ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಶ್ರೀ ಶಿವಾಜಿ ರಾವ್ ಜಾದವ್ ರವರು ಅತ್ಯದ್ಭುತ ಪ್ರತಿಭಾವಂತ ಕಲಾವಿದರು, ಮಂಥನ ಧಾರಾವಾಹಿ ಯಲ್ಲಿ ಅವರು ಪಾತ್ರ ಬೇರೆ ಯಾರೇ ಕಲಾವಿದರು ಮಾಡಿದ್ದರೂ ಮಂಥನ ಧಾರಾವಾಹಿ ಅಷ್ಟು ಯಶಸ್ಸು ಕಾಣುತ್ತಿರಲಿಲ್ಲ, ಅವರೊಬ್ಬ ಸಕಲ ಕಲಾವಲ್ಲಭ ಎಂದರೆ ತಪ್ಪಾಗಲಾರದು, ಇಂಥಹ ಅತ್ಯದ್ಭುತ ಪ್ರತಿಭಾವಂತ ಕಲಾವಿದರನ್ನು ಅವರ ಜೀವನ ಸಂಪೂರ್ಣ ಪರಿಚಯ ವನ್ನು ಬಹಳಷ್ಟು ಜನರಿಗೆ ಮನಮುಟ್ಟುವಂತೆ ಪ್ರಸ್ತುತ ಪಡಿಸಿದ ತಮಗೆ ಧನ್ಯವಾದಗಳು, ಆದರೆ ಒಂದು ನೋವುಂಟು ಮಾಡುವ ಸಂಗತಿ ಎಂದರೆ ಶ್ರೀ ಯುತ ಶಿವಾಜಿ ರಾವ್ ಜಾದವ್ ರವರ ಸೇವೆ ಯನ್ನು ಕನ್ನಡ ಚಿತ್ರರಂಗ, ಕಿರುತೆರೆ ಇನ್ನೂ ಪರಿಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ನಮ್ಮಂತಹ ಸಾವಿರಾರು ಪ್ರೇಕ್ಷಕ ಅಭಿಮಾನಿಗಳ ನೋವು ಇನ್ನೂ ಕಾಲ ಮಿಂಚಿಲ್ಲ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿ ಬರಲಿ ಎಂದು ಹಾರೈಸುತ್ತೇವೆ, ಧನ್ಯವಾದಗಳು ಪರಮೇಶ್ವರ್ ❤️🙏🏿
HI param 😍😍😍😍hi shivaji rao jadhav sir 😍😍😍,param neevu madiro interview galalli ondhu big milestone ivara interview, God bless you and your family shivaji rao jadhav sir 💐💐💐
Sir ,nimage poultry farmingnalli PHD kodabeku ,&honorary doctorate degree in Veternary I amazed for your multiple talents for any job brain & dedication is important than degree, you can teach in veterinary college ,in last video when you said postmartum I thought you wrongly pronounced, but I was shocked that you really talked about postmartum sir, you can open a college in poultry farming I am speechless I don't have any words to praise you 🙏🙏🙏
👌👌😊😊. ಶಿವಾಜಿರಾವ ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ. ಇಂತಾ ಅದ್ಭುತ ನಟ ಸಿಕ್ಕಿರೋದು ಕನ್ನಡ ಚಿತ್ರರಂಗದ ಪುಣ್ಯ. ಪತ್ನಿನೂ ಒಳ್ಳೆಯವರು ಸಿಕ್ಕಿದ್ದೋ ಪುಣ್ಯಾನೆ. ದೇವರು ಒಳ್ಳೇದು ಮಾಡಲಿ. 👍👍🌹🌹😊😊
ನಾನು ಸಹ ಮೈಸೂರಿನಲ್ಲಿ ಹುಟ್ಟಿದವಳು' ನೀವು ಹೇಳಿದ ಮುಕೇಶ್ ಹಿಂದೀ programme attend ಮಾಡಿದಿನಿ, ಮತ್ತು ನೀವು ಹೆಳಿದ ವಸ್ತು ಪ್ರದರ್ಶನ ಹತ್ತಿರ ನಮ್ಮ ಮನೆ ಇತ್ತು ನಾವು ದಿನ ಅಲ್ಲಿಗೆ ಹೋಗುತ್ತಿದೆವು. ನನಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ೦ತೆ.ಆಯಿತು. ದನ್ಯವಾದಗಳು
Yes Coffee and jaggery coffee. Only when some rich guests come home then sugar coffee, Tea only in the evenings, people use to hide tea Powder at homes.
