ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಸರ್ ನೀವು ಮರಾಠಿಯವರು ಅನ್ನಿಸುವುದೇ ಇಲ್ಲ ಸರ್. ಕನ್ನಡದವರೇ ಅನ್ನಿಸುತ್ತೆ ಸರ್. ನಿಮ್ಮ ಥರ ಕರ್ನಾಟಕಕ್ಕೆ ಬಂದವರು ಕನ್ನಡನ ಇದೇ ರೀತಿ ಮಾತನಾಡಿದರೆ ಕನ್ನಡಕ್ಕೊಂದು ಕರ್ನಾಟಕಕೆ ನಮನ ಸಲ್ಲಿಸಿದ ಋಣ ತೀರಿಸಿದ ಧನ್ಯಾತಭಾವ ಇರುತ್ತೆ ಸರ್.ದೇವರು ನಿಮ್ಮ ಕುಟುಂಬ ಮತ್ತು ಪರಮ್ ಕುಟುಂಬವನ್ನು ಚನ್ನಾಗಿಟ್ಟಿರಲಿ ಭಗವಂತ🙏
ಮರಾಠಿಗರು, ತೆಲುಗರು, ತಮಿಳರು ಹಿಂದಿಯವರು ಇಲ್ಲೆ ಹುಟ್ಟಿದವರು ಕನ್ನಡ ಚೆನ್ನಾಗಿ ಮಾತಾಡುತ್ತಾರೆ ಎಷ್ಟು ವರ್ಷದಿಂದ ಇಲ್ಲೆ ಇದ್ದು ತಲೆಮಾರಿನವರು ಬರೆ ನಮ್ದುಕೆ, ನಿಮ್ದುಕೆ, ಅರೆ ಬರೆ ಕನ್ನಡದಲ್ಲಿ ಮಾತನಾಡುತ್ತಾರೆ ಈ ಮುಸ್ಲಿಮರು( ಎಲ್ಲರೂ ಅಲ್ಲ ) ಯಾಕೆ ಅಂತ ಇವತ್ತಿಗೂ ನನಗೆ ಗೊತ್ತಾಗಲಿಲ್ಲ🤔🤔🤔🤔🤔
ಇಲ್ಲ ಸರ್ ..!! ರವಿಚಂದ್ರನ್ ಅವರನ್ನು ಬಿಟ್ಟು ,, ಹಂಸಲೇಖ ಅವರು ತುಂಬಾ ಅಂದ್ರೆ ತುಂಬಾ ಹಿಟ್ ಕೊಟ್ಟಿದ್ದಾರೆ ..!! ನಂಗೂ ಅಷ್ಟು ಗೊತ್ತಿರಲಿಲ್ಲ ..!! ಸ್ವಲ್ಪ ದಿನಗಳ ಹಿಂದೆ ಗೊತ್ತಾಯ್ತು ..!! ಎಲ್ಲಾ ಹೀರೋಗಳು ಹಿಟ್ ಸಾಂಗ್ಸ್ ಕೊಟ್ಟಿರುವ ಏಕೈಕ ಮ್ಯೂಸಿಕ್ ಡೈರೆಕ್ಟರ್ ಅದು ಏಕೈಕ ಲೆಜೆಂಡ್ ಹಂಸಲೇಖ ಅವರು ಮಾತ್ರ ...!!
My closest friend Vinayak is a main villian in Suggi, we attended all fun of suggi, but heroine is died on accident, she attended my vinu's marriage also, than lots of things happened, film not released.. We waited so many years..... But Vinu told, end for Suggi...bad luck for Alankar,Hamsalekha totally upset😞 natural talk jadav sir hats off sir
Wondering why hamsalekha dint released Suggi movie, he lost his hard earned money for this movie, rejected big movies (only movie know janumada jodi movie) v manohar told about this in one of the interview, because of this industry forced to find new music directors like V Manohar and Gurukiran.
He also didn't give much time to Ravichandran because of this movie and this marked the beginning of differences between Ravi and Hamsa which slowly went into peak in 'Yaare Neenu Cheluve'
@@YashwanthMayasandra yes. Ravichandran in a talk show discussed about this saying hamsalekha songs were not as before. Not Cathy antha. Yare neenu cheluve was OK mommoga and cheluva songs was very bad.
karma return for hamsalekha...while rerecording and post production he used to poison the producer and director with gossips and never used to digest growth of budding technicians producers and directors ... what he sowed he reaped Kaliyuga gora Kaliyuga

Why so surprise??
