ಸಿನಿಮಾದಲ್ಲಿ ತೋರಿಸಿದ ಕರ್ಣನನ್ನೇ ಕುರುಡಾಗಿ ನಂಬಿಕೊಂಡು ಅವನೇ ಮಹಾ ದಾನ ವೀರ ಶೂರ ಅಂತ ಇಲ್ಲಿಯವರೆಗು ನಮ್ಮಂಥವರು ನಿಮ್ಮಂಥವರು ನಂಬಿಕೊಂಡು ಬಂದಿದ್ದೇವೆ ಅಷ್ಟೆ. ಆದರೆ ಮೂಲ ಮಹಾಭಾರತದಲ್ಲಿ ಇರುವುದೇ ಬೇರೆ. ಈ ಸಿನಿಮಾದವರು ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದಂತೆ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ.
ಕಷ್ಟದ ಪ್ರಶ್ನೆ. ಆದರೆ ದೆಹಲಿಯ ಸುತ್ತಮುತ್ತ ಸಾಕಷ್ಟು ಆಧಾರ ಸಿಗುತ್ತದೆ. ಅರ್ಕಿಯಲಾಜಿಕಲ್ ನವರು ಬುಡಕಟ್ಟು ಜನರ ಯುದ್ಧ ಅಂತ ಹೇಳಿದ ನೆನಪು. ಇನ್ನು ದ್ವಾರಕೆ ಈಗಲೂ ಸಮುದ್ರದಲ್ಲಿದೆ. ನೀವು ನಿಮ್ಮ ಮಾರ್ಗದಲ್ಲಿ ಸಂಶೋಧನೆ ಮಾಡಿರಿ ಬಲ್ಲವರಿಂದ ತಿಳಿದು ನಿರ್ಧಾರಕ್ಕೆ ಬನ್ನಿ.
Ivaru 30 years inda ramayana, Mahabharata matte purana Ella moola sankrit language nalli odiru vavaru.. ivaru heluvudella reference illade helode illa . Naanu ivranna 20 years inda nodta idini... Chandana tv inda Ivar program nodta yidde.
ಸ್ವಾಮಿ ನಿಮ್ಮನ್ನು ಮತ್ತು ನಿಮ್ಮ ಉಪನ್ಯಾಸವನ್ನು ಎಸ್ಟೊಂದು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ... ಆದ್ರೆ ಇದಕ್ಕೂ ಮುಂಚೆನೇ ನೀವು ಈ ಕರ್ಣನ ಕಥೆ ಹೇಳಬಹುದಿತ್ತು ಅಲ್ವೇ...!? ಈಗ ಹೇಳುತ್ತಿರುವ ವಿಶೇಷವೇನೂ..??? ಪಾಪ ವಯಸ್ಸಿನ ಪ್ರಭಾವ ಆಗಿರಬೇಕು... ಅರುಳೋ - ಮರಲೋ ಆಗಿರಬೇಕು..!? ಜ್ಞಾನಿಗಳೆ ಹೀಗೆ ತಮಗೆ ಬೇಕಾದ ಹಾಗೆ ಕಥೆ ಹೇಳಲು ಹೊರಟರೆ ಗತಿ ಏನು...!? ನಿಮ್ಮಿಂದ ಈ ನಿರೀಕ್ಷೆ ಸಲ್ಲ.
ಇವನು ಓದಿರೋ ಮಹಾಭಾರತ ಅವನೇ ಬರ್ಕೊಂಡಿರೋದು ಅನ್ಸುತ್ತೆ. 😂😂.. ಇಲ್ಲ ಅಂದ್ರೆ ಯಾಕೆ ಕರ್ನಾನನ್ನು ದೂಶಿಸುತ್ತಿದ್ದ, ಮತ್ತು ಕರ್ಣ ಯಾಕೆ ಇಂದ್ರನಿಂದ ಕವಚದ ಬದಲಾಗಿ ಬಾಣ ಕೇಳುತ್ತಿದ್ದ.. 😂😂😂
ಕರ್ಣ ನಿಲ್ಲದ... ಮಹಾಭಾರತವನ್ನು ಒಮ್ಮೆ ಊಹಿಸಿ.... ನೋಡಿ.... ಕರ್ಣ ನ ಪಾತ್ರ.... ಬಹಳ ಶ್ರೇಷ್ಠತೆಯನ್ನು ಹೊಂದಿದೆ... ಅವನು ಶೂದ್ರನೆಂದು ಅಸೂಯೆ ಪಡುವ ಜನಗಳು ಇನ್ನೂ ಇದ್ದಾರೆ.....
Ravana being brahmin continues to be insulted and hatred by upper cast, its not the cast but the character to be considered. If you feel cast is more important than character then your character depicts Ravana, Kamsa, Ekalavya, Karna, Duryodhana etc.,
@@prabhodkulkarni6819 Ravana is depicted as son of Rakshasa mother. We have a great heritage . But we have a long history of bias , caste discriminations and exploitation . Fake narrative and mythology has been served as history by the pseudo nationalists.
Karana him self know he was bounded by evil,for friendship he stood by duryodhana, Krishna him self teached lesson to Arjuna , how good he is doing dhana
100% true. Because if he were a good person he would not have encouraged his close friend duryodhan to do all evil deeds. Even Ravana had some good qualities but duryodhan was a cruelest one. Some are showing him as a Hero.
I have highest regard for your In depth knowledge on Mythological Stories.But Expect you Speak Truth and Nothing but Truth. You are expected to speak truth, so that Future of Man kind is Protected. Or otherwise you will go down in History as a Lier with ulterior Motives.🙏🏻🙏🏻
ಧಾನ ಅಂದರೆ ಬರೀ ದುಡ್ಡು ಅಲ್ಲಾ ಕರ್ಣನ ಚರಿತ್ರೆ ತುಂಬಾನೇ ಶ್ರೇಷ್ಠ ಕರ್ಣನಿಗೆ ಆದ ಅನ್ಯಾಯ ಮೋಸ ಮಹಾಭಾರತ ದಲ್ಲಿ ಯಾರಿಗೂ ಆಗಿಲ್ಲ ಧಾನಶೂರ ಕರ್ಣ ಅನ್ನೊದರಲ್ಲಿ ಯಾವುದೇ ಅನುಮಾನ ಇಲ್ಲ ಮತ್ತೊಂದು ವಿಷಯ ಕುಮಾರವ್ಯಾಸ ಮತ್ತು ಪಂಪ ರಿಗಿಂತ ಇಲ್ಲಿ ಯಾರು ಜ್ಞಾನಿಗಳು ಇಲ್ಲ ಆಮೇಲೆ ಗಾಂಧಾರಿ ಮದುವೆಯ ನಂತರ ಆದ ಮೋಸಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೆ ವಿನಹ ನಿಮ್ಮ ವಿಮರ್ಶೆ ತರಹ ಅಲ್ಲ
ಮೊದಲಿಗೆ ಇತಿಹಾಸವಾಗಿ ಬರೆದ ವೇದವ್ಯಾಸರ ಮಹಾಭಾರತ ಓದಿ ಅಲ್ಲಿರುವುದೇ ಆದ ಸಂಗತಿ ಕುಮಾರವ್ಯಾಸ ಪಂಪ ಇವರ ಭಾರತ ಕಾವ್ಯ ವಾದದ್ದು ಕುಮಾರವ್ಯಾಸ ಪಂಪ ಮೊದಲಾದವರು ಸ್ವಂತದ್ದು ಏನು ಬರೆದಿಲ್ಲ ಅವರಿಗೆ ಮೂಲ ವೇದವ್ಯಾಸರ ಮಹಾಭಾರತ ವೇದವ್ಯಾಸರ ಗಿಂತ ಜ್ಞಾನಿಗಳು ಬೇರೆ ಯಾರು ಇಲ್ಲ ವೇದವ್ಯಾಸರು ಕರ್ಣನನ್ನು ಖಳನಾಯಕನನ್ನಾಗಿ ಬಿಂಬಿಸಿದ್ದಾರೆ ಅದುವೇ ಸರಿಯ ಅದೇ ಇತಿಹಾಸ ಸತ್ಯವನ್ನು ಒಪ್ಪಿಕೊಳ್ಳಿ ಸತ್ಯ ಕಹಿಯಾಗಿರುತ್ತದೆ
Exactly, vyasaru vyasaru andidd Keli shock aytu. Kumaravyasa and Pampa have their interpretation of the story asthe. Moola Andre Vedavyasaru bareda bharata idbeku.