Chickballapura theaters also has the same system. One side female, one side men. In balcony/1st class they use to maintain 2or 3 lines based on the family crowd where men and women were allowed to sit together.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Llllllllllllllllllllllllllllllllllllllllllllllllllllllllllllllllllllllllllllllllllllllllllllllllllllllllll
a§qn
ಮುಕ್ತ ಮುಕ್ತ ಧಾರವಾಹಿಯ ನಿರ್ದೇಶಕರು ಟಿ. ಎನ್ ಸೀತಾರಾಮ್ ( ಗೌರಿಬಿದನೂರು ) ಇವರ ಸಂದರ್ಶನ ಆದಷ್ಟು ಬೇಗ ಮಾಡಿ
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@@yogeshbs8297 .
ಶಿವಾಜಿ ಸರ್ ಅವರ ಜೀವಾನುಭವ ಅದ್ಭುತ. ಅದನ್ನು ಹೇಳುವ ಶೈಲಿಯೂ ಕೂಡ ಅಷ್ಟೆ ಅದ್ಭುತ ವಾವ್ಹ್ !
Thanks to ಕಲಾ ಮಾಧ್ಯಮ.
ಶ್ರೀ ಶಿವಾಜಿ ರಾವ್ ಜಾದವ್ ರವರು ಅತ್ಯದ್ಭುತ ಪ್ರತಿಭಾವಂತ ಕಲಾವಿದರು, ಮಂಥನ ಧಾರಾವಾಹಿ ಯಲ್ಲಿ ಅವರು ಪಾತ್ರ ಬೇರೆ ಯಾರೇ ಕಲಾವಿದರು ಮಾಡಿದ್ದರೂ ಮಂಥನ ಧಾರಾವಾಹಿ ಅಷ್ಟು ಯಶಸ್ಸು ಕಾಣುತ್ತಿರಲಿಲ್ಲ, ಅವರೊಬ್ಬ ಸಕಲ ಕಲಾವಲ್ಲಭ ಎಂದರೆ ತಪ್ಪಾಗಲಾರದು, ಇಂಥಹ ಅತ್ಯದ್ಭುತ ಪ್ರತಿಭಾವಂತ ಕಲಾವಿದರನ್ನು ಅವರ ಜೀವನ ಸಂಪೂರ್ಣ ಪರಿಚಯ ವನ್ನು ಬಹಳಷ್ಟು ಜನರಿಗೆ ಮನಮುಟ್ಟುವಂತೆ ಪ್ರಸ್ತುತ ಪಡಿಸಿದ ತಮಗೆ ಧನ್ಯವಾದಗಳು,
ಆದರೆ ಒಂದು ನೋವುಂಟು ಮಾಡುವ ಸಂಗತಿ ಎಂದರೆ ಶ್ರೀ ಯುತ ಶಿವಾಜಿ ರಾವ್ ಜಾದವ್ ರವರ ಸೇವೆ ಯನ್ನು ಕನ್ನಡ ಚಿತ್ರರಂಗ, ಕಿರುತೆರೆ ಇನ್ನೂ ಪರಿಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ನಮ್ಮಂತಹ ಸಾವಿರಾರು ಪ್ರೇಕ್ಷಕ ಅಭಿಮಾನಿಗಳ ನೋವು
ಇನ್ನೂ ಕಾಲ ಮಿಂಚಿಲ್ಲ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿ ಬರಲಿ ಎಂದು ಹಾರೈಸುತ್ತೇವೆ, ಧನ್ಯವಾದಗಳು ಪರಮೇಶ್ವರ್ ❤️🙏🏿
Manthana is my all time favorite serial
ಇವರು ಮಾಡಿದ ಸಾಧನೆಗಳನ್ನು ಅವರದೆ ಮಾತಲ್ಲಿ ಕೇಳಲು ತುಂಬಾ ಚೆನ್ನಾಗಿದೆ.
