ಲಿಂಗಾಯತರ ಮೌನಕ್ಕೆ ಏನು ಅರ್ಥ? l | Hijacking of Lingayat religion by pejawara Shri? |

Поделиться
HTML-код
  • Опубликовано: 13 янв 2025

Комментарии • 336

  • @sujathas.hiremath4458
    @sujathas.hiremath4458 3 часа назад +7

    I am Jangama, Swamiji's explanation is correct, understand the speech properly and comment, please

  • @sreekantasharma2347
    @sreekantasharma2347 Час назад +2

    ಲೋಫರ್ ಎಲ್ಲಾದಕ್ಕೂ ಜಾತಿ ಅನ್ನುವುದು ನಿಮ್ಮ ಗುಣ

  • @vasegowda130
    @vasegowda130 9 часов назад +17

    ಎಷ್ಟು ಕೊಟ್ರು ಕಾಂಗ್ರೆಸ್ ನಾವ್ರು,ಈ ವಿಷಯ ಹಾಕಕ್ಕೆ

    • @Raju-c3f8t
      @Raju-c3f8t 5 часов назад

      ನೀನು ಕಾಂಗ್ರೆಸ್ ಬಗ್ಗೆ ಹೇಳುವುದಕ್ಕೆ ರಾಷ್ಟ್ರೀಯ ಸಲಿಂಗಿ ಸಂಘದ ಪಕ್ಷವಾದ.ಬಲಾತ್ಕಾರ ಜನತಾ ಪಕ್ಷ ಹಾಗು ಬಿಡದಿ ಗೋಮಾಳ ಕಳ್ಳನ ಅಪ್ಪ ಮಕ್ಕಳ ಪಕ್ಷದವರು ಎಸ್ಟು ಪೇಮೆಂಟ್ ಕೊಟ್ಟಿದ್ದಾರೆ

    • @CryptoDhanu
      @CryptoDhanu 3 часа назад +1

      😂🎉Nija

    • @NiranjanBB-hy7dc
      @NiranjanBB-hy7dc 38 минут назад

      Sir I think you are foolish people the veerashaiva lingayat tradition is last from very long years and it has its own importance you are not a people to know the religion if you want to understand the religion in a correct way please go to the religious centres people of the science are there swamiji's are there like ramapir is there and likely is there and all are there and basaveshwara has also taken Linga Diksha from the veerashaiva Guru and Rambabu Vishva lingayata and Veer seva are the two phases of the same coin mind your language hopeless

  • @chandrakumaragayana
    @chandrakumaragayana Час назад +3

    ಬಸವಣ್ಣ ಅವರು ಬ್ರಹ್ಮಣರೆ ಗುರು ಮರಿಬೇಡ...

  • @AnilKumar-il6ul
    @AnilKumar-il6ul 18 часов назад +17

    ಯಪ್ಪಾ ಎಂಥಾ ಸಂಸೋದನೆ ಮಾಡಿಯೋ ಭಾರಿ ಆತು ಬಿಡಪಾ 😂

  • @ShankarShankar-xc2lr
    @ShankarShankar-xc2lr 19 часов назад +15

    ದಯವಿಟ್ಟು ನೀವು ಹೇಳಿದ ವಚನ ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು

  • @jothihiriyanna1274
    @jothihiriyanna1274 2 часа назад +4

    ಸಮಾಜ ಒಡೆಯಲು ನಿಮ್ಮ ಕಾರ್ಯ ಸಾರ್ಥಕ,

  • @basavarajnandargi4204
    @basavarajnandargi4204 19 часов назад +13

    ಎಲ್ಲ ಕಡೆ ದೇವರು ಇದ್ದರೂ ಮೂರ್ಖರಿಗೆ ಮಾತ್ರ ದೇವರು ಕಾಣಿಸುವುದಿಲ್ಲ.

  • @SrinivasMoorthi
    @SrinivasMoorthi 8 часов назад +27

    ಅವರು ಹೇಳಿದ್ದರಲ್ಲಿ ತಪ್ಪು ಏನು ಇಲ್ಲ ಬಸವಣ್ಣ ವೇದದಲ್ಲಿ ಇರೋದನ್ನ ಜನ ಸಾಮಾನ್ಯ ಭಾಷೆ ಯಲ್ಲಿ ವಿವರಿಸಿದರು ಅಷ್ಟೇ 😍

    • @vinodgururaj8782
      @vinodgururaj8782 8 часов назад +3

      True

    • @LaxmanHavinal
      @LaxmanHavinal 7 часов назад

      ತಪ್ಪು ಇಲ್ಲ ಅಂತ ಹೇಳುವ ನೀನು ಎಲ್ಲರಿಗೂ ಯಾಕೆ ಸರಳ ಭಾಷೆಯಲ್ಲಿ ತಿಳಿಸಲಿಲ್ಲ, ಯಾರೂ ಇವರಿಗೆ ಭಗನೀ ಗೂಟ ಬಡದೀರೂ.

