'ಎಸ್.ಪಿ.ಬಿ ಅವರ ದೊಡ್ಡತನ ಸ್ಮರಿಸಿದ ಗಾಯಕಿ ಲಕ್ಷ್ಮಿ ನಾಗರಾಜ್'-E02-Singer Lakshmi Nagaraj LIFE-Kalamadhyam

Поделиться
HTML-код
  • Опубликовано: 2 июл 2021
  • #LakshmiNagarajSinger #kalamadhyama​​​​​​ #param​​​​​​
    Click on the below link to Subscribe to Kalamadhyama RUclips Channel. / kalamadhyammedia​​​​​
    www.kalamadhyama.com
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    ಪ್ರಿಯ ವೀಕ್ಷಕರೇ,
    ಈ ಸರಣಿಯಲ್ಲಿ ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ್ ಅವರ ಬದುಕು ನಿಮಗಾಗಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Kalamadhyama runs an RUclips Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    www.kalamadhyama.com,
    Subscribe to Our RUclips Channel:
    ruclips.net/channel/UCAhFKhVA7L_Z...
    Like us on Facebook
    kalamadhyama
    Follow us on Twitter:
    / kalamadhyamblr​​​​​
    Follow us on Linkedin:
    / kalamadhy
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Singer Lakshmi Nagaraj Interview, Singer Lakshmi Nagaraj LIFE, Singer Lakshmi Nagaraj, Singer Lakshmi Nagaraj Kalamadhyama, Kannada Interview, Kannada Singers, Indu Nagaraj, Indu Nagaraj Hit Songs, Indu Nagaraj Kannada, Kalamadhyama, KS Parameshwar, Savita Parameshwar, Kalamadhyama RUclips Channel, Kalamadhyama Videos, #param,
  • РазвлеченияРазвлечения

Комментарии • 162

  • @KalamadhyamaYouTube
    @KalamadhyamaYouTube  3 года назад +18

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @swapnabai455
    @swapnabai455 3 года назад +18

    ಇಂಥ ಕನ್ನಡ ಕಂಠದಲ್ಲಿ ಕನ್ನಡ ಚಿತ್ರಗಳ ಹಾಡುಗಳನ್ನು ಹಾಡಿಸದೆ ಇರುವುದು ಕನ್ನಡ ಚಿತ್ರರಂಗದ ದುರಾದೃಷ್ಟ ಮತ್ತು ಪ್ರೇಕ್ಷಕರ ದುರಾದೃಷ್ಟ.ಇನ್ನಾದರೂ ಕನ್ನಡ ಪ್ರತಿಭೆಗಳಿಗೆ ಅವಕಾಶ ಸಿಗಲಿ🙏.

  • @SANGAATI
    @SANGAATI 3 года назад +31

    ಸಂ..ಗೀತ ಮಯ....
    ಈ episode ಎಲ್ಲಾ.....
    👏👏👏ತುಂಬಾ ಸಂತೋಷ ಆಯ್ತು...
    Interview ಮಾಡೋಕೆ ಒಂದು ಒಳ್ಳೆಯ ಆಯ್ಕೆ ಈಕೆ... ಎಂಥಾ ಒಳ್ಳೆಯ ಭಾಷೆ... ಎಂಥಾ ಒಳ್ಳೆಯ ಸಂಸ್ಕಾರ... ಮನಸ್ಸು ಮುದಗೊಂಡಿದೆ😊🙏💐

    • @jayaramks4700
      @jayaramks4700 3 года назад +2

      Param Sir
      Really memorable episode. Still remember their Television platform performances. Sisters are down to earth performers and well cultured human beings. I wish them wholeheartedly all success in their future endeavors. God bless you dear sisters.