ಪರಮ್ ಅವ್ರೆ ,ನೀವು ಇವರದ್ದ್ ನೂರ್ ಸಂಚಿಕೆ ಮಾಡಿದ್ರು ನೋಡ್ತಿನಿ ಸರ್ ಅಷ್ಟ್ ಸುಂದರವಾಗಿ ಮೂಡಿ ಬರ್ತಿದೆ.
Yes sir very interesting
ಈ ಪಾಟಿ energy ಇವರಿಗೆ ಹೇಗೆ ಬರುತ್ತೆ ಅಂತ ತಿಳಿದು ಕೊಳ್ಳುವ ಆಸೆ ನನಗೆ.ನೆನಪುಗಳು ಗಳನ್ನು ಇವರು ಎಂತಹ ಅದ್ಭುತ ವಾಗಿ ಹೇಳುತ್ತಾರೆ
ಯಾರೂ ಈ ತರಹ ಇಂಟರ್ವ್ಯೂ ಕೊಟ್ಟಿಲ್ಲ ಬಿಡಿ...he enjoys it while explaining..really I liked it..I also want to meet Shivaji Sir..
Super ಹಲವು ಅನುಭವಗಳ... ಮಹಾ ಘ್ರoಥ... ಸೂಪರ್.. .one man many knowledge ✨🤍
ಸರ್, ನೀವು ಸಕಲಕಲಾವಲ್ಲಭ. ಎಂತಹಾ ಜೀವನಾನುಭವ 🙏
ಜಾದವ್ ರವರು ಮೈಸೂರಿನ ಒಂದು ತಲೆಮಾರಿನ ವೈವಿದ್ಯಮಯ ಸಚಿತ್ರ ವಿವರಣೆ ಬಹಳ ಚೆನ್ನಾಗಿದೆ 🙏
ನಿಮ್ಮ ಲವ್ ಸ್ಟೋರಿ ತುಂಬ ಚನ್ನಾಗಿದೆ ದೇವ್ರು, ನಿಮ್ಮ ಸಹಜ ಮಾತು ಕೇಳತಾನೆ ಇರಬೇಕು ಅನಿಸುತ್ತೆ 🙏🙏🙏👍👍👍
History of local common man jasthi gotthu evrge innu interviews continue madi.supeeeerrr
Abbo shivajirao Sir nodoke soft olagade anubhavada granthaane tumbide. Avaru maatado shaili matugallannu anubhavisi maataadtaare. Evaru yestu maataadidru bejaaraagalla keloke nam keevi tampaagutte, Ondolle comedy interesting episode superb Sir......param Sir tumba thanks
What a inspiring person to lead a simple lifestyle and very well explained hat's of you Sir....I will also follow your principles...
ಶಿವಾಜಿ ಸರ್ ಮಂಥನ ಧಾರಾವಾಹಿಯ ಶಿವಶಂಕರ್ ರೆಡ್ಡಿ ಪಾತ್ರದಲ್ಲಿ ನಿಮ್ಮ ಅಭಿನಯ ವ್ಹಾ ಸೂಪರ್ ಸರ್
Tumbaa khushiyaagutte
Mysorina Kannada bhaashe
Kellodakkke
Impu .....kannige tampu nimma
Anubhavada maatugalu👏👏👏😀😀😀😍😍👌👌
HI param 😍😍😍😍hi shivaji rao jadhav sir 😍😍😍,param neevu madiro interview galalli ondhu big milestone ivara interview, God bless you and your family shivaji rao jadhav sir 💐💐💐
Bahala adbhuthavagide Shivaji Rao avara jeevana kathe. Yaroo uhisikolladantha vishayagalu avara jeevanadinda kaliyuva bhagya namage sikkide. Devaru avarige arogya ayushya dayapalisalendu bedi kollutheve. Jai Karnataka.
Sir ,nimage poultry farmingnalli PHD kodabeku ,&honorary doctorate degree in Veternary I amazed for your multiple talents for any job brain & dedication is important than degree, you can teach in veterinary college ,in last video when you said postmartum I thought you wrongly pronounced, but I was shocked that you really talked about postmartum sir, you can open a college in poultry farming I am speechless I don't have any words to praise you 🙏🙏🙏
all rounder shivaji Rao very intelligent and hard working life style.intresting.