    • @gangadharhiremath7306
      @gangadharhiremath7306 7 часов назад

      ವೇದಗಳಲ್ಲಿ ಇರೋದೆಲ್ಲ ಯಜ್ಞ ಯಾಗ ಪಶುಬಲಿ ನರಬಲಿ ವರ್ಣಾಶ್ರಮ ಮಾಯ ಮಂತ್ರ( ಅಥರ್ವ ವೇದ).ಅಲ್ಲಿಲ್ಲಿ ನಾಲ್ಕಾರು ಉನ್ನತ ಚಿಂತನೆ ಕಾಣುತ್ತವೆ ಆದರೆ ಅವು ಬಹಳ ಕಮ್ಮಿ.ವೈದಿಕ ದೇವತೆಗಳಂತೂ ಕಾಮಕರಷ್ಟೇ ಅಲ್ಲ ವಿಕೃತ ಕಾಮಿಗಳು
      (ಉದಾಹರಣೆಗೆ ಬ್ರಹ್ಮ ಮಗಳನ್ನ ಕೂಡಿದ್ದು,ಇಂದ್ರ ಕಂಡ ಕಂಡವರ ಹೆಂಡಿರನ್ನ ಕೆಡಿಸಿದ್ದು ಇತ್ಯಾದಿ).
      ನಂತರ ಬಂದ ಉಪನಿಷತ್ ಗಳಲ್ಲಿ ಕೆಲಮಟ್ಟದ ಆಧ್ಯಾತ್ಮಚಿಂತನೆ ಇದ್ದರೂ,ಯಾಗ ಯಜ್ಞ ಗಳ ಹಿಂಸೆ ಹಾಗು ವರ್ಣಾಶ್ರಮ ವ್ಯವಸ್ಥೆಯ ಅಸಮಾನತೆ ಹಾಗೇ ಉಳಿದಿವೆ.
      ಬಸವಣ್ಣನ ಕೆಲವೇ ಕೆಲವು ಸುಭಾಷಿತದ ರೀತಿಯ ವಚನಗಳನ್ನ ವೈದಿಕ ಶ್ಲೋಕಗಳ ಕನ್ನಡ ಮಾದರಿ ಅಂತ ಹೇಳೋದು ಕಡು ಸುಳ್ಳು ಯಾಕೆಂದರೆ ಕೆಲವು ಯೂನಿವರ್ಸಲ್ ನೀತಿ ಬೋಧನೆಗಳು ಎಲ್ಲ ಧರ್ಮಗಳಿಗೂ ಕಾಮನ್.
      ಕಾಯಕ ಮತ್ತು ಕರ್ಮ ಒಂದೇ ಅಲ್ಲ ಅನ್ನೋದು ಆ ವೈದಿಕನ ತಲೆಗೆ ಹೋಗುವ ಸಾಧ್ಯತೆಯೇ ಇಲ್ಲ.

    • @user-nl9rq6pw1f
      @user-nl9rq6pw1f 3 часа назад +1

      @@SrinivasMoorthi veda = bedha
      Vachana = ollethana.

    • @VINODKUMAR-ek2zj
      @VINODKUMAR-ek2zj Час назад

      @@SrinivasMoorthi ವೇದ ಎಂದರೆ ಇನ್ನೊಬ್ಬರಿಗೆ ಭೇದ ಮಾಡುವುದು
      ವಚನ ಎಂದರೇನು ಒಳ್ಳೆತನ

  • @vinodgururaj8782
    @vinodgururaj8782 8 часов назад +5

    Pejavara shree has told correct... Pls don't make people to miss understand him.... The anchor may b a bullshit who want to keep fire between Brahmins and Other people....

  • @SureshGovindaswamy-h9p
    @SureshGovindaswamy-h9p 19 часов назад +31

    ಮೊದಲು ಮಠದಲ್ಲಿ ಎಲ್ಲರಿಗೂ ಒಟ್ಟಿಗೆ ಊಟ ಹಾಕ್ರಿ ಸಾಕು ಭಾಷಣ ಬೇಡ 😢

    • @dharmaprakash908
      @dharmaprakash908 9 часов назад +3

      ಯಾವ ಮಠದಲ್ಲಿ ಹಾಕಲ್ಲ

    • @veerabhadrappac
      @veerabhadrappac 8 часов назад

      ತುಂಬಾ ಒಳ್ಳೆಯ ವಿಶ್ಲೇಷಣೆ ಧನ್ಯವಾದಗಳು ಸರ್

    • @muralidharbarkur
      @muralidharbarkur 7 часов назад

      ಲಿಂಗಾಯತರಲ್ಲಿ ಜಾತಿ ವ್ಯವಸ್ಥೆ ಇಲ್ಲವೇ?

    • @shreepadbhat541
      @shreepadbhat541 7 часов назад

      ನಿನಗೆ ಬೇರೆ ಕಡೆಗೆ ಕರೆದು ಊಟ ಹಾಕಿದ್ದಾರೆಯೇ?

    • @sane2158
      @sane2158 5 часов назад +1

      Ella swamigalu ottagtirodu kelavu TALEHIDUKA HINDUSge uri shuruvaythu

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 7 часов назад +8

    ವೇದದ ಭಾಷೆ ಸಂಸ್ಕುತ. ವಚನಗಳು ಕನ್ನಡದಲ್ಲಿದೆ. ವೇದ ಇದ್ದದ್ದು ಸಂಸ್ಕೃತವಾದರಿಂದ ಎಲ್ಲರೂ ಓದಲು ತಿಳಿಯಲು ಸಾಧ್ಯವಾಗದ ಕಾಲದಲ್ಲಿ ಬಸವಣ್ಣನು ಕನ್ನಡದಲ್ಲಿ ವೇದ mattu 3:54 ವೇದಾಂತದ ವಿಚಾರವನ್ನು ಕನ್ನಡ ವಚನದಲ್ಲಿ ಹೇಳಿದ್ದಾರೆ. ನಿಮಗೂ ತಿಳಿಯಬೇಕಾದರೆ ಎಲ್ಲವನ್ನೂ ಓದಿ.