  • @supriyashortvideos14
    @supriyashortvideos14 3 года назад +5

    ತುಂಬಾ ಒಳ್ಳೆಯ ಸಂದರ್ಶನ ಶ್ರೇಷ್ಠ ಗಾಯಕಿ ಲಕ್ಷ್ಮೀ ನಾಗರಾಜ್ ರವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು...ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ ಯನ್ನ ಭಗವಂತ ಕೊಡಲಿ ಶುಭವಾಗಲಿ ಮೆಮ್🙏✌🤘

  • @sukanyasuki623
    @sukanyasuki623 3 года назад +27

    🙏🏻🙏🏻🙏🏻🙏🏻🙏🏻🙏🏻🙏🏻🙏🏻. ನಮಸ್ತೆ ಲಕ್ಷ್ಮೀ ಮೇಡಂ. ನಿಮ್ಮ ತಂದೆ ತಾಯಿ ಏನು ಪುಣ್ಯ ಮಾಡಿದ್ದಾರೆ ತಾಯಿ, ನಿಮ್ಮ ಹಾಡುಗಳನ್ನು. ಕೇಳಿ ಸಂತೋಷ ದ ಕಣ್ಣೀರು ಬರುತ್ತಿದೆ. ದೇವರು ಆರೋಗ್ಯ, ಆಯಸ್ಸು ಕೊಡಲಿ. ಧನ್ಯವಾದಗಳು ಪರಮ್ ಸರ್ ಮತ್ತು ಮೇಡಂಗೆ.

    • @suryaprabha2989
      @suryaprabha2989 2 года назад

      Lakshmi madam which year your yedu tumbe haduvenu

  • @sumithasuvarna6882
    @sumithasuvarna6882 Год назад +1

    ಸುವರ್ಣ ಸ್ಟಾರ್ ಸಿಂಗರ್ ಲ್ಲಿ ನಿಮ್ಮ ಪ್ರೋಗ್ರಾಮ್ ನೋಡಿದ್ದು ತುಂಬಾ ಇಷ್ಟ ಆಯಿತು ನೀವು ಹಾಡಿದ ರೀತಿ ನೋಡಿ... ನೀವೇ ವಿನ್ನರ್ ಆಗ್ಬೇಕಂತ ಬಯಸಿದ್ದೆ ನೀವೇ ವಿನ್ನರ್ ಆದ್ರಿ... ನಾನು ಕಂಡ ಅದ್ಬುತ ಗಾಯಕಿ ನೀವು..ನಾನು ಶ್ರೇಯ ಘೋಷಾಲ್ ಅಭಿಮಾನಿ

  • @madhusudan730
    @madhusudan730 3 года назад +10

    ಏನಂತ ಹೇಳಕ್ಕೂ ಗೊತ್ತಾಗುತ್ತಿಲ್ಲ.
    ಅಧ್ಭುತ. ಅತ್ಯದ್ಭುತ ಪ್ರತಿಭೆಗೆ ಸಲಾಂ.

  • @UshaDevi1964march
    @UshaDevi1964march 3 года назад +17

    Kannada music directors please give opportunity to Lakshmi she is wonderful singer god bless you Lakshmi all the best for your future projects

  • @ratnamalaratnamala4842
    @ratnamalaratnamala4842 3 года назад +3

    ಲಕ್ಷ್ಮಿ ಅವರೆ ನಿಮ್ಮ ಹಾಡು ಕೇಳಿ ನನಗೆ ತುಂಬಾ ಖುಷಿ ಆಯಿತು ನಮಸ್ಕಾರ ನೀವು ಸಿನಿಮಾ ದಲ್ಲಿ ಹಾಡಿ ತಮ್ಮ ಕಂಠ ತುಂಬಾ ಚೆನ್ನಾಗಿದೆ ಜಾನಕಿ ಅವರ ಕಂಠdanthe ಇದೆ ನೀವು ಅವರ ಹಾಗೇ ಮುಂದುvareare