ಶಿವಾಜಿ ಸರ್ ನಿಮ್ಮ ಮಾತು ಕೇಳ್ತಾನೇ ಇರ್ಬೇಕು ಅನ್ಸುತ್ತೆ... ಅದೆಷ್ಟು ಚೆನ್ನಾಗಿ ಮಾತಾಡ್ತೀರಾ ಸರ್... ನಾನೂ ಮೈಸೂರ್ನವನೇ ... ಹೆಮ್ಮೆ ಆಗುತ್ತೆ ಸರ್
👌👌😊😊. ಶಿವಾಜಿರಾವ ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ. ಇಂತಾ ಅದ್ಭುತ ನಟ ಸಿಕ್ಕಿರೋದು ಕನ್ನಡ ಚಿತ್ರರಂಗದ ಪುಣ್ಯ. ಪತ್ನಿನೂ ಒಳ್ಳೆಯವರು ಸಿಕ್ಕಿದ್ದೋ ಪುಣ್ಯಾನೆ. ದೇವರು ಒಳ್ಳೇದು ಮಾಡಲಿ. 👍👍🌹🌹😊😊
ನಾನು ಸಹ ಮೈಸೂರಿನಲ್ಲಿ ಹುಟ್ಟಿದವಳು' ನೀವು ಹೇಳಿದ ಮುಕೇಶ್ ಹಿಂದೀ programme attend ಮಾಡಿದಿನಿ, ಮತ್ತು ನೀವು ಹೆಳಿದ ವಸ್ತು ಪ್ರದರ್ಶನ ಹತ್ತಿರ ನಮ್ಮ ಮನೆ ಇತ್ತು ನಾವು ದಿನ ಅಲ್ಲಿಗೆ ಹೋಗುತ್ತಿದೆವು. ನನಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ೦ತೆ.ಆಯಿತು. ದನ್ಯವಾದಗಳು
Interesting episode 👍
ಜೀವನದಲ್ಲಿ ಅನುಭವಕ್ಕಿಂತ ಮತ್ತೊಂದು ಪಾಠ ಶಾಲೆ ಇಲ್ಲ
Yen Sirrr 5 Varsha oododebeeda bidi sirr. Neeeve Doctor👍🙏🙏🙏🙏👏👏👏👏👌
ಮಾತಿನ ಶೈಲಿ ಅದ್ಭುತ ಫುಲ್ ಗ್ರಾಮೀಣ ಬಾಷೆ ಇದೆ ಚಂದ ಸಾರ್ ನೀವು ಈಗೆ ಮಾತಾಡಿ ಸಾರ್ 👌👌👌👌💐💐💐💐💐
i am revisiting old mysore lifestyle through mr.shivaji rao's interview and enjoying it too.Thanks
ಶಿವಾಜಿ ರಾವ್ ಅವರು ತುಂಬಾ ಚೆನ್ನಾಗಿ ಮಾತಾಡಿದ್ದಾರೆ. ಒಂದು ಆತ್ಮ ಕಥನ ಬರೆಯಬಹುದು
ತುಂಬಾ ಚೆನ್ನಾಗಿದೆ, ಮುಂದು ವರೆಸಿ,ಸರ್
Enoooo oned tharaaa kushi agthide nammmma mysorege kalavidaraa mathu kathee jeevanada anubhava kelthidreeeee.nale vidiyooo yavag upload aguttho anttha wait madtha iidniii sirrr
Very interesting, waiting for next upload...... Thank you kalamadyama
Really nice so much innocence and so much clearity feel like I am reliving my childhood, what a similarity but my city was Bangaluru.
Super ide sir episode wait madi nodbeku anusutte exelent
Osm sir nivu evrnela nodobhgya niminda parma anna tq anna
Shivaji sir in movies 🤡 vs in real life experience 🗿
ಜಾದವ್ ಸರ್ ನಂಗೂ ಹೇಳಿಕೊಡಿ ಪೋಸ್ಟ್ ಮಾಡೋದು ತುಂಬಾ ಸುಲಭ ಅನಿಸುತ್ತೆ 😄😁😃
Thank you soooo
Much param
Sirrr😍😍👌👌🙏🙏🙏🙏🙏👍👏👏👏👏👏👏👏
Experience make man perfect . Thanks for sharing your experience sir . Amazing skills 👌.
