Gaurish just a humble request, please never stop this series in case you feel very less views or likes, this is a series explaining life lessons. Keep its going…..🙏
ಅಕ್ಕಿ ಸರ್,ಶರ್ಮಾ ಸರ್ ನ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.... ಶ್ರೀ ಯುತ ಶರ್ಮಾ ಸರ್ ತುಂಬಾ ಚೆನ್ನಾಗಿ ಮಹಾಭಾರತ ರಹಸ್ಯವನ್ನು ಹೇಳುತ್ತಿದ್ದೀರಿ.. ನಮಗೆ ಜ್ಞಾನವನ್ನು ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್...🙏🙏
One of the greatest episode of gas 🙏🙏 Gas boss , by unknowingly u r doing a great research on our history , this episodes will be history f sampa sir . 🙏
ಸರ್ ನಿಮ್ಮಿಬ್ಬರ ಮಧ್ಯೆ ನಡುವಿನ ಸಂವಾದ ಅತ್ಯದ್ಬುತ ಒಳ್ಳೆಯ ಜೋಡಿ .ಕಾರ್ಯಕ್ರಮ ಸಹ ಅದ್ಭುತವಾಗಿ ಮೂಡಿಬರುತ್ತಿದೆ ನಮಗೆ ತಿಳಿಯದ ತುಂಬಾ ವಿಷಯಗಳು ವಿದ್ವಾನ್ ಜಗದೀಶ ಶರ್ಮರ ಪಾಂಡಿತ್ಯ ಹಾಗೂ ಅವರ ವಿಶ್ಲೇಷಣೆ ಅವರು ನಮ್ಮ ಈಗಿನ ಕಾಲಘಟ್ಟದ ಬುದ್ಧಿಜೀವಿಗಳ ಬೌದ್ಧಿಕತೆಯ ಹೆಸರಲ್ಲಿ ಕೇಳುವ ನಾನಾ ಪ್ರಶ್ನೆಗಳಿಗು ಸಹ ಲಗ್ಗೆ ಇಟ್ಟು ಉತ್ತರ ನೀಡುತ್ತಿರುವುದು ಶ್ಲಾಘನೀಯ ಧನ್ಯವಾದಗಳು ನಿಮ್ಮಿಬ್ಬರ ಜೋಡಿಗೆ🙏🏼🙏🏼🙏🏼
Episodes on secrets of Mahabharata is coming with very good small details... Appreciate the efforts of Vidwan Jagadish sharma and the anchor Gaureesh....logical analysis is very good which gives very small opportunity for doubts.. 👍
The art of Mahabharata story telling in web of instances here grace please ever much of all early text, film, harikathe..etc memories to tell the story to interested tiny hearers
Where can I find such interpretations of Mahabharatha ? I want to know /read more about these interpretations of roles, people involved in Mahabharatha. Kannada li idre best.
The word Vichitravirya actually means 'Marvelous Heroism. But Maybe , he got the name later on, then it can imply that he was impotent or unable to produce children. Or else, why Bhishma had to forcibly kidnap brides for him?
Gaurish just a humble request, please never stop this series in case you feel very less views or likes, this is a series explaining life lessons. Keep its going…..🙏
Yes
exactly..
Olleya kathe
ಅಕ್ಕಿ ಸರ್,ಶರ್ಮಾ ಸರ್ ನ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.... ಶ್ರೀ ಯುತ ಶರ್ಮಾ ಸರ್ ತುಂಬಾ ಚೆನ್ನಾಗಿ ಮಹಾಭಾರತ ರಹಸ್ಯವನ್ನು ಹೇಳುತ್ತಿದ್ದೀರಿ.. ನಮಗೆ ಜ್ಞಾನವನ್ನು ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್...🙏🙏
ಗುರುಗಳೇ ನಿಮ್ಮನು ಹುಡುಕಿದ ಗೌರೀಶ್ ಅಕ್ಕಿ ಅವರಿಗೆ ಅನಂತ ಧನ್ಯವಾದಗಳು 🙏🙏🙏
ಬಹಳ ಕಾಯಿಸಿದಿರಿ
Addicted to this series. The way of story telling is awesome and we can't miss this series.
ಗೌರೀಶ್ ಸರ್ ಶರ್ಮಾ ಸರ್ ಕಾರ್ಯಕ್ರಮ ನಿಲ್ಲಿಸಬೇಡಿ ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು
ಕರ್ಣನ ಬಗ್ಗೆ ಬಹಳ ಒಳ್ಳೆಯ ಮಾಹಿತಿ ಸಿಕ್ಕಿತು, ವಂದನೆಗಳು🙏🙏
ಎಷ್ಟು ಚನ್ನಾಗಿ ಹೇಳಿದ್ದಾರೆ ಕರ್ಣ ದ್ರೋಣನ ಶಿಷ್ಯ ಹೆಂದು 💐💐
ಅದ್ಭುತ ಗುರುಗಳೇ! 🙏🏽🙏🏽🙏🏽
One of the greatest episode of gas 🙏🙏
Gas boss , by unknowingly u r doing a great research on our history , this episodes will be history f sampa sir . 🙏
ಜಗದೀಶ್ ಅವರನ್ನು ನಮಗೆ ಪರಿಚಯಿಸಿದ ತಮಗೆ ಧನ್ಯವಾದಗಳು.
