ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯಲ್ಲಿನ ಪರಂಪರೆಯ ಹೆಸರುಗಳನ್ನು ಇಡಲು ಬಯಸುತ್ತೇವೆ. ಹೆಸರು ಮತ್ತು ಅದರ ಅರ್ಥದ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತೇವೆ. ಬಹುಶಃ, ಮಹಾಭಾರತ ಮತ್ತು ರಾಮಾಯಣಗಳ ಸಂಪೂರ್ಣ ಕಥೆ, ಉಪಕಥೆಗಳನ್ನು ಕೇಳಿದರೆ ಸಾವಿರಾರು ಶಕ್ತಿಶಾಲಿ, ಅರ್ಥಪೂರ್ಣ ಹೆಸರುಗಳು ಸಿಗುತ್ತವೆ ಎನಿಸುತ್ತದೆ.
ಶರ್ಮ ಜಿ ಯವರ ಕನ್ನಡದ ತಾಕತ್ತು ಅದ್ಭುತವಾಗಿದೆ ಅವರು ಕಥೆ ಹೇಳ್ತಿದ್ರೆ, ಕೇಳ್ತಾನೆ ಇರಬೇಕು ಅನ್ನಿಸುತ್ತೆ ತುಂಬಾ ಸೊಗಸಾಗಿ, ಅರ್ಥಪೂರ್ಣವಾಗಿ ಮೂಢಿ ಬರ್ತಿದೆ. ಹೀಗೆ ಮುಂದುವರೆಯಲಿ...... ಮತ್ತಷ್ಟು ಮಗದಷ್ಟು ಮಹಾಭಾರತದ ಬಗ್ಗೆ ತಿಳಿಸಲಿ ನಾವು ಕಾಯುತ್ತಿದ್ದೇವೆ
ಒಂದು ಒಳ್ಳೆಯ ಅಧ್ಭುತ ಪ್ರಯತ್ನ ನಿಮ್ಮದಾಗಿದೆ ಗೌರೀಶ್ ಸರ್. ನಿಮಗೂ ಹಾಗೂ ಜಗದೀಶ್ ಸರ್ ಅವ್ರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜಗದೀಶ sir is really doing a fantastic job. ನನ್ನ ಬಾಲ್ಯದ ಕಥೆ ಕೇಳುತ್ತಿದ್ದ ದಿನಗಳೆಲ್ಲ ಮರುಕಳಿಸಿದ ಭಾವ. 🙏 ದಯಮಾಡಿ views ಕಮ್ಮಿ ಇದೆ likes ಕಮ್ಮಿ ಇದೆ ಎಂದು ಈ seriesಅನ್ನು ಮೊಟಕುಗೊಳಿಸಬೇಡಿ. - Sincere request.
Everyone knows Mahabharatha Everyone knows all characters, but none had made a effort of taking the details of each and minute things. Thanks for such a wonderful idea, to get a thought and to implement to actions. Such a noble cause. Thanks for making Mahabharatha more simpler to make it to reach layman's. Kudos to GAS
Fantastic Sir, I am watching this from UK, I had so many doubts, all are being resolved by listening to this Guruji, est dina yellidru anta gotilla, Jagadish Sharma Guruji avarige, mattu endara programme nadstiro nimage dhanyavaadagalu
ಇವರು ವಿವರಿಸಿದ ಬಗ್ಗೆ ನಮ್ಮ ಆಕ್ಷೇಪವಿಲ್ಲ ಈಗಿನ ಕಲಿಗಾಲಕ್ಕೆ ಕುವೆಂಪುರವರು ಹೇಳಿದ ಹಾಗೆ ನೂರು ದೇವರನೆಲ್ಲ ನೂಕಾಚೆದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಭಾರತದಲ್ಳಿ ಈ ರಾಜಕೀಯ ಪಕ್ಷಗಳ ಒಳ ಧುರಾಲೋಚನೆಗಳಿಂದ ಒಗ್ಗಟ್ಟನ ಕೊರತೆ ಕಾಣುತ್ತದೆ ಧರ್ಮದ ಮೇಲೇರಿ ಕರ್ಮ ಕುಳಿತೈತಿ 🤔😥😥ತಪ್ಪೇಳಿದ್ದರೆ ಕ್ಷಮೆಯಿರಲಿ
Good moral stories. Our children/future generation should know these moral stories. Mahabharata and Ramayana has many such moral stories besides Krishna's philosophy how to treat enemies and cheaters also. Our judicial system has to adopt these interpreting the present laws and constitution.
