Full Episode|ಹಿಂದೆ ಆಗಿಲ್ಲ, ಮುಂದೆ ಆಗೋದಿಲ್ಲ..! ಸರ್ಪಯಾಗ- ಏನಿದರ ರಹಸ್ಯ..?|Secrets Of Mahabharata|GaS

Поделиться
HTML-код
  • Опубликовано: 10 окт 2024
  • Secrets Of Mahabharata Playlist : • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
    ಮಹಾಭಾರತದ ರಹಸ್ಯಗಳು ಸರಣಿಯ ಎರಡನೇ ಅಧ್ಯಾಯದ ಪೂರ್ಣ ಸಂಚಿಕೆ ಇದು. ತಪ್ಪದೇ ವೀಕ್ಷಿಸಿ..ಇತರರಿಗೂ ಹಂಚಿ.
    ================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #secretsofmahabharata #sarpayaga #mahabharatastories #mahabarat #mahabharatainkannada
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 130

  • @shashikalan3990
    @shashikalan3990 10 месяцев назад +7

    ಅದ್ಭುತವಾದ ಈ ಕಥೆ ಯಲ್ಲಿ ಎಷ್ಟೊಂದು ಉಪ ಕಥೆ ಗಳು ಒಂದಕ್ಕೊಂದು ತುಳುಕು ಹಾಕಿಕೊಂಡಿದೆ ಇದನ್ನ ಬೇರೆಯವರಿಗೂ ಕಣ್ಣ ಮುಂದೆ ನಡೆಯೋ ತರ ಹೇಳುತ್ತಿರುವ ಗುರುಗಳಿಗೂ ಅನಂತಾನಂತ ನಮಸ್ಕಾರಗಳು

  • @sunithagujjar4004
    @sunithagujjar4004 9 месяцев назад +2

    ನಮ್ಮ ಮಹಾಭಾರತ ಕಥೆ ಅದ್ಭುತ
    ಕೇಳಲು ತುಂಬಾ ಚನ್ನಾಗಿದೆ ಜೊತೆಗೆ ಕುತೂಹಲ ಶರ್ಮಾ ಸರ್ ಹೇಳುವುದು
    ಸೂಪರ್ ಇಬ್ಬರ ಸಂವಾದನು ಚನ್ನಾಗಿದೆ

  • @sai3491
    @sai3491 2 года назад +12

    ಗುರುಗಳೆ ನೀವು ಹೇಳಿದ್ದು ಕೇಳಿ ನನಗೆ ರೋಮಾಂಚನ ವಾಯಿತು...
    ನಾನು ನೋಡಿದಂತೆ 15-20 ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಹಾವು ಮನೆಯಲ್ಲಿ ಬರಬಾರದು ಅಂತ "ಆಸ್ತಿಕ ಕಾಳ‌ ಭೈರವ "ಅಂತ ಬರೆಯುತಿದ್ರು
    ಅದರ ಮೂಲ ತಿಳಿದು ನಾನು ಪುಳಕಿತನಾದೆ... ಧನ್ಯವಾದ ಗಳು ಗುರುಗಳೆ...

  • @yogakumar2445
    @yogakumar2445 Год назад +4

    ಸಾರ್ ನಿಮ್ಮ ಪ್ರವಚನ ಕಾರ್ಯಕ್ರಮ ಅದ್ಭುತವಾಗಿದೆ ನಿಮಗೆ ಆ ದೇವರ ಆಯಸ್ಸು ಆರೋಗ್ಯ ಕೋಟ್ಟ ಕಾಪಾಡಲಿ

  • @sharadammalakshminarasaiah5281
    @sharadammalakshminarasaiah5281 Год назад +5

    ಜಗದೀಶ್ ಶರ್ಮಾ ಅವರಿಗೆ ನನ್ನ ಅನಂತಾನಂತ ಹೃದಯಪೂರ್ವಕ‌ ಧನ್ಯವಾದಗಳು. ತಾವು ವಿಷಯಗಳನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ, ಹಾಗೂ ಹೃದಯಪೂರ್ವಕ ನ್ಯವಾದಗಳು🙏

