ಸಮಾರಂಭಗಳಲ್ಲಿ ಮಾಡುವ ತರಕಾರಿ ಉಪ್ಪಿಟ್ಟು & ಕಾಯಿ ಚಟ್ನಿ / mixed vegitable upma & coconut chutney recipe

Поделиться
HTML-код
  • Опубликовано: 6 дек 2022
  • ingredients :
    ಉಪ್ಪಿಟ್ಟು ರವೆ / bombay ( upma ) sooji - 500 gram ( don't use roasted one )
    ತುಪ್ಪ / ghee - 2 tbsp
    ಎಣ್ಣೆ / oil - 3 tbsp
    ಸಾಸಿವೆ / mustard seeds - 1 tsp
    ಕಡಲೇ ಬೇಳೆ / chana dal - 2 tsp
    ಉದ್ದಿನ ಬೇಳೆ / urad dal - 2 tsp
    ಗೋಡಂಬಿ / cashews - little
    ಹೆಚ್ಚಿದ ಹಸಿ ಮೆಣಸಿನಕಾಯಿ / chopped green chilli - 8
    ತುರಿದ ಶುಂಠಿ / grated ginger - 1/2 inch
    ಹೆಚ್ಚಿದ ಕರಿಬೇವು / chopped curry leaves - 2 strip
    ಇಂಗು / hing - 1/4 tsp
    ಅರಿಶಿಣ ಪುಡಿ / turmeric powder - 1/4 tsp
    ಸಣ್ಣದಾಗಿ ಹೆಚ್ಚಿದ ಹುರುಳಿಕಾಯಿ / chopped beans - 1 cup ( 100 gram )
    ಸಣ್ಣದಾಗಿ ಹೆಚ್ಚಿದ ಕ್ಯಾರೆಟ್ / chopped carrot - 1 cup ( 100 gram )
    ಹೆಚ್ಚಿದ ಆಲೂಗಡ್ಡೆ / chopped potato - 1
    ಹೆಚ್ಚಿದ ಟೊಮೇಟೋ / chopped tomato - 1
    ಹಸಿ ಬಟಾಣಿ/ green peas - 1 cup
    ಉಪ್ಪು / salt - as per taste
    ಹಸಿ ಕಾಯಿತುರಿ / grated coconut - 1 bowl
    ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
    ನಿಂಬೆ ಹಣ್ಣು / lemon - 1
    ingredients for chutney :
    ಹೆಚ್ಚಿದ ಹಸಿ ಕಾಯಿ / chopped coconut - 1 cup
    ಹುರಿಗಡಲೆ / fried gram - 1/4 cup
    ಹಸಿ ಮೆಣಸಿನಕಾಯಿ / green chilli - 5
    ಶುಂಠಿ / ginger - 1/4 inch
    ಉಪ್ಪು / salt - as per taste
    ಹುಣಸೇ ಹಣ್ಣು / tamarind - little
    ಕೊತ್ತಂಬರಿ ಸೊಪ್ಪು / coriander leaves - little
    ಪುದೀನ ಸೊಪ್ಪು / mint leaves - little
    ಎಣ್ಣೆ / oil - 2 tbsp
    ಸಾಸಿವೆ / mustard seeds - 1 tsp
    ಒಣ ಮೆಣಸು / dry chilli - 5
    ಕರಿಬೇವು / curry leaves - little
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #vegetableupma
    #upma
    #coconutchutney

Комментарии • 115

  • @sudhakranganathachar8585
    @sudhakranganathachar8585 Год назад +2

    Namaste sir
    Thank you so much for sharing mouth watering recipe. Nodidre tinbeku ansatte. 😋👌🙏

  • @manjulag9407
    @manjulag9407 Год назад +5

    ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಸರ್ 😋😋
    ನಿಮ್ಮ ಚಾನೆಲ್ ನ ಖಾದ್ಯಗಳೆಂಬುದೇ ಒಂದು ಸಂಭ್ರಮ ! 🙏🙏

  • @jayashreesrinivasaraghavan8522
    @jayashreesrinivasaraghavan8522 Год назад +4