Do you think in 96 you have a electric car other then omni
G hu
ಎನ್ ಸಾರ್ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ಹಾಗಿನ ಕಾಲದ ಕಥೆಗಳು ತುಂಬಾ ಅದ್ಭುತ ಸಾರ್ ದನ್ಯವಾಗಳು ಪರಮ್ Keep Rock King always
ಪರಮ್ ನಿಜವಾಗ್ಲೂ ಅಸಹ್ಯ ಅನಿಸುತ್ತೆ ಕಣ್ರೀ ನಿಮ್ಮ "ಆ" ಓವರ್ ರಿಯಾಕ್ಷನ್. ಚೇಂಜ್ ಮಾಡ್ಕೊಳ್ರೀ...
ಇಷ್ಟು ದೊಡ್ಡ ವ್ಯಕ್ತಿ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಎಷ್ಟು ಸಿಂಪಲ್👌🙏
ಶಿವಾಜಿ ರಾವ್ ಅವರ ಜೀವನ ಎಲ್ಲರಿಗೂ ತುಂಬಾನೇ ಸ್ಪೂರ್ತಿದಾಯಕ ವಿಷಯ.ವಿಶೇಷ ಧನ್ಯವಾದಗಳು ಪರಮ ಸರ್. 💐💐👌👌👌
ತುಂಬಾ ಖುಷಿಯಾಗಿದೆ ಇವರ ಮಾತುಗಳನು ಕೇಳಿ ....ಧನ್ಯವಾದಗಳು ..ಪರಮ್ ಸಾರ್
Seen Jadhav on screen .we had liked his acting also. Never knew that he was a sakala kala vallabha👌 And his narration is simply superb.! wow.
Humble man and his way of expression and speach of life journey, feels we were there in sets,
ಪರಮ್ ಶಿವಾಜಿ ರಾವ್ ಜಾಧವ್ ಅವರಿಗೆ 2022-23 ನೇ ಸಾಲಿನ ಸಿ ಜಿ ಕೆ ಪ್ರಶಸ್ತಿ ಬಂದಿದೆ. ಅಭಿನಂದನೆಗಳು. 💐💐👍👍
ಸೂಪರ್ ಸಾಂಗ್ಸ್ ಸುಗ್ಗಿ ಸಿನಿಮಾದಲ್ಲಿ ಅಣ್ಣಾವ್ರು ಆಡಿದ್ದಾರೆ
What person he was i totally enjoying his interview heartly thank you so much @kalamadyama ....❤️🥰😘😍❤️
ಸರ್ ನೀವು ಮರಾಠಿಯವರು ಅನ್ನಿಸುವುದೇ ಇಲ್ಲ ಸರ್. ಕನ್ನಡದವರೇ ಅನ್ನಿಸುತ್ತೆ ಸರ್. ನಿಮ್ಮ ಥರ ಕರ್ನಾಟಕಕ್ಕೆ ಬಂದವರು ಕನ್ನಡನ ಇದೇ ರೀತಿ ಮಾತನಾಡಿದರೆ ಕನ್ನಡಕ್ಕೊಂದು ಕರ್ನಾಟಕಕೆ ನಮನ ಸಲ್ಲಿಸಿದ ಋಣ ತೀರಿಸಿದ ಧನ್ಯಾತಭಾವ ಇರುತ್ತೆ ಸರ್.ದೇವರು ನಿಮ್ಮ ಕುಟುಂಬ ಮತ್ತು ಪರಮ್ ಕುಟುಂಬವನ್ನು ಚನ್ನಾಗಿಟ್ಟಿರಲಿ ಭಗವಂತ🙏
ಮರಾಠಿಗರು, ತೆಲುಗರು, ತಮಿಳರು ಹಿಂದಿಯವರು ಇಲ್ಲೆ ಹುಟ್ಟಿದವರು ಕನ್ನಡ ಚೆನ್ನಾಗಿ ಮಾತಾಡುತ್ತಾರೆ ಎಷ್ಟು ವರ್ಷದಿಂದ ಇಲ್ಲೆ ಇದ್ದು ತಲೆಮಾರಿನವರು ಬರೆ ನಮ್ದುಕೆ, ನಿಮ್ದುಕೆ, ಅರೆ ಬರೆ ಕನ್ನಡದಲ್ಲಿ ಮಾತನಾಡುತ್ತಾರೆ ಈ ಮುಸ್ಲಿಮರು( ಎಲ್ಲರೂ ಅಲ್ಲ ) ಯಾಕೆ ಅಂತ ಇವತ್ತಿಗೂ ನನಗೆ ಗೊತ್ತಾಗಲಿಲ್ಲ🤔🤔🤔🤔🤔
ಸುಗ್ಗಿ ಹಾಡುಗಳು ಅದ್ಭುತವಾಗಿವೆ
Within 4 minutes I realised the artiste is very entertaining and not to be missed .