  • @savitahegde3835
    @savitahegde3835 Год назад +1

    ವಂದನೆಗಳು ಸರ್

  • @sharanammapatil2985
    @sharanammapatil2985 Год назад +2

    ವಿದ್ವಾನ್ ಜಗದೀಶ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏ಅಕ್ಕಿ ಸರ್ ಒಳ್ಳೆಯ ಕಾರ್ಯಕ್ರಮವಾಗಿದೆ.ನಮಗೆ ಮಹಾಭಾರತದ ಜ್ಞಾನವು ಸೀಪೂರ್ಣತಿಳಿಸುತ್ತಿದ್ದಾರೆ🙏🙏🙏ಅಕ್ಕಿ ಸರ್ ಬಹಳ ಒಳ್ಳೆಯ ಕೆಲಸಮಾಡುತ್ತಿದ್ದಿರಿ.ಸರ್ ಅವರು ಬಹಳ ಚೆನ್ನಾಗಿಹೇಳುತ್ತಿದ್ದಾರೆ

  • @sharanammapatil2985
    @sharanammapatil2985 Год назад +5

    🙏🙏🙏🙏🙏ಏನ್ ಸರ್ .ಎಂಥ ಸಾಧನೆ ನಿಮ್ಮದು🙏🙏🙏.ಅಕ್ಕಿ ಸರ್ ನೀವು ಕೂಡ👍👍👌👌👌

  • @Anhi__official
    @Anhi__official Год назад +1

    Tumba olleya kategalu keltidre goosebumps, tqu sir 👌

  • @prakashap.k6113
    @prakashap.k6113 8 месяцев назад +1

    Tumba chennagide sharmarige anantha namaskaragalu

  • @shobhasomasundar1978
    @shobhasomasundar1978 Год назад +2

    ಸರ್ 🙏🙏🙏 ಹೃದಯಪೂರ್ವಕ ನಮಸ್ಕಾರ... ಇದೆ ರೀತಿ ರಾಮಾಯಣದ ಬಗ್ಗೆ ತಿಳಿಸಿದರೆ ಅನುಕೂಲ.... ದಯಮಾಡಿ ತಿಳಿಸಿ 🙏🙏

  • @keshavamurthy6545
    @keshavamurthy6545 Год назад +5

    🌹ನಿಮಗೆ ಅನಂತ ಧನ್ಯವಾದಗಳು, ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಿ. 🌹

  • @achexpimp2184
    @achexpimp2184 9 месяцев назад +1

    May God bless you both 🌷🙏🌷🙏🌷🙏🌷

  • @prashanthp5075
    @prashanthp5075 4 месяца назад

    ಎಷ್ಟು ಅದ್ಭುತವಾಗಿ ಹೇಳಿದ್ದೀರ.... ಎಷ್ಟು ಹೊಗಳಿದರು ಸಾಲದು ನಿಮ್ಮ ಒಂದು ಅಪ್ಪುಗೆ ಬೇಕು ಅನಿಸುತ್ತಿದೆ ಸರ್
    ಮತ್ತು ಗೌರೀಶ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮಿಂದಾಗಿ ಇಂಥ ವಿಚಾರಗಳನ್ನು ತಿಳಿದುಕೊಂಡು.... ತುಂಬ ಖುಷಿ ಆಯ್ತು ಸರ್...