    Brilliant mouth watering recipe👌

  • @mohseenajabeen1364
    @mohseenajabeen1364 Год назад +9

    Tumba chennagi explain madiddira Sir. My favourite dish.😄👌

  • @kusumalatha9095
    @kusumalatha9095 Год назад +2

    ಅದ್ಭುತವಾದ ನಿಮ್ಮ ಕೈ ರುಚಿ ಗುರುಗಳೇ, ಸೂಪರ್ ಆಗಿತ್ತು ಎಲ್ಲಾ ರೆಸಿಪಿಸ್ ಟ್ರೈ ಮಾಡ್ತೇನೆ. ಸೂಪರ್ ಆಗಿ ಬರುತ್ತೆ ಧನ್ಯವಾದಗಳು

  • @gangambikec624
    @gangambikec624 Год назад +2

    Different type uppittu
    Super i will try this

  • @jayalakshmihr9631
    @jayalakshmihr9631 Год назад +1

    ಬಹಳ ಚೆನ್ನಾಗಿದೆ ಅದ್ಭುತ ರುಚಿ

  • @girijahn8976
    @girijahn8976 Год назад +2

    ತುಂಬಾ ಚೆನ್ನಾಗಿ ವಿವರಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @manjulaa5183
    @manjulaa5183 Год назад +2

    ತುಂಬಾ ಚೆನ್ನಾಗಿ ಮ ಹೇಳಿ ಕೊಡ್ತೀರಾ ಸರ್
    ಧನ್ಯವಾದಗಳು.. 🙏🙏

  • @niveditatn9460
    @niveditatn9460 Год назад +1

    Tumba chennagide... combination looks yummy...
    Neema yella recipe perfect taste and measurement irutte...huli pudi tumba chegide...naanu try madide

  • @bhuvanag4024
    @bhuvanag4024 Год назад +2

    Nanna fav dish ❤️ super agide 👌🏻

  • @ShreeSaiRadha359
    @ShreeSaiRadha359 Год назад +2

    Suuuuuuprb Sir👌😍 Thanks for sharing 💐

  • @jalajakshimv1911
    @jalajakshimv1911 Год назад +1

    Tumba chennagide, looks yummy

  • @deepikaa3658
    @deepikaa3658 Год назад +4

    Super presentations with clear explanation. Best part is uppittu without using onion.. 👌👌maintaining our brahmin tradition.. 🙏🙏

  • @roopsibs1282
    @roopsibs1282 Год назад +3

    Shubhodaya Sir! ivath nam maneli ide tharada uppittu maadide,nija bahala ruchi aagithu..olle recipe

  • @vishwanathc7968
    @vishwanathc7968 Год назад +1

    First class upama&chutney guruji,u r really great paka guruji 🙏🙏🙏

  • @geetharaghavendrarao1742
    @geetharaghavendrarao1742 Год назад +1

    ನೀವು ಮಾಡಿದ ಉಪಿಟು ನೋಡಿದರೆ ತಿನ್ನಲು ಆಸೆಯಾಗುತದೆ ವಿವರಣೆ ಸೂಪರ್ ಆಗಿದೆ ನಮಸ್ಕಾರ ಗಳು

  • @gopalarao99
    @gopalarao99 Год назад +2

    Looks yummy and mouthwatering uppittu🙏

  • @swathishivaraju7446
    @swathishivaraju7446 11 дней назад

    Try madde sir nim recipes super duper😊

  • @shivakumars5257
    @shivakumars5257 Год назад +4

    I will try this evening sir....looks yummy

  • @ravinprasad2918
    @ravinprasad2918 Год назад +2

    Wow I'll try yummy yummy uppitu tq

  • @sridevisuresh8083
    @sridevisuresh8083 Год назад +1

    Thankyou somuch for the tasty recipe.

  • @abhilashn7201
    @abhilashn7201 9 месяцев назад

    ಸೂಪರ್ ಉಪ್ಪಿಟ್ಟು

  • @saraswathisaru3861
    @saraswathisaru3861 Год назад +1

    Tumba ishta aytu my favorite uppittu

  • @anur4874
    @anur4874 Год назад

    ಪ್ರತಿವಾರದಲ್ಲಿ ಒಂದು ದಿನ ಉಪ್ಪಿಟ್ಟು ಮಾಡ್ತೇನೆ, ಆದರೂ ನೀವು ತೋರಿಸಿದ ವಿಧಾನ ಬೇರೆನೇ.
    ಈರುಳ್ಳಿಯಿಲ್ಲದ !
    ಧನ್ಯವಾದಗಳು ಹೃದಯ ಪೂರ್ವಕ ಧನ್ಯವಾದಗಳು.
    ಸಣ್ಣ ಬದಲಾವಣೆ ಯು ಎಷ್ಟು ಅದ್ಭುತ .

