"ಮೈಸೂರು ಮಹಾರಾಜರಿಗೆ ಸ್ಪೆಷಲ್ ಬ್ರೆಡ್ಡು, ಬನ್ನು ಸಪ್ಲೈ ಮಾಡ್ತಿದ್ದೆ!-E4-Shivaji Rao Jadav-Kalamadhyam-

Поделиться
HTML-код
  • Опубликовано: 3 дек 2024

Комментарии • 219

  • @KalamadhyamaYouTube
    @KalamadhyamaYouTube  2 года назад +29

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @kushal9749
      @kushal9749 2 года назад

      T777ey88iy8iiy7ts7yuiu67ahzoyxyouy8,y8u87fuauay vn vc v :

    • @rangannaranganna8752
      @rangannaranganna8752 2 года назад

      Akaghskaffkjskkksjsksjskskkksksk

    • @rangannaranganna8752
      @rangannaranganna8752 2 года назад

      Sksjsskkksjdsjjsfffjkkshsakaj has fskkkkkakhsfkkkfsjßakfshlssjafsgadhsskswkfdwrksskkssksksjjkskkskukskfsskskwkkshjwrdjkdkkksajkdskskskjkddlnjfhldlsjsfhlkfjsadjdjhlsgfklddsogskjgafksjkieshllhlsgskhlshhkdiougkiSejfefljkjswrssgdsdjsyjgkssshjCrseawr

    • @purushothammysore9668
      @purushothammysore9668 2 года назад +2

      ಮೈಸೂರಿನಲ್ಲಿ ಅರಿವು ಅಂತ ಕ್ರಿಯಾಶೀಲ ಶಾಲೆಯಿದೆ ಒಮ್ಮೆ ಭೇಟಿಕೊಡಿ ಹಾಗೂ ಸ್ಟೋರಿ ಮಾಡಿ ಪರಂರವರೆ... 💛❤️

    • @jagannathbp8030
      @jagannathbp8030 2 года назад +1

      ಹಾಗೆ ನಮ್ಮ ಅನುಮಾನಗಳನ್ನ ಪರಿಹರಿಸಿ

  • @dravidbharat
    @dravidbharat 2 года назад +15

    ಶಿವಾಜಿ ಸರ್ ಮಾತನಾಡ್ತಾ ಇದ್ರೆ ಇನ್ನೂ ಕೇಳಬೇಕು ಅಂತ ಅನಿಸುತ್ತೆ.
    ಭಾವನಾತ್ಮಕ ವಾಗಿ ನಮ್ಮನ್ನು ತಮ್ಮ ಕಡೆಗೆ ಎಳೆದು ಕೊಂಡು ಬಿಡ್ತಾರೆ. ಅದ್ಭುತ !
    ಅವರನ್ನು ಸಂದರ್ಶನ ಮಾಡಿದ್ದಕ್ಕಾಗಿ ಪರಮ ಸರ್ ತಮಗೆ ಧನ್ಯವಾದಗಳು.

  • @vasanthkumarp4999
    @vasanthkumarp4999 2 года назад +34

    ದಯಮಾಡಿ ಶಿವಾಜಿ ಜಾಧವ ಅವರ 10 ಎಪಿಸೊಡ್ ಆದರೂ ಮಾಡಿ. ಅವರ ಮಾತಿನ ಧಾಟಿ ಬಹಳ ಚೆನ್ನ. ಶುಭವಾಗಲಿ ಕಲಾಮಾಧೢಮ.

  • @sumayogesh6778
    @sumayogesh6778 2 года назад +35

    ಇಷ್ಟೆಲ್ಲ ಮಾಡಿದರು ಎಷ್ಟು ಸರಳತೆ ಇದೆ ಸರ್ ನಿಮ್ಮಲ್ಲಿ ಈಗಿನ ರಾಜಕಾರಣಿ ಗಳು ನೋಡಿ ಕಲಿಬೇಕು 🙏🙏ಹೀಗೆ ಇರಿ ಸರ್ ನಮ್ಮ ಮೈಸೂರು ನಮ್ಮ ಹೆಮ್ಮೆ 🙏🙏

  • @satyaprakashgs2813
    @satyaprakashgs2813 2 года назад +10

    ಆಡು ಮುಟ್ಟದ ಸೊಪ್ಪಿಲ್ಲ ಶಿವಾಜಿರಾವ್ ಮಾಡದ ಕೆಲಸವಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ದುಡಿದ ಅನುಭವ ಹಾಗೂ ಯಾವುದೇ ಮುಚ್ಚುಮರೆಯಿಲ್ಲದೆ ನೇರ ಮಾತು. ಪರಮ್ ಇಬ್ಬರಿಗೂ ಅಭಿನಂದನೆಗಳು. 👍👍🙏🙏

  • @khemar-jl1tb
    @khemar-jl1tb 2 года назад +39

    ವಾವ್ ಸರ್, ಎಷ್ಟೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಮ್ಮ ಶಿವಾಜಿ ರಾವ್ ಸರ್. ಈ ಎಪಿಸೋಡ್ ಬಹಳ ಚೆನ್ನಾಗಿತ್ತು.

