ಬ್ರಹ್ಮಾನಂದ ಓಂಕಾರ ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ

Поделиться
HTML-код
  • Опубликовано: 15 сен 2022
  • ಬ್ರಹ್ಮಾನಂದ ಓಂಕಾರ ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ
    #manjuchikkamaralihalliyoutubechanel #rameshlamani#kannadasongs
    ಮಂಜು ಚಿಕ್ಕಮರಳಿಹಳ್ಳಿ 9741453724

Комментарии • 1,1 тыс.

  • @premanandcscs8251
    @premanandcscs8251 2 месяца назад +6

    Now he is no 1 singer in saregamapa zee kannada, fantastic natural singer, God bless him always

  • @hrgondi8688
    @hrgondi8688 Год назад +230

    ಅದ್ಭುತ ಈ ಕಲಾವಿದನಿಗೆ ಶರಣು . ಶ್ರೀ ಶಾರದೆ ಒಲಿದಿದ್ದಾಳೆ . ಈ ಕಾಡುಮಲ್ಲಿಗೆಯ ಪರಿಮಳ ಪಸರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

  • @vinugoudavinu7246
    @vinugoudavinu7246 Год назад +166

    ಹುಲ್ಲು ತಿನ್ನುತ್ತಿರುವ ಹಸು ಕೂಡ ನಿಮ್ಮ ಧ್ವನಿ ಕೇಳಿದ ಕುಡ್ಲೆ ನಿಮ್ಮ ಹತ್ರ ಬಂತು. ನಿಮ್ಮ ಧ್ವನಿ ಅದ್ಭುತ ಅಣ್ಣ 💞

  • @balappa.h.challari2546
    @balappa.h.challari2546 Год назад +97

    ರಮೇಶ್ ಲಮಾಣಿಯವರು ಕನ್ನಡದ ಸಂಗೀತ ಪಿತಾಮಹ ಪುರಂದರದಾಸರಂತೆ ಸಂಗೀತ ಕ್ಷೇತ್ರದಲ್ಲಿ ಕೀರ್ತಿಗಳಿಸಲ್ಲೆಂದು ಹಾರೈಸುವೆ 💐🌹🙏

    • @rameshlamani..5928
      @rameshlamani..5928 Год назад +2

      ಶರಣು 🌷🙏ಶರಣಾರ್ಥಿ 🙏🙏

    • @shruthishashishashi9292
      @shruthishashishashi9292 Год назад +2

      ಸೂಪರ್ ರಮೇಶ್. ನಿಮ್ಮ ಹಾಡು ತುಂಬಾ ಇಷ್ಟ ಆಯಿತು ನಿಮ್ಮ ಹಾಡು ನಿಮ್ಮ ಧ್ವನಿ.. ತುಂಬಾ ಚನ್ನಗಿದೆ ಅವಕಾಶ ಸಿಕ್ಕೆ ಸಿಗತ್ತೆ. ಸಿಗೋವರೆಗೂ ಬಿಡಬೇಡ..

    • @rameshlamani..5928
      @rameshlamani..5928 Год назад +2

      @@shruthishashishashi9292 ಥ್ಯಾಂಕ್ಸ್ 🙏ಅಕ್ಕಾ ಈ ನಿಮ್ಮ 🙏ಪ್ರೀತಿ ಪ್ರೋತ್ಸಾಹ 🙌 ಆಶಿರ್ವಾದ 🙌 ಸದಾ ನಮ್ಮ ಮೇಲೆ ಹೀಗೆ ಇರಲಿ 🌹🎸ಜೈ ಶಾರದಾಂಬೆ 🙏🙏🙏

  • @shanthakumari560
    @shanthakumari560 Год назад +11

    ಅಬ್ಬಾ ಎಷ್ಟು ಚೆಂದ ಧ್ವನಿ... ನಾದ ಹೊಮ್ಮತ್ತೆ...ಮ್ಯೂಸಿಕ್ ಇಲ್ಲದೆ ಕೂಡಾ ಎಷ್ಟು ಚೆನ್ನಾಗಿದೆ... ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ...ಸರಿಗಮಪ ಕಾರ್ಯಕ್ರಮ ಕ್ಕೆ ಪ್ರಯತ್ನಿಸಿ