  • @srinivaspatwari6220
    @srinivaspatwari6220 Год назад

    ಸರ್, ನಿಮ್ಮ ಎಲ್ಲಾ ರೆಸಿಪಿಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ತಮಗೆ ಅನಂತಾನಂತ ಧನ್ಯವಾದಗಳು..........🙏💐💐👍🌸

  • @kreativepulp8760
    @kreativepulp8760 Год назад +3

    Same. But I roast only rava. Minus the voggarane. I love your channel, Sir. My cooking is almost the same and watching you make it a little better here and pinch there makes me so happy. 💐🙏🏻

  • @Namrata-bv5pp
    @Namrata-bv5pp 11 месяцев назад

    All your recipes are very nice

  • @AnilKumar-bq9uf
    @AnilKumar-bq9uf 11 месяцев назад

    Thank you very much sir for showing the preparation of my most favorite Recipie vegetable uppittu (upma) in easiest and very simple method 🙏🙏🙏👌

  • @shubhashubha1399
    @shubhashubha1399 Год назад +3

    Super 👌😋

  • @shubhaa1123
    @shubhaa1123 Год назад +1

    Uppittu madidde tumba chennagittu. Maneli ellaru ishta pattaru. Thank you Sir

  • @Pushpajagan876
    @Pushpajagan876 Год назад +2

    Nice upma sir

  • @madhurivenkatesh2968
    @madhurivenkatesh2968 Год назад +4

    ತುಂಬಾ ಅದ್ಭುತವಾಗಿದೆ 👌🏻👌🏻ಸರ್ 🙏🏻

  • @sudhamani5343
    @sudhamani5343 9 месяцев назад

    ಸರ್,ನೀವು ಮಾಡುವ ಅಡುಗೆಗಳು ಅದ್ಭುತವಾಗಿರುತ್ತದೆ.👍
    ಅಭಿನಂದನೆಗಳು🎉
    ಧನ್ಯವಾದಗಳು🙏

  • @nagarathnahs3837
    @nagarathnahs3837 Год назад +2

    Super super.

  • @kusumanarashimya6955
    @kusumanarashimya6955 9 месяцев назад

    Very nice method sir

  • @shilpalathashilpalatha3336
    @shilpalathashilpalatha3336 Год назад +1

    Gm nice receipe

  • @seshikalagumastha3736
    @seshikalagumastha3736 Год назад +3

    Your explanation is👌👌👌

  • @raviprakash1956
    @raviprakash1956 Год назад +3

    Thanks for showing correct ans tasty upittu.

    • @raviprakash1956
      @raviprakash1956 Год назад +2

      Expecting some old forgotten receipies from you sir.

  • @AnilKumar-bq9uf
    @AnilKumar-bq9uf 11 месяцев назад

    Thank you very much sir for showing the preparation of vegetable uppittu (upma) in very easiest method 🙏👌

  • @chethanr3537
    @chethanr3537 Год назад +2

    ಬಹಳ ಚೆನ್ನಾಗಿತ್ತು, ತುಂಬಾ ತುಂಬಾ ಇಷ್ಟ ಆಯ್ತು

  • @sumav6174
    @sumav6174 Год назад +2

    Fantastic 👌

  • @preemapinto1056
    @preemapinto1056 Год назад +1

    Thank so much sir for yummy recipe, I made, my children and husband appreciate me

  • @shubhaa1123
    @shubhaa1123 Год назад +1

    Super uppittu Sir

  • @chandrakalajs1007
    @chandrakalajs1007 Год назад +1

    Thanks nice all items recipe 👍👌😘

  • @kumudanair8323
    @kumudanair8323 Год назад

    Super sir

  • @nandinihubli3422
    @nandinihubli3422 Год назад +1

    Excellent 😛🙏

  • @tasneem3432
    @tasneem3432 Год назад +2

    Super Anna

  • @sudharanikp3289
    @sudharanikp3289 Год назад +1

    ತುಂಬಾ ಚೆನ್ನಾಗಿದೆ ನನಗೆ ಯಾವಾಗಲೂ ಇಷ್ಟವಾದ ತಿಂಡಿ ಜೊತೆಗೆ ಸ್ವಲ್ಪ ಕೇಸರಿಬಾತ್ ಹಾಗೆ ಬನ್ಸಿ ರವೆ ಉಪ್ಪಿಟ್ಟು ಮಾಡೋದನ್ನ ಹೇಳಿಕೊಡಿ