Sir, abhimanyu na hinde inda hode du kondiddu sari na? Draupadi du seere yelibekadre nakkiddu sari na? Pandavranna malgiddaga manege benki hacchiddu sari na? Yaav anyayada bagge maathadtidira neevu?
ಹಿಂದಿನ ಕಾಲದಿಂದಲ್ಲೂ ಎಲ್ಲರೂ ಕರ್ಣನ ಬಗ್ಗೆ ಹೇಳಿದ ಮಾತುಗಳು,ಕಾವ್ಯಗಳು, ಕಥೆಗಳು, ಪುಸ್ತಕಗಳು,ವಿಮರ್ಶೆಗಳು ಸುಳ್ಳುಗಳೇ?.ನೀನು ಕೂಡ ಕೆಳ ವರ್ಗದ ವಿರೋದಿ ಮತ್ತು ಜಾತಿವಾದಿ ಅಲ್ಲವೇ?. ಆಗಾದರೆ ಸತ್ಯವತಿ ಯಾವ ಜಾತಿ?.😢😢😢
With due respects Mahodhyai, Kunti is innocent, yes for her age....TEENAGE. Obviously she is not exposed to world, as well she is awarded with a great VARA, by a great sage, which is she could not share. Only because of curosity she tried this VARA, without knowing the consequences. Curosity is more in women than others. So she is naturally INNOCENT. but also the fate, destination of any ones life.\, to be considerted. Thanks.
ಗುರುಗಳೇ ದಾನ ಕೊಡಕೆ ಇರೋದು ದಲಿ ದಾನ ಕೊಟ್ರೆ ಸಾಕು ತನ ಊಟವನು ದಾನ ಕೋಟಾರೇ ಅದು ದನವೇ ನಮತ್ರ ಕೋಟಿ ಈರ್ಬೇಕು ಅಂತ ಹೇನು ಇಲಾ ಮತ್ತೆ ಇದ್ರ ಯಾಕೆ ಕೇಳಿದ ಯಾಕೆ ಕರ್ಣ ಕುಮಾರ ವಾಸ್ಯ ಪಡವರ ಸಂಬಂದಿ ಈರ್ಬೇಕು ಅದುಕೆ ಪಡವರು ಯಾವುದೇ ತಪು ಮಾಡೇ ಇಲ್ವಾ ಒಂದು ಹೆಣನು 5ಜನ ವಿವಾಹ ಆಗುವುದು ಹೆನು ಈವರ ಬಗೆ ಯಾಕೆ ಮಾತಾಡಲ್ಲ ಥು
ರಾಯರಿಗೆ ಹೃತ್ಪೂರ್ವಕ ನಮನಗಳು... ಪ್ರೇಮದ ವಿಷಯದಲ್ಲಿ ಕುಂತೀ ಪ್ರೇಮ ಕುರಿತಂತೆ ತಮ್ಮ ಅಚ್ಛರಿ ಕುರಿತಂತೆ... ತಾವೇ ಕರ್ಣನ ವಿಷಯದಲ್ಲಿ ವಿಶ್ಲೇಷಿಸಿದಂತೆ ಕವಿಪುಂಗವರು ಇಲ್ಲೂ ಸ್ವಲ್ಪ ಪುಂಗಿದ್ದಾರಷ್ಟೇ!!! ಸಾಕಷ್ಟು ಸ್ವಯಂವರ ಗಳು ರಾಜಕೀಯವಷ್ಟೇ...!!! ಮೊದಲನೇದಾಗಿ ಪಾಂಡು ವೀರಶೂರ.. ಹಾಗೂ ಉತ್ತಮ ಆಡಳಿತಗಾರ ಎಂದೂ ತಮ್ಮ ರಾಜ್ಯ ವಿಸ್ತರಿಸಿದ್ದ.. ಸಾಕಷ್ಟು ಸಂಪತ್ತೂ ಶೇಖರಿಸಿದ್ದ... ಅಂದ್ರೆ... ಕುಂತೀ ಪರಿಣಯ ಶುದ್ಧ ರಾಜಕೀಯವಷ್ಟೇ???(ಈ ಕುರಿತು ತಮ್ಮ ಉತ್ತರ ಸಿಕ್ಕಿದೆ ನಾ ಧನ್ಯ!!
ಹೌದು ಪಂಪ ರನ್ನ ಬರೆದದ್ದು ಸುಳ್ಳು ಯಾಕೆಂದರೆ ಪಂಪ ರನ್ನ ಹುಟ್ಟುವ ಮುಂಚೆನೇ ಮಹಾಭಾರತ ವ್ಯಾಸರೊ ಬರೆದಿದ್ದಾರೆ ಅದನ್ನು ಪಂಪ ರನ್ನ ಓದಿ ಕೆಲವು ಪಾತ್ರಗಳನ್ನು ಅವರಿಗೆ ಇಷ್ಟ ಹಾದ ಹಾಗೇ ತಿರುಚಿ ಬರೆದಿದ್ದಾರೆ
ಸ್ವಾಮಿ, ನಿಮ್ಮಂತೆ ನಾನು ಕೂಡ ತಿಳಿದುಕೊಂಡಿದ್ದೆ. ಅದಕ್ಕೆ ಕಾರಣ ನಾವು ನೋಡುವ ಸಿರಿಯಲ್ ಗಳು ಮತ್ತು ಇತರೆ ಲೇಖಕರು ಬರೆದ ಪುಸ್ತಕಗಳು. ಮೂಲ ಮಹಾಭಾರತ ಕರ್ಣನಬಗ್ಗೆ ಬೇರೆ ರೀತಿಯ ಚಿತ್ರಣ ಕೊಡುತ್ತದೆ
Acharya , you are inteligent. But taking and talking it tooo far. We had no cameras to records what karna did. So what we believe is belief what you say is also belief.
