ಎಸ್. ಪಿ. ಬಿ ಅವರ ಅಚ್ಚುಮೆಚ್ಚಿನ ಗಾಯಕಿ ಲಕ್ಷ್ಮಿ ನಾಗರಾಜ್ ಬದುಕಿನ ಕತೆ-E01-Singer Lakshmi Nagaraj-Kalamadhyam

Поделиться
HTML-код
  • Опубликовано: 1 июл 2021
  • #LakshmiNagarajSinger #kalamadhyama​​​​​​ #param​​​​​​
    Click on the below link to Subscribe to Kalamadhyama RUclips Channel. / kalamadhyammedia​​​​​
    www.kalamadhyama.com
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    ಪ್ರಿಯ ವೀಕ್ಷಕರೇ,
    ಈ ಸರಣಿಯಲ್ಲಿ ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ್ ಅವರ ಬದುಕು ನಿಮಗಾಗಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Kalamadhyama runs an RUclips Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    www.kalamadhyama.com,
    Subscribe to Our RUclips Channel:
    ruclips.net/channel/UCAhFKhVA7L_Z...
    Like us on Facebook
    kalamadhyama
    Follow us on Twitter:
    / kalamadhyamblr​​​​​
    Follow us on Linkedin:
    / kalamadhy
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Singer Lakshmi Nagaraj Interview, Singer Lakshmi Nagaraj LIFE, Singer Lakshmi Nagaraj, Singer Lakshmi Nagaraj Kalamadhyama, Kannada Interview, Kannada Singers, Indu Nagaraj, Indu Nagaraj Hit Songs, Indu Nagaraj Kannada, Kalamadhyama, KS Parameshwar, Savita Parameshwar, Kalamadhyama RUclips Channel, Kalamadhyama Videos, #param,
  • РазвлеченияРазвлечения

Комментарии • 163

  • @KalamadhyamaYouTube
    @KalamadhyamaYouTube  3 года назад +26

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @sathishdk5095
    @sathishdk5095 2 года назад +6

    ನೀವು ಸ್ಟಾರ್ ಸಿಂಗರ್ ಹಾಡ್ಬೇಕಾದ್ರೆ ನಿಮ್ಮ ಪರ್ಫಾರ್ಮೆನ್ಸ್ ಗೆ ಗುರುಕಿರಣ್ ಎದ್ದು ನಿಂತು ಚಪ್ಪಾಳೆ ಹೊಡ್ದಿದ್ರು ನನಿಗಿನ್ನೂ ನೆನಪಿದೆ.....
    All d best 👍👍👍👍👍

  • @swamyhangala
    @swamyhangala 3 года назад +31

    ನನ್ನ ನೆಚ್ಚಿನ ಹಿನ್ನಲೆ ಗಾಯಕಿ ಅವರಾದ ಲಕ್ಷ್ಮಿ ನಾಗರಾಜ್ ಅವರನ್ನು ಸಂದರ್ಶನ ಮಾಡಿದ್ದಕ್ಕೆ ಕಲಾ ಮಾಧ್ಯಮ ವಾಹಿನಿಗೆ ನನ್ನ ಧನ್ಯವಾದಗಳು

  • @justpetcares6934
    @justpetcares6934 3 года назад +37

    90% of interview time she praised her father….WoW…This shows Girls always Dad girl 👧

  • @sukanyasuki623
    @sukanyasuki623 3 года назад +14

    ನಮಸ್ತೆ ಮೇಡಂ ನಿಮ್ಮ ಸಾಧನೆ ಬಹಳ ದೊಡ್ಡದು.2008ರಲ್ಲಿ ನಮ್ಮ ಮಗಳ ಮದುವೆಗೆ ನೀವು ನಿಮ್ಮ ತಂಗಿ ಇಬ್ಬರು ಹಾಡಲು ಬಂದ್ದಿದ್ದೀರಿ. ಇಡೀ ಸಭೆ ಮೈಮರೆತು ನಿಮ್ಮ ಹಾಡುಗಳನ್ನು ಕೇಳುತ್ತಿದ್ದರು. ಧನ್ಯವಾದಗಳು ಪರಮ್ ಸರ್.

