ವೀರಶೈವ ಅಂದ್ರೆ ಯಾರು ಗೊತ್ತಾ ?

Поделиться
HTML-код
  • Опубликовано: 25 авг 2024
  • ಆಂಜನೇಯ, ಗಣೇಶ, ರಾಮ, ಶಿವ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ರೂಪವೊಂದು ಮೂಡಿಬರುತ್ತದೆ. ಹಾಗೆಯೇ, ಶಿವ ಎಂದಾಕ್ಷಣ ಲಿಂಗದ ಕಲ್ಪನೆಯೂ ನಮ್ಮೊಳಗೆ ಅಚ್ಚೊತ್ತಿದೆ. ಇದು ಹೇಗೆ? ವೀರಶೈವ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ನಾವು, ನಿಜವಾಗಿಯೂ ವೀರಶೈವರಂತೆ ಬದುಕಬೇಕಾದ ರೀತಿ ಅರಿತಿದ್ದೇವಾ? ನಿಜಕ್ಕೂ ವೀರಶೈವ ಅಂದರೆ ಯಾರು?

Комментарии • 244

  • @jayanthshankargandhi9734
    @jayanthshankargandhi9734 5 месяцев назад +5

    ನಂಗೆ ಹೆಮ್ಮೆ ಆಗುತ್ತೆ ನಾನು ಕೂಡ ವೀರಶೈವ ಜಂಗಮ ಎಂದು ಹೇಳಿ ಕುಳಲು

  • @raviswamihiremath589
    @raviswamihiremath589 2 года назад +7

    ತುಂಬು ಹೃದಯದ ಧನ್ಯವಾದಗಳು ಅಣ್ಣ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಇದೆ ಅದನ್ನು ನಿಮ್ಮಿಂದ ಮಾತ್ರ ತಿಳಿಸಲು ಸಾಧ್ಯ ನಿಮ್ಮಿಂದ ಸಂಶೋಧನೆ ಆಗಲಿ ಜಗತ್ತಿಗೆ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಗೊತ್ತಾಗಬೇಕು ಅಣ್ಣ

  • @user-dj9hb7st7n
    @user-dj9hb7st7n 2 года назад +17

    🙏 ಓಂ ನಮಃ ಶಿವಾಯ 🙏💐💐

  • @manoharkotrannavar6793
    @manoharkotrannavar6793 6 месяцев назад +6

    ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ವ್ಯತ್ಯಾಸದ ಕುರಿತು ಅಭಿಪ್ರಾಯ ತಿಳಿಸಿ.

  • @devendrappabingi3279
    @devendrappabingi3279 10 месяцев назад +3

    ಬ್ರಾಹ್ಮಣರ ಉದಾಹರಣೆ ತುಂಬಾ ಚನ್ನಾಗಿ ತಿಳ್ಕೊಳ್ಳುವ ವಿಚಾರವಾಗಿದೆ

  • @manteshmulage8436
    @manteshmulage8436 2 года назад +11

    ತುಂಬಾ ಚೆನ್ನಾಗಿ ಹೇಳುವ ಭರದಲ್ಲಿ ಬಸವಣ್ಣನವರು ಪಾಲಿಸಿ ಹೇಳಿಕೊಟ್ಟ ದಾರಿಯೇ ಇಲ್ಲಾ ಎಂದಾಯಿತು. ತುಂಬಾ ಕುಲಕುಂಷವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ವಾದ-ಪ್ರತಿ ವಾದಗಳು ಮಾಡುವದರಲ್ಲಿ ಅರ್ಥ ಇಲ್ಲಾ. ಇದು ಶ್ರೇಷ್ಠ ಅದು ಶ್ರೇಷ್ಠ ಅಂತ ಹೇಳುವ ಪ್ರಮೇಯ-ಪ್ರಸಂಗ ಬರಬಾರದು. ಸತ್ಯಸಂಗತಿಗಳು ಯಾವತ್ತಿದ್ದರೂ ಸರ್ವಕಾಲಿಕ. ಜೈಹಿಂದ್ ಜೈ ಭಾರತ. "ಭರತ್ ಖಂಡತ ಎಲ್ಲಾ ಪುತ್ರರಿಗೂ ಧನ್ಯವಾದಗಳು.