  • @gireemc8980
    @gireemc8980 Год назад +30

    Plz ಯಾರಿಗಾದರೂ ಸಂಗೀತ ಕಾರ್ಯಕ್ರಮದವರು ಅಥವ TV ಚಾನಲ್ ನವರು ಗೊತ್ತಿದ್ದೇ ಇರುತ್ತಾರೆ. ಅಂತವರು ಈ ಪ್ರತಿಭೆಯನ್ನ ದಯವಿಟ್ಟು ಪರಿಚಯಿಸಿ. ಮುಂದೆ ಒಂದು ದಿನ ಈತ ಸಂಗೀತ ಲೋಕವನ್ನೆ ಆಳಬಲ್ಲ ವ್ಯಕ್ತಿ ಆಗುತ್ತಾನೆ. God bless you dear Ramesh.

    • @rameshlamani..5928
      @rameshlamani..5928 Год назад

      ಥ್ಯಾಂಕ್ಸ್ 🙏 ಸರ್ ತ🙏ಮಗೆ ಶಿರ 🌷ಸಾಷ್ಟಾಂಗ 🌹ಪ್ರಣಾಮಗಳು 🙏🙏

    • @nanjaiahkrishnappa6364
      @nanjaiahkrishnappa6364 2 месяца назад

      Very very nice

    • @shanthammak2512
      @shanthammak2512 2 месяца назад

      God bless you Rsmesh ravare

    • @shanthammak2512
      @shanthammak2512 2 месяца назад

      Nima gana god ge reach agale Ramesh

    • @user-xq7rx5ic5f
      @user-xq7rx5ic5f Месяц назад

      He is already introduced to ... Hamsalekha n Team ... mostly in Sa re ga ma pa ... ! n I have seen him singing ... Brahmananda Onkaara ... n one of the Mentors assured to train n prepare him for Naadamaya ee Lokavella ... !
      *Best wishes to him for a bright future with recognition n Popularity all over Karnataka State* as HANUMANTHAPPA has got sometimes back... !
      I remember a great saying in Kannada ... may be suitable here in such cases ...
      *YAAVA HUTTADALLI YAAVA HAAVIDIYO... ❓*

  • @hrharish8158
    @hrharish8158 2 месяца назад +1

    ಎಂತಹ ಅದ್ಭುತ ಪ್ರತಿಭೆ ನಿಮ್ಮಂತಹವರಿಗೆ ಅವಕಾಶ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ನಿಜಾವದ ಪ್ರತಿಭೆ ❤❤❤

  • @rajendraprasadamrajendra91
    @rajendraprasadamrajendra91 Год назад +7

    ವಿದ್ಯೆ ಎಂಬುದು ಯಾರ ಸ್ವತ್ತೂ ಅಲ್ಲ. ಜನ್ಮತಃ ಈ ವಿದ್ಯೆ ಅನುಗ್ರಹವಾಗಿದೆ.

  • @omakraachari3792
    @omakraachari3792 2 месяца назад +3

    ಅಡವಿಯಲ್ಲಿ ಅದೆಂತಹ ಅದ್ಭುತ ಸಾಧನೆ. ದೇವರೇ ನಿಮಗೆ ಒಲಿದಿದ್ದಾನೆ
    ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೆಲ್ಲೋ ತಿರುಗಾಡಿ ಕಡೆಗೆ ಕರ್ನಾಟಕದ ಮನೆ ಮಾತಾಗಿರುವು ರಮೇಶ್ ನಿಮಗೆ ತುಂಬು ಹೃದಯದ ಧನ್ಯವಾದ. ವನವಾಸಿಗಳ ಶಕ್ತಿ ನಗರ ವಾಸಿಗಳಿ ಬಾರದು. ಅದಕ್ಕೆ ಉದಾಹರಣೆ ಎಂದರೇ. ಏಕಲವ್ಯ. ರಾಮ ಲಕ್ಷ್ಮಣ. ಪಂಚ ಪಾಂಡರು. ಬೇಡರ ಕಣ್ಣಪ್ಪ. ಮಹರ್ಷಿ ವಾಲ್ಮೀಕಿ. ಇಂತಹ ಹಲವಾರು ಋಷಿ ಮುನಿಗಳು ವಾಸಿಸುತ್ತಿದ್ದು ಕಾಡಲ್ಲಿ. ಅಂತಹ ಶಕ್ತಿ ಕಾಡಲ್ಲಿದೆ ನಮಸ್ಕಾರ 🙏

