ಕನ್ನಡ ಕುವರ ಕೊಟ್ಟ ಮನೆ ಕಟ್ಟಿಸುವ ಸಲಹೆಗಳು ತುಂಬಾ ಕಡಿಮೆ ಬೆಲೆಗೆ ಮನೆ ಕಟ್ಟಲು ನನಗೆ ತುಂಬಾ ಸಹಾಯ ಮಾಡಿತು ಧನ್ಯವಾದಗಳು ಮನೋಜ್ ಸರ್ ಇಂತಹ ಸಮಾಜಮುಖಿ ಯುಟ್ಯೂಬ್ ಸಾಧಕರ ಸಂದರ್ಶನ ನಡೆಸಿದ ಕಲಾಮದ್ಯಮದ ಪರಂ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು..
ಕನ್ನಡ ಕುವರ ಸುಮಾರು 3 ವರ್ಷದಿಂದ ನೋಡ್ತಾ ಇದೀನಿ. ಒಳ್ಳೆ ಕಂಟೆಂಟ್ ಕೊಡ್ತಾರೆ. ಅವರ ಲೈಫ್ ತುಂಬಾ ಇನ್ಸ್ಪೈರ್ ಆಗಿದೆ. ಅವರ ಸಂದರ್ಶನ ಮಾಡಿದ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ...💐
ನಿಜ, ಇವ್ರು ಬರಿ views ಗೋಸ್ಕರ ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡ್ತಾರೆ . ಒಂದೇ topic video ನಾ 2-3 ಅಪ್ಲೋಡ್ ಮಾಡೋದಾ ಬೇರೆ ಬೇರೆ topic du ಪೆಂಡಿಂಗ್ ಇರೋದು ಅಪ್ಲೋಡ್ madbodittu ಎಷ್ಟು ದಿನದಿಂದ ಕಾಯ್ತಿದ್ದೀನಿ.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Sir anna du adress kalase sir navu ha business start madabeku sir
ಬದುಕು ರೂಪಿಸಿಕೊಳ್ಳಲು ಇಂತಹವರ ಮಾತು ಕೇಳಿದರೆ ಸಾಕು, ಶ್ರಮ, ಶ್ರದ್ದೆ, ಆಸಕ್ತಿಯಿಂದ ಮುಂದುವರಿದರೆ, ಸಾರ್ಥಕತೆ ತಾನಾಗಿಯೇ ದೊರಕುತ್ತದೆ...🎉❤🎉
ಕನ್ನಡ ಕುವರ ಕೊಟ್ಟ ಮನೆ ಕಟ್ಟಿಸುವ ಸಲಹೆಗಳು ತುಂಬಾ ಕಡಿಮೆ ಬೆಲೆಗೆ ಮನೆ ಕಟ್ಟಲು ನನಗೆ ತುಂಬಾ ಸಹಾಯ ಮಾಡಿತು ಧನ್ಯವಾದಗಳು ಮನೋಜ್ ಸರ್ ಇಂತಹ ಸಮಾಜಮುಖಿ ಯುಟ್ಯೂಬ್ ಸಾಧಕರ ಸಂದರ್ಶನ ನಡೆಸಿದ ಕಲಾಮದ್ಯಮದ ಪರಂ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು..