  • @somanathbs3633
    @somanathbs3633 Месяц назад

    ಎಂಥ ಅದ್ಭುತ ಸರ್ ನಮ್ಮ ಕಥೆಗಳು ಎಲ್ಲಿಂದ ಎಲ್ಲಿಗೋ ಎಲ್ಲೆಲ್ಲಿಗೋ ಹೋಗಿ ಸುತ್ಕೊಂಡು ಮತ್ತೆ ವಾಪಸ್ ಬಂದು ಒಂದು ಅರ್ಥವನ್ನು ಕೊಡುತ್ತವೆ ಎಂಥಾ ಶ್ರೀಮಂತ ಸಂಸ್ಕೃತಿ ನಮ್ಮದು 💐💐🙏🙏

  • @ramaiahsetty925
    @ramaiahsetty925 Год назад +2

    ಅತ್ಯದ್ಭುತ 🙏🙏🙏🙏🙏🙏🙏🙏🙏

  • @anithaky3463
    @anithaky3463 Год назад +2

    Enthaha upanyaasa, nimma nenapina shakthi ge namma namsakaragalu

  • @rammohan9779
    @rammohan9779 Год назад +1

    ತುಂಬಾ ಚೆನ್ನಾಗಿದೆ ಸರ್ 🙏👏👏👏👌🚩

  • @sunithaeshwarappa7127
    @sunithaeshwarappa7127 Год назад +9

    Sir beautiful narration,
    Hats off to your memory power for remembering each and every character along with name.

    • @udaykumar6980
      @udaykumar6980 Год назад +2

      Super story and very nice speech sir🙏🙏

  • @vikramrrao21
    @vikramrrao21 Год назад +1

    ತುಂಬಾ ಚೆನ್ನಾಗಿ ಹೇಳಿದ್ದೀರಾ. ಧನ್ಯವಾದಗಳು

  • @nageshraonagesh7961
    @nageshraonagesh7961 Год назад +3

    ವಿಷಯ ಗಳ ಪ್ರಸ್ತುತಿ ಅಮೋಘ ಅಪೂರ್ವ
    ಮತ್ತೂ ಮತ್ತೂ ಕೇಳಬೇಕೆನಿಸುವ
    ನವರಸದ ಮಹಾಭಾರತ ವಿಶೇಷ.

  • @shantlahirimath7742
    @shantlahirimath7742 Год назад +7

    ಮಾನ್ಯ shri🙏ಜಗದೀಶ್ ಶರ್ಮಾ ಅವರಿಗೆ ಅನಂತ ಧನ್ಯವಾದಗಳು

  • @prabhuswamyhb7966
    @prabhuswamyhb7966 2 года назад +4

    Super sir Danyavadagalu

  • @shobhamsrcac9933
    @shobhamsrcac9933 2 года назад +23

    This is nothing but samudra manthan,eshttondu charrecters nenapittu kondu thumba sogasaagi thilisuthiddira gurugalige Namskara,naaoo yava gurudakshine kodabeku👏😀😀🙏🏻

    • @ambajivani2903
      @ambajivani2903 Год назад +2

      @sushmithasushmitha8945
      ಶುಷ್ಮಿತಾ ಶುಷ್ಮೀತಾ

  • @manjularamu8760
    @manjularamu8760 Год назад +1

    Harekrishna excellent 👌

  • @kamalav8967
    @kamalav8967 Год назад +5

    ಬಹಳ ಅದ್ಭುತವಾದ ಕಥೆ. ಕೇಳುವಾಗ ಮೈ ರೋಮಾಂಚನ ಆಯ್ತು.🙏🙏

    • @ravindrag8277
      @ravindrag8277 Год назад

      ಕೇಳಿದ ಎಲ್ಲರಿಗೂ ಒಳ್ಳೆಯದು ಆಗುತ್ತೆ. 👍

  • @ranjinirai3863
    @ranjinirai3863 Год назад +1

    Sharmaji live long happily

  • @shridevipatil6549
    @shridevipatil6549 Год назад +4

    How clear the narration is sir hatsoff

  • @ullasgowda8435
    @ullasgowda8435 10 месяцев назад +1

    Sharmaji it is a beautiful narration pl.give more and more episodes regard mahabharat