  • @bsanandanaik568
    @bsanandanaik568 Год назад +15

    ಆದಷ್ಟು ಬೇಗ ಸರಿಗಮಪ ವೇದಿಕೆಯಲ್ಲಿ ನೋಡುವಾಸೆ ಬ್ರದರ್... ನಿಮಗೆ ಒಳ್ಳೆ ದಿನಗಳು ಕಾಯುತ್ತಿವೆ

  • @sanjukurali7866
    @sanjukurali7866 Год назад +12

    ಇವರಿಗೆ ಒಂದೂ ಒಳ್ಳೆ ಅವಕಾಶ ಸಿಕ್ಕಿತು ಕಂಡಿತಾ ಕನ್ನಡದಲ್ಲಿ ಒಬ್ಬ ಅದ್ಬುತ ಗಾಯಕ ಆಗುತ್ತಾನೆ ಜೈ ಕನ್ನಡಿಗರು . ಬಟ್ಟೆ ಬಿಚ್ಚಿ ಬೆತ್ತಲಾದ ಜನಗಳ್ಳನ್ನೆ ಬೇಳಿಸಿದ್ದೇವಿ ಈ ಒಳ್ಳೆ ಬುದ್ದಿ ಇರೊ ಹಾಡುಗಾರರನ್ನು ಬೆಳಿಸಿ ಕನ್ನಡಿಗರೇ.... ಜೈ ಕನ್ನಡಿಗರು

  • @sureshpagadi3078
    @sureshpagadi3078 Год назад +26

    ಮ್ಯೂಸಿಕ್ ಇಲ್ಲದೆ ಕೂಡ ಕೇಳೋಕೆ ಎಷ್ಟು ಇಂಪಾಗಿದೆ ಅಣ್ಣಾ ಸೂಪರ್... ❤️

  • @parasudkalyani9088
    @parasudkalyani9088 Год назад +13

    ಹೋಗಳಲು ಪದವೇ ಇಲ್ಲಾ ಗುರುವೇ

  • @basuavaradi3497
    @basuavaradi3497 Год назад +28

    ಕಂಚಿನ ಕಂಠ ಇವರದು ಜೀ ಕನ್ನಡ ವಾಹಿನಿಯಲ್ಲಿ ಅವಕಾಶ ಸಿಗಲಿ 🙏🙏

  • @sheelaj4710
    @sheelaj4710 7 месяцев назад +9

    ಎಂಥ ಅದ್ಭುತ ಕಲೆಗಾರ ನಪ್ಪ ನೀನು ,all the best ಕಣಪ್ಪ ದೇವರು ಒಳ್ಳೇದು ಮಾಡಲಿ ನಿನಗೆ

  • @kumar-ih8lg
    @kumar-ih8lg Год назад +4

    Anna ninn voice super

  • @rajubw.whatsappvidmaterxx135
    @rajubw.whatsappvidmaterxx135 Год назад +26

    ಒಂದಲ್ಲಾ ಒಂದು ದಿನ ನಿನು ದೊಡ್ಡ ಹಾಡುಗಾರ ಆಗ್ತೀಯಾ ಒಳ್ಳೇದಾಗಾಲಿ

  • @harishag2846
    @harishag2846 Год назад +9

    ಕಂಚಿನ ಕಂಠ ನಿಮ್ಮದು ತುಂಬಾ ಸಮಯ ಕೇಳಬೇಕು ಅನಿಸುತ್ತಿದೆ ಒಳ್ಳೆಯದಾಗಲಿ...

  • @eeshasarts66
    @eeshasarts66 Год назад +142

    ಎಂಥಾ ಅದ್ಭುತ ಧ್ವನಿ ತಮ್ಮ. ಮತ್ತೆ ಮತ್ತೆ ಕೇಳಲೇಬೇಕು ಅನಿಸುತ್ತದೆ. ಇನ್ನೂ ಹೆಚ್ಚು ಹಾಡುಗಳನ್ನು ಚೆನ್ನಾಗಿ ಅಭ್ಯಾಸ ಮಾಡಪ್ಪ. ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ.