Bada brahmana antha bandu, Karna nige daana keluthaane.. As per him, Karna asked for something back and he got Shakti Astra.. How did that bada brahmana give that Astra.. very confusing.
Next Sri Raamchandra na bagge Discussions ?? Hindu God and Goddess Bagge yaaaru beekaru maathaadboodhu thakaththidhree beere religious gods bagge maathaadli yeeenaaaguththe antha thooorasthaare
Tharle nan maga kannada movie is superb.... Ivnyaro pungi purana bidthairavnu.. Mostly ramayana.. Mahabhartha.. Yella time allu jeevistha bandhirbeku.. Inthavru nimhans hospital ali 1000 r jana sigthare...
Kumaravyasa written about Karna. Kumaravyasa praised the Karna and also told about his great character. I think you are not properly researched about Karna.
ಮಾಸ್ ಮೆಂಟಾಲಿಟಿ ಇಂದ ಹೊರಗೆ ಬನ್ನಿ ಸ್ವಾಮಿ. ಓದಿ, ನಂತರ ನಿಮ್ಮಾ ದ್ರಿಷ್ಟಿಕೋನ ತೀಕ್ಷಣ ಗೊಳಿಸಿಕೊಳ್ಳಿ, ನಿಮಗೆ ಇಂಥ ಪ್ರವಚನಕಾರರು, ಪಂಡಿತರು, ವೇದ ಮಾರ್ತಾoಡರು, ವಿಶೇಷ ದ್ರಿಷ್ಟಿ ಕೋನದವರು ಸಿಗುವುದು ದುರ್ಲಭ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
😊
Li cdxxccxcccxxcçxxxxxx. Nm
@@venkateshd6317Sdd qd
1:15:07 to koi hvb
Saata u are doing nonsense with this gandu
ಈ ಕಾಲದಲ್ಲಿ ಜನ ತಮ್ಮ ತಮ್ಮ ಅನುಕೂಲಕ್ಕೆ ಹೊಸ ಹೊಸ ಕಥೆ ಸೃಷ್ಟಿ ಮಾಡುತ್ತಾರೆ
ಕರ್ಣ ಅವನ ಹಿಂದಿನ ಜನ್ಮದಲ್ಲಿ ರಾಕ್ಷಸ ಆಗಿದ್ದ
ಕರ್ಣ ಅವನ ಹಿಂದಿನ ಜನ್ಮದಲ್ಲಿ ರಾಕ್ಷಸ ಆಗಿದ್ದ
ಶೂದ್ರರು ಎಂದರೆ ರಾಕ್ಷಸರು ಎನ್ನುವ ಹೊಸ ಕತೆಗಳು.
ಮೂಲ ಮಹಾಭಾರತ ನಿಮ್ಮ ಸಂಶಯ ನೀವಾರಿಸುತ್ತದೆ
ಸಿನಿಮಾದಲ್ಲಿ ತೋರಿಸಿದ ಕರ್ಣನನ್ನೇ ಕುರುಡಾಗಿ ನಂಬಿಕೊಂಡು ಅವನೇ ಮಹಾ ದಾನ ವೀರ ಶೂರ ಅಂತ ಇಲ್ಲಿಯವರೆಗು ನಮ್ಮಂಥವರು ನಿಮ್ಮಂಥವರು ನಂಬಿಕೊಂಡು ಬಂದಿದ್ದೇವೆ ಅಷ್ಟೆ. ಆದರೆ ಮೂಲ ಮಹಾಭಾರತದಲ್ಲಿ ಇರುವುದೇ ಬೇರೆ. ಈ ಸಿನಿಮಾದವರು ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದಂತೆ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ.
ನಾವು 'ಕರ್ಣಾ' ಟಕದವರಾದ್ದರಿಂದ ನಮ್ಮ ರಾಜ್ಯದ ಹೆಸರು ಹೇಳಿದಾಗಲೆಲ್ಲ ಪಂಪ ಹೇಳಿದಂತೆ ಕರ್ಣನನ್ನು ನೆನೆಯುತ್ತಲೇ ಇರುತ್ತೇವೆ😊
ನೀವು ಏನ್ ಏಳಿದರು ಯಾರು ಕೇಳಬೇಕು ಕರ್ಣ ನಾ ಚರಿತ್ರೆ ಬಗ್ಗೆ ಕರ್ಣ ಮಹಾಭಾರತ ದ ರಿಯಲ್ ಹೀರೋ.... ಜೈ ರಾದೆಯ..... 💞
ಸ್ವತಃ ಮಹಾಭಾರತ ಓದದೇ ಅವರಿವರ ವ್ಯಾಖ್ಯಾನ ನಂಬಿದವರಿಗೆ ಕರ್ಣ ದುರ್ಯೋಧನರು ಹೀರೋಗಳಾಗಿ ಕಾಣುತ್ತಾರೆ!
ಯಾವ ಮಹಾಭಾರತದ ವೇದವ್ಯಾಸರ ಮಹಾಭಾರತದ ವಿಲನ್ ಕರ್ಣನು ಕೂಡ
Sotavanu, visvas drohi hege hero???
ಮಹಾಭಾರತದ ನಿಜವಾದ ಹೀರೋ ಶ್ರೀ ಕೃಷ್ಣ.ಹರೇ ಕೃಷ್ಣ 🙏
ತಾವು ಒಮ್ಮೆ ಮೂಲ ವ್ಯಾಸ ಮಹರ್ಷಿ ಕೃತ ಮಹಾಭಾರತವನ್ನು ಓದಬೇಕು
ಶುದ್ದ ಸುಳ್ಳು ಅವನೊಬ್ಬ ಶುದ್ರ್ ಎಂದು ಈ ಹೊಸ ಕಥೆ ಶುರು,
Check for "dushtachatushtaya" in mahabharatha
ಶೂದ್ರ, ಕ್ಷತ್ರಿಯ, ಸಹವಾಸ ಬೇಡ ಸ್ವಾಮಿ.ಮೂಲ ಮಹಾಭಾರತ ಓದಿ / ತಿಳಿದುಕೊಳ್ಳಿ ನಿಮ್ಮ ಸಂಶಯ ನಿವಾರಣೆ ಆಗುತ್ತದೆ
ಹೊಸ ಕಥೆಯಲ್ಲ.... ಮೊದಲು ಸರಿಯಾಗಿ ತಿಳಿದುಕೊಳ್ಳಿ ಕಾಮೆಂಟ್ ಮಾಡುವ ಮೊದಲು... ಮುರ್ಖಾರಾಗಬೇಡಿ ಎಲ್ಲರೆದುರು.