  • @sidduholal748
    @sidduholal748 2 года назад +19

    ಆಗಿನ ಜೀವನ ಶೈಲಿ....ನಿಜಕ್ಕೂ ರೋಚಕ...

  • @anupamas2435
    @anupamas2435 2 года назад +19

    ಆಗಿನ ಜೀವನ ಶೈಲಿ ಎಂಥ ರೋಚಕ ಸರ್.ನಿಮ್ಮ ಜೀವನೋತ್ಸಾಹ ಎಲ್ಲರಿಗೂ ಮಾದರಿ.

  • @swathisuchitra
    @swathisuchitra 2 года назад +24

    ಜೀವನದ ಭಾವನಾತ್ಮಕ ಸಂದರ್ಭಗಳು.

  • @nagarajkharvi9727
    @nagarajkharvi9727 2 года назад +12

    ನನ್ಗೆ ತುಂಬಾ.... ಖುಷಿ ಆಯ್ತು ಈ ವೀಡಿಯೋ ❤️❤️❤️

  • @savitah2109
    @savitah2109 2 года назад +5

    ಅತ್ಯದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ ನಿಮ್ಮ ವಾಗ್ಝರೀ...🙏🙏

  • @anuradharangaswamy8418
    @anuradharangaswamy8418 2 года назад +26

    ನಾವು ಮೈಸೂರಿನವರು ಮೈಸೂರು ಏರಿಯಾ ಗಳೆಲ್ಲ ನೀವು ಹೇಳ್ತಿದ್ರೆ ನಮಗೆ ರೋಮಾಂಚನ ಆಗುತ್ತೆ

  • @arvideos4256
    @arvideos4256 2 года назад +22

    ತುಂಬಾ ಸಂತೋಷ ವಾಯಿತ್ತು. ಧನ್ಯವಾದ ಕಲಾ ಮಾಧ್ಯಮ🙏🙏🙏

  • @chandums8218
    @chandums8218 4 месяца назад +1

    Hinde patta kasta na estu kushi inda helkolta idira sir super inspiration neevu❤

  • @indumathik5033
    @indumathik5033 2 года назад +7

    ಸರ್ I am ur big fan and ur acting in ಮಂಥನ serial as ಶಿವಶಂಕರ ರೆಡ್ಡಿ is super and I am seeing repeatedly in RUclips.ನಮಸ್ಕಾರಗಳು ಸರ್

  • @vmadhu5501
    @vmadhu5501 2 года назад +18

    Eegin kaaladha technology life ge kushi padbeko, ella aagin kaaladha jeevna mis madkondidke dukka padbeko gothagthilla. Old is Gold, evergreen.

