ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ. Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ. ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ. ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಈಗಲೇ ನೊಂದಾಯಿಸಿಕೊಳ್ಳಿರಿ: bit.ly/3YzoimR ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp:+91-9703148060
So you are promoting alcohol... super great !!...youtube money baruthe A/C ge.../// ondalla ond dina nimge artha aguthe...EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???
Completely nailed it. Unlimited humourous content🔥 ತಂದೆ ಅಸ್ಟು ಹೊಡೆದರು ಇನ್ಯಾರೋ ತಂದೆ ಬಗ್ಗೆ ಏಕ ವಚನದಲ್ಲಿ ಮಾತಾಡಿದಾಗ ಫ್ರೆಂಡ್ ಅಂತ ನೋಡದೆ ಹೊಡೆಯೂದು ವ್ಹಾವ್..ಇದು ಭಾರತೀಯ ಸಂಬಂಧಗಳ ಸಂಸ್ಕೃತಿ.. ❤️
ಇದು funny ಆಗಿರಬಹುದು.. ಆದ್ರೆ ನಿಜ ಚಿಕ್ಕವರಿದ್ದಾಗ ತಂದೆ ಎದೆಗೆ ಒರಗಿ ಇದ್ದೋರು ಬೆಳಿತಾ ಬೆಳಿತಾ ಎಲ್ಲಾ ತೊರೆದು ಬಿಡತಿವಿ... ನಮ್ಮ ಬೆಳವಣಿಗೆಲಿ ಬದಲಾವಣೆ ಇರಬಹುದು ಆದ್ರೆ ತಂದೆ ಪ್ರೀತಿಲಿ ಬದಲಾವಣೆ ಇರಲ್ಲ... ನಾನು ಕೂಡ ಹೀಗೆ ಆಗಿದಿನಿ... ನನಗೂ ಒಂದ್ ಆಸೆ ನನ್ನ ತಂದೆಯನ್ನಾ ಅಪ್ಪಿಕೊಳ್ಳಬೇಕು ಅಂತ ಆಸೆ... 😞😞i love u pa.. Your little baby girl ...
Beauty of this People is they can act at any level, Senior Junior any level. Last week sushmitha was Mother. now she is sister. manasa worth a mention. SUPER TEAM...
Father son conversation touched my heart..same thing happened in my life..i remember all that dialogues happening in my life exactly. It's an emotional connect with comedy touch..keep up the good work..
Thank you team for your reply, I really appreciate you all. You guys are doing wonderful short films. Keep doing and entertaining Us. Big round of applause. Ond dream ide Kashmir but I'm not sure when.... Need to plan. 🤩
Great work and production value.. Tharle box is emerging as leader in comedy genre in Kannada film industry.. All artist have given their best... Creative dialogues and punches every where.. All the best from RAEES PRODUCTIONS jayanagar Bangalore...
ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ. Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ. ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ.
ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಈಗಲೇ ನೊಂದಾಯಿಸಿಕೊಳ್ಳಿರಿ: bit.ly/3YzoimR
ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp:+91-9703148060
These are fine actors, they deliver dialogs accurately. No need to add too many BGMs, please correct the same in upcoming videos.
So you are promoting alcohol... super great !!...youtube money baruthe A/C ge.../// ondalla ond dina nimge artha aguthe...EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???
Ll
L
Ll
L
i
mm
Fffcf
ತಂದೆಯ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಹೃದಯಕ್ಕೆ ಮುಟ್ಟಿತು..
ಒಬ್ಬ ತಂದೆಯ ಜವಾಬ್ದಾರಿ ತಾನು ತಂದೆಯಾದಾಗ ಮಾತ್ರ ತಿಳಿಯುವುದು .....
ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಿರಾ..