  • @ashokathreya4614
    @ashokathreya4614 3 года назад +12

    ನಿಮ್ಮ voice culture.... ಸೂಪರ್ ಮಾಡಮ್.
    ನೀವು ನಮ್ಮ ಕನ್ನಡಿಗರ ಹೆಮ್ಮೆಯ ಆಸ್ತಿ. ನಿಮ್ಮ ಸರಳತೆ ನಮಗೆಲ್ಲರಿಗೂ ಬಹಳ ಇಷ್ಟ.
    ನಿಮ್ಮ ಫ್ಯಾಮಿಲಿ ಯ ಹಿನ್ನೆಲೆ ತಿಳಿದು ಬಹಳ ಖುಷಿಯಾಯಿತು. ಚಿಕ್ಕಂದಿನಿಂದಲೇ ನಿಮಗೆ ಅತ್ಯುತ್ತಮ ಸಂಸ್ಕಾರ ದೊರೆತಿರುವುದು ಉತ್ತಮವಾದ ವಿಚಾರ. ನೀವು ಹಾಗೂ ನಿಮ್ಮ ತಂಗಿ ಇಂದು ನಾಗರಾಜ್ ಇಬ್ಬರೂ ಕೂಡ ನಮಗೆ ಬಹಳ ಇಷ್ಟ ಹಾಗೂ ಗೌರವ.
    ದೇವರು ನಿಮಗೂ ಹಾಗೂ ನಿಮ್ಮ ಎಲ್ಲಾ ಕುಟುಂಬದ ಸದಸ್ಯರಿಗೆ ಭಗವಂತನು ಆಯುಷ್ಯ ಅತ್ಯುತ್ತಮ ಆರೋಗ್ಯ ಹಾಗೂ ಐಶ್ವರ್ಯ ಕೊಟ್ಟು ಆಶೀರ್ವದಿಸಲಿ.
    🙏💐💐💐💐💐💐💐💐💐🙏👌👌👌👌👌👌👌👌👌👌👌👌👌👌👍✌️✌️😊

  • @tejaswibhat2033
    @tejaswibhat2033 Год назад +3

    ಎಷ್ಟು ಶುಧ್ಧ ಕನ್ನಡ.! ನಿಜಕ್ಕೂ ಆಶ್ಚರ್ಯವಾಯಿತು. ನಿಮಗೊಂದು ನಮನ 🙏

  • @ranjanavaani7574
    @ranjanavaani7574 3 года назад +20

    ಆದರ್ಶಮಯ ಜೀವನ.. ನಮಸ್ಕಾರ ನಿಮಗೆ ಲಕ್ಷ್ಮಿ 🙏

  • @thriveni5825
    @thriveni5825 3 года назад +13

    ಒಂದು ಪದ ಕೂಡ ಇಂಗ್ಲಿಷ್ ಇಲ್ಲ. ತುಂಬಾ ಚೆನ್ನಾಗಿದೆ ಕೇಳೋಕೆ ❤️

  • @shankarrao667
    @shankarrao667 3 года назад +6

    ನಾಗರಾಜ ರವರಿಗೆ ನನ್ನ ಅಭಿನಂದನೆಗಳು. ಮಕ್ಕಳನ್ನು ಈ ಎತ್ತರಕ್ಕೆ ಬೆಳೆಸಿರುವುದು ತಿಳಿದು ಸಂತೋಷ ವಾಯಿತು. ಲಕ್ಷ್ಮಿ ರವರು ಪ್ರತಿಭಾನ್ವಿತರು.

