ಅವರು ಶ್ರೀರಂಗಪಟ್ಟಣಕ್ಕೆ ಹೋಗಿ ಜಾಮಿಯಾ ಮಸೀದಿ ನೋಡಿ ಆಗ ನೋಡಿ ಇತಿಹಾಸದಲ್ಲಿ ಹಾಗೆ ರೈಟರ್ ನಿಜವಾಗಲೂ ಬರ್ದಿದ್ರಾ ಅದು ಮಸೀದಿಯಂತ ಬರದ್ರು ಸ್ವತಹೋಗ್ ನೋಡಿದ್ರೆ ಪೂರ್ವದಲ್ಲಿ ಅದು ಒಂದು ಹಿಂದೂ ದೇವಸ್ಥಾನ ತಾಯಿ ಹೋಗಿ ಸತ್ಯ ನೋಡಿ ಗೊತ್ತಾಗುತ್ತೆ

    • @Omnamahshivaya010
      @Omnamahshivaya010 9 месяцев назад +8

      " Truth is bitter" ಅಲ್ವಾ .... ಸತ್ಯ ತಗೊಳಕ್ಕೆ ಉರಿಯತ್ತೆ ಕೆಲವರಿಗೆ ....

    • @mahadevm9714
      @mahadevm9714 9 месяцев назад

      Suvarna gu Uriyutte😂😂

    • @destiny4936
      @destiny4936 9 месяцев назад

      ಇವರಿಗೆಲ್ಲ ಸತ್ಯ ಅರ್ಥ ಆಗಲ್ಲ.. ಸತ್ಯ ಎಲ್ಲಿ ಇರಲ್ವೋ ಅಲ್ಲಿ ಇಸ್ಲಾಂ ಜನ ಇರ್ತಾರೆ

    • @preethishetty6179
      @preethishetty6179 9 месяцев назад +5

      They are not interested in truth or nation , they are more in love with religion and Tippu promoted islam by suppressing kannada culture, he imposed persian as official language over kannada. She is proud of him for this purpose.

    • @destiny4936
      @destiny4936 9 месяцев назад

      ಸತ್ಯವೇ ತಾಯಿ ತಂದೇ ಅಂತಾ ನಂಬಿರೋ ಸಂಸ್ಕೃತಿ ನಮ್ದು. ಅದ್ರೇ ಅವ್ರು ಎಂತಾ ಹಲ್ಕುಟ್ ಮುಸ್ಲಿಂ ಅದ್ರು ಅವ್ನು ನಮ್ಮವರು ಅನ್ನೋ ಜನ್ರು

  • @chunchaone
    @chunchaone 9 месяцев назад +29

    It hurts them because they took him into thier heart 😂😂😂😂😂😂

    • @preethishetty6179
      @preethishetty6179 9 месяцев назад +2

      He is still their hero for only one reason he promoted islam by suppressing native culture, religion, language. The same mindset is still evident but they aren’t in power position, if they are empowered they will
      Repeat what Tippu did , that is clear by this love for a religious fanatic.

  • @rudrasuta84
    @rudrasuta84 Месяц назад

    ಎನ್ ವಿದ್ವತ್ತು sir ನಿಮ್ಮದು ನಿಮ್ಮ ಮಾತುಗಳು ಕೇಳ್ತಾ ಇದ್ರೆ ಹಹುದು ಹೌದು ಅನ್ನಬೇಕು❤❤❤ಅನಿಸುತ್ತೆ

  • @Kalaudyama
    @Kalaudyama 9 месяцев назад +16

    ಕೋಣನ ಮುಂದೆ ವೀಣೆ ಬಾರಿಸಿದ ಹಾಗೆ ಆಯ್ತು.ಇ ಯಮ್ಮನಿಗೆ.ಅರ್ಥ ಮಾಡಿಕೊಳ್ಳುವ ಶಕ್ತಿನೆ ಇಲ್ಲ.

    • @preethishetty6179
      @preethishetty6179 9 месяцев назад

      😂. She Cares only for religion, Tippu oppressed kannada language & culture, and promoted
      Persian language officially & architecture, wanted indians to be slave of Afghan shah & destroy hindu & indian culture but she thinks he is freedom fighter 😂, inky becos he promoted islam. Their goal is clear .

