ಬರೀ ಕಾಕಾನೆ ಒಗಟು ಹಾಕ್ತಾನೆ ನೀವು ಕೂಡ ಕಾಕನಿಗೆ ಒಗಟು ಹಾಕಿ ಅಣ್ಣಾವ್ರೇ ನೀವು ಹಾಕೋದನ್ನ ನಾವು ನೋಡಬೇಕು ಎಷ್ಟೋ ಜನರ ಆಸೆ ಇದೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಎಗ್ ಮಸಾಲ ಸೂಪರಾಗಿದೆ,🙏🙏🙏
🙏🏻🙏🏻 ನಮಸ್ಕಾರ್ರಿ ಅಣ್ಣಾವ್ರ ನಿಮ್ಮ ಪ್ರತಿಯೊಂದು ವಿಡಿಯೋ ನಾವು ತಪ್ಪದೆ ವೀಕ್ಷಿಸುತ್ತೇವೆ ನಿಮ್ಮ ನಳಪಾಕ ಸೂಪರ್ ನೀವು ಯಾವ ತಾಲೂಕು ಯಾವ ಹಳ್ಳಿ ಎಂದು ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು ನಿಮಗೆ ನಿಮ್ಮ ಕುಟುಂಬದವರಿಗೂ 🙏🏻🙏🏻
Love from Bangalore, u guys r special and very entertaining all the best for ur team. U must recognise to the entire world, this channel must be no. 1 from Karnataka ❤
ಬಾಳೆಹಣ್ಣು ಅಣ್ಣ .....😊🤗
ನೀವು ಈ ರೀತಿ ಮಾಡುವುದರಿಂದ ಎಷ್ಟು ಹಸಿದ ಹೊಟ್ಟೆಗಳಿಗೆ ಊಟಾ ಸಿಗುತ್ತಿದೆ ನಿಮ್ಮ ಈ ಕೆಲಸ ಸದಾ ಹೀಗೆ ಮುಂದುವರೆಯಲಿ
ಮೊಟ್ಟೆ ಮಸಾಲೆ ಕರಿ ಮಾಡುವ ವಿಧಾನ ಚೆನ್ನಾಗಿದೆ
ಒಳ್ಳೆದು ಆಗಲಿ ಅಣ್ಣಂದಿರೇ. ಭಂಡಾರsuper
ಒಳ್ಳೆಯ ಕೆಲಸ ಅಣ್ಣಾರ❤️ ನಿಮ್ಗೆ ಒಳ್ಳೆಯದಾಗಲಿ 🔥
ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿ ಬರ್ತಿವೆ ಹೀಗೆ ಮುಂದುವರಿಯಲಿ ಹಾಗೂ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ 💛♥️💛♥️💛♥️🌹🌹🌹🌹🌹
Anna nivu tinnidu nodidre nange samadana ne agalla nangu tinbeku ansatte anna kalisikodi namgu 🤤🤤🤤🤤🤤
Good job keep it up
ನಿಮ್ಮ ಸೇವೆ ಸದಾ ಹೀಗೆ ಇರಲಿ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
Super anna Nima Prasana ga uttra bala hanu
Kakare ivattu sanpa tunba chennagi de 👌😋👍
ಸರ್ ಅನಾಥರಿಗೆ ಊಟ ಕೊಟ್ರೆ ದೇವರು ಒಳ್ಳೇದ್ ಮಾಡ್ತಾನೆ. 🙏 ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ 🌹🌹
Duddu yar nim appa kottathana
@@Obbantiga-d7w illa nimmavva kodthale🤣🤣🤣
@@shankarhindu4272 supper bro
ಮೊದಲು ಅವರು ಬೆಳವಣಿಗೆ ಯಾಗಲಿ ಸಾಕಷ್ಟು ದುಡ್ಡು ಗಳಿಸಲಿ ನಂತರ ಸಮಾಜಸೇವೆ ಮಾಡಲಿ
@@kannadacreativeideas ನಾನು ಹೇಳಿದ್ದು ದುಡ್ಡಿನ ಸಹಾಯ ಅಲ್ಲ. ಅವರುಗಳು ಮಾಡೋ ಅಡುಗೆ ಯಲ್ಲಿ ಬಡವರಿಗೆ ಸ್ವಲ್ಪ ಕೊಡಿ ಅಂತ ಹೇಳಿದ್ದು ಸರ್.
