ಮುತ್ತಿನಂಥ ಮಾತು. ಮನಸ್ಸಿಗೆ ತಿವಿಯುತ್ತೆ. ಪ್ರಸಕ್ತ ಪರಿಸ್ಥಿಯನ್ನು ಬಹಳ ಸ್ಪಷ್ಟವಾಗಿ, ಶಿಸ್ತುಬದ್ದವಾಗಿ ನಿರೂಪಿಸಿದ್ದಾರೆ. ಶ್ರೀ ರಾಮಚಂದ್ರಪ್ಪನವರಿಗೆ ನನ್ನ ಹೃದಯಾ oತರದ ಅಭಿನಂದನೆಗಳು. 🥰
Very fine and objective analysis of d present situation of d politics of d country. The people and politicians should think on the lines of d thoughts of sri Ramachandrappa
We need reservation in sports. We need reservation in private sector employment. We need cinima, art fashion welfare board. We need interchange political reservation method for better nation for quality lives ❤ JAI BHEEM JAI MADIGA ❤
ಈ ದರಿದ್ರ ಬ್ಲೂಜೆಪಿ ಬಂದ ಮೇಲೆ ದರಿದ್ರ ಸುತ್ತು ಕೊಂಡಿದೆ ದೇಶಕ್ಕೆ ಅದಕ್ಕೆ ಅದನ್ನ ವಿರೋಧ ಮಾಡಿದ್ರೆ ಒಂದು ಪಾರ್ಟಿ ಪರವಾಗಿ ಮಾತನಾಡೋ ಅನಿವಾರ್ಯ ಆಗಿದೆ ಮೊದಲು ಅಧಿಕಾರ ದಲ್ಲಿ ಇದ್ದ ಪಾರ್ಟಿ ಕೂಡ ಇದೆ ರೀತಿ ವಿರೋಧ ಎದುರಿಸಿದೆ ಇದೆ ಎನು ಹೊಸದಲ್ಲ ಈವಾಗ ಟಿವಿ ಇದೆ ಫೋನ್ ಇದೆ ಗೊತ್ತಾಗುತ್ತೆ ಬೇಗಾ ಮೊದಲು ಇದಕ್ಕಿಂತಲೂ ಕಠಿಣ ವಿರೋಧ ಎದುರಿಸಿ ಬಂದಿದೆ ಒಂದು ಪಾರ್ಟಿ
ಹಿರಿಯ ಮುತ್ಸದ್ದಿ ವಿಚಾರ ವಾದಿ ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ ಗೆ ನನ್ನ ಪ್ರಣಾಮಗಳು
ಬಹಳ ಅರ್ಥ ಗರ್ಭಿತವಾಗಿದೆ ನಿಮ್ಮ ಅನುಭವದ ಮಾತುಗಳು ಸರ್.
ಬಹಳ ದಿನಗಳ ನಂತರ ತುಂಬಾ ಅರ್ಥಪೂರ್ಣ ಭಾಷಣ ಕೇಳಿದೆ..
ತಮಗೆ
ತುಂಬು ಹೃದಯದ ಧನ್ಯವಾದಗಳು 🎉
ಮುತ್ತಿನಂಥ ಮಾತು. ಮನಸ್ಸಿಗೆ ತಿವಿಯುತ್ತೆ. ಪ್ರಸಕ್ತ ಪರಿಸ್ಥಿಯನ್ನು ಬಹಳ ಸ್ಪಷ್ಟವಾಗಿ, ಶಿಸ್ತುಬದ್ದವಾಗಿ ನಿರೂಪಿಸಿದ್ದಾರೆ. ಶ್ರೀ ರಾಮಚಂದ್ರಪ್ಪನವರಿಗೆ ನನ್ನ ಹೃದಯಾ oತರದ ಅಭಿನಂದನೆಗಳು. 🥰
ಎಲ್ಲಾ ಭಾರತೀಯರು ಕೇಳಲೇಬೇಕಾದ ಮಾತುಗಳು
👌👌👌👌👌sir 🙏 ನಿಮ್ಮ ಎಲ್ಲ ಮಾತುಗಳು ನೂರುಕ್ ನೂರು ಸತ್ಯ sir 👏👏👏👏👏👌 ಜೈ ಸಂವಿಧಾನ ಜೈ ಭಾರತ್
ಸಂದರ್ಭೋಚಿತವಾದ ವಿಚಾರ. ❤
Fine & meaningful presentation baragur sir
ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐💐💐💐🙏🙏🙏🙏🙏🙏
💯✅iga nimma saradi bandide Vidyavantha mustaddigalu mathdabeku sir. 🙏🏻🙏🏻🙏🏻🙏🏻🙏🏻🙏🏻🙏🏻🙏🏻👑👑👑👑👑
Namesthe sir very good spech
ಗುಡ್ ನ್ಯೂಸ್ ಸರ್ ಪ್ರಜಾಪ್ರಭುತ್ವ ಬಗ್ಗೆ ಈಗಿನ ಪ್ರಜಾಪ್ರಭುತ್ವದ ಬಗ್ಗೆ ಚನ್ನಾಗಿ ವಿಶ್ಲೇಷಣೆ ಮಾಡಿ ತಿಳಿಸಿ ಕೊಟ್ಟಿದ್ದೀರಾ ವಂದನೆಗಳು ಸರ್
ಅದ್ಭುತವಾದ ವಿಚಾರ ಮಂಡನೆ.ಧನ್ಯವಾದಗಳು ಸರ್
It's very very true sir
Very good details for our future
Very fine and objective analysis of d present situation of d politics of d country. The people and politicians should think on the lines of d thoughts of sri Ramachandrappa
ಹೌದು ಸರ್. ಭಾರತ ದೇಶದ ಮತದಾರರು, ಯುವಕರು ಮತ್ತು ರಾಜಕಾರಣಿಗಳನ್ನು ನಿಜವಾದ ಪ್ರಜಾಪ್ರಭುತ್ವ ಪ್ರಗೋಗಾತ್ಮಕಗೊಳಿಸುವಲ್ಲಿ ಕಣ್ಣು ತೆರೆಸುವಂತಿದೆ ಸರ್.