    • @chidanandgbofficial2639
      @chidanandgbofficial2639 2 года назад

      💛❤️💛❤️🙏🙏🙏🥰🥰🥰🔥🔥🔥💛❤️💛❤️💛❤️

  • @gurudatha.v
    @gurudatha.v 2 года назад +5

    ಆತ್ಮೀಯ ಪರಮ್ 'ಟೀಮ್' ಹಾಗೂ ಶ್ರೀ ಶಿವಾಜಿ ರಾವ್ ಜಾಧವ್ ರವರಿಗೆ ನಮಸ್ಕಾರ.
    ಬಹುಶಃ ಪರಮ್ ರವರಿಗೆ 'ಡಬಲ್ ಧಮಾಕಾ' ! ಶಿವಾಜಿ ರವರ 'ಚೇತೋಹಾರಿ' ಮಾತುಗಳು ಮತ್ತು ಅವರ ಭರ್ಜರಿ ಆತಿಥ್ಯ !! ನಾನೂ ಕೂಡ ಶಿವಾಜಿ ರವರ 'ಸಮಕಾಲೀನ' ನವನೇ ಆದ್ದರಿಂದ ಹಾಗೂ ಅವರ 'ನಿರ್ಮಲಾ ಬೇಕರಿ' ಗೆ ಅತಿ ಸಮೀಪದ ಹೊಸಬಂಡಿಕೇರಿ ೫ ನೇ ಕ್ರಾಸ್ ನಲ್ಲಿ ವಾಸವಾಗಿದ್ದರಿಂದ, ಅವರ ಮಾತುಗಳು, ಸಹಜವಾಗಿಯೇ, ನನ್ನನ್ನು ಅಂದಿನ 'ಗತವೈಭವ'ದ ಕಾಲಕ್ಕೆ ಕರೆದೊಯ್ಯಿತು.
    ಅವರು ತಿಳಿಸಿಕೊಟ್ಟ ಒಂದೊಂದು ಮಾತುಗಳೂ ಸಹ ಅಕ್ಷರಶಃ ಸತ್ಯ. ಶಿವಾಜಿ ರವರು ಯಾವಾಗಲೂ ಬಿಳಿ ಬನಿಯನ್ ಮತ್ತು ಬಿಳಿ ಪಂಚೆಯನ್ನು ಧರಿಸಿ, ಬೇಕರಿಯ ಎಲ್ಲಾ ಕೆಲಸಗಳನ್ನೂ ಅತಿ 'ಲವಲವಿಕೆ' ಯಿಂದ ಮಾಡುತ್ತಿದ್ದರು. ನಮ್ಮ ಅಂದಿನ ಚಾಮುಂಡಿಪುರಂ 'ಪಟಾಲಂ' ಗಳು, ಅವರ ಬೇಕರಿಯ ಹಿಂದಿನ ಶಂಕರನಾರಾಯಣ ಸ್ವಾಮಿ ದೇವಸ್ಥಾನ, ಅದರೆದುರಿನ 'ಉದ್ಯಾನ' ದಲ್ಲಿ ಆಟ ಆಡುತ್ತಿರುವಾಗಲೇ, ಅವರು ತಯಾರಿಸುತ್ತಿದ್ದ, ಅತ್ಯಮೋಘವಾದ 'ಓಂ ಬಿಸ್ಕತ್ತು ' ಮತ್ತು 'ರಸ್ಕ್' ಗಳ 'ಪರಿಮಳ' ಮೂಗಿಗೆ ಬಡಿಯುತ್ತಿತ್ತು. ಅಷ್ಟರಲ್ಲಾಗಲೇ, ಬಾಯಲ್ಲಿ ನೀರೂರಿ, ತಿನ್ನಬೇಕೆನ್ನುವ ಹಂಬಲ ! ಆದರೆ, ಯಾರ ಬಳಿಯೂ ಒಂದು ನಯಾಪೈಸೆ ಕೂಡ ಇಲ್ಲದಿದ್ದ ಕಾಲವದು.