  • @veenavaruni3376
    @veenavaruni3376 3 года назад +7

    ಲಕ್ಷ್ಮಿ, ನಿನ್ನ ಹಾಡುಗಳು ಕೇಳಿ ಹೃದಯ ತುಂಬಿ ಬಂತು.. Always, proud of you. Loads of love 🥰🥰🎊

  • @chamathivenkatesh9641
    @chamathivenkatesh9641 3 года назад +6

    ಸ್ತ್ರೀ ಕುಲಕ್ಕೆ ಹೆಮ್ಮೆ ತಂದಿದ್ದೀರಾ.. ಸಂಸಾರ.. ಸಂಗೀತ.. ಎರಡೂ ಸರಾಗವಾಗಿ ಸಾಗಿಸುತಿದ್ದೀರಾ.. ಹೀಗೆ ಸುಂದರವಾಗಿ ಸಾಗಲಿ

  • @ramakrishnak4782
    @ramakrishnak4782 3 месяца назад

    ವಾಹ್ ಎಂತಾ ಅದ್ಭುತ ಪ್ರತಿಭೆ... ಮೇಡಂ ನೀವು SPB ಸರ್ ಬಗ್ಗೆ ಹೇಳುವಾಗ ಕಣ್ಣಲ್ಲಿ ನೀರು ತುಂಬಿ ಬಂತು.... ಎಂತಹ ಮೇರು ವ್ಯಕ್ತಿ, ವ್ಯಕ್ತಿತ್ವ SPB ಸರ್ ಅವರು.... Legendery singer SPB sir🙏🙏🙏🙏🙏🙏...
    ಮೇಡಂ ನಿಮ್ಮ ಅದ್ಭುತ ಪ್ರತಿಭೆಗೆ ದೊಡ್ಡ ಸಲಾಂ 🙏🙏🙏🙏🙏🙏....ಸಂಗೀತ ಸರಸ್ವತಿ 🙏🙏🙏🙏🙏🙏

  • @kavanakavana7088
    @kavanakavana7088 3 года назад +19

    ಎಂತಾ ಸುಂದರ ಅದ್ಬುತ ಕಂಠ ❤️. ಇನ್ನು ಹೆಚ್ಚು
    ಅವಕಾಶ ಸಿಕ್ಕರೆ ಕೇಳುಗರ ಕಿವಿಗೆ ಚೆನ್ನಾಗಿ ಇರುತ್ತೆ.

    • @bharathihosmar2680
      @bharathihosmar2680 3 года назад +1

      God bless you mam all the best

    • @padminikadle4957
      @padminikadle4957 3 года назад

      God has blessed your parents with two Very talented daughters .We must all be grateful for having such lovely musicians amidst us .

  • @mimicryvijay6923
    @mimicryvijay6923 3 года назад +22

    ಅಕ್ಕ ತಂಗಿ ಇಬ್ಬರು ಒಳ್ಳೆಯ ಅದ್ಬುತ ಗಾಯಕಿಯರು...

  • @pavithracl9835
    @pavithracl9835 3 года назад +9

    ಒಳ್ಳೇದು ಆಗುತ್ತೆ ಒಳ್ಳೇದು ಆಗಲಿ ಲಕ್ಷ್ಮಿ ಮೇಡಂ 👏👏👏

  • @madhuchethanrao6745
    @madhuchethanrao6745 3 года назад +7

    The first reaction i saw Lakshmi Nagaraj was shivananu smrisada nalige yeke ... ❤️ Wow nostalgic ..
    Adbutha Gayaki ..Ede tumbi haduvenu Inna nenp ide .