    • @gtraghavendra5259
      @gtraghavendra5259 4 часа назад

      ಸ್ವಾಮೀ, ನೀವು ಯಾವ ಉದ್ದೇಶಕ್ಕಾಗಿ ಹಿಂದೂ ಧರ್ಮದ ಒಳಗೇ ಬೇದ 7:22 ಭಾವ ಉಂಟುಮಾಡಿ ಜಗಳಾಡುವಂತೆ ಮಾಡಿ ಧರ್ಮವನ್ನು ದುರ್ಬಲ ಮಾಡುತ್ತೀರಿ? ಇದು ನಿಮಗೆ ನ್ಯಾಯವೇ? ಇದರಿಂದಾಗಿ ನಿಮ್ಮ ಹೀನ ಗುರಿ ಸಾಧನೆಗೆ ಧಿ:ಕ್ಕಾರವಿರಲಿ!!!

  • @VINODKUMAR-ek2zj
    @VINODKUMAR-ek2zj 5 часов назад +7

    ಕಲ್ಲು ದೇವರು ದೇವರಲ್ಲ
    ಮಣ್ಣು ದೇವರು ದೇವರಲ್ಲ
    ಮರದ ದೇವರು ದೇವರಲ್ಲ
    ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ
    ಸೇತು ಬಂದ ರಾಮೇಶ್ವರ ಕಾಶಿ ಕೇದಾರ ಮೊದಲಾದ ಪುಣ್ಯಾತೀರ್ಥ ಕ್ಷೇತ್ರಗಳಲ್ಲಿರುವ ದೇವರು ದೇವರಲ್ಲ
    ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವನೊಡ ಅಪ್ರಮಾಣ ಕೂಡಲಸಂಗಮದೇವ
    - ಬಸವಣ್ಣನವರು
    ಉಳ್ಳವರು ಶಿವಾಲಯ ಮಾಡುವರು
    ನಾನೇನು ಮಾಡಲಿ ಬಡವನಯ್ಯ ಬಸವಣ್ಣ
    ಈ ವಚನ ವೇದದಲ್ಲಿ ಎಲ್ಲಿದೆ ಎಂದು ಪೇಜಾರ ಶ್ರೀಗಳುಗಳು ಹೇಳಿ

    • @shivugowda6394
      @shivugowda6394 4 часа назад

      edu kuthantri Bra mana sulemakkalu bhagavadgeethe anno hoosupuraana dalli helilla

    • @ShantaPatil-j6i
      @ShantaPatil-j6i 3 часа назад

      Nanage tilidastu helo praytna madtini...e nudigalu dasa sahitya matte harikathamruta saara..ivugalanna odi tilkobahudu anta nanna anisike

    • @ShaktiVishwa-y9z
      @ShaktiVishwa-y9z 2 часа назад

      Le hucha matta kudalsangama deva na yak ankita nama ittko tiro...😅boli makkle

  • @Naanu-18-n2b
    @Naanu-18-n2b 4 часа назад +3

    ಮೊಸರಲಿ ಕಲ್ಲು ಹುಡುಕುವುದೇ ಕೆಲವರ ಜೀವನ.

  • @abdulhameed8125
    @abdulhameed8125 9 часов назад +7

    ಹುಸಿಯ ನುಡಿಯಲು ಬೇಡ.ಆದರೆ ತಾವು ಹುಸಿಯನ್ನೇ ನುಡಿಯುತ್ತೀರಲ್ಲ?

    • @gururajahayavadana4484
      @gururajahayavadana4484 7 часов назад

      Anyarige asayya padabeda....kala beda kola beda...yella madhthya neenu..hasu kolthya tinthya....nindu neen nodkondre saku...imam sabigu gokladtamigu yen sambhanda?!?

    • @Mallu-e6y
      @Mallu-e6y 6 часов назад

      ಅವ್ರನ್ನ ನೀನು correct tilko

  • @k.nagarajhegde4558
    @k.nagarajhegde4558 2 часа назад +2

    Peepal tv... Why are you just always blaming the BJP, RSS..? ಕಾಂಗ್ರೆಸ್ ಕಾಣೋದಿಲ್ವ ಕಣ್ಣಿಗೆ?😂

  • @shreepadbhat541
    @shreepadbhat541 7 часов назад +16

    ಮೊದಲು ಎಲ್ಲರೂ ಹಿಂದೂಗಳು ಅನ್ನುವದನ್ನು ಮೊದಲು ಅರ್ಥ ಮಾಡಿಕೊಳ್ಳಿ.

  • @sangangoudpatil7518
    @sangangoudpatil7518 Час назад

    ಪೀರಲ್ ಟಿವಿ ಯ ಮೂಲಕ ಸರಿಯಾಗಿ ಉತ್ತರ ನೀಡಿದ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು 🌹🙏🙏

  • @kumarcd7033
    @kumarcd7033 18 часов назад +18

    ಮೊದಲು ಮಠದಲ್ಲಿ ಎಲ್ಲರಿಗೂ ಒಟ್ಟಿಗೆ ಊಟ ಹಾಕ್ರಿ ಸ್ವಾಮಿ

    • @shreepadbhat541
      @shreepadbhat541 7 часов назад +4

      ನಿನಗೆ ಬೇರೆ ಊಟ ಹಾಕಿದ್ದಾರೆಯೇ?

    • @msnrecordsmurthy3743
      @msnrecordsmurthy3743 7 часов назад

      ooootakke huttiddiiyoo ... nene 1000 janarige ooota hakoo gottagutte

    • @bnkirankumar9311
      @bnkirankumar9311 2 часа назад

      ನೀನು ಯಾವತ್ತು ಹೋಗಿದ್ದೆ 😡😡

  • @chandrappagunge3271
    @chandrappagunge3271 20 часов назад +8

    ಬಸವ ಸಮಿತಿಯ ಅಧ್ಯಕ್ಷರು ಶ್ರೀ ಅರವಿಂದ ಜತ್ತಿ ರವರೆ ಮೊದಲು ಉತ್ತರ ಕೊಡಬೇಕು,ಕಾಗೆ ಮತ್ತು ಕೋಗಿಲೆ ಎರಡು ವಂದನಾ ಅಥವಾ ಬೇರೆ ಬೇರೇನಾ,?

