ನನ್ನ ಗೆಳೆಯನ ತಂದೆ ತುಂಬಾ ಅಧ್ಯಾತ್ಮಿಕ ಸ್ವಭಾವದವರು. ಹಾಗೂ ತುಂಬಾ ಶ್ರೀಮಂತರು. ಅವರಿಗೆ ಮದುವೆಯಾದ 7 ವರ್ಷಗಳ ನಂತರ ನನ್ನ ಗೆಳೆಯ ಹುಟ್ಟಿದ.11 ದಿನಗಳ ನಂತರ ಮಗುವನ್ನು ನೋಡಲು ಬಂದ ನನ್ನ ಗೆಳೆಯನ ತಂದೆ,ಮಗುವನ್ನು ಕೈಯಲ್ಲಿ ಎತ್ತಿ ಕೊಂಡು,ಹೆಂಡತಿಗೆ ಈ ಮಗುವನ್ನು ಈಗಲೇ ಸಾಯಿಸಿಬಿಡು. ಇವನಿಂದ ಮನೆ ಹಾಳಾಗಿ ಹೋಗುತ್ತದೆ ಅಂತ ಹೇಳಿದರಂತೆ. ಅದರಂತೆ ಆಯಿತು.
ಪುರಾಣ ಕಥೆಗಳು ಕೇಳಲು ಬಹಳ ಅದ್ಭುತವಾಗಿ ಇರುತ್ತವೆ ವಿನಹ ಅವುಗಳ ಘಟನೆಗಳನ್ನ ಇಂದಿನ ಆಧುನಿಕ ವೈಜ್ಞಾನಿಕ ಸಿದ್ಧಾಂತದಲ್ಲಿ ಇಟ್ಟು ಯೋಚನೆ ಮಾಡಿದಾಗ ತಡೆದುಕೊಳ್ಳಲಾರದಷ್ಟು ನಗು ಬರುತ್ತದೆ 😂😂😂😂
@@sudheerkumarlkaulgud7521 ನೀವು ಹೇಳೋದು ಅಕ್ಷರಶಃ ಅರ್ಥವಾಗಿದೆ.. ಒಪ್ಪಿಕೊಂಡೆ. ನಾರದರು ಆಧ್ಯಾತ್ಮಿಕವಾಗಿ ಜಗದೀಶ್ವರನ ಲೀಲೆಯ ಮಹಾಪೋಷಕರು ಮತ್ತು ಜಗದ್ವಂದ್ಯರು. ಆದರೆ, ನಮ್ಮ ಇಹದ ಲೌಕಿಕ ಚಿಂತನಾಕ್ರಮದಲ್ಲಿ ನೋಡಿದಾಗ ಅವರ ವ್ಯವಹಾರಗಳು ಕಾವ್ಯಾತ್ಮಕ ದೃಷ್ಟಿಯಿಂದ ನನ್ನಂತವನಿಗೆ ಭಯಂಕರ ನಗು ತರಿಸೊತ್ತೆ...😂😂
ನಾನು ಹತ್ತನೇ ವರ್ಷದಿಂದ ಇಂತಹ ಪ್ರವಚನಗಳನ್ನು ಕೇಳುತ್ತಲೇ ಬಂದಿದ್ದೇನೆ ಎಲ್ಲರು ಇದೆ ಕಾಥೆಯನ್ನ ಹೇಳೋದು. ಅದೆಲ್ಲವನ್ನು ನಂಬುವುದು ಹೇಗೆ? ಒಂದೇ ದಿನದಲ್ಲಿ ಮಗು ಹುಟ್ಟುವುದು, ಆ ಮಗು ಅವರ ಹಿಂದಿನ ಜನ್ಮದ ಆಸೆಯನ್ನ ಹೇಳುವುದು ಇತ್ಯಾದಿ, ಇವೆಲ್ಲ ಕಾಲ್ಪನಿಕ ಕಟ್ಟು ಕತೆಗಳು ಮತ್ತು ಹಿಂದೆ ನಡೆದ ಕೆಲವು ಘಟನೆ ಗಳಿಂದ ಮರ್ಯಾದೆ ಉಳಿಸಿಕೊಳ್ಳಲು ತಿರುಚಿದ ಪ್ರಸಂಗಗಳು. ಕೇಳುವವರು ಯೋಚಿಸಬೇಕಲ್ಲವೇ
@@DeviCharan007 what an irational reply! I studied most of Hindu literature because of that kowledge l expressed my views. When u r unable to answer such thoughtless reply is being given. Better to spread meaningful mythological mith.
Please remember that all our mythology is also Kaavya. Mainly it’s kaavya. In any poetic literature, events are dramatised for the sense of excitement and enjoyment of reading. All the magical aspects in the stories are for this purpose. As a reader or listener it is our responsibility to understand and realise the underlying essence or message . Not to test the events in the story with today’s logical mindfulness. If we do that, loss is ours. Meaning is hidden in the layers. It’s like a puff where the core is where the actual stuff is and the crispy layers are just for the crunchy biting experience. If you judge the puff by only eating the outer crisp layer, who is to blame?
Krishna ram are brahan maryada purushottamas who worshipped God or ishwar or ishwarling or shiva or shivaling or lingu or istaling who is omnipotent omnipresent omniscient omniarche omnijudge of papa and punnya to place us in highest or lowest grade on this earth depending on the gravity of papa and punnya to place .due to development of philosophical civilisation (devophilocivilizanology) shankaracharyaji phylosophy of adwaitha or shaivisam is developed in to veershaivisam by renukacharyaji developed in to lingayatisam by basaveshwar who is the last prophet on this earth gave the God in hands of us to worship after spacial experience of God. Please preach the mankind in brief. Don't prolong vedas infinitely just as to hide outdated mythology or phylosophy that there are Brahma Vishnu mahesh and their family Gods and goddesses vehicles Gods body guard Gods soldier gods communicating Gods which may exeed to 330Crores. Can we believe blindly this mythology that samudra manthana or churning sea by Gods and goddesses on the one side and evils like asuras raxasas on the other side making Himalaya churning stick ananthasesha big serpent as big rope producing somaras poison amrut good and bad things on this earth consumed amrut by Gods and goddesses poison consumed by shiva somaras by all God and godesses. Waste is consumed by raxasas. Only less than 10%of world population believe blindly this mythology that samudra manthana. 90%of world people don't aggree with outdated mythology or phylosophy. Then which is updated philosophy or mythology that is 12th century smarth Brahmin basaveshwar who is the last prophet on this earth. Additional knowledge is available in basavadi shivasharanas and shivashsaranies phylosophy.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
😢😢😊
ಅನಂತ ಹೃತ್ಪೂರ್ವಕ ನಮಸ್ಕಾರ ಗುರುಗಳಿಗೆ.ಅನಂತ ಧನ್ಯವಾದಗಳು ಆಯೋಜಿಸಿದವರಿಗೆ ಮತ್ತು ಕಲಾ ಮಾಧ್ಯಮದ ಪರಮೇಶ್ ಅವರಿಗೆ.🎉🎉
ಈ ಉಪನ್ಯಾಸವನ್ನು ನಮಗೆ ತಲುಪಿಸುತ್ತಿರುವ ಕಲಾಮಾಧ್ಯಮಕ್ಕೆ ಅನಂತ ಧನ್ಯವಾದಗಳು
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಧನ್ಯವಾದಗಳು
ಹಿಂದಿನ ಕಾಲದಲ್ಲಿ ಜನರಿಗೆ ಅಥವಾ ದೇವರ ಭಕ್ತರಿಗೆ ಹಿಸ್ಟರಿ history ಮುಖ್ಯವಾಗಿರಲಿಲ್ಲ.his story ಮುಖ್ಯವಾಗಿತ್ತು.
ನನ್ನ ಗೆಳೆಯನ ತಂದೆ ತುಂಬಾ ಅಧ್ಯಾತ್ಮಿಕ ಸ್ವಭಾವದವರು. ಹಾಗೂ ತುಂಬಾ ಶ್ರೀಮಂತರು. ಅವರಿಗೆ ಮದುವೆಯಾದ 7 ವರ್ಷಗಳ ನಂತರ ನನ್ನ ಗೆಳೆಯ ಹುಟ್ಟಿದ.11 ದಿನಗಳ ನಂತರ ಮಗುವನ್ನು ನೋಡಲು ಬಂದ ನನ್ನ ಗೆಳೆಯನ ತಂದೆ,ಮಗುವನ್ನು ಕೈಯಲ್ಲಿ ಎತ್ತಿ ಕೊಂಡು,ಹೆಂಡತಿಗೆ ಈ ಮಗುವನ್ನು ಈಗಲೇ ಸಾಯಿಸಿಬಿಡು. ಇವನಿಂದ ಮನೆ ಹಾಳಾಗಿ ಹೋಗುತ್ತದೆ ಅಂತ ಹೇಳಿದರಂತೆ.
ಅದರಂತೆ ಆಯಿತು.
ಪುರಾಣ ಕಥೆಗಳು ಕೇಳಲು ಬಹಳ ಅದ್ಭುತವಾಗಿ ಇರುತ್ತವೆ ವಿನಹ ಅವುಗಳ ಘಟನೆಗಳನ್ನ ಇಂದಿನ ಆಧುನಿಕ ವೈಜ್ಞಾನಿಕ ಸಿದ್ಧಾಂತದಲ್ಲಿ ಇಟ್ಟು ಯೋಚನೆ ಮಾಡಿದಾಗ ತಡೆದುಕೊಳ್ಳಲಾರದಷ್ಟು ನಗು ಬರುತ್ತದೆ 😂😂😂😂
Ok
does swamy Jaggesh of coimbature math agree ? bgrao New York
🙏🙏🙏
Media mastern interview madi
ಹೌದು ಸರ್
ಈ ನಾರದನ fitting ಇಡೋ ಕತೆ ಕೇಳಿದ್ರೆ... 😂 ಯಪ್ಪಾ ಸತ್ತೆ😂😂
ಅದರ ಹಿಂದೆ ಒಳ್ಳೆಯ ಉದ್ದೇಶವಿದೆ. ಪಾಪ ಮಾಡಿಸಿ ಸಂಹರಿಸುವಂತೆ ಮಾಡುವುದು
@@sudheerkumarlkaulgud7521 ನೀವು ಹೇಳೋದು ಅಕ್ಷರಶಃ ಅರ್ಥವಾಗಿದೆ.. ಒಪ್ಪಿಕೊಂಡೆ. ನಾರದರು ಆಧ್ಯಾತ್ಮಿಕವಾಗಿ ಜಗದೀಶ್ವರನ ಲೀಲೆಯ ಮಹಾಪೋಷಕರು ಮತ್ತು ಜಗದ್ವಂದ್ಯರು. ಆದರೆ, ನಮ್ಮ ಇಹದ ಲೌಕಿಕ ಚಿಂತನಾಕ್ರಮದಲ್ಲಿ ನೋಡಿದಾಗ ಅವರ ವ್ಯವಹಾರಗಳು ಕಾವ್ಯಾತ್ಮಕ ದೃಷ್ಟಿಯಿಂದ ನನ್ನಂತವನಿಗೆ ಭಯಂಕರ ನಗು ತರಿಸೊತ್ತೆ...😂😂
ನಾರದರ ಫಿಟ್ಟಿಂಗ್ ಕೆಲಸ ದಿಂದ ಜಗತ್ತಿಗೆ ಒಳ್ಳೆ ದೆ ಆಗಿದೆಯಲ್ಲ... ಕೆಟ್ಟದ್ದು ಯಲ್ಲಿ ಆಗಿದೆ ಹೇಳಿ....
ನಾನು ಹತ್ತನೇ ವರ್ಷದಿಂದ ಇಂತಹ ಪ್ರವಚನಗಳನ್ನು ಕೇಳುತ್ತಲೇ ಬಂದಿದ್ದೇನೆ ಎಲ್ಲರು ಇದೆ ಕಾಥೆಯನ್ನ ಹೇಳೋದು. ಅದೆಲ್ಲವನ್ನು ನಂಬುವುದು ಹೇಗೆ? ಒಂದೇ ದಿನದಲ್ಲಿ ಮಗು ಹುಟ್ಟುವುದು, ಆ ಮಗು ಅವರ ಹಿಂದಿನ ಜನ್ಮದ ಆಸೆಯನ್ನ ಹೇಳುವುದು ಇತ್ಯಾದಿ, ಇವೆಲ್ಲ ಕಾಲ್ಪನಿಕ ಕಟ್ಟು ಕತೆಗಳು ಮತ್ತು ಹಿಂದೆ ನಡೆದ ಕೆಲವು ಘಟನೆ ಗಳಿಂದ ಮರ್ಯಾದೆ ಉಳಿಸಿಕೊಳ್ಳಲು ತಿರುಚಿದ ಪ್ರಸಂಗಗಳು. ಕೇಳುವವರು ಯೋಚಿಸಬೇಕಲ್ಲವೇ
You need more knowledge to understand the higher meaning of it. God bless you.
@@DeviCharan007 what an irational reply! I studied most of Hindu literature because of that kowledge l expressed my views. When u r unable to answer such thoughtless reply is being given. Better to spread meaningful mythological mith.
Please remember that all our mythology is also Kaavya. Mainly it’s kaavya. In any poetic literature, events are dramatised for the sense of excitement and enjoyment of reading. All the magical aspects in the stories are for this purpose. As a reader or listener it is our responsibility to understand and realise the underlying essence or message . Not to test the events in the story with today’s logical mindfulness. If we do that, loss is ours. Meaning is hidden in the layers. It’s like a puff where the core is where the actual stuff is and the crispy layers are just for the crunchy biting experience. If you judge the puff by only eating the outer crisp layer, who is to blame?
@@kvgowtham This is correct answer.
ನೀವೆಲ್ಲ ಇಂಗ್ಲಿಷ್ ಅವ್ರುಗೆ ಹುಟ್ಟಿರೋರ 😆😆😆🤭🤔