ಈ ಕಥೆ ಮೊದಲೇ ಕೇಳಿದ ಹಾಗಿದೆ ಆದರೆ ಶರ್ಮಾ ಸರ್ ಹಾಗೆ ಸವಿಸ್ತಾರವಾಗಿ ವಿವರಣೆ ನೀಡಿದ್ಧಕ್ಕೆ ಧನ್ಯವಾದಗಳು ಸರ್ ಅವರದ್ದು ಅಧ್ಬುತ ಜ್ಞಾನ ಗೌರೀಶ್ ಸರ್ ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ನಿಮಗೆ ಒಳ್ಳೆಯದು ಮಾಡಲಿ ಮಧ್ಯದಲ್ಲೇ ನಿಲ್ಲಿಸ ಬೇಡಿ ನಿಮ್ಮ ಕಾರ್ಯಕ್ರಮಕ್ಕೆ ಕಾಯುತ್ತಾ ಇದ್ದೇನೆ
ನನಗೆ ತುಂಬಾ ಇಷ್ಟವಾದದ್ದು. : ನಿಮ್ಮಿಬ್ಬರ ಅಸ್ಖಲಿತ ಕನ್ನಡ ನುಡಿ ! ಆದರೆ ಪ್ರತ್ಯುತ್ತರ ನೀಡುವ ಆಸಕ್ತರು ಕನ್ನಡ ಲಿಪಿ ಯಾಕೆ ಬಳಸದೆ ಇದ್ದಾರೆ.? ಎಲ್ಲ ಕಡೆ ಹೀಗೆ ಆಗುತ್ತಿದೆ. ದಯವಿಟ್ಟು ಕನ್ನಡ ಅಕ್ಷರ ಮೂಡಿಸಿ.... ಯಾಕೆ ಅಲ್ಫಾಬೆಟ್ಸ್ ?? ❤❤ಸಿರಿಗನ್ನಡಂ ಗೆಲ್ಗೆ ❤❤
Shri jagadeesh Sharma is really tresure of knowledge. Thanks to gouriash akki sir for bringout such excellent scholar and presented before people and audience. Jai Mahabharat.
ನಾನು ಮಹಾಭಾರತ ಪುಸ್ತಕವನ್ನು ಓದಲು ತಂದೆ ಆದರೆ ನಿಮ್ಮ ಕಾರ್ಯಕ್ರಮ ನೋಡಿ ಅದನ್ನು ಹಾಗೇ ಬಿಟ್ಟಿದಿನಿ..
ಜನರು ಸತ್ಯವನ್ನು ಇಸ್ಟ್ಟ ಪಡ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ
ಈ ಕಥೆ ಮೊದಲೇ ಕೇಳಿದ ಹಾಗಿದೆ ಆದರೆ ಶರ್ಮಾ ಸರ್ ಹಾಗೆ ಸವಿಸ್ತಾರವಾಗಿ ವಿವರಣೆ ನೀಡಿದ್ಧಕ್ಕೆ ಧನ್ಯವಾದಗಳು ಸರ್ ಅವರದ್ದು ಅಧ್ಬುತ ಜ್ಞಾನ ಗೌರೀಶ್ ಸರ್ ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ನಿಮಗೆ ಒಳ್ಳೆಯದು ಮಾಡಲಿ ಮಧ್ಯದಲ್ಲೇ ನಿಲ್ಲಿಸ ಬೇಡಿ ನಿಮ್ಮ ಕಾರ್ಯಕ್ರಮಕ್ಕೆ ಕಾಯುತ್ತಾ ಇದ್ದೇನೆ
ನನಗೆ ತುಂಬಾ ಇಷ್ಟವಾದದ್ದು. : ನಿಮ್ಮಿಬ್ಬರ ಅಸ್ಖಲಿತ ಕನ್ನಡ ನುಡಿ !