  • @sangameshlakshatty636
    @sangameshlakshatty636 3 года назад +9

    ಅಧ್ಭುತ ಗಾಯನ ಸರಸ್ವತಿ ಪುತ್ರಿ 🙏 ಪರಂ ಸರ್ ತುಂಬಾ ಹೆಮ್ಮೆ ಕೆಲಸ ಮಾಡುತ್ತಿದ್ದೀರಾ. ಹೀಗೆ ಮುಂದುವರೆಸಿ. 🙏

  • @ashokathreya4614
    @ashokathreya4614 3 года назад +8

    ನಿಮ್ಮ ಚಿಕ್ಕಪ್ಪ, ಶ್ರೀಧರ್ ಮಾಸ್ತರ್ರ ಬಳಿ ನನ್ನ ಮಗ ತೇಜಸ್ ಆತ್ರೇಯ ಕೊಳಲು ಕಲಿಯಲು ಹೋಗುತ್ತಿದ್ದ!!!He attended classes only for an year as we
    moved out of Mysore. Even now I repent. We lived in various cities but did get Guru......So unfortunately he missed the learning.😢😢 If he were to continue it would have been best. Sound of flute.....is simply amazing....👌👌👌

  • @hindusthanenterprisesheg2117
    @hindusthanenterprisesheg2117 3 года назад +10

    ಗುಂಡ್ಲುಪೇಟೆಯಲ್ಲಿ dbgj ಹೈ ಸ್ಕೂಲ್ ಲಿ ನೀವು ನಮ್ಮ ಜೂನಿಯರ್ ಆಗಿದ್ದದ್ದು ನಮ್ಮ ಹೆಮ್ಮೆ

  • @klnsjsangeetapaathashala2356
    @klnsjsangeetapaathashala2356 Год назад

    ಹಲೋ ಲಕ್ಷ್ಮೀ ಅವರೇ ನಿಮ್ಮ ಸಂದರ್ಶನ ತುಂಬ ಇಷ್ಟ ಆಯ್ತು ನಮ್ಮ ತಂದೆಯವರೂ ಸಹ ಹಾಗೆನೆ ಸಂಗೀತ ಅಭ್ಯಾಸ ಮಾಡಿಸುತ್ತಿದ್ದರು ನಮ್ಮ ದುರದೃಷ್ಟಕರ ಅಂದ್ರೆನಾವು ಹೋದ ವರ್ಷ ನಾವುನಮ್ಮ ತಂದೆಯವರನ್ನು ಕಳೆದುಕೊಂಡೆವು. ನಾವೂ ಮೂರು ಜನ ಅಕ್ಕಂದಿರ ಹಾಡ್ತೀವಿ ನಿಮ್ಮ ಕಂಠ, ವಿದ್ಯೆ ಎಲ್ಲ ಅಧ್ಬುತ 🙏🙏🙏👏👏👏👌👌👌⚘⚘⚘💚💚💚

  • @sramacharachar6125
    @sramacharachar6125 3 года назад +2

    🙏❤️🙏 OM Shree Gurubyo Namaha Sangeetha kke Soladha Pancha Boothagalilla E Srustiye Sangeetha Great Great Mam Nimma Sangeethadha Gurugalaadha Appajiyavarige Namaskaaragalu Super Super Voice Mam

  • @savithrim5821
    @savithrim5821 3 года назад +2

    ನನ್ನ ಅಚ್ಚುಮೆಚ್ಚಿನ ಗಾಯಕಿ ನೀವು ಲಕ್ಷ್ಮಿ ದಯವಿಟ್ಟು ನಿಮ್ಮ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಬಿಡಿ

  • @prabhakarhunsur228
    @prabhakarhunsur228 3 года назад +15

    ಇವರ ತಂದೆಯವರು ನನಗೂ ಸಹ ಇಂಗ್ಲಿಷ್ ಮೇಷ್ಟ್ರು ಆಗಿದ್ದರು.

  • @pavithracl9835
    @pavithracl9835 3 года назад +5

    ಸಂಗೀತ ಶಾರದೆ 👏👏👏👏👏

  • @manjunathdas.lokalmovi82
    @manjunathdas.lokalmovi82 3 года назад +36

    ಒಳ್ಳೆ ಗಾಯಕಿ ಪ್ರಚಾರ ಇಲ್ಲ

    • @ashokathreya4614
      @ashokathreya4614 3 года назад +8

      ಬಹಳ ಸರಳ ಹಾಗೂ ಆಡಂಬರ ವಿಲ್ಲದ ವ್ಯಕ್ತಿತ್ವ. ಇವರು ಮಾತಾಡ್ತಿದ್ರೆ ನಮ್ಮ ಮನೆಯವರೇ ನಮ್ಮ ಪರಿಚಿತರೇ ಒಬ್ಬರು ಮುಖಾ ಮುಖಿ ಮಾತನಾಡುತ್ತಿರುವಂತೆ ಭಾಸವಾಗುತ್ತೆ. 🙏💐💐💐🙏😊