    • @talkenglishcourse2302
      @talkenglishcourse2302 Год назад +2

      ಮಳ್ಳ ರಿ ಇವ... ಪುಂಗಿ ದಾಸ

    • @aneeshkarthikrajaramhebbar1500
      @aneeshkarthikrajaramhebbar1500 Год назад

      Nimma matannu tiruchuva bahala Mandi iddare. This will effect to social, hindu and nation point view. Dayavittu chakravarthy annana matannu tiruchuva prayatna agodu beda. ATA heliddu basavannana vachanada mahatva. And valuable things. And says basavannana is a good way tatva for all youth for good thing. Dayavittu idannu artha madikolli. Adu bittu twist madi wrong information kododu beda.
      (Idu nimagalla. Image reply madida liberalist bagge)

    • @manjunathaiahmanju1113
      @manjunathaiahmanju1113 2 месяца назад

      Jai jangam 🚩🚩🚩🙏

  • @chandrashekark3837
    @chandrashekark3837 Год назад +5

    ಸಾರ್ತಕ ನಾಮ , ಯಾವದೇ ವಿಷಯ ಪ್ರಸ್ತಾವನೆ ಮಾಡುವಾಗ ವಿಷಯಕ್ಕೆ ತಾವು ಚಕ್ರವರ್ತಿ, ಶಾರದಾ ಮಾತೆಯ ವರ ಪುತ್ರ. ಮನ ಮುಟ್ಟುವ್ವಂತೆ ತಿಳಿಸಿ ಹೇಳುವ ಶೈಲಿ ತುಂಬಾ ಚೆನ್ನಾಗಿದೆ..🪔💐👌👍🇮🇳🇮🇳🇮🇳🇮🇳

  • @krishnabhat1606
    @krishnabhat1606 2 года назад +20

    🙏 ಓಂ ನಮಃ ಶಿವಾಯ 🙏 ಧನ್ಯವಾದಗಳು ಚಕ್ರವರ್ತಿಯವರೇ.. ಚೆನ್ನಾಗಿ ಮನೆ ಮುಟ್ಟುವಂತೆ ಹೇಳಿದ್ದೀರಿ 🙏

  • @ljbrand5075
    @ljbrand5075 2 года назад +37

    Sir ಈ ಕಾಲಕೆ ನೀವೆ ಬೆಲೆ ಇರುವಂತಹ ಸಂಗತಿಗಳು ತಿಳಿಸೋ ಪ್ರಯತ್ನ ಮಾಡೋದು ......ಮಿಕಿದೆಲ ಗಲೀಜು tiktak ಅಂತೆ reels ಅಂತೆ ಈಗಿನ ಪೀಳಿಗೆ ಇದ್ಧೆಲ ನೋಡಿ ನೋಡಿ ಮನಸು ಅಷ್ಟೇ ಗಲೀಜು ಆಗೋಗಿದೆ

  • @karibasaiahkm3743
    @karibasaiahkm3743 2 года назад +52

    ವೀರಶೈವ ಧರ್ಮವು ವಿಶ್ವ ಧರ್ಮ ಆಗಿದೆ 🙏🙏🙏🙏

  • @sidduabilagi3544
    @sidduabilagi3544 10 месяцев назад +3

    ಬಸವಣ್ಣನವರ ಹೆಸರೇ ಎತ್ತಿಲ್ಲ ಈ ಮನುಷ್ಯ ಭಾಷಣದುದ್ದಕ್ಕೂ ಲಿಂಗಾಯತ ಪಾದವನ್ನು ಎತ್ತಿಲ್ಲ. ಅರ್ಥವಾಗುತ್ತದೆ ನಮಗೂ

  • @Shivashankara3
    @Shivashankara3 3 месяца назад +1

    ಓಂ ನಮಃ ಶಿವಾಯ

  • @shivkumarswamypmath9697
    @shivkumarswamypmath9697 2 года назад +6

    ವಂದೇ ಶ್ರೀ ರೇಣುಕಂ🙏🙏🙏🙏🙏

  • @manjunathaiahmanju1113
    @manjunathaiahmanju1113 2 месяца назад +1

    ಜೈ ವೀರಶೈವ 🚩🚩🚩🕉️🚩🚩🚩🙏🙏🙏

  • @sureshs5808
    @sureshs5808 2 года назад +10

    ತುಂಬಾ ಧನ್ಯವಾದಗಳು 🙏 . ಓಂ ನಮಃ ಶಿವಾಯ ಹರ ಹರ ಮಹಾದೇವ.