ಗುರುಗಳೇ ಇದಷ್ಟು ಎಪಿಸೋಡ್ 1-Till completed this series ಎಲ್ಲಾ ಸಂಭಾಷಣೆಯನ್ನು Q&A ಪುಸ್ತಕದ ರೂಪದಲ್ಲಿ ತಂದರೆ ನಮ್ಮಂತಹ ಯಂಗ್ ಜನರೇಷನ್ಗೆ ನಮ್ಮ ಪೂರ್ವಜರ ಹಿಂದಿನ ಕಥೆಗಳನ್ನು ತಿಳಿಯಲು ಬಹಳ ಸಹಾಯ ಆಗುತ್ತೆ🙏🙏🙏🙏🙏
ತುಂಬಾ ಚನ್ನಾಗಿದೆ ಸಾರ್, ತುಂಬಾ ಒಳ್ಳೆಯ ಕಾರ್ಯಕ್ರಮ ಗುರುಗಳಿಗೆ ಅನಂತ ಧನ್ಯವಾದಗಳು ಮತ್ತು ನಮಸ್ಕಾರಗಳು.
ಕಥೆ ಹೇಳೊ ರೀತಿ ತುಂಬಾ ಚೆನ್ನಾಗಿದೆ.ಹೀಗೇ ಮುಂದುವರೆಯಲಿ ಮಹಾಭಾರತದ ಕಥಾ ಸರಣಿ.ಧನ್ಯವಾದಗಳು ಜಗದೀಶ್ ಗುರುಗಳಿಗೆ.ಹಾಗೆಯೇ ನಮ್ಮವರೆಗೂ ತಲುಪಿಸಿದ ನಿಮಗೂ ಅನಂತಾನಂತ ಧನ್ಯವಾದಗಳು.
ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯಲ್ಲಿನ ಪರಂಪರೆಯ ಹೆಸರುಗಳನ್ನು ಇಡಲು ಬಯಸುತ್ತೇವೆ.
ಹೆಸರು ಮತ್ತು ಅದರ ಅರ್ಥದ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತೇವೆ.
ಬಹುಶಃ, ಮಹಾಭಾರತ ಮತ್ತು ರಾಮಾಯಣಗಳ ಸಂಪೂರ್ಣ ಕಥೆ, ಉಪಕಥೆಗಳನ್ನು ಕೇಳಿದರೆ ಸಾವಿರಾರು ಶಕ್ತಿಶಾಲಿ, ಅರ್ಥಪೂರ್ಣ ಹೆಸರುಗಳು ಸಿಗುತ್ತವೆ ಎನಿಸುತ್ತದೆ.
ಶರ್ಮ ಜಿ ಯವರ ಕನ್ನಡದ ತಾಕತ್ತು ಅದ್ಭುತವಾಗಿದೆ
ಅವರು ಕಥೆ ಹೇಳ್ತಿದ್ರೆ, ಕೇಳ್ತಾನೆ ಇರಬೇಕು ಅನ್ನಿಸುತ್ತೆ
ತುಂಬಾ ಸೊಗಸಾಗಿ, ಅರ್ಥಪೂರ್ಣವಾಗಿ ಮೂಢಿ ಬರ್ತಿದೆ.
ಹೀಗೆ ಮುಂದುವರೆಯಲಿ......