  • @prashanthpissey5458
    @prashanthpissey5458 2 года назад +4

    danyavayatu janma 🙏🙏🙏

  • @GouriNavalgatti
    @GouriNavalgatti Год назад +1

    🙏🙏

  • @ranjinirai3863
    @ranjinirai3863 Год назад +1

    Sharmaji what a memory power urs. How u r remember all these ñames. Wouñdeéfull

  • @mahadevprasad8008
    @mahadevprasad8008 Год назад +1

    ಅದ್ಭುತ ಸಪ೯ಯಾಗ.
    ಧನ್ಯವಾದಗಳು🙏

  • @chandrurocks750
    @chandrurocks750 Год назад +1

    Danyavada guruvariyare

  • @Sai_ramesh
    @Sai_ramesh 6 месяцев назад

    Amazing story...story narration is beautiful..Thank you both of you...Good night ❤🎉🎉🎉❤

  • @banagalorefrontdesk6707
    @banagalorefrontdesk6707 Год назад +4

    its a wonderful story with good message🙏🙏🙏🙏

  • @lefthanderstories
    @lefthanderstories 11 месяцев назад +1

    Beautiful narration 😍

  • @naveensalunke
    @naveensalunke Год назад +1

    ನಿಜವಾಗಿಯೂ ಅಧ್ಬುತ ಸರ್..

  • @sowbhagyads2323
    @sowbhagyads2323 2 года назад +8

    Talking excellence makes this leader episode piousing heart and mind with its super healing texted story history no where presence its existence but we all believe with full of fear and devotion the tall respects to Pujya Sri Sharmaji of passing smoothly the hidden knowledge to our blissed grace always a memorable blessing.

  • @raghavendrakariswami1314
    @raghavendrakariswami1314 2 года назад +7

    i love full episodes of Mahabharatha. please continue 👌👌👌🙏🙏🙏🙏🙏

  • @narasimhapoojari1794
    @narasimhapoojari1794 Год назад +1

    Very good program good story. Thank you for all the best wishes for your great work. God bless you all the best wishes

  • @srinivasgowda9621
    @srinivasgowda9621 Год назад +1

    Dhanyavadagalu

  • @jayashree7540
    @jayashree7540 Год назад +1

    Purana tumba chennagi moodi bandide, idu heege munduvareyali.....

  • @sheshadrisampige6115
    @sheshadrisampige6115 Год назад +1

    ಅತ್ಯುತ್ತಮ ಸಂಭಾಷಣೆ.

  • @adiyendasanchannel4387
    @adiyendasanchannel4387 Год назад +2

    Very sensitive naration. Very much appreciable

  • @kamalarao5809
    @kamalarao5809 Год назад +3

    Narration is very interesting.... Thank you for the beautiful episode...

    • @umak.r3705
      @umak.r3705 Год назад +1

      Excellent narration by the Guruji, cover all the parvas of Mahabharat and do the needful for the society. Thanks 🙏🙏

  • @sathishpoojari2744
    @sathishpoojari2744 Год назад +1

    Sooopar.sur.thanks

  • @kavitahariprasad2649
    @kavitahariprasad2649 Год назад +2

    Awesome Sir, thank you🙏

  • @shantlahirimath7742
    @shantlahirimath7742 Год назад +3

    ಅನೇಕ ಕಥೆಗಳು ಗೊತ್ತೇ ಇರಲಿಲ್ಲ ತಿಳಿಸಿದಿರಿ ಧನ್ಯವಾದಗಳು

  • @ranjinirai3863
    @ranjinirai3863 Год назад +1

    It is. Extrodenary explanation by both of u. Very Very interesting Mula Maha
    Bharth story

  • @mpscreations9141
    @mpscreations9141 Год назад +2

    Very good and enlightenment words. Pl keep going like this... God bless you

  • @madhukark8133
    @madhukark8133 2 года назад +2

    Mahabharatha super🙏🙏🙏🙌🙌🙌❤❤

  • @49lukthapriya87
    @49lukthapriya87 2 года назад +3

    To study deeply about Mahabharata ..... suggest me sum books....