  • @chandrakalanagaraj5942
    @chandrakalanagaraj5942 2 года назад +4

    ಹರಹರ ಮಹದೇವ,

  • @prabhuhiremath6065
    @prabhuhiremath6065 2 года назад +4

    🙏ಓಂ ನಮ ಶಿವ ಯಾ

  • @shailajav3675
    @shailajav3675 2 года назад +6

    ಚಕ್ರವರ್ತಿಸೂಲಿಬೆಲೆ ಯವರೆ ಶರಣು ಶರಣಾರ್ಥಿ. ಅದ್ಭುತವಾದ ಮಾತುಗಳನ್ನಾಡಿದ್ದೀರಿ. This is the first time I heard about your speech reg. Veerashiva Dharma. ಹೀಗೆಯೇ ಸುಧೀರ್ಘ ವಾಗಿ ಮುಂದುವರೆಯಲಿ ಸರ್. ವಚನಗಳ ಬಗ್ಗೆ ಮಾತನಾಡಿ ಸರ್👍👍👍👍👍👍🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿😀❤️❤️

  • @govindraykamat4811
    @govindraykamat4811 2 года назад +3

    Om Namah shivaya Shivay.

  • @bmpatilyergol5227
    @bmpatilyergol5227 11 дней назад

    Only Veerashive Lingayath jai

  • @madivalisunakumpi1202
    @madivalisunakumpi1202 Год назад +4

    ಮೊದಲು ನೀ ಲಿಂಗಾಯತ ಧರ್ಮದ ಬಗ್ಗೆ ಓದು

  • @nandanm3826
    @nandanm3826 2 года назад +13

    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ,
    ಜೈ ಕರ್ನಾಟಕ.🙏🏽

  • @Swamysurya141
    @Swamysurya141 2 года назад +6

    We need 100 more of this

  • @raghukulkarni8718
    @raghukulkarni8718 2 года назад +4

    Jai veershiva 👏🙏👍

  • @jagadeeshanandihalli7057
    @jagadeeshanandihalli7057 2 года назад +1

    Chakravarthy Sulibele sir ಒಳ್ಳೆಯ ಮಾಹಿತಿ kottiddiri danyavadagalu

  • @rathna4030
    @rathna4030 Год назад +3

    🙏❤️👌

  • @sulochanatm4930
    @sulochanatm4930 11 месяцев назад +2

    ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ ಅಂದರೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿರುತ್ತೀರಿ ಚಕ್ರವರ್ತಿಯುವರೆ👌👌 ಸಾರ್ 🙏🙏 ಧನ್ಯವಾದಗಳು.

  • @shivannavr4752
    @shivannavr4752 2 года назад +10

    ನಮಃ ಶಿವಾಯ 🙏

  • @user-zm1ld7yi9k
    @user-zm1ld7yi9k 6 месяцев назад +1

    Om nama shivaya

  • @malasangameshwaramath8111
    @malasangameshwaramath8111 2 года назад +5

    Hindu 🚩🇮🇳

  • @srikantask656
    @srikantask656 2 года назад +1

    ದನ್ಯವಾದಗಳು

  • @shivukumarmr6644
    @shivukumarmr6644 2 года назад +2

    Super guru

  • @indiraindira2933
    @indiraindira2933 Год назад +1

    ಸೂಪರ್ ಸರ್

  • @Naveennaveen-fv2og
    @Naveennaveen-fv2og Год назад +1

    🙏 🙏 🙏

  • @chandrikachandu7048
    @chandrikachandu7048 2 года назад +4

    Sir ....very good speech. Here Maya is compared with dog. What is wrong with dog janma?Dakshina Moorthy,Dattatrya keeping dogs with them. Even here one does nt become Veera Shaiva by BIRTH. One who follow the principles according to Siddhanth shikamani .that is one who follows Advaitha without any discrimination towards others is Real Veera Shaiva..Thank you for sharing divine knowledge .