ಆದರೆ ಪ್ರತ್ಯುತ್ತರ ನೀಡುವ ಆಸಕ್ತರು ಕನ್ನಡ ಲಿಪಿ ಯಾಕೆ ಬಳಸದೆ ಇದ್ದಾರೆ.? ಎಲ್ಲ ಕಡೆ ಹೀಗೆ ಆಗುತ್ತಿದೆ. ದಯವಿಟ್ಟು ಕನ್ನಡ ಅಕ್ಷರ ಮೂಡಿಸಿ.... ಯಾಕೆ ಅಲ್ಫಾಬೆಟ್ಸ್ ?? ❤❤ಸಿರಿಗನ್ನಡಂ ಗೆಲ್ಗೆ ❤❤
Mahabharathada nimma nirupane adbutha sir Jai shri krishna 🙏🙏🙏🙏🙏🙏🙏🙏🙏🕉️🕉️🕉️🕉️🕉️🕉️
ಅಬ್ಬಬ್ಬಾ ಕತೆ,ಉಪಕತೆ,ಅವರೆಲ್ಲರ ಹೆಸರು,ನದಿ,ಬೆಟ್ಟ ,ಪರ್ವತಗಳ ಹೆಸರು,,,ಅದನ್ನು ವಿವರಿಸುವಾಗ ರೀತಿ ಅತ್ಯದ್ಭುತವಾಗಿದೆ👌👌👌👍👍❤️❤️ಇಬ್ಬರಿಗೂ ಧನ್ಯವಾದಗಳು
ತುಂಬಾ ಧನ್ಯವಾದಗಳು, ಮತ್ತೆ ಉಪಲೋಡ್ ಮಾಡಿದ್ದಕ್ಕೆ
fantastic story narration Thank you both Vidwan JI and Gaurish Akki avare... never in kannada thus type of story narration please keep it continued
Yes we are waiting for Bhagavadgita in this manner. This is wonderful ❤🙏🙏
Shri jagadeesh Sharma is really tresure of knowledge. Thanks to gouriash akki sir for bringout such excellent scholar and presented before people and audience. Jai Mahabharat.
After jio Internet book reading gone. ...Sir type coming thru tech medium is great modern knowledge sharing
Sir 4 days why you not coming I am very missing yours
thumba chennagi artha aguthide 🙏👌 salute for your work 👍.
Please DON'T STOP these episodes
ನಮಸ್ಕಾರ 🌺👌🙏🌺🙏🌺
Good Show
ತುಂಬಾ ಸುಂದರವಾಗಿದೆ...👌👌👌🤝🤝🤝🤝🙏🙏🙏👏👏👏❤️❤️❤️
I didn’t know regarding this story it was the first time listening thank you once again
🙏🙏🙏
Thumba thanks
Really vichitra story
Good work and narration and understandable....
Good work 👍🏼
Sir, can you please start, Bhagavad Geeta series in kannada
We will think about that.
Sir mahabaratada kaaladalli manusya na ayassu estitu
ಕರ್ಣನಿಗೆ ಯಾವ ಶಾಪ ಇತ್ತು ಸ್ವಲ್ಪ ಹೇಳಿ ಸರ್.
ಮುಂದೆ ಬರತ್ತೆ
Watch BR chopra Mahabharat serial. RUclips you wil get all scenes
Sir, remind the followers to like by pressing the like key.
Yes . I will do . thank you
ನಮಸ್ಕಾರ ಸಾರ್,ಕುರುಕ್ಷೇತ್ರ ಯುದ್ಧದಲ್ಲಿ, ಎಷ್ಟು ತಲೆಮಾರು ಭಾಗವಹಿಸಿದ್ದರು , ದಯವಿಟ್ಟು ವಿವರವಾಗಿ ತಿಳಿಸಿ.
ಆಗಲಿ
Guys, please buy and read Vidwan Jagadish Sharma ravara: Mahabharatha helivu heladdu so you can know all the secrets of Mahabharatha
Pl donot interfere too much. Let him tell the story rather than his opinion...and also pl cover geethopadesha episodes
ತುಂಬಾ ತಡ ಆಯಿತು
Ellarigoo shaapa, vara , purva janma antha explanation kodtha iddare, naavu enu kalithantha aayithu? Haagadare namagellaa purva janmada prakaara ee janma iddare ellaa mosa, kole, anyaaya yaarige ene aadaroo nanage enaagabeku, paapa Maadi eega anubhavisutha iddare antha yochane baralva? Mahabharata vannu history aagi thilidukondare saaku alva? Dronacharya ekalavyanige maadiddu jaathiya tharathamya....Karnanige maadiddu ade alva? Ramayanadalli shambukanige maadiddu dalitana mele anyaaya alva? Elladakkoo purva janma antha helidare Namma hiriyara thappu nodi naavu hege thiddikollodu?
ಎಲ್ಲಾ ಯಾಕೆ ಸಾರ್ ಕುಂತಿನೆ ಹೇಳಲಿಲ್ಲ ಕರ್ಣ ನನ್ನ ಮಗನೆಂದು
🙏🙏