  • @sukrapoojari-jb1cr
    @sukrapoojari-jb1cr 4 месяца назад +3

    ಇ.. ಧ್ವನಿ ಅದ್ಭುತ ವೊಂದುಧಾರಿ ತೋರಿ ಸಿ ಬಂದುಗಳೇ ದೇವರು ನಿಮ್ಮನ್ನು ಆಶೀರ್ವದಿಸಲಿ

  • @manjegowdamr7955
    @manjegowdamr7955 Год назад +8

    ನಾನು ಕೂಡ ಬಹಳ ಜನಗಳ ದ್ವನಿ ಕೇಳಿದಿನಿ ಇವರ ದ್ವನಿ ಸತ್ಯವಾಗಿ...ಏನೋ ಮೋಡಿ ಇದೆ

  • @shwetampujaripujari9735
    @shwetampujaripujari9735 Год назад +41

    ನಿನ್ನ ಕಲೆಗೆ ಒಳ್ಳೆಯದಾಗಲಿ ..ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ

  • @user-zw1el1te3r
    @user-zw1el1te3r 4 месяца назад +1

    Gomatheya roopadalli Shri Sharadeye nimma bennigiddale..olledagali.....Jai sharadambe...

  • @amarnesargi6614
    @amarnesargi6614 Год назад +11

    ಅದ್ಭುತ ಕಲಾವಿದರು ನೀವು ನಿಮ್ಮ ಧ್ವನಿಯು ಸುಮಧುರವಾಗಿದೆ ಆದಷ್ಟು ಬೇಗ ಸರಿಗಮ ವೇದಿಕೆ ನಿಮ್ಮದಾಗಲಿ ಎಂದು ಆ ಸಿದ್ಧಾರೂಢ ಭಗವಂತನಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ನಿಮ್ಮ ಈ ಪ್ರಯತ್ನ ಹೀಗೆ ಸದಾಕಾಲ ಮುಂದುವರೆಯಲಿ ಎಂದು ಆಶಿಸುತ್ತೇನೆ. 🙏🙏

    • @rameshlamani..5928
      @rameshlamani..5928 Год назад +1

      ಧನ್ಯವಾದಗಳು 🌹🙏🙏ಸರ್ 🙏 ಶರಣು ಶರಣಾರ್ಥಿ 🙏🙏🙏

  • @jagadeeshh6892
    @jagadeeshh6892 Год назад +31

    ಸೂಪರ್ ಬ್ರದರ್ ...‌ನಿಮಗೆ ಅವಕಾಶಗಳು ಒದಗಿ ಬರಲಿ

  • @manjunathh.gurikar1608
    @manjunathh.gurikar1608 Год назад +9

    ನಿಮ್ಮ ಈ ಅದ್ಭುತ ಕಲೆಗೆ...ಒಂದು ದಿನ ಒಳ್ಳೆ ಯೋಗ ಬಂದೆ ಬರುತ್ತೆ...ನಿಮ್ಮ ಈ ಪ್ರಯತ್ನ ಸಾಗಲಿ...👌👌👏👏

  • @santoshpujari4985
    @santoshpujari4985 Год назад +25

    ತಮ್ಮ ಅದ್ಭುತ ಧ್ವನಿಯನ್ನು tv ಪರದೆಯಲ್ಲಿ ಕೇಳುವ ಆಸೆ, ಅವಕಾಶ ದೊರೆಯುವ ಎಲ್ಲ ಲಕ್ಸಣಗಳು ಗೋಚರಿಸುತ್ತಿವೆ.. God bless you

  • @krishnavenikittu6737
    @krishnavenikittu6737 Год назад +8

    ಅದ್ಭುತ 👏👏
    ತೊರೆದು ಜೀವಿಸ ಬಹುದೇ" ಕೃತಿಗೆ ಜೀವ ಕೊಟ್ಟಿದ್ದೀರಿ 👏👏

  • @honnurkumbar1320
    @honnurkumbar1320 Год назад +13

    ಗುರು ಈ ಸಾರಿ ಸರಿಗಮಪ ಗೆ ಬನ್ನಿ
    ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ
    ದೇವರು ಒಳ್ಳೆದು ಮಾಡ್ಲಿ ❤️

  • @swathibs5073
    @swathibs5073 Год назад +4

    Nim song keli manasige thumba kushi aythu sir 🙏 good voice adastu bega nimge ond volle stage sigli

  • @shikendarsonnad7376
    @shikendarsonnad7376 Год назад +2

    Super.annagodbless.you

  • @devarajadeva6905
    @devarajadeva6905 Год назад +2

    Super singer Aanna

  • @kendagannaswamyks1949
    @kendagannaswamyks1949 Год назад +6

    ಒಳ್ಳೆ ಧ್ವನಿ ಇದೆ ನಿಮಗೆ ಒಳ್ಳೇದಾಗ್ಲಿ

  • @medhanaik3160
    @medhanaik3160 Год назад +3

    Hey Vasudevaa....ee ninna kandhanige sahaaya maadi TAndhe.......