@@ShreedharaKedilaya ಕೆದಿಲಾಯ ಅವರೇ ತ್ರಿಪದಿ ಕವಿ ಸರ್ವಜ್ಞ ಹೀಗೆ ಹೇಳಿದ್ದಾನೆ.
ಹಾದರದ ಕಥೆಯನ್ನು
ಸಹೋದರ ವಧೆಯನ್ನು
ಪುರಣಗಳೆಂದು ಓದುವನು ಶುದ್ಧ
ಮಾದಿಗ ಎಂದ ಸರ್ವಜ್ಞ.
ಮೂಲ ಮಹಾಭಾರತ ಎಲ್ಲಿ ನೋಡಬಹುದು ?.@@gcraghunatharaghu9168
ಕರ್ಣ ಧಾನ ಶೂರ ಎಂದೋ ಹೇಳಿದರೆ ಬೇರೆ ಯವರು ಹೇಳುವ ಅಗತ್ಯ ಇಲ್ಲ. ಕೃಷ್ಣ ಹೇಳಿದ್ದಾನೆ ಧಾನ ಶೂರ ಕರ್ಣ.
Nija avaru hegadaru Maadi karnanannu avana keertiyannu sahisikollade heege apaprachara madthare ivarige asooye jaasti
Krishna elli helidane raja? sumne pungabeda
Prathidina Surya arogya samayadalli ...yaru ene kelidaru avanu dhana maduthidda....nenapu erali
ವ್ಯಾಸ ಮಹಾಭಾರತದಲ್ಲಿ ಇದೆಯೇ?
S😂😂@@truthseeker2327
ಮಹಾಭಾರತದಲ್ಲಿ ಕರ್ಣ ನಿಜವಾದ ಹೀರೊ, 💐💐💐
ಕರ್ಣನ ಕಥೆ ಕೇಳೋಣ ಅಂತ, ಕೇಳಿಸ್ಕೊಂಡ್ ಕೂತ್ರೆ ಬರಿ ಬೇರೆ ಕತೇನೇ ಆಯಿತು. 🙏
Next episode nodanno atura patre use illa
😂😂😂😂
Super reply bro
ಕರ್ಣ ಮತ್ತು ಏಕಲವ್ಯ ಶ್ರೇಷ್ಠ ವ್ಯಕ್ತಿಗಳು ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ 😮
ದಾನ ಶೂರ ಕರ್ಣ, ಸೂರ್ಯ ಪುತ್ರ, ಅಂತ ಯಕ್ಷಗಾನ ನೋಡಿದ್ದೇ nodiddu,ಈಗ ಹೊಸ ಯಕ್ಷಗಾನ ಪ್ರಾರಂಭ
s
ಇವರು ಹಿರಿಯರು ಆದರೂ ನನ್ನದೊಂದು ಪ್ರಶ್ನೆ ಮಹಾಭಾರತ ನಿಜವಾಗಿ ನೆಡೆದ ಕಥೆಯೇ ಅಥವಾ ಕಾಲ್ಪನಿಕ ಕತೆ ಯೆ ಹೇಳಿ ಮೊದಲು
ಕಷ್ಟದ ಪ್ರಶ್ನೆ. ಆದರೆ ದೆಹಲಿಯ ಸುತ್ತಮುತ್ತ ಸಾಕಷ್ಟು ಆಧಾರ ಸಿಗುತ್ತದೆ. ಅರ್ಕಿಯಲಾಜಿಕಲ್ ನವರು ಬುಡಕಟ್ಟು ಜನರ ಯುದ್ಧ ಅಂತ ಹೇಳಿದ ನೆನಪು. ಇನ್ನು ದ್ವಾರಕೆ ಈಗಲೂ ಸಮುದ್ರದಲ್ಲಿದೆ. ನೀವು ನಿಮ್ಮ ಮಾರ್ಗದಲ್ಲಿ ಸಂಶೋಧನೆ ಮಾಡಿರಿ ಬಲ್ಲವರಿಂದ ತಿಳಿದು ನಿರ್ಧಾರಕ್ಕೆ ಬನ್ನಿ.
Agnanada ಪರಮಾವದಿ ಇದೆ ಜ್ಞಾನ ಇಲ್ಲ ವಿಚಾರ ಇಲ್ಲ ಅಜ್ಞಾನಿ ಇತರ ಕಾಗಕ್ಕ ಗುಬ್ಬಕ ನ ಕಥೆ ಹೇಳೋದು ನಿಸ್ಲಾಕ್ಕೆ ಹೇಳಿ ಮಿತ್ರರೇ
ನಾವು ತಿಳಿದಿರುವ ಕರ್ಣ ಬೇರೆ. ಮೂಲ ಮಹಾಭಾರತದ ಕೃತಿ ಹೇಳುವುದು ಬೇರೆ.
Ivaru 30 years inda ramayana, Mahabharata matte purana Ella moola sankrit language nalli odiru vavaru.. ivaru heluvudella reference illade helode illa . Naanu ivranna 20 years inda nodta idini... Chandana tv inda Ivar program nodta yidde.
ಸ್ವಾಮಿ ನಿಮ್ಮನ್ನು ಮತ್ತು ನಿಮ್ಮ ಉಪನ್ಯಾಸವನ್ನು ಎಸ್ಟೊಂದು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ... ಆದ್ರೆ ಇದಕ್ಕೂ ಮುಂಚೆನೇ ನೀವು ಈ ಕರ್ಣನ ಕಥೆ ಹೇಳಬಹುದಿತ್ತು ಅಲ್ವೇ...!? ಈಗ ಹೇಳುತ್ತಿರುವ ವಿಶೇಷವೇನೂ..??? ಪಾಪ ವಯಸ್ಸಿನ ಪ್ರಭಾವ ಆಗಿರಬೇಕು... ಅರುಳೋ - ಮರಲೋ ಆಗಿರಬೇಕು..!? ಜ್ಞಾನಿಗಳೆ ಹೀಗೆ ತಮಗೆ ಬೇಕಾದ ಹಾಗೆ ಕಥೆ ಹೇಳಲು ಹೊರಟರೆ ಗತಿ ಏನು...!? ನಿಮ್ಮಿಂದ ಈ ನಿರೀಕ್ಷೆ ಸಲ್ಲ.
ಹಾಗೆ ನಿರ್ಧಾರಕ್ಕೆ ಬರಬೇಡಿ. ಮೂಲ ಮಹಾಭಾರತ ಬೇರೆಯ ರೀತಿಯಲ್ಲಿ ಕರ್ಣನನ್ನು ತೋರಿಸುತ್ತದೆ.