ಕನ್ನಡ ಕುವರ ಸುಮಾರು 3 ವರ್ಷದಿಂದ ನೋಡ್ತಾ ಇದೀನಿ. ಒಳ್ಳೆ ಕಂಟೆಂಟ್ ಕೊಡ್ತಾರೆ. ಅವರ ಲೈಫ್ ತುಂಬಾ ಇನ್ಸ್ಪೈರ್ ಆಗಿದೆ. ಅವರ ಸಂದರ್ಶನ ಮಾಡಿದ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ...💐
ಶ್ರಮ ಜೀವಿ ಕನ್ನಡ ಕುವರಗೆ ದೇವರು ಒಳ್ಳೆಯದು ಮಾಡಲಿ...!!!😊😂😂👍👌💐💐💐💐💐
ಬದುಕೋಕೆ ಸಾವಿರ ದಾರಿ ಹೀಗೆ ಬದುಕಬೇಕು ಅನ್ನೋರಿಗೆ ಒಂದೇ ದಾರಿ.. ಆಯ್ಕೆ ನಮ್ಮದು ಹರಕೆ ನಿಮ್ಮದು
ತುಂಬಾ ಖುಷಿ ನೆಮ್ಮದಿ ಸಮಾಧಾನ ದುಡುಮೆ ಮುಖ್ಯ 🙏👍
ಸರ್ ನಿಜವಾಗ್ಲೂ ಒಂದ್ ಒಳ್ಳೆ ಮಾಹಿತಿ ಕೊಡ್ತೀರ ಹೆಣ್ಣು ಮಕ್ಕಳು ಕೂಡ ಈ ಕೆಲ್ಸಾ ಮಾಡಬಹುದು ಧನ್ಯವಾದ ಸರ್
ನಿಜ್ವಾಗ್ಲೂ ಸತ್ಯ ಬ್ರದರ್ ನೀವು ನಿಮ್ನ ಮೊದ್ಲು ಇದನ್ನು ನೋಡ್ತಾ ಇದೀನಿ ನಿಮ್ಮ ಐಡಿಯಾ 100% ನನ್ ಕೂಡ ವಿನ್ ಹಾಗಿದೀನಿ ಬ್ರದರ್ ❤️❤️👌💐💐💐🙏🙏😍😍
ನನಗು ಇತರ ಅನುಭವ ಇದೆ ಅಣ್ಣ 🙏
ಕಲಾ ಮಾದ್ಯಮ ಸೂಪರ್ ಸರ್ 🙏🙏
ಕನ್ನಡ ಕುವರ ದೇಹ ಚಾಲನೆ ತುಂಬಾ ಚೆನ್ನಾಗಿದೆ ❤
One of the best video ❤❤❤❤... thank u kalamadhyam ❤
People like him should be in weekend with Ramesh..such a motivation, positivity seeing him speak
Kannada kuvara is great
Kayakave kailasa Dudime madi kettavarilla
ನಾವು ನೀವು ಮಾಡುವ ಕೆಲಸದಲ್ಲಿ ನಂಬಿಕೆ ಶ್ರದ್ದೆ ಎರಡು ಇದ್ದರೆ ಸಾಧಕ ಯಾವತ್ತಿದ್ದರೂ ನೀವೇ💐💐
Real Life Hero.
Kalamadyama
Kannadada Hemme🙏
ಎಮ್ಮೆ😂😂
ನಿರ್ಮಲ ಮನಸ್ಸಿನ ಮಾತುಗಾರ❤
Bevtiful massage sir thanks for you
Nice sir I am kalamadyama and Kannada kuvara viewers
ಕನ್ನಡ ಕುವರ ಕೂಡ ಅದ್ಬುತ ಚಾನಲ್
💯 percent work bawi adre business samudra idu corect bro same think like this bro
Inspirational content , worth to watch
Superb sir
Family support is more important to start small business family members discourage and teases small business
Tumba motivational for everyone
👍👍👌🥰💐 You are really inspiring to day Youths, God Bless You to do more to people in the Society.
Very inspiring video
Good 👍🏽
God bless you sir
Super talk sir... 💐💐
Super Anna RI 💐 good 👍
Your My Motivation Brother But I'm Student Bro Thanks for a Tich 👏🙏🙏
ಕಾಯ್ತಿದ್ದೆ 🙏
Super
Super 👌🏻
Exalent suuuupar sir
Kannada kuvara you super sir🙏👌💐
👌👌👍🙏🙏
Super sir👌🏻❤
Inspiration
Sir super
Super video
Nimaa video nodi namage happy auotu
👌👌👌👌
Very nice 👍
👌👌👌
Nim nagu super sir
Thank you
Bro spoken style super bro
Super success story sir 👍
Sir kadlekayi maduva preparation video madi sir
👌brother. Nanu kuda enadru business madtini 👏
Inspire story
Sr nema matu keli nanu kuda hinadaru madbeku anetedi but hinmdeku hotagtela ok nanag baro aduge enda hinadaru sannagi madteni
Could you please tell me where this roasted peanuts are available… I want to taste it 😋
All the best brother
Awesome vlog sir 😊😊😊😊😊
❤❤
Dhemmaku put daily vlogs and home tour
👌👌♥️♥️
ಜೈ ಕಡಲೆಬೀಜ
Vijayananda travels or Mishra pedha vidio madi..
Super sir....❤
Wow
😊💞✨🤟🤟
Nam sirsi avru...❤
TAJA TAJA KADALEKAYI_ GARMA GARAM KADLE KAYI_ BENGALURU KARAGADA BASAVANNA PARISHEYA_ BADAVARA BADAMI KADALE KAYI__TUMBA HRUDAYAVANTIKEYA MATUGALU_ REAL TIME HERO👌👌👌
Manohar sir ❤❤
Media masters raghavendra avra interview madi
Maathugara😊❤
Dharavai kannada mestra purti video haki
They will promote everything. Good or bad
ಸಿಪೆ ತೆಗಿದ್ದ or ಸಿಪೆ ತೆಗಿಯದೆ ಇರೋದ ಯಾವುದ್ದು sir?
🙏🙏🙏
Sir namagu olle business bagge heli sir
K.m.k..k.super..sir
ಸರ್ ಮನೆಯಲ್ಲಿ ಪ್ಯಾಕಿಂಗ್ ಮಾಡುವ ಕೆಲಸ ಇದ್ದರೆ ಹೇಳಿ ಫೋನ್ ನಂಬರ್ ಮೂರು ಮೂಲಕ ತೋರಿಸಿ
Sir nim ondu video nodi business start madude 3 years aithu sir ivathu ondu leval ge bandideni bt swalpa samase agthede sir
Yav business
ಏನ್ ಬಿಸಿನೆಸ್
Sir penut 1 pocket est amount ge sale madtidri
Sir Nimma Naguve Nimage spoorthi Sir Idiya Namagu Thilisi Nanu Badava Adress Thilisi🙏🙏🙏
💐🎉🎉🎉👌💐
Anna nimmand manage bahala help aagede ❤
Next part Dron Pratap
ನೀವು ಮಾಡೋ ವಿಡಿಯೋ ಅಲ್ಲಿ ಹೋಗಿ ನೋಡಿ ಅಲ್ಲಿ ಅಂಗಡಿನೇ ಇರಲ್ಲ 😂
Shop irli bidli anna try madu yen adru try madidre ne male barodu
😮
Sir nangu kadime bandaval haaki business mada beka antidni yaav business olledu sir plz heli sir
Nimma maatu keltidre namgu business start madbeku ansutte sir...but mundeno anno salpa bhaya sir
😂😂😂👌👌👌
What is demand and supply zone how to find out ,? Can you explain along with strength calculation ?🤭
Sealing Machine just Rs.800 - Rs.2000 ಕ್ಕೆಲ್ಲಾ ಸಿಗುತ್ತೆ Sir...... ಬರೀ build up 😂 ಕೊಡ್ತೀರಾ .....🤣ಯಾವ ದಡ್ಡ ಶಿಕಾಮಣಿನೂ Rs.1Lakhs ಕೊಡಲ್ಲ sir.....
ಬಾಯಿಬಿಟ್ರೆ ಬರೀ ಸುಳ್ಳು...... ಹೈಯಾ.........🙆🤦
Silent Killer kannada kuvara
ಕುಮಾರವ್ಯಾಸ ಭಾರತವನ್ನು ಅಪ್ಲೋಡ್ ಮಾಡ್ರಿ ಎಷ್ಟ್ ದಿನ ಆಯ್ತು
ನಿಜ, ಇವ್ರು ಬರಿ views ಗೋಸ್ಕರ ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡ್ತಾರೆ . ಒಂದೇ topic video ನಾ 2-3 ಅಪ್ಲೋಡ್ ಮಾಡೋದಾ ಬೇರೆ ಬೇರೆ topic du ಪೆಂಡಿಂಗ್ ಇರೋದು ಅಪ್ಲೋಡ್ madbodittu ಎಷ್ಟು ದಿನದಿಂದ ಕಾಯ್ತಿದ್ದೀನಿ.
@@AnuSeetha: ppl have only two hands, be happy ur constantly getting videos. Please have patience else do a freelancer job for editing
ಡೆಮೋ ತೋರಿಸಿ ಸರ್
Famous youtuber dr bro interview and home tour madi sir please
brother nanu nimna contact madbahuda? heli.
Hi sir
Hege kadlebeeja huritidri swalpa helthira plzzz sir
Andre hege beeja huritidri
Request heliii sir
Nauo work for homega aanadaru salahakodi please
Sir congrats for your success but you promote most of businesses which are untrusty... poor get yeild and loose their hard earned money...