  • @rajeshwarim1419
    @rajeshwarim1419 2 месяца назад +1

    ನಿಮ್ಮ ಹಾಡು ತುಂಬಾ ಚನ್ನಾಗಿ ದೆ ❤

  • @chidanandrathnakar921
    @chidanandrathnakar921 Год назад +2

    Super rameshaji, may almighty God bless you for successful future life.this will be my sincere prayer to God. Namasthe.gd night.

  • @anandjawedhar1072
    @anandjawedhar1072 Год назад +16

    ನಿಮ್ಮ ಅದ್ಭುತವಾದ ಕಂಠವನ್ನು ಸ. ರೀ. ಗ .ಮ .ಪ ವೇದಿಕೆಯಲ್ಲಿ ಕೇಳಲು ಕಾಯುತ್ತಿದೇನೆ ರಮೇಶ್ ಸರ್ ನಿಮಗೆ ಒಳ್ಳೆದಾಗಲಿ..

  • @manjunathamanju5328
    @manjunathamanju5328 Год назад +5

    ಬರಿ ಇಂತವರೆ ಹಾಡು ಹೇಳುವವರು ಇನ್ನೂ ತುಂಬಾ ಜನ‌ ಇದ್ದಾರೆ ಗುರು.

  • @sharathh.n2960
    @sharathh.n2960 Год назад +2

    Kesaralli aralida.... Kamala. Neenu bro😍😍😍

  • @manjulayn5256
    @manjulayn5256 Год назад +2

    👍👌 devru olledu madli brother 🙏🙏

  • @shilpapatted703
    @shilpapatted703 Год назад +5

    ಸೂಪರ್ ಅಣ್ಣ ನಿಜ್ವಾಗ್ಲೂ ನಿನ್ನ ಧ್ವನಿ ಕೇಳಿದ್ರೆ ಮತ್ತೆ ಕೇಳ್ಬೇಕು ಅನ್ನಿಸುತ್ತೆ ಅಣ್ಣ ಆದಷ್ಟು ಬೇಗ ನಿಮಗೆ ಒಳ್ಳೆ ಅವಕಾಶಗಳು ಸಿಗಲಿ ಅಣ್ಣ 🙏🙏

  • @mangalagowrigp7018
    @mangalagowrigp7018 Год назад +25

    👌👌👏👏ತುಂಬಾ ಮಧುರವಾದ ಧ್ವನಿ,ತಾಯಿ ಶಾರದಾಂಬೆ ಆಶೀರ್ವಾದ ಸದಾ ಇರಲಿ 💐

  • @ShankarKumar-qw5dn
    @ShankarKumar-qw5dn Год назад +2

    Hamsleka. Avaru. Nima. Manege. Barthare. Neeu. Hado.hadu. Super. Super

  • @rajabeedu7440
    @rajabeedu7440 Год назад +4

    super voice.... god bless you

  • @ramakrishnabhat9915
    @ramakrishnabhat9915 Год назад +3

    Anna e sari sa re ga ma pa ge bagavayisi nivu select agtira sharade krupe nimma melide all the best anna

  • @umeshnk7714
    @umeshnk7714 Год назад +3

    Super anna nimma praytna kkea adastu bega Jaya sigali 🙏🙏

  • @laxmibaisutar3710
    @laxmibaisutar3710 Год назад +2

    👌👌anna nimge valledagli all the best for your future...

  • @rajkumarrajraj9838
    @rajkumarrajraj9838 Год назад +62

    ಕಂಚಿನ ಕಂಠ, ಅವಕಾಶಗಳು ಹುಡುಕಿಕೊಂಡು ಬರಲಿ ಒಳ್ಳೇಯದಾಗಲಿ.

  • @krishnag4362
    @krishnag4362 Год назад +5

    ಕನ್ನಡ ಸುಮಧುರ ಸಂಗೀತಕ್ಕೆ
    ಮತ್ತೊಂದು ಹಳ್ಳಿಯ ಪ್ರತಿಭೆ

  • @bvraju7976
    @bvraju7976 Год назад +4

    ಅದ್ಬುತ ಪ್ರತಿಭೆ ಒಳ್ಳೆಯ ವೇದಿಕೆ ಸಿಗಲಿ.