  • @shobhithag7223
    @shobhithag7223 Год назад

    Female version of naadamaya.. mind blowing voice and singing... ede thumbi haaduvenu nim series was amazing... neev haadthidre aa program alli namge gooze bumps barthithu.. god gives you long life.... kanchina kantasiri....🎉🎉🎉

  • @rohinisubbarao3664
    @rohinisubbarao3664 3 года назад +15

    ಅವರ ನಗುವೇ ಸಂಗೀತದ ಹಾಗಿದೆ, ಕಲಾವಿದರನ್ನು ಸಂದರ್ಶಿಸುವಾಗ ಸಂದರ್ಶಕರಿಗೆ ಸ್ವಲ್ಪವಾದರೂ ತಯಾರಿ ಬೇಕು,

  • @gopivenkataswamy4106
    @gopivenkataswamy4106 3 года назад +2

    Wonderful to hear Respected Lakshmi Nagaraj Ma'am. What an graceful singer voice phenomenal ನಿಮ್ಮ ಮಾತು ನೂರಕ್ಕೆ ನೂರು ಸಂಗೀತದ ಹಾಗೆ ಇದೆ ಮೆಡಂ. Thanks for sharing. Very interesting plz do continue display Respected photo Ma'am Tysm for Respected Param Sir

  • @bangerayashoda2375
    @bangerayashoda2375 4 месяца назад

    Madam nimma Ella hadugalannu kelalu aseyaguthide. Nimma hadugalannu kelalu tumba kushi. Innu mundeyu ide reethi sumadhura hadannu kelisi mam

  • @madhusudan730
    @madhusudan730 3 года назад +3

    🙏🙏🙏🙏🙏🙏🙏🙏🙏
    ಅಧ್ಭುತ , ವಿರಳ , ಸಾಂಪ್ರದಾಯಿಕ
    ಈ ಮಣ್ಣಿನ ಪ್ರತಿಭೆಗೆ.🙏🙏🙏

  • @saraswathibm3400
    @saraswathibm3400 3 года назад +10

    Great his father was my lecture in maharani's collage very down to earth family 😍

  • @ramaswamyc4285
    @ramaswamyc4285 3 года назад +1

    ಅದ್ಬುತ ಸಾಧನೆ ಲಷ್ಮಿ ಅವರೇ. ನಿಮ್ಮ ಯಾನ ತುಂಬಾ ಚೆನ್ನ

  • @yogishyogish8652
    @yogishyogish8652 Год назад

    🙏🙏ನಿಮ್ಮ ಹಾಡುಗಳನ್ನು ಟಿವಿ ಕಾರ್ಯಕ್ರಮಗಳಲ್ಲೇ ನೋಡಿದ್ದೇವೆ 👏👏👏ಅದ್ಭುತ ಸ್ವರ ಮಾಧುರ್ಯ ಹೊಂದಿರುವ ನೀವು ಹಾಗೂ ನಿಮ್ಮ ಸಹೋದರಿ ಇಂದು ಅವರ ಹಾಡುಗಳು ನಮಗೆಲ್ಲ ತುಂಬಾ ಇಷ್ಟ ಮೇಡಂ 🙏🙏🙏ಏನೊಂದು ದೊಡ್ಡತನ ತೋರದೇ ತುಂಬಾ ಸರಳವಾಗಿ ಇಂಪಾಗಿ ಹಾಡುವ ನಿಮ್ಮಿಬ್ಬರ ಹಾಡುಗಳ ಬಗ್ಗೆ ಹೇಳಲು ನನ್ನಲ್ಲಿ ಪದಗಳೇ ಇಲ್ಲ ಮೇಡಂ 👏👏👏ನಿಮ್ಮ ಇನ್ನೂ ಎಷ್ಟೋ ಹಾಡುಗಳು ಹಾಗೂ ಕೀರ್ತನೆಗಳನ್ನು ಕೇಳುವ ಅಪೇಕ್ಷೆ ತುಂಬಾ ಇದೆ 🙏🙏ದೇವರ ಅನುಗ್ರಹ ನೀವಿಬ್ಬರು ಸಹೋದರಿಯರ ಮೇಲೆ ನಿರಂತರವಾಗಿ ಇರಲಿ ಮೇಡಂ 👏👏👏👏👏👏👍👍👍