ಸೂಪರ್ ಕಾಕಾ ಎಗ್ಗ್ ಮಸಾಲಾ
Thank you
Olledagali brothers humanity is greater than knowledge 😍❤️ love from all kannadigas ..
ಬಾಳೆಹಣ್ಣು 💫
ನೀವು ಮಾಡುವ ಕೆಲಸ ತುಂಬಾ ಚೆನ್ನಾಗಿದೆ ಹಸಿದವರಿಗೆ ಅನ್ನ ಕೊಡುವುದು ಉತ್ತಮ ಕೆಲಸ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಮತ್ತು ಆರೋಗ್ಯ ಕೊಡಲಿ
🙏🙏🙏🙏🙏🙏ಧನ್ಯವಾದಗಳು
ಬೆಸ್ಟ್ off luck
ನಿಮ್ಮ್ ವಿಡಿಯೋ super
ತುಂಬಾ ಒಳ್ಳೆ ಕೆಲಸ ಅಂಚಿ ತಿನ್ನೋಧು
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ❤🔥 ನೀವು ಮಾಡುವ ಎಗ್ ಮಸಾಲ ಕರಿ ತುಂಬಾ ಚೆನ್ನಾಗಿತ್ತು ಇದೇ ತರ ತುಂಬಾ ವಿಡಿಯೋಗಳು ಹೆಚ್ಚು ಹೆಚ್ಚು ಶೇರ್ ಮಾಡ್ತಾ ಇರಿ
ಸೂಪರ್ ಹಿಟ್ ಅಡುಗೆ
great . tumba kushi aytu geleyare
🙏🙏🙏🙏
ಕಿಲಾಡಿಯಾಗಿದೆ cooking
Supar bro
Thank you
All the best your team
kaka samp ivattu...🖇️🤩😜
ಆದಷ್ಟು ಬೇಗ ನಿಮ್ಮ videos 1M views reach ಆಗಲಿ❤️ best of luck Anntammaaas🔥🥰
❤Love 😍 from Raichur🥰🥰🥰 (SND)
Hanchi thindiddu bhalasanthosha....👌👌👌
Paste madiddu érdu torisiddu lot super
I am your channel big fan❤
Thank you sir
Nimm video yavglu nodtini brother s super nivu ಹೀಗೆ belibeku 100% valledagutte valled madri super and love u all
Manjanna nivu helo ವಗಟು ಸೂಪರ್ 👌👌👌💐🙏
Nim kiladi cooking team ge 🙏 nim channel innu hige belita irli all the best 👍
Good job bro nimma team enu dodda dagi hagalli👍🥰🥰
ಕಾಕ ಫುಲ್ ಸಂಪ್ ಇವತ್ತು
Sir it is a very good ❤ u are doing will to poor people so very good all the best for your cooking tem
ನಿಮ್ಮ ಕೆಲಸ ಕ್ಕೆ ನನ್ನದೊಂದು ದೊಡ್ಡ ನಮಸ್ಕಾರ. ಅನ್ನ ದಾನ ಮಹಾದಾನ
Well don bro hige nim kaaya munduvariyali dhanyawadahagalu
Love from Shivamogga hosanagara
Super adugey
Egg curry Super Khiladi 🤤🤤🤤🤤 nimma channel innu channagi beledhu baralli god bless you all 💝💝💝💝 👍👍👍👍