  • @priyashetty9197
    @priyashetty9197 Год назад +9

    ತುಂಬಾ ಅದ್ಭುತವಾಗಿ ಹಾಡು ಮೂಡಿ ಬಂದಿದೆ ನಿಮಗೆ ಶಾರದೆ ಮಾತೆಯಾ ಆಶೀರ್ವಾದ ಉಂಟು. ಅಣ್ಣಾ. ಶುಭವಾಗಲಿ... 🙏🙏🌹🙏🙏

  • @pcnagaraj2096
    @pcnagaraj2096 Год назад +2

    Melodious congratulations keep it up

  • @brahmacharykv2178
    @brahmacharykv2178 Год назад +3

    ಮಾಧ್ಯಮದವರು ಇಂತಹವರನ್ನು ಗುರುತಿಸಿ ನಮ್ಮ ನಾಡಿಗೆ ಪರಿಚಯ ಮಾಡಲಿ

  • @suryaprabha1088
    @suryaprabha1088 Год назад +4

    ವಾವ್ ಮತ್ತೆ ಮತ್ತೆ ಕೇಳಬೇಕೆಂದೆನಿಸುತ್ತದೆ👌👌👌👌

  • @kamala8576
    @kamala8576 Год назад +2

    Supper anna.aa devaru nimagu.ondu vedikeya avakasha kalpisali

  • @huchappamadar8971
    @huchappamadar8971 Год назад +1

    Super Duper song bro all the best

  • @nagarajks7227
    @nagarajks7227 Год назад +4

    Ramesh lamani great singer god bless you

  • @aruraj21115
    @aruraj21115 Год назад +3

    Manjannar Ramesh Annandu voice mast aitri 👌...
    Avrigu olle Avakash sikka sigtaiti.
    Olledagli Nimga 🙏

  • @bharathinagraj5806
    @bharathinagraj5806 2 месяца назад +2

    Super voice hat's off to you brother 👏🙏

  • @navithasai4968
    @navithasai4968 Год назад +2

    Adbutha vada singer aagthira God bless you thammaji

  • @Adde4421
    @Adde4421 Год назад +7

    ನಿಮಗೆ ನನ್ನ ಬೆಂಬಲವಿದೆ

  • @santhoshvsathoshv7596
    @santhoshvsathoshv7596 Год назад +8

    ಮುಂದುವರಿಯಲಿ ನಿಮ್ಮ ಹಾಡಿನ ಕಲೆ

  • @Theju_gaming
    @Theju_gaming 2 месяца назад +1

    ಇದು ತುಂಬಾ ಅದ್ಭುತವಾಗಿದೆ ❤❤

  • @meditationmusicchannelmall9522
    @meditationmusicchannelmall9522 Год назад +1

    Waaaw ಅದ್ಬುತ.. ಹಳ್ಳಿ ಪ್ರತಿಭೆ

  • @ManjuManju-dq6gg
    @ManjuManju-dq6gg Год назад +4

    ಸೂಪರ್ ವಿಡಿಯೋ ಗುರು 🙏🌹🌹

  • @manoharrai9467
    @manoharrai9467 Год назад +3

    👌🙏🙏🙏🙏🙏👌anna a sharada Devi nim khantadalli nelesiddalle

  • @user-yj4ek1gy2y
    @user-yj4ek1gy2y Год назад +2

    ಅದ್ಬುತ ಶಕ್ತಿ ಸುಪರ್ ಅಣ್ಣ

  • @vidhysagarsagar6348
    @vidhysagarsagar6348 Год назад +2

    Super👌👌👌👌 nimge sadane madoke ondu avakasali🙏

  • @murthybk6426
    @murthybk6426 3 месяца назад +3

    ಚೆನ್ನಾಗಿ ಹಾಡುತ್ತೀರಿ ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ

  • @vasumathigovindarajan2139
    @vasumathigovindarajan2139 Год назад +8

    ಅಧ್ಬುತ.
    ಮತ್ತೆ ಮತ್ತೆ ಮೂಡಿಬರಲಿ
    ಸವಿಕಂಠದಲಿ ಝೇಂಕಾರ.