Super narration by jhadav sir super sir 🙏🙏🙏
Interesting story.....n describing very nicely
ಅದ್ಬುತ ಕಲಾವಿದರು
Waiting for next chapter
Love your tantalising talks so informative
Kalamadhyama Vlog You Tube Channel Super Fine Always 🙏🙏
🙏🙏🙏🌹🌹🌹ಪರಮ್ ಸಾರ್ ನಮ್ಮ ಕರ್ನಾಟಕದ ಕಣ್ಮಣಿ ಅಣ್ಣ ಶಿವಣ್ಣ ಅವರ ಸಂದರ್ಶನ ಮಾಡಿ ಪ್ಲೀಸ್, g, srinivas
isth achieve madidru churu ahankaara ila sarala sajjana haagu mugdathe haagu gnana bhandaara .. keli tilkoladu tumba ide ..wonderful sir
Different episode. Vidyegintha buddi melu buddigintha anubhava melu.
Sirji very very happy see this video. Waiting for next video.
param ji, go ahead with such interviews
ಅದ್ಭುತ ಸರ್ 😀😀 ಸೂಪರ್
ಅಂತೂ ಎಲ್ಲಾ ಆಟನೂ ಆಡಿ ಜೀವನದಲ್ಲಿ ಮುಂದೆ ಬಂದಿದ್ದೀರಾ, ದೇವರು ಒಳ್ಳೇದು ಮಾಡಲಿ
Shivaji Rao, your acting in Anavarana serial excellent
Wow amazing, really interesting, so much of knowledge, what a presentation skills 🙏🙏🙏. Great memory power
Very interesting interview with this preson
ಸಕಲಕಲವಲ್ಲಭ,...sooopprrrr
Interesting interview
ಕಲಾ ಮಾಧ್ಯಮದ ನಂಬರ್ ವನ್ ಇಂಟರ್ವ್ಯೂ ಸರ್
Yes Coffee and jaggery coffee. Only when some rich guests come home then sugar coffee, Tea only in the evenings, people use to hide tea Powder at homes.
Very great really
ಸೂಪರ್
Nice instead super Love story
Nice interview. Interesting
Best interview i really enjoyed
naau Mysore neeu heluttha irodu hundred percent right.
Very interesting life stories
Sir p srinivas kanchina prathime anavarana madthare. Hogi program Madi .sir plz
Sar nimana nodi tuba happy yagute
Sakkattu kushi. and namma richord loues tara anubhavada matu ivaragala attira kaliyodu tumba ide
Waiting for next episode, upload soon sir
Nammora manushya, sakathagi interesting agi mathaduthare.
Super episode
Chickballapura theaters also has the same system. One side female, one side men. In balcony/1st class they use to maintain 2or 3 lines based on the family crowd where men and women were allowed to sit together.
Waiting for next episode pls don't delay
Intresting review sir
Love from badami anna ...love your videos
Yes during SARC 1 full lorry snake's were caught at Nandihills. They had used some spray, for almost 40days public wasn't allowed to visit Nandihills.
Super Sir..
Nice Episode Sir
My district man super
Continu madi......
Best memories
🙏🙏🙏
Am waiting sir
Good 👍
Truley legend
Koli video
🌹🙏🏻 *ಶುಭೋದಯ* 💐🙏🏻
ಶಿವಾಜಿ ರಾವ್ ಗೆ ಡಾಕ್ಟರೇಟ್ ಪ್ರಶಸ್ತಿ ಕೊಡಬೇಕು ಸರ್
Anna yodha movie nimmadu mysuru mallesh anna comedy super ashish vidyarthi detya prathibhe
Colorful life
Super interview sir. Jadav sir super taking. Your life is very interesting sir. God bless you.
All rounder🙏🙏🙏🙏
ನಮ್ಮ ಮೈಸೂರು
Daily waiting for video sir amazing episode 👌👌
Param avre @ 5:37 yaargu helbedi
Super sir
Super 👍👌
TRUTH
Super