  • @natarajaramachandrarao7052
    @natarajaramachandrarao7052 3 года назад +3

    Divine Singer,,wonderful clean voice,,,as param said her talking itself is musical,,

  • @shankarr8234
    @shankarr8234 3 года назад +4

    Param, Thanks !! Such a wonderful talent. Her singing is Divine.

  • @pugk369
    @pugk369 2 года назад +2

    She is a classical GEM and our cultural pride ,hats off to her and her dedicated family which resulted in gaining such heights!!!!... ಸರಳ ಅಧ್ಬುತ ಸಂಭಾಷಣೆ 💐💐🙏

  • @gopivenkataswamy4106
    @gopivenkataswamy4106 3 года назад +2

    Eagerly awaiting for the next 🙏

  • @vasanthay1611
    @vasanthay1611 3 года назад +1

    Very nice lakshmi... We never forget that ur the first winner of confidence star singer... It's most beautiful jorney... ❤❤💐💐❤❤

  • @prashanth_pk
    @prashanth_pk 3 года назад +47

    Any "Star Singer" reality show fans??

    • @ankithraj_ckm
      @ankithraj_ckm 3 года назад +8

      ಯಾರ್ fans ಇರಲ್ಲ ಆ ಲಿಜೆಂಡ್ ಶೋಗೆ?? 😀

    • @amithsridhar1842
      @amithsridhar1842 3 года назад +3

      🤘🤘

    • @pradeepgowda3023
      @pradeepgowda3023 3 года назад +2

      Me ✌ ✌

    • @uk4571
      @uk4571 3 года назад +9

      Yes👏👏.. Favorite show.. Laxmi.. Indu. Nitin. Vyasraj..etc But.. ಈಗಿನ anchor irlila ಸದ್ಯ..

    • @arayar138
      @arayar138 3 года назад +3

      I am big fan of that show 2008-09

  • @ashwininandibeur9699
    @ashwininandibeur9699 3 года назад +2

    Superb singer thanks for this vedio sir

  • @UshaDevi1964march
    @UshaDevi1964march 3 года назад +3

    Actually we are waiting for this interview lakshmi nagaraj really very talented singer we love her singing all the best Lakshmi for ypur future projects

  • @shivakumarbv6100
    @shivakumarbv6100 2 года назад +2

    My god what a singing. I am seeing her first time. What a melody voice

  • @suvarnasmurthy7641
    @suvarnasmurthy7641 Год назад

    ಲಕ್ಷ್ಮಿಯವರ ಸಂಗೀತಮಯ 👌🏿👌🏿👌🏿👌🏿💐🎊👍🙏

  • @subramaniank2248
    @subramaniank2248 Год назад

    Hariom you are a blessed child to your parent and also god blessings always upon u and your family we are very fortunate to here your voice in Zee TV programme

  • @VijayKumar-pd5hf
    @VijayKumar-pd5hf 3 года назад +1

    Very good singer. Tumba chennagi kannada matadtira madam.very decent madam.