  • @vasanthisc2422
    @vasanthisc2422 Год назад +3

    👌👌👍👏😋

  • @sunithasuni5631
    @sunithasuni5631 Год назад +1

    Spr sir

  • @lathap5592
    @lathap5592 Год назад +1

    Nice👍 Sir

  • @malathibalu6389
    @malathibalu6389 Год назад +2

    Super

  • @ashajs3437
    @ashajs3437 10 месяцев назад

    Very fine

  • @anuradha4780
    @anuradha4780 Год назад +2

    👌👌

  • @sushmas7528
    @sushmas7528 Год назад +3

    👍👌👌👌

  • @arundathihp659
    @arundathihp659 Год назад

    Tqsm super very nice

  • @RohiniBRAchar
    @RohiniBRAchar Год назад +3

    👌👌👌👌👌👌

  • @cutepie9441
    @cutepie9441 Год назад +2

    👌🏻👌🏻

  • @sujatharaghojikothurwar1404
    @sujatharaghojikothurwar1404 Год назад +2

    👍

  • @rathnamahadev3238
    @rathnamahadev3238 Год назад +1

    👌👌👌👌💝👍

  • @anuradhav4537
    @anuradhav4537 Год назад +2

    👍🏾👍🏾

  • @munishamaiah.c8989
    @munishamaiah.c8989 Год назад +2

    👍👍👍👍👍

  • @vanamalabanavara3223
    @vanamalabanavara3223 Год назад

    Super uppittu tinbeku annistide reve idli recipe tilisikodi pls guruji

  • @vijikishan4652
    @vijikishan4652 Год назад +1

    👍👍

  • @RamyaRajesh2014
    @RamyaRajesh2014 Год назад +3

    Tasty ಉಪ್ಪಿಟ್ಟು 👌👌

  • @RameshRamesh-je2lk
    @RameshRamesh-je2lk Год назад

    👌👌👌👌👌👍👍👍👍

  • @bavyaya5424
    @bavyaya5424 Год назад +2

    uppittu👌👌👌

  • @renukabm5695
    @renukabm5695 Год назад +1

    Sir ee recipe ge kayita iddye sir Tq so much i am a big fan of you sir

  • @navinrao3853
    @navinrao3853 Год назад +2

    🙏🙏🙏

  • @ksridevi1883
    @ksridevi1883 Год назад +1

    Thankyou sir

  • @pradeepkumarpk4664
    @pradeepkumarpk4664 Год назад +1

    Wa wa

  • @aishwaryaiytha1355
    @aishwaryaiytha1355 Год назад +1

    Its really nice - I wld request you to please reduce the oil quantity going forward for a better health

  • @snk7072
    @snk7072 Год назад

    Thanks sir

  • @ShreeSaiRadha359
    @ShreeSaiRadha359 Год назад

    ನೀವು ತೋರಿಸಿ ಕೊಟ್ಟ ಷಯ್ಲಿ ಯಲ್ಲೆ ನೆನ್ನೆ ಮಾಡಿದ್ದೆ ಸರ್, ಸೂಪರ್ ಆಗಿತ್ತು. ನನ್ ಮಕ್ಳು ಕೂಡ ಇಷ್ಟ ಪಟ್ಟು ತಿಂದ್ರು

  • @Deeptvin
    @Deeptvin 5 месяцев назад

    Very nice si

    • @Deeptvin
      @Deeptvin 5 месяцев назад

      🎉🎉🎉🎉🎉🎉

  • @chethanr3537
    @chethanr3537 Год назад +3

    👆👌👌👌👌👌🙏🙏🙏🙏🙏🙏

  • @ma2ma102
    @ma2ma102 Год назад +1

    🙏❤️🙏❤️🙏❤️🙏❤️🙏❤️

  • @jyothihs1213
    @jyothihs1213 11 месяцев назад

    Cooker nalli mado kara pongal madi thorsi sir pls...

  • @niruniru2824
    @niruniru2824 Год назад +1

    Really helpful sir thank u sir,🙏please share avarekalu recipes we want try ur method really sir .