  • @77tho85yjugh
    @77tho85yjugh 2 года назад +1

    You inspiration sir

  • @basavarajsangannavar8639
    @basavarajsangannavar8639 Год назад +1

    Kayakave Kailas,work is worship ,jai basavanna

  • @niranjanav123
    @niranjanav123 9 месяцев назад

    Mahithige dhanyavadagalu

  • @Vibrations_of_Creation
    @Vibrations_of_Creation 2 года назад +13

    Wow! There is so much to learn. Definitely, you are helping a lot!
    Every time I see your new videos helps me more to understand the others. As everything is connected to everything else. It's a privilege to watch you spread the Wisdom all around.
    It is definitely helping me to understand Life, God, and the Universe. Thank you so much, Chakravarthy.
    Jai Hind!

  • @sridevisrivatsa369
    @sridevisrivatsa369 2 года назад +2

    Daivittu hige nivu dasa ಸಾಹಿತ್ಯ da bagge ನೀಡದಿದ್ದರೆ ತುಂಬಾ ಚೆನ್ನಾಗಿ ಇರುತ್ತದೆ

    • @sachinsirmole2576
      @sachinsirmole2576 2 года назад

      Dasa sahitya da bagge .yake matadabeku ... Lingayataru lingayata dharmakke horatiddare .adake matadbeku .

  • @shivashankarshastriji3124
    @shivashankarshastriji3124 2 года назад +4

    ಅದ್ಭುತವಾದ ಮಾತುಗಳು ಸರ್

  • @crazyboy2100
    @crazyboy2100 2 года назад

    ನಮಃ ಶಿವಾಯ.

  • @SaraswathiBRSaru
    @SaraswathiBRSaru 2 года назад

    Excellent speech sir

  • @damodarshetty5131
    @damodarshetty5131 2 года назад +1

    Congratulations

  • @keshugk3607
    @keshugk3607 2 года назад +3

    ಧನ್ಯವಾದಗಳು ಅಣ್ಣಾ... 🙏
    ಜೈ ಗುರೂಜಿ... 🙏🙏🙏

  • @yogeshbabu9942
    @yogeshbabu9942 2 года назад +5

    🙏 if all hindus come together iu n the interest of hindusthan treat everyone equally your promotion of hinduism make sense. Some temples make brahmin and non brahmin separate for food distribution should be stopped immediately and treated equally

  • @raghukulkarni8718
    @raghukulkarni8718 2 года назад +1

    🙏🙏🙏

  • @rekhac1616
    @rekhac1616 2 года назад +1

    🙏🙏🙏🙏🙏

  • @bhavanars9925
    @bhavanars9925 2 года назад

    Thanks

  • @madhukowshi4799
    @madhukowshi4799 2 года назад +1

    🙏❤️

  • @mvkantharaju4690
    @mvkantharaju4690 2 года назад +5

    Excellent information about Veerashaiva !! ..thanks lot Chakravarty avare..

  • @sbmodi5134
    @sbmodi5134 2 года назад +10

    Garvadinda heli navella Hindu navella vandu...pls suport to modiji yogiji bjp...save Hinduraashtra

  • @bhagyabhagya1997
    @bhagyabhagya1997 2 года назад

    super artapurnavagide nim maatu.

  • @manjunathv3223
    @manjunathv3223 2 года назад +1

    Of course u r very good speaker in all respects. Just somewhere I dought somebody's because u r participate Harate program in uday t.v

  • @rohinivijayar3707
    @rohinivijayar3707 2 года назад +10

    ಎಲ್ಲವನ್ನೂ ಎಲ್ಲಾ ಸಂದರ್ಭಕ್ಕೂ ತಿಳಿಸುವ ಭಂಡಾರವೇ ನಿಮ್ಮಲ್ಲಿದೆ ಚಕ್ರವರ್ತಿ ಸಾರ್ ಹೃತ್ಪೂರ್ವಕ ನಮನಗಳು ಸಾರ್

  • @mmabasava.7844
    @mmabasava.7844 2 года назад +1

    Yeng yelidri andre science na ange palti vadusbitte good keep it up jai brahmana jai brahmanya.