    ಶಿವಾಜಿ ಯವರ 'ದೃಷ್ಟಿ ದೋಷ' ವನ್ನೇ ಬಂಡವಾಳ ಮಾಡಿಕೊಂಡ ನಾವು, ಅವರನ್ನು ಯಾಮಾರಿಸಿ, ದೊಡ್ಡ 'ಗಾಜಿನ ಶೀಶೆ' ಯ ಮೇಲಿನ 'ಸ್ಟೀಲ್' ಮುಚ್ಚಳವನ್ನು ತೆಗೆದು ಬಿಸ್ಕತ್ತುಗಳನ್ನು ನಮ್ಮ ಜೇಬಿಗಿಳಿಸುತ್ತಿದ್ದೆವು ! ಅವರು ನಮ್ಮ 'ಸಂಚನ್ನು' ಪತ್ತೆ ಮಾಡಿ ನಮ್ಮನ್ನು ಹಿಡಿಯಲು ಬಂದಾಗ, ತಪ್ಪಿಸಿಕೊಂಡು ಓಡಿಹೋಗುವ ವೇಳೆ 'ಏ ಸೋಡಾ ಬಾಟ್ಲೀ' ಎಂದು ರೇಗಿಸಿಬಿಡುತ್ತಿದ್ದೆವು ! ಅಂದಿನ 'ವಯೋಸಹಜ ನಡವಳಿಕೆ' ಗೆ, ಇಂದು ಶಿವಾಜಿ ಯವರಲ್ಲಿ ನಾನು ನಮ್ಮೆಲ್ಲ 'ಪಟಾಲಂ' ಗಳ ಪರವಾಗಿ ಬೇಷರತ್ತಾಗಿ 'ಕ್ಷಮೆ' ಯಾಚಿಸುತ್ತೇನೆ.
    ಅವರ ಮೂರು ಚಕ್ರದ ಸೈಕಲ್, ಮೋಟಾರ್ ಬೈಕ್, ಕಾರ್ ಗಳೆಲ್ಲವೂ ಆ ಕಾಲದಲ್ಲಿ, ಸುತ್ತಮುತ್ತಲಿನ ಜನರಿಗೆ, ಮೊದಲ ಬಾರಿ ನೋಡುವ, ಅತಿ 'ಆಶ್ಚರ್ಯಕರ' ವಸ್ತುಗಳಾಗಿದ್ದವು ! ಆಗೆಲ್ಲಾ ಚಿಕ್ಕ ಚಿಕ್ಕ ರಸ್ತೆಗಳು, ಸ್ವಂತ ಸೈಕಲ್ ಇದ್ದವರೇ ಸ್ವಲ್ಪ ಸಾಹುಕಾರರು ! ಇನ್ನು ಈ ವಾಹನಗಳೆಲ್ಲಾ ಎಲ್ಲಿಂದ ಬರಬೇಕು ? 'ಚಾಮುಂಡಿಪುರಂ' ನ ಪುಟ್ಟ ಆದರೆ ಸುಂದರ 'ಬಸ್ ನಿಲ್ದಾಣ' ದಿಂದ 'ಪಿ.ಕೆ.ಸ್ಯಾನಿಟೋರಿಯಂ' ಕಡೆಗೆ ಓಡಾಡುತ್ತಿದ್ದದ್ದು ೨ ನೇ ನಂಬರಿನ, ಹಳದಿ- ಸಿಮೆಂಟ್ ಬಣ್ಣದ ಏಕೈಕ ಬಸ್ !
    ಈ ಬಸ್ ನಿಲ್ದಾಣದ ಎದುರೇ ಶಿವಾಜಿ ಕುಟುಂಬ ದವರು ಕಟ್ಟಿಸಿದ 'ಕರ್ಣಾಟಕ ಬ್ಯಾಂಕ್ ' ನ ಕಟ್ಟಡ. ಕೆಂಪು ಬಣ್ಣದ, ಲೋಹದ, ದಪ್ಪಕ್ಷರಗಳಲ್ಲಿ ಇದ್ದ ಬ್ಯಾಂಕಿನ ನಾಮಫಲಕ. ಕಟ್ಟಡದ ಮುಂದಿನ ಭಾಗದಲ್ಲಿ 'ಗುಂಡುಕಲ್ಲು' ಗಳಿಂದ ಕೂಡಿದ ಸುಂದರ ಗಿಲಾವು. ಆ ಪ್ರದೇಶದಲ್ಲಿ ಅಂದಿನ ಕಾಲದ ಅತಿ 'ಪ್ರತಿಷ್ಠಿತ' ಕಟ್ಟಡವದು !!
    'ಕಠಿಣ ಪರಿಶ್ರಮ' ದಿಂದ 'ಸ್ಥಿತಿವಂತಿಕೆ' ಗೆ ಬಂದ ಶಿವಾಜಿ ರಾವ್ ರವರ 'ನೆನಪಿನಾಳ' ದಿಂದ ಮೂಡಿಬರುವ ಇನ್ನೂ ಹಲವಾರು ವಿಷಯಗಳ ಬಗ್ಗೆ ಕಾತರದಿಂದಿದ್ದೇನೆ. ನನಗೂ ಹಂಚಿಕೊಳ್ಳಲು ಬಹಳಷ್ಟು ವಿಚಾರಗಳಿವೆ ! ಬಾಲ್ಯದ 'ಸವಿನೆನಪಿನ' ಅಂಗಳಕ್ಕೆ ನನ್ನನ್ನು ಕರೆದೊಯ್ದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
    ಅಭಿಮಾನ ಪೂರ್ವಕವಾಗಿ,
    ವಿ.ಗುರುದತ್ತ, ಮೈಸೂರು.