  • @manjul2818
    @manjul2818 Год назад +1

    Nice talk..

  • @nandakumargupta123
    @nandakumargupta123 Год назад +1

    fantastic and very interesting

  • @shankarghargi5820
    @shankarghargi5820 Год назад +1

    Very good explaination thanks 💐🙏👍

  • @balakumarmc9403
    @balakumarmc9403 Год назад +1

    GURUGALE👌 👌👌👌

  • @pums12
    @pums12 Год назад +1

    Wonderful…. Thanks for this initiative

  • @VENUS-hq1sd
    @VENUS-hq1sd Год назад +1

    Tumba kasta aitu names connection artha madkolakke..🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @army-uk5ig
    @army-uk5ig Год назад +1

    Sir niminda thumba vishaya thilithu 🙏🙏

  • @niranjanbailey8033
    @niranjanbailey8033 2 года назад +4

    Namaskara gurugale 🙏❤️🙏 Love from KA36 ❤️

  • @rptechplex
    @rptechplex 9 месяцев назад +1

    1:00:10 Why Takshaka only?
    Ans: Takshaka took oath to destroy Pandavas when Khandava vana episode happened. Now it is his opportunity. Thats the link.

  • @shivkumarsowmya6582
    @shivkumarsowmya6582 Год назад

    Pujya vidhvan jagadish Sharma avarige dhanyavadagalu 🙏🙏🙏kelthane irbeku annsutte🙏🙏🙏

  • @panchakshariharish8675
    @panchakshariharish8675 Год назад +1

    Thumba Holley vichara jeevanadalli karma vanu yege swekarisabeku yembudu thumba Amulya

  • @shivusasire6120
    @shivusasire6120 2 года назад +3

    Sir it’s been 3 days please upload continuation of Mahabharata episod

  • @niranjanbailey8033
    @niranjanbailey8033 3 месяца назад

    Continue Maadi sir please

  • @navyaks5644
    @navyaks5644 Год назад +2

    🙏🏻🙏🏻🙏🏻🙏🏻

  • @SangeetharevankarSangeethareva
    @SangeetharevankarSangeethareva 2 месяца назад

    Uttama matugarike sandhrshana sir

  • @THEUNIQUESTARKANNADA1998
    @THEUNIQUESTARKANNADA1998 2 года назад +4

    Gurugale shukracharya nannu yaaru kondhaddhu, avanu satthiddhaano athava badhukiddhaano

  • @hanumanthppat9433
    @hanumanthppat9433 Год назад +2

    Pl make it a movie in part 1 ,2 , 3 ....

  • @thimaraddythimaraddy7162
    @thimaraddythimaraddy7162 Год назад +3

    ಭಾಗವತ್ ಕಥೆ ದಯವಿಟ್ಟು ಹೇಳಿ

  • @sampangiramaiah7026
    @sampangiramaiah7026 2 года назад +3

    🙏❤️❤️❤️🙏

  • @Shivudevadiga123
    @Shivudevadiga123 Год назад +1

    🙏

  • @THEUNIQUESTARKANNADA1998
    @THEUNIQUESTARKANNADA1998 2 года назад +2

    Gurugale sarpa maamsahaari alva adhre sarpakke pooje maaduvaaga maamsahaara nishedha yeke

  • @sahanamurali3932
    @sahanamurali3932 Год назад +2

    Sir, Please mention the movie name(bringing back the dead character in the past). You said that you'd mention it later, I'm yet to listen to the rest of the video to see if you've mentioned. But if you haven't mentioned, I'd really request to know the name.
    I show my utmost gratitude to both of you for the episodes. I've been listening to many Mahabharat podcasts in many languages and this format of yours is really amazing. Thanks a ton for this series to both of you !!
    Looking forward to a lot more episodes and best wishes with your Channel Sir!