ಈಗ ನಮ್ಮ ಸ್ವತಂತ್ರ ಜಾಸ್ತಿ ಆಗಿದೆ. ಹಾಗಾಗಿ ಆರಾಜಕಾರಣ ಆಗಿದೆ
Bargur Ramchandrappa very good person Karnataka da ondhu. Dooddha shahethee kaneja
👆ಕಾಯ್ದಿಟ್ಟುಕೊಳ್ಳಬೇಕಾದ ಅದ್ಭುತ ಮಾಹಿತಿಗಳನ್ನೊಳಗೊಂಡ ಭಾಷಣ👌
ಧನ್ಯವಾದಗಳು
VERY VERY GOOD ADVISED
Present speech is need of the hour.
Very good message God bless you Sir
ಸೂಪರ್ ಸರ್ ನೀವು ಜೈ
ವಿನಾಶ ಕಾಲ ವಿಪರೀತ ಬುದ್ಧಿಯಂತೆ ಸರ್. ಆಯಾ ಮಟ್ಟಕ್ಕೆ ತಲುಪಿದ್ದೇವೆ.
Sir you have given eye opening information to all concerned who are responsible for protecting the democracy 🙏🏻🙏🏻🙏🏻🙏🏻
Thank you very much Sir. A brilliant speech 🎉❤
ಅರ್ಥಪೂರ್ಣ ಮಾತುಗಳು
ನಿಮ್ಮ ವಿಚಾರಕ್ಕೂ ಆಚಾರಕ್ಕೂ ಸಂಬಂಧ ಇಲ್ಲ... 😎 🤣
Very good explain sir
Great speech thankyou
ಕರ್ನಾಟಕದ ಅರಿಸ್ಟಾಟಲ್ ನಮ್ಮ ಬರಗೂರು..
ಸತ್ಯವನ್ನು ಇರಿದಿರಿದು ಕೊಲ್ಲುತ್ತಿದ್ದರೂ
ಅವರಿಗೆ ಮುದ್ದಾಡುತ್ತಿದ್ದಾರೆ ಎಂದು ಉಘೇ ಅನ್ನುತ್ತಿರುವುದು ಕಾಣುತ್ತಿದೆ..
Jai beem sir ramanna
Baragur sir matugalannu kelutiddare innu 100 sari kelabekenusthe matinalli ashtu tooka ide mattu artha ide ade reethi samaaj artha maadikollabeku❤
❤❤❤❤❤❤❤❤
Dear sir, thank you for your eye opener 🙏🏽🙏🏽🙏🏽
Please share this message to like minded friends 🙏🏽 🙏🏽 🙏🏽
Very good presentation and analysis.
🌄👌👌👌
Good Sir Thank you Sir
ಮುಖ ನೋಡಿದ ಕೂಡಲೇ ಗೊತ್ತಾಗ್ತದೆ.. ಕಾಂಗ್ರೆಸ್ ವಕ್ತಾರ ಮತ್ತು ಫಲಾನುಭವಿ ಅಂತ😂
👌👍
🙏
U r right sir
Adannu nambi bjp vote Maadi evaaga yochane maduvantaagide.
You are right
Enthaha tiluvalikeya matugalu sir 100 pranaamagalu
Most of the politicians are becoming mean minded only centralised their thoughts for a party , national Intrest not observed in their individuality.
We need reservation in sports.
We need reservation in private sector employment.
We need cinima, art fashion welfare board.
We need interchange political reservation method for better nation for quality lives ❤
JAI BHEEM JAI MADIGA ❤
ನೀವು ಎಲ್ಲಿಯವರೆಗೆ ಒನ್ sided ಆಗಿ ಉಳಿಯು ವಿರೋ ಅಲ್ಲಿಯವರೆಗೆ ನೀವು ಅಪ್ರಸ್ತುತ ಆಗುತ್ತೀರಿ. ದಯವಿಟ್ಟು ಒಳ್ಳೆಯದು ಎಲ್ಲೆ ಇದ್ದರೂ ಬೆಂಬಲಿಸಿ.