Jadav sir thumba pralayanthakaru neevu chennagide nimma nenapugalu 👌👌super
Hi Jadhav sir
Super talent. Very proud 🎉👍🙏
ಅಧ್ಬುತ ಕಲಾವಿದರು....
Jadhav sir, neev maathaado reethi, namm bhaashe nim baayalli keloke tumbaa chennagide ....
Naanu myaore navne....
ಶುಭೋಧಯ 🌹💐ಹ್ಯಾಪಿ ಸಂಡೇ 🙏
ಸೂಪರ್ interview... ಇವರ ಅನುಭವದ ಇನ್ನೂ ಹೆಚ್ಚಿನ ವೀಡಿಯೋಗಳು ಬರಲಿ...🙏🙏🙏
ಹಾಗೂ ಸುಗ್ಗಿ ಸಿನೇಮಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ🙏🙏🙏
Sudden reaction kododralli expert sir neevu watch from 4:00🤣🤣🤣🤣
Really exciting to watch your interview !!!!
❤️❤️❤️
ನನ್ನ ಶಾಲೆಯ ದಿನದಂದು ಈ ಸುಗ್ಗಿ ಪೋಸ್ಟರ್ ದಾರಿಯಲ್ಲಿ ಸಿಕ್ಕಿತ್ತು, ಈ ಸಿನಿಮಾದ ಹಾಡು ಚೆನ್ನಾಗಿತ್ತು, ಅದರೆ ಸಿನಿಮಾ ರಿಲೀಸ್ ಆಗ್ಲಿಲ್ಲ ಯಾಕೋ ಗೊತ್ತಿಲ್ಲ
ತಂದೆ ತಾಯಿಯೆ ದೈವ ಅಂತ ಬರೆದ ಹಾಡು ಸೂಪರ್ 🌹💝👌 💚🕺
wow... wonderful talking
ಸರ್ ನಿಮ್ಮ ಮಾತು ಕೇಳುವುದೇ ಚೆಂದ ಸರ್
Super sir 🙏🙏
Waiting for more episodes sir
ನಿಮ್ ಸಂದರ್ಶನ ನೋಡಿ.. "ಹಾಗೆ ಸುಮ್ಮನೆ" ಹಾಡು ನೋಡ್ಕಂಡು ಬಂದೆ.. ಆಹಾ ನಿಮ್ಮ ಐಡಿಯಾ ಚೆನ್ನಾಗಿದೆ... ಲಾರಿಯಲ್ಲಿ ಆರೆಂಜ್ ಬದಲು ಮಾಂಗೋ ಸೂಪರ್ 👋
ಸರ್ ಸಾಂಗ್ ತುಂಬಾ ಚನ್ನಾಗಿದೆ
Sp sir ur Great sir 🙏🙏🙏👌♥️♥️
Hamsalekha songs were massive hit or famous in Ravichandran era .
After bothing getting departed none of them got hughe success
ಇಲ್ಲ ಸರ್ ..!! ರವಿಚಂದ್ರನ್ ಅವರನ್ನು ಬಿಟ್ಟು ,, ಹಂಸಲೇಖ ಅವರು ತುಂಬಾ ಅಂದ್ರೆ ತುಂಬಾ ಹಿಟ್ ಕೊಟ್ಟಿದ್ದಾರೆ ..!! ನಂಗೂ ಅಷ್ಟು ಗೊತ್ತಿರಲಿಲ್ಲ ..!! ಸ್ವಲ್ಪ ದಿನಗಳ ಹಿಂದೆ ಗೊತ್ತಾಯ್ತು ..!! ಎಲ್ಲಾ ಹೀರೋಗಳು ಹಿಟ್ ಸಾಂಗ್ಸ್ ಕೊಟ್ಟಿರುವ ಏಕೈಕ ಮ್ಯೂಸಿಕ್ ಡೈರೆಕ್ಟರ್ ಅದು ಏಕೈಕ ಲೆಜೆಂಡ್ ಹಂಸಲೇಖ ಅವರು ಮಾತ್ರ ...!!