  • @siddaramahedgijol6923
    @siddaramahedgijol6923 Месяц назад

    Super speech vikram sampath sir.... And innu estu dina navu wrong History
    study madabeku olle knowledge person karisiddakke Ajita sir ge danyvadagalu...

  • @harishgoodevil523
    @harishgoodevil523 9 месяцев назад +3

    Jai Shree Ram Jai Jai Shree Ram 😊😊🔥🔥🔥🙏🙏♥️♥️

  • @User-Xytskmot1
    @User-Xytskmot1 9 месяцев назад +15

    Vikram Sampath great historian telling the facts but sad part few ppl cant accept the reality, thanks to social media

    • @preethishetty6179
      @preethishetty6179 9 месяцев назад +2

      They will not accept becos they value religion over truth . A man who wanted to make kannadiga & india a slave of Afghan shah is seen as great freedom fighter just becos he promoted islam over native culture. He suppressed kannada & promoted persian official language. He promoted foreign architecture over kannada style yet he is freedom fighter 🙄.

  • @kingdef711
    @kingdef711 9 месяцев назад +1

    Well said sir 😊

  • @esquireprinters4424
    @esquireprinters4424 6 месяцев назад

    Good news sir

  • @srikanthd3975
    @srikanthd3975 7 месяцев назад

    👌🏻👌🏻👌🏻

  • @harshithsk4267
    @harshithsk4267 9 месяцев назад +2

    Well said

  • @deepaknayak3582
    @deepaknayak3582 9 месяцев назад +1

    Amazing explanation 🙏

  • @narsappanarsappa3379
    @narsappanarsappa3379 8 месяцев назад

    👍

  • @abhilash7317
    @abhilash7317 9 месяцев назад

  • @krishnamurthy4481
    @krishnamurthy4481 9 месяцев назад +9

    Full Episode Please

  • @tara8525
    @tara8525 9 месяцев назад +1

    Good

  • @mshashikala22
    @mshashikala22 8 месяцев назад

    Hi vikram.your explanation is very nice 😊

  • @dineshk3174
    @dineshk3174 8 месяцев назад

    👌👌👌👌👌👍

  • @subbujeelu9892
    @subbujeelu9892 9 месяцев назад +1

    Great 👍 speech

  • @rakeshkharvi9089
    @rakeshkharvi9089 9 месяцев назад +5

    After many days suvarna news invited a good cheaf guest

  • @muttugadadar4789
    @muttugadadar4789 9 месяцев назад +1

    ಸುಪರ್ ಸಾರ ಜೈ ಶ್ರೀ ರಾಮ್ 🚩🚩

  • @sreelakshmichandramohan7115
    @sreelakshmichandramohan7115 9 месяцев назад +6

    ಸತ್ಯವನ್ನೇ ನಂಬಬೇಕು.! ಅಪ್ರಿಯವಾದದನ್ನು ಬರೆಯಲು ಸಂಕೋಚಪಟ್ಕೊಂಡು ಅರ್ಧಸತ್ಯಗಳನ್ನೇ ಬರೆದರೆ,ನಾವು ನಂಬಲಾಗುತ್ತದೆಯೇನೂ.!!

  • @Nagaraj-ss1jj
    @Nagaraj-ss1jj 8 месяцев назад

    Truth information velden sir

  • @narayananayak2482
    @narayananayak2482 9 месяцев назад +27

    Tippumele..aakege...love.aagide😂😂😂😂

  • @mysoreexpress......8085
    @mysoreexpress......8085 9 месяцев назад +1

    Super speech sir 🔥

  • @chandrikab9559
    @chandrikab9559 9 месяцев назад +2

    ಒಳ್ಳೆಯ ವಿವರಣೆ

  • @lokeshahj7973
    @lokeshahj7973 9 месяцев назад +1

    Super sir

  • @prakashrao8077
    @prakashrao8077 9 месяцев назад +1

    Excellent

  • @rameshkulkarni830
    @rameshkulkarni830 9 месяцев назад +17

    All the reality was pushed under carpet and this was wish of Jawaharlal Nehru,and all historians like eminent Romilla Thaper, Ramachandra Guha and others done it very nicely and rewarded.