  • @karthik2veera
    @karthik2veera 2 года назад +4

    Sir avra kushi mukadalli kannsute tumba ne kushi agtide sir nem video s nodi I m so happy nijavagalu evara mugdathe really inspiration ....evara an interview madidakk nemg tumba danyavadagalu sir

  • @SuhasMugulunage
    @SuhasMugulunage 2 года назад +2

    ಹೃದಯ ಪೂರ್ವಕ ಧನ್ಯವಾದಗಳು ಕಾಲಾಮಾಧ್ಯಮ ದವರಿಗೆ❤️.... !!

  • @RaviKumar-hi7oo
    @RaviKumar-hi7oo 2 года назад +14

    ಕೆಲವು ಸಂದರ್ಶನಗಳು ಹೃದಯವನ್ನು ಮುಟ್ಟುತ್ತವೆ. ಅಂತವುಗಳಲ್ಲಿ ಇದು ಒಂದು.

  • @sudheenndra
    @sudheenndra 2 года назад +14

    Yes as a child we used to visit Nirmala bakery. Badami milk was superb delicious. He refereed to Sarvajanika hostel which is in Chamundipuram. I revisited the memory lane after 25 years. Thanks Mr Jadav

    • @ravivv1869
      @ravivv1869 2 года назад +5

      When I was a student of CKC in Mysore,we used to frequent Nirmala Bakery in Narayana Shastri Road,Chamundipuram, Mysore.The taste of Vegetable Puffs and Badam Milk still lingers in my mouth.
      Hats off to Shivaji Rao Jadhav Sir - a really down to earth person.Such people are really rare nowadays.

  • @yamunaanitha3544
    @yamunaanitha3544 2 года назад +4

    Sir ivathu nivu ondu olleya position nalli iddiri. Adaru mathinalli eshtu naya vinaya, nijakku nimmanu nodire thumbaa khushi aaguthe. Nimmantha sajjanarannu sandarshisida Param ravarige dhanyavadagalu💐💐💐💐

  • @saanvisanjukannadavlogs575
    @saanvisanjukannadavlogs575 2 года назад +13

    "ಅದ್ಭುತ ಅತ್ಯದ್ಭುತ "💐💐

  • @vanilohith6741
    @vanilohith6741 2 года назад +7

    Namma Mysore, namma hemmeya kalavida jadav sir, tumba tumba kushi aytu

  • @anjanadevi4235
    @anjanadevi4235 2 года назад +2

    ನಿಮ್ಮ ಬಾಲ್ಯ ಜೀವನ ನೀವು ಕೆಲಸ ಮಾಡುತ್ತಿದ್ದ ರೀತಿ ನಿಮ್ಮ ತಂದೆಯವರ ಬಗ್ಗೆ ಮತ್ತು ನಿಮ್ಮ ಬಗ್ಗೆ ಹೆಚ್ಚನ ವಿಷಯ ತಿಳಿಸಿ ಬಹಳ ವಿವರವಾಗಿ ಮಾತನಾಡಿದ್ದೀರ ತುಂಬ ಧನ್ಯವಾದಗಳು

  • @bindu8937
    @bindu8937 2 года назад +4

    Sir, the whole conversation is filled with so much positive energy. God bless you with a long healthy life. Kannadigas are so humble.Please keep our Karnataka safe.

  • @kavithanag378
    @kavithanag378 2 года назад +1

    Dhanyavada kalamadyama team, this interview of shivaji roa is the bestest of all, thank you and my respect to.this gentle man shivaaaji Rao is something else , what a person , love you sir

  • @hemalathakmm783
    @hemalathakmm783 2 года назад +2

    Nimma. Baayinda
    Chaamundi
    Puram. Vidyaaranyaa
    Puram
    Keeli. Santhosha
    Aaagutte😍😍💐💐🙏🙏🙏😍😊

  • @venkateshass8461
    @venkateshass8461 2 года назад +1

    jadhav sir while narrating your story your face was blossoming your face and really so happily expressing your feelings.

  • @arjunsarthi8966
    @arjunsarthi8966 2 года назад +3

    I also Studied in TSS school , I am proud of it :)

  • @kousalyath3231
    @kousalyath3231 2 года назад +8

    Shivaji Rao jadav nice speech,we love you sir.,,

  • @vnrvlogs5279
    @vnrvlogs5279 2 года назад +4

    Namagella mini vishwavodyalaya kke hogibanda anubhavavagutte kalamadyama nodtidre thanks param sir team ge, jadav sir ge pranamagalu, yesto janara interview galu namma kannu tereside🙏🙏🙏.