  • @sneharao123
    @sneharao123 Год назад +1

    Such an amazing interview. These are the type of interviews we would love to watch. Fantastic talent :) 👏🏻👏🏻👏🏻

  • @janakishridharjanaki8841
    @janakishridharjanaki8841 3 года назад +1

    ನಮಸ್ತೆ ಲಕ್ಷ್ಮಿಯವರೆ ನಿಮ್ಮ ಎದೆತುಂಬಿ ಹಾಡುವೆನು ಪ್ರೋಗ್ರಾಮ್ ಎಲ್ಲಾ ಎಪಿಸೋಡ್ ನೋಡಿದ್ದೀವಿ ಅಂದಿನಿಂದ ನಿಮ್ಮ ಅಭಿಮಾನಿ ನಿಮ್ಮ ತಂಗಿ ಕೂಡ ಚನ್ನಾಗಿ ಹಾಡ್ತಾರೆ ಈ ಪ್ರೋಗ್ರಾಮ್ ಕೂಡ ಚನ್ನಾಗಿದೆ ಹೀಗೆ ಹಾಡ್ತಾ ಇರಿ god bless you both 💐💐

  • @devikachandrashekar3153
    @devikachandrashekar3153 3 года назад +8

    ಅದ್ಬುತ ಗಾಯಕಿ ತುಂಬಾ ಚೆನ್ನಾಗಿ ಹಾಡುತ್ತಿರ.ಧನ್ಯವಾದಗಳು🙏

  • @sreedevivj6381
    @sreedevivj6381 3 года назад +7

    My favorite singer forever I still remember every performance in Yede Thumbi Haduvenu as well as in Confident Star Singer . U r true madam I heard Shiva Shiva song for the first time when u sang on the stage I was very much impressed n satisfied bcse I am also a music student. Good luck for ur future projects

  • @savithrim5821
    @savithrim5821 3 года назад +2

    ನಿಮ್ಮಂತಹ ಪ್ರತಿಭಾನ್ವಿತ ಕನ್ನಡ ಗಾಯಕಿಯರಿಗೆ ಹೆಚ್ಚಿನ ಅವಕಾಶವನ್ನು ಸಂಗೀತ ನಿರ್ದೇಶಕರು ಕೊಡಬೇಕು ಲಕ್ಷ್ಮಿ. ಮುಂದಿನ ಜನ್ಮ ಅನ್ನುವುದು ಇದ್ದರೆ ನನಗೆ ನೀನು ಮಗಳಾಗಿ ಜನಿಸಿ ಬಿಡು.ಒಳ್ಳೆಯದಾಗಲಿ ಚಿನ್ನು.

  • @pavithracl9835
    @pavithracl9835 3 года назад +16

    ಯೋಗ್ಯತೆ ಇದೆ ಯೋಗ ಬಂದೇ ಬರುತ್ತೆ ಮೇಡಂ be strong be positive 👏👏👏👏

  • @pavithracl9835
    @pavithracl9835 3 года назад +10

    ನಿಮಗೆ ಇನ್ನು ಹೆಚ್ಚಿನ ಅವಕಾಶ ಗಳು ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಮೇಡಂ ದೇವರು ಒಳ್ಳೇದು ಮಾಡಲಿ 👏👏👏

  • @ashwinsharma8578
    @ashwinsharma8578 3 года назад +35

    I watched her finals in Confident star singer

    • @kiransnsnkiran3176
      @kiransnsnkiran3176 3 года назад +3

      ಸಂಗೀತ ಮಯ ಲೋಕಕ್ಕೆ ಹೋದ ಹಾಗಾಯ್ತು ಲಕ್ಷ್ಮಿಯ ತಂದೆ ಗೆ ಧನ್ಯವಾದಗಳು ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿದ್ದ kke

    • @gayathrig7663
      @gayathrig7663 3 года назад

      @@kiransnsnkiran3176 00

  • @nikhilgowda9958
    @nikhilgowda9958 3 года назад +4

    She is awesome singer and wonderful soulful person ❤ kalamadyama ❤🙏🏻

  • @rakeshmn1270
    @rakeshmn1270 3 года назад +3

    Such a grace she has...politely spoken... great voice...I remember ede tumbi haduvenu season 1, naadamaya song was sung during finals

  • @rajeevarashmi748
    @rajeevarashmi748 3 года назад +4

    Your voice is really exceptional,ಹೆಂಬಿ ಅಳಹ ಪಾಡಡಮ್ಮ,ಉಡೇವರ್ ಉನಕ್ ಎಲ್ಲಾತ್ಯು ಕುಡಡ್ಹ.