ಮತ್ತಷ್ಟು ಮಗದಷ್ಟು ಮಹಾಭಾರತದ ಬಗ್ಗೆ ತಿಳಿಸಲಿ
ನಾವು ಕಾಯುತ್ತಿದ್ದೇವೆ
ಒಂದು ಒಳ್ಳೆಯ ಅಧ್ಭುತ ಪ್ರಯತ್ನ ನಿಮ್ಮದಾಗಿದೆ ಗೌರೀಶ್ ಸರ್. ನಿಮಗೂ ಹಾಗೂ ಜಗದೀಶ್ ಸರ್ ಅವ್ರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಜಗದೀಶ sir is really doing a fantastic job.
ನನ್ನ ಬಾಲ್ಯದ ಕಥೆ ಕೇಳುತ್ತಿದ್ದ ದಿನಗಳೆಲ್ಲ ಮರುಕಳಿಸಿದ ಭಾವ. 🙏
ದಯಮಾಡಿ views ಕಮ್ಮಿ ಇದೆ likes ಕಮ್ಮಿ ಇದೆ ಎಂದು ಈ seriesಅನ್ನು ಮೊಟಕುಗೊಳಿಸಬೇಡಿ.
- Sincere request.
ತುಂಬಾ ಚೆನ್ನಾಗಿ ಕಥೆ ಹೇಳಿ ಅರ್ಥ ಮಾಡಿಸ್ತಾರೆ
Hi. Sorry for uploading late. Pls Watch and share the link with all your friends..! Thank you all..
-GaS
ದನ್ಯವಾದಗಳು ನಿಮಗೆ🙏🙏..ಸರ್ಪಯಾಗ ಮುಗಿಸುವ ಆಸ್ತಿಕನ ಕಥೆಯನ್ನು ಕೂಡ ಹೇಳಿ..
ತುಂಬಾ ಚೆನ್ನಾಗಿದೆ ಗೌರೀಶ್ ಅಕ್ಕಿಯವರೆ ಈ ಕಥಾನಕವನ್ನು ಮುಂದುವರಿಸಿ
Everyone knows Mahabharatha
Everyone knows all characters, but none had made a effort of taking the details of each and minute things. Thanks for such a wonderful idea, to get a thought and to implement to actions. Such a noble cause.
Thanks for making Mahabharatha more simpler to make it to reach layman's. Kudos to GAS
ಅರ್ಥಪೂರ್ಣ ಹಾಗೂ ಸ್ವಾರಸ್ಯಕರ..
Yelli eddru evaru estu dina. Sikkapatte chennagide program sir. Thuumba thank u
Namma janagalu hqagu makkalige daily ee kathagalnnu kelisbeku...
ಸೂಪರ್ ಮಾಹಿತಿ sir.
Fantastic Sir, I am watching this from UK, I had so many doubts, all are being resolved by listening to this Guruji, est dina yellidru anta gotilla, Jagadish Sharma Guruji avarige, mattu endara programme nadstiro nimage dhanyavaadagalu
ನಮಸ್ಕಾರ 🌺🙏🌺🙏
The stories are so interesting.. please keep doing more episodes..
ಇವರು ವಿವರಿಸಿದ ಬಗ್ಗೆ ನಮ್ಮ ಆಕ್ಷೇಪವಿಲ್ಲ ಈಗಿನ ಕಲಿಗಾಲಕ್ಕೆ ಕುವೆಂಪುರವರು ಹೇಳಿದ ಹಾಗೆ ನೂರು ದೇವರನೆಲ್ಲ ನೂಕಾಚೆದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಭಾರತದಲ್ಳಿ ಈ ರಾಜಕೀಯ ಪಕ್ಷಗಳ ಒಳ ಧುರಾಲೋಚನೆಗಳಿಂದ ಒಗ್ಗಟ್ಟನ ಕೊರತೆ ಕಾಣುತ್ತದೆ ಧರ್ಮದ ಮೇಲೇರಿ ಕರ್ಮ ಕುಳಿತೈತಿ 🤔😥😥ತಪ್ಪೇಳಿದ್ದರೆ ಕ್ಷಮೆಯಿರಲಿ
super namma puranada kathegalu, dayavittu munduversi
ಕತೆ ತುಂಬಾನೇ ಚೆನ್ನಾಗಿದೆ ಸರ್
Jagadish Sharma has lots of information and knowledge.. please extract as much as you can
Great work by forwarding our epics to our generation Sir
tumba channagi heltidira sir ... continue madi
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
Excellent narration of stories
ಹೆಚ್ಚು ಹೆಚ್ಚು ವಿಡಿಯೋ ಮಾಡಿ
Great work gourish
100 episodes madi sir Thumba chanagi explain madtare vidwan sir
Good moral stories. Our children/future generation should know these moral stories. Mahabharata and Ramayana has many such moral stories besides Krishna's philosophy how to treat enemies and cheaters also. Our judicial system has to adopt these interpreting the present laws and constitution.