  • @multidynamic8394
    @multidynamic8394 2 года назад +1

    I seen you in child hood in your house, Bala Chandra is my child hood class mate, very proud to see inter view,your mother and father I know very well, very nice to see in this interview, keep it up, thank you

  • @girish56ty
    @girish56ty 2 года назад +6

    ಹೋ ರೆಡ್ಡಿಯವರೇ ನಮಸ್ಕಾರ 🙏🏿🙏🏿🙏🏿 ನಿಮಗೆ ನೆನಪಿದ್ದರೆ ನಾವು ಒಂದು ಸಸ್ಯ ನರ್ಸರಿಯಲ್ಲಿ ಕಳೆದ ವರುಷ ಭೇಟಿಯಾಗಿದ್ದೆವು.. Man with a golden heart., I am yet to come to your house. ಈಗಲೂ ನಾನು ನಿಮ್ಮ ಮಂಥನ ಟಿವಿ ಸೀರಿಯಲ್ ನಾನು ಆಗಾಗ್ಗೆ ನೋಡುತ್ತೇನೆ. ಅದಕ್ಕೆ ಒಂದೇ ಕಾರಣ.. ರೆಡ್ಡಿಗಾರು❤❤❤

  • @hemalathakmm783
    @hemalathakmm783 2 года назад +3

    Tumbaa
    Khushiyaagutte
    Sir..... Naavu
    Mysore Navare😍😍😍🎉🎉🎉

  • @sumannanjundappa3454
    @sumannanjundappa3454 2 года назад +4

    Such a humble person and a good narrator I knew he is mysorean but respect towards him has gone to a high altitude from mysuru

  • @omnamoshriharipandharinath5754
    @omnamoshriharipandharinath5754 2 года назад +13

    🙏🌹 Jai Shivaji Maharaj ki Jai 🌹🙏

  • @sinchanamr3249
    @sinchanamr3249 2 года назад +5

    ಸುಬ್ಬಣ್ಣ ನವರ ಗರಡಿ ವಂದನೆಗಳು

  • @ramyasb2034
    @ramyasb2034 2 года назад +4

    Hennumakkala bagge nimge iro kalaji thumba doddaddu sir ♥️ 🙏

  • @Snehnaik4243
    @Snehnaik4243 2 года назад +24

    ಎಲ್ಲಿಯ 10 ಪೈಸೆ ಈಗ ಎಲ್ಲಿಯ 500 ರೂಪಾಯಿ. ಅಬ್ಬಾ.. ಇಂತವರ ಸಂದರ್ಶನ ಮಾದರಿ

  • @meenaximagadum1044
    @meenaximagadum1044 2 года назад +1

    Kalamadyama Ella episode gallnu.noduve param sir ellara.interview madi namage tilisuttidiri thank you heege program kodiri 🙏👌

  • @maheshad426
    @maheshad426 2 года назад +2

    ಪರಮ್ ,,
    ನಿಮಗೊಂದು ಸಲಾಂ...
    ಹೀಗೆ ಎಲ್ಲಾ ತಳಮಟ್ಟದ ಕಲಾವಿದರ ಜೀವನವನ್ನ ಪರಿಚಯಿಸಿ..

  • @Gopalkrishna-gd4ws
    @Gopalkrishna-gd4ws 2 года назад +3

    ಕನ್ನಡಿಗರು ಉದ್ದಿಮೆದಾರರಾಗ ಬೇಕು ಅನ್ನೋದಕ್ಕೆ ಇವರ ಜೀವನ ಉದಾಹರಣೆ...ಓದಿನ ಜೊತೆ ನಮಗೆ ಜೀವನಾವಶಕ skills ಬೇಕು.

  • @sinchanamr3249
    @sinchanamr3249 2 года назад +3

    ನಿಜ ಜೀವನದ ಮಾತುಗಳು

  • @praveenkori9338
    @praveenkori9338 2 года назад +2

    Very humble person.. do more videos about him

  • @vvv-oi5kl
    @vvv-oi5kl 2 года назад +1

    Sir, ur life experience is so much .....this kind of messages needed for our generations....v always struck to mbl n wasting our time sir ..

  • @mallappahittinhalli1451
    @mallappahittinhalli1451 2 года назад +8

    Wonderful to hear life story through Kalamadyam and I like your body language,thank you