  • @nalinin6172
    @nalinin6172 2 года назад

    Thanks to paramsir for this interview,🙏,nice,good samskar with strict father,👏👍👌🙏🙏

  • @SANGAATI
    @SANGAATI 3 года назад +1

    Woooowwww...... Lakshmi Nagaraj!!!!👏👏👏👏 ... Confident Star Singer winner... Grand Finale time ನಲ್ಲಿ ಬನ್ನ್ನೇರುಘಟ್ಟ ರೋಡ್ ನಲ್ಲಿ ನಡೆದ ಷೋಗೆ ಇವರ ಹಾಡು ಕೇಳಕ್ಕೆ ಹೋಗಿದ್ವಿ...ಇಷ್ಟು ವರ್ಷಗಳ ನಂತರ ಇವರi nterview ನೋಡ್ತಾ ಇರೋದು ತುಂಬಾ ಖುಷಿ ಕೊಡ್ತಾ ಇದೆ.
    ಪರಮ್ ಸರ್...ನಾನು ಕಲಾಭಿಮಾನಿ ಮಾತ್ರಾನೇ ಅಲ್ಲ... ಕಲಾಮಾಧ್ಯಮದ ಅಭಿಮಾನಿ ಕೂಡಾ ಹೌದು.. ಇನ್ನಷ್ಟು ಮತ್ತಷ್ಟು ಚಿಪ್ಪಿನಲ್ಲಿ ಅಡಗಿರುವ ಮುತ್ತುಗಳ ಪರಿಚಯ ನಿಮ್ಮಿಂದ ಆಗಲಿ.
    ತಮಗೆ ತುಂಬು ಹೃದಯದ ಧನ್ಯವಾದಗಳು😊🙏

  • @VarnikasKitchenVlogInKannada
    @VarnikasKitchenVlogInKannada 3 года назад +2

    So beautiful sharing

  • @shilpalokesh3462
    @shilpalokesh3462 3 года назад +3

    Really Mam, Nagaraj Sir is an excellent Teacher!

  • @user-nj1uk2wo1w
    @user-nj1uk2wo1w 3 года назад +4

    Wow very beautiful very beautiful 💓👌💓👌

  • @srinivasyelwal3299
    @srinivasyelwal3299 2 года назад +2

    Devine voice. She should get all the accolades and success in her life 🙏

  • @arayar138
    @arayar138 3 года назад +2

    Beautiful interview, lovely voice

  • @APPU-wu8ss
    @APPU-wu8ss Год назад

    Lakshminagaraj father nagaraj sir nanna gurugalu,maharani p u college Mysore,

  • @likhithams7332
    @likhithams7332 3 года назад +5

    Beautiful voice

  • @kavyagangamma4290
    @kavyagangamma4290 3 года назад +4

    Lovely singer tumbaa varshadinda evra singing kelthiddini

  • @prahladbs8348
    @prahladbs8348 Год назад

    We are blessed to have Lakshmi and Indu Nagaraj as great singers. Hats off to their parents

  • @mangalabhat1236
    @mangalabhat1236 Год назад

    ಸೂಪರ್ ಡೂಪರ್ ಆಗಿದೆ 👌👌👍👍👏👏

  • @saraswathibhosle7417
    @saraswathibhosle7417 3 года назад +3

    I am your great fan, your such a superb singer, very strange that you never got good opportunities in kannada film industry.

  • @sathishdk5095
    @sathishdk5095 2 года назад +2

    ನಿಮ್ಮ ತಂದೆ ತಾಯಿ ತುಂಬಾ gerat.....🙏

  • @raghavendrakigga5170
    @raghavendrakigga5170 3 года назад +2

    Super singing. My favorite singer

  • @mukundrv4254
    @mukundrv4254 3 года назад

    THANK YOU FOR YOUR INTERVIEW so nice of you God Bless you AND your family👏👏👏👏👏👏👍👍👍👍👍👍🙏🙏🙏🙏🙏🙏Dr. MUKUND MANDYA🙏🙏🙏🙏🙏🙏🙏🙏🙏🙏🙏🙏🙏🙏👍

  • @arpitharao5523
    @arpitharao5523 3 года назад +2

    Cannot forget your star singer journey

  • @vimalamr8512
    @vimalamr8512 2 года назад +1

    Very precious video pl try to reveal other videos thanq very much

  • @arpithaavlogs6563
    @arpithaavlogs6563 3 года назад

    Good mam

  • @pranayamurthy7417
    @pranayamurthy7417 3 года назад +4

    You made me to remember The great Dance 🕺 master GoPiKrishna ( Bombay) , from North & south Indian films,told me that he started learning DANCE , before he started walking properly at the age of 🥺 innocent child. Great! Good luck & All the best + GoD BLESS 🙌🙏

  • @premkumarhl24
    @premkumarhl24 3 года назад

    Narayana Song tumbha chanagittu...Nice...