Very in depth thoughts by Ramchandra sir.
Nice
❤🙏🙏🙏🙏
Aneka jana vicharavadigalu, anubhavastaru, sarvadharmavannu samanagi kanuvavavru, uttama nagarikaru, samajadalli bahala janaru iddare, avagirella nanna namanagalu 🙏
ಸಾಹಿತಿ ಗಳ ಮುಖ ನೋಡಿ ಹೇಳಬಹುದು ಯಾವ ಪಕ್ಷ. ತಾವು ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಮುನ್ನೆಲೆ ಗೆ ಬರುವುದು ಹೇಗೆ?
Last 12 years .we . lost.. everything.. what..we . gained..in 65 years.. Please.Awake...Janate. Save . our . Democracy
ಮಾತಿನ ಧಾಟಿ ಚೆನ್ನಾಗಿದೆ... ಆದ್ರೆ ಕಂಟೆಂಟ್ ಏಕ ಪಕ್ಷೀಯ ಅನಿಸುತು
ಕಾಂಗ್ರೆಸ್ ಏಜೆಂಟ್😂😂
ಸಾಹಿತಿಗಳು ಒಂದು ಪಕ್ಷದ ವಕ್ತಾರ ಆಗಬಾರದು.ಇದನೂ ಹೇಳಿ.😂😂😂
ಈ ದರಿದ್ರ ಬ್ಲೂಜೆಪಿ ಬಂದ ಮೇಲೆ ದರಿದ್ರ ಸುತ್ತು ಕೊಂಡಿದೆ ದೇಶಕ್ಕೆ ಅದಕ್ಕೆ ಅದನ್ನ ವಿರೋಧ ಮಾಡಿದ್ರೆ ಒಂದು ಪಾರ್ಟಿ ಪರವಾಗಿ ಮಾತನಾಡೋ ಅನಿವಾರ್ಯ ಆಗಿದೆ ಮೊದಲು ಅಧಿಕಾರ ದಲ್ಲಿ ಇದ್ದ ಪಾರ್ಟಿ ಕೂಡ ಇದೆ ರೀತಿ ವಿರೋಧ ಎದುರಿಸಿದೆ ಇದೆ ಎನು ಹೊಸದಲ್ಲ ಈವಾಗ ಟಿವಿ ಇದೆ ಫೋನ್ ಇದೆ ಗೊತ್ತಾಗುತ್ತೆ ಬೇಗಾ ಮೊದಲು ಇದಕ್ಕಿಂತಲೂ ಕಠಿಣ ವಿರೋಧ ಎದುರಿಸಿ ಬಂದಿದೆ ಒಂದು ಪಾರ್ಟಿ
Nijavadha maathugulu sir,
Nimmanta moorkarinda desha e paristiti ge bandide.yestu maatanadidaru upayogakkee baruvudilla mahaneeya.
Sarala tiluvalike idre saaku arthisikolloke ee uttama maatugalannu, idu arthavaadru gottillade bere tara comment madtidare adu manasika vaifalyate athava maadhaka vyasanigalu
ಆ ಹಕ್ಕು ಜನರ ಬಳಿಗೆ ಬಂದಿದೆ.
ಮೋದಿಯ ವಿರುದ್ಧ ಚೆನ್ನಾಗಿ ಮತನಾಡಿದ್ದೀರಿ.ಮುಂದಿನ ಪ್ರಶಸ್ತಿ ನಿಮಗೆ😂😂😂😂😂
Deal admelene mathadtha ero😂😂😂😂😂
From your speech, we can identify your party also 😂
Rahul Gandhi yanta obba aviveki e deshada Viroda pakshada nayaka, edu namma ಪ್ರಜಾಪ್ರಭುತ್ವದ duranta
Ganji Girakigalu ondu pakshada Gulamaragade e deshada prajegalagabekagide
Howdha guru😅
Great
Great
Looose talk for cheap popularity.
100 sarkaragalannu
Toilet nalli, airport nalli, bedroom nalli tegedu haakida Indiragandhi Rajeevgandhi neecha congress paksha e deshada samvidanakke virudda
Frudllism federalim both talk ny bargur ramachamdrappa well
Ninnannu nodidaru neenu yava pakshadavanu annuvadannu helabahudu
ayyo bidri ri swami. congress viruddha onde ondu bhsshana madi nodona ..
U r no xception.
ಅವರು ಹೇಳುವುದು ಒಂದು, ನೀವು ಅಂದುಕೊಂಡದ್ದೇ ಇನ್ನೊಂದು. ಇದು ವಿಪರ್ಯಾಸ.
Enu madbeku enu madbardu antha ondu patti madikodi. Samanathe ellu illa.nindu bramhe ashte.nim he 1.50 laksha sambla ittu.sdage 20000 illi samanathe hege.sumne boosi budthiri.
Ur an educated fellow u don't know about Baraguru sir 😂.
🙏