  • @THEUNIQUESTARKANNADA1998
    @THEUNIQUESTARKANNADA1998 2 года назад +3

    Gurugale sri krishna na vamsha yaavudhu avana gothra yaavudhu

  • @rohitjonvi4041
    @rohitjonvi4041 2 года назад +3

    E episode all ready nodedeve gowrish

    • @GaurishAkkiStudio
      @GaurishAkkiStudio  2 года назад +1

      ಪ್ರತಿ ಭಾನುವಾರ ಒಂದೊಂದು ಅಧ್ಯಾಯ ಫುಲ್ ಎಪಿಸೋಡ್ ಬರುತ್ತೆ..!

    • @SB-yv7xj
      @SB-yv7xj 2 года назад +1

      @@GaurishAkkiStudio hosa episodes yaavaga ?

  • @mainamone9634
    @mainamone9634 Год назад +1

    Uttanka gurupatnige gurudakshine roopadalli tanda poudha rajana raniya kivi abharanagannu takshaka kadiyuttane. Avanige eke avugala mele Kannu?

  • @shobhamsrcac9933
    @shobhamsrcac9933 2 года назад +4

    Bhagawathada kathe barale ella

  • @pavitrako5923
    @pavitrako5923 4 месяца назад

    🙏🙏🙏🙏🙏🙏🙏🙏

  • @gaviranga9847
    @gaviranga9847 Год назад +1

    Akki avare , Foreign navaru yavdannu follow madalla, But avara invention galanna use madkond namma kelsa galanna madkondu baduktiddeevalla , realy nimage neevu maadiro kaarya kramagalu nimge kushi kottidya, kottidre ondsari smile maadi tappenu

  • @mahadevb7588
    @mahadevb7588 2 месяца назад

    Sambasane tumba channagide haagu tumba jnavavu ede adare kathey patragaligu haagu sandarbakke. Tumba tumba match(honda nike agtilla)

  • @mainamone9634
    @mainamone9634 Год назад +1

    Jaratkaaru endre tooka kshayisudu anta gurugalu heltaare. Ibbaroo jaratkaaru tumba dappa irtare. Both were on weight loss process. That's why they got this name. Just like duryodhana,dusyasana, arjuna....... like this many more names are there. Hesarina haage ivaru beledro or ivarannodi hesarittaro?

  • @MrVikasmsampath
    @MrVikasmsampath Год назад +1

    He didn't tell one thing why takshaka had this karma to kill parakshita.... Because his father, Arjuna had taken him away before building indraprasta.... by agniastra...in which some of his nagas also die... So he wanted to take this opportunity as a revange...

  • @hrmeena
    @hrmeena Месяц назад

    I have one question. I read another version of Raja Parikshith. When the king learn that he will will be killed by Takshaka, he thought of making best use of remaining seven days , he coronated little Janamejaya and went to the bank of River Ganga. There Shukamaharshi came and narrated the whole life of Sri. Krishna , and about his grand fathers, the Pandavas. Even Gods from the heaven including Indra came down and so many sages also attended this great assembly. But King Parikshith,without doing anything to save his life from Takshaka, made good use of his remaining Sevendays and after he was bit by the Takshaka, but he was left his body peacefully.
    Please clarify. My prostration to the great master Vidvan Jagadisha Sampa

  • @jagadambar8789
    @jagadambar8789 Год назад +1

    MAHABHARATH IS A BIG CONFUSION WITHOUT ANY LOGIC. LIKE HE SAID ORIGINAL MAHABHARATH DOES NOT HAVE THIS PART (INDRA HELPING UTTANKA)BUT IT WAS INCLUDED IN THE LATER VERSION.

  • @mainamone9634
    @mainamone9634 Год назад +1

    Vasukiya tangi jaratkaaru. Kadru n Kashyap's vrishiya putra vaasuki. Jaratkaaru vrushiya jote jaratkaaruvina maduve yaagutte. Haagidre jaratkaaru kadruvina magale? Avaloo haavina roopadalli iddale?