  • @cbirws9428
    @cbirws9428 2 года назад

    ಹರಿ ಓಂ 🙏ಚಕ್ರವರ್ತಿ ಜೀ 🙏🚩🔥

  • @sanganabasappagarawad1013
    @sanganabasappagarawad1013 9 месяцев назад

    ವೀರಶೈವ. ಧರ್ಮ, ಮತ್ತಿನ್ನಾವುದೇ. ಧರ್ಮದ. ಇರಬಹುದು. ಎಲ್ಲಾ. ಧರ್ಮ. ವನ್ನು. ನಾವು. ಪವಿತ್ರ ವೆಂದು. ಗೌರವಿಸುತ್ತೇವೆ. ಆದರೆ. ನಾನು. ಒಪ್ಪಿದ್ದು. ಸರ್ವರನ್ನೂ. ಸಮಾಣವಾಗಿ. ಕಂಡ. ಬಸವ. ಧರ್ಮವನ್ನು. ಹೊರತು. ಮನುಷ್ಯರನ್ನು. ಮನುಷ್ಯರಾಗಿ. ನೋಡದೇ. ಊರಿನಿಂದಾಚೆ. ಇಟ್ಟು. ಅವರ. ಮಹಿಳೆಯರನ್ನು. ದೇವದಾಸಿಯರನ್ನಾಗಿ. ಮಾಡಿದ. ರಾಕ್ಷಸಿ. ಗುಣದವರ. ಭೂಟು. ನೆಕ್ಕುವ. ಮತ್ತು. ಧರೋಡೆಕೋರರ. ಗುಂಪಿನ. ನಾಯಕ ( ನಾಯಿಗಳು). ಬೊಗಳುವ ಬಿಟ್ಟಿ. ಭಾಷಣವನ್ನಲ್ಲ

  • @channakeshavaal3274
    @channakeshavaal3274 2 года назад +2

    Tumba chanage pungutiya maama

  • @somashekaraiahhb5518
    @somashekaraiahhb5518 Год назад

    Man made God.

  • @ramprasadcv4761
    @ramprasadcv4761 6 месяцев назад +1

    but namma panditottama siddramaiaha bere heltane veerashaiva bagege. and avanigu tumba jana veerashaiva re follow madtare. navu yavudannu ariyabeku?

  • @shubhajenukal9137
    @shubhajenukal9137 2 года назад +1

    🕉

    • @kigifiggemeg4098
      @kigifiggemeg4098 2 года назад +1

      ಚಕ್ರವರ್ತಿ ಜಿಂದಾಬಾದ್

  • @chethanamanjula4730
    @chethanamanjula4730 2 года назад +5

    Namaste sir tumba chennagi helidru sir nimmanna TV li bandaga Ella miss madde nodta irteevi tumba chennagirutte neevu matanaduva reeti thanku soo much sir. Nanu Kuda sulibele Alle adidddu nimmanna schoolge hoguva timalli nodiddini sir.

  • @sidduabilagi3544
    @sidduabilagi3544 10 месяцев назад +1

    Basavannanavaru Ishtalingada kartaru. Adanna helabeku tavu

  • @harishakrishnamurthy7105
    @harishakrishnamurthy7105 6 месяцев назад +2

    Lingada roopa heng bantu anta m m kalaburgi video nodi

  • @sangayyachikkmath3920
    @sangayyachikkmath3920 2 года назад +1

    ಸೂಪರ್ ಸರ್ 🙏ಚನ್ನಾಗಿ ಹೇಳಿ ದಿರಿ

  • @SanjaySanjay-no9jq
    @SanjaySanjay-no9jq 2 года назад +4

    Veerashaiva darma srestadarma

  • @lingarajuhr1965
    @lingarajuhr1965 2 года назад +2

    ಪ್ರತ್ಯೇಕ ವೀರಶೈವ ಧರ್ಮ ಬೇಕು

  • @SanjaySanjay-no9jq
    @SanjaySanjay-no9jq 2 года назад +3

    Jai veerashaiva

  • @veereshahiremath8234
    @veereshahiremath8234 4 месяца назад +1

    Vachana sahitya sariyagi odi sulibele avre

  • @chetanchinagundi6011
    @chetanchinagundi6011 6 месяцев назад +1

    ಹೇಲು ಹಾಲು ಕಲಿಸಿ ತಿಂದಂತೆ ಇದೆ😂
    ಇವನ ಬಾಷನ

  • @manjumanjunath4720
    @manjumanjunath4720 3 месяца назад

    Nimma appa

  • @manoharreddy4274
    @manoharreddy4274 2 года назад

    Super 🙏

  • @keelakotesnarayan7293
    @keelakotesnarayan7293 2 года назад

    Bagavathpada Sri Shankara charayaruuu Saha nanu bayrey alaw Devaru bey Rey alaw - Namaley
    Devaru Shivs yeee da ney yendu aga Ley Advaitha sidantha stapeee seee daru

  • @sathishss7675
    @sathishss7675 2 года назад +1

    Manava agu modlu..