  • @Talkwithrenuka
    @Talkwithrenuka 3 года назад +2

    ಮತ್ತೆ ಮತ್ತೆ ಕೇಳಬೇಕೆನ್ನುವ ಕಂಠ

  • @pramodapramoda4683
    @pramodapramoda4683 3 года назад +2

    Super medem voice

  • @mamatharn5047
    @mamatharn5047 3 года назад +4

    Hi Mam ..I meet on 2006 in Rudrapatan. Sangeeth. Show.....

  • @gayathrims4019
    @gayathrims4019 2 года назад +1

    U r father is very great. Salute him. My father was also like this . But not as s music teacher.

  • @nanu2426
    @nanu2426 3 года назад +1

    Oh my god, miracle

  • @dakshayinidb5596
    @dakshayinidb5596 2 года назад

    Neevu thumba chennagi haadtheeri n olle voice.

  • @trnagesha5227
    @trnagesha5227 Год назад

    ಅತ್ಯುತ್ತಮ ಸಂಗೀತಗಾರ್ತಿಯರು...

  • @varshithpambelu6006
    @varshithpambelu6006 3 года назад +2

    Super voice

  • @baraharsha2055
    @baraharsha2055 3 года назад +2

    ಬಹಳ ಖುಷಿ ಆಯ್ತು ಮೇಡಂ

  • @ambikakumar358
    @ambikakumar358 Год назад

    Suppererrr gayaki kanchinakanta

  • @manjulaaradhya6644
    @manjulaaradhya6644 Год назад

    ಅದ್ಭುತ ಗಾಯನ ಮೇಡಂ ಸರಸ್ವತಿ ಪುತ್ರಿ ನೀವು

  • @yapchannel2516
    @yapchannel2516 3 года назад

    Nice vlog

  • @meenarajgopal4810
    @meenarajgopal4810 3 года назад +19

    ಸ್ಟಾರ್ ಸಿಂಗರ್. ಸುವರ್ಣ ಚಾನೆಲ್

    • @vaishnaviumare485
      @vaishnaviumare485 3 года назад +1

      Winner🏆🎉🏆🏆🎉🏆

    • @vijayKA27
      @vijayKA27 3 года назад +1

      ಇವರ ತಂಗಿ ಇಂದು ನಾಗರಾಜ್ ಕೂಡ Winner...

  • @maheshkumarperma4146
    @maheshkumarperma4146 2 года назад

    Hai mam nanna nechhina gurugalu Mysore rina maharani college in p u alli medam neevu bandidri indu akkana jote sa ri ga ma pa chomping agiruvag so sweetest memorial day in my life

  • @rajeevraysad3060
    @rajeevraysad3060 2 года назад +1

    Actually Kannada industry should use these type of talents

  • @shubhavenkatesh1826
    @shubhavenkatesh1826 Год назад

    Awesome singer

  • @GearUpKarnataka
    @GearUpKarnataka 3 года назад

    👍👍

  • @nageshkumarn7287
    @nageshkumarn7287 2 года назад

    Great singer

  • @bhoomikar7801
    @bhoomikar7801 3 года назад

    superr singerr

  • @pramodapramoda4683
    @pramodapramoda4683 3 года назад

    🙏🙏🙏

  • @shankargondali9078
    @shankargondali9078 Год назад

    🙏🙏

  • @user-gh7co6gg8u
    @user-gh7co6gg8u Год назад

    ಕನ್ನಡ😍

  • @divyaadugemaneandlifestyle
    @divyaadugemaneandlifestyle 3 года назад

    star singer suvarna channel 👌👌

  • @saraswathibhosle7417
    @saraswathibhosle7417 3 года назад +4

    Please upload suvarna star singer finale, I would love see that.