    • @gururajahayavadana4484
      @gururajahayavadana4484 7 часов назад

      Elru vonde allva??? Vottige uta beku...avaga utadh vishyadalli vondu....bere vishya dalli bere adhu hege????????

  • @shivukumar2263
    @shivukumar2263 19 часов назад +13

    ಲಿಂಗಾಯತ ಧರ್ಮದ ಭಯ ಇದೆ ಎಂದೇ ಅರ್ಥ

    • @ChandrashekharNagaral
      @ChandrashekharNagaral 4 часа назад

      ಹಿಂದು ಧರ್ಮದಲ್ಲಿನ ಮತಗಳು, ಜೈನ್ ಬೌದ್ಧ ಸಿಖ್ ಶೈವ ವೈಷ್ಣವ ದ್ವೈತ ಅದ್ವೈತ ವಿಶಿಷ್ಟಾದ್ವೈತ ಶಕ್ತಿ ವಿಶಿಷ್ಟಾದ್ವೈತ ಇತ್ಯಾದಿ.

    • @ChandrashekharNagaral
      @ChandrashekharNagaral 3 часа назад +1

      ಅನ್ಯ ಮತಗಳು,ಯಿಸಾಈ,ಇಸ್ಲಾಂ,ಫಾರಸಿ, ಇತ್ಯಾದಿ.

  • @dineshm386
    @dineshm386 21 час назад +18

    ಹೇ ಗುರು ನೀವು ಒಂದ್ಸಲ ಮೂಲ ವೇದಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು ಬನ್ನಿ ಬಸವಣ್ಣ ಹೇಳಿದಕ್ಕೆ ಮೊದಲೇ ಅವೆಲ್ಲವೂ ವೇದಗಳಲ್ಲಿ ಇದೆ ಅಷ್ಟಕ್ಕೂ ಬಸವಣ್ಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾರಣ ಅವಶ್ಯವಾಗಿ ವೇದಾಭ್ಯಾಸ ಮಾಡಿರುತ್ತಾರೆ ಅಲ್ವಾ?

    • @manimanikanta5493
      @manimanikanta5493 18 часов назад +1

      ಸಾರ್ ನೀವು ಹೇಳಿದ್ದು ನೀಜವೆ ಆಗಿದ್ದಾರೆ ಬಸವಣ್ಣ ಅವರ ವಚನ ಸಾರಾಂಶ ವೇದದಿಂದ ನಕಲು ಮಾಡಿದ್ದು ಅನ್ನುವುದೇ ಆದರೆ,ಬಸಣ್ಣ ನವರು ತಮ್ಮ ಮೂಲ ಜಾತಿ ಅದ ಬ್ರಾಹ್ಮಣ ಕುಟುಂಬದಲ್ಲೆ ಇದ್ದುಕೊಂಡು ಸಮಾಜಕ್ಕೆ ಹೇಳ್ಬಹುದಿದ್ದಲ್ವ .ಅವರು ಅದರಿಂದ ಹೊರ ಬಂದು ಮತ್ತೆ ಅದನ್ನೇ ಹೇಳುವ ಅವಶ್ಯಕತೆ ಏನ್ ಇತ್ತು ಸಾರ್ ನೀವು ಸಲ್ಪ ಯೋಚನೆ ಮಾಡಿ ಸಾರ್

    • @nithinshankar1545
      @nithinshankar1545 18 часов назад +2

      Is there any proof that basavanna is from Bhramins community?

    • @irannapattar7055
      @irannapattar7055 15 часов назад

      Ellavu vyas enjalu​@@nithinshankar1545

    • @maheshbasavanna2851
      @maheshbasavanna2851 11 часов назад

      ವಚನ ಸಾಹಿತ್ಯದ ಅರ್ಥ ಬ್ರಾಹ್ಮಣರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಲಿಂಗಾಯತರಿಗೆ ಮತ್ತೆ ಟೋಪಿ ಹಾಕಲು ಕಡೆಯ ಪ್ರಯತ್ನ ಸಾಗುತ್ತಿದೆ. ಇದನ್ನೆಲ್ಲ ಬಿಟ್ಟು ಜಾತಿ ವ್ಯವಸ್ಥೆಯನ್ನ ಅಳಿಸಲು ಹೋರಾಡೋಣ ಬನ್ನಿ.

    • @user-nl9rq6pw1f
      @user-nl9rq6pw1f 8 часов назад

      Neenu vedana odu modlu. Vedadalliruva kettadannu baididdu vachanagalu. Sama samajavannu heliddu vachana. Vedagalu bedavanna heliddu.

  • @kumararaom4606
    @kumararaom4606 6 часов назад +2

    ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರ ಯುಕುತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂದು ಉಸುರಿದವರು ಯಾರು? ನೀವೇನು ಕೈಲಾಸದಿಂದ ನೇರವಾಗಿ ಭೂಮಿಗೆ ಬಂದವರಂತೆ ಪ್ರಶ್ನಿಸುವ ಭಾವವನ್ನು ಹೊಂದಿರುವಂತೆ ಭಾಸವಾಗುತ್ತಿದೆ. ಅಲ್ಪ ಜ್ಞಾನವನ್ನು ತಿಳಿದಿರುವ ನಿಮಗೂ ನಮ್ಮ ವಂದನೆಗಳು!.

  • @prateeknaik5969
    @prateeknaik5969 18 часов назад +5

    ಇವ ಒಬ್ಬ ಎಲ್ಲಿಂದ ಬಂದ್ನೋ ಮಾರಾಯಾ..🤔

  • @hanumanthappakh4252
    @hanumanthappakh4252 30 минут назад

    ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು.
    ನಯವಂಚಕರು, ನೀಚರು, ಸಮಯ ಸಾಧಕರು ಅನ್ನೋ ಅರ್ಥ ಬರುವಂತಿದೆ.