  • @xyz4634
    @xyz4634 Год назад +2

    En Guru ninu, ಆ ಗೋಮಾತೆ ಮತ್ತೆ ಅವಳ ಜೊತೆ ಆ ನಿನ್ನ ಸ್ವರಗಳು ಅಬ್ಬಾಬ್ಬ 🙏🙏🙏🙏ನಿಜವಾಗಿಯೂ ನಾದಮಯ.

    • @rameshlamani..5928
      @rameshlamani..5928 Год назад

      ಅಭಿನಂದನೆಗಳು 🙏🙏ಸರ್ ತಮಗೆ 🌹🙏🙏🙏🌹

  • @basavarajkannayyannavar
    @basavarajkannayyannavar 3 месяца назад +1

    Nimma yella hadugalannu keluttiddare, keluttane yirabeku anisuttade ❤

  • @veereshveeresh5682
    @veereshveeresh5682 Год назад +4

    ರಮೇಶ್ ಸರ್ ನಿಮ್ಮ ಹಾಡುಗಳು ಚೆನ್ನಾಗಿ ಬರುತ್ತಿದೆ ಒಂದು ಅದ್ಭುತ ಪ್ರತಿಭೆ ಇದೆ ನಿಮ್ಮ ಹತ್ತಿರ

  • @nagarajscorer
    @nagarajscorer Год назад +4

    ಆತ್ಮೀಯ ರಮೇಶ್ ಲಮಾಣಿ, ನಿಮ್ಮ ಈ ಧ್ವನಿ ಶಾರದೆಯ ಪಾದಕ್ಕೆ ನನ್ನ ನಮನ

    • @rameshlamani..5928
      @rameshlamani..5928 Год назад +1

      ಶರಣು 🌹🙏 ಶರಣಾರ್ಥಿ 🌹 ಗುರುವೇ 🙏🙏🙏

  • @tdkitchen6084
    @tdkitchen6084 Год назад +2

    ಅದ್ಭುತವಾದ ಗಾಯನ👌

  • @krishkrishkrish5445
    @krishkrishkrish5445 Год назад +1

    ನಿಮ್ಮ ಧ್ವನಿ ತುಂಬ ಚೆನ್ನಾಗಿದೆ ಸರ್ 👌👌👌

  • @hanamanthappabisthannavra5372
    @hanamanthappabisthannavra5372 Год назад +3

    Super anna

  • @babuholeyachi4659
    @babuholeyachi4659 Год назад +6

    ಎನು ನಿನ್ನ ಸ್ವರ ,ದೇವರು ಕೊಟ್ಟ ದೇಣಿಗೆ, ನೀನು ಹಾಡುತ್ತಿರುವ ನಾವು ಕೇಳುತ್ತಿರುತ್ತೇವೆ

    • @rameshlamani..5928
      @rameshlamani..5928 Год назад +1

      ಧನ್ಯವಾದಗಳು 🙏🌹ಸರ್ 🙏🙏

  • @mukundamukunda994
    @mukundamukunda994 Год назад +2

    Excellent singing ...really you have a good future.....

  • @S.R.C.D.
    @S.R.C.D. Год назад +2

    Ee song heli Annnvra abimanigala heart touch madibitte bidu brother

  • @shivureddy83
    @shivureddy83 Год назад +3

    Guru nxt time pakka sarigamapa barodu guarantee but sumne ello onda mule alli nimnta jana alle idare avrel munde barbeku all d best ur future

  • @supriyayaddar8410
    @supriyayaddar8410 Год назад +2

    dr raj and sp both voice combination ramesh lamani shepered

  • @hanamantappapyati4743
    @hanamantappapyati4743 Год назад +2

    ನಿಮಗೂ ಒಂದು ಒಳ್ಳೇದು ಸಮಯ ಬರತ್ತೆ. ಅಣ್ಣಯ್ಯ.

  • @kempraju1291
    @kempraju1291 Год назад +6

    👌👌👌ನಿಮಗೆ kanditha ಸಿಂಗರ್ ಅವಕಾಶ ಕೊಡಿ ಪ್ಲೀಸ್

  • @shobhampatil2230
    @shobhampatil2230 Год назад +4

    ಅದ್ಭುತ ಅದ್ಭುತ ಕಂಠ ಸಿರಿ ಅಭ್ಯಾಸ ಮಾಡಿ ಶಾರದೆ ಅನುಗ್ರಹ ನಿಮಗೆ ಇರಲಿ🙏🙏🙏👍

  • @abhimanyurathod1309
    @abhimanyurathod1309 Год назад +2

    Common bhiya aji bool geed good luck bhiya

  • @user-xq7rx5ic5f
    @user-xq7rx5ic5f 2 месяца назад +1

    Waah... ! Great ... a gifted Voice n singer indeed ... !