    • @preethishetty6179
      @preethishetty6179 9 месяцев назад

      They backstabbed us , denied us the truth , an unforgiving job . Our ancestors where denied glory they deserved only becos they were Hindu .

  • @nagarajRamaswamy
    @nagarajRamaswamy 9 месяцев назад +3

    The best episodes Ajith

  • @madhukark8133
    @madhukark8133 9 месяцев назад +2

    Truth.
    period.

  • @thrigunabt519
    @thrigunabt519 9 месяцев назад

    👌👌👏👏👏👏

  • @harishgoodevil523
    @harishgoodevil523 9 месяцев назад +26

    Who will vote BJP this loksabha election 👇

    • @waterfire9667
      @waterfire9667 9 месяцев назад

      No vite for fukkin khnagress but am not happy with bjp

    • @preethishetty6179
      @preethishetty6179 9 месяцев назад +2

      My first vote was for Vajpayee when he became PM , i just became eligible to vote , since than i have stood by my ideology over any freebies & offer . This year my son is a first time voter in 2024 , i am happy he had a valuable person in Modiji to caste his vote .

    • @deenuparam6162
      @deenuparam6162 8 месяцев назад

      Whole Bharath is waiting and excited to elect BJP government, jai Modiji!!!

  • @ammaamma8786
    @ammaamma8786 9 месяцев назад

    👌👌🙏🙏🌷🌷

  • @Anil46800
    @Anil46800 9 месяцев назад +50

    ಟಿಪ್ಪು mathanda ದೇಶ ದ್ರೋಹಿ

  • @indian5983
    @indian5983 8 месяцев назад +1

    ಯಾವದಪ್ಪ ಇವರ ಪುಸ್ತಕ ನೀನು ಆವಾಗ ಅಲ್ಲಿದ್ದ ಇವಾಗ Tiger Tippu ರವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಿಯಾ ನೀನು ಹೇಳಿದ್ದು ಸತ್ಯ ಇದೆ ಅಂತಾ ಹೇಗೆ ನಂಬುವುದು ನಾವು.

  • @Mallikarjun-g
    @Mallikarjun-g 9 месяцев назад +1

    Vikram sampath 👏👏👏

  • @hannihanni342
    @hannihanni342 4 месяца назад

    ಅಯ್ಯೋ ಮಂಗಣ್ಣ ಹುಟ್ಟುಹಬ್ಬ ಹುಲಿ

  • @vasumanatraj9322
    @vasumanatraj9322 9 месяцев назад

    ❤❤❤😊😊

  • @muraligunda1375
    @muraligunda1375 9 месяцев назад

    Super sir 👍🚩

  • @mathrudhevobhava3280
    @mathrudhevobhava3280 8 месяцев назад

    ಆರೋಗ್ಯಕರವಾದ ಚರ್ಚೆ..ಇದು ಬೇಕು.

  • @मृत्युंजयविजयनगर

    ಸತ್ಯಮೇವ ಜಯತೇ ಜಯತೆ ಜಯತೆ 🙏👍❤️🇮🇳🕉️🚩🔱

  • @gangappaisargouda1525
    @gangappaisargouda1525 9 месяцев назад +1

    ಜೈ ಶ್ರೀ ರಾಮ್

  • @SOUJANYA-GOWDA
    @SOUJANYA-GOWDA 9 месяцев назад +2

    Knowledgeable

  • @sandeshbhat6845
    @sandeshbhat6845 9 месяцев назад +5

    ಇದನ್ನೇ ರಾಮ‌ ಸೀತೆ ಗೆ ಏನಾಗ ಬೇಕು ಅಂತ ಕೇಳಿದ್ದ ಕಥೆ 🤣😂

  • @hayavadanarao5613
    @hayavadanarao5613 9 месяцев назад +9

    One of my Father's relative, ( had been alive he would have been about 155-160 years old) blind, a great musician who could play violin and 'Jalatharanga'. My mother had witnessed his music played in side the house. He was getting some yearly 'gift' amount by Maharaja Krishnaraja Odeyar, as he had exhibited his talent before Maharaja in some occasions. He might have heard oral incidents of Tippu Sultan in the palace in those days, which he might have told to my father and others. This is what I heard from my father. Divan Poornayya was his prime minister. A brahmin girl was raped by Muslim soldier/s. Complaint was lodged to Divan Poornayya. Poornayya complained to Tippu. Tippu answered. " Divanre, naayi muttida gadigeyannu nivu hege bisaaduthiro, haagene aa hudugiyannu bittubidi"