  • @ಬಸವಬೆಳಕು
    @ಬಸವಬೆಳಕು 10 часов назад +6

    ವಿಪ್ರರು ನುಡಿದಂತೆ ನಡೆಯರು ಅವರಿಗೊಂದು ಬಟ್ಟೆ ಶಾಸ್ತ್ರ ಕೊಂದು ಬಟ್ಟೆ 😂

    • @muralidharbarkur
      @muralidharbarkur 7 часов назад +3

      ಹಾಗಿದ್ದರೆ ಲಿಂಗಾಯತರಲ್ಲಿ ಜಾತಿ ವ್ಯವಸ್ಥೆ ಯಾಕಿದೆ?

    • @gururajahayavadana4484
      @gururajahayavadana4484 7 часов назад

      Houda???? Basavanna vipra rallave????1😂modalu avaru brahmanare amele avara netruththva dalle bandaddhu lingayatha matha!!

    • @chethanshetty2119
      @chethanshetty2119 3 часа назад

      Basavana kuda bhrama na nw

    • @ShantaPatil-j6i
      @ShantaPatil-j6i 3 часа назад

      ​@@muralidharbarkuridanna naave madikondaddu swami...Brahman never posted against veerashaiva or lingayat

  • @choodamanichoodamani1856
    @choodamanichoodamani1856 44 минуты назад +1

    ಬಸವಣ್ಣನ ಬಿಡಲಿಲ್ಲ evaru ವಾಹನಗಳನ್ನು biduttara

  • @hemanths9891
    @hemanths9891 8 часов назад +1

    ಒಳ್ಳೆ ವಿಚಾರ ಮೊದಲೇ ಬಂದಿವೆ
    ಮೊದಲೇ ಹೇಳಿದ್ದಾರೆ ಈಗ
    ಆಚರಣೆ ಯಲ್ಲಿ ಬರ ಬೇಕು

  • @chandrappagunge3271
    @chandrappagunge3271 20 часов назад +7

    ದೇವರು ದೇವರು ದೇವರು ಎಂದು ಬರೀ ಹೇಳಿದರೆ ಸಾಲದು,

    • @ShyamThejas
      @ShyamThejas 4 часа назад

      Devara Anubhava padeyade Devara Bagge maathadabaradu kanappa..!!
      ☺️☺️☺️🙏🏻🙏🏻🙏🏻☺️☺️☺️

  • @sureshakprema5462
    @sureshakprema5462 9 часов назад +3

    ಯಾವನು ಈ ಸಮೀ ನ ಕರೆಸಿ ಭಾಷಣ ಮಾಡಿಸಿದ್ದು ಮುಟ್ಟ ಹಾಳಾ ಓಡಿಸಿ ಇಂಥ ಸಾಮಿನ

  • @santoshpandit4440
    @santoshpandit4440 Час назад +1

    ಬಸವಣ್ಣ ಬ್ರಾಹ್ಮಣ, ವೇದ, ಶಾಸ್ತ್ರ, ಓದದೇನೇ ಜ್ಞಾನ ಬರೋಕ್ಕೆ ಬಸವಣ್ಣ ಏನ್ ಶಿವನಾ? ವಿಷ್ಣು? ಕೃಷ್ಣ ನಾ? ಬಸವಣ್ಣ ಲಿಂಗ್ ಕಟ್ಟಿದಕ್ಕೆ ತಾನೇ ಲಿಂಗಾಯತ ರು. ಇಲ್ಲಾಂದ್ರೆ 12 ನೇ ಶತಮಾನ ಮೊದಲು ಲಿಂಗಾಯತ ರು
    ಎಲ್ಲಿ ಇದ್ರು?

    • @rameshak7441
      @rameshak7441 Час назад

      Lingayitara suddi ega brhmanarige yake tamma bele beyisikollka

  • @beemappadoddamani1104
    @beemappadoddamani1104 7 часов назад +1

    ದೇವರನ್ ಯಾರಾದರೂ ನೋಡಿದರ್
    ತಿಳಿಸಿರಿ

  • @annappashettig
    @annappashettig 16 часов назад +1

    ಲಿಂಗಾಯಿತರು ಯಾಕೆ ಮೌನ

  • @khastakachori123
    @khastakachori123 2 часа назад

    5:38 sullu heloke limit ee illa ivnige. Yaavano neenu, Vadiraja Teertharu Kanakadasaru olle snehitaru agidru. Krishna mathada pakkadalle Kanakadasara mane ittu. Innondu gottirli, yaava Brahmanara manenu illa Krishna mathada pakkadalli. Irodella aache. Ashtu olle sambandha ittu. Sumne jaati jaati anta saybeda.

  • @vijikammar
    @vijikammar 15 минут назад

    ಈ ಎರಡೂ facebook ನೋಡರಿ ಸರ್. ಡಾ. ವಿಶ್ವಾರಾದ್ರ ಸತ್ಯಂಪೇಟ ಅವರ ಜೊತೆ ನಾವೂ ಕೈಜೋಡಿಸಿದ್ದೇವೆ.

  • @sanjayshirahatti5413
    @sanjayshirahatti5413 3 часа назад +2

    Jain dharma hindu dharmakkinta haledu.

  • @SHANSHOW-
    @SHANSHOW- 18 часов назад +3

    Lingayataru sanghigalu

  • @viessgollarahalli8527
    @viessgollarahalli8527 7 часов назад +1

    ಯಾವೋ ಇವೆಲ್ಲ... ಎಲ್ಲಿಂದ ಬರ್ತ್ತಾವೋ...!!😂😂😂

  • @sunilkumar583
    @sunilkumar583 9 часов назад +2

    Basavannavaru moolathaha brahm anaru aamele converted lingay ataru.avarannu veerashauvaru pujisuvudilla.only give respect sri Basavanna.brahmanaru hate basavanna.