  • @historybymadhu.257
    @historybymadhu.257 Год назад +4

    ಅದ್ಭುತ ಕಲೆ....ನಿಮ್ಮ ಕಲೆಗೆ ಬೆಲೆ ಸಿಗಲೇ ಬೇಕು...💐

  • @rajeshwarirao6095
    @rajeshwarirao6095 Год назад +4

    ಅಬ್ಭಾ, ಹಳ್ಳಿಯಲ್ಲಿ ಚಿಗುರುತಿರುವ ಮುಗ್ಧ ಕೋಗಿಲೆ🌷💕💕👌👌👌🙏🙏

  • @sumalathasumalatha3531
    @sumalathasumalatha3531 Год назад +1

    Super Anna bega sarigamapa ge banni all the best 👍

  • @srikantask656
    @srikantask656 Год назад +2

    ಶುಭಹಾರೈಕೆಗಳು ಹೆಮ್ಮೆಯ ಕನ್ನಡಿಗ

  • @nagu9857
    @nagu9857 Год назад +3

    ಕೊಡ್ರೋ ಇಂತವರಿಗೆ ಅವಕಾಶ....👍

  • @hanamantshirasangi7317
    @hanamantshirasangi7317 Год назад +10

    ತುಂಬಾ ಸುಂದರವಾಗಿ ಹಾಡಿದ್ದೀರಾ ಹಾಗೆ ಮುಂದುವರೆಸಿ ಒಳ್ಳೆಯದಾಗಲಿ

  • @rajannaks497
    @rajannaks497 Год назад +2

    ರಾಜಕುಮಾರ್ ಪುನಃ ಬಂದ ಹಾಗೆ ಅನ್ನಿಸುತ್ತಿದೆ
    Haatsoff Ramesh

    • @rameshlamani..5928
      @rameshlamani..5928 Год назад +1

      ಅಭಿನಂದನೆಗಳು🌹🙏ಸರ್ 🇮🇳ಡಾ.ರಾಜಕುಮಾರ🇮🇳 ಅಪ್ಪಾಜಿ ಅವರ 🙌ಆಶಿರ್ವಾದ🙌 ಸದಾ ನಮ್ಮೆಲ್ಲರ ಮೇಲೆ ಹೀಗೆ ಇರಲಿ ಜೈ ಶಾರದಾಂಬೆ 🌹🙏🙏🙏🌹

  • @shambumaharajamaharaj3050
    @shambumaharajamaharaj3050 Год назад +1

    Sampoorna nimma kantha Siri ge sharanaagata naade,
    Waah adbhuta dhwani

  • @sanjeevshindhe5204
    @sanjeevshindhe5204 Год назад +12

    ಅಣ್ಣ ನಿಮ್ಮ ಹಾಡು ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಇವರ ವಾಯ್ಸ್ ಸೂಪರ್

  • @fakkireshh3582
    @fakkireshh3582 Год назад +2

    ಸೂಪರ್ ಅಣ್ಣಾ

  • @vittlarameshvittlaramesh8426
    @vittlarameshvittlaramesh8426 Год назад +2

    Super super 👌👌👌 brother 🙏🙏🙏🙏

  • @lokesh.b.ndadmom639
    @lokesh.b.ndadmom639 Год назад +3

    ನಿಮ್ಮಲ್ಲಿ ಒಳ್ಳೆಯ ಅದ್ಭುತ ಹಾಡುಗರಿಕೆ ಕಲೆ ಪ್ರತಿಭೆ ನಿಮ್ಮಲ್ಲಿ ಇದೆ.., ನಿಮಗೊಂದು ಆದಷ್ಟು ಬೇಗ ಒಂದು ಒಳ್ಳೆ ಅವಕಾಶ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ

  • @chanduchandrahasa.k4057
    @chanduchandrahasa.k4057 Год назад +3

    ನಿಮಗೆ ಕನ್ನಡ ವಾಹಿನಿಯಲ್ಲಿ ಅವಕಾಶ ಸಿಗ್ಲಿ... ತುಂಬಾ ಚೆನಾಗಿದೆ ನಿಮ್ಮ ದ್ವನಿ.... Olthe best anna...