  • @akashkuchanur1936
    @akashkuchanur1936 3 года назад +1

    ನಮಸ್ಕಾರ ಎಂತಹ ಅದ್ಭುತ ಕಂಠ ಬಹಳ ಸುಂದರವಾಗಿ ಕಾಣುತ್ತಾರೆ ತುಂಬಾ ಚೆನ್ನಾಗಿ ಮಾತ ನಾಡಿದ್ದಾರೆ ನಾನು ನಿಮ್ಮ ಅಭಿಮಾನಿಯಾದೆ 🙏

  • @ManjulaManjula-jt4wj
    @ManjulaManjula-jt4wj 3 года назад +1

    ಇಂಥ ಅಪ್ಪಟ, ಅದ್ಭುತ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡದೆ ಭಾಷೆ, ಭಾವ ಗೊತ್ತಿಲ್ಲದೆ ಇರೋ ಪರಭಾಷೆಯ ಗಾಯಕ ಗಾಯಕಿಯರಿಗೆ ಅವಕಾಶ ಕೊಡೊ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಧಿಕ್ಕಾರ. ದೇವರು ನಿನಗೆ ಒಳ್ಳೆಯದು ಮಾಡಲಿ ಪುಟ್ಟಾ.

  • @lalithamv5418
    @lalithamv5418 3 года назад +3

    OMG! What a talent! You are blessed ma’am! Worthy life..

  • @suj2277
    @suj2277 3 года назад +2

    Very meaningful interview. She is very talented and hardworking. Very lucky to have father like yours. Very matured talk :)

  • @UshaBelvadi
    @UshaBelvadi 3 года назад +2

    ತುಂಬಾ ಚೆನ್ನಾಗಿದೆ voice, ಮುಂಚೆ ಪರಿಚಯ ಇರಲಿಲ್ಲ, ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು 🙏 🙏, 💐💐

  • @swarnakannan4024
    @swarnakannan4024 3 года назад +2

    Nammalli yestondu prathibhe galive
    God bless them all
    Thanks for sharing about Shiva Shiva yennada🙏

  • @deepthirao164
    @deepthirao164 3 года назад +1

    Absolutely amazing 🙏🙏🙏

  • @rajarajeshwari1943
    @rajarajeshwari1943 3 года назад +1

    Maam..
    Such a lucky u are,
    U hv shared stage with P. B sir.. 🙏

  • @saraswathibhosle7417
    @saraswathibhosle7417 3 года назад +10

    Please interview Indu nagraj too, waiting eagerly.

  • @lokeshkudursingerloki9169
    @lokeshkudursingerloki9169 Год назад +1

    ಅದ್ಬುತ ದ್ವನಿ ನಿಮ್ಮದು

  • @Umasureshgmailcm
    @Umasureshgmailcm 3 года назад

    Very nice singing
    Always I love to hear devadideva sri vasudeva song its one f my most favorite song

  • @parimalapr6854
    @parimalapr6854 2 года назад

    very nice interview. very melody voice tq both of you.

  • @gopivenkataswamy4106
    @gopivenkataswamy4106 3 года назад +1

    ಧನ್ಯವಾದಗಳು ಕಲಾ ಸರಸ್ವತಿ Respected Lakshmi Nagaraj Ma'am. I'm blessed to hear u in my life .plz do come onlive to ur thousands of fan followers. Sing few lines we'll be happy by listening ur graceful voice Ma'am sad in ending in a short span. I'm angry on Param sir for completing. ವಂದನೆಗಳು Respected ಮೆಡಂ 🌷🙏

  • @prashanthprakash6581
    @prashanthprakash6581 2 года назад

    Great Artist Lakshmi Ji !!! Good to hear lot of things about you !