  • @sugappagouda1358
    @sugappagouda1358 Год назад +2

    ✌️👍🙏🙏❤️💜❤️💜❤️

  • @muralidhar321
    @muralidhar321 Год назад +2

    ಸರ್ಪ ಯಾಗನ ತುಂಬಾ powerful ಅನ್ನುತ್ತಾ ಇರುವ ನಿಮ್ಮ ಬುದ್ಧಿ ಮತ್ತೆಯನ್ನ ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ಇಂತಹ ಕತೆ ಕೇಳುವುದಕ್ಕೆ ಅಷ್ಟೊಂದು ಸಮಯ ವ್ಯಯ ಮಾಡುತ್ತಿದ್ದೀರಾ. ಇದ್ರಿಂದ ಯಾವ ರೀತಿಯ ಉಪಯೋಗ (ಒಂದಷ್ಟು ಮನರಂಜನೆ ಬಿಟ್ಟು) ಗೊತ್ತಿಲ್ಲ

    • @jagadambar8789
      @jagadambar8789 Год назад +1

      Exactly, Mahabharatha itself is a big confusion without any logic.

    • @manjunathkaranth56
      @manjunathkaranth56 Год назад

      ಮಹಾಭಾರತವನ್ನು ಸಂಪೂರ್ಣವಾಗಿ ಓದಿ ತಿಳಿದರೆ ಅದೆಷ್ಟು ಪುಣ್ಯವಿದೆ ಎಂದರೆ ನಮಗೆ ಇರುವ ಯಾವುದೇ ಕಾಯಿಲೆಯನ್ನು ಅದರಿಂದ ಶಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಅದು ನಿಮಗೆ ಗೊತ್ತಿರಬಹುದು

  • @raajanjan98
    @raajanjan98 Год назад +1

    Parikshith satta Havana hakoke kali purusha na entry karana kali prabhava dinda parakshith haag ella madda

  • @SunaySuresh
    @SunaySuresh 3 месяца назад

    1:11:45

  • @kannadakavidarpana3739
    @kannadakavidarpana3739 Месяц назад

    46:08

  • @s.s.madhukanth5223
    @s.s.madhukanth5223 2 года назад +4

    Sir this video has became too long so please next time split this video in to 30min each

    • @padmavathil871
      @padmavathil871 Год назад +1

      ನಾವುಗಳೆಲ್ಲ ಆ ಕಾಲದಲ್ಲೇ ಇದ್ದಂಗೆ ಆಗಿತ್ತು ಅಷ್ಟು ಚೆನ್ನಾಗಿ ನಡೆದಿರುವ ಕಥೆಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @radconsultants6767
    @radconsultants6767 Год назад +1

    Don't say like funny. Say that it's a tendency of the human being.

  • @shivaswamykr7802
    @shivaswamykr7802 Месяц назад

    ಕರ್ಣನ ಮಗ ವೃಷಕೇತು ಬಗ್ಗೆ ಹೇಳಬೇಕಿತ್ತು. ಕುರು ವಂಶದಲ್ಲಿ ಅವನೊಬ್ಬ ಇದ್ದಾನಲ್ಲ.

  • @Dharmakutiram
    @Dharmakutiram Год назад +1

    Sorry illi 1 thappagide bcz utthankanige thakshaka thondre kodokintha modalu parikshirha nannu kachchiddu so karma phalada vichara vimarsheli swalpa hindu mundayta.?? Anta thappudre kshame irali

  • @ranjinirai3863
    @ranjinirai3863 Год назад +1

    Sharmaji live long happily

  • @jyothik2109
    @jyothik2109 4 месяца назад

    🙏🏻🙏🏻🙏🏻

  • @pradeepadk6558
    @pradeepadk6558 Год назад +1

    🙏🙏

  • @manjulaudayshankar1137
    @manjulaudayshankar1137 Год назад +2

    🙏🙏