ಎಲ್ಲರಿಗೂ ಒಳ್ಳೆಯದಾಗಲಿ....❤🧡
Thank You
ಅಪ್ಪ ಮಕ್ಕಳ ವಿಡಿಯೋ ನೋಡ್ತಾ ಇದ್ದರೆ ನಮ್ಮ ಅಪ್ಪ ಇದ್ದಿದ್ರೆ ಹೀಗೆ ಮಾಡಬಹುದು ಆಗಿತ್ತು ಅನಸ್ತಿದೆ...miss you paaa...😔😔😔
Don't be sad he will be always with u
ಎಲ್ಲರ ಅಪ್ಪ ಹಿಗೆ ಇರಲ್ಲ
miss you Appa 😢😔😭😭😭😭😭
@@BAEC_KaveriM ha
😔😞😭
Completely nailed it. Unlimited humourous content🔥 ತಂದೆ ಅಸ್ಟು ಹೊಡೆದರು ಇನ್ಯಾರೋ ತಂದೆ ಬಗ್ಗೆ ಏಕ ವಚನದಲ್ಲಿ ಮಾತಾಡಿದಾಗ ಫ್ರೆಂಡ್ ಅಂತ ನೋಡದೆ ಹೊಡೆಯೂದು ವ್ಹಾವ್..ಇದು ಭಾರತೀಯ ಸಂಬಂಧಗಳ ಸಂಸ್ಕೃತಿ.. ❤️
ಹೌದು
ಚಿಕ್ಕಮಗಳೂರಿಗೆ ಹೋಗೋದು ಕಾಫಿ ಕುಡಿಯೋದು ಮತ್ ಬರೋದು ಲಾಂಗ್ ಡ್ರೈವ್ 🤣🤣🤣.
ಅಪ್ಪ- ಮಗ ಸೂಪರ್.
ಮಸ್ತ್ ಮಸ್ತ್ ಕಾಮಿಡಿ
Neevu maadiddira intha long drive?
@@TharleBox ಇಲ್ಲ, ನಾವು ಗುಡ್ಡ-ಬೆಟ್ಟ ಹತ್ತಿ ಅಲ್ಲಿ ನಾವೇ ನಮ್ಮ ಕೈಯಾರೆ ಚಹಾ ಮಾಡಿ, ಕುಡಿಯೋರು 🤣😅
Tumba chennagide kathe ravi bilagriyavara thara kwatru hodedaga entha idea barodu dhannyavadagalu Ella kalavidarige💐💐💐💐💐💐🌹🌹🌹🌹🌹🌹
ಹೀಗೆ ಒಳ್ಳೊಳ್ಳೆ ವಿಡಿಯೋಗಳು ಮಾಡಿ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು 💯💐💐❤️🇮🇳
Thank You. Watch all our videos, you will laugh more and more!
ಇದು funny ಆಗಿರಬಹುದು.. ಆದ್ರೆ ನಿಜ ಚಿಕ್ಕವರಿದ್ದಾಗ ತಂದೆ ಎದೆಗೆ ಒರಗಿ ಇದ್ದೋರು ಬೆಳಿತಾ ಬೆಳಿತಾ ಎಲ್ಲಾ ತೊರೆದು ಬಿಡತಿವಿ... ನಮ್ಮ ಬೆಳವಣಿಗೆಲಿ ಬದಲಾವಣೆ ಇರಬಹುದು ಆದ್ರೆ ತಂದೆ ಪ್ರೀತಿಲಿ ಬದಲಾವಣೆ ಇರಲ್ಲ... ನಾನು ಕೂಡ ಹೀಗೆ ಆಗಿದಿನಿ... ನನಗೂ ಒಂದ್ ಆಸೆ ನನ್ನ ತಂದೆಯನ್ನಾ ಅಪ್ಪಿಕೊಳ್ಳಬೇಕು ಅಂತ ಆಸೆ... 😞😞i love u pa.. Your little baby girl ...
ಕಾಮಿಡಿಯಲ್ಲಿ ಒಂದು ಒಳ್ಳೆ ಸಂದೇಶ ಇದೆ 🙏
ನಮ್ಮ ಗಿಚಿಗಿಲಿಗಿಲಿ ತಂಡ ಸೂಪರ್ ವಿನೋದ ಸರ ಸೂಪರ್ 😍😍😍
Super movie appa na importance thumba chenagi thorsiddira 🥺🥺🥺
Thanks Nimma appanigu torsidra e video na?