    • @shrungesh
      @shrungesh 6 часов назад

      No Brahmins do not hate anybody adishankaracharya United all shaivism and Vaishnavism as a smarta not a shaiva

  • @virusagi123
    @virusagi123 4 часа назад

    Excellent job. 🎉

  • @MSThippanna-jq3qi
    @MSThippanna-jq3qi 8 часов назад +2

    Yes, what swameeji said is absolutely right.

  • @MuraliBalamuralikrishna-q1t
    @MuraliBalamuralikrishna-q1t 19 часов назад +2

    Helu thinno bayi,anu bekadru helutte.

  • @abdulkareemsab9246
    @abdulkareemsab9246 8 часов назад +3

    ಅದ್ಭುತ ವಿಶ್ಲೇಷಣೆ ಮಾಡಿದ್ದೀರಾ ಇಂಥ ವಿಚಾರಗಳು ತಮ್ಮ ಚಾನೆಲ್ ನಿಂದ ಮುಂದುವರೆಯಲಿ ಅಸಲಿಯತ್ತು ತಿಳಿಸಿದ ತಮಗೆ ತುಂಬಾ ಧನ್ಯವಾದಗಳು ಈ ನಾಡಿಗೆ ಬೇಕಾಗಿರುವುದು ವಚನ ಸಾಹಿತ್ಯ

    • @pramilashetty7465
      @pramilashetty7465 7 часов назад

      Idannu bere dharma davarigoo heli kottare olleyadu

  • @keshavakmarbr2989
    @keshavakmarbr2989 8 часов назад +1

    in india everybody wants others to do change. whymuslims and christians r not talking like lingayats. theynever blame others bcos they have conviction.
    lingayats should reform and reform caste system within lingayats not to blame manusmruthi.

  • @RamachandraRao-w6k
    @RamachandraRao-w6k 2 часа назад

    ಹೀಗೆ ಮಾತಾಡಿದರೆ ಈ ಸ್ವಾಮೀಜಿಗೆ ಸಾರ್ವಜನಿಕರಿಂದ ಪೆಟ್ಟು ಕಟ್ಟಿಟ್ಟ ಬುತ್ತಿ. ತಾನು BJP ಅಂತ ಏನೆಲ್ಲಾ ಮಾತನಾಡೋದಲ್ಲ. 😂😢😮😂

  • @chandrappan.t7254
    @chandrappan.t7254 19 часов назад +1

    Swami ji might get Doctorate in foolproof science????

  • @govindrayanayak9507
    @govindrayanayak9507 5 часов назад

    You are destroying our sanathana . Don't forget that you will get justice from Lord Shanidev and Lord Krishna will bring you to justice

  • @SHANSHOW-
    @SHANSHOW- 18 часов назад +3

    Sanatana dharmada vurodhi basavanna anta ivaru nambuttare .

    • @sidduhonawad8964
      @sidduhonawad8964 3 часа назад

      Buddha,mahaveer&kabeer evarellaru brahmanara virodhigale agiddare

  • @anamikaverma9577
    @anamikaverma9577 5 часов назад +1

    Bohudha jaina dharmagalu modhalu ithu , Shiva, Vishnavaru 10 ne Shathamandalli bandadhu, Shankaracharya nu obba Boudha endhu Madhavacharyaru ullekisidhare 🙏

  • @shivabhadrappats6110
    @shivabhadrappats6110 19 минут назад

    Sorry, noble Vachanas & Basaveswaras' teachings cannot be compared humanism with other less humane.

  • @vijayasimhakasi502
    @vijayasimhakasi502 3 часа назад

    There is nothing wrong in what Pejavara shri said. I think you are showing your vested interest by diverting the right things. .

  • @ramaswamyDs-v4j
    @ramaswamyDs-v4j 21 час назад +1

    👌👍👍🌹🌹

  • @Govindappa-q7y
    @Govindappa-q7y 8 часов назад

    It is correct sir

  • @SHANSHOW-
    @SHANSHOW- 18 часов назад +2

    Hindu andre geographical term elrigu apply agutte . Adre brahmanaru veda sristisi hijack madkondavre . Namge Congress time alle batti ittavare . Ade iga hemmaravagi nintide . Astr

  • @MuraliBalamuralikrishna-q1t
    @MuraliBalamuralikrishna-q1t 19 часов назад +2

    Avru anthaha helu thinno kelsa adru madthare.

  • @sachinmd3220
    @sachinmd3220 2 часа назад

    Bolimagne... Hindu dharam na jatigala madye divide madi.. evaga dharma na kooda divide madta eddiya... Mettalli hodiri e nayi ge .

  • @SHANSHOW-
    @SHANSHOW- 18 часов назад +2

    Huttininda basavanna brahmana , yava gotra mattu surname ittu nive heli ? Basavanna mulnivasi jaati yavaru .

    • @sujathas.hiremath4458
      @sujathas.hiremath4458 3 часа назад

      Basavanna huttininda brahmin ,Jataveda munigalinda linga dikshe togondu Lingayata adru...Jataveda munigalu Jangamaru.