  • @vasanthay1611
    @vasanthay1611 3 года назад +2

    Ur Awsome singer...... But Unfortunitly Industry was Neglicting this talent....💐💐

  • @jayashreebs2709
    @jayashreebs2709 8 дней назад

    Your voice is very melodious 👌🙏

  • @chitradhareshwar8708
    @chitradhareshwar8708 3 года назад +3

    Super singer. Voice texture is superior

  • @pratibhachalawadi5516
    @pratibhachalawadi5516 3 года назад +2

    en voice madum nimdu god gifted voice madum nimdu, madum nim hadu keltidre keltane irbeku anisutte mam, god bless u mam I LOVE U MADUM I am pratibha

  • @rajeevraysad3060
    @rajeevraysad3060 3 года назад +12

    I think she was the first contestant we all watched

    • @shamvics
      @shamvics 3 года назад +1

      Ede thumbi haaduvenu pgm 1 st winner.
      Next season winner her own Sis Indu Nagaraj .
      Both are famous in Mysore as chilkunda sisters.

  • @SuvarnasTravelWorld
    @SuvarnasTravelWorld 3 года назад +2

    Lovely voice...Proud of her

  • @rakeshbabu007
    @rakeshbabu007 3 года назад +1

    Very good interview.

  • @sumasu4670
    @sumasu4670 3 года назад +2

    Hmm Nanu Nim fan idde star singer nodtidde ...tumba chenag ittu ...AA program and indu Nagarj also good singer ...

  • @nandinibr23
    @nandinibr23 3 года назад +1

    Lakshmi avare, thumba chenagi hadtera. God bless you

  • @Nimmalaxmi.
    @Nimmalaxmi. 3 года назад +19

    ಗುರುಕಿರಣ್ ಅವರ ತರ ತುಂಬಾ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಕಡಿಮೆ ಸಂಗೀತ ನಿರ್ದೇಶಕರು ಕನ್ನಡ ಪ್ರತಿಭೆಗೆ ಅವಕಾಶ ಕೋಡುತ್ತಿಲ್ಲ.

  • @Mitransharma
    @Mitransharma 3 года назад +3

    ಅಧ್ಬುತ ಕಂಠಸಿರಿ ಧನ್ಯವಾದಗಳು ನಿಮಗೆ.

  • @seethas4276
    @seethas4276 3 года назад

    Interview is very nice Lakshmi

  • @taragovind7050
    @taragovind7050 Год назад

    It was very nice 🥰🥰💐🙏

  • @PradeepKumar-sx1ib
    @PradeepKumar-sx1ib 2 года назад

    Very nice interview

  • @shamvics
    @shamvics 3 года назад +4

    ನಾನು ಎಷ್ಟೋ ಬಾರಿ ಅಂದುಕೊಂಡಿದ್ದೇನೆ.
    ಇಂದು ಗೆ ಸಿಕ್ಕ ಅವಕಾಶ ‌ಲಕ್ಷ್ಮಿಗೆ ಯಾಕೆ ಸಿಕ್ಕಿ ಲ್ಲ ಅಂತಾ.
    ನಿಜ ಹೇಳಬೇಕೆಂದರೆ ಲಕ್ಷ್ಮಿ ಇಂದು ಗಿಂತ
    ತಾಂತ್ರಿಕವಾಗಿ ಒಳ್ಳೆಯ ಗಾಯಕಿ.
    ಆದರೆ ಅದೃಷ್ಟ ಇಂದು ಪರವಾಗಿ ಇದೆ.
    ಎಷ್ಟೇ ಆಗಲಿ.
    ತಂಗಿಯ ಲ್ಲವೇ.
    ಲಕ್ಷ್ಮಿ ಬೇಜಾರು ಮಾಡಿಕೊಳ್ಳಲ್ಲ.