ನೀವು ಓದಿದ ಆ ಮಹಾಭಾರತ ಪುಸ್ತಕದ ಹೆಸರು ಮತ್ತು ಆ ಶ್ಲೋಕಗಳನ್ನು ತಿಳಿಸುವಿರಾ
Yes ✅
ಇವನು ಓದಿರೋ ಮಹಾಭಾರತ ಅವನೇ ಬರ್ಕೊಂಡಿರೋದು ಅನ್ಸುತ್ತೆ. 😂😂.. ಇಲ್ಲ ಅಂದ್ರೆ ಯಾಕೆ ಕರ್ನಾನನ್ನು ದೂಶಿಸುತ್ತಿದ್ದ, ಮತ್ತು ಕರ್ಣ ಯಾಕೆ ಇಂದ್ರನಿಂದ ಕವಚದ ಬದಲಾಗಿ ಬಾಣ ಕೇಳುತ್ತಿದ್ದ.. 😂😂😂
ಕರ್ಣ ನಿಲ್ಲದ... ಮಹಾಭಾರತವನ್ನು ಒಮ್ಮೆ ಊಹಿಸಿ.... ನೋಡಿ.... ಕರ್ಣ ನ ಪಾತ್ರ.... ಬಹಳ ಶ್ರೇಷ್ಠತೆಯನ್ನು ಹೊಂದಿದೆ... ಅವನು ಶೂದ್ರನೆಂದು ಅಸೂಯೆ ಪಡುವ ಜನಗಳು ಇನ್ನೂ ಇದ್ದಾರೆ.....
duryodhana illa andre hege ?
Karna shudra allaa. Suta uttama jati.
ಜಾತಿಯಿಂದ ಒಬ್ಬನು ಕೆಟ್ಟವನಲ್ಲ ಅವನ ಗುಣದಿಂದ ಕರ್ಮದಿಂದ ಕರ್ಣ ಇದರಲ್ಲಿ ಸೇರುತ್ತಾನೆ
Karna stil continues to be insulted by upper caste.
Ravana being brahmin continues to be insulted and hatred by upper cast, its not the cast but the character to be considered.
If you feel cast is more important than character then your character depicts Ravana, Kamsa, Ekalavya, Karna, Duryodhana etc.,
@@prabhodkulkarni6819 Ravana is depicted as son of Rakshasa mother. We have a great heritage . But we have a long history of bias , caste discriminations and exploitation . Fake narrative and mythology has been served as history by the pseudo nationalists.
@@prabhodkulkarni6819ravana is dravida
ಮೂಲ ಮಹಾಭಾರತ ಓದಿದರೆ ಸಮಸ್ಯೆ ನಿವಾರಣೆ ಆಗುತ್ತದೆ
ನೀವು ಏನೇ ಹೇಳಿದ್ರೋ ಕರ್ಣನನ್ನ ದಾನ ಶೋರ ಅಲ್ಲ ಅಂತ ನಮ್ಮ ಮನಸ್ಸು ಒಪ್ಪಲು ಸಾಧ್ಯ ಇಲ್ಲ 🙏
Karna always my hero wil and also in future guruji 🗿
Evnu inda karna bagge navu tilkolbeku anta en ella..
Karna❤🎉
ನೀವೆ ದೊಡ್ಡ ಸುಳ್ಳುಗಾರ 😂😂
ತಮಗೆ ಏನು ಬೇಕು ಅದನ್ನು ಸೃಷ್ಟಿ ಮಾಡಿ ಹೇಳ್ತಾ ಇದ್ದೀರಾ...
Yes Dana Shura Suyadana Durayadana in Telugu Film of Sr. NTR Named 1976 & Later as Karana.Acted 4 Action in Main Roles
ಹಾಗಾದರೆ ಕೃಷ್ಣ ಯಾರನ್ನ ದಾನವೀರ ಶೂರ ಎಂದು ಕರೆದಿದ್ದಾನೆ......?!
ಕೃಷ್ಣ ಯಾರನ್ನು ದಾನವೀರ ಶೂರ ಎಂದು ನೀವು ಮೊದಲು ಧಾರಾವಾಹಿ ಇತರ ಕಾವ್ಯ ಪುಸ್ತಕಗಳನ್ನು ನೋಡುವುದನ್ನು ಓದುವುದನ್ನು ಬಿಟ್ಟು ವೇದವ್ಯಾಸರು ರಚಿಸಿದ ಮಹಾಭಾರತ ಪುಸ್ತಕವನ್ನು ಓದಿ
Good.qwens
ಈಬಣ್ಣಬಣ್ಣದ ಕಥೇ ಕೇಳಲು ಬಲುಚಂದ ಇದೇಬಣ್ಣದಕಥೇ ಹೇಳುತ್ತಲೇ ಚೆನ್ನಾಗಿದ್ಧಾರೆ.
ಮಹಭಾರತವನ್ನು ಬ್ರಾಮ್ಹಣ ನೇ ಬರೆದಿದ್ದು ಅಲ್ಲವೇ ಅದನ್ನು ನೀವು ಹೇಗೆ ಆಕ್ಷೇಪ ಮಾಡುವಿರಿ
Karana him self know he was bounded by evil,for friendship he stood by duryodhana, Krishna him self teached lesson to Arjuna , how good he is doing dhana
100% true. Because if he were a good person he would not have encouraged his close friend duryodhan to do all evil deeds.
Even Ravana had some good qualities but duryodhan was a cruelest one.
Some are showing him as a Hero.
ಈ ಮನುಷ್ಯ ಏನ್ ಹೇಳೋದಕ್ಕೆ ಹೊರಟಿದ್ದಾನೆ. ಏನೋ ಶುರು ಮಾಡ್ತಾನೆ, ಇನ್ನೆಲ್ಲಿಗೋ ಹೋಗ್ತಾನೆ.
ಅಷ್ಟು ತಾರ್ಕಿಕ ಬುದ್ಧಿ ಬೇಕಲ್ಲ ಸ್ವಾಮಿ. ನಮ್ಮ ಸಿರಿಯಲ್ ಗಳು ತೋರಿಸಿದನ್ನೇ ನಿಜ ಅಂದುಕೊಂಡರೆ ಹೀಗೆ ಆಗುತ್ತದೆ
ಸುಳ್ಳು ಸ್ವಾಮಿಗೆ ಉಗಿರಿ😂
ಪುರಾಣ ಗೊತ್ತಿಲ್ಲದವರು ಹೀಗೆ ಹೇಳುತ್ತಾರೆ
ಗುರೂಜಿ ವ್ಯಾಸ mahabarata ಓದಿದ್ದೀರಿ ಅಲ್ಲವೇ, ಅದನ್ನು ಇದ್ದ ಹಾಗೆ ಹೇಳಿದಿದರೆ swalpa valledu ಆಗುತ್ತದೆ, 🙏 ಹೊಸ ದಾಗಿ ನಿಮಗೆ ಮನ ಬಂದಂತೆ ಹೇಳಬೇಡಿ.