100%
ಎಷ್ಟೊಂದು ವ್ಯವಸ್ಥಿತವಾಗಿ ಕರ್ಣನಿಗೆ ದ್ರೋಣನಿಂದ ಅನ್ಯಾಯವಾಗಿದೆ ಎಂದು
ಬಹಳಷ್ಟು ಕಥಾನಕಗಳು ಹೇಳಿಕೊಂಡು ಬಂದಿವೆ...ಶರ್ಮ ಗುರುಗಳಿಗೆ ಸತ್ಯವನ್ನು ಮನದಟ್ಟು ಮಾಡಿಸಿದ್ದಕ್ಕೆ ವಂದನೆಗಳು
ಸರ್ ನಿಮ್ಮಿಬ್ಬರ ಮಧ್ಯೆ ನಡುವಿನ ಸಂವಾದ ಅತ್ಯದ್ಬುತ ಒಳ್ಳೆಯ ಜೋಡಿ .ಕಾರ್ಯಕ್ರಮ ಸಹ ಅದ್ಭುತವಾಗಿ ಮೂಡಿಬರುತ್ತಿದೆ ನಮಗೆ ತಿಳಿಯದ ತುಂಬಾ ವಿಷಯಗಳು ವಿದ್ವಾನ್ ಜಗದೀಶ ಶರ್ಮರ ಪಾಂಡಿತ್ಯ ಹಾಗೂ ಅವರ ವಿಶ್ಲೇಷಣೆ ಅವರು ನಮ್ಮ ಈಗಿನ ಕಾಲಘಟ್ಟದ ಬುದ್ಧಿಜೀವಿಗಳ ಬೌದ್ಧಿಕತೆಯ ಹೆಸರಲ್ಲಿ ಕೇಳುವ ನಾನಾ ಪ್ರಶ್ನೆಗಳಿಗು ಸಹ ಲಗ್ಗೆ ಇಟ್ಟು ಉತ್ತರ ನೀಡುತ್ತಿರುವುದು ಶ್ಲಾಘನೀಯ ಧನ್ಯವಾದಗಳು ನಿಮ್ಮಿಬ್ಬರ ಜೋಡಿಗೆ🙏🏼🙏🏼🙏🏼
ತುಂಬಾ ಸುಂದರವಾಗಿದೆ...👌👌👌🤝🤝🤝🤝🙏🙏🙏👏👏👏❤️❤️❤️
Episodes on secrets of Mahabharata is coming with very good small details... Appreciate the efforts of Vidwan Jagadish sharma and the anchor Gaureesh....logical analysis is very good which gives very small opportunity for doubts.. 👍
0,,,,,
ಗೌರಿಶ... ಕಾರ್ಯಕ್ರಮ ಅದ್ಭುತ. ನೀವು ಇಂಗ್ಲೀಷ್ ಶಬ್ದಗಳನ್ನು ಅನಗತ್ಯ ಬಳಸುವುದು ಮಾತ್ರ ಆಭಾಸ.
Great to know about cabinet system... 🙏🙏🙏🙏
Sir really Tumba gothiyathu nav Tumba thapthildivi
ಕರ್ಣನ ಬಗೆ ಇದ ಅಭಿಪ್ರಯಾನೆ ಬಧ್ಲಾಯ್ತು ಶರ್ಮಾ ಸರ್, ಹಾಗೆ ಕುಂತಿಯ ಬಗೆಯನ್ನು ಕೂಡ...
Super
Jai vidwan Sharma sir
Tumba dhanyavadagalu sir
Uttam pravachana
ವಂದನೆಗಳು ಸರ್
The art of Mahabharata story telling in web of instances here grace please ever much of all early text, film, harikathe..etc memories to tell the story to interested tiny hearers
Goureesh akki sir 🙏🙏🙏🙏
Superb,,🙏🙏🙏
Never stop pls
Evara bayinda keli navu kalpane madikollodu onthara navu nodiruva serials kinta channagittu
Excellent 👌👌
Sahasra kavachana ondu janma karna annuva kathe kelidde Adra bagge thilisabahude[nara naryanara kathe] 🙏🙏🙏🙏🦶
Sir please speak about dhadheechi 🙏🏿
Please sir ..tell about ekalavya complete story 🙏🙏🙏🙏🙏🙏🙏🙏🙏🙏🙏
Movieli Tumba tap healthier......
Goodsar
🙏🙏🙏🙏🙏🙏🙏
🙏🙏
karna bagge e vishyagalnna modalu yellu keliralilla gurugale 🙏
👌🙏🙏
Ede modala bari nanu karna na bage ond negative words keltha irodu adrinda inu jasthi curiosity ಹುಟ್ಟುತಾ ide .. avan bage inu jasthi episode madi
95% people will kept in mind that,karna is very good person and struggled lot..