  • @sangameshlakshatty636
    @sangameshlakshatty636 3 года назад

    Great 🙏

  • @nandeepkumar9295
    @nandeepkumar9295 3 года назад +2

    Super ma'am nightingale

  • @channakeshava1753
    @channakeshava1753 3 года назад

    Very nice program

  • @hemalatapatil7379
    @hemalatapatil7379 3 года назад

    ಎದೆ ತುಂಬಿ ಹಾಡುವೆನು ಕಾರ್ಯಕ್ರಮ ದಲ್ಲಿ ಅಣ್ಣಾವ್ರ' ನಾದಮಯ ಈ ಲೋಕವೆಲ್ಲ ' ಹಾಡನ್ನು ಹಾಡಿದ್ದ ಲಕ್ಷ್ಮೀ ಯವರ ಧ್ವನಿ ನನ್ನನ್ನು ಇನ್ನೂ ಕಾಡತ್ತೆ,,ಅದ್ಭುತ ಗಾಯಕಿ,,ಅವಕಾಶ ವಂಚಿತೆ,,,

  • @chinakurulipataki875
    @chinakurulipataki875 3 года назад

    ಅದ್ಬುತ 👏

  • @Sandeepkumar-os1ut
    @Sandeepkumar-os1ut 3 года назад +2

    Suuuuuuuper lakshmi mam

  • @manjeshblessings
    @manjeshblessings 3 года назад +3

    You are still young, Classical singers always Star in senior age.

  • @seshadrihr
    @seshadrihr 3 года назад +3

    ಅದ್ಭುತ ಸಂಗೀತ ಪ್ರತಿಭೆ.

  • @basavarajmstr4781
    @basavarajmstr4781 3 года назад +3

    Super

  • @josh-tu5qb
    @josh-tu5qb 3 года назад +2

    One of my favourite singer😍

  • @MeenaKumari-jc9oe
    @MeenaKumari-jc9oe 3 года назад +3

    Super voice

  • @gayitrisr7601
    @gayitrisr7601 3 года назад +1

    Super singar

  • @klnsjsangeetapaathashala2356
    @klnsjsangeetapaathashala2356 Год назад

    ನೀವು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಜಯಶ್ರೀ ಜಗದೀಶ್ವರೀ ಹಾಡು ಅದ್ಭುತ

  • @gangab1487
    @gangab1487 3 года назад

    Thanks param

  • @annaraovm1567
    @annaraovm1567 2 года назад +1

    Amma Your Vice Very good Iam Your Fan😀👌👌🙏

  • @seethas4276
    @seethas4276 3 года назад

    What a sweet voice mam

  • @nagaraja1025
    @nagaraja1025 3 года назад +4

    Your voice is really good….even better than your sister ..soothing

  • @divyaadugemaneandlifestyle
    @divyaadugemaneandlifestyle 3 года назад +1

    Nice voice 🥰🥰

  • @pavanbyadarahalli1647
    @pavanbyadarahalli1647 3 года назад

    ಸೂಪರ್ ಮೇಡಂ

  • @saraswathibhosle7417
    @saraswathibhosle7417 2 года назад

    Please send yedethumbi haaduvenu finals and star singer finals on you tube, waiting to watch.

  • @anushaanu7459
    @anushaanu7459 3 года назад +1

    👌

  • @kavithanjalis934
    @kavithanjalis934 2 года назад

    Superb singer .

  • @saraswathibhosle7417
    @saraswathibhosle7417 3 года назад +4

    Please update your participation in yede thumbi haaduvenu. Whether the music directors give you chance or not you are the best, even Indu nagraj.