I have highest regard for your In depth knowledge on Mythological Stories.But Expect you Speak Truth and Nothing but Truth. You are expected to speak truth, so that Future of Man kind is Protected. Or otherwise you will go down in History as a Lier with ulterior Motives.🙏🏻🙏🏻
ರಾಧೆಯ ಪಾತ್ರ ಮಹಾಭಾರತದಲ್ಲಿ ಏನಿತ್ತು? ಹೇಳಿ ಗುರುಗಳೆ
ನಿಮಗೆ ಕಥೆ ಸರಿಯಾಗಿ ಗೊತ್ತಿಲ್ಲ ಕಥೆ ಯ ಒಳ ಮರ್ಮ ತಿಳಿದಿಲ್ಲ
S
Supar
ಧಾನ ಅಂದರೆ ಬರೀ ದುಡ್ಡು ಅಲ್ಲಾ ಕರ್ಣನ ಚರಿತ್ರೆ ತುಂಬಾನೇ ಶ್ರೇಷ್ಠ ಕರ್ಣನಿಗೆ ಆದ ಅನ್ಯಾಯ ಮೋಸ ಮಹಾಭಾರತ ದಲ್ಲಿ ಯಾರಿಗೂ ಆಗಿಲ್ಲ ಧಾನಶೂರ ಕರ್ಣ ಅನ್ನೊದರಲ್ಲಿ ಯಾವುದೇ ಅನುಮಾನ ಇಲ್ಲ ಮತ್ತೊಂದು ವಿಷಯ ಕುಮಾರವ್ಯಾಸ ಮತ್ತು ಪಂಪ ರಿಗಿಂತ ಇಲ್ಲಿ ಯಾರು ಜ್ಞಾನಿಗಳು ಇಲ್ಲ ಆಮೇಲೆ ಗಾಂಧಾರಿ ಮದುವೆಯ ನಂತರ ಆದ ಮೋಸಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೆ ವಿನಹ ನಿಮ್ಮ ವಿಮರ್ಶೆ ತರಹ ಅಲ್ಲ
ಮೊದಲಿಗೆ ಇತಿಹಾಸವಾಗಿ ಬರೆದ ವೇದವ್ಯಾಸರ ಮಹಾಭಾರತ ಓದಿ ಅಲ್ಲಿರುವುದೇ ಆದ ಸಂಗತಿ ಕುಮಾರವ್ಯಾಸ ಪಂಪ ಇವರ ಭಾರತ ಕಾವ್ಯ ವಾದದ್ದು ಕುಮಾರವ್ಯಾಸ ಪಂಪ ಮೊದಲಾದವರು ಸ್ವಂತದ್ದು ಏನು ಬರೆದಿಲ್ಲ ಅವರಿಗೆ ಮೂಲ ವೇದವ್ಯಾಸರ ಮಹಾಭಾರತ ವೇದವ್ಯಾಸರ ಗಿಂತ ಜ್ಞಾನಿಗಳು ಬೇರೆ ಯಾರು ಇಲ್ಲ ವೇದವ್ಯಾಸರು ಕರ್ಣನನ್ನು ಖಳನಾಯಕನನ್ನಾಗಿ ಬಿಂಬಿಸಿದ್ದಾರೆ ಅದುವೇ ಸರಿಯ ಅದೇ ಇತಿಹಾಸ ಸತ್ಯವನ್ನು ಒಪ್ಪಿಕೊಳ್ಳಿ ಸತ್ಯ ಕಹಿಯಾಗಿರುತ್ತದೆ
S bro but evnu OT kuddu bandavne matadoke barta ella
Exactly, vyasaru vyasaru andidd Keli shock aytu. Kumaravyasa and Pampa have their interpretation of the story asthe. Moola Andre Vedavyasaru bareda bharata idbeku.
Sir, abhimanyu na hinde inda hode du kondiddu sari na? Draupadi du seere yelibekadre nakkiddu sari na? Pandavranna malgiddaga manege benki hacchiddu sari na? Yaav anyayada bagge maathadtidira neevu?
Dropadi seere elibekadre Arjun. Hagu pandavaru sumne edru..adu adu nyana.....
ಹೌದು ಗುರುಗಳೇ ನೀವು ಅಷ್ಟೇ ಕೆಲವರ ಕಣ್ಣಿಗೆ ನೀವು ಕೂಡ ರಾಕ್ಷಸ ಅಂಥ ಅನ್ಸುತ್ತೆ
ಪಂಪ ಕರ್ಣನ ಬಗ್ಗೆ ಏನೇ ಹೇಳಲಿ ನಾವು ನಂಬಬೇಕಾಗಿರುವುದು ಮಹಾಭಾರತದ ಮೂಲ ಗ್ರಂಥ ವ್ಯಾಸರ ಮಹಾಭಾರತವನ್ನು.
ಹಿಂದಿನ ಕಾಲದಿಂದಲ್ಲೂ ಎಲ್ಲರೂ ಕರ್ಣನ ಬಗ್ಗೆ ಹೇಳಿದ ಮಾತುಗಳು,ಕಾವ್ಯಗಳು, ಕಥೆಗಳು, ಪುಸ್ತಕಗಳು,ವಿಮರ್ಶೆಗಳು ಸುಳ್ಳುಗಳೇ?.ನೀನು ಕೂಡ ಕೆಳ ವರ್ಗದ ವಿರೋದಿ ಮತ್ತು ಜಾತಿವಾದಿ ಅಲ್ಲವೇ?. ಆಗಾದರೆ ಸತ್ಯವತಿ ಯಾವ ಜಾತಿ?.😢😢😢
Minugararu....avaru...
With due respects Mahodhyai, Kunti is innocent, yes for her age....TEENAGE. Obviously she is not exposed to world, as well she is awarded with a great VARA, by a great sage, which is she could not share. Only because of curosity she tried this VARA, without knowing the consequences. Curosity is more in women than others. So she is naturally INNOCENT. but also the fate, destination of any ones life.\, to be considerted. Thanks.
ಹೋಗಿ ವ್ಯಾಸ ರನ್ನು ಕೇಳು .
ಧರ್ಮ ಗ್ರಂಥಗಳಲ್ಲಿ ಕರ್ಣ ಧಾನಶೂರ ಕರ್ಣ ಎಂದು ಜನಪ್ರಿಯನಾಗಿದ್ದಾನೆ. ನೀವು ಕರ್ಣ ರಾಕ್ಷಸ ಎಂದರೆ ಹೇಗೆ?
ದಾನಶೂರ ಕರ್ಣ ಜೈ 🎉
You should Explain, on the Roll of Khun thi and her Act of her Abounding Karna,for not of his Fault.🙏🏻🙏🏻
Karna was Sugriva in his previous birth. His only fault was he made Rama to kill Valid.
So he was separated from his brother Arjuna who was Vali Sugriva had more punya than his level which he had to lose by siding with Duryodhana
Pandu raja nimma jote aadi beladidarathara helotiddira 😊
ನೀವು ಅಷ್ಟೇ ಅಯ್ಯೋ ಪಾಪ ಅಂತ ಪಂಡವರನ್ನ ಹೋಗಳುತ್ತಿರುಹುದು 😃😃😃
ಹೊಸ ಸುಳ್ಳು ಕಥೆ
Hello dear Gurugale real bidodo nillisi
If we compare karna with that Brahmana , karna didn't think about his life I mean his breath, so in this account Karna is called as Dhana sura karna,
ಹೊಸ ವಿಜ್ಞಾನಿ ಹೊಸದು ಕಂಡು ಹಿಡಿದಿದ್ದಾರೆ
Ella ghatanegu karya karana edde eruthe puranada bagge sumpooranavagi thilidukodastu clarity siguthe
ಕತೆಗಳಲ್ಲಿ ಸುಳ್ಳು,ಸತ್ಯ ಎಲ್ಲಿಂದ ಬರುತ್ತೆ ಅದನ್ನು ಹೇಗೆ ಬರೆದಿದ್ದಾರೆ ಹಾಗೆ ಓದುವುದು, ತಿಳಿದು ಕೊಳ್ಳುವುದು, ಬೇಕಾದರೆ ಹೊಸ ಕಥೆ ಬರೆಯಿರಿ.
ವೂಚಲೇ ಬೆವ೯ಸಿ
ನಿಮ್ಮ ಭಾಷೆ ನಿಮ್ಮನ್ನು ತೋರಿಸುತ್ತದೆ ಅಷ್ಟೇ. ಅವರಿಗೇನು ಆಗುವುದಿಲ್ಲ
ಜೈ ಶ್ರೀ ರಾಮ 🙏
Interesting documentary sir 😊😊😊😊😊😊
I think karna may give his kavacha with out expected anything thing from Indra, and then Indra given Vara for karna that is Sharpastra,
ಗುರುಗಳೇ ದಾನ ಕೊಡಕೆ ಇರೋದು ದಲಿ ದಾನ ಕೊಟ್ರೆ ಸಾಕು ತನ ಊಟವನು ದಾನ ಕೋಟಾರೇ ಅದು ದನವೇ ನಮತ್ರ ಕೋಟಿ ಈರ್ಬೇಕು ಅಂತ ಹೇನು ಇಲಾ ಮತ್ತೆ ಇದ್ರ ಯಾಕೆ ಕೇಳಿದ ಯಾಕೆ ಕರ್ಣ ಕುಮಾರ ವಾಸ್ಯ ಪಡವರ ಸಂಬಂದಿ ಈರ್ಬೇಕು ಅದುಕೆ ಪಡವರು ಯಾವುದೇ ತಪು ಮಾಡೇ ಇಲ್ವಾ ಒಂದು ಹೆಣನು 5ಜನ ವಿವಾಹ ಆಗುವುದು ಹೆನು ಈವರ ಬಗೆ ಯಾಕೆ ಮಾತಾಡಲ್ಲ ಥು
he is biased
ಮೊದಲು ಕನ್ನಡ ಸರಿಯಾಗಿ ಕಲಿ
ರಾಯರಿಗೆ ಹೃತ್ಪೂರ್ವಕ ನಮನಗಳು... ಪ್ರೇಮದ ವಿಷಯದಲ್ಲಿ ಕುಂತೀ ಪ್ರೇಮ ಕುರಿತಂತೆ ತಮ್ಮ ಅಚ್ಛರಿ ಕುರಿತಂತೆ... ತಾವೇ ಕರ್ಣನ ವಿಷಯದಲ್ಲಿ ವಿಶ್ಲೇಷಿಸಿದಂತೆ ಕವಿಪುಂಗವರು ಇಲ್ಲೂ ಸ್ವಲ್ಪ ಪುಂಗಿದ್ದಾರಷ್ಟೇ!!! ಸಾಕಷ್ಟು ಸ್ವಯಂವರ ಗಳು ರಾಜಕೀಯವಷ್ಟೇ...!!! ಮೊದಲನೇದಾಗಿ ಪಾಂಡು ವೀರಶೂರ.. ಹಾಗೂ ಉತ್ತಮ ಆಡಳಿತಗಾರ ಎಂದೂ ತಮ್ಮ ರಾಜ್ಯ ವಿಸ್ತರಿಸಿದ್ದ.. ಸಾಕಷ್ಟು ಸಂಪತ್ತೂ ಶೇಖರಿಸಿದ್ದ... ಅಂದ್ರೆ... ಕುಂತೀ ಪರಿಣಯ ಶುದ್ಧ ರಾಜಕೀಯವಷ್ಟೇ???(ಈ ಕುರಿತು ತಮ್ಮ ಉತ್ತರ ಸಿಕ್ಕಿದೆ ನಾ ಧನ್ಯ!!
ಇರುವ ಸತ್ಯ ಮಾತಾಡಿ, ಸುಳ್ಳು ಹೇಳ ಬೇಡಿ,
ಈಗಿನ ಸೀರಿಯಲ್ ಗಳಲ್ಲಿ ಕರ್ಣನನ್ನು ವಿಜೃಂಭಿಸುತ್ತಿದ್ದಾರೆ.
Karna always role model. ಅದ್ಭುತ vykthithva
Tanu Manu karna karna
Mrityunjay karna
Dansura karna
Tyagamayi karna
Karnakundala karna
Maha yoda karna
ಧನ್ಯವಾದಗಳು ಪರಮ್ ಸರ್ ಎಷ್ಟೋಂದು ಒಳ್ಳೆಯ ಕಾರ್ಯ ಕ್ರಮ ಕೊಡುತಾ ಇಧೀರಿ
Ekalavyana hebberalu (finger thumb) kitkonda Dronacharya mathra Super Hero na?
ಈ ತೆಂಗಿನ ದೃಷ್ಟಿ ಬೊಂಬೆ ಬರೀ ಸುಳ್ ಸುಳ್ಳೇ ಹೇಳುತ್ತೆ...!😂
ಪುರಾಣನ ತಿದ್ದುಪಡಿ ಮಾಡಿದಾರ..!??😮
Everyone talks about Karna facing casteism but no one talks about Dronacharya facing castiest slurs for being a brahmin in the battlefield 😢😢😢😢.
Well said.. they love to use victim card
ಗುರುಗಳೇ ವಾಸ್ತವಕತೆ ಹೇಳಿ 🙏
ಪಂಪ ರನ್ನ ಮುಂತಾದ ಲೇಖಕರು ಬರೆದದ್ದೆಲ್ಲ ಸುಳ್ಳಾ??
ಹೌದು ಪಂಪ ರನ್ನ ಬರೆದದ್ದು ಸುಳ್ಳು ಯಾಕೆಂದರೆ ಪಂಪ ರನ್ನ ಹುಟ್ಟುವ ಮುಂಚೆನೇ ಮಹಾಭಾರತ ವ್ಯಾಸರೊ ಬರೆದಿದ್ದಾರೆ ಅದನ್ನು ಪಂಪ ರನ್ನ ಓದಿ ಕೆಲವು ಪಾತ್ರಗಳನ್ನು ಅವರಿಗೆ ಇಷ್ಟ ಹಾದ ಹಾಗೇ ತಿರುಚಿ ಬರೆದಿದ್ದಾರೆ
Karna ❤
ದ್ರೌಪದಿ ಅಲ್ಲ.. ಕುಂತಿ... ನಮಸ್ಕಾರ 😊
😂
ವಯಸ್ಸಿನ ಪ್ರಬಾವ ದಯವಿಟ್ಟು ಕ್ಷಮಿಸಿ😮
ಆಗರ್ಭ ಜ್ಯಾನವಂತರು ನೀವು. 🙏🙏🙏🙏❤️
He as not Brahman, such a great name for for a Sudra fellow, hence this story created by Prakashrao
ಸ್ವಾಮಿ, ನಿಮ್ಮಂತೆ ನಾನು ಕೂಡ ತಿಳಿದುಕೊಂಡಿದ್ದೆ. ಅದಕ್ಕೆ ಕಾರಣ ನಾವು ನೋಡುವ ಸಿರಿಯಲ್ ಗಳು ಮತ್ತು ಇತರೆ ಲೇಖಕರು ಬರೆದ ಪುಸ್ತಕಗಳು. ಮೂಲ ಮಹಾಭಾರತ ಕರ್ಣನಬಗ್ಗೆ ಬೇರೆ ರೀತಿಯ ಚಿತ್ರಣ ಕೊಡುತ್ತದೆ
Gadda bili adru buddi belililla.. says as if he was there during Mahabharata 🫥
Because karna was not a bramin,simple
Karna is real hero in Mahabharata,pandavara rakshasaru agiralilwa
Was karna Your classmate?
Acharya , you are inteligent. But taking and talking it tooo far. We had no cameras to records what karna did. So what we believe is belief what you say is also belief.
Ramayana mahabharata epics to Hindus don't your way
Param Why do you promote Online Games😮
ಇಂತಹವರ ಪ್ರಸಾರ ಬೇಡ
Dhana veera shura Karna Hero of mahabharatha❤❤❤
Bada brahmana antha bandu, Karna nige daana keluthaane..
As per him, Karna asked for something back and he got Shakti Astra..
How did that bada brahmana give that Astra.. very confusing.
Pandu skin problem bagge vyasaru yenu heliddare sir.
Next Sri Raamchandra na bagge Discussions ?? Hindu God and Goddess Bagge yaaaru beekaru maathaadboodhu thakaththidhree beere religious gods bagge maathaadli yeeenaaaguththe antha thooorasthaare
Kalanemi amsha Duryodhana Dushyasana Karna all and Kamsa kalanemiis Rakshsa
Summane microphone sikkide anta eneno bogaLabedavo..
Don't create controversy.
Mrutyanjaya karna book still most sale book in Marathi,Hindi, malayali language
E̊e̊n̊g̊l̊i̊s̊h̊
Title itself doesn't justify
Obbobbaru ondond kate heltaralla... Namma hindu grantagala bagge anumana pado hage madtiralla.. Yellakade onde reetiyalli irabeku hagadaga matra namagu namma dharmada shreshta mahabaratada bagge ondu sariyada niluvu barutte.. E reeti obbobbaru ondondu reetiyalli helidare navu yavudanna namba beku? Namma yuva peeligege navu yavadanna helabeku? Nijavada mahabharata yavudu hagidre? Nave confuse agotara agide... Nanu karna nanna hero reetiyalli nodiddini.. Ega ivru helod keli mansige bejaraytu..😢
Guys , any one has the no of Kala madyama, please forward .
Avra family history kannnare nodiro goobe ivnu , ivnu helda beptakdigalu kelidru
ಹೊಟ್ಟೆ ಪಾಡಿಗಾಗಿ ಏನೋ ಹೇಳೋದು
Tharle nan maga kannada movie is superb.... Ivnyaro pungi purana bidthairavnu.. Mostly ramayana.. Mahabhartha.. Yella time allu jeevistha bandhirbeku.. Inthavru nimhans hospital ali 1000 r jana sigthare...
ಗುರುಗಳೇ.ತಾವು ದೂರ್ವಾಸರು 5 ವರಗಳನ್ನು ದ್ರೌಪದಿ ಗೆ ಕೊಟ್ಟರು ಅಂತ ಹೇಳಿದಿರಲ್ಲ? 4:35.
Preethi madlikke roopakkinthalu guna mukhya agutte gurugale
Karna krutha yugadhali hindhina janmadhalli dhandodhbava yenuva rakshasanaagidha adhare aatha muru yugadhale adhbutha dheerga avadhiya maha thapasvi shiva mathu surya bhaktha avarindha sahasrakavacha padedhu sahasrakavacha naadha nanthara dhwapara yugadhali adhe surya na puthra naagi karna naagi hutti dhaana shura karnanaagi krishnanindhale hogalisikondu satha mele Krishna nana hasthadha mele anthyakriye maadisikoluthane mahathma mathu niyathina praamanika mithra adhvithiya dhaana shura karna
Karna is real hero ❤❤❤❤❤❤❤❤❤❤❤❤❤❤❤ ನೀವು ಕೃಷ್ಣನಾಗಲು ಸಾಧ್ಯವಿಲ್ಲ 😂😂😂😂😂😂😂😂😂😂😂😂😂😂😂😂😂😂😂😂😂😂
Kumaravyasa written about Karna. Kumaravyasa praised the Karna and also told about his great character. I think you are not properly researched about Karna.
Karna grt
Down fall of Hindu
Reason - No one knows the original history of Mahabharat & Ramayana 😅
Everyone Breifs differently
ನಿಮ್ಮಂಥವರ ದೃಷ್ಟಿಯಲ್ಲಿ ಕರ್ಣ ರಾವಣ ಏಕಲವ್ಯ ಮುಂತಾದ ಶ್ರೇಷ್ಠರು ಕೆಟ್ಟವರೇ ಬಿಡಿ ಕಥೆ ಹೇಳಲಿಕ್ಕೆ ಅಷ್ಟೇ ಲಾಯಕ್
Sariyaagi vyaasara Mahabharata odidre Karnana chaarithrya kaanutthe.
Odade aDuva maatu biDi ivarige eshTu heLidru ashTe
ಮಾಸ್ ಮೆಂಟಾಲಿಟಿ ಇಂದ ಹೊರಗೆ ಬನ್ನಿ ಸ್ವಾಮಿ. ಓದಿ, ನಂತರ ನಿಮ್ಮಾ ದ್ರಿಷ್ಟಿಕೋನ ತೀಕ್ಷಣ ಗೊಳಿಸಿಕೊಳ್ಳಿ, ನಿಮಗೆ ಇಂಥ ಪ್ರವಚನಕಾರರು, ಪಂಡಿತರು, ವೇದ ಮಾರ್ತಾoಡರು, ವಿಶೇಷ ದ್ರಿಷ್ಟಿ ಕೋನದವರು ಸಿಗುವುದು ದುರ್ಲಭ
ರೈಟ್ ಬ್ರೋ ಸ್ವಾಮಿ ಗಳು ಪಕ್ಷ ಪತಿ ಭುದಿ
Karna , Ekalavya shresta andre enu arthamadkobodu?
Adre Ravana yav henge great ada?
Thanks for this info, you talk the facts .
What fuck facts
Nizamuddin and lakshmi life story came as a movie. Preethisi Nodu. It was based on Usha Navarathnaram novel. Usha was friend of Lakshmi.