  • @satyavathidavangere8117
    @satyavathidavangere8117 2 года назад +3

    So beautifully narrated. So many things to learn about my home town

  • @manjulaumesh5905
    @manjulaumesh5905 2 года назад +2

    Hale Mysooru kathe tumba chennagitthu 👌👌

  • @renukamanu9144
    @renukamanu9144 2 года назад +2

    Very very interesting life story thank u kalamaadyama

  • @anuradhacs2452
    @anuradhacs2452 2 года назад +2

    Nivu allrounder sir👍🙏

  • @hemalathakmm783
    @hemalathakmm783 2 года назад +1

    Mysorina
    Baadaami
    Nanjappa
    Namma
    thaatha. Sir🌹🌹🌹🙏🙏🙏💐💐

  • @prabhavenugopal2616
    @prabhavenugopal2616 2 года назад +22

    Sir, even now I feel to address you Reddiyavare, nimma hale Mysore Kathe tumba rochakvagide ,information about your bakery is so interesting, actually I live in Bangalore ,but I will visit Mysore to see your bakery. Your narration was so amazing ,this is an art not any o y one can do it ,we know so many things but can't express ,you explained so many things ,facts in a simple way ,&so interesting ,thanks for sharing this video ,I am eagerly waiting for more information about your father's time &your family.Thank you so much sir 🙏🙏🙏

  • @shobhaha7859
    @shobhaha7859 2 года назад +2

    Sir your a precious and pretty treasure

  • @hemalathakmm783
    @hemalathakmm783 2 года назад

    Nimma
    Abhimaani
    Sir Naanu.... Mysorigalu🙏🙏🙏😍😍😍🎉🎉🎉🎉😊

  • @ArunArun-jj7un
    @ArunArun-jj7un 2 года назад +2

    Jai shivaji 🚩

  • @spurtiispu6514
    @spurtiispu6514 2 года назад +1

    Yes.. we also prepare this Badami milk at home. We add fried poppy seeds, dry coconut, badam, kesari all grinded to a smooth paste and boil with milk and later add sugar.

  • @kavyamoji5748
    @kavyamoji5748 2 года назад +5

    Entha mugda bhaava jeeva avaru sir . nijakku jote joteyali siriyal nalli hegendare nijakku hange eddare entha kalavidaru nodi khushiyayitu 🤗 🙏

  • @gowda015
    @gowda015 2 года назад +1

    Nirmala bakery has its own history and lot of memories 🤗

  • @ರೇಖಾಹರಿಪ್ರಸಾದ್

    Sup👌 sir navu kooda Kshatriya marataru. Nimma jeevanada anubhava 🙏

  • @Sh..Shri-qn9rv
    @Sh..Shri-qn9rv 2 года назад

    Big fan of Mysore..and jadhav walking encyclopaedia of Mysore..

  • @vshekarvshekar9283
    @vshekarvshekar9283 2 года назад +1

    Full chindi chitrana words super sir

  • @raghuraghu6041
    @raghuraghu6041 2 года назад +3

    What a interesting story sir 🙏🙏🙏

  • @hemalathakmm783
    @hemalathakmm783 2 года назад

    Nimmee
    Interview
    Khushi
    Thandide
    Great Neevu.... 🙏🙏🙏🙏🎉🎉🎉

  • @Vimalavenkatesh6
    @Vimalavenkatesh6 2 года назад +1

    Simple but rich by heart . Good morning shivaji sir and

  • @satishkb7154
    @satishkb7154 2 года назад +3

    What a talent ...imaginable mind

  • @raviprasad9961
    @raviprasad9961 2 года назад +1

    Sir thumba kushi hagtha ide nanu kooda ade t s subbanna school ali high school mugsid 🙏🙏🙏 nima bayi ali t s subbanna avara bagge keli thumba kushi ayth

  • @nirmalamohan9765
    @nirmalamohan9765 2 года назад

    Nam thande Nagaraj rao.shivaji amma chikkappa chikkamma dasharatha chennagi gottidru.shivaji avra ajji tumbaa olle hengsu.hemme anisatte.

  • @cegop
    @cegop 2 года назад +2

    Awesome episode, worth watching

  • @vinodabm5370
    @vinodabm5370 2 года назад +3

    ಎಷ್ಟು ಮುಗ್ದ ಸ್ವಾಭಾವ ಸಾರ್ ತುಂಬಾ ಖುಷಿ ಆಯ್ತು

  • @hemalathakmm783
    @hemalathakmm783 2 года назад

    Tumbaa shramageevi
    Nimmannomme
    Bheeti
    Maadbeku🙏🙏🙏 💐💐💐

  • @srinivastsrini1779
    @srinivastsrini1779 2 года назад

    Super jadav Sir

  • @anitarajan6958
    @anitarajan6958 2 года назад +1

    Super sir.tq so much sir

  • @vishalu5975
    @vishalu5975 2 года назад +1

    Grat sar navu 2pu madidaru namdu ondu akont open madidru money akoke barala nivu tuba grateful😊 sar