    • @Deepu_Mystical1176
      @Deepu_Mystical1176 9 месяцев назад

      😢

    • @preethishetty6179
      @preethishetty6179 9 месяцев назад +5

      Whatever the historians distorted but india had an oral culture of transfering info & history, in my coastal region our ancestors made sure that Tippu was tyrant to us since childhood, this info was passed on for generations, we never believed text book nonsense even in 80’s & 90’s regarding Tippu , Dogs were commonly called tippu in our rural of our place .

    • @dark09123
      @dark09123 8 месяцев назад +1

      Guru Ed heng guru nambadu, but NIV helid story video Dali heldange ede. Anne mathu kurudara story thara. Tipu swalpa janake esta en swalpa janake esta ella aste. History bagge thilkond sumne agad holledu adru bagge mathadi, jagla adi prayojana ella. Past is past .

  • @prakashmadakari6021
    @prakashmadakari6021 9 месяцев назад +4

    ಅದ್ಭುತ ಸರ್ ನಿಮ್ಮ ಮಾತುಗಳು ❤️🙏

  • @Subhas-mh5xn
    @Subhas-mh5xn 8 месяцев назад +1

    ಬ್ರಿಟಿಷರು ಮತ್ತು ಟಿಪ್ಪು ಬೇರೆ ಬೇರೆ ಅಲ್ಲ ಅವರು ಒಂದೇ ಕಾರಣ, ಇಲ್ಲಿಗೆ ಬಂದವರು 😜

  • @Kboregowda-gy7dx
    @Kboregowda-gy7dx 8 месяцев назад

    ಆಗ ಕಾಂಗ್ರೆಸ್ ಇತ್ತು... ಮುಸ್ಲಿಂ ಬಗ್ಗೆ ಹೋಗಳುತಿತ್ತು... ಈಗಲೂ ಕಾಂಗ್ರೆಸ್ ಮುಸ್ಲಿಂ ಪರ ಇದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ....

  • @sunandadevi5048
    @sunandadevi5048 9 месяцев назад +7

    Pratyaksha nodidaru paamanisi nodu anta very nice sir, now a days all youngesters are searching truth that's why clashes 🙏🏾🙏🏾🙏🏾🙏🏾

    • @preethishetty6179
      @preethishetty6179 9 месяцев назад

      Yes , but she is trying to prove that post BJP govt all this controversy arised while the truth is today’s generation has better sources to know history than text books. Every thing is at our hands . She Conveniently disregarded this fact.

  • @keshavmarli
    @keshavmarli 9 месяцев назад +19

    ಈ ಡಿಬೇಟನ್ನು ನಮ್ಮ ರಾಜಕಾರಣಿಗಳು ನೋಡಲಿ.

    • @jayalaxmi248
      @jayalaxmi248 9 месяцев назад

      No use. Rama sullu antare horatu

  • @rahulhenly3382
    @rahulhenly3382 9 месяцев назад +3

    Better thing is to fallow Auroville tradition that will support all positive thought from our history..

  • @irappasavalagi4074
    @irappasavalagi4074 9 месяцев назад +1

    70 ವರ್ಷದ ಕಾಂಗ್ರೆಸ್ನ ಮಹಿಮೆ ಇವಾಗ ಗೊತ್ತಾಗತಿದೆ 😂😂😂 ಇದು ನಮ್ಮ ಪುಣ್ಯ ಇವಾಗಾದ್ರೂ ಗೊತ್ತಾಯ್ತು

  • @MNShanthakumar
    @MNShanthakumar 9 месяцев назад +8

    My greatest grand father , who was living at that period beheaded by Tipu sulthan .
    Now great sidda ramaiah andre his team asking us to celebrates his birthday.
    We coorgis are so angry .
    Ask certificat holding lawyer sri siddaramaiah to impose this event only to muslims