  • @rajurajamani7556
    @rajurajamani7556 7 месяцев назад

    U r really such a good person we expect us really u r speaking in that manner 🎉🎉🎉

  • @chandrakalamuttalageri17
    @chandrakalamuttalageri17 2 года назад +1

    Sir supper🥇

  • @hbhagya726
    @hbhagya726 2 года назад +1

    🙏anna

  • @sangitajakathe2066
    @sangitajakathe2066 2 года назад +1

    ❤️🙏🌹

  • @manojkumarkm2036
    @manojkumarkm2036 2 года назад +1

    Veerashaiva lingayitha🙏

  • @user-Mahi_Raj
    @user-Mahi_Raj 2 года назад +4

    ಲಿಂಗಾಯತ ಹಾಗೂ ವೀರಶೈವ ಬೇರೆ ಬೇರೆ.
    ಈ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿ ಮಿತ್ರರೇ.

    • @crazyboy2100
      @crazyboy2100 2 года назад +2

      sumne bandbidodalla tilko veerashaivada ola pangadagalu 2 jangama + lingayata =veerashaiva.
      rajkiyadavaru helo reeti alla.

  • @mid5526
    @mid5526 2 года назад

    Wow... 👌👌👌👌👌👌👌👌👌👌👌👌👌👌👌👌👌👌👌👌👌

  • @nithyanandart6601
    @nithyanandart6601 2 года назад +2

    Veerashaiva Andre chalana chitra nati vijayalaxmi nenapu agthale

  • @veereshkoluramath1148
    @veereshkoluramath1148 2 года назад +1

    🌺🙏🙏

  • @vismayasangatigaluinkannad6339
    @vismayasangatigaluinkannad6339 2 года назад +1

    🌹🙏🙏🙏🙏🙏🌹

  • @user-ny5io6vk9d
    @user-ny5io6vk9d 2 года назад

    ಸೂಪರ್ 👌

  • @veerappadevaru3574
    @veerappadevaru3574 Год назад

    ಶಿ ಅಂದರೆ ಕೊಡುವ ವ ಅಂದರೆ ತೆಗೆದುಕೊಳ್ಳುವ ಕ್ರಿಯೆ..( ಉಸಿರಾಟ ಕ್ರಮ)

    • @veerappadevaru3574
      @veerappadevaru3574 Год назад

      ಕೊಡುವ.. ತೆಗೆದು ಕೊಳ್ಳುವ ಶಕ್ತಿ ಯಾರಿಗೆ ಉಂಟೋ ಆತ ಶಿವ

  • @basavarajakm6600
    @basavarajakm6600 2 года назад

    Meaningful

  • @omnamhom
    @omnamhom 2 года назад +1

    Jai veerashaiva dharma

  • @manun5959
    @manun5959 2 года назад +1

  • @dsubramanian2631
    @dsubramanian2631 2 года назад

    VERY GOOD SPEAK SRI VERY SRI SRI SRI

  • @muralidharus4318
    @muralidharus4318 2 года назад

    Super sir 🙏

  • @Ganibasava
    @Ganibasava 2 года назад

    👌👌👌💐💐💐

  • @mahiboragi699
    @mahiboragi699 2 года назад

    Very good

  • @geethays2637
    @geethays2637 2 года назад

    well explained

  • @Bunny-ck5rq
    @Bunny-ck5rq 2 года назад +1

    Nimma gnanada aalavannu tilidu puneearadevu

  • @siddharthkore99
    @siddharthkore99 2 года назад

    Superr👌💐

  • @nagendrag1428
    @nagendrag1428 2 года назад +2

    Sir veerashaiva edare veera+shaiva =veerashaiva
    Veera edare virabhadara
    Shaiva edare shiva

  • @mahadevaswamym9911
    @mahadevaswamym9911 2 года назад

    Super

  • @malleshimalleshi5527
    @malleshimalleshi5527 2 года назад

    Super sir