Ask government to add in school syllabus
Please continue this all Mahabharata story
ದಯವಿಟ್ಟು ಮಹಾಭಾರತ ಕೊನೆಯ ಯುದ್ದದ ಬಗ್ಗೆ ಮಾಹಿತಿ ತಿಳಿಸಿ ಸರ್.
Background music makes videos more WATCHABLE and entertaining
ಕ್ಷಪಣ = ಜೈನ ಸಂನ್ಯಾಸಿ.
ಗುರುಗಳೇ ಇದಷ್ಟು ಎಪಿಸೋಡ್ 1-Till completed this series ಎಲ್ಲಾ ಸಂಭಾಷಣೆಯನ್ನು Q&A ಪುಸ್ತಕದ ರೂಪದಲ್ಲಿ ತಂದರೆ ನಮ್ಮಂತಹ ಯಂಗ್ ಜನರೇಷನ್ಗೆ ನಮ್ಮ ಪೂರ್ವಜರ ಹಿಂದಿನ ಕಥೆಗಳನ್ನು ತಿಳಿಯಲು ಬಹಳ ಸಹಾಯ ಆಗುತ್ತೆ🙏🙏🙏🙏🙏
ಗುರುಗಳೇ ದಯವಿಟ್ಟು ಉಪನಿಷತ್ತಿನ ಉಪನ್ಯಾಸ ನೀಡಿ
Very good information please continue 🙏 👍 👏
Nice information sir keep on going 🙏
Nice
Jai gurudev
🙏🙏🙏
Please continued mahabharat
Daily episode madi please
This is the best story
Bheema Mattu arjunana sambandada bagge heli
Super 🙏
🙏🙏🙏🙏🙏
🙏🙏🙏🙏🙏🌹🌹🌹🌹
ಕೃಷ್ಣಂ ವಂದೇ ಜಗದ್ಗುರು
Yaavdu sir adu movie, Flash back alli character sattogirodu
😜😂
Ondh prashne idhe Sir, naagalokadalli uttankanige sarpagalannu adheena maadikolluvu maargavannu heliddhu ya Aru
🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️
Add BACKGROUND MUSIC and graphics also in future like media masters Sir. ....
RAMAYANA PLEASE SIR
ಗೌರೀಶ ಸರ್ ನಮಗೆ 1ನೇ
Up swarga rohana
ಗುರುಗಳೇ, ನಾಗಲೋಕದಲ್ಲಿ ಕುದುರೆಯನ್ನು ಹಿಡಿದು ನಿಂತು ಉತ್ತಂಕನಿಗೆ ಸಹಾಯ ಮಾಡಿದ್ದು ಯಾರು?
Takshakanige heke beku vole
ಸರ್ ನೀವು ಆ movie ಯಾವ್ದು ಅಂಥ helalilla careccter ಫ್ಲಾಶ್ ಬ್ಯಾಕ್ ಲಿ ಸತಿದ್ರು ಮತ್ತೆ ಬರೋದು
That movie is "Om"
@@GaurishAkkiStudio
Nija na,, ಯಾರು sir.
ಜಯರಾಜ್ ಅಲ್ಲವಾ ಸರ್.