Super recipe brother's 😋😋😋😋
Coming soon 100k subscribe all the best for Khiladi cookings ❤️❤️❤️💐💐 love from bellary ❤️❤️💐💐💐
ಕನ್ನಡ ದ ಅಡುಗೆ ಚಾನೆಲ್ ❤️❤️❤️❤️
🫡🫡🫡
Sup brother's all the best👍💯 olledagli
I'm from hospet. Very naicee yammmi
Nice last seen 😍💛❤️ well done Kannadigare
Good job
ಬಾಳೆಹಣ್ಣು ಹಣ❤
Nimma olle kelasha andre badavarige uoota koduvd ennu nimmana devar olledu madali🙏🙏🙏🙏🙏
Super bro
Appu❤️ nim jote ertara olled aglee
ನಾಟಿ ಯಗ್ ಮಸಾಲಾ ಸೂಪರ್ ಕಾಕಾ 🙋♂️🙋♂️🙋♂️🙋♂️🌹👌🌹🙋🙋🙋🙋
ನಿಮ್ಮ ಪ್ರಯತ್ನಕ್ಕೆ ದೇವರು ಒಳ್ಳೇದು ಮಾಡಲಿ
ಧನ್ಯವಾದಗಳು
ನಿಮ್ಮ ಸ್ವಂತ ಊರು ಯಾವುದು
Love from belgum for your wonderful work❤️
ಬರೀ ಕಾಕಾನೆ ಒಗಟು ಹಾಕ್ತಾನೆ ನೀವು ಕೂಡ ಕಾಕನಿಗೆ ಒಗಟು ಹಾಕಿ ಅಣ್ಣಾವ್ರೇ ನೀವು ಹಾಕೋದನ್ನ ನಾವು ನೋಡಬೇಕು ಎಷ್ಟೋ ಜನರ ಆಸೆ ಇದೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಎಗ್ ಮಸಾಲ ಸೂಪರಾಗಿದೆ,🙏🙏🙏
👍ಬಾಳೆಹಣ್ಣು ಕಾಕಾ 👍
🙏🏻🙏🏻 ನಮಸ್ಕಾರ್ರಿ ಅಣ್ಣ ನಿಮ್ಮ ವಿಡಿಯೋ ನಾವು ತಪ್ಪದೇ ವೀಕ್ಷಿಸುತ್ತೇವೆ
🫡🙏🙏🙏🙏🙏🙏 ನಮಸ್ತೆ
Super egg masal
👌👌👌
🙏🏻🙏🏻 ನಮಸ್ಕಾರ್ರಿ ಅಣ್ಣಾವ್ರ ನಿಮ್ಮ ಪ್ರತಿಯೊಂದು ವಿಡಿಯೋ ನಾವು ತಪ್ಪದೆ ವೀಕ್ಷಿಸುತ್ತೇವೆ ನಿಮ್ಮ ನಳಪಾಕ ಸೂಪರ್ ನೀವು ಯಾವ ತಾಲೂಕು ಯಾವ ಹಳ್ಳಿ ಎಂದು ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು ನಿಮಗೆ ನಿಮ್ಮ ಕುಟುಂಬದವರಿಗೂ 🙏🏻🙏🏻
ಹಾವೇರಿ ಜಿಲ್ಲೆ ಮೆಡ್ಲೇರಿ
Superb bro
Super bayalli niru bartide
📷📷📸📸 man 🔥🔥❤️🔥
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಬ್ರದರ್ಸ್🌹🌹🌷💐 ಹಾಗೂ ಈ ವಾರದ ಉತ್ತರ **#**#ಬಾಳೆಹಣ್ಣು**##**
ಶುಭವಾಗಲಿ.
ಅಣ್ಣ ನಿಮ್ಮ ಕುಕಿಂಗ್ ನಲ್ಲಿ ನಾನೂ ಸಹ ಊಟ ಮಾಡಬೇಕು ಅಂತ್ತ ತುಂಬಾ ಆಶೆ ಆಗಿದೆ ಅಣ್ಣೋರೆ
Welcome sir
Maava nivu eshtu devasakke omme hogodu maava velasa haki maava barthini❤❤❤❤❤❤
Super guys all the best for the coming new year.