@@TharleBox nam appa ila sir😔
Beauty of this People is they can act at any level, Senior Junior any level. Last week sushmitha was Mother. now she is sister. manasa worth a mention. SUPER TEAM...
ನಿಜವಾಗ್ಲೂ ಒಳ್ಳೆ ವಿಡಿಯೋ ಇದು ಎಷ್ಟು ಕಾಮಿಡಿ ಇದೆ ನಕ್ಕಿ ನಕ್ಕಿ ಸಾಕಾಯ್ತು 😂ಹಾಗೆ ಅಪ್ಪ ಅನ್ನೋ ಸೆಂಟಿಮೆಂಟ್ ಇಷ್ಟ ಅಯ್ತು... ಅಳುನೆ ಬಂತು 😥.. ಒಳ್ಳೆ ಕಾನ್ಸೆಪ್ಟ್..❤❤❤
❤
Superrrrr ಆಗಿ ಇದೆ ಎಲ್ಲರಿಗೂ all d best.....
ಈ ಅಪ್ಪ ಮಗನ ಸೀನ್" ಬಡವ ರಾಸ್ಕ್ಯಾಲ್" ಸಿನಿಮಾದಲ್ಲಿ ನೋಡೋನಿ...ಆದ್ರೆ ಇಲ್ಲಿ ಡೈಲಾಗ್ ಸೂಪರ್ ❤️
Sooper, I'm big fan of sushmitha's acting and sudden punches and expressions generally just like Umashree
Thumba chanagide 🤩😍👍 God bless you all 😍💚💛💓❤😘
Father son conversation touched my heart..same thing happened in my life..i remember all that dialogues happening in my life exactly. It's an emotional connect with comedy touch..keep up the good work..
Thank You
Short movie tumba chenag ide bro vinod gobbara sir super 🥰😍❤️😍🥰
Super kamedi and gobaragala charaprbhu ragavidara i miss you friend
ಒಳ್ಳೆ ಕಾನ್ಸೆಪ್ಟು, ತುಂಬಾ ಚೆನ್ನಾಗಿದೆ👌👌👌
👍🏻 Compare 😍 to 🥰 other 💞 scripts ❤️ dailogs 👍🏻 are 😍 very 🥰 good 👍🏻 superb 💞 every ❤️ one 👍🏻 acting 😍 superb 😍🥰💞❤️
Thank you so much 😀
ಗೊಬ್ಬರ ಸೂಪರ್
Yeah he is👌
Hasu da yemme da gobra😂
@@prashanthh5691 😂
Gobbara sush🥰❣️
Anna Tangi Jodi Mast alwa?😅
@@TharleBox howdu super.. Ennu olle olle short films madi sir... Sakatag irute nimma concept galu.. ❣️🥰✨️
ಈ ವಿಡಿಯೋ ತುಂಬಾ ಇಷ್ಟ ಆಯ್ತು.
ನಾನಂತು ನನ್ನ ಕಾಂಟ್ಯಾಕ್ಟ್ ನಲ್ಲಿ ಇರೊ ಎಲ್ಲಾ ಫ್ರೇಂಡ್ಸ್ಗು ಶೇರ್ ಮಾಡಿದಿನಿ.
Super gobbaranna....
ಗೊಬ್ಬರ ಗಾಲ ರವರ ಕಾಮಿಡಿ ಸೂಪರ್
All are fine acting full of comedy 😂😂😂
Nimge yav character ista aytu?
Supper gobbaragala chiller with whole team
Real talents with massive content 🙏
ಚಿಕ್ಕಮಗಳೂರು ಲಾಂಗ್ ಡ್ರೈವ್
We miss vinod in bigg boss
C2H5OH mast formula ri annara. Vedio bala cholo eyti pa tamma... 👌👌
Nim commentu baala chalo aytri sara 💖
Kannada channelge support ❤️ maadi
Sushmita sprbbb
Favourite Gobbaragala 🥰
Super acting all the best new episode❤❤❤💪💪👑👑👑😂😂😂😂👌👌👌
Full entertainment gobra super ♥️♥️🔥🔥
Nivu super ide tara videos nodta iri..😉
@@TharleBox standup comedy hakiiiii.....