💯
My closest friend Vinayak is a main villian in Suggi, we attended all fun of suggi, but heroine is died on accident, she attended my vinu's marriage also, than lots of things happened, film not released.. We waited so many years..... But Vinu told, end for Suggi...bad luck for Alankar,Hamsalekha totally upset😞 natural talk jadav sir hats off sir
Not heroine that is heroines father died
@@shivajiraojadhav5835 sorry sir ok, her father died on that accident
@@premanandcscs8251
Share some more incidents of suggi movie and story, if there any pics of that movie please post that..
ದಯವಿಟ್ಟು ಸುಗ್ಗಿ ಚಿತ್ರದ ಬಗ್ಗೆ ಪೂರ್ಣ ಮಾಹಿತಿ ಕೇಳಿ ಜಾದವ್ ಸರ್ ಅವರನ್ನು
In 1998 suggi songs are super duper hit
Interesting episodes
ಸುಗ್ಗೀ ಪಿಲ್ಮ ಬಗ್ಗೇ ವೀಡಿಯೋ ಮಾಡಿ
Very interesting 🤗
1:45 thumbnail details
Wonderful speach
Super success
I love suggi moovi
Really relaxed sir
Suggi movie songs were super, in those songs used to get telecast in udaya tv...Want to know more about this movie
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Very very interesting person
Kalamadyama chanal ge jayavagli
very interesting
Sir Your stylish actor
Shivaji Rao Sir life story is very interested
Sir mahendra avra interview madi
Nice jadav sir
ಶುಭೋದಯ
Extra ordinary
Nice
super
Super
All time Hits songs suggi kannada movie
👌
ಕ್ರೇಜ್ ಕಾ ಬಾಸ್ ಅಣ್ಣಾವ್ರು
Plz arundati nag avrige interview madi ...
Suggi moviena pls relise madisi pls yenth song agey shooting yela nodidini super movie pls relise madi
Wondering why hamsalekha dint released Suggi movie, he lost his hard earned money for this movie, rejected big movies (only movie know janumada jodi movie) v manohar told about this in one of the interview, because of this industry forced to find new music directors like V Manohar and Gurukiran.
He also didn't give much time to Ravichandran because of this movie and this marked the beginning of differences between Ravi and Hamsa which slowly went into peak in 'Yaare Neenu Cheluve'
@@YashwanthMayasandra yes. Ravichandran in a talk show discussed about this saying hamsalekha songs were not as before. Not Cathy antha. Yare neenu cheluve was OK mommoga and cheluva songs was very bad.
First viwer
ಶ್ರೀಧರ್ sridhar
Sir nakkala rajkumari film shanker nag sir film plz shanker nag sir bagged keli plzzzzzzzzzzzzz
👌🏼
Orange vs mango 😀 😃 🙂
paramesh u dnt about superhit song movie suggi.....?
Sir veerappan series mugitha ennu ediya
🙏🙏🙏🙏🙏🙏👌👌👌👌
💕✌️👍👏
Suggi movie realese madi
Hi
karma return for hamsalekha...while rerecording and post production he used to poison the producer and director with gossips and never used to digest growth of budding technicians producers and directors ... what he sowed he reaped Kaliyuga gora Kaliyuga
Sir how do you know all this?
Hamsalekha Nadabramha king of Music 😍
Femus manthana serial na shivashankara Reddy,paatra adbutha sir.
ivnyaro bulang raaja guru.
Suggi movie yaake stop aitu neeve heli kalamadhyama davare.. sumne enu torsi yeno helbedi tv channels Tara 😂😂😂
Ivara business yen aythu
Nintu hogiddeke antha helilla... Title matra hsagide
In 1998 suggi songs are super duper hit
Suggi best songs
👌