Nys videos watching from America 🇺🇲 all the best guys wt ever ur doing God bless you
Super waiting for your video 🙂📸
Good work guys , sharing food with the village , needy people
First view 😋😋😋😋
ಸರ್ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
Love from kalaburagi☺ ❤❤😊
WA 😀
TASTY FOOD 😋
🔥🔥 ಕಾಕಾ
Super guru
🔥🔥🔥 ಬಿರುಗಾಳಿ
Love 💓 you all team 💞💕 good job
Thank you
👌👌👌👌👌
Love from Bangalore, u guys r special and very entertaining all the best for ur team. U must recognise to the entire world, this channel must be no. 1 from Karnataka ❤
@@KiladiCooking ❤️
@@KiladiCooking bbbbbbbbbbbbbbbbbbbbbbbbb
@@KiladiCooking bbb
Your team also Like.... Village cooking chanel tamil
ಸೂಪರ್ ಸೂಪರ್
Congratulations brothers keep it.... ❤️
ಸೂಪರ್ ಐತ್ರಿ ವಿಡಿಯೋ,
ಮತ್ತಾ ವಿಡಿಯೋ ಗೆ ಸೋಲ್ಪ cinematic touch ಕೊಟ್ರೆ ಇನ್ನೂ ಭಾಳಾ ಮಸ್ತ ಆಗ್ತದ ನೋಡ್ರಿ ಅಣ್ಣಾರ...
ಸ್ವಂತಿಕೆ ಅನ್ನೋದು ಇರಲಿ ನಿಮಗೆ ಯಾರನ್ನು ಫಾಲೋ ಮಾಡಕ್ಕೆ ಹೋಗಬೇಡಿ ಒಳ್ಳೆದಾಗ್ಲಿ ಎಲ್ಲಾ ವಿಡಿಯೋಸ್ ಚೆನ್ನಾಗಿದೆ
ಧನ್ಯವಾದಗಳು
ಹೇ ಕಾಕಾ ನೀನ್ ಯಾವ ಒಗಟು ಕೇಳ್ತಿಯ್ಯ ಅಂತನೇ ನೋಡೋದು ಒಳ್ಳೇದು ಆಗ್ಲಿ 🤗ನಮ್ಮ ಕನ್ನಡ ಮಂದಿ ಬೇಳಿಬೇಕು 💛❤
Nice bro
Anna hod tingla namma angdi kadige bandidranta nanna maga nodi hellida naanu omme medlerige barteni😊
ಅನ್ನದಾತ ಸುಖಿಭವ ❤️🤗
вєикι вяσтнєя вαуαℓℓι иιяυ вαяυттι gυяυ 😋😋
ಸಂಪು
ಅಣ್ಣ ಬಾಳೆಹಣ್ಣು ಇವತ್ತಿನ ವಿಡಿಯೋ ತುಂಬಾ ಚೆನ್ನಾಗಿತ್ತು ನೆಕ್ಸ್ಟ್ ವಿಡಿಯೋ ದಾಗ ನಿಮ್ಮ ಹೆಸರು ಹೇಳಿ ದಯವಿಟ್ಟು
Super brother's...
ನಿಮ್ದು ಓವರ್ ಆಕ್ಟಿಂಗ್ ನೋಡಕ್ಕಾಗವಲ್ದು.. ಸ್ವಲ್ಪ ಆಕ್ಟಿಂಗ್ ಕಮ್ಮಿ ಮಾಡು
Nice cooking keep it up 😊
👌👌👌👋
ಬಾಳೆಹಣ್ಣು ಬಾಳೆಹಣ್ಣು ಬಾಳೆಹಣ್ಣು ಬಾಳೆಹಣ್ಣು 🙃🙃😋😋
💛♥️👍
Brothers hasi kallu adralli arudu madi masala na ennu super brothers madtira antha andhkotini Love u all