  • @nithyanandhareddy7501
    @nithyanandhareddy7501 9 месяцев назад +13

    Itihasa tirichode 70 varsha nammanallida CONGREESS VOTEGOSKHARA GUARANTEE

  • @shivanandakm9940
    @shivanandakm9940 9 месяцев назад

    hitihasa kararannu enthavarannu karedu tanni, suvarna news ge tq

  • @harshitmlore
    @harshitmlore 9 месяцев назад

    🎉

  • @somasrathod1459
    @somasrathod1459 8 месяцев назад +1

    Sir direct answer heli sir. ಮಾತನ್ನು ರೌಂಡ್ ಆಗಿ ಹೇಳಿದ್ದೀರ. ಟಿಪ್ಪು ಸತ್ಯ or false anta heli estu days yake ellige hogidri.

  • @lingarajusb7681
    @lingarajusb7681 8 месяцев назад

    ಟಿಪ್ಪು ಸುಲ್ತಾನ್ ನಮ್ಮ ಹಿಂದುಗೊಳ್ನ 6 ಲಕ್ಷ ಕೊಂದ ನು ಕಾಂಗ್ರೆಸ್ ಸರ್ಕಾರ ಹಲ್ಲ ಅಧಿಕಾರದಲ್ಲಿ ಹಿದ್ದಿದ್ದು ಅದಕ್ಕೆ ಹಿತಿಹಸ ಹೀರೋ ದು 4 ಲಕ್ಷ ಜನ ಮುಸ್ಲಿಮ ಮಾಡಿದ್ದು ನೆಹರು ಮುಸ್ಲಿಂ ಅದಕ್ಕೆ ಪಾಠದಲ್ಲಿ ಹಿರೋದು ನೆಹರೂ ಗಾಂಧಿ ಕೊಲೆ ಮಾಡ್ಸಿ ಕಾಂಗ್ರೆಸ್ ಪಕ್ಷಕ್ಕೆ BOSS ಹಾಗಿ ಗಾಂಧಿ ಹಂತ ಹೆಸರಿತ್ಕೊಂದ ನೆಹರು ಗಾಂಧಿ ಫ್ಯಾಮಿಲಿ ಹಲ್ಲ ಶೇಖ್ ಅಬ್ದುಲ್ಲಾ ಖಾನ್ ಫ್ಯಾಮಿಲಿ ಟಿಪ್ಪು ಸುಲ್ತಾನ್ ಅನ್ನ ತಿಂದು ಮನೆಗೆ ಕನ್ನ ಹಾಕಿ ಮೈಸೂರ್ ನಲ್ಲಿ ರಾಜನಿಗೆ ಮೋಸ ಮಾಡಿ ದೊನು ಹಿಂದುಗೊಳೆ ಹೇಚೆತ್ಕೊಳ್ಳಿ ನೆಕ್ಸ್ಟ್ ಪಾಕಿಸ್ತಾನ್ ಹಿಂದುಗೊಳ್ ಪರಿಸ್ಥಿತಿ ಬರುತೆ ಬಾರತಕ್ಕೆ ಜೈ ಶ್ರೀ ರಾಮ್

  • @divakarhebbar9381
    @divakarhebbar9381 9 месяцев назад +17

    ಅವನು ಸತ್ತಿದ್ದರಿಂದ ಒಂದು ದರಿದ್ರ ಹೋದ ಹಾಗೆ.

  • @prasannakumars711
    @prasannakumars711 9 месяцев назад +4

    MAULANA ABDUL KALAM AZAD....WAS THE FIRST..EDUCATION MINISTER OF INDIA....CONGRESS AGENDA,S FIRST STEP.

    • @preethishetty6179
      @preethishetty6179 9 месяцев назад +1

      Irony is the education ministry went to a Maulana ( a religious preacher of islam ) born to non - indian ancestry , he was born in Mecca as his mother was daughter of an arab preacher & his father had afghan decent . The man is not even a proper indian , he came to limelight to his khilafat movement in support of Islamic caliphate in turkey , he later joined gandhi ‘s movement suspecting India will be independent soon and he wanted position in independent Indian politics.