    • @sidduhonawad8964
      @sidduhonawad8964 3 часа назад

      ​@@sujathas.hiremath4458First ninna moola thilko 😂 nayi 🐕

  • @chandrappamchandrappa3558
    @chandrappamchandrappa3558 Час назад +1

    Ede manuvadigalla nataka nichuru

  • @husendesai3469
    @husendesai3469 7 часов назад +1

    lingaayatharu .basawannanawaru yaawa.aachaara vichaar virodisi.hosa dharam.sthapane ade.lingaayatha dharam.virodisiddu .homa.hawana murthi.pooje virodisiddu .veda upanishthu.puraanagalannu .bennige baasali.baruwa.haage.baarisuwe yanadaru.. anuyaaigalu.anasarisuthiddaraa.wamme.aathmaalochane.maadi.ee.manuwaadi.brahamanarinda doora iri .sharanarannu .kanda.kandalli.kole.maadida.janara.sahawasa.vichaara.dinda .doora iri .brahamanara.gudi.gundaaragalinda.doora.iddare.mathra.basawannanwarige .anna basawannanawarige sharanu..lingayatharalli r s s brahamanara.aachara.vichara .maadalu saawakaasa.prachodisuthide .

  • @SureshGovindaswamy-h9p
    @SureshGovindaswamy-h9p 20 часов назад +5

    ಭೋಗಳೇ ಸ್ವಾಮಿ

    • @hemanths9891
      @hemanths9891 8 часов назад

      ಅವರೇನು ತಪ್ಪು ಹೇಳಿಲ್ಲಾ

    • @Raju-c3f8t
      @Raju-c3f8t 5 часов назад

      ಕೆರದಲ್ಲಿ ಹೂಡಿಯಬೇಕು ಈ ಕ್ರಾಸ್ ಬೆಲ್ಟ್ ಚೆಡ್ಡಿ ಸ್ವಾಮಿಗೆ

  • @sachinmd3220
    @sachinmd3220 2 часа назад

    Bolimagne admin... Lingayat edu hindu dharamada ondu panta .. bere dharama alla... Hindu dharamada bhaga... Neenu duddu tagondu namma hindu dharam na odyodu beedu... Vachana sahitya erodu sakala janara kalyanakke...

  • @amohangangoli6483
    @amohangangoli6483 9 часов назад

    Dongi Swamiji's politics ,why Lingayats are so silent ?

  • @narasimhamurthy9683
    @narasimhamurthy9683 5 часов назад

    Hi don't bring this kind of divisive shows....vanchana virodhi ?

  • @ShashidharPatil-dl7tz
    @ShashidharPatil-dl7tz 4 часа назад

    Jai hindu

  • @srikanthk7466
    @srikanthk7466 3 часа назад

    Llllll...Anker. Muchu .Bai 🙏

  • @ItGstTaxTV
    @ItGstTaxTV 19 часов назад +1

    Yaranna Nambabeko Thiliyalagide, Kulagetta Swamijigalannu Nambi - Jathi Thandavanu ederithiya Swamigalu - Kulgedisuva swamigalu saha Ede Swamigalu ennuva Gedethina Bala hidiyuva Tale Hiduka Swamigalu.

  • @madhusudhanm.kkrishanamurt9299
    @madhusudhanm.kkrishanamurt9299 6 часов назад

    Cm is not ready to sit with dc how come ?

  • @AshokKumarBhojan
    @AshokKumarBhojan 18 часов назад

    🎉🎉🎉🎉

  • @MSThippanna-jq3qi
    @MSThippanna-jq3qi 8 часов назад +1

    Haagadare lingayatharu devasthanagalige hogabaarade

    • @sidduhonawad8964
      @sidduhonawad8964 3 часа назад

      Hogabaradu adre evattu huchharu bartare bala alladisuta 😂

  • @MuraliBalamuralikrishna-q1t
    @MuraliBalamuralikrishna-q1t 19 часов назад +1

    Basava samithi adhyaksha ayogya,keltha kuthavnalla,avna anadralli hodibeku.

  • @NagammaNagamma-cq8ey
    @NagammaNagamma-cq8ey 5 часов назад

    ಅ ವ ನೊ ಬ್ಬ. ಅ ವಿ ವೇ ಕಿ.. ಸ್ವಾ ಮಿ.

  • @PradyumnaKulkarni-d6i
    @PradyumnaKulkarni-d6i 4 часа назад

    Be positive first, don't be negative, u will spoil ur voice

  • @rameshak7441
    @rameshak7441 Час назад

    Basavanna navaru brhmanaru devara hesaralli madthidda shoshanennu todedu hakalu brahmanyavannu bittu bandi lingayitavannu stapisiddu

  • @sachinmd3220
    @sachinmd3220 2 часа назад

    Satya onde aadaga... Adna yaru helidru... Yava reeti helidru... Tappu enu ella..samanya janarige arta aago hage heliddare... Neenu duddu tagondu dharam divide madonige edella gottu agolla

  • @rameshak7441
    @rameshak7441 Час назад

    Basavanna navaranna yake kole madidri heli

  • @virupakshanc8388
    @virupakshanc8388 3 часа назад

    Pejavara avanobba karmati

  • @sindigerikaranamnarayanara9814
    @sindigerikaranamnarayanara9814 3 часа назад

    Don't do poltics,

  • @vamanraotao8698
    @vamanraotao8698 9 часов назад

    Vachana galu Baroda munche Dasa sahithya iddare. Muttalaru Ellaru E Daridra social media khe bandu samaja Vannu kulagedisiddare Huchhu Jana Santana Dharma Sri Basaveshwararu Barova 10:35 saviraru varshada munche ittu

  • @Sooryabhaskar
    @Sooryabhaskar 5 часов назад

    PEEPAL TV Anchor dont mis interprete what pejwar Sri said 100% correct . Basavanna didn't want to practice follow the Apowrusheya Vedas , without Vedas no Sanatana Dharma which no body understood . Why against Bramhana, Bramhanism , what trouble they made infact they all supported . Without Vedas ,Bramhanas no Sanatana Dharma .