  • @swathihegde3100
    @swathihegde3100 Год назад

    🙏🙏🙏👌👌❤️❤️

  • @lakshmibmt
    @lakshmibmt 3 года назад +3

    ಸಂಸ್ಕಾರವಂತ ಕುಟುಂಬದವರು

  • @shobhaananda3841
    @shobhaananda3841 3 года назад +10

    ನಮ್ಮ ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು(ಲಕ್ಷ್ಮಿ ಮತ್ತು ಇಂದು) ಎಂದು ಹೇಳಿಕೊಳ್ಳುಲು ಹೆಮ್ಮೆ ಎನಿಸುತ್ತದೆ .
    ಧನ್ಯವಾದಗಳು ..ಕೇಶವದತ್ತ ಕೂಡ ನಮ್ಮ ಕಾಲೇಜಿನ ವಿದ್ಯಾರ್ಥಿ.
    ಸುಂದರ ..ಸುಮಧುರ ಕನ್ನಡ ..
    ಧನ್ಯವಾದಗಳು

    • @swetha.g4278
      @swetha.g4278 3 года назад +1

      👌👌vioce. 👏👏🙏🙏

    • @vimalasathyanarayana9328
      @vimalasathyanarayana9328 3 года назад +2

      ಇಷ್ಟು ಒಳ್ಳೆ ತಂದೆ ತಾಯಿಗಳನ್ನು ಪಡೆದ ನೀವೇ ಧನ್ಯರು.ನಮ್ಮ ಮೈಸೂರಿನ ಮಕ್ಕಳು ಅಂತ ನಮಗೆ ತುಂಬಾ ಖುಷಿಯಾಗಿದೆ.ನಾನೂ ಕೂಡ ಸಂಗೀತ ಕಲಾವಿದೆ.ನಿಮ್ಮಿಬ್ಬರ ಸಂಗೀತ ಕೇಳಿ ತುಂಬಾ ಖುಷಿಪಟ್ಟಿದ್ದೇವೆ.ನಮ್ಮ ಮನೆಯವರೆಲ್ಲಾ ನಿಮ್ಮ ಅಭಿಮಾನಿಗಳು.

  • @Kitchenonwheels25
    @Kitchenonwheels25 3 года назад +1

    Her brother Keshav was my college mate and a good friend of mine.

  • @leishaangel4273
    @leishaangel4273 3 года назад

    In mysore which place ur father conducting classes mam...

  • @nagarajkinnal4718
    @nagarajkinnal4718 Год назад

    Star singer❤️❤️❤️❤️

  • @SavikshanaR
    @SavikshanaR 3 года назад +4

    Great singer👏🏻👏🏻

  • @divyaswaroopa4890
    @divyaswaroopa4890 Год назад

    Hello madam can u share the place where ur father teaches sangeetha in mysore please..

  • @ravindranathreddy2914
    @ravindranathreddy2914 3 года назад

    ಮ್ಯಾಡಮ್.you have come from culturel family. We should. Respect your enter family. Specialized you father. Mother. God bless you and your family. Our four father's used to say when family track is in right way. Our children also fellow with same principled. You should be ever green. To our next generation.

  • @sahanachethan7382
    @sahanachethan7382 3 года назад

    Hi iam student for nagraj sir from maharani clg mysore

  • @yapchannel2516
    @yapchannel2516 3 года назад +1

    Do interview with playback singer lakshmi manmohan also..

  • @shashirekhakn7014
    @shashirekhakn7014 3 года назад +2

    Sangeethave devaru, sangeetha kaliyalu punya maadirabeku.

  • @bhoomikaprakruthi3546
    @bhoomikaprakruthi3546 Год назад

    Please interview Sangeetha kalaratna Karnataka kala Sri
    Dr D Shashikala mam
    Now her age 73

  • @manjeshblessings
    @manjeshblessings 3 года назад +1

    Fragrance of Mysore.......

  • @stockmarketpositivity7186
    @stockmarketpositivity7186 3 года назад

    Ah , uhh, howda ,.😊😊😊

  • @shruthiarun7818
    @shruthiarun7818 3 года назад

    I'm the student of Nagaraj sir..