  • @bharathikr7425
    @bharathikr7425 Год назад +1

    Nodale yestu chanda ide innu madithindare yestu chanda irabhahudu. Nanu try maduthini.

  • @thanushreevenkatesh5829
    @thanushreevenkatesh5829 Год назад

    Sir , when should we add onions ???? Should we skip it totally?? Please clarify coz my family loves upma & I'm always trying to better my cooking skills, especially when it comes to this FAVOURITE DISH 🥰🤩🤗

  • @shobhashooo8010
    @shobhashooo8010 Год назад

    Sir, nimma channel nal AD post maadbeku, nimge ista na sir.
    Nimmana hege reach maadodu.
    Thanks in advance

  • @syedaghouse6509
    @syedaghouse6509 Год назад +1

    Namastai sir

  • @My-67
    @My-67 Год назад +1

    ಚೆನ್ನಾಗಿದೆ. ಧನ್ಯವಾದಗಳು 🙏
    ನಿಮ್ಮ ಪೂರ್ತಿ ಹೆಸರು ವಿಷ್ಣುಮೂರ್ತಿಯೇ?
    ನೀವು ಸಮಾರಂಭಗಳಿಗೆ contact ತೆಗೆದುಕೊಳ್ಳುತ್ತೀರಾ?

    • @VishnusKitchen
      @VishnusKitchen  Год назад +1

      ನನ್ನ ಹೆಸರು ವಿಷ್ಣು ಶರ್ಮ ಅಂತ, ನಮ್ಮದು ಅಡುಗೆ ( catering ) ವ್ಯವಹಾರ ಇಲ್ಲ.

  • @padmahn8994
    @padmahn8994 Год назад +2

    👌👌👌👌👌

  • @nirmalaneerja9399
    @nirmalaneerja9399 Год назад +1

    Nice uncle

  • @vallabhab.m1322
    @vallabhab.m1322 Год назад

    Pls can u make a video of preparing pasta .

  • @umaraniv4820
    @umaraniv4820 Год назад +1

    Sampradayika reethiya ellupudi chitranna helikodi sir ,waiting from long period 🙏🙏

  • @shashikalaumashankar1396
    @shashikalaumashankar1396 Год назад +1

    Onion hakabahuda.

    • @VishnusKitchen
      @VishnusKitchen  Год назад

      ನಿಮಗೆ ಬೇಕಿದ್ದರೆ ಸೇರಿಸಿಕೊಳ್ಳಬಹುದು

  • @chinnuchintu2676
    @chinnuchintu2676 Год назад +1

    Naanu ee ಉಪ್ಪಿಟ್ಟು tintirlilla,, nivu ee upittu maadodanna nodi ನಮ್ ಅಮ್ಮ maadidaru ತುಂಬಾ ಚೆನ್ನಾಗಿ ittu ega naanu upittu tintidini ❤️🙏🏼🙏🏼🙏🏼🙏🏼

  • @KrishnaKumar-fk2ol
    @KrishnaKumar-fk2ol Год назад +1

    Sir..can we add onions..I think it will enhance the taste even more...

    • @VishnusKitchen
      @VishnusKitchen  Год назад

      ಸಾಧಾರಣವಾಗಿ ಸಮಾರಂಭಗಳಲ್ಲಿ ಈರುಳ್ಳಿ ಬಳಸಲ್ಲ. ನೀವು ಹಾಕಬಹುದು.

    • @KrishnaKumar-fk2ol
      @KrishnaKumar-fk2ol Год назад

      @@VishnusKitchen thank you sir

  • @manjulanagaraj3453
    @manjulanagaraj3453 Год назад +1

    Me do same

  • @shubhaa1123
    @shubhaa1123 Год назад +1

    Almost ella recipe nu chennagirutte.

  • @venkateshreddy9917
    @venkateshreddy9917 Год назад

    Mixed vegetable should be boiled in cooker and then it should be used for vegetable Upma. do not oil fry vegetables it will lose its nutrients.

  • @deepub6588
    @deepub6588 Год назад +1

    Super sir

  • @nagarajc9167
    @nagarajc9167 Год назад +1

    Super

  • @ravikiran9949
    @ravikiran9949 Год назад +1

    Super

  • @surabhihemanthsurabhiheman9277
    @surabhihemanthsurabhiheman9277 Год назад +1

    Super