    • @sujathas.hiremath4458
      @sujathas.hiremath4458 3 часа назад

      Swamiji didn't say anything wrong... common person don't know Vedas,Samsrit

  • @Govindappa-q7y
    @Govindappa-q7y 8 часов назад

    Dont difference it is correct

  • @NMKankane
    @NMKankane 20 часов назад +1

    Lingayatru edi samajad dwani agbekittu adre avru bereyavr seve madutirivadu durant

  • @ಲೇಬಗೇರಿಚಾನಲ್
    @ಲೇಬಗೇರಿಚಾನಲ್ 10 часов назад +1

    ಸ್ವಾಮಿಜಿ ಸರಿಯಾಗಿ ಹೇಳಿದ್ದಾರೆ

  • @rameshak7441
    @rameshak7441 Час назад

    Veda beda vachana beku

  • @virupakshanc8388
    @virupakshanc8388 3 часа назад

    Karmati maatu enu kelodu

  • @NagaRaju-tg4sz
    @NagaRaju-tg4sz 9 часов назад +2

    NAVU YALA HINDU GALU SIR ❤❤❤🎉🎉🎉.

  • @vinayakpai4408
    @vinayakpai4408 3 часа назад

    ಮೊದಲು ಶ್ರೀ ಗಳು ಏನು ಹೇಳಿದ್ರು ಅಂತ ಧನಾತ್ಮಕವಾಗಿ ಯೋಚಿಸು

  • @maheshh.v.6005
    @maheshh.v.6005 5 часов назад

    ಉಡುಪಿ ಮಠದಲ್ಲಿ ಸಪಂಕ್ತಿ ಭೋಜನ ಏರ್ಪಡಿಸಿ ಮೊದಲು,

  • @ramachandraks1
    @ramachandraks1 7 часов назад

    Ninna Hadaas google knowledge na ninnallee itko

  • @channaveeragowdapatil3597
    @channaveeragowdapatil3597 4 часа назад

    B

  • @robertvijaykumar1929
    @robertvijaykumar1929 5 часов назад

    Dharma Dharma yennuvavarige
    Yellavu rajkiya Sarvagna 😂

    • @sane2158
      @sane2158 5 часов назад

      Rice bag togondu swanta dharma bittu yavano padriyannu 'Father' annonige illenu kelasa?

    • @robertvijaykumar1929
      @robertvijaykumar1929 4 часа назад

      @sane2158 Ninage yen kelasa bogalu.

  • @shankanaada8430
    @shankanaada8430 6 часов назад

    Brahmru du bittu haki, Tavu Lingayat ru SC/ST/ Muslims ge madve agi nodona, 12th century basava helidannu palisi nodona, bari burude beda, 1947 ninda branmru girls inter caste 5-6 Lakhs madve agiddare, lingayat ru estu jana agiddiri torsi

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 7 часов назад

    ಮೊದಲು ನೀವು ಉಡುಪಿ ಶ್ರೀಗಳು ಹೇಳಿದ ಸಾಲುಗಳನ್ನು ವೇದದಲ್ಲಿ ಹೇಳಿದೆಯೇ ಅದನ್ನು ತಿಳಿದು ಆಮೇಲೆ ನೀವು ಸ್ಟೇಟ್ಮೆಂಟ್ kododu🙏ಉತ್ತಮ.

  • @pramilashetty7465
    @pramilashetty7465 7 часов назад +1

    Yake neenu lingayataru matte hindu dharmadalli visha beeja hakutti, ottugoodisuva kelasa madu ,pejavara swamigalu olle matu heliddare , navu jagala madta iddare ondu dina yava jateeyu iruvudilla,bere Dharma da jana Rajya maduttare ashte

    • @sidduhonawad8964
      @sidduhonawad8964 3 часа назад

      Huchha 😜 ninu brahmanaru bere darmadavru tilko 😂

  • @palakshappahr7845
    @palakshappahr7845 9 часов назад

    Nimmanthavarenda hindhu darma alagedu

  • @ShantaPatil-j6i
    @ShantaPatil-j6i 3 часа назад

    Hello Peeples..dont do visha beeja bittabeda...channel chendagi nadibeku andre ellaru hindu..anta tilkond matadi

  • @SHANSHOW-
    @SHANSHOW- 18 часов назад +1

    En drama guru 😂

    • @ShyamThejas
      @ShyamThejas 4 часа назад

      Thurukaraddu...!!
      🤣😅😄😂😆😅

  • @syamarao4116
    @syamarao4116 7 часов назад

    ಜನರಿಗೆ ಊಟವೇ ಮುಖ್ಯವೇ. ಒಂದಾಗುವ ಮನಸ್ಸು ಕೂಡಾ ಬೇಕಲ್ಲಾ

  • @AshwiniHanmanthu
    @AshwiniHanmanthu 15 часов назад

    Mosali,nithe,uedagide,nina,basana

  • @HameedKoynad
    @HameedKoynad 7 часов назад

    HINDU, SHOODRA, Yemba
    Word na Meaningnannu Holasu, Yembudu belakige
    BANDIDE..

    • @ShyamThejas
      @ShyamThejas 4 часа назад

      Kallathana maadu bomb haaku...!!
      Kallathana maadi govannu kollu kaddadaru gomamsa thinnu..!!
      😄😆😂😅🤣😄

  • @Priyankarini.
    @Priyankarini. 10 часов назад

    Yivaru helidralli yanu tappu.
    Sharnaru vedagalannu virodisilla. Vedagala hesarinalli aada anyaya virodhisiddare. Puroheetshahi virodhisiddare.

    • @user-nl9rq6pw1f
      @user-nl9rq6pw1f 8 часов назад

      Ondsala akka mahadeviyavara vachana odu vedagala bagge Ella jadisiddale akka.