ಮುಂದೆ ಬರತ್ತೆ
Sir plz tell about Kashyapa muni
Where can I find such interpretations of Mahabharatha ?
I want to know /read more about these interpretations of roles, people involved in Mahabharatha. Kannada li idre best.
Sir hage Saptharushi gala bagge nu detail agi tiliskodi 🙏🙏
ಸರಿ ತಪ್ಪು ಗಳು ಮುಖ್ಯ ಅಲ್ಲ ವಿಚಾರ ಮುಖ್ಯ
ಸಾರ್, ಮತ್ತೆ ಕುರುಕ್ಷೇತ್ರದಲ್ಲಿ ಕುಂತಿಯ ಮಡಿಲಲ್ಲಿ ಸಾಯುವುದರ ಬಗ್ಗೆ ಮಾತಾಡಿ
Sir s k umesh episode bidi
🙏, ಕರ್ಣ character villan ah ಇಲ್ಲ ಹೀರೋ ನ ಅಂತ ನಾವು confuse
ಕರ್ಣನ ಇಡಿಯ ಬದುಕನ್ನು ತೆರೆದಿಟ್ಟಾಗ ನಿರ್ಣಯಿಸಬಹುದು.
Certainly a Vilian!
Friendship ಅನ್ನೋದು ಒಂದು ಪೊಲಿಟಿಕಲ್ ಗೇಮ್ ಅಷ್ಟೇ.
What is the meaning of vichitra veerya
ವಿಚಿತ್ರವಾದ ಪರಾಕ್ರಮಿ ಅಂತ
The word Vichitravirya actually means 'Marvelous Heroism. But Maybe , he got the name later on, then it can imply that he was impotent or unable to produce children. Or else, why Bhishma had to forcibly kidnap brides for him?
ಸಹಸ್ರ ಕವಚ ಕರ್ಣನ ಮೂಲ ಅಲ್ವೇ...?? ಅದರ ಬಗ್ಗೆ ಹೇಳ್ಳಿಲ್ಲ 🤔🤔🤔
ಶರ್ಮಾಜಿಯವರ ವಿದ್ಯ್ವತ್ ಅನ್ನು ಸಾಮಾನ್ಯರಾದ ನಮ್ಮೆಲರಿಗು ಅಲ್ಪಕಾಲದಲ್ಲಿ ಪರಿಪೂರ್ಣವಾಗಿ ಮತ್ತು ಅರ್ಥೈಸಿ ಕೊಳ್ಳುವ ರೀತಿಯಲ್ಲಿ ತಿಳಿಸುವ ಅವರ ಕಾರ್ಯ ಕ್ಕೆ ನಮ್ಮೆಲ್ಲರ ವಿನಯಪೂರ್ವಕ ಹಾಗು ಭಕ್ತಿ ಪುರ್ವಕ ನಮನಗಳು
Sir ಕರ್ಣ ಹಿಂದಿನ ಜನ್ಮ ದಲ್ಲಿ ಸುಗ್ರೀವ ಆಗಿ ಇದ್ದನಂತೆ ನಿಜಾನಾ... ಅರ್ಜುನ ವಾಲಿ ಆಗಿದ್ದ ಅಂತಾರೆ pls ಹೇಳಿ
ಸುಗ್ರೀವ ಸೂರ್ಯನ ಅಂಶ, ಕರ್ಣನೂ ಸೂರ್ಯನ ಅಂಶ.
ವಾಲಿ ಇಂದ್ರನ ಅಂಶ, ಅರ್ಜುನನೂ ಇಂದ್ರನ ಅಂಶ.
ಅವರೇ ಇವರಾಗಿದ್ದಲ್ಲ.
Thank you sir rply madiddake ನಾನು ಖಂಡಿತ ರಿಪ್ಲಯ್ ನಿರೀಕ್ಷೆ ಮಾಡಿರಲಿಲ್ಲ
Karna antha yenuk name banthu??🤔🤔
ಸೂರ್ಯನ ಮಾತು ಸುಳ್ಳಾಯಿತು ಅಲ್ಲವೇ, ಗುರುಗಳೇ? ಅವನು ಜೀವನ ಪೂರ್ತಿ ನಿಂದನೆಗಳನ್ನೇ ಕೇಳಿ ಬೆಳೆಯಬೇಕಾಯಿತಲ್ಲ?
ನಿಂದನೆ ಮೂಲದಲ್ಲಿ ಇಲ್ಲ.
@@jagadishasharmasampa3035 ಪ್ರತಿಕ್ರಿಯೆಗೆ ಧನ್ಯವಾದಗಳು ಗುರುಗಳೇ! 🙏🏽🙏🏽🙏🏽
@@jagadishasharmasampa3035 karna na full story vivarisi heli
karna na olle guna yavudu ketta guna yaavudu ?
Wait for the second Half
Avru madthida kelsa adarada mele brahmana kshathriya shudra antha helthare anthare adre nivu jathi jathi anthirala
🙏🙏🙏🙏
🙏🙏