  • @VijayKumar-pd5hf
    @VijayKumar-pd5hf 3 года назад +2

    She is very amazing singer.kalmasha ellade eruva maatugalu.simply good

  • @geethavenugopalgeetha9687
    @geethavenugopalgeetha9687 2 года назад

    Nice

  • @user-vl4wy2zs6u
    @user-vl4wy2zs6u 3 года назад +1

    ♥️♥️

  • @ambujaambuja8616
    @ambujaambuja8616 3 года назад +2

    adastu beega avakashagalu sigali prathibhavanta singer neevu lakshmi

  • @ashwinidc1978
    @ashwinidc1978 3 года назад

    👌👌👌👌

  • @suryakala4339
    @suryakala4339 3 года назад +1

    ನೀವು ಹಾಡಿರುವ KS Nissar Ashamed ರವರ
    ನೆನಪಾಗಿ ಬಾರದಿರು ಮಣ್ಣು ಗೂಡಿದ ಒಲವೇ ....
    ತುಂಬಾ ಇಷ್ಟ. ಸಮಯಸಿಕ್ಕಾಗ ಹಾಡಿ FB ನಲ್ಲಿ upload ಮಾಡಿ please, Lakshmi

  • @shekuntalamaloji7167
    @shekuntalamaloji7167 3 года назад

    Good voice

  • @hyz344
    @hyz344 3 года назад

    Tumba adbhutha Hadu hadidri ...shiva shiva yennada nalige beke

  • @mamathap9989
    @mamathap9989 3 года назад

    My favorite singer.

  • @arpithaavlogs6563
    @arpithaavlogs6563 3 года назад

    Wow

  • @deepikam2216
    @deepikam2216 3 года назад

    My favourite singer lakshmi

  • @harshuyashu7757
    @harshuyashu7757 3 года назад

    ಎದೆ ತುಂಬಿ ಹಾಡುವೆನು shownalli ನಾನು ನಿಮ್ಮ fan mam

  • @manjulaseetharamu9219
    @manjulaseetharamu9219 3 года назад +1

    Super singer

  • @saraswathibhosle7417
    @saraswathibhosle7417 2 года назад

    Please upload finals Lakshmi madam, I waiting to watch

  • @uk4571
    @uk4571 3 года назад +8

    Ivag song selection.. Channel avru ಮಾಡ್ತಾರೆ.. Singer life jote ಆಟ adtare..

  • @karthikbk8336
    @karthikbk8336 3 года назад +1

    Hi lakshmi avre , ur very great

  • @user-gq1ub8ue4f
    @user-gq1ub8ue4f 3 года назад +8

    ನಮ್ಮ ಮೈಸೂರಿನವರು ಇವರು

    • @seshadrihr
      @seshadrihr 3 года назад +3

      ಈ ಸಹೋದರಿಯರು ನಮ್ಮ ಹೆಮ್ಮೆಯ ಕನ್ನಡನಾಡಿನ ಪ್ರತಿಭೆ ಮತ್ತು ಸಂಗೀತದ ಆಸ್ತಿ

    • @seshadrihr
      @seshadrihr 3 года назад +1

      ಕೇವಲ ಮೈಸೂರಿಗೆ ಸೀಮಿತ ಬೇಡ ಇಡೀ ಸಂಗೀತ ಪ್ರತಿಭೆಗಳು

  • @ClpatilPatil
    @ClpatilPatil 3 года назад +1

    🌺🌺👏🙏👍

  • @mppatil2425
    @mppatil2425 3 года назад +1

    ಮೇಡಮ್ ನೀವು ಹಾಡಿದ ಹಾಡು ಮನಸಾರೆ.. ಮೂವೀ.ನಾನು ಮನಾಸಾರೆ ಮರಳಿಯಾಗಿ ಹಾಡು ಮರೆಯಲು ಆಗುತ್ತಾ ನಿಮ್ಮ ದೊಡ್ಡ ಅಭಿಮಾನಿ

  • @-fs1hx
    @-fs1hx 3 года назад +1

    Together u should have took interview of both sisters

  • @jagannathrao6689
    @jagannathrao6689 3 месяца назад

    शुभकामनाएँ.