  • @revathiba7506
    @revathiba7506 2 года назад +3

    Kalavidarige ❤️🙏🙏🙏

  • @vasanthivenkatesh8043
    @vasanthivenkatesh8043 2 года назад +1

    Heart teaching video

  • @mujumuju5076
    @mujumuju5076 2 года назад +2

    Enjoy yours life struggling sir God bless you

  • @UmeshGuruRayaru
    @UmeshGuruRayaru 2 года назад +2

    Thank You So Much For this Most Interesting Episode Sir

  • @manjunathat.s.3026
    @manjunathat.s.3026 2 года назад +1

    ತುಂಬಾ ಸೊಗಸಾದ ವಿವರಣೆ

  • @rockingsantu3081
    @rockingsantu3081 2 года назад +1

    ಆಗಿನ ಕಾಲನೇ ಚಂದ ಬಿಡಿ ಸರ್ 👌

  • @sunilachar3469
    @sunilachar3469 2 года назад +1

    Thank you sir

  • @premlatarao88
    @premlatarao88 2 года назад +1

    V very nice Mr. Rao 👍

  • @priyabhandary4442
    @priyabhandary4442 2 года назад +2

    Very simple person. Nice interview. Stay blessed.

  • @renukas768
    @renukas768 2 года назад +2

    ನಮಸ್ಕಾರ.
    ನಿಮ್ಮ bakery ಬಗ್ಗೆ ವಿಷಯದಲ್ಲಿ. ನಮ್ಮ ತಾತ ನಾರಾಯಣ ಮೂರ್ತಿ ನಿಮ್ಮ bakery ಅಲ್ಲಿ ಲೆಕ್ಕ ಬರೆಯುತಿದ್ದರು. (ಬಿಳಿ ಮೀಸೆ )
    ಬೆಣ್ಣೆ ಮುರುಕು ಮತ್ತು ರುಸ್ಕ್ ರುಚಿ ಮತ್ತೆ ನೆನಪಾಯಿತು.
    ಧನ್ಯವಾದಗಳು.

  • @nirmalasanjiv7624
    @nirmalasanjiv7624 2 года назад +1

    Very interesting

  • @roopamp6883
    @roopamp6883 2 года назад

    Yestu chanda sir nim mathu👌👌👌👌👌👌👌👌👌👌

  • @hemanthkulal2950
    @hemanthkulal2950 2 года назад +5

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @kiranngowda4482
    @kiranngowda4482 2 года назад

    I am a big fan of his acting in "MANTHANA" serial...

  • @Nithishgowda2012
    @Nithishgowda2012 2 года назад +1

    Nice story sir and acting in jyote jyote serial super

  • @karthisinchu-45
    @karthisinchu-45 2 года назад +1

    ನಮ್ಮ ಮೈಸೂರು ನಮ್ಮ ನಿರ್ಮಲ ಬೇಕರಿ

  • @suhassodu7568
    @suhassodu7568 2 года назад +1

    Super story life.

  • @abhijithah3416
    @abhijithah3416 2 года назад +6

    I have also same problem short site nimindha ole information sikidhe tank you sir

    • @sumannanjundappa3454
      @sumannanjundappa3454 2 года назад

      ನಮ್ಮ ತಾಯಿಗೂ ಅಲ್ಲೇ catarac surgery madisoddu nice eye hospital

  • @ramya9310
    @ramya9310 2 года назад +1

    Spr video sir am waiting

  • @keshavprasad4225
    @keshavprasad4225 2 года назад +1

    Manthana..a great serial and a great actor...

  • @hemalathakmm783
    @hemalathakmm783 2 года назад +1

    Tumbaa
    Dooradalliddeevi
    Eega.... Mysore nalliroo
    Feelings sirr

  • @avin4584
    @avin4584 2 года назад +5

    Eagerly waiting for next episode with Jaadav sir.

  • @gagananu4878
    @gagananu4878 2 года назад +2

    Sp sir very ur nice man sir 🙏🙏🙏👌👌♥️

  • @jayaramrjayaramr4717
    @jayaramrjayaramr4717 2 года назад

    ನಮ್ಮ ಮೈಸೂರು ನಮ್ಮ ಹೆಮ್ಮೆ

  • @arundhatinandini
    @arundhatinandini 2 года назад +4

    Nimma channel ge namo namaha....bahala santosha aytu

  • @hemarao8875
    @hemarao8875 2 года назад +1

    Shivajirao kathe rochakavagide,avar nishkalmash manassu avar nagu,kannugalli reflect aagutte .