ನಾನು COFFEE kudiyok madikerige ಸೋಲೋ ರೈಡ್ ಹೋಗಿದ್ದೆ 😂😂😂
Ohh Next time long drive ge yav place ge plan madidira?
Thank you team for your reply, I really appreciate you all. You guys are doing wonderful short films. Keep doing and entertaining Us. Big round of applause.
Ond dream ide Kashmir but I'm not sure when.... Need to plan. 🤩
Superrr bro .... Miss you appa
Father bage helida bal esat ayta Brother thank you ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
My favorite Gobra supper🥰
Gobra ellar Favorite ... E video dalli mat yarella ista adru?
Short film dedicated to all fathers, nim appan bagge ond maath heLi.
ಶ್ರಮ ಜೀವಿ ಅಪ್ಪ ❤️
Super content by Tharle Box...
Thank You 💝
Super comedy 👌gobbara spr👌👌👌👌
Avare original big boss antha thorsbittru!
Super 😁😁🔥🔥🔥
All teme acting super
ಗೊಬ್ಬರ ಸೂಪರ್ 😊
Super comedy 🤣🤣
Thank you!
Kannada actresses always legends 🥰💗👍🔥🔥🔥🔥
Alwa.. Correct agi helidira...💝
@@TharleBox TQ 🥰
Superagide🥰
Entry elevate 👌
Vinod super sir
Gobra anna ❤️
Super guru all the best ❤️💛🚩
Nimma appana hatthra, ee videovannu share maadi, avrenu helidru antha thilisi!
All team chindi acting 🥳🥳🥳❤️❤️🥰🥰
Super gobra,😍😍
Banni 😀 nam chikmagalur ge ❤️
Heart touching short movie super 👌👌👌👌👌👌👌👏👏👏👏
Nice video 😍😍😍
Gobra sir your comedy super 🙏🙏🙏🙏🙏👌👌👌👌
Nice concept spr brooo😊😊❤
🥰No words for father and son love and acting was simply superb
Real fact , this is what all father experience. 🙂
EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???
Super all the best 👍💯
Thank you so much
Video super guru acting supwr 🔥🔥🔥 but naduve eashmikanda ad bantu ade bejaraytu
ಭಾಗ 2 ಬಿಡ್ರಿ ಅಣ್ಣಾ ❤🥰
16:18 is super 😂😂😂
❤❤❤ vinod anna💟😍😁😅
Last seen ❤️😊
Super sir...😊💐
Super 😂😂
Namappanna gapna madsidri thanks
Super and super.. Pls next episode bega telicast madi plss
ಸೂಪರ್ ಕಾಮಿಡಿ
Vinod gobbargal acting super
Gobraaa ❤️
ಸೂಪರ್ ಗೊಬ್ಬರ🔥🔥🔥🔥🔥🔥🔥🔥🔥🔥🔥🔥🔥🌟🌟🌟🌟🌟🌟🌟🌟🌟
Great work and production value..
Tharle box is emerging as leader in comedy genre in Kannada film industry..
All artist have given their best...
Creative dialogues and punches every where..
All the best from RAEES PRODUCTIONS jayanagar Bangalore...
Vinod 🔥🔥🔥🔥
8:29 sweet memories 😂
❤ಸಪುರ
Really super message bro ❤️🙏
ಚೆನ್ನಾಗಿದೆ ಗುರು
Super anna🔥🔥🔥
12:02 expected 😂😂
Appa 🥰
ಸೂಪರ್
Super gobbra super
Super acting ellrudu
Gobara sir I can't digest susmitha call to Anna because both r co star aste
ಪರವಾಗಿಲ್ಲ 👌🙏
I Missing you paa...😢
Nija 💯
Lovely...❤❤
Vinod timing 🔥🔥
Super massage